ಸೀನಣ್ಣರವರು ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನು ಆಡದ ಹೃದಯವಂತರಾಗಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ 👌🙏
@shyam2k1114 жыл бұрын
ನಮ್ಮ್ ಸೀನಣ್ಣ ಚೆನ್ನಾಗಿ ಮಾತಾಡ್ತಾರೆ, ನೀವೂ ಅಷ್ಟೇ ಚೆನ್ನಾಗಿ ಮಾತಾಡಿಸ್ತಿದ್ದೀರಿ.. ಮುಂದುವರೆಸಿ. ಜಮಾಯ್ಸಿ ..
@d.venugopal91354 жыл бұрын
ಕೃತಿಮತೆ ಇಲ್ಲದ ಸೀನಣ್ಣನ ಮಾತು ಕೇಳುವುದೆ ಚಂದ, ಬೆಳಗ್ಗಿನ ದಿನಚರಿ ಸೀನಣ್ಣನ ಮಾತುಕೇಳಿಯೆ ಪ್ರಾರಂಭ ನನಗೆ
@raviugramm20324 жыл бұрын
ನಾನು ನಿಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅತಿಹೆಚ್ಚು ವಿಡಿಯೋ ನೋಡಿದ್ದು ಸೀನಣ್ಣನವರ ವಿಡಿಯೋನೆ ಅದ್ಭುತವಾಗಿ ಮಾತಾಡುವ ಶೈಲಿ ವಾವ್ಹ್
@sangub81024 жыл бұрын
Lovely person ಯಾರ್ ಬಗ್ಗೆ ಮಾತಾಡಿದ್ರು ಪ್ರೀತಿಯಿಂದ ಮತ್ತೆ ಅಷ್ಟೇ ರೆಸ್ಪೆಕ್ಟ್ ಯಿಂದ ಮಾತಾಡ್ತಾರೆ 💗🙏
@kumarn61974 жыл бұрын
ನಮಸ್ಕಾರ ಸೀನಣ್ಣ ಸಕ್ಕತ್ತಾಗಿ ಮಾತಾಡ್ತಿರ ತುಂಬಾ ಖುಷಿಯಾಗುತ್ತೆ ಪರಮೇಶ್ವರ್ ಬ್ರದರ್ ಕಂಟಿನ್ಯೂ ಇರ್ಲಿ, ಇನ್ನೋಸೆಂಟ್ ಮಾತು ಸೂಪರ್,
@devarajdev41944 жыл бұрын
Super
@gopivenkataswamy41064 жыл бұрын
.ಮತ್ತೆ ಧನ್ಯವಾದಗಳು ಎಸ್ ಎ ಶ್ರೀನಿವಾಸ ಸಾರ್. ಅದ್ಭುತವಾದ Narrative. My Salute to u sir. Thanks again Kalamadhyama 's param doing excellent service towards on entire kannada film fan followers to know more about. Looking fwd to hear much more hereafter Param Sir.
@raghavendrar98304 жыл бұрын
Our Dr Rajkumar is always king in all character..golden man my Rajkumar 💓💓💓
ಎಲ್ಲರ ಬಗ್ಗೆ ಬಹಳ ಗೌರವದಿಂದಲೇ ಮಾತನಾಡುವ ಇವರ ಗುಣ ಅನುಕರಣೀಯ
@UshaBelvadi3 жыл бұрын
ಚೆನ್ನಾಗಿ ಮಾತಾಡಿದ್ದಾರೆ. ನೀವು ಮಧ್ಯ ಅವರು ಗಳ ಫೊಟೋ ತೋರಿಸಿದರೆ ಚೆನ್ನಾಗಿ ಇರುತ್ತೆ
@premanandcscs82514 жыл бұрын
Your narration is extremely good Seenanna 👍
@devrajguddae11204 жыл бұрын
ಸೀನಣ್ಣನ ಮಾತು ಬಲು ಸೊಗಸು ...ಮುಂದುವರೆಯಲಿ
@madhukarkoratagere77994 жыл бұрын
Seenanna Epitome of positivity He has to write a book of his experiences It’s a leveller 🙏
@sangameshlakshatty6364 жыл бұрын
ರಾಜ್ ಕುಮಾರ್ ಅವರಿಂದ ಕಲಿಯೋದು ಬಹಳಷ್ಟಿದೆ ಮತ್ತು ಕಲಿತೋರು ಅವರ ಜೀವನದಲ್ಲಿ ತುಂಬಾ ಸಾಧಿಸಿದ್ದಾರೆ.....
@somashekhargurikar74044 жыл бұрын
ಸೀನಣ್ಣ ನವರ ಹೃದಯದ ಹಾಡು ಕೇಳಲು ಬೆಳಗ್ಗೆನೇ ಕಾಯುತ್ತಿರುತ್ತೇವೆ ಅವರ ಮಾತು ಕೇಳಿ ತುಂಬಾ ಆನಂದವಾಗುತ್ತದೆ ಮತ್ತು ಅನುಭವವಾಗುತ್ತದೆ👏
@premanandcscs82514 жыл бұрын
Yes you are right Seenanna, work is worship 👍
@ganeshraoma4 жыл бұрын
Addicted to his voice and behind the scene, what a man he is and has love for yester years generations and people in general
@user-fn5nc4vb6h4 жыл бұрын
Thanks for getting these people in front of camera .. what a lovely personality how sweet he share the incidents
@vijaykumarsiddaramaiah63724 жыл бұрын
Man of examples , speaks only positive, i will be awaiting his episode
@premanandcscs82514 жыл бұрын
Annavru food system , AA story estu kelidroo kadimeye Seenanna, wonderful 🙏
@naveennavi69284 жыл бұрын
ಸರಳತೆಗೆ ಇನ್ನೊಂದು ಹೆಸರೇ ನಮ್ಮ ರಾಜ್ ಕುಮಾರ್
@girishc73184 жыл бұрын
ಯಾವುದೇ ಕಾರಣಕ್ಕೂ ಸೀನಣ್ಣ ಅವರ ಸಂಭಾಷಣೆ ನಿಲ್ಲಿಸಬೇಡಿ
@vikramvikramnayak38494 жыл бұрын
ಸೀನಣ್ಣ ನಿವೂ ಹೇಳ್ತಾಯಿದ್ರೆ ಕೇಳ್ತಾಯಿರಬೇಕ್ಕು..ಅನುಸ್ತೆ ..ನಿಮ್ಮ ಅನುಭವಗಳು ತುಂಬಾ ರೋಚಕವಾಗಿವೇ super Sinanna
@chethanbg92854 жыл бұрын
Addicted to Seenanna Series👌
@mehatabilkalmashaaalhaaa75843 жыл бұрын
Rajkumar family Kannada speach super nice listen very nice
@nagarajudv83534 жыл бұрын
Srinivas talks is very very nice. Great Dr. Rajkumar family 🙏
@ranganathumesh92134 жыл бұрын
Addicted to sinanna series.
@devikap6024 жыл бұрын
We want to see his wife. Show his children also.wheredo they stay
@premanandcscs82513 жыл бұрын
Yes we addicted to his videos ,superstar in this type of interviews 😎👍
@ramuk77354 жыл бұрын
Really Open hearted man👌👌👌
@girijababu4 жыл бұрын
yaaru
@nishchalnishchal86354 жыл бұрын
Seenanna nimma mathu estu Kelidaru saladu century episode madidaru parvayilla paramsir Thankyou paramsir and seenanna
@chandrashekar2203 жыл бұрын
Super ege news kodi janagalige
@kannadatopsongs6264 жыл бұрын
ಸೀನಣ್ಣ ಎಪಿಸೋಡ್... ಇನ್ನು ಬೇಕು ಬೇಕು ಬೇಕು..... I love z innocent
@madhumohan41144 жыл бұрын
11:48 ADMITTING FINANCIALLY HARD TO PRODUCE A MOVIE💕 SEENANNA WE PRAY FOR YOUR SON SUCCESS FROM AUSTRALIA 👌❤ THANKS FOR VERY SOULFULLY BRUTALLY HONEST👍🙏
@ravikumarm14004 жыл бұрын
ಬೆಲ್ ಬೆಳಿಗ್ಗೆ ಕಾಫಿ ಕುಡಿತ ನಿಮ್ಮ ಜೊತೆ ಮಾತಾಡತಾ ಇದ್ರೆ ಹೊತ್ತು ಹೋಗದೆ ಗೊತ್ತಾಗಲ್ಲ, ಧನ್ಯವಾದಗಳು ಸಿನಣ್ಣ. 🙏🙏🙏
@raviugramm20324 жыл бұрын
ದಯವಿಟ್ಟು ಸೀನಣ್ಣನವರ ಎಪಿಸೋಡ್ ಮುಂದುವರೆಸಿ ಅಣ್ಣಾ
@akashnj_4 жыл бұрын
Love for seenanna, His words are just lit🔥, Make some more episodes with him 🙏🙏🙏
@siddutk92449 ай бұрын
ಅಂಬಿ ದೇವರು 🙏🙏🙏🙏🙏
@kushalappatu43274 жыл бұрын
Dr. Raj kumar! Bhangarappa The Legends 🙏🙏🙏🙏🙏🙏🙏🙏🙏🙏
@rashmims81584 жыл бұрын
ಭವ್ಯ ಅವ್ರನ್ನ ಸಂದರ್ಶನ ಮಾಡಿ,.
@raji57194 жыл бұрын
ಅಂಬಿ ಬಾಸ್ ಮತ್ತು ಸುಮಲತಾ ಅವ್ರ ಲವ್ story ಬಗ್ಗೆ ವಿಡಿಯೋ ಮಾಡಿ
@luckyv84104 жыл бұрын
Dina belagge first mado kelsa seenana avra episode nododu
@shilparaju21104 жыл бұрын
Nannu aste
@gururajjnemailmadesh963711 ай бұрын
ರಾಜಣ್ಣನ ಮಾತು ಹಾಗೂ ಸೀನಣ್ಣನ ಮಾತುಮನಸ್ಸಿಗೆ ಸಂತೋಷ ಕೊಡುತ್ತದೆ ❤️
@ranjini.m80694 жыл бұрын
I think the best interview series ever.....
@chethanrajr80554 жыл бұрын
ಬೆಲೆ ಕಟ್ಟಲಾಗದ ಭಾರತ ರತ್ನ ಡಾ.ರಾಜ್ ಕುಮಾರ್ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ 🙏🙏🙏🙏🙏
ನೆಂಟರ ಬಗ್ಗೆ ಮಾತನಾಡೋವಾಗ ಏನು ಹೆಮ್ಮೆ ನಿಮಗೆ! ಹೂಂ ನನ್ನ ತಂಗಿ ಮಗನೇ ಮಿಲನ ಪ್ರಕಾಶ್!
@basavarajusmbasavarajusm39954 жыл бұрын
ಜಿ ಕೆ ವೆಂಕಟೇಶ್ ಕನ್ನಡದವರ, ತಮೀಳವರ ಸ್ವಲ್ಪ ತಿಳಿಸಿ,,,
@rangegowda4674 жыл бұрын
೧೦೦/ ಕ ನ್ನ ಡ ದ ವ ರು.
@basavarajusmbasavarajusm39954 жыл бұрын
ಅವತ್ತಿ ದಿನ ತಮೀಳು ತೆಲುಗು ಸಂಗೀತ ಮಾಂತ್ರಿಕರು ನಮ್ಮ ಕನ್ನಡದವರೆ, ನೋಡಿ ಕೇಳುವುದಕ್ಕೆ ಎಷ್ಟು ಖುಷಿಯಾಗುತ್ತದೆ , ಇನ್ನೋಂದು ಮಾತು ಕೇಳಿ ಶ್ರೀನಿವಾಸ್ ಸರ್, ಅವಾಗ ತೆಲುಗು ತಮೀಳು , ಕನ್ನಡ ಚಿತ್ರರಂಗ ಹೇಗೆ ಇದವು, ಹಾಗೂ ಅಲ್ಲಿನ ದೋಡ್ಡ ನಟರುಗಳು , ನಮ್ಮ ಕನ್ನಡದ ಬಗ್ಗೆ ಎನ್ನೇಂದು ಹೇಳುತ್ತಿದರು , ಹೇಗೆ ನಡೆಸಿಕೊಳ್ಳುತ್ತಿದರು, ಎಂಬ ವಿಷಯವನ್ನುತಿಳಿಸಿಕೊಡ್ಡಿ,,,,,,,,ದಯವಿಟ್ಟು,,,,
@satishnithyanandam4 жыл бұрын
G K Venkatesh is a Telugu Naidu. M S Ranga Rao ( Hosa Belaku, Bandhana etc) is a Teluguite. T. Lingappa is a Teluguite. Rajan Nagendra were Kannadigas.
@rangegowda4674 жыл бұрын
@@satishnithyanandam .
@rangegowda4674 жыл бұрын
ಆ ದ ರು ಕ ನ್ನ ಡಾ ಭಿ ಮಾ ನಿ ಅ ದ್ದ ರಿ o ದ ಅ ವ ರು ನ ಮ್ಮ ಲ್ಲಿ ಒ ಬ್ಬ ರು.
@premanandcscs82514 жыл бұрын
Yes sir shivanna really A King , super hero, friendly and strictly professional, producers friend That's why he is always Super star👍
@manjulakishorkumarmanjula.36514 жыл бұрын
ಬೆಳಿಗ್ಗೆ ಸೀನಣನ ಮಾತು ಕೆಳಲು ತುಂಬಾ ಅತುರದಿ೦ದ ಕಾಯುವೆವು ಸಿನಣನ family..photos tilisi sir withoutbmakeup yava heroine sundaravagiddaru Bharathi jayanthi arathi kalpana lakshmi.jayaprada
@nagoprak2 жыл бұрын
Ilayaraja bit - story superb
@venkateshajayakrishna70774 жыл бұрын
👌👌💎💎🙏🙏❤️❤️
@sandeepsmysore4 жыл бұрын
A serious tip to Param. You don't have to use exciting sensational click bait titles for your videos. These cheap tricks are for people without good content. Every single title of yours are ambiguous so far. Use decent and straightforward titles please.
@vinayk83304 жыл бұрын
Yup...cheap tricks
@ramadasshetty20232 жыл бұрын
Now he has become commercial like TRP media's, what's is wrong with that ?
@sanjaygowda78794 жыл бұрын
Sir nand ond question hagin kaladalli Indian film industry hogi ellaru madras nali enike idru bere kade shooting nadithirlilva idru bagge swlpa heli Shrinivas sir plzzz
@shilparaju21104 жыл бұрын
Nimma mathugalu nannage nanna thatnna mathuglante idde..I miss my thattha
@jayashankarkr47384 жыл бұрын
Plss continue madi sheena annadu
@sandeshagowda18554 жыл бұрын
Please interview distributor Basha... I hear his name many places for his help.
@umashankars502 жыл бұрын
Anna nimma maatu keluttiddre ondu adbuta lokakke hodanta anubhava aguttade.
@rajeshsn57064 жыл бұрын
ತುಂಬಾ ಸ್ವಾರಾಸ್ಯಕರವಾದ ಸಂಗತಿಗಳನ್ನು ತಿಳಿಸಿಕೊಡುತ್ತಿದ್ದಾರೆ ಸೀನಣ್ಣ, ಹಾಗೆ ನಿರಂತರ ಮುಂದುವರಿಯಲಿ