SMARISU - Video Song (4K) | Pastor Subbarao | Ashir & Abhi | Sam Jaideep | Kannada Worship Song 2022

  Рет қаралды 26,334

Pastor Subbarao

Pastor Subbarao

Күн бұрын

Happy and blessed to to share the song which God has embodied since long time. The song meditates with heartfelt soul on God's marvellous creation and praises him for all that he has done. May this song comfort those facing trails and hardships in life. Praise God for his constant presence and support. Thank you all. Please continue to pray for us.
Credits
Vocal: Pst. Subbarao
Video: Ashirwad & Abhishek
Music: Sam Jaideep
Special Thanks: Wilson Christopher
Location: Sathodi Falls, Hanging bridge (Dandeli-Karnataka)
===== KANNADA LYRICS =====
ಸ್ಮರಿಸು ಓ ನನ್ ಮನವೇ ಸ್ತುತಿಸು ಓ ನನ್ ತನುವೇ ||2||
ಹೃದಯಾತರಾಳದಿಂದಲೇ ಕೃತಜ್ಞತೆಯ ಭಾವದಿಂದಲೇ ||2||
ನಿನ್ನನ್ನೇ ಸ್ಮರಿಸುವೇ ನಿನ್ನನ್ನೇ ಸ್ತುತಿಸುವೇ ।। ಸ್ಮರಿಸು ।।
1) ನನ್ನನ್ನು ಸೃಷ್ಟಿಸಿದೆ ನೀ ನನ್ನನ್ನು ರೂಪಿಸಿದೆ ನೀ
ನನ್ನ ವಿಮೋಚಿಸಿದೆ ನೀ ನನ್ನ ಕರ್ತನೇ
ನೀ ನನ್ನ ಹೆಸರನ್ನು ಹಿಡಿದು ಕರೆದಂತ ದೇವರು ನೀನೇ
ನನ್ನ ನಿನ್ನ ಸೊತ್ತನ್ನಾಗಿ ನೀನು ಮಾಡಿದೇ ||2||
ಹೃದಯಾತರಾಳದಿಂದಲೇ ।। ಸ್ಮರಿಸು ।।
2) ನಾನು ನಿನ್ನ ಮಹಿಮೆ ಗಾಗಿ ಸ್ತೋತ್ರವ ಸಲ್ಲಿಸುವಂತೆ
ನನ್ನನ್ನು ಆರಿಸಿಕೊಂಡ ನನ್ನ ದೇವರೇ
ನಿನ್ನ ರಾಜ್ಯ ವ್ಯಾಪ್ತಿಗಾಗಿ ನನ್ನನ್ನು ಉಪಯೋಗಿಸಿದೆ
ನನ್ನನ್ನು ಬಲಪಡಿಸಿದ ಸರ್ವಶಕ್ತನೇ || 2 ||
ಹೃದಯಾತರಾಳದಿಂದಲೇ ।। ಸ್ಮರಿಸು ।।
===== ENGLISH LYRICS =====
Smarisu oo nan manave
Stutisu oo nan tanuve
Hrudaya antaraaladindale
Krutagnateya bhavadindale
Ninnanne smarisuve
Ninnanne stutisuve
1
Nannannu strustiside nee
Nannannu roopiside nee
Nanna vimochisidenee
Nanna Karthane
Nee nanna hesarannu hididu
Karedanta Devaru neene
Nanna ninna sothanaagi
Neenu maadide
Hrudaya antaraaladindale
Krutagnateya bhavadindale
Ninnanne smarisuve
Ninnanne stutisuve
2
Naanu ninna mahimegaagi
Stotrava sallisuvante
Nannannu arisikonda
Nanna Devare
Nin rajya vyaptigaagi
Nannannu vopayogiside
Nannannu balapadisida
Sarva saktane
Hrudaya antaraaladindale
Krutagnateya bhavadindale
Ninnanne smarisuve
Ninnanne stutisuve
Smarisu oo nan manave
Stutisu oo nan tanuve...
GOD BLESS YOU !

Пікірлер: 137
@BhimasenSwargeeyaJeewaSwara
@BhimasenSwargeeyaJeewaSwara 2 жыл бұрын
Nanna hesarididu kareda devaranu smarisu manave..
@Leelachinnu6802
@Leelachinnu6802 2 жыл бұрын
ನೀವು ಯಾವ ಹಾಡುಗಳನ್ನು ಮಾಡಿದರು ತುಂಬಾನೆ ಚೆನ್ನಾಗಿ ಇರುತ್ತವೆ ಅದರೆ ಇದು ನನಗೆ ನನ್ನ ಕುಟುಂಬಕ್ಕೂ ಕೂಡ ತುಂಬಾ ಇಷ್ಟ ಆಗಿದೆ ಇನ್ನೂ ಹೆಚ್ಚು ಹಾಡುಗಳನ್ನು ಮಾಡಿ ದೇವರು ನಿಮಗೆ ಇನ್ನೂ ಹೆಚ್ಚು ಹಾಡುಗಳನ್ನು ಮಾಡುವಂತೆ ಸಹಾಯ ಮಾಡಲಿ AMEN........
@chidikiyonprathanamandira8460
@chidikiyonprathanamandira8460 2 жыл бұрын
🙏 Thank you Jesus Christ bless the your sarvent of God🙏
@ravikumarm7829
@ravikumarm7829 2 жыл бұрын
[ಯಾಹುವಿಗೆ ಸ್ತೋತ್ರ] ಕನ್ನಡ ಸುವಾರ್ತೆಯ ಸ್ತುತಿಯ ಹಾಡು ಸ್ಮರಿಸು ಓ ನನ್ನ ಮನವೇ ಸ್ತುತಿಸು ಓ ನನ್ನ ತನುವೇ ॥2॥ ಹೃದಯ ಅಂತರಾಳದಿಂದಲೇ ಕೃತಜ್ಞತೆಯ ಭಾವದಿಂದಲೇ ॥2॥ ನಿನ್ನನ್ನೇ ಸ್ಮರಿಸುವೇ ನಿನ್ನನ್ನೇ ಸ್ತುತಿಸುವೇ ॥2॥ ನನ್ನನ್ನು ಸೃಷ್ಟಿಸಿದೇ ನೀ ನನ್ನನ್ನು ರೂಪಿಸಿದೇ ನೀ ನನ್ನ ವಿಮೋಚಿಸಿದೇ ನೀ ನನ್ನ ಕರ್ತನೇ ನೀ ನನ್ನ ಹೆಸರನ್ನು ಹಿಡಿದು ಕರೆದಂತ ದೇವರು ನೀನೇ ನನ್ನನ್ನು ನಿನ್ನ ಸೋತ್ತನಾಗಿ ನೀನು ಮಾಡಿದೇ ಹೃದಯ ಅಂತರಾಳದಿಂದಲೇ ----- ನಾನು ನಿನ್ನ ಮಹಿಮೆಗಾಗಿ ಸ್ತೋತ್ರವ ಸಲ್ಲಿಸುವಂತೆ ನನ್ನನ್ನು ಆರಿಸಿಕೊಂಡ ನನ್ನ ದೇವರೇ ನಿನ್ನ ರಾಜ್ಯ ವ್ಯಾಪ್ತಿಗಾಗಿ ನನ್ನನ್ನು ಉಪಯೋಗಿಸಿದೇ ನನ್ನನ್ನು ಬಲಪಡಿಸಿದ ಸರ್ವಶಕ್ತನೇ ಹೃದಯ ಅಂತರಾಳದಿಂದಲೇ -----
@krishnamurthi3651
@krishnamurthi3651 2 жыл бұрын
Mana jeevithamulo devudu Chesena karyamulu. Smarinchuta good song. Sir.
@narasappadnarasappad.2696
@narasappadnarasappad.2696 2 жыл бұрын
ದೇವರನ್ನು ಯಾವಾಗಲೂ ಏನು ಮಾಡಬೇಕು ಎಂದು ತಿಳಿಸಿಕೊಡುವ ಈ ಸ್ಮರಿಸು ಹಾಡು ಈ ಹಾಡನ್ನು ನಾವು ದೇವರ ಮಹಿಮೆಗಾಗಿ ಹಾಡಿ ಸ್ಮರಿಸುವಾ ಆಮೆನ್
@hemanthkumar6404
@hemanthkumar6404 2 жыл бұрын
Very nice and melody song beautiful lyrics devarige mahime
@kirankumar-ib1cd
@kirankumar-ib1cd 2 жыл бұрын
Heart full singing pastor praise the Lord .Tq for the wonderful song
@anunature
@anunature 2 жыл бұрын
ದೇವರನು ಸ್ಮರಿಸಲು ಒಂದು ಉತ್ತಮ ಹಾಡು😍 thank you 🤗
@satishgospel.m.b7569
@satishgospel.m.b7569 2 жыл бұрын
Very heart touching and wonderful melody pastor ❤may God bless this song to bring many people back with heart of gratitude 🙏🙏🙏💜💜💜
@killergaming6681
@killergaming6681 2 жыл бұрын
Beautiful song pastor ❤❤
@voiceofcompassionvcmedia
@voiceofcompassionvcmedia 2 жыл бұрын
ನಿಜವಾಗಿಯೂ ಹೃದಯ ಮುಟ್ಟುವ ಹಾಡು.ಕೇಳುತ್ತಲೇ ಇರಬೇಕು ಅನಿಸುತ್ತದೆ ಇಂತಹ ಹಾಡನ್ನು ನೀಡಿ ಶ್ರೀಯೇಸುದೇವರಿಗೆ ಕೋಟಿ ಕೋಟಿ ಧನ್ಯವಾದಗಳು ಸ್ತೋತ್ರಗಳು................. ಅಣ್ಣಾ ನಿಮ್ಮ ಮೂಲಕ ಇನ್ನು ಅನೇಕ ನೂತನ ಹಾಡುಗಳು ಬರಲಿ ಎಂದು ಪ್ರಾರ್ಥಿಸುತ್ತೇವೆ.......
@RAVIKUMAR-sw8jg
@RAVIKUMAR-sw8jg 2 жыл бұрын
Praise the lord 🙏🙏🙏🙏
@aadhyanakshu5118
@aadhyanakshu5118 2 жыл бұрын
Beautiful song praise God, God bless you more pastor
@matthewmurugaofficial
@matthewmurugaofficial 2 жыл бұрын
Very nice and Wonderful song Pastor Ayya God Bless your ministry 💐💐
@raninair9681
@raninair9681 2 жыл бұрын
Amen Amen Hallelujah ❤️🔥 Thank you Jesus 🙏🏻 Glory Glory Glory to Lord Jesus ❤️🔥🙏🏻✝️ Awsome 👌 worship brother 🙏🏻 God bless your family more n more in the name of Jesus Christ ❤️🙏🏻🔥✝️
@GopiJaideep
@GopiJaideep 2 жыл бұрын
Beautiful song pastorgaru.... May God bless you and your ministry....
@pastorisaackallemrbbchurch5995
@pastorisaackallemrbbchurch5995 2 жыл бұрын
Praise the Lord Very beautiful voice 🙏👌
@Leo_the_rott
@Leo_the_rott 2 жыл бұрын
Most beautiful song ever heard ❤️🙌🏻🙌🏻 Can feel the presence of god through this song ❤️ May God bless you and ur ministry uncle ❤️🙌🏻
@narasappadnarasappad.2696
@narasappadnarasappad.2696 2 жыл бұрын
ದೇವರಿಗೆ ಸದಾ ಸ್ಮರಿಸುವಂತ ಹಾಡು ದೇವರಿಗೆ ಮಹಿಮೆಯಾಗಲಿ ಆಮೆನ್
@sherinsherin177
@sherinsherin177 2 жыл бұрын
Superb song wonderfully has come out amazing music Sam and awesome videography ashi and abhi ultimate superb lyrics overall ultimate god bless u all 🙌👌🙏
@DavidMathewOfficial
@DavidMathewOfficial 2 жыл бұрын
ಒಳ್ಳೆ ಮನಮುಟ್ಟುವಂತಹ ಹಾಡು Sir🙏 ಅನೇಕರು ಈ ಹಾಡನ್ನು ಕೇಳಿ ರಕ್ಷಣೆ ಹೊಂದಲಿ ❤🛐amen
@ashapricilla3600
@ashapricilla3600 2 жыл бұрын
praise the Lord pastor, super song pastor
@deepahm242
@deepahm242 2 жыл бұрын
Nice song daddy 😇😇😇😇praise the lord ✝️🛐✝️
@johnpeter8740
@johnpeter8740 2 жыл бұрын
ಸ್ಮರಿಸು ಓ ನನ್ ಮನವೇ ಸ್ತುತಿಸು ಓ ನನ್ ತನುವೇ (2) ಹೃದಯತ್ತರಾಳದಿಂದ್ದಲೇ ಕೃತಜ್ಞತೆಯ ಭಾವದಿಂದಲೇ (2) ನಿನ್ನನ್ನೇ ಸ್ಮರಿಸುವೇ ನಿನ್ನನ್ನೇ ಸ್ತುತಿಸುವೇ (2) 1. ನನ್ನನ್ನು ಸೃಷ್ಟಿಸಿದೇ ನೀ ನನ್ನನ್ನು ರೂಪಿಸಿದೆ ನೀ ನನ್ನ ವಿಮೋಚಿಸಿದೆ ನೀ ನನ್ನ ಕರ್ತನೇ.... ನೀ ನನ್ನ ಹೆಸರನ್ನು ಹಿಡಿದು ಕರೆದಂತ ದೇವರು ನೀನೇ ನನ್ನೇ ನಿನ್ನ ಸ್ವತ್ತನ್ನಾಗೀ ನೀನು ಮಾಡಿದೇ....... ಹೃದಯತ್ತರಾಳದಿಂದ್ದಲೇ ಕೃತಜ್ಞತೆಯ ಭಾವದಿಂದಲೇ (2) ನಿನ್ನನ್ನೇ ಸ್ಮರಿಸುವೇ ನಿನ್ನನ್ನೇ ಸ್ತುತಿಸುವೇ (2) 2. ನಾನು ನಿನ್ನ ಮಹಿಮೆಗಾಗಿ ಸ್ತೋತ್ರವಾ ಸಲ್ಲಿಸುವಂತೆ ನನ್ನನ್ನು ಆರಿಸಿಕೊಂಡ ನನ್ನ ದೇವರೇ... ನಿನ್ನ ರಾಜ್ಯ ವ್ಯಾಪ್ತಿಗಾಗಿ ನನ್ನನ್ನೇ ಉಪಯೋಗಿಸಿದೇ ನನ್ನನ್ನು ಭಲಪಡಿಸಿದಾ ಸರ್ವ ಶಕ್ತನೇ..... ಹೃದಯತ್ತರಾಳದಿಂದ್ದಲೇ ಕೃತಜ್ಞತೆಯ ಭಾವದಿಂದಲೇ (2) ನಿನ್ನನ್ನೇ ಸ್ಮರಿಸುವೇ ನಿನ್ನನ್ನೇ ಸ್ತುತಿಸುವೇ.... (2) ಸ್ಮರಿಸು ಓ ನನ್ ಮನವೇ ಸ್ತುತಿಸು ಓ ನನ್ ತನುವೇ.........
@mmsnehalatha2879
@mmsnehalatha2879 Жыл бұрын
Thank you HOLYSPRIT 😊 for this song
@ashirwadkoduru
@ashirwadkoduru 2 жыл бұрын
♥️
@pastor.m.s.gideon7704
@pastor.m.s.gideon7704 2 жыл бұрын
Glory to God for this new song, no words to express about this pastor. May the Lord bless you all
@malligaravikanth2312
@malligaravikanth2312 2 жыл бұрын
Praise the Lord. Very good warship song God bless in your future. Thank you anna
@hemanthm96326
@hemanthm96326 2 жыл бұрын
Super sir song prise the lord
@josephsarah9491
@josephsarah9491 2 жыл бұрын
Praise God.... may God heal propel and broken lives
@venkatapadmajamyneni9511
@venkatapadmajamyneni9511 2 жыл бұрын
Praise God God bless you
@kalavathyk9145
@kalavathyk9145 2 жыл бұрын
Such a soothing music, meaningful lyrics and very well sung 🙏 Praise the Lord 🙏
@pastorsanthoshkumar7795
@pastorsanthoshkumar7795 2 жыл бұрын
Blessed Karnataka
@karunamohan8972
@karunamohan8972 2 жыл бұрын
Very peaceful song.....I'm blessed through this song....thank you Pastor garu....
@sridharasri6329
@sridharasri6329 2 жыл бұрын
Super nice song pr I'm Sridhar HD kote God bless you
@shanthideepika1757
@shanthideepika1757 2 жыл бұрын
Amazing and Wounderful song mamayya 😍🎤
@eprathasarathy1568
@eprathasarathy1568 2 жыл бұрын
May God use you mightily for His glory. Blessed by listening to your melodious song
@gracegrace8007
@gracegrace8007 2 жыл бұрын
Amen wounderfull song
@prakashkph6862
@prakashkph6862 2 жыл бұрын
Praise the loard anna good song God bless you And your family annaya
@jamunawills9882
@jamunawills9882 2 жыл бұрын
Super song pastor God bless you abaduntly
@johnaddurf
@johnaddurf 2 жыл бұрын
Thank you Lord for this glorious song and also bless this beautiful team
@vasanthkumarvasanthkumar4354
@vasanthkumarvasanthkumar4354 2 жыл бұрын
Wonderful song pastor🙏🙏🙏🙏 thanks to God
@johnpeter8740
@johnpeter8740 2 жыл бұрын
Very nice song sir and very nice lyrics music good location.Rev. M B Diwakar, a senior speaker has come and released this song Glory be to God our Savior, Lord Jesus Christ!,praise the Lord 🙏🌹 ತುಂಬಾ ಸುಂದರವಾದ ಹಾಡು ಸರ್ ಮತ್ತು ತುಂಬಾ ಸುಂದರವಾದ ಲಿರಿಕ್ಸ್ ಮ್ಯೂಸಿಕ್ ಒಳ್ಳೆಯ ಲೊಕೇಶನ್. Rev. M B ದಿವಾಕರ್, ಹಿರಿಯ ಸಭಾಪಾಲಕರು ಬಂದು ಈ ಹಾಡನ್ನು ಬಿಡುಗಡೆ ಮಾಡಿರುವುದು ತುಂಬಾ ಸಂತೋಷಕರವಾಗಿದೆ.ನಮ್ಮ ರಕ್ಷಕನು ಒಡೆಯನು ದೇವರಾದ ಯೇಸು ಕ್ರಿಸ್ತನಿಗೆ ಮಹಿಮೆಯಾಗಲಿ ದೇವರಿಗೆ ಸ್ತೋತ್ರ 🙏🌹
@pastordanielhoskote7410
@pastordanielhoskote7410 2 жыл бұрын
Wonderful and very blessed song sir.thank you so much sir
@ancymathew5599
@ancymathew5599 2 жыл бұрын
Blessed song Uncle 💓💐
@vijaysukumar8508
@vijaysukumar8508 2 жыл бұрын
Amen wonderful song. To God be the glory 🙏🙏🙏
@ravi.t.rravi.t.r5836
@ravi.t.rravi.t.r5836 2 жыл бұрын
Super song pastor praise the Lord
@renoldmanoharsoans2975
@renoldmanoharsoans2975 2 жыл бұрын
Praise the Lord.🙏❤️👍👏🌹
@srakshitha461
@srakshitha461 2 жыл бұрын
Praise the Lord... 🙏🙏
@josephdaniel8222
@josephdaniel8222 2 жыл бұрын
❤️❤️🎼❤️❤️
@samanandofficial239
@samanandofficial239 2 жыл бұрын
Blessed Song dear Pastor... Love the composition.
@akshathaakshu6242
@akshathaakshu6242 2 жыл бұрын
Praise the lord🙏 the lyrics are embarrasing. Its full of meaningfil, almighty blz u pastor😍
@evangeliststevan1222
@evangeliststevan1222 2 жыл бұрын
Wow wonderful lyrics 📝 unkol, Video 📸 really Super bro, Glory to God 🙏🙏🙏
@pushpalatha326
@pushpalatha326 2 жыл бұрын
Praise the lord it's amazed song very meaningful song sir abhi and ashirwad good efforts God bless more more videos all the best my dear hole team ❤ 💙 ♥ 😊 💖 💕 ❤ 💙 ♥
@josephsunilkumarofficial9593
@josephsunilkumarofficial9593 2 жыл бұрын
awesome superb anna Glory to God
@sunithaspandana2055
@sunithaspandana2055 2 жыл бұрын
Wonderful song 🎵 dr pastor ❤ glory to God
@paladuguprashanthi5040
@paladuguprashanthi5040 2 жыл бұрын
Super song voice nice🙏🙏
@priyankarpraisy.7875
@priyankarpraisy.7875 2 жыл бұрын
Beautiful song dad. Lovely and pleasant locations dad. Amazing vedio ashir and Abhi...
@Ajayardhik.
@Ajayardhik. 2 жыл бұрын
Wow sooooo nice dr uncle Heart touching 💖 Love this song 🤗❤️ Glory to God 🙏🏻
@vijayan5064
@vijayan5064 2 жыл бұрын
Praise the lord Pastar it's wonderful Meening of song and god will glory
@bharathikoduru3620
@bharathikoduru3620 2 жыл бұрын
Heart touching and meaningful song
@n.divena5231
@n.divena5231 2 жыл бұрын
Very nice song ✨and beautiful lyrics peddanana garu 🙏 Praise to god 🙏🙏AMEN
@umasachar6713
@umasachar6713 2 жыл бұрын
Nice song , nice cinematography and nice places ....glory to my heavenly Father ✝️😍💫
@SuShMiYa
@SuShMiYa 2 жыл бұрын
Super sir
@akashbemalgi2382
@akashbemalgi2382 2 жыл бұрын
So peacefull voice and super song
@ashirwadkoduru
@ashirwadkoduru 2 жыл бұрын
Hehe thank you !!
@TLHB-Church-India
@TLHB-Church-India 2 жыл бұрын
Heart touched song Pastor..
@RBMinistry77
@RBMinistry77 2 жыл бұрын
Amen
@hudsontaylor92
@hudsontaylor92 2 жыл бұрын
Good song.
@navithanavitha8445
@navithanavitha8445 2 жыл бұрын
Amen praise the lord .....by hearing this music .... We go into magical world....
@wchristo126
@wchristo126 2 жыл бұрын
Praise the Lord Pastor There is a saying "“What you are today is God’s gift to you. What you become tomorrow is your Gift to God.” With this song,.. I don't know what to say,.. Whether you have Gifted us this Song or God has Gifted us by sending you in our Life. ?,... opppsssssssss Whether You have Gifted (dedicated) this song to God (for what he has done to us) OR You have Gifted this Song to US,… (to keep Our Faith on God) I am confused,... But one thing is sure Pastor, that there will be feast in the Heaven today. All angles will be rejoicing the Lord as we are doing here on this Earthly world with this beautiful, meaningful, and heart touching Song Pastor,… Whatever it is,.... Glory and honor to God alone,.. Praise the Lord Pastor,..
@samjaideep6520
@samjaideep6520 2 жыл бұрын
Beautiful 😍 Glad to be a part of this wonderful song.😊
@hemarajan8914
@hemarajan8914 2 жыл бұрын
Appa,Karthave ninnane smarisu enu,ninnane Stutisuvenu Prabhuve. Amen
@subramanijames9112
@subramanijames9112 2 жыл бұрын
Just a beautiful and amazing song Sir..the song was fantastic..praise the Lord amen..
@m.surekha5306
@m.surekha5306 2 жыл бұрын
Praise god for this marvellous song.really we should praise god for his wonderful deeds in our life.This song make us to do gods will in our life.with bottom of my heart I thank god and pastor Subbarao annayya garu.
@pastormadhujcm7291
@pastormadhujcm7291 2 жыл бұрын
Beautiful ❤️❤️❤️ song and I'm really blessed by this song dear Anna
@Leelachinnu6802
@Leelachinnu6802 2 жыл бұрын
Praise the lord
@shashiankolaofficial5199
@shashiankolaofficial5199 2 жыл бұрын
AMEN ❤️🙏👍.. super song Anna
@munnasurgar3984
@munnasurgar3984 2 жыл бұрын
Praise the lord sir 🌷🙏
@venkymusic6854
@venkymusic6854 2 жыл бұрын
Super pastor 👌 JESUS will bless you forever and keep doing more songs ✝️🛐🙏🙏
@RUDRESHPASTOR
@RUDRESHPASTOR 2 жыл бұрын
Heart touching song♥️♥️ glory to God.
@bindhuandharika2083
@bindhuandharika2083 2 жыл бұрын
Very nice song mavaya Go on with some more songs like this
@mariyadavidraichur4427
@mariyadavidraichur4427 2 жыл бұрын
ALL GLORY PRAISES HONOR THANKSGIVING WORSHIPPING TO OUR ALMIGHTY GOD JESUS CHRIST ALONE 🙌🙌 THANK U JESUS FOR ANOTHER AMAZING BEAUTIFUL SONG "SMARISU" THANK YOU ANCLE TO MAKING ANOTHER KANNADA SONG FOR US. YES JESUS SAVED ME 🤔🤝 THANK U JESUS FOR SACRIFICES PRECIOUS BLOOD FOR ME 🕊️📖🕎✝️
@ganilkumar6651
@ganilkumar6651 2 жыл бұрын
Nice song
@leelah4721
@leelah4721 2 жыл бұрын
Praise the Lord 🙏 very nice song uncle... superb
@johnpeter8740
@johnpeter8740 2 жыл бұрын
Very happy to hear your first song in 4k , ನಲ್ಲಿ ನಿಮ್ಮ ಮೊದಲ ಹಾಡು ಕೇಳಿ ತುಂಬಾ ಸಂತೋಷ ಆಯ್ತು ಸರ್ ವಿಡಿಯೋಗ್ರೋಫಿ ಮಾತ್ರ ತುಂಬಾ ತುಂಬಾ ಚನ್ನಾಗಿ ಮಾಡಿದ್ದಾರೆ👌👌
@gopikrishna2479
@gopikrishna2479 2 жыл бұрын
Praise the lord babai 🙏 beautiful lyrics and heart touching song babai 🙏
@krupasamruddhivijaypaul486
@krupasamruddhivijaypaul486 2 жыл бұрын
This song is very nice uncle
@jayaseelanj4305
@jayaseelanj4305 2 жыл бұрын
Praise the Lord beautiful song Pastor
@nirmalastandly1056
@nirmalastandly1056 2 жыл бұрын
Super song sir.
@MruthyunjayaKSJ
@MruthyunjayaKSJ 2 жыл бұрын
Glory to GOD 🙏😊 Beautiful song dear uncle Surely the listners wil be blessed by this wonderful song 🤍 I pray GOD to bring out many more beautiful anointed songs from you for his Glory Amen ❤️ You are a blessing uncle 🙏 Love you
@JohnsonVinu
@JohnsonVinu 2 жыл бұрын
Praise God for the greatest song This is in next level Amazed of the song uncle I'm blessed to hear this wonderful song and to experience the presence Ashi and Abhi no words for the video my brother's You people are amazing I can see the effort you have put in this song This is the best ever song I was eagerly waiting to watch this visually wonderful song Praying to reach most highest
@satyamsingaluri9062
@satyamsingaluri9062 2 жыл бұрын
All Glory to Jesuschrist, very melodious & heartouching song.
@kalyaniskitchen4362
@kalyaniskitchen4362 2 жыл бұрын
God is awesome in picturisation of this song. It's a beautiful
@sulochanaprakash7698
@sulochanaprakash7698 2 жыл бұрын
Praise the Lord sir song is super God bless you 🙏
@stalinshekar9716
@stalinshekar9716 2 жыл бұрын
Very nice song uncle . Heart touching 🙏🏻
@pastormohankumart7115
@pastormohankumart7115 2 жыл бұрын
Super melody song and meaningful song and good music superb videography all Glory to God
@ggpintupaul3829
@ggpintupaul3829 2 жыл бұрын
Amen Amen praise God its wonderful song my dear pastor ❤❤❤❤❤
@priyarache3211
@priyarache3211 2 жыл бұрын
Wonderful song anna . Praise the lord
@ganibabu6266
@ganibabu6266 2 жыл бұрын
nice song uncle
@hemarajan8914
@hemarajan8914 2 жыл бұрын
Yes Lord i worship you praise You Lord,i sing for You Lord Amen
@MrJ.JoshuaPaul
@MrJ.JoshuaPaul 2 жыл бұрын
Wonderfully composed and sang Pastor, nice way of dedicated this through Rev. diwakar, ayaagaaru. And Rev Jacob ayya 🎉🎉, God bless you, let this song bring sweet aroma before the throne of Grace 💕
@Praisy.S
@Praisy.S 2 жыл бұрын
Wonderful song uncle....Glory to God 😇😇
NAN VAZHDALLUM UMMODU THAAN (Song of Loyalty)
5:28
Carmel Isaac
Рет қаралды 507
This mother's baby is too unreliable.
00:13
FUNNY XIAOTING 666
Рет қаралды 40 МЛН
Un coup venu de l’espace 😂😂😂
00:19
Nicocapone
Рет қаралды 12 МЛН
Human vs Jet Engine
00:19
MrBeast
Рет қаралды 102 МЛН
KANNADA CHRISTIAN SONG 2024 | "NANNA RAPHA" OFFICIAL MUSIC VIDEO | BLOOD OF JESUS CHRIST MINISTRIES
5:22
EL Roi  | Merlyn | Kannada Worship Song
4:29
Peniel ICRM Church
Рет қаралды 12 М.
Badukeedaru Ninagageye |  🛑Live Kannada Christian Worship | Ebenezer Kingslin
6:30
Ebenezer Kingslin - Official
Рет қаралды 24 М.
Stotra | Kannada NEW YEAR worship song | Pastor Subbarao
6:25
Pastor Subbarao
Рет қаралды 16 М.
Thande Deva | Noel Sagainathan Ft. Prathap Darshi | Kannada Worship Song 2021
4:34
Noel Sagainathan - Official
Рет қаралды 759 М.
Shudhara Gaanagalu : Sujith Priyan| Ft.Blessy| Ft.Immac Melwin
6:42
Sujith Priyan - Official
Рет қаралды 7 М.
This mother's baby is too unreliable.
00:13
FUNNY XIAOTING 666
Рет қаралды 40 МЛН