ಜೇಸುದಾಸ್ ರವರ ದೈವೀಕ ದನಿ ಈ ಹಾಡನ್ನು ಬಹು ಎತ್ತರಕ್ಕೆ ಹೊತ್ತು ಒಯ್ದಿದೆ..♥️💕🎶✨✨ನಮನಗಳು ಆ ಮಹಾನ್ ಗಾಯಕರಿಗೆ🙏🙏
@rajshekharbadiger3352 жыл бұрын
À1
@ravikumarm51404 жыл бұрын
ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಕಂಡಿದ್ದು ಸುಳ್ಳು ... ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ. ನನಗಿಲ್ಲಿ.ಈ ಈ ಈ ದಿಕ್ಕಿಲ್ಲ ದೆಸೆಯಿಲ್ಲ ಅಳುವ ಕಣ್ಣಿಗೆ ರೆಪ್ಪೆ ಗಳಿಲ್ಲ ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ರಾತ್ರಿಗಳೆಲ್ಲ ಸುಖದ ಕನಸುಗಳಾಗಿ ಮತ್ತೆ ಹಗಲು ಗಳೆಲ್ಲ ದುಃಖ ದ ನೆನಪುಗಳಾಗಿ ಪಾಪದ ಎತ್ತಿನ ಬಂ.ಡಿಯ ಚಕ್ಕಡಿಯಾಗಿ ಈ ಕಾಲವೆಂಬ ಕೈಯಲಿ ತಕ್ಕಡಿಯಾಗಿ ಬಾಳೋದೆ.ಏ ಏ ಏ. ಇಲ್ಲಿ ದಿನದಿನಕು ಕಥೆಗಳಾಗಿ ಕಾಣುತ್ತಮ್ಮ ಮನುಷ್ಯನಾಸೆಗಳೆ ವ್ಯಥೆಗಳಾಗಿ ಉಳಿಯುತ್ತಮ್ಮ ವಿಧಿಯಾ..ಟ ..... ಹುಡುಗಾಟ ಹೆತ್ತವನೆದೆಯಲಿ ಬೆಂಕಿಯ ಊಟ ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಅರ್ಥವಿಲ್ಲದಿರುವ ಲೋಕ ನಮ್ಮದು ಇಲ್ಲಿ ಸ್ವಾರ್ಥವೊಂದೆ ಬಡವನ ಆಳುವಂತದು ಎಲ್ಲ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು ಬಂದ ಹಾಗೆ ಪಡೆಯೋದೆ ಆ ದೇವರು ಕೊಟ್ಟದ್ದು ನಂಬಿಕೆಯೆ ಏ ಏ ಏ ಏ ಏ ಇಂತ ಊರು ಬಿಟ್ಟವರ ಕಾಯೋ ಊರುಗೋಲು ಆದರೆ ಮೂರು ಬಿಟ್ಟವರ ಮುಂದೆ ಬುಡಮೇಲು ಅದು ಯಾರೋ ಬರೆದೋರು ಗಾಯದ ಮೇಲೆ ಬರೆ ಎಳೆದೋರು ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಕಂಡಿದ್ದು ಸುಳ್ಳು ... ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ. ನನಗಿಲ್ಲಿ.....ಈ ದಿಕ್ಕಿಲ್ಲ ದೆಸೆಯಿಲ್ಲ ಅಳುವ ಕಣ್ಣಿಗೆ ರೆಪ್ಪೆ ಗಳಿಲ್ಲ ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
@akshataganti75133 жыл бұрын
Tq ❤️
@irannaym44683 жыл бұрын
Thanks for manassu
@digitalcounterpartskrishna12473 жыл бұрын
ಅರ್ಥ ಪೂರ್ಣ ಸಾಹಿತ್ಯವನ್ನು ಲಿಪಿ ಮೂಲಕ ಪರಿಚಯಿಸಿದ್ದಕ್ಕೆ ನನ್ನ ಅನಂತ ಧನ್ಯವಾದಗಳು ಸರ್....
@digitalcounterpartskrishna12473 жыл бұрын
ಅರ್ಥ ಪೂರ್ಣ ಸಾಹಿತ್ಯವನ್ನು ಲಿಪಿ ಮೂಲಕ ಪರಿಚಯಿಸಿದ್ದಕ್ಕೆ ನನ್ನ ಅನಂತ ಧನ್ಯವಾದಗಳು ಸರ್....
@naguhmnayak52542 жыл бұрын
😑ella illi olledu illi ella kettadu
@powerpurushottamcreations10084 жыл бұрын
ಇಂತ ಹಾಡಿಗೂ dislikeಮಾಡ್ತಿರಲ್ಲೋ ಸಂಗೀತದ ಜ್ಞಾನವೆ ಇಲ್ಲದ ಅಜ್ಞಾನಿಗಳು
@Sunil-vx6gd4 жыл бұрын
ಬಹುಶ dislike ಮಾಡಿದವರು ಇದಕಿಂತಲೂ ಚೆನ್ನಾಗಿ ಹಾಡುವವರು ಸಂಗೀತದ ಜ್ಞಾನಿಗಳು ಇರಬೇಕು, ಮತ್ತು ಈ ಹಾಡಿಗಿಂತಲೂ ಚೆನ್ನಾಗಿ ಸಾಹಿತ್ಯದ ಜ್ಞಾನ ಉಳ್ಳವರು ಇರಬೇಕು. 😂
@rameshbestha60314 жыл бұрын
@@Sunil-vx6gd Yes
@ravidevadiga41224 жыл бұрын
@@rameshbestha6031 ddds❤️
@user-qo7yo9zp4x4 жыл бұрын
Corrt helde bro
@SanthoshKumarLsanthusantu4 жыл бұрын
nija sir nimaa mathu 100%
@prahladhadagali78974 жыл бұрын
ಈ ಹಾಡು ಬರೆದವರಿಗೆ ಈ ಕನ್ನಡಿಗನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು 🙏🙏💐💐
@chethanar92313 жыл бұрын
@Kingstarjeeva@Official Nim name yenu
@chethanar92313 жыл бұрын
Nivu Yaru
@umeshumi36363 жыл бұрын
I0jiimmkijjjjjjjkjjujmlllhjj 99
@venkateshm46253 жыл бұрын
Aaa
@kalavathigirish55833 жыл бұрын
@@chethanar9231 llllllllllllllllllllll
@motilalmullamotilalmull40194 жыл бұрын
ಬಡವರಿಗೆ ಈ ಲೋಕದಲ್ಲಿ ಬದುಕಲು ಸಾಧ್ಯವಿಲ್ಲ.............. ಮನಸಿಗೆ ತುಂಬಾ ಬೇಜಾರು ಆದಾಗ ಈ ಹಾಡು ಕೇಳಿ ತುಂಬಾ ನೋವಾಗುತ್ತೆ
ಎಷ್ಟು ಕೇಳಿದರೂ ಪದೇ ಪದೇ ಕೇಳಬೇಕೆನಿಸುವ ಹಾಡು ನಿಜಕ್ಕೂ ಕರುಳು ಕಿತ್ತು ಬರುತ್ತೆ
@venkataramanakr85583 жыл бұрын
👌💛❤💐
@shivanna.n32123 жыл бұрын
ನನಗೂ ಹಾಗೆ ಹಾಗುತ್ತೆ
@vishwasmath58963 жыл бұрын
,. ಅರ್ಥ ಮಾಡಿಕೊಳ್ಳುವ ಮನಸ್ಸು ಜೊತೆ ಇದ್ದರೆ ಜೀವನ ತುಂಬಾ ಚೆನ್ನಾಗಿ ಇರುತ್ತದೆ
@srinivasv1159 ай бұрын
Legend Yesudas sir. One of finest singer in Indian music history
@chidanandatchidanandat3725 Жыл бұрын
ಅರ್ಥಗರ್ಭಿತವಾದ ಮನ ಕಲಕುವ ಹಾಡು.. I like this song. 😢❤❤
@abhishekbk48935 жыл бұрын
ಕಣ್ಮುಚ್ಚಿ ಹಾಡ್ ಕೇಳ್ದೆ ಅಳುನೆ ಬಂತು ನಮ್ ಜೀವನದ ನೆನಪು ಮಾಡಿಕೊಂಡು....
@abhishekbk48934 жыл бұрын
@Crime Paper Gowda MBBG Thanks brother
@meghanameghanasmp42503 жыл бұрын
Yellarigu nov ide.enmadodu.vidhibaraha...so Be strong brother....
@shivushivu26683 жыл бұрын
I @Vijay Born to Win
@shivupoojarishivupoojari99682 жыл бұрын
ಸೂಪರ್ ಸ್ಟಾರ್ ಸಾಹಿತ್ಯಗಾರ
@ravinagaraja266710 ай бұрын
Howduu
@vighnesh39567 ай бұрын
ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ.ಈ ಹಾಡನ್ನು ಬರೆದವರಿಗೆ ನನ್ನ ಕೋಟಿ ಕೋಟಿ ವಂದನೆಗಳು 💐💐💛
@parashuramasp99383 жыл бұрын
Aaaah Voice keluuuvaga Saahityane yaavanige bekuu ansutte...... Yesudaaas Sir 💐💐🙏🙏🙏🙏 lucky to living on ur era
@prneshnayak71983 жыл бұрын
ಮನಸೆಳೆಯುವಂತೆ ಹಾಡನ್ನು ಹಾಡಿದ ಕಲಾವಿದರಿಗೆ ಈ ಕನ್ನಡಿಗನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು 🙏🙏💐
@munimadivalo68754 жыл бұрын
ಅರ್ಥ ಪೂರ್ಣ ವಾದ ಸಾಂಗ್ ಫ್ರೆಂಡ್ಸ್ 2021 ನಲ್ಲಿ ಯಾರು ಯಾರು ನೋಡಿದಿರಿ ಲೈಕ್ ಮಾಡಿ 👍👍😊😊😍
@shwethashwetha70873 жыл бұрын
S bro super song
@krishnashetty91593 жыл бұрын
nice song
@swamymj95253 жыл бұрын
@@shwethashwetha7087 qq
@meenagokarnkar41443 жыл бұрын
@@shwethashwetha7087 p
@vishwanaths86013 жыл бұрын
No cvgu
@balappasiddannavar35962 жыл бұрын
ಈ ಹಾಡು ಫುಲ್ ಫೀಲಿಂಗ್ ನನಗೆ ಅನುಭವ ಆಗಿದೆ ಥ್ಯಾಂಕ್ ಯೂ ಸೋ ಮಚ್ ಸರ್
@YogeshYogi-qi7vw10 ай бұрын
ತುಂಬ ಅಂದ್ರೇ ತುಂಬಾ ಇಷ್ಟವಾದ ಹಾಡು... ವಾಯ್ಸ್ ಸೂಪರ್
@basalingappagoudah41634 жыл бұрын
ಈ ಹಾಡನ್ನು dislikes ಮಾಡಿದ್ದಾರೆ ಎಂತಹ ಜನರು ಇದ್ದಾರೆ ನಮ್ಮ ನಡುವೆ ... ಸಾಹುಕಾರ ಜನರಿಗೆ ಈ ರೀತಿಯ ಹಾಡು ಇಷ್ಟ ಆಗಲ್ಲ. ಅದೆಷ್ಟೋ ಬಡವರ ನಿಜವಾದ ಜೀವನದ ಹಾಡು 😣😣😣
@vijithshetty48774 жыл бұрын
My favourite song this song listen I will cry 😂😂😂
@mahantheshat51816 жыл бұрын
ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ... ದಿಕ್ಕಿಲ್ಲ ದೆಸೆಯಿಲ್ಲ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
@ravim24035 жыл бұрын
Mahanthesha T s
@AmmiammiAmmiammi-fo1qb5 жыл бұрын
Poornima
@shree76335 жыл бұрын
Super
@AjayAjay-gm9xl5 жыл бұрын
Super
@vidyarathod69935 жыл бұрын
Mahanthesha T ಚ್ಹದ್ಗಹಗಹಕ
@shreyas96293 жыл бұрын
2021 ಕೇಳ್ತಿರೋರ್ ಲೈಕ್ ಮಾಡ್ರಿ ಪಾ
@fakeerappatalawar14814 жыл бұрын
ಕನ್ನಡಿಗನ ಹೃದಯ ಗೆದ್ದ ಹಾಡು ಧನ್ಯವಾದಗಳು
@somashekarsomashekar38403 жыл бұрын
ಅದ್ಭುತವಾದ ಹಾಡು ಈ ಹಾಡು ಬರೆದ ಸಾಹಿತಿಗೆ ನನ್ನ ನಮನ...🙏🙏🙏
@praveen_3825 Жыл бұрын
ಕಣ್ಣಿನಲ್ಲಿ ನೀರು ತುಂಬಿಸುವ ಮನಮಿಡಿಸುವ,ಮನಃಕಂಪನ ತರಿಸುವ ಸಾಹಿತ್ಯ ಹಾಡು😢
@annappatn5729Ай бұрын
ನಂದಿತಾ ಮೇಡಂ, ನರೇಂದ್ರ ಅವರ ಸ್ವರಮಾಧುರ್ಯಕ್ಕೆ ನಾನು ಮಾರುಹೋಗಿದ್ದೇನೆ, lifetime memorable song ever....
@vinayakraju3086 Жыл бұрын
Really proud of K Kalyan Sir... ""Kandiddu Sullu Kanaddu Sullu"" Terrible talent... Amazing song 💐🙏🙏
@sirusrikanth33424 жыл бұрын
Really really emotional song dayyavittu ye video 2020 nali nodtidavaru vandu like madi plz god bless you singer k j yesudas
@pradeepppradeepp74574 жыл бұрын
i lick it
@mrutyunjayasandimani84614 жыл бұрын
Arthpurnkannadsongs
@ankitmalknoor79614 жыл бұрын
@@mrutyunjayasandimani8461 lqpllwwqplpp
@NagarajC-k8e7 күн бұрын
ಹುಟ್ಟಿನಿಂದ ಸಾವಿನವರೆಗೂ ಈ ನಾಡಿನಲ್ಲಿ ಅರ್ಥ ಇದೆ
@ಹಂಪಾಪುರಸತೀಶ4 жыл бұрын
ಭಾವನಾ ಜಗತ್ತಿಗೆ ಈ ಹಾಡು ನಿಜವಾಗಿಯೂ ಕತ್ತಲಲ್ಲಿ ಹಚ್ಚಿದ ದೀಪದಂತೆ
@ರಾಮಕೃಷ್ಣಯ್ಯಆರ್3 жыл бұрын
ವಾಹ್ ಅತ್ಯದ್ಭುತ ಸಾಹಿತ್ಯ ಮತ್ತು ಸಂಗೀತ ಗಾಯನ ಹಾಗೂ ಕಲಾವಿದರು ಅತ್ಯದ್ಭುತ ♥️🙏🏽🇧🇯🇮🇳
@chetanchetankumar50782 жыл бұрын
AZ
@HarishJoshi-sg4ce4 жыл бұрын
ಹಾಡು ಕೇಳುತ್ತಾ ಇದ್ದಾರೆ ಎಲ್ಲಾವನ್ನು ಮರೆಸುತ್ತದೆ
@santhoshkumar27444 жыл бұрын
ಅರ್ಥವಿಲ್ಲದಿರುವ ಲೋಕ ನಮ್ಮದು ಇಲ್ಲಿ ಸ್ವಾರ್ಥವೊಂದೇ ಬಡವರ ಆಳುವಂತಹದು 😔😔😭😭 ಅರ್ಥಗರ್ಭಿತ ಹಾಡು 😒😒😔😕😢🙃
@kicchaismaelkicchaismael65844 жыл бұрын
ನಮ್ಮ ಅವ್ರೇ ಇಲ್ಲದ ಈ ಲೋಕದಲ್ಲಿ ನಮವ್ರ್ ಹುಡುಕುವ ಒಬ್ಬಾ ಹುಚ್ಚನು ನಾನೀಲೀ...?😢😢😢
@sathyaattak22014 жыл бұрын
Nija guru
@vijibalugu23353 жыл бұрын
Same bro
@santuhairstyle21313 жыл бұрын
sem bro
@kicchaismaelkicchaismael65843 жыл бұрын
@@sathyaattak2201 ನಿಜಾ ಅಲ್ವಾ...
@ShivaKumar-mz4qh3 жыл бұрын
nija
@ArunB164 жыл бұрын
7th Std li ಇದ್ದಾಗ ಬಂದಿದ್ದ ಹಾಡು ಇದು
@shanthkumar72714 жыл бұрын
Prathi line miss madokagalla astu arthabaddavada salugalu .. .. Song alli mulugi hogtivi .. My fav song
@geetharanganath23965 жыл бұрын
My first favorite song . Tumba chennagide . Jivanada arthagarbithavada haadu.
@shrishail46144 жыл бұрын
super
@bharathbhalarelingadaveera93565 жыл бұрын
..ಕನ್ನಡದ ಹೃದಯ ಗೆದ್ದ ಹಾಡು
@dineshsn99145 жыл бұрын
Super
@ravikumarhs76234 жыл бұрын
Nice superb song....
@yohanbhalke42984 жыл бұрын
Super songs
@vcarethelaptopclinic4332 жыл бұрын
@@dineshsn9914. O9ko9
@snnagaprabha11422 ай бұрын
K kalyaan sir lyrics excellent❤🙏
@mahitalikot5643 жыл бұрын
ಅರ್ಥವಿಲ್ಲದಿರುವ ಲೋಕ ನಮ್ಮದು😑😑😑😑😑❤❤❤
@shivakumarhiremath8456 жыл бұрын
Jesudas?! What a Voice!!! Lovely!
@krishnagowda9765 жыл бұрын
Super Sir
@guruprasad85155 жыл бұрын
Superb
@pradeepppradeepp74574 жыл бұрын
Yas
@sathishmh70494 жыл бұрын
ಸುಪರ್ಜೆಸುದಸ್
@crsreedharmurthy81994 жыл бұрын
ಇಂತಹ ಸೊಗಸಾದ ಗೀತೆಯನ್ನು ರಚಿಸಿರುವ ನಮ್ಮ ಕೆ ಕಲ್ಯಾಣ್ ರವರಿಗೆ ನನ್ನ ನಮನಗಳು
@soumyayalamblimath3503 жыл бұрын
ಧನ್ಯವಾದಗಳು ಗಾಯಕರಿಗೆ ಮತ್ತು ಸಾಹಿತಿಗಳಿಗೆ 🙏🙏🙏🙏🙏
@jagadeeshnellikoppad28972 жыл бұрын
ಅರ್ಥಪೂರ್ಣ, ಮನಮಿಡಿಯುವ ಹಾಡು
@Upendra_Varma Жыл бұрын
Any one in 2024...?
@harshagowda50659 ай бұрын
No one
@sureshsaingeloth59529 ай бұрын
ನಾನು..me
@DACVbharathRCV9 ай бұрын
Navu
@MalluGuddi-s3f8 ай бұрын
Yes iam here
@KamalaKamalamamm7 ай бұрын
Nanu
@PramilaSPuthran2 ай бұрын
ಈ ಹಾಡು ನನಗೆ ತುಂಬಾ ಇಷ್ಟ ❤
@iamkiranbk6 ай бұрын
ಹೆತ್ತವರೆದೆಯಲಿ ಬೆಂಕಿಯ ಊಟ 🥺😭
@srinivasababu93383 жыл бұрын
Awasome .very meaningful song ..I listened somany times ....
@pakka_kannadiga_official4 ай бұрын
Woow meaning full lines
@mallikarjunaswamy50813 ай бұрын
ಜೇಸುದಾಸ್ ಅವರ ದನಿಯಲ್ಲಿ ಈ ಹಾಡು manakalakuttade❤
@shivanna.n32124 жыл бұрын
ನಾನೂ ಕೂಡ ಕಣ್ಣು ಇದ್ದು ಕುರುಡನಾದೆ
@pragathipresslokesh49734 жыл бұрын
Hi
@ravikk17234 жыл бұрын
Don't feel year..
@sunilkm91255 жыл бұрын
Jeevndhalli tumbha merdhu sumnagiro janage tumbha meaningful song 😭
@sunilkm91255 жыл бұрын
Im also
@sunilkm91255 жыл бұрын
Nan chanagi iddaga elru idru ivaga yaru illa👌
@maheshhuvink53104 жыл бұрын
Correct sir
@t.k.munirajumuniraj47034 жыл бұрын
Nija jeevanadalli ommeyyadru kelabeku e artha poornavada hadu really great. Hat's up yesudas Sir.
@virupakshagoudag4714 жыл бұрын
100/🎤
@rajuyadavgkd11862 жыл бұрын
ಈ ಹಾಡನ್ನು ಬರೆದವರಿಗೆ ಹೃದಯಪೂರ್ವಕ ಧನ್ಯವಾದಗಳು
@rxsuri89363 жыл бұрын
ಸೂಪರ್ ಅಣ್ಣಸಾಂಗ್ 🙏🙏❤❤❤❤❤❤❤👌🌹🌹🌹🌹🌹🌹
@ambarishdoddamani25046 жыл бұрын
my favorite song ,,, super
@lakshmiachar48433 жыл бұрын
Same
@vishanthbabu6392 жыл бұрын
Kj yesudas sir your song is such a great sir
@navikumar99563 жыл бұрын
Heart touch, meaningful, good & best kannada song
@basavaprabhusc84287 ай бұрын
K Kalyan ji very great sir congratulations hat's off u jesudas sir and music Rajesh ramanathan
@navaneeth68043 жыл бұрын
ಸುಮಧುರವಾದ ಹಾಡು
@chethub86994 жыл бұрын
ಹಾರ್ಟ್ ಟೆಚಿಂಗ್ ಹಾಡು ❤
@sundarrajnaidu12848 ай бұрын
Super song,I like this song very much,what a song by our legend singer Sri .Yesudas sir.
@geethamahadevappa Жыл бұрын
❤🎉 ಕಣ್ಣಿನಲ್ಲಿ ನೀರು ಸ್ವಂತ ಸಾಂಗ್
@kuruvateppamalavalli33604 жыл бұрын
ಸೂಫರ್
@kumarswamym73853 жыл бұрын
ಸೂಪರ್ ಸಾಂಗ್ ಸೂಪರ್ ಸೂಪರ್ ಸೂಪರ್ ಸೂಪರ್
@shekharshekhara33325 жыл бұрын
Lyrics is super mind blowing is a hundred percent confirm lyrics
@ravirc8094 Жыл бұрын
Please add hd videos this movie....
@jaishivajimaharaj38294 жыл бұрын
Meaning full song 👌🙏🙏Great singer K.j.yesudas sir🙏🙏
@bhavanishklr14913 жыл бұрын
Good composition by mohan sitara
@ssshiva.s16992 жыл бұрын
@@bhavanishklr1491 t. Kannada
@venuchandrushakar5550 Жыл бұрын
T 🔥
@hanumantharajuphanumanthar88626 жыл бұрын
Heart tucheble song and my favorite...
@Abhishek-wv4qq2 жыл бұрын
Heart touching song literally and it gives a meaning of life....👌👌😇
@chidanandagowdk.e16095 жыл бұрын
K kalyan is best lyrics writer in kannada industries
@rajshekarnoola65842 жыл бұрын
Waw... En voice pa idu. Jai yesudas.
@sidduvg29543 жыл бұрын
Hats off to Yesudas sir and Rajesh Ramanath sir... What a heart touching song...❤️