Born in A.P, adopted sons of Karnataka, Shri PBS and Shri SPB 🙏 Listening Kannada from Annavru and your voice feels more melodious than any dialect of Kannada 💛❤
@srirajrao45014 жыл бұрын
ಮಹಾನ್ ಗಾಯಕ.. ಮಹಾನ್ ನಟ ನ ಬಗ್ಗೆ ಮಾತು.. ಕೇಳುಗರು ನಾವೇ ಧನ್ಯ
@vishwanathn67304 жыл бұрын
ಎಸ್ ಪಿ ಬಿ ಸರ್ ನೀವು ನಿಜವಾಗ್ಲೂ ಗ್ರೇಟ್ ಸರ್ ನೀವು ಎಂದೆಂದಿಗೂ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಜರಾಮರರಾಗಿರುತ್ತೀರಿ🙏
@vijayakn364 жыл бұрын
ನಿಜವಾಗಲು ಅಣ್ಣಾವರು ವರು SPB sir ಇಂತಹ ಲೆಜೆಂಡ್ರ್ಸ್ ನಮ್ಮ ಕರ್ನಾಟಕ ಪುತ್ರ ರತ್ನ ಪಡೆದ ನಮ್ಮ ಜನ್ಮ ಭೂಮಿ ಧನ್ಯ
@veereshbagalkoti11223 жыл бұрын
Yes sir.❤
@bpmurthy28722 жыл бұрын
ಕೊಹಿನೂರ್ ವಜ್ರ ಡಾ.ರಾಜಕುಮಾರ್.
@veenas69834 жыл бұрын
SPB SIR, ನೀವೂ ಕೂಡ ನಮ್ಮ ರಾಜಣ್ಣನಂತೆ ಸರಳ ಸುಂದರ ಮಗುವಿನಂಥ ವ್ಯಕ್ತಿತ್ವ. ಅದಕ್ಕೆ ನಮ್ಮ ಕನ್ನಡಿಗರೆಲ್ಲಾ ನಿಮ್ಮನ್ನು ಅಷ್ಟೊಂದು ಪ್ರೀತಿಸುವುದು. ನೀವು, ರಾಜಣ್ಣ ಇಬ್ಬರೂ ಮರೆಯದ ಮಾಣಿಕ್ಯಗಳು.
@mahantesht38782 жыл бұрын
⁵
@veerendrakuwait67464 жыл бұрын
ಒಬ್ಬ ಹೃದಯವಂತನನ್ನು ಇನ್ನೊಬ್ಬ ಹೃದಯವಂತನ ಮಾತುಗಳನ್ನು ನಮ್ಮ ಕಿವಿಗಳು ಪಾವನವಾಯ್ತು ಬಾಲು ಸರ್🙏🏻 ತ್ಯಾಂಕ್ಯು ಸರ್🙏🏻 .
@PRAKASHGS-uy3wv4 жыл бұрын
ಜಗತ್ತಿನ ಅತ್ಯುತ್ತಮ ಕಲಾವಿದರಲ್ಲಿಯೇ ಅತ್ಯುತ್ತಮ ಕಲಾವಿದರು ನಮ್ಮ ಬಂಗಾರದ ಮನುಷ್ಯ. ಡಾ ರಾಜ್ ಕುಮಾರ್ ಅವರು
@hanumanthkn15854 жыл бұрын
😢😢🙏🙏🙏🙏🙏🙏ದೇವರ ಬಗ್ಗೆ ದೇವರ ಮಾತು ಕೇಳುವ ನಾವೇ ಧನ್ಯರು
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@raghu52354 жыл бұрын
I am from A.p.,but i am die hard fan to our dr rajkumar sir
@amarnathamarnathkumar41793 жыл бұрын
🙏🙏🙏👌👌👌 ❤️❤️❤️
@vinayakchikkankod499 Жыл бұрын
🙏🌹..... From Karnataka.
@gowdagowda26903 ай бұрын
❤❤❤
@friendsvillegekitchenandvlogs4 жыл бұрын
💛❤SPB💛❤ನಿಮ್ಮ ಬಾಯಿಂದ ಕನ್ನಡದ ನುಡಿಗಳನ್ನು ಕೇಳುವುದೇ ಚೆಂದ ,ಅದರಲ್ಲೂ ರಾಜಕುಮಾರ ಸರ್ ಬಗ್ಗೆ ಮಾತನಾಡಿದ್ದೀರಾ ತುಂಬಾ ಧನ್ಯವಾದಗಳು .ಸರ್ ನಿಮ್ಮಿಂದ ಇನ್ನಷ್ಟು ವಿಡಿಯೋಗಳನ್ನು ಕನ್ನಡದಲ್ಲಿ ನಿರೀಕ್ಷಿಸುತ್ತೇನೆ. ಪ್ರೀತಿಯಿಂದ ನಿಮ್ಮ ಅಭಿಮಾನಿ.
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@vaggahanumatappa36153 жыл бұрын
ಇಬ್ಬರೂ ಮತ್ತೆ ಕನ್ನಡ ನಾಡಿನಲ್ಲೇ ಹುಟ್ಟಿ ಬನ್ನಿ Sir🙏🙏
@chandrashekar-kg7oi4 жыл бұрын
ವರನಟ ನಟಸಾರ್ವಭೌಮ ಕನ್ನಡ ಕಂಠೀರವ ಕನ್ನಡ ಕಲಾಕುಲತಿಲಕ ಕನ್ನಡ ಕಂಠಿ ಕನ್ನಡದ ಬಲ ಕನ್ನಡ ರಕ್ಷಣೆಯ ಕವಚ ತೊಟ್ಟ ಸೇನಾನಿ ಕನ್ನಡಿಗರ ಮನಮಂದಿರದ ದೊರೆ ಕರ್ನಾಟಕ ಹೃದಯಸಿಂಹಾಸನಾದೀಶ್ವರ ಕನ್ನಡ ಹೃದಯ ಸಾಮ್ರಾಟ ರಸಿಕರ ರಾಜ ಗಾನ ಗಂಧರ್ವ ಕನ್ನಡ ಭಾಷಾ ಪ್ರವೀಣ ಸ್ಪಷ್ಟ ಕನ್ನಡ ವಾಚಾನ ಪ್ರವೀಣ ಕನ್ನಡ ಕೋಗಿಲೆ ಕನ್ನಡದ ಸಿರಿಕಂಠ ಕನ್ನಡದ ಕನ್ನಡಿ ಕನ್ನಡ ಮನ ಕನ್ನಡ ಕನ್ನಡಿಗ ಕರ್ನಾಟಕಕ್ಕೆ ಅನ್ವರ್ಥನಾಮ
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@ShivaKumar-rg2vu4 жыл бұрын
Super sir Jain Dr Rajkumar, jai Karnataka 🔥
@ShivaKumar-rg2vu4 жыл бұрын
Sir innod bitri "Padma booshna" Dr Raj
@hemanthkulkarni54804 жыл бұрын
Chandra shekhara aste alla Akarshak mukha lakshana Cheluva chenniga sursundrang for exp...mayura Naninnamareyalare dari tappida maga nanobbakalla Premadakanike Raj nanna Raj Hegiddare annavru superrrrrr
@chandrashekar-kg7oi4 жыл бұрын
@@hemanthkulkarni5480 ರಸಪೂರ್ಣಚಂದ್ರ ನ ರೀತಿ ನಮ್ಮ ಅಣ್ಣಾವ್ರು
@vale46cb4 жыл бұрын
ನಮ್ಮ ನಾಡಿನ ಹೆಮ್ಮೆಯ ಪುತ್ರ ನಮ್ಮ SPB....ನೀವು ಕೂಡ ನಮ್ಮ ಅಣ್ಣನೆ...ನಮಗೆ ರಾಜಣ್ಣ AND SPB ಇಬ್ಬರು ಒಂದೇ...
@santunidara4 жыл бұрын
ನೀವು ನಮ್ಮವರು..! ನಮ್ಮ ಮನೆಯವರು :) spb sir.. ಅಣ್ಣಾವ್ರ ಬಗ್ಗೆ ನಿಮ್ಮ ಬಾಯಲ್ಲಿ ಕೇಳೋದು ಖುಷಿ
@saravananperiyasamy57304 жыл бұрын
Being my self as a Tamilian The great Dr Raaj Kumar sr a great actor not only in Kannada but allover India...
@jayashankarkr47382 жыл бұрын
Yesss brother
@cinnamon6582 жыл бұрын
Thank you brother
@sahirsubair3090 Жыл бұрын
How many movies of Dr. Rajkumar have been dubbed into Tamil? Do you know what those are?
@yuvarajkamath7104 Жыл бұрын
Yes boss
@ChandrayyaKarur Жыл бұрын
@@jayashankarkr4738😊
@ರಾಮಕೃಷ್ಣಯ್ಯಆರ್4 жыл бұрын
ಮೇರು ನಟ ನಮ್ಮ ರಾಜ್ ಕುಮಾರ್ ಅಮರ. ಮೇರು ಗಾಯಕ ಬಾಲಣ್ಣರ ಒಡನಾಟದ ಹೈದಯಸ್ಪಶ ಮಾತುಗಳು ಕೇಳಿ ಹ್ರುದಯ ಗದ್ಗದಿತವಾಯಿತು. ಅಭಿನಂದನೆಗಳು ಸರ್ .♥️🙏👍☝🏼👌🏻🇮🇳🇮🇳🇮🇳🇮🇳🇮🇳🇮🇳🇮🇳
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@umeshakampli52154 жыл бұрын
ಅಣ್ಣಾವ್ರ ಮನಸ್ಸು ನಿಜವಾಗ್ಲೂ ಮಗುವಿನಂತಹ ಮನಸ್ಸು . Love u SPB sir
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@workoutstation44384 жыл бұрын
ಅದ್ಬುತ ಅದ್ಬುತ ಅಪ್ಪಾಜಿ ಅವರ ಜೀವನ ಚರಿತ್ರೆಯ ಕೆಲವು ಸಂಗತಿಗಳನ್ನು ನಮಗೆ ಕೇಳಿಸಿ ಕುಷಿ ಕೊಟ್ಟ SPB ಸಾರ್ ನಿಮ್ಗೆ ಅನಂತ ಅನಂತ ಧನ್ಯವಾದಗಳು ....
@rameshp38314 жыл бұрын
ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@chethanrajr80554 жыл бұрын
ಪ್ರಪಂಚದ ಎರಡು ಅದ್ಭುತಗಳು 🙏🙏🙏🙏🙏
@darshanhr12134 жыл бұрын
ಅಭಿಮಾನಿಗಳನ್ನು ದೇವರೆಂದು ಕರೆದ ದೇವತಾ ಮನುಷ್ಯ ನಮ್ಮ ಅಣ್ಣಾವ್ರು 🙏🏽🙏🏽❤️
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@wanderingmystic69682 жыл бұрын
There are actors who can move your senses. There is only Rajkumar who can move your soul. Every role he performed you saw him in that character . Such a special man
@punithgowda4658 Жыл бұрын
100 percent bro❤
@esripathi16924 жыл бұрын
ಮೇರು ನಟನಿಗೆ ಮೇರು ಗಾಯಕ ನಮನ ... ಕಲಾ ಜೀವನದ ಅದ್ಭುತ ಮಾತುಗಳು....
@jagadishkumars13694 жыл бұрын
Dr Rajkumar pride of ಕನ್ನಡ and ಕರ್ನಾಟಕ
@Sri-gm6rx4 жыл бұрын
The kannadigas adore and idolize Dr. Rajkumar for his yeoman service to the Karnataka and the kannada film land. During his regime, he mesmerized and ruled the hearts of kannadigas like a monarch. Till date, none of the hero's in india hold the Raj's unbeatable record of the success rate of more than 95% in the films. Most of the Raj Kumar films always conveyed a social message and a lesson for the society. The super duper hit film Bangaarada Manushya, which ran more than 2 years, after watching this movie, thousands of people gave up their jobs in both government and private firms, returned to their natives and became agriculturists. Many alcohol addicts, abstained it after watching his film Jeevana chaitra. Dr. Rajkumar is one and only the matinee idol, to receive the prestigious National award for both acting ( santa Tukaram) and singing ( Naadamaya). Also for the feather in his cap, his movie Naandi, won the jury award at the international film festival at the France. Dr. Rajkumar also hold the record of more than 60 films of his, remade in the other languages. Kannadigas deify Dr. Rajkumar and SPB sir, for their simplicity, unaffecteousness and their collosal contribution to this cultural world.🙏🙏🙏
@lakshmanraokodiginti15934 жыл бұрын
Good stattics danyavaadagalu mr srinivas
@ಕನ್ನಡದೇಶ4 жыл бұрын
ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ
@chandrashekar-kg7oi4 жыл бұрын
Once a King Always a King Nam annavru
@Sri-gm6rx4 жыл бұрын
@@ravisankar3464 I pity for your lack of knowledge over Dr. Rajkumar. If tamilian's unaware about him, we kannadigas also don't no nothing about MGR, shivaji, Rajani and kamal.
@Sri-gm6rx4 жыл бұрын
@@ravisankar3464 Before commenting on thespian like Dr. Rajkumar, you should use some common-sense. Atleast you go through the Google search and then give your views. Do you know who is the biggest fan Dr. Rajkumar?, it is none other than your rajanikant! Afterall he is also kannadiga by birth. Rajani completed his school education in the kannada medium only. If you were aware of simplicity, honesty and the legendary personality of Dr. Rajkumar, wouldn't have commented irresponsibly.
@RN-wh2ro4 жыл бұрын
ಸಾರ್, ಅಣ್ಣಾ ವರು ಅಂದು ನಮ್ಮನ್ನ ಬಿಟ್ಟುಹೊದರು. ಇಂದು ನೀವೂ ನಮ್ಮನ್ನ ಬಿಟ್ಟು ಹೋದಿರಿ! 😭🙏
@ramadurain6379 Жыл бұрын
S.P.B. அவர்கள் நம் ராஜ்குமார் அவர்களைப் பற்றி சொன்னதைக் கேட்க ஆனந்தமாக இருந்தது என சொல்லவும் வேண்டுமா. அருமை..மிக மிக அருமை.
@prakashb37524 жыл бұрын
Got goosebumps ....ofcource I heard earlier also... Even though .....devata manushya anta sumne helhiddalla..... Thanks to spb sir... We miss both... But legends lives forever.
@rajugsg4 жыл бұрын
One LEGEND is speaking about another LEGEND. We are fortunate to have seen them acting and singing for us. Thank you SPB sir for your wonderful words on Rajanna. You are always remembered by Kannadigas for your love towards our language and people ❤️
@raomaruthy4844 жыл бұрын
I totally agree with Raju G. S
@muralidharanmurali89634 жыл бұрын
Needless to say that Dr . Rajkumar has proved that his policy is simple living and high thinking. He proved it till his last breath. A real gentlemen who never thought of entering the dirty politics. But my personal feeling is his sons performance was and is not like their legendary father Dr.Raj. request his sons not to feel bad about my comment. Long live the name of Dr. Raj. Thanks for getting me the opportunity to comment. From, Muraldharan Bangalore-78 ISRO layout. Mobile no. 8792502029
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@kvp15894 жыл бұрын
@@muralidharanmurali8963 ಕನ್ನಡದಲ್ಲಿ ಬರಿ ಗುರು
@punith.dg.6194 жыл бұрын
A legend speaking on another legend 😍😍 ಸಹೃದಯಿ ಗಾನಗಂಧರ್ವ ಶ್ರೀ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಬೇಗ ಸುಧಾರಿಸಲಿ.. ಭಗವಂತ ಅವರಿಗೆ ಇನ್ನೂ ಹೆಚ್ಚಿನ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ.
@ArunB164 жыл бұрын
ನಿಮ್ಮ ಈ ಕನ್ನಡ ಅಭಿಮಾನ ಗೌರವ ಪ್ರೀತಿ ನಮ್ಮನ್ನು ಯಾವತ್ತೂ ಬಾಲು ಸರ್ ಅವ್ರನ್ನ ಹೊರಗಿನವರು ಎಂದು ಅನಿಸಿಯೇ ಇಲ್ಲ.... ನೀವು ನಮ್ಮವರು ಹಿಂದೆ,ಇಂದು ಮತ್ತು ಮುಂದೆ ಮುಂದಿನ ಜನ್ಮದಲ್ಲೂ ಕೂಡ ನಮ್ಮವರೇ ಆಗಿ....ಆಹ್ ದೇವರು ನಿಮ್ಮನ್ನು ಯಾವತ್ತೂ ಕೂಡ ಚೆನ್ನಾಗಿ ಇಡಲಿ ಎಂದು ಇಡೀ ಕನ್ನಡ ನಾಡಿನ ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ🙏🙏🙏🙏🙏♥️♥️♥️
@sreelekhadr75734 жыл бұрын
Full marks for his Kannada speech. Though being non-Kannadiga, look at the way he tries to speak. Great man👏👏👏 May God bless him great health and bless him always 🙏
@chandrashekar-kg7oi4 жыл бұрын
ಎಸ್ ಪಿ ಬಿ ಸಾರ್ ನಿಮ್ಮನ್ನ ಕಂಡ್ರೆ ನಮಗೆ ಕನ್ನಡಿಗರಿಗೆ ಅತ್ಯಂತ ಪ್ರೀತಿ ಸಾರ್😊😊😊
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@balusurya97444 жыл бұрын
Sp.b sir nimma appata abhimani
@chandramoulibn27314 жыл бұрын
Hl p
@rangappag80814 жыл бұрын
@@ಕರುನಾಡಕಲಾವಿದರು yh
@yoocomefeelme3 жыл бұрын
Really
@ispatellecturer19854 жыл бұрын
RIP sir ಇಡಿ ನಮ್ಮ ಭಾರತ ದೇಶದ ಸಮಸ್ತ ಜನರ ಹೃದಯದಲಿ ಇದಿರಿ ಸರ್ ನಿಮ್ಮ ಮೆರೆಯುವು ದುಃಖ ಬರಿಸಲಾಗವುದು ಸರ್
@harishahari37934 жыл бұрын
ನಟ ಸಾರ್ವಭೌಮ ಭೂಮೀ ಮೇಲೀನ ಕಲಾ ತಪಸ್ವಿ,.ಕಾಳಿಮಾತೆಯಿಂದ ಓಂಕಾರವನ್ನು ಸಾಕ್ಷಾತ್ಕಾರ ಮಾಡಿಕೊಂಡ ಕನ್ನಡದ ಕವಿರತ್ನ ಕಾಳಿದಾಸ.. ಸ್ವಚ್ಛ ಕನ್ನಡ ಭಾಷೆ...ವೈಶಿಷ್ಟ್ಯ ಪೂರ್ಣ ನಟನಾ ಕೌಶಲ ಅಂದಿಗೂ ಇಂದಿಗೂ ಎಂದಿಗೂ ಸರಿಸಮನಾಗಿ ತ್ರಿಭುವನದಲ್ಲಿ ಅದಾವನಿರುವನೋ...
@ನರೇಂದ್ರಅಪ್ಪು4 жыл бұрын
ಕನ್ನಡ ನಾಡು ನುಡಿ ಸಾಹಿತ್ಯದ ಬಗ್ಗೆ ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದಗಳು ಸರ್.. ಲವ್ ಯು ಸೋ ಮಚ್ ಸರ್..
@devcalm_boy42034 жыл бұрын
I watched all ur videos in different languages like Telugu Tamil Now ನಮ್ಮ ಕನ್ನಡದಲ್ಲಿ It's good
@nandinilingesh4 жыл бұрын
ಅನಂತ ಧನ್ಯವಾದಗಳು. ನಿಮಗೆ ನೀವೇ ಸಾಟಿ.
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@prasannakumar73724 жыл бұрын
ಅಣ್ಣ, ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಶ್ರೀ ಕೃಷ್ಣ ನಲ್ಲಿ ಬೇಡುವ, ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@narayanaswamy2473 жыл бұрын
Devalokadalli aramavagidre😪😪
@harshaana4 жыл бұрын
SPB and Dr Rajkumar - both legends....Na bhootho na Bhavishyati. Greatest of great artists. Lucky to have been in their times. SPB sir, also please narrate any trivias of your connection with Dr Vishnuvardha, AnantNag, ShankarNag. We all love them equally...
@poornima19704 жыл бұрын
ಸರ್ ನೀವು ತುಂಬಾ ಸುಂದರವಾಗಿ ಕನ್ನಡ ಮಾತನಾಡುತ್ತೀರಿ. ನಿಮ್ಮಂತಹ ಗಾಯಕರನ್ನು ಪಡೆದ ನಾವು ಧನ್ಶರು.
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@dharmappabarki51394 жыл бұрын
I grew with you as my icon. I have preserved the autograph I had taken in 1979 in Mangalore along with S. Janaki. ಗಾನಶಿರೋಮಣಿಯಾದ ನಿಮ್ಮನ್ನು ಕಂಡ ನಾವು ಧನ್ಯರು. ಹೈದರಾಬಾದ್ ಏರ್ಪೋರ್ಟ್ ನಲ್ಲಿ ಒಮ್ಮೆ ಭೇಟಿಯಾದಾಗ ನಿಮ್ಮ ಫೋನ್ ನಂಬರ್ ಕೇಳಿದಾಗ ಹಿಂದೆ ಮುಂದೆ ನೋಡದೇ ಕೊಟ್ಟಿದ್ದಿರಿ... ನಿಮ್ಮನ್ನು ನೆನೆಸಿಕೊಂಡಿರೇನೇ ಜೀವನ ಸಾರ್ಥಕವೆಂಬ ಭಾವನೆ ಬರುವಂತಹ ದೇಶ ಕಂಡ ಮಹಾನ್ ಸಂಗೀತಗಾರರು ತಾವು. ಭಗವಂತ ತಮಗೆ ಉತ್ತಮ ಆರೋಗ್ಯ ಕರುಣಿಸಲಿ. ಪ್ರಣಾಮಗಳು.
@parameshwaramh20874 жыл бұрын
Great presentation about greatest actor of Kannada film industry Dr. Rajkumar by great SPB
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@manjunathn44243 жыл бұрын
Thanks SPB sir🙏🙏🙏👍👍👍 and Rajkumar sir🙏🙏🙏👍👍👍God bless both of you. Jai karunadu
@bharathijayaram72984 жыл бұрын
Super Sir!! we Kannadigas never get bored of hearing of Rajanna.
@anandarts63654 жыл бұрын
That too with the Legend The Great SPB Sir.
@chandrashekar-kg7oi4 жыл бұрын
Annavru nityanoothana
@UmeshGuruRayaru4 жыл бұрын
Annavru "Man of Million Hearts"
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@selvarajansrlvarajan12202 жыл бұрын
@@chandrashekar-kg7oi lx -- L.
@abcd12359114 жыл бұрын
Didn't think that this would be your last episode of Simply SPB series. You will always be alive in the hearts of Crores of Kannadigas and Indians. Neevu Koti Koti Kannadigara Hrudayadalli yaavagalu irteera. Om Shanti :(
@vijaya92243 жыл бұрын
SPB sir had immense respect towards Kannada industry , people and culture... On many occasions he has told , if there was another birth we wants to be bron as Kannadiga.... Subsequently this episode was last one speaking about Dr.Raj and Kannada...!!! Thank you SPB sir ... We miss you...
@kumarswamykumarswamy29574 жыл бұрын
Dr Raj is an all time legend of Karnataka
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@shashik76744 жыл бұрын
Spb sir I am your very..very...very big fan. You are not only a singer but also a big god gift , big boom to our musical industry. God has created one person to make the musical industry so beautiful...that feeling We can't express in words... You are such a wonderful person We love you so much..
@ub20954 жыл бұрын
Sir, Namaskara, neevu Kannadada kanda and neevu Kannadakke ondu dodda vara. We Kannadigas are blessed to have u and you are our Kannada property. Your's "Yede Tumbi Haduvenu" show is still cherished in every household.
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@Venkat_Perunkanchi4 жыл бұрын
In 2001 one of my friends from Hyderabad and came to my room. I was listening to Rajanna's songs. After listening to just one song from Kavirathna Kalidaasa he became a fan of Rajanna's voice and in few months he bought all collections of Dr Raj Kumar hits cassettes. He still listens to Rajannas songs without knowing the language.
@prajwalm.s79762 жыл бұрын
Wow
@shanmukhappa97742 жыл бұрын
Really Dr Raj sir songs is very nice & melody
@nagappaterin93293 жыл бұрын
Sp ಬಾಲಸುಬ್ರಹ್ಮಣ್ಯ ರನ್ನು ಕಂಡರೆ ನಮ್ಮ ಕನ್ನಡಿಗರಿಗೆ ತುಂಬಾ ಇಷ್ಟ,ನಮ್ಮ ಅಪ್ಪಾಜಿ Dr. rajkumar ಸಾಧನೆಯ ಬಗ್ಗೆ ತುಂಬಾ ಚೆನ್ನಾಗಿ ವಿಷಯ ತಿಳಿದು ಕೊಂಡಿದ್ದೀರ
@anilkaralamangala14314 жыл бұрын
SpB, a legend himself, speaking about another legend Raj, blessed we are to see and get enthralled. Long live this love for Kannada SPB Sir. We respect and love you, you are one amongst us always.🙏🙏
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@Kiran-bf1oe4 жыл бұрын
What a natural speech by the legend S.P.B SIR about our proud MUTTHU RAJANNA SIR. Thank you so much sir, we all pray to God for speedy recovery of your health sir.🙏🙏
@shylashrees58104 жыл бұрын
Thank you spb sir, a great legend talking about our karunada great legend actor Dr.rajkumar sir.
@minimathewtengumpillil60404 жыл бұрын
this was the last appearance...cant control tears...cant even think of it..blessed may be the people who had the luck to watch this 43 episodes .. i may be unlucky to follow..now i think it was good otherwise never ever could i recover from the loss.. sir miss..u..you are a divine person.
@ashadoddamani38394 жыл бұрын
Excellent speech about Dr Rajkumar Sir The Legendary speech by Dr SPB sir🙏🙏
@gsmallesh4 жыл бұрын
Rajanna is ultimate great actor and human being. Your also equally great singer ❤ Sir. We are lucky to be living and listening to both of you legends
@moinulhaq76764 жыл бұрын
Sir, Doddavara dodda Guna. A Legend praising another.
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@sumithracd34674 жыл бұрын
SPB Sir, Thanks for sharing your wonderful thoughts on Dr. Rajkumar. God bless you & your voice. Thanks again for singing excellent songs for so many decades.
@itsparamatma41014 жыл бұрын
SPB ಸರ್ ಶೀಘ್ರ ಗುಣಮುಖರಾಗಿ ಬನ್ನಿ 🙏🙏🙏
@nishanthakash2 жыл бұрын
Oh my god.. Kannada in SPB sirs voice flows like HONEY... just miss u so much sir
@ubisraman4 жыл бұрын
very nice recollection of yur association with Dr. Raj Kumar. Rare anecdotes that moved our hearts. We pray for your speedy recovery, Sir. Take care, please
@aravindns49894 жыл бұрын
Thank you very much sir for speaking about cultural icon of our Karnataka Dr.Rajkumar 🙏🙏
@venkydammur78114 жыл бұрын
Thank you SPB for recalling the GOD of Kannada Cinema. One and only Dr Rajkumar..
@honeyani60844 жыл бұрын
You both are good examples of “Greatness lies in simplicity”
@chiraggowda46704 жыл бұрын
This was your last video...that too in Kannada... It's tough to realise that u r no more...RIP Mathe kannada nadali huti bani.❤️
@rakshithkumar71354 жыл бұрын
Nata saarvabhouma.... ಗಾನ ಗಂಧರ್ವ...... ರಾಜಣ್ಣ🙏🙏🙏🙏🙏🙏🙏🙏.. SPB sir 🙏🙏🙏👌
@Kish79able4 жыл бұрын
One god of Kannadigas speaking about another god of Kannadigas. Can't believe SPB sir has left us. Especially hard for people who were born in and grew up in 60s, 70s and 80s.
@basavarajteju52503 жыл бұрын
That's y we love SPB bcz he is also down to earth person like Dr.Raj💐
@ranganarayanatk50014 жыл бұрын
Really Rajkumar is a Great actor. Whne I was in Bangalore I used to see all his movies with out fail. HOSA BELAKU, HALU JENU etc.
@lakshminarayanab.v.krishna71412 жыл бұрын
Jai Raj. Jai SPB . Extraordinary explanation on Dr. Raj. Balu you are always in our heart.
@jayalakshmichandrashekar42404 жыл бұрын
ಅಪ್ಪಾಜಿ ದೇವರು ಬಗ್ಗೆ ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಎಸ್ ಪಿ ಬಿ ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಸರ್
@hemahegde89042 жыл бұрын
Spb kuda devru
@RoadStory7074 жыл бұрын
ಅಣ್ಣಾವ್ರ ವಿಚಾರ ತಿಳಿಸಿಕೊಟ್ಟ spb ಅವರಿಗೆ ಧನ್ಯವಾದಗಳು
@rkkc79684 жыл бұрын
We miss both legends... Dr Rajkumar sir and SPB sir🙏🙏
@SudarshanKannadiga4 жыл бұрын
Dr. Rajkumar 🙏🙏🙏 Thanks a lot sir for speaking about him sir. Kannadigas always loves you 😍
@ShashiKumar-ts8nd4 жыл бұрын
Two legends super spb talking about the great actor Dr raj
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@ub20954 жыл бұрын
Our Kannada Industry is blessed to have you and we peoples always and always & always cherish your association with Kannada.
@chilipili11134 жыл бұрын
ಎರಡು ಅದ್ಬುತ ವ್ಯೆಕ್ತಿತ್ವಗಳು ...
@minimathewtengumpillil60404 жыл бұрын
Can't come to terms with reality...even after 43 days ..can't even think of that Anna will not be there in his chair anymore speaking to us .valuable words most valuable presence.. can't bear the pain
@mrmaranal1814 жыл бұрын
What a wonderful word's about Dr. Rajkumaar sir... Your a legend singer sir..... I would like to meet you once in my life sir but i know it's impossible because I don't tell you why it's impossible But you and your all languages songs will be always in my heart sir....❤❤💕.... Thank you so much sir.....
@akashm23364 жыл бұрын
SPB Sir has given voice to almost all Superstar's of Indian Cinema but the only Superstar who has given voice to SPB Sir is Dr Rajkumar..... Natasarvabhouma Dr Rajkumar🙏 Swarasarvabhouma SPB🙏
@vijayalakshmivijaya7883 Жыл бұрын
ನಿಮ್ಮ ಧ್ವನಿಯನ್ನು ಕೇಳುತ್ತಿದ್ದಾರೆ ದೇವರೇ ಬಂದು ಹೇಳುತ್ತಿರುವ ಹಾಗಿದೆ ನೀನು ತುಂಬಾ ವರ್ಷ ಇರಬೇಕಿತ್ತು
@canaraestate35314 жыл бұрын
Spb sir.. when you respect and praise Raj Sir.. you yourself are great sir
@creative_minds1770 Жыл бұрын
Indian's only Super Star with unmatched craze and stardom, without whom kannada and KFI today wouldn't hv existed...Dr Rajkumar sir ❤ Doddmane yavaglu Doddmane ne.
@harikakunapareddy24684 жыл бұрын
I always used to wait for the next episode of this series. Such valuable lessons. You are blessed with a divine voice, no doubt! But I’m more in awe of your humility and kind heartedness sir. I’m in awe of that great memory... to remember so many people through out your magnanimous career spanning over 50 years... the stories behind them... I have never ever seen a celebrity like you. Forget celebrities.. I have never ever seen a person like you. You have only good to talk about every person you have met. Every fan of yours should learn how to live from you. We may not sing like you but we can learn how to live from you. Thank you for everything Balu garu!🙏🏼🙏🏼 Mee paatalu ante entha ishtamo mee maatalu ante kuda anthe ishtapade na lanti abhimanulani mosam chesi vellipoyaru Balu garu😭😭 Enduku ila jarigindho ardam kavatledu...evarni adgalo teliyatledu. Ah devudni niladeesi ma Balu garini maku tirigi icheyandi ani adgalanundi...! Inka mee nundi nerchukovalsindi chala undi...😢
@jayduraikkannan4 жыл бұрын
well said..
@thirupathi54364 жыл бұрын
🙏🙏🙏👌👌👌🇮🇳🇮🇳🇮🇳 எந்த மொழியானாலும் கற்றுக்கொள்வது பேசுவது சிரமம் கிடையாது என்பதை நிரூபித்து காட்டிய SPB ஐயா அவர்களை பாராட்ட வயதில்லை ஆனாலும் பாராட்டாமல் இருக்கமுடியாது. நன்றி வாழ்த்துக்கள் 🙏👌🇮🇳👍.
@ub20954 жыл бұрын
Living Legend, Gana Gandharva, Gana Yogi, Saraswati Putra is SPB
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@srithablagmhsrithablgmh77504 жыл бұрын
ಗಂಧರ್ವ ಗಾಯಕರಾದ ಪೂಜ್ಯ ಬಾಲಸುಬ್ರಹ್ಮಣ್ಯಂ ರವರೆ ಯಾವುದೇ ಉತ್ಪ್ರೇಕ್ಷೆ ಗಳಿಲ್ಲದ ಸಹಜವಾದ ನಿಮ್ಮ ವಿವರಣೆ ನಿಜಕ್ಕೂ ತುಂಬಾ ಚನ್ನಾಗಿದೆ ಮತ್ತೆ ಕನ್ನಡಕ್ಕೊಬ್ಬನೇ ರಾಜಣ್ಣ
@Rameshsubramanya4 жыл бұрын
Dr.raj bagge yestu mathadru saladu. There is no end it goes on and on, no full stop.
@shreeshailsalimath50823 жыл бұрын
A legend is speaking so humbly and fondly of another legend person , really nice to see this video🙏
கன்னடம் படங்களில் நடிகர் ராஜ்குமார்..தெலுங்கு படங்களில் என்.டீ.ஆர்..தமிழ் படங்களில் சிவாஜிகணேசன்...மூவருமே மூன்று முத்துக்கள். ஒரு முக்கிய வித்தியாசம் என்னவெனில் ராஜ்குமார் அவர்கள் மிக மிக நன்றாகப் பாடுவார்.
@kirankumars50102 ай бұрын
Sir❤❤
@jayduraikkannan4 жыл бұрын
So lovely to hear such anecdotes. What fluency in multiple languages! Just one of the many talents you had. It's hard to believe that you are no more. At a loss for words. Rest in peace, sir. Thank you so very much for these videos and for everything. We love you and miss you. You will never be forgotten. :(
@ಶಿವಶರಣಯ್ಯಸೊಪ್ಪಿಮಠ4 жыл бұрын
ತಮ್ಮ ಮಾತುಗಳನ್ನು ಕೇಳುವುದೇ ನಮ್ಮ ಸೌಭಾಗ್ಯ ಸರ್.ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳತ್ತಿರುವುದು ನಮ್ಮ ಅದೃಷ್ಟ.
@varnalokahealthtipsartprom74944 жыл бұрын
Excellent Presentation on One and only Dr.Raj. nice and gentle presentation Sir. You are also like our Raj in our hearts. You two are like two eyes of me, Sir. Thank you.
@nandishema2 жыл бұрын
This is the speech one should hear or watch in their lifetime. dhanyosmi
@HARISHGOWDA-lr3xr4 жыл бұрын
Dr raj will be in hearts of cinema lovers for decades🔥❤
@darshanhr12134 жыл бұрын
Jai Rajanna, Jai SPB 🙏🏽🙏🏽 Legends in thier own fields 🙏🏽🙏🏽
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@vinaymutt58214 жыл бұрын
April 24th not 29th is the birthday
@praveen_38253 жыл бұрын
ಎಸ್.ಪಿ.ಬಿ ಯವರದು ಎಂತಹ ವ್ಯಕ್ತಿತ್ವ ಅಬ್ಬಾ🙏🙏🙏🙏 ಎರಡು ಮೇರು ವ್ಯಕ್ತಿತ್ವ ಅಣ್ಣಾವ್ರು, ಎಸ್.ಪಿ.ಬಿ ಯವರು ❤️❤️
@doddmane9 ай бұрын
ಬಂಗಾರದ ಮನುಷ್ಯ 🥰 ದೇವತಾ ಮನುಷ್ಯ 🙏
@krishnamurthymysore34254 жыл бұрын
Highily valuable and presented effectively S p b expressed, memorable rajkumars autobiography, thank you.