ಹೊಸ ತರ ತುಂಬ ಚೆನ್ನಾಗಿದೆ ಖಂಡಿತ ಮಾಡ್ತೀನಿ ಇಷ್ಟ ಆಯ್ತು 😍😍😊
@PaakaShringar2 ай бұрын
Thank you Vidya :)
@aaharsiri-lalita2 ай бұрын
Nice recipe ❤
@PaakaShringar2 ай бұрын
Thanks a lot
@nirmalakaradigudda10902 ай бұрын
ನಿಮ್ಮ ಧ್ವನಿ ಇಷ್ಟ ಆಯ್ತು ನೀವು ಹೇಳುವ.ರೆಸಿಪಿ.ಸುಪರ್
@PaakaShringar2 ай бұрын
ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದ:)
@sunandakori84962 ай бұрын
Nice.... ❤
@PaakaShringar2 ай бұрын
Thank you
@SaralaSomaradder2 ай бұрын
ಒಳ್ಳೆಯ ರೆಸಿಪಿ ತುಂಬಾ ಇಷ್ಟ ಆಯ್ತು
@PaakaShringar2 ай бұрын
@@SaralaSomaradder ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದ:)
@manjulag94072 ай бұрын
ತುಂಬಾ ಆಕರ್ಷಕವಾಗಿ ಮತ್ತು ರುಚಿಯಾಗಿರುವಂತೆ ತೋರುತ್ತಿದೆ ಮೇಡಂ. Thanks for the new and simple recipe. ಮೇಡಂ, ನಿಮ್ಮ ಹಲವಾರು ರೆಸಿಪಿಗಳನ್ನು ಮಾಡುತ್ತಿರುತ್ತೇನೆ. ಚೆನ್ನಾಗಿಯೂ ಬರುತ್ತದೆ ಕಾರಣ, ನೀವು ಹೇಳಿಕೊಡುವ ಸುಲಭ ಕ್ರಮ. ಮೇಡಂ, ಹೋದ ಸಾರಿ ನೀವು ಖಾರ ಬೂಂದಿ ತೋರಿಸಿದ್ದಿರಲ್ಲಾ ಅದರಲ್ಲಿ ನಾನೊಂದು comment ಹಾಕಿದ್ದೆ. ನೀವು ನೋಡೇ ಇಲ್ಲ. 😢 ಇಂದೂ ಸಹ (Sunday special) ನಿಮ್ಮ Birinji rice ಮತ್ತು ಹೀರೆಕಾಯಿ ಎಣ್ಣೆಗಾಯಿ ಮಾಡಿದ್ದೆ. ಕುಟುಂಬ ಖುಷಿ ಪಟ್ಟಿತು Once again, Thanks a lot ❤🙏
@PaakaShringar2 ай бұрын
ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು:)ನಿಮ್ಮ comment ಓದಿ ಖುಷಿ ಆಯಿತು. ಮುಂಚೆ ಕೂಡಾ ನಿಮ್ಮ comment ಗೆ ಅವತ್ತೆ reply ಮಾಡಿದ್ದಿನಿ. ನೀವು ನೋಡಿಲ್ಲ ಅಂತ ಕಾಣುತ್ತೆ. Thank you so much:)
@manjulag94072 ай бұрын
@PaakaShringar No ma'am, U hav' t replied
@PaakaShringar2 ай бұрын
@@manjulag9407 Please check once again and check date also.
@shakuntalagurumath48022 ай бұрын
ನಾನು ಧಾರವಾಡ ದವಳು ನಿಮ್ಮ ಮಾತು ಇಷ್ಟ ಆಗತದ ನಿಮ್ಮ ರೆಸಿಪಿ ಕೂಡಾ ಇಷ್ಟ ❤
@PaakaShringar2 ай бұрын
Ohh! ಹೌದಾ ನಿಮ್ಮ comment ಓದಿ ಖುಷಿ ಆಯಿತು.Thank you so much.
@H.J.Sujatha2 ай бұрын
Which kadalehittu. Bajji hittui.e. chana dal hittu r chutney dal. Hurigadale hittu
@PaakaShringar2 ай бұрын
Bajji hittu Thank you
@nageshrao31512 ай бұрын
Nimma kannada bhashe adbutha mathe nimma southekai palya super
@PaakaShringar2 ай бұрын
@@nageshrao3151 ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು