Sri Manjunatha-ಶ್ರೀ ಮಂಜುನಾಥ Kannada Movie Songs | Obbane Obbane Video Song | Chiranjeevi | TVNXT

  Рет қаралды 5,818,672

TVNXT Kannada

TVNXT Kannada

Күн бұрын

Watch & Enjoy #ObbaneObbane Manjunathan obbane VideoSong Form Film #SriManjunatha-ಶ್ರೀ ಮಂಜುನಾಥ Movie starring Baby #Chiranjeevi, #Arjun, Meena, Soundarya, #Ambarish, #Sumalatha, Sudha Rani, Among others. Directed by K.Raghavendra Rao and Produced by Nara Jayasridevi Music composed by Hamsalekha.
For more videos please subscribe us @ www.youtube.com...
Please like our Facebook page for more videos @ / tvnxt-kannada-74217050...

Пікірлер: 475
@umeshkulagod37
@umeshkulagod37 Жыл бұрын
ಒಬ್ಬನೇ........... ಒಬ್ಬನೇ.......... ಮಂಜುನಾಥನೊಬ್ಬನೇ..... ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ಜ್ಞಾನಕೂ ಧ್ಯಾನಕೂ ಒಬ್ಬನೇ‌‌............ ಭಕ್ತಿಗೊ ಮುಕ್ತಿಗೊ ಒಬ್ಬನೇ ಅವನೊಬ್ಬನೇ ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ.... ನೀನೊಂದು ಕಲ್ಲು ಎಂದೆ ನೀನೆಲ್ಲು ಇಲ್ಲವೆಂದೆ ಕೊ ಮಂಜುನಾಥ.....ಮಂಜುನಾಥ..... ನೀನೇ ನನ್ನ ಬಳಿಗೆ ಬಂದು ನಿನ್ನೆಲ್ಲೇನೇ ಇರುವೆನೆಂದೆ ನನ್ನ ಕಣ್ಣ ತೆರೆತೆರೆದು ಒಳಗಣ್ಣು ತೋರಿಸಿದೆ... ಕೊ ಮಂಜುನಾಥ..... ಮಂಜುನಾಥ..... ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂವಿಗಿಳಿದೆ.... ಪೂರೆಯನು ತೆರೆಯಲು ಒಬ್ಬನೇ ಪೂರೆಯಲು ನಮ್ಮನು ಒಬ್ಬನೇ ಹರನೊಬ್ಬನೇ..... ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ... ಕೊ ಶಂಕರ ಶಂಕರ ಹರ ಹರ ಶಂಕರ ಮುರಾರಿ ಭವಹರ ಶಶಿಧರ ಶುಭಕರ ಜಯ ಜಯ ಶಂಭೋ ಜಯ ಜಯ ಚಂದ್ರಧರ....... ಶಂಕರಾ‌...... ಜಯ ಜಯ ಶಂಭೋ ಜಯ ಜಯ ಚಂದ್ರಧರ..... ತಂದೆಯಿಲ್ಲದೋನೆ ಎಂದೇ ತಂದೆಯಾಗಿ ನೀನು ಬಂದೆ ಕೊ ಮಂಜುನಾಥ...... ಮಂಜುನಾಥ..... ನಾನು ಅನ್ನೋ ಅಹಂಕಾರ ಸುಟ್ಟು ಭಸ್ಮ ಮಾಡಿದೋನೆ....... ಮಂಜುನ್ನು ದೀಪಮಾಡಿ ಹೊಸ ಜನ್ಮವನ್ನೆ ತಂದೆ ಕೊ ಮಂಜುನಾಥ........ ಮಂಜುನಾಥ..... ಅರಿವಿಗೇನೆ ಗುರುವಾದ ಗುರುಗಳ ಗುರು ಇವನೆ...... ಸತ್ಯವು ನಿತ್ಯವು ಒಬ್ಬನೇ ಧರ್ಮವು ದೈವವು ಒಬ್ಬನೇ ಶಿವನೊಬ್ಬನೇ... ಕೊ ಶಂಕರ ಶಂಕರ ಹರ ಹರ ಶಂಕರ ಮುರಹರ ಭವಹರ ಶಶಿಧರ ಶುಭಕರ ಜಯ ಜಯ ಶಂಭೋ ಜಯ ಜಯ ಚಂದ್ರಧರ... ಶಂಕರಾ..... ಜಯ ಜಯ ಶಂಭೋ ಜಯ ಜಯ ಚಂದ್ರಧರ.... ಜಯ ಜಯ ಶಂಭೋ ಜಯ ಜಯ ಚಂದ್ರಧರ.... ಮುರಹರಾ..... ಜಯ ಜಯ ಶಂಭೋ ಜಯ ಜಯ ಚಂದ್ರಧರ..... ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ Song. ಒಬ್ಬನೇ ಒಬ್ಬನೇ Music. ಡಾ ಹಂಸಲೇಖ ಸರ್ Lyricist ಡಾ ವಿ ನಾಗೇಂದ್ರ ಪ್ರಸಾದ್ Singer. ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯ ವಾಯ್ಸ್ ಸರ್ ಹಂಸಲೇಖ ಮ್ಯೂಜಿಕ್ ಮಂಜುನಾಥ ಸ್ವಾಮಿಯ ದರ್ಶನ ಚಿರಂಜೀವಿ ಸರ್ ಆಕ್ಟಿಂಗ್ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
@vishwahuded1832
@vishwahuded1832 Жыл бұрын
Super
@shyamu.bhergi-1996
@shyamu.bhergi-1996 Жыл бұрын
Thank you Sir
@umeshkulagod37
@umeshkulagod37 Жыл бұрын
@@shyamu.bhergi-1996 well come sir
@gullappakulagod27
@gullappakulagod27 Жыл бұрын
Super
@keerthiraj993
@keerthiraj993 Жыл бұрын
Lirics bardirodu nagedra prasad hamsaleka alla
@rachanashetty109
@rachanashetty109 3 жыл бұрын
ನನ್ನ ಮಂಜುನಾಥ, ನನ್ನ ಧೈರ್ಯ, ನನ್ನ ಶಕ್ತಿ,ನನ್ನ ಅಂತರಾತ್ಮ ಮಂಜುನಾಥ ಸ್ವಾಮಿ ಸದಾ ನನ್ನೊಂದಿಗೆ ..........🌎🌎🌎🌎🌎🌺🌺🌺🌺🌺🌺🌺🌺🌺🌺🌺🌺🌺🌼🌼🌼🌼🌼🌼
@parashuramrpower2176
@parashuramrpower2176 3 жыл бұрын
ಪ್ರತಿ ಶಿವರಾತ್ರಿ ದಿನ ಪ್ರತ್ಯಕ್ಷವಾಗಿ ಭೂಮಿಗೆ ಇಳಿಯೋ ನಿಜ ದೈವ ಶ್ರೀ ಮಂಜುನಾಥ ಸ್ವಾಮಿ 🙏🙏
@druvashashi5547
@druvashashi5547 3 жыл бұрын
Amazing song
@sajjalashreesharanamma7371
@sajjalashreesharanamma7371 3 жыл бұрын
Yes it's true
@Nannakanasu.
@Nannakanasu. 2 жыл бұрын
🙏🙏🙏
@manjumanigar7459
@manjumanigar7459 Жыл бұрын
Manj
@shivarajkumargunnal7277
@shivarajkumargunnal7277 2 жыл бұрын
ನನ್ನ ಪ್ರೀತಿಯ ದೈವ, ಆರಾಧ್ಯ ದೈವ ಶ್ರೀ ಶೈಲ ಮಲ್ಲಿಕಾರ್ಜುನ
@news4030
@news4030 Жыл бұрын
ಈ movie ನೋಡಿದ ಮೇಲೆಯೇ ನಮ್ ಅಮ್ಮ ನನ್ನ hadedaddu ಅಂತೆ 🤗😍
@AnilKumar-rg3oe
@AnilKumar-rg3oe 3 жыл бұрын
ಅರಿವುಗೆನೆ ಗುರುವು ಆದ,, ಗುರುಗಳ ಗುರು ಇವನು.......😊🙏ಅಧ್ಭುತ ಸಾಲು.. 👏🙏
@gurumuttu3283
@gurumuttu3283 2 жыл бұрын
ಅದ್ಭುತ ಅಣ್ಣ
@noname-j7m6z
@noname-j7m6z 2 ай бұрын
My favorite God is Sri manjunath swamy I am Bhakta devotees of Sri manjunath swamy
@keertanamatti4603
@keertanamatti4603 Жыл бұрын
When I hear this movie songs I can't control my tears 😢😢 such inspiring songs❤
@Sumivarsha123
@Sumivarsha123 Жыл бұрын
Same
@anilkumarkv5526
@anilkumarkv5526 7 ай бұрын
Same here !
@Bharatha231
@Bharatha231 2 жыл бұрын
ಓಂ ನಮೋ ಶಿವಾಯ ದೇವಾಯ ❤🙏🏻🌹
@ramathakudkuli5709
@ramathakudkuli5709 9 ай бұрын
😊a😢😊😊qv😮😮
@rajuhedathalerajuhedathale5367
@rajuhedathalerajuhedathale5367 3 жыл бұрын
ಶ್ರೀ ಮಂಜುನಾಥ ಸ್ವಾಮಿಯ ದರ್ಶನ
@gangadharpgangadharp1397
@gangadharpgangadharp1397 Жыл бұрын
Om Namashivaya
@user-dh8vh4lk4j
@user-dh8vh4lk4j 2 жыл бұрын
ಯವಾಗದ್ರು ನೋಡಿ ಕಣ್ಣಲಿ ನೇರು ಬರುತ್ತೇ 😭💯
@ravinagur2294
@ravinagur2294 2 жыл бұрын
S
@akshathak5450
@akshathak5450 2 жыл бұрын
🙏🙏🙏🙏🙏🙏😭yes
@anshkalal9535
@anshkalal9535 Жыл бұрын
💯
@ಮಂಜುನಾಥಬಿಮಂಜು-ಪ7ಮ
@ಮಂಜುನಾಥಬಿಮಂಜು-ಪ7ಮ Жыл бұрын
ಕನ್ನಡ ಪದ ಕೋಲಭೇಡ ಕಣ್ಣಲಿ ನೀರು
@sachinpoojary6412
@sachinpoojary6412 Жыл бұрын
@@ಮಂಜುನಾಥಬಿಮಂಜು-ಪ7ಮ ಕೋಲಭೇಡ ಅಲ್ಲ ಅಣ್ಣ, ಕೊಲ್ಲಬೇಡ 😊
@nageshp4104
@nageshp4104 Жыл бұрын
All time favorite Shiva Devotinal song om Sri Manjunath swamy namaha
@nithinkumar5027
@nithinkumar5027 3 жыл бұрын
Yeshtu baari nodidru matte nodbeku Anno movie Songs evergreen
@raghavendradrr6954
@raghavendradrr6954 3 жыл бұрын
ನನ್ನ ಆರಾಧ್ಯ ದೈವ ಶ್ರೀ ಮಂಜುನಾಥಸ್ವಾಮಿ🙏🙏🙏ಓಂ ನಮೋ ನಮಃ ಶಿವಾಯ 🙏🙏🙏
@patelsrinivas3568
@patelsrinivas3568 2 жыл бұрын
Lo na
@yogeeshakg4358
@yogeeshakg4358 2 жыл бұрын
ನೀನೇ ನನ್ನ ಬಳಿ ಬಂದು ನಿನ್ನಲ್ಲೆನೆ ಇರುವೆನೆಂದೆ.. ನನ್ನ ಕಣ್ಣ ತೆರೆ ತೆರೆದು ಒಳಗಣ್ಣ ತೋರಿಸಿದೆ ಆಹಾ..ಎಂಥಾ ಅದ್ಬುತ ಸಾಲುಗಳು..😍🙏😍
@renukamadivalar5573
@renukamadivalar5573 2 жыл бұрын
ನನ್ನ. ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿ 🙏🙏🙏🙏🌺 🌺🌺🌺
@santhoshv4268
@santhoshv4268 3 жыл бұрын
ಓಂ ಶ್ರೀ ಮಂಜುನಾಥ ಸ್ವಾಮಿ ಕಾಪಾಡು 🌼🌻🙏🙏
@manojgowda9601
@manojgowda9601 3 жыл бұрын
Sri Manjunatha namo 🙏
@praneshvk9016
@praneshvk9016 Жыл бұрын
Swamiyye sharanam ayyappa💛🙏🙏🙏🙏🙏🙏🙏🙏🙏🙏♥️
@GirishVA-c9j
@GirishVA-c9j 7 ай бұрын
🙏ಒಬ್ಬನೇ ಒಬ್ಬನೇ ಮಂಜುನಾಥ್ ಒಬ್ಬನೇ 🙏🌹ಪುಷ್ಪ ಗಿರಿ
@anilkumarv9595
@anilkumarv9595 3 ай бұрын
ಓಂ ನಮಃ ಶಿವಾಯ❤ ಓಂ ನಮಃ ಶಿವಾಯ❤ ಓಂ ನಮಃ ಶಿವಾಯ❤ 🙏🌺❤️❤️❤️🌺🙏ಪಾಹಿಮಾಮ್ ಮಾತ ಪಾರ್ವತಿ ಮಾತ ಸಕಲಂ ಸರ್ವಂ ಸತ್ಯಂ ಶಿವಂ ಸುಂದರಂ ಪ್ರಭು ದೇವ ಮಹಾದೇವ ಪ್ರಭು🙏🌺❤️❤️❤️🌺🙏
@sunilkumar-tr7uv
@sunilkumar-tr7uv Жыл бұрын
ಕಾರುಣ್ಯ ಮೂರುತಿ ಈ ಬಾಳ ಸಾರಥಿ ತಂದೆ ಧರ್ಮಸ್ಥಳ ಮಂಜುನಾಥ 🙏🙏🙏🙏🙏
@Kirankumarkmaruthi21
@Kirankumarkmaruthi21 2 жыл бұрын
Happy Birthday Megastar Chiranjeevi Sir💛❤⭐⭐🇮🇳
@venkateshbl6967
@venkateshbl6967 3 жыл бұрын
ಶಂಭೋ ಹರ ಹರ ಮಹಾದೇವ 🙏🙏🙏
@ajjobadharwadkar3497
@ajjobadharwadkar3497 2 жыл бұрын
जो तो सछौसजौछौज जो जजछ जो औऔऔएछौणजौज
@santoshdevanagol4505
@santoshdevanagol4505 2 жыл бұрын
ಹರಿ ಹರೇಶ್ವರಾಯ್ ನಮ್ಹ
@supreethshetty8412
@supreethshetty8412 3 жыл бұрын
OM NAMAH SHIVAYA 🙏
@shivlingappaguttur4328
@shivlingappaguttur4328 3 жыл бұрын
ಓಂ ಶ್ರೀ manjunaath ನಮೋ ನಮಃ 💐🌷🌼🌸💐🙏🙏🙏🙏🙏
@kumarpannuri7208
@kumarpannuri7208 4 жыл бұрын
😍🙏🙏🙏🧡🔯OM NAMAHA SHIVAYA🔯🧡🙏🙏🙏😍
@patalingappavpatalingappa3753
@patalingappavpatalingappa3753 10 ай бұрын
ಡಾ. ನಾಗೇಂದ್ರ ಪ್ರಸಾದ್ ಅವರ ಅದ್ಭುತವಾದ ಸಾಲುಗಳು ❤️🎉❤️✨
@sahanashankar5814
@sahanashankar5814 2 жыл бұрын
Jai Manjunatha swami 🙏♥️ Nim padake sharanu tapaythu 🙏🙏♥️
@harinathaharinatha7631
@harinathaharinatha7631 2 жыл бұрын
ಭಕ್ತಿಯಿಂದ ಹೇಳಿ ನಮೋ ಮಂಜುನಾಥಾಯ ನಮಃ.
@AnilAnil-qb1th
@AnilAnil-qb1th 2 жыл бұрын
ಜೈ ಶ್ರೀರಾಮ್ ಆಂಜನೇಯ ಸ್ವಾಮಿ ‌ಪ್ರಸನ್ನ ❤️🚩🚩🚩
@Magadum1705
@Magadum1705 6 ай бұрын
Arjun sir thanks for acting❤
@kantharaj7485
@kantharaj7485 3 жыл бұрын
ಶ್ರೀ ಮಂಜುನಾಥ ಸ್ವಾಮಿ
@prethu1115
@prethu1115 4 жыл бұрын
ನಿಜಾಗವಾಗಿ ಹಾ ಮಂಜುನಾಥ್ ಒಬ್ಬನೇ ಕರುಣ ಸಾಗರ ಹರ ಹರ ಶಂಭೋ ಶಂಕರ🙏🙏🙏🙏🙏🙏🙏🙏
@manjuboss7127
@manjuboss7127 3 жыл бұрын
Namo manjunatha
@shashikaregoudra5478
@shashikaregoudra5478 3 жыл бұрын
Super pretham
@prethu1115
@prethu1115 3 жыл бұрын
@@manjuboss7127 💐💐💐
@prethu1115
@prethu1115 3 жыл бұрын
@@shashikaregoudra5478 🙏💐
@shashikaregoudra5478
@shashikaregoudra5478 3 жыл бұрын
@@prethu1115 yav uru anna nimdu
@manteshhalagale8960
@manteshhalagale8960 Жыл бұрын
Nam thahina hulsida devru obane obane Sri manjunatha Swami God is great is prof
@bhimshankar3610
@bhimshankar3610 3 жыл бұрын
Hara Hara Mahadeva 💐💐
@ambikakole7043
@ambikakole7043 10 ай бұрын
ಮಂಜುನಾಥ ಎಂದರೆ ನನ್ನ ಶಕ್ತಿ ,ಭಕ್ತಿ, ಅಂತರಾತ್ಮ. ಸದಾ ನನ್ನೊಂದಿಗೆ....🙏🙏
@MRmanja0926
@MRmanja0926 Жыл бұрын
Om namo shivaya ❤
@shivanrt15
@shivanrt15 3 жыл бұрын
Hamsalekha sir hats off
@DSCHBhavaniM
@DSCHBhavaniM 3 жыл бұрын
I really get goosebumps Wnever I listen to this song
@ಪ್ರೇಮದಒಡಲಲ್ಲಿಕಾ
@ಪ್ರೇಮದಒಡಲಲ್ಲಿಕಾ Жыл бұрын
❤❤❤❤❤❤
@padmam3108
@padmam3108 2 ай бұрын
❤❤❤❤❤❤❤❤❤❤❤❤❤😊❤​@@ಪ್ರೇಮದಒಡಲಲ್ಲಿಕಾ
@Maheshagini8055
@Maheshagini8055 Ай бұрын
@Deepak_Kumarkpr
@Deepak_Kumarkpr 6 ай бұрын
Om namo kadri manjunatha, srishailam mallikarjuna...
@priyankas4335
@priyankas4335 Жыл бұрын
Obne nan shiva obnee❤❤❤
@manoharmb2857
@manoharmb2857 2 жыл бұрын
I like God Manjunatha 🙏🙏 I like music god sp balasubramanyam 🙏❤️
@rameshg9210
@rameshg9210 Жыл бұрын
Music god creater not singer
@rfohosanagara9179
@rfohosanagara9179 4 жыл бұрын
om namah shivaya
@dharmadharmaraj309
@dharmadharmaraj309 4 жыл бұрын
Super song
@kannadiga118
@kannadiga118 3 жыл бұрын
Shiva, hara....🙏
@KavitaAnti-h5r
@KavitaAnti-h5r 8 ай бұрын
Manjunatha Manjunatha Manjunatha Manjunatha Manjunatha
@sowjanyars1305
@sowjanyars1305 Жыл бұрын
Om namah shivaya
@geethashankar2749
@geethashankar2749 2 жыл бұрын
Jai shiva Parvati tayi 🙏🙏♥️ Jai Vinayaka 🙏🙏♥️ Jai Muruga 🙏🙏♥️ Nim padake sharanu tapaythu 🙏🙏♥️
@sheshasheshu6642
@sheshasheshu6642 4 жыл бұрын
💐💐👍👍👌
@rameshnb6724
@rameshnb6724 3 жыл бұрын
🙏🙏🙏🙏🙏🙏🙏🙏
@harishsomanna8407
@harishsomanna8407 2 жыл бұрын
Om Shree manjunathaya namaha
@செந்தமிழ்சீமான்-ற9ய
@செந்தமிழ்சீமான்-ற9ய 10 ай бұрын
ஒருவனே... ஒருவனே…. மஞ்சுநாதவனே ஒருவனே ஒரு மன்னாதவனே ஞானகூ தியானக்கூ ஒருனே… பக்திக்கு முக்திக்கும் ஒருவனே அவனுபனே அவனே ஒருவன் மௌனநாதவனே (பல்லவி ) நீனொன்று கல் எண்டே நீனெல்லு இல்லவேண்டே நீனே என் பலிகே வந்து உன்லேனே இருக்கிறேனென்டே என் கண்ணு தெரிதெறேது உள்கண்ண காட்டியுள்ளது…. மஞ்சுநாதா...மஞ்சுநாதா... என் பாவ கழுவலென்று கங்கேயந்தே பூமியில் பொறயனு திறக்கும் ஒருவன் பொறயலு நம்மனு ஒருவன் ஹரவனான ஒருவனே... || இசை || தந்தையில்லாதோனே என்றென்றும் தந்தையாக நீ வந்தே நான் ஐயோ அஹம்கார சுட்டு பஸ்ம செய்தோனே... மன்னையை தீபமாக்கி புதிய ஜன்மவண்ணே தந்தை அறிவிகனே குருவான குருக்கள் குரு இவனே... சத்தியவு நித்தியவு ஒருவன் ஒருவன் ஒருவன் சிவனொருவனே … சங்கர சங்கர ஹர ஹர சங்கர முரஹர பவஹர ஷஷிதர சுபகர ஜெய ஜெய ஷம்போ ஜெய ஜெய சந்திரதர சங்கரா … ஜெய ஜெய ஷம்போ முரஹர …
@FunKingJrg
@FunKingJrg 3 жыл бұрын
One of my favourite devotional song 😘😘
@laxmicaserkar1448
@laxmicaserkar1448 2 жыл бұрын
Protect my children manjunatha 🙏🙏🙏
@lokidattuloki6865
@lokidattuloki6865 4 жыл бұрын
Hara hara mahadeva
@kavithakavitha2779
@kavithakavitha2779 2 жыл бұрын
🙏🙏🙏Om nam shivaaya🙏🙏🙏
@puneethpuneeth5717
@puneethpuneeth5717 2 ай бұрын
Om shree manjunateshwara namah Om 🌺🌺🌺🌺🌺🙏
@dharmahshassan2560
@dharmahshassan2560 2 жыл бұрын
my favourite god and song
@kavyah.k4908
@kavyah.k4908 2 жыл бұрын
An amount of INR 560.00 has been CREDITED to your account XXXX5869 on 22/07/2022.Total Avail.bal INR 3,26,239.08.- Canara Bank
@prathikvinayak4865
@prathikvinayak4865 Жыл бұрын
ದಯಮಾಡಿ ನನಗೆ ನಟಿ ಪೂಜಾ ಹೆಗಡೆಯ ಜೊತೆ ವಿವಾಹ ಮಾಡಿಸಿ
@sachinhr
@sachinhr Жыл бұрын
🌺💐🌺
@chetanjadhav7419
@chetanjadhav7419 Жыл бұрын
Favorite wow..... aduu eelindaa bartiro....... 🤦🏻‍♂️ ದೇವನೊಬ್ಬ ನಾಮ ಹಲವು🙏🏼
@KavitaAnti-h5r
@KavitaAnti-h5r 8 ай бұрын
Nanna favorite devaru manjunatha ❤swamy aradya devaru
@parvathibangera5066
@parvathibangera5066 2 жыл бұрын
My favorite song 👌👌👌
@Sannidhimobiles
@Sannidhimobiles Жыл бұрын
God's god Sri manjunatha pashupathinath
@prasadmp7518
@prasadmp7518 7 ай бұрын
🙏🌼🙏
@sankappaypuradannavar9729
@sankappaypuradannavar9729 3 жыл бұрын
ಸುಂದರವಾದ ಭಕ್ತಿ ಪ್ರದಾನ ಚಿತ್ರ ಈ
@sannidhiks4699
@sannidhiks4699 3 жыл бұрын
Om namaha Shiva om namaha shiva
@ananddgowdad8026
@ananddgowdad8026 3 жыл бұрын
om namaha shivaya hara hara mahadeva
@kalakappatalavartalvarkala6202
@kalakappatalavartalvarkala6202 3 жыл бұрын
🙏🙏🙏🙏🙏
@anilkumarv9595
@anilkumarv9595 4 жыл бұрын
Om namashivaya🙏🌺🌺🌺🙏 Om namashivaya🙏🌺🌺🌺🙏 Om namashivaya🙏🌺🌺🌺🙏 Sakalam sarvam sathyam shivam sundaram prabhu🙏🌹🌹🌹🌹🙏
@securitybang3039
@securitybang3039 3 жыл бұрын
87
@chandanashaivas3801
@chandanashaivas3801 Жыл бұрын
ಓಂ ನಮಃ ಶಿವಾಯ🙏❤️
@Shreyas.N.P-2468
@Shreyas.N.P-2468 3 жыл бұрын
I love this song
@devarajadeva6905
@devarajadeva6905 2 жыл бұрын
Har mahadev,,🙏🙏
@renukagr8736
@renukagr8736 2 жыл бұрын
ಓಂ ನಮಃ ಶಿವಾಯ 🙏🙏🙏🙏🙏🙏
@rohitningappametrimetri3323
@rohitningappametrimetri3323 2 жыл бұрын
Sri majunata swmi🙏🙏🙏🙏
@udayy8541
@udayy8541 2 жыл бұрын
ಮಂಜುನಾಥ್ ಸ್ವಾಮಿ ❤🙏
@veereshjoga3329
@veereshjoga3329 3 жыл бұрын
ನಿಜವಾಗಿಯೂ ಶಿವನು ಒಬ್ಬನೇ ಹರ ಹರ ಓಂ
@manjakmmanjakm3416
@manjakmmanjakm3416 2 жыл бұрын
Om Shree Dharmasthala Manjunathaya Namha
@bhagyavantpawar966
@bhagyavantpawar966 Жыл бұрын
Om namah shivaya 🙏🙏🙏
@ashvataacchu6521
@ashvataacchu6521 2 жыл бұрын
ಓಂ ನಮೋ ಶಿವಾಯ🙏
@Geetha.vGeetha-pt6gk
@Geetha.vGeetha-pt6gk Жыл бұрын
This is my favourite God and song 🙏
@shivlingmathapati5558
@shivlingmathapati5558 3 жыл бұрын
Nice song ❤❤❤
@manjunathakurukunda
@manjunathakurukunda Жыл бұрын
ಶಿವಂ ಶಿವಂ 🙏🙏
@anandhalimanihalimani911
@anandhalimanihalimani911 3 жыл бұрын
Obbane sivanobbane manjunata nobanne
@roopkoteroop5472
@roopkoteroop5472 2 жыл бұрын
🌷🙏🌷ಓಂ ಶ್ರೀ ಮಂಜುನಾಥಯ 🌷🙏🌷
@basavarajpatil1441
@basavarajpatil1441 3 жыл бұрын
SRI MANJUNATHA SWAMY KAAPAADAPPA TANDE NAMAPPAA 🙏🏻🙏🏻🙏🙏🌺🌺🚩🚩🚶🏼‍♂️🚶🏼‍♂️
@SushmithaManjunath-ro3zl
@SushmithaManjunath-ro3zl 3 ай бұрын
All time fav ❤
@BharathKumar-ch6xn
@BharathKumar-ch6xn 3 жыл бұрын
🙏🙏
@abhijitgurav5691
@abhijitgurav5691 3 жыл бұрын
Super song 👌😍 sir
@nileshnilesh7119
@nileshnilesh7119 6 ай бұрын
Om namah shivaye namah ❤❤❤😊😊😊😊
@subha8478
@subha8478 8 ай бұрын
Most amazing Shiva song om namaha shivaya
@maheshasmkumar4947
@maheshasmkumar4947 3 жыл бұрын
Obbare obbare hamsalekha robbare
@akshatasm9218
@akshatasm9218 3 жыл бұрын
😂😂😀😀😀😀🙏🏻👍
@harishsomanna8407
@harishsomanna8407 Жыл бұрын
Om Shree manjunathaya namaha nanna kastavanella alisibidi
@shashikiran239
@shashikiran239 3 жыл бұрын
Manjunatha
@ashwininayak6049
@ashwininayak6049 3 жыл бұрын
Har har mahadev
@raghavisnehajivichannel630
@raghavisnehajivichannel630 Жыл бұрын
ಓಂ ಮನ್ಜುನಾತೆಶ್ವರಾಯೆ ನಮಃ
@yogeeshkumar8800
@yogeeshkumar8800 Жыл бұрын
Om Shree Manjunatheshwara Swamy ye namo namaha, Om namah Shivaaya,
@pushpaprabhu9818
@pushpaprabhu9818 Жыл бұрын
Nice act Arjun serja
@janardhannaik938
@janardhannaik938 4 жыл бұрын
Om namashivaya
@hemavathik4651
@hemavathik4651 3 жыл бұрын
Jai MANJUNATH
@VenuGopal-zz7mq
@VenuGopal-zz7mq Жыл бұрын
❤❤❤❤
@manjukm9192
@manjukm9192 3 жыл бұрын
This song for you Mr 🌹 Kiran gowda 🌹👈👍
@phongkhai4820
@phongkhai4820 3 жыл бұрын
Obbane shivmanjunath obbane
@manmania1554
@manmania1554 3 жыл бұрын
My fvt movie 😍😍😍😍😍😍😍
@pushpaprabhu9818
@pushpaprabhu9818 Жыл бұрын
Soundarya role superb
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН
Which One Is The Best - From Small To Giant #katebrush #shorts
00:17
Challatagara Maadappa - Audio Jukebox Song | Smt. Jayasri Aravind | Kannada Devotional Song
49:52
T-Series Bhakti Sagar Kannada
Рет қаралды 1,2 МЛН
Sri Manjunatha - Full Album | Chiranjeevi, Arjun, Ambareesh | Hamsalekha
1:02:40
SHIVA STHUTHI KANNADA BHAKTI SONGS || JUKEBOX | S.P. BALASUBRAMANYAM SONGS
55:28
BHAKTHI MUSIC | KANNADA DEVOTIONAL | KANNADA SONGS
Рет қаралды 16 МЛН