Beautiful song ❤❤ meaningful lyrics ❤ i love this song ❤❤❤❤
@RaviKumar-fl4rg9 ай бұрын
Arthi madam so beautiful....❤
@k.ramachandra77962 ай бұрын
1970 , 1980 and 1990 season Was golden Era for all movies
@vasanthishekar3237 Жыл бұрын
What a song! SP sir voice & RANJAN NAGENDRA JI MUSIC.. SUPER
@deepa.udeepugaja6280 Жыл бұрын
👌
@deepaaharisha1697 Жыл бұрын
Bayake bhaninalli olume hovu challi wow beautiful song
@sunithag29752 ай бұрын
Wonderful song ❤❤❤❤❤❤❤
@BasavarajRaju-x8h Жыл бұрын
Superiar song
@gopinathb.k79458 ай бұрын
Super Song
@gajendragaja39127 ай бұрын
🎉
@gopikrishnakathare13502 жыл бұрын
ಎಂಥಾ ಅದ್ಭುತ ಹಾಡಿದು..!❣️ ಮನಸ್ಸಿಗೆ ಮುದ ನೀಡುವ ಸಾಹಿತ್ಯ-ಸಂಗೀತ-ಗಾಯನ... ಕೇಳಲು ಸಿಕ್ಕಿದ್ದೇ ನಮ್ಮ ಸುದೈವ...🙏
@lillykarlin.a54562 жыл бұрын
Excellent singing Spb sir Super hit film song 🌺🌺🌺🌺👌👌👌👌♥️♥️👌🌺🌺🌺🌺
@lillykarlin.a54562 жыл бұрын
TQSM Sir ⚘⚘⚘🙏🙏⚘⚘⚘
@NAGACHETHANV Жыл бұрын
enthaha adbhuta sahitya, sangeetha? Fantastic
@ashokank9048 Жыл бұрын
Beautiful songs, melody song by dodda Rangegowdru beautiful lyrics
@chandrasindogi Жыл бұрын
ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ ಚಲುವೇ ನೀನು ಬಂದೇ ಈ ಮನಕೇ ಬೆಳಕು ತಂದೇ ದಿನವೂ ಅನುಕ್ಷಣವೂ ನಿನದೇ ಪ್ರೀತಿ ಅರ್ಚನಾ ನೀನೇ ನನ್ನಾಸೆ ಚೇತನಾ.... ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ ಚಲುವೇ ನೀನು ಬಂದೇ ಈ ಮನಕೇ ಬೆಳಕು ತಂದೇ ಹರಿವಾ ಕಾವೇರಿಯಂತೇ ಬಲು ಸೊಗಸೂ ನಿನ್ನ ನಡೆಯು ಮಧುರಾ ಆಲಾಪದಂತೇ ಕಿವಿಗಿಂಪೂ ನಿನ್ನ ನುಡಿಯು ಅರಿಯುತಲೀ ಸರಸದಲೀ ಈ ಪ್ರೇಮ ನಿನಗೆ ಅರ್ಪಣಾ ಅರಳೋ ಮುಂಜಾನೆಯಂತೆ ತಿಳಿ ಹೊಳಪೂ ನಿನ್ನ ನಿಲುವು ನಗುವಾ ಮಂದಾರದಂತೇ ಅತಿ ಕಾಂತಿ ನಿನ್ನ ಮುಖವೂ ಹಗಲಿನಲು ಇರುಳಿನಲೂ ಎಂದೆಂದೂ ಇರಲಿ ದರ್ಶನ ನಿನದೇ ಆರಾಧನಾ.... ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ ಚಲುವೇ ನೀನು ಬಂದೇ ಈ.. ಮನಕೇ ಬೆಳಕು ತಂದೇ ಹೃದಯಾ ಸಂಬಂಧಕಾಗೀ ಮರುಳಾಯ್ತು ನನ್ನ ಜೀವ ಪ್ರಣಯಾ ಸಂಯೋಗವಾಗೀ ನವಿರಾಯ್ತು ನನ್ನ ಭಾವ ಹರುಷದಲಿ ಮೆರೆಯುತಲೀ ಜೇನಾಯ್ತು ನನ್ನ ಜೀವನಾ ಸುಖವಾ ನೀ ಕಾಣಲೆಂದೂ ಮುಡಿಪಾಯ್ತು ನನ್ನ ಸ್ನೇಹ.... ಬವಣೇ ನೀ ನೀಗಲೆಂದೂ ಮಿಡಿದಾಯ್ತು ನನ್ನ ಮೋಹಾ ಜಗ ಮರೆತು ಜೊತೆ ಬೆರೆತು ಸಲ್ಲಿಸುವೆ ಮುತ್ತಿನರ್ಚನಾ ನಲ್ಮೆಯೇ ಆರಾಧನಾ.... ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ ಚಲುವೇ ನೀನು ಬಂದೇ ಈ ಮನಕೇ ಬೆಳಕು ತಂದೇ
@gcveereshaveere89697 ай бұрын
ಸೂಪರ್❤ ಸಾಂಗ್
@renukadevijm47944 жыл бұрын
Archana beautiful Melody Golden sleeping tablet arathi song 💝👌