Naanu karnana abhimaani...karna arjunaniginta balashaali endu ellaru heluttare... kone yuddadalli bhimanannu esto sala karna solisiddane ennalaagide.. aadare drupada,bhima, chitrasenarannu eke solisalu saadyavaagalilla???... eke obbobbaru ondondu kathe heluttare??... karna arjunaralli yaaru balashaali heli madam☺
@SRTVKANNADA3 жыл бұрын
ಇಲ್ಲಿ ಬಲಶಾಲಿ ಅನ್ನೋದಕ್ಕಿಂತ ಅರ್ಜುನನಿಗೆ ಕೃಷ್ಣನ ಸಮೇತ ಎಲ್ಲಾ ದೇವತೆಗಳ ಬೆಂಬಲ ಹಾಗೂ ಆಶೀರ್ವಾದವಿತ್ತು. ಕರ್ಣನಿಗೆ ಮಾನವನಾದ ದುರ್ಯೋಧನನ ಬೆಂಬಲ ಬಿಟ್ರೆ ಯಾರ ಬೆಂಬಲಾನು ಇರ್ಲಿಲ್ಲ. ಕರ್ಣ ಮಾಡಿದ ಒಂದೇ ತಪ್ಪು ದುರ್ಯೋದನನನ್ನು ಬೆಂಬಲಿಸಿದ್ದು. ಕೊನೆಪಕ್ಷದಲ್ಲಿ ಕೃಷ್ಣನ ಮಾತು ಕೇಳಿದ್ರು ಕರ್ಣ ಬದುಕುಳಿತಿದ್ದ ಆದರೆ ಈಗ ಗಳಿಸಿರುವ ಹೆಸರು ಕೀರ್ತಿ ಇರ್ತಿರ್ಲಿಲ್ಲ ಅಷ್ಟೇ. ಒಬ್ಬೊಬ್ಬರ ಹಣೆಬರಹಾನೆ ಅಷ್ಟು
@vivekvivek95443 жыл бұрын
1 . Karna druapadana jothe yudhadalli soltane but Arjuna drupada nannu solisi Dronarige oppisthane. 2.Draupadi swayamvara dalli ella kshathriyaru (karnanannu serisi ) solthare adre Arjuna Guri yannu bedhisi Draupadiyannu gelthane. 3.Draupadi swayamvara da nantra , allida Rajaru (Karna, duryodhana ,etc) Arjuna mate Bhima ne mele akramana madtare but Arjuna mathu bhima ebbare allidda ella rajarannu solisthare . 4.Gandharva yudhadalli karna gandharvara jote sothu odi hogtane adre Arjuna chitrasena nannu bandhisi Duryodhana nannu rakshisuthane . 5.Virata yudha dalli Arjuna (uthara kumara sarathi) obbane Bhisma,drona , karna ,Aswathama,kripacharya ellarannu solistane .
@vivekvivek95443 жыл бұрын
@@SRTVKANNADA tv serials sullu sullu thorisi karnanige astu abhimanigalu.
@Rakeshkumar-fe9hn3 жыл бұрын
@@vivekvivek9544 Mr Vivek ದ್ರುಪದನ ಜೊತೆಯಲ್ಲಿ ದುರ್ಯೋಧನ ಮಾತ್ರ ಯುದ್ಧ ಮಾಡುತ್ತಾನೆ ಯಾಕೆಂದರೇ ಕರ್ಣ ಇವರ sahodaranagiruvudilla. ಯುದ್ದ ಮಾಡುವ ಅವಕಾಶ ಕರ್ಣನಿಗೆ ಸಿಕ್ಕಿದರೆ ಅದರ ಕಥೆಯೇ ಬೇರೆ.
@Rakeshkumar-fe9hn3 жыл бұрын
@@SRTVKANNADA ur 100% right ur statement itself proves that. who is more stronger. That is non other than ಕರ್ಣ.
@devarajmallasamudra90783 жыл бұрын
ಕರ್ಣನು ಸರ್ವಶ್ರೇಷ್ಠ ಧನುರ್ಧಾರಿ ಮಹಾನ್ ದಾನ ವೀರ ಶೂರ ಕರ್ಣ ಅಪ್ರತಿಮ ತೇಜಸ್ಸು ಹೊಂದಿದವನು ಕರ್ಣನ ವ್ಯಕ್ತಿತ್ವ ಸಾಕ್ಷಾತ್ ಶ್ರೀಕೃಷ್ಣನೇ ಮನಸೋತಿದ್ದರು ಗುರು ಪರಶುರಾಮರ ಪ್ರೀತಿಯ ಶಿಷ್ಯ ಅಭೇದ್ಯ ಕವಚಕುಂಡಲಗಳನ್ನು ಹೊಂದಿದವನು ಪ್ರಾಣಕ್ಕೆ ಕುತ್ತು ಬಂದಿದ್ದರೂ ಕೊಟ್ಟ ಮಾತನ್ನು ಮರೆಯದೆ ತೊಟ್ಟ ಬಾಣವನ್ನು ತೊಡದ ಮೇರು ವ್ಯಕ್ತಿತ್ವ ಜೀವನದ ಕೊನೆಯ ಕ್ಷಣದವರೆಗೂ ಸ್ನೇಹಕ್ಕಾಗಿ ಬದುಕಿದ ಸ್ನೇಹಜೀವಿ ತಾಯಿ ಕುಂತಿಗೆ ನಿನ್ನ ಐದು ಜನ ಮಕ್ಕಳನ್ನು ಉಳಿಸಿಕೊಳ್ಳುತ್ತೇನೆ ಎಂದು ವಚನವನ್ನು ನೀಡಿ ತೊಟ್ಟ ಬಾಣವನ್ನು ಪುನಃ ತೊಡುವುದಿಲ್ಲ ಎಂದು ಅರ್ಜುನನ ಪ್ರಾಣವನ್ನು ಉಳಿಸುತ್ತಾನೆ ಇಂದ್ರನಿಗೆ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎಂದು ಗೊತ್ತಿದ್ದರೂ ತನ್ನ ಕವಚಕುಂಡಲಗಳನ್ನು ದಾನ ಮಾಡುತ್ತಾನೆ ಸಾವಿನ ಕೊನೆಯಲ್ಲೂ ಸಾಕ್ಷಾತ್ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನಿಗೆ ತನ್ನ ಚಿನ್ನದ ಹಲ್ಲುಗಳನ್ನು ಕಿತ್ತು ಕೊಡುತ್ತಾನೆ ಒಂದು ವೇಳೆ ಕರ್ಣ ತಾನು ನೀಡಿದ ವಚನವನ್ನು ಪಾಲಿಸದಿದ್ದರೆ ಖಂಡಿತವಾಗಿ ಪಾಂಡವರಿಗೆ ಸೋಲು ಆಗುತ್ತಿತ್ತು ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿ ಉಳಿಯುವ ಒಂದೇ ಒಂದು ಮಹಾಭಾರತದ ದಂತಕಥೆ ಅದು ನನ್ನ ಪ್ರೀತಿಯ ಸೂರ್ಯಪುತ್ರ ರಾಧೆಯ ಕರ್ಣ❤️
@anilkumarr92273 жыл бұрын
Spr😊
@dighvijaykarna95323 жыл бұрын
😘🥰😍😘ಜೈ ಕರ್ಣ
@dighvijaykarna95323 жыл бұрын
ಹೌದು bro Adu kelavarige gottilla ಕರ್ಣ ಮಾತುಕೊಟ್ಟಿದ್ದ ಕುಂತಿಗೆ ತೊಟ್ಟಬಾಣ ಮತ್ತೆ ತೊಡಲ್ಲ ಅಂತ ಹಂಗಿದಿದ್ರೆ ಕರ್ಣ ಮತ್ತೆ ನಾಗಾಸ್ತ್ರ ಪ್ರಯೋಗ ಮಾಡಿ ಅರ್ಜುನನ ತಲೆ ತಗಿಬೋತ್ತಿತ್ತು ಅಲ್ವಾ
@@vivekvivek9544 ಅದೆಲ್ಲ ಬಿಡ್ರಿ .. ಕರ್ಣನನ್ನ ಸೋಲ್ಸೋಕೆ ಸ್ವತಃ ಕೃಷ್ಣನೇ ಅಷ್ಟು ಕಪಟತನ ಮಾಡಬೇಕಾಯಿತು , ಅಷ್ಟ ಪೌರುಷ ಇದ್ದಿದ್ರ ಕರ್ಣ ರಥದಮೇಲೆ ಇದ್ದಾಗ್ಲೇ ಹೊಡಿಬೇಕಾಗಿತ್ತು , ವಿಜಯ ಧನಸ್ಸನ್ನ ಬಿಟ್ಟು ಕೆಳ್ಗಡೆ ಬಂದಿದ್ದ ಸಮಯಾ ನೋಡಿ ಹೊಡದರ ಇದು ವೀರರ ಲಕ್ಷಣ ಏನ್ರಿ ? ಭಾರ್ಗವ ಪರುಶುರಾಮ , ದೇವರಾಜ್ ಇಂದ್ರ , ಬ್ರಾಹ್ಮಣ , ಜಾತಿ ನಿಂದನೆ , ಹಡೆದ ತಾಯಿ , ಪರಮಾತ್ಮ ಸ್ತ್ರೀಕೃಷ್ಣ , ಸಣ್ಣ ಮಗು , ಶ್ಯಲ್ಯ ,ಭೀಷ್ಮ , ಸಹೋದರತ್ವ , ಗೆಳೆತನ , ತಾರತಮ್ಯ , ಇವೆಲ್ಲವೂ ಅವನ ಜೀವನದ ಅಂತ್ಯಕ್ಕೆ ಕಾರಣವಾಯಿತು . ಅರ್ಜುನ ನಿಮಿತ್ಯ ಮಾತ್ರ .. ಯುದ್ಧದಲ್ಲಿ ಕರ್ಣನಿಗೆ ಎದುರಾಗಿದ್ದು ಅರ್ಜುನನಲ್ಲ ಕೃಷ್ಣ .. ಅಷ್ಟಕ್ಕೂ ಕರ್ಣ ಯುದ್ಧವನ್ನು ಮಾಡಲಿಲ್ಲ ಕೇವಲ ಕರ್ತವ್ಯ ನಿರ್ವಹಿಸದ ಅಷ್ಟೆ . ಕರ್ಣ ಯುದ್ಧಕ್ಕೆ ಸಿದ್ಧನಾಗಿದ್ದರೆ ಯಾವ ವಚನಕ್ಕೂ ಬೆಲೆ ಕೊಡ್ತಿರ್ಲಿಲ್ಲ ಆಗ ಅರ್ಜುನ ಕೊನೆವರೆಗೂ ಬೃಹನ್ನಳೆ ಆಗಿಯೇ ಉಳಿಯುತ್ತಿದ್ದ , ಭರತಖಂಡಕ್ಕೆ ಸೂರ್ಯವಂಶದ ಕೂಡಿಯೇ ಸರ್ವಾಧಿಕಾರಿ ಆಗಿ ಸಿಂಹಾಸನದಮೇಲೆ ಕೂರುತ್ತಿದ್ದ ❤️
@gireeshalk6616 Жыл бұрын
ಪಾಂಡವರಲ್ಲಿ ಧರ್ಮವನ್ನು ಪಾಲಿಸಿದ್ದು ಧರ್ಮರಾಯ. ಕೌರವರಲ್ಲಿ ಧರ್ಮವನ್ನು ಪಾಲಿಸಿದ್ದು ಕರ್ಣ. ''ವೀರ ಕರ್ಣನಿಗೆ ನನ್ನ ಅಭಿನಂದನೆಗಳು".
@gaja36762 жыл бұрын
One and only ಕರ್ಣ ನ ಅಭಿಮಾನಿ
@mreditz06 Жыл бұрын
Yes🔥
@vidyahmvidya6897 Жыл бұрын
Same
@chandrashekharbasevader7232 Жыл бұрын
This is truth sir,
@rkking0783 жыл бұрын
ಚರಿತ್ರೆಗೆ ಒಬ್ಬನೇ ಕರ್ಣ ❤️
@dineshk40632 жыл бұрын
S vishnu
@ShivuBhergiLyrics3 жыл бұрын
ಮಹಾಭಾರತ ಒಂದು ತೂಕವಾದರೆ ಕರ್ಣನ ಜೀವನ ಗಾಥೆಯೆ ಒಂದು ಅಧ್ಬುತ ತೂಕ. ಯಾವತ್ತಿದ್ದರೂ ಕರ್ಣ ನನ್ನ ಹೀರೋ...
@Captain.73 жыл бұрын
There is no person is equal to Karna .never born before and will not. be born after ❤️❤️❤️❤️❤️❤️❤️💞✨💖⚡💖
@Random-ts6jd3 жыл бұрын
100%
@abhiacharya19692 жыл бұрын
ಚರಿತ್ರೆಗೆ ಒಬ್ಬನೆ ಕರ್ಣ
@bayannabajantri44572 жыл бұрын
🙏🙏
@somaraddisomaraddiajji23222 жыл бұрын
ಕರ್ಣ ಒಬ್ಬನೆ ಅಮರ್ ❤️❤️🙏🙏
@shivarajkrishnapura4281 Жыл бұрын
One and only piece 🔥 karna ❤️❤️❤️
@ಶ್ರೀಹರಿ-ಟ2ನ3 жыл бұрын
ಮಹಾರಾತಿ ಕರ್ಣ 🙏🙏🙏
@chandrashekara672 ай бұрын
ದಾನ ಶೂರ ಕರ್ಣ ನಿಜವಾದ ಮಹಾ ಭಾರತ ದ ನಾಯಕ ಕರ್ಣ 🙏🙏🙏🙏🙏🙏💞💞💞💞💞💞
@sharanunag86122 жыл бұрын
Love u ಕರ್ಣ
@VinayKumbar-j1hАй бұрын
Karna ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ karna
@prashantprashant96933 жыл бұрын
ಮಹಾಭಾರತ ಒಂದು ಪುರಾಣ ಆದರೆ ಕರ್ಣ ಎಲ್ಲ ಪಾತ್ರಕಿಂತ ಮೊದಲು
@deekshithmp51022 жыл бұрын
Real hero of mahabharatha is KARNA❤
@veerabhadrappakushalapur22533 жыл бұрын
Karna The Great in Mahabharata 🔥🔥
@manjughitnalmanjug429410 ай бұрын
Devarigu daana kotta nanna hero karna🙏🙏❤️❤️
@PriyaH-sh2pi7 ай бұрын
Karna always legend ❤
@akshatakulkarni1912 Жыл бұрын
The Karna❤️
@VinaykumarPatil-h3o Жыл бұрын
❤❤Karan Deva ☀️🙏🙏
@Unknown23232Ай бұрын
ಚರಿತೇಗೆ ಒಬ್ಬನೇ ಕರ್ಣ…ಕರ್ಣ…❤
@puttegowdaputtegowda98712 жыл бұрын
ಕರ್ಣನಿಗೆ ಅವಮಾನ ನಾನು ಸಹಿಸುವುದಿಲ್ಲ.
@pavib6749 Жыл бұрын
Real hero karna ❤️
@dighvijaykarna95323 жыл бұрын
ಮೇಡಂ ಈಗಿನ ಕಾಲದವರು ಅವರಿಗೆ ಹೇಗೆ ಬೇಕೊಹಾಗೆ ಮಹಾಭಾರತಾನ modified maadi Karna ಆ ಯುದ್ಧದಲ್ಲಿ ಸೋತ ಈ ಯುದ್ಧದಲ್ಲಿ ಸೋತ ಅಂತ ಬರೀ ಬೊಗಳೇ ಬಿಟ್ಟವ್ರೇ ಅದಕ್ಕೆ ಸರಿಯಾಗಿ ಈ ಡಬ್ಬ ಸ್ಟಾರ್ಪ್ಲಅವರು ಅರ್ಜುನುನ್ನ ಪಾಂಡವ್ರುನ್ನ ಹೀರೋತರಾ ಮಾಡಿ ಕರ್ಣನನ್ನ ವಿಲನ್ತರ ಮಾಡವ್ರೇ😤😤 ಅಷ್ಟಕ್ಕೂ ಈ ಭೀಷ್ಮ, ದ್ರೋಣ,ಅರ್ಜುನ, ಭೀಮಯಾಕೆ ಸೂತಪುತ್ರ ಅಂತ ಅವಮಾನಿಸಬೇಕಾಗಿತ್ತು ಬೇವರ್ಸಿ ದ್ರೋಣ ನೀನು ಸೂತಪುತ್ರ ನಿನಗೆ ವಿಧ್ಯಹೇಳಿಕೂಡಲ್ಲ ಅಂತ ಅವಮಾನಿಸಿ ಬೈದು ಕಳುಹಿಸಿದ ಇದರಿಂದ ಅವನಿಗೆ ಸ್ವಾಭಿಮಾನದ ಕಿಚ್ಚು ಹತ್ತಿಕೊಳ್ಳಲ್ವಾ Ashte Alla Shakti pradarshan time allu saha neenu Soothaputra neenu Arjunana jothe fight maadbaardhu anthaare ಆ ಪಾಂಡವರು ಅಷ್ಟೋಂದು ಧರ್ಮವಂತರು, ನ್ಯಾಯವಂತರು ಆಗಿದ್ದರೇ ಕರ್ಣನ ಶಕ್ತಿನ,ಪರಾಕ್ರಮಾನ ಮೆಚ್ಚಿ ಪ್ರೋತ್ಸಾಹಿಸಬೇಕಾಗಿತ್ತು ಅರ್ಜುನ ಹಾಗು ಧರ್ಮರಾಜನಿಗೆ ಏನಾಗಿತ್ತು Idu nan doubt😤😤😤real fact:: Hotte kichhu😂😂 Bheeshma, Drona,Arjunanige Karnana mele... ಪಾಪ ನೀವು ಏನು ಮಾಡೋಕಾಗುತ್ತೆ ಆ bookalli irothara helbeku ashte😂😂😂😂😂😂😂 but Any way keep going👍👍👍👍
@prathapprathu47713 жыл бұрын
ಸತ್ಯವಾದ ಮಾತು, ಮಹಾಭಾರತದಲ್ಲಿ ದಾನವೀರ ಕರ್ಣನನ್ನು ಶಾಪಗ್ರಸ್ತ ಕರ್ಣನ್ನು ಸೋಲಿಸೊರು ಯಾರಿದ್ದರು? ಕರ್ಣನನ್ನು ಸೋಲಿಸೊಕೆ ಆಗದೆ ಇದ್ದೋರೆಲ್ಲ ನಮಗೆ ಪುಸ್ತಕದಲ್ಲಿ ಹೀರೊ....😂😂😂 ಆದರೆ ವಾಸ್ತವನೆ ಬೇರೆ ಇದೆ. ಮಹಾಭಾರತದ ಸರ್ವ ಶ್ರೇಷ್ಠ ಧನುರ್ಧಾರಿ ಸೂರ್ಯಪುತ್ರ ಕರ್ಣ.💪💪💪
@vivekvivek95443 жыл бұрын
@@prathapprathu4771 karnanannu serial alli solislike aglilla. Vedavyas barda nijavada mahabharata dalli esto bari sothidane.
@puttegowdaputtegowda98712 жыл бұрын
ತಿಳಿದವರಿಗೆ ಗೊತ್ತು ಅಲ್ವಾ ಸರ್. ನೋವಾಗುತ್ತೆ ಮನಸಿಗೆ ಸರ್ 🙏😭👌👍👏👏👏👏👏👏ಯುಗದ ಅಂತ್ಯದ ವರೆಗೂ ದನವಿರ (ಅಪ್ಪು )
@WCHPff2 жыл бұрын
Adre duryodhana karnannu suta putra anta karedidane.
@SanjeevBadiger-pk3fv Жыл бұрын
Maha Bharat andre Karna,. One of the best hero my karna
@abhishekabhu86653 жыл бұрын
🌞🌞🌞THE GREAT KARNA🌞🌞🌞
@BasavarajGH-ln7cx Жыл бұрын
ಕರ್ಣ ❤️❤️❤️❤️
@manjumanju894 Жыл бұрын
Father of mahabharat👑
@BeerappaBeerah4 ай бұрын
One and only karna
@dighvijaykarna95323 жыл бұрын
Karna ಯಾವತ್ತು ನನ್ನ inspiration..Karnanindha ನಾವು ಏನು ಕಲಿಯಬೇಕೆಂದರೇ ಆ ಪಕ್ಷಪಾತಿ ಭೀಷ್ಮ ದ್ರೋಣ, ಅರ್ಜುನ, ಭೀಮ ಎಷ್ಟೇ ಅವಮಾನಿಸಿದರೂ ಅವರು ಬಲಶಾಲಿಗಳು ರಾಜವಂಶಿಗಳು ಅಂತಗೊತ್ತಿದ್ದರೂ ಸಹ ಹೆದರಿಕೊಳ್ಳದೇ ಪರಶುರಾಮರಿಂದ ವಿಧ್ಯೆಕಲಿತು ಅವರ ಸರಿಸಮಾನವಾಗಿ ಬದುಕಬೇಕು, ಸಮಾಜದಲ್ಲಿ ನನ್ನನ್ನು ಗೌರವಿಸಬೇಕು ಕೀರ್ತಿ ಸಿಗಬೇಕು ತನ್ನನ್ನು ಅವಮಾನಿಸಿದ ಆ ಅರ್ಜುನನನ್ನ ಕೊಲ್ಲುತ್ತೇನೆ ಎಂಬ ಧೈರ್ಯ, ಸೇಡು ಆದರ್ಶ💪💪💪💪💪✌🤞✌🤞✌💪💪💪💪💪
@@vivekvivek9544 mostly ninuge gottilla ansutthe Arjuna ನಾನು ರಾಜವಂಶದವನು ಶ್ರೇಷ್ಠ ಧನುರ್ಧರ ಅಂತ ಚಿಕ್ಕ ವಯಸ್ಸಿನಲ್ಲೇ ಆಡಿಕೊಳ್ಳುತ್ತಿದ್ದ ಕರ್ಣನನ್ನ ಅದಕ್ಕೆ ತಕ್ಕಹಾಗೆ ಉರಿಯೋಬೆಂಕಿಗೆ ತುಪ್ಪಸುರಿದಹಾಗೆ ಭೀಮಾನು ಸಹ ನೀನು ನನ್ನ ತಮ್ಮನಿಗಿಂತ ಸರಿಸಮಾನನಲ್ಲ ಅಂತ ಅವಮಾನಿಸುತ್ತಿದ್ದ ಅದಕ್ಕೆ ಕರ್ಣನಿಗೆ ಚಿಕ್ಕ ವಯಸ್ಸಿನಿಂದಾನು ಅರ್ಜುನನ ಮೇಲೆ ಸೇಡು ಅದು ಅಲ್ಲದೇ ಬೇವರ್ಸಿ ದ್ರೋಣ ನೀನು ಸೂತಕುಲದವನು ನಿನಗೆ ವಿಧ್ಯೆ ಹೇಳಿಕೊಡೋದಿಲ್ಲಾ ಅಂತ ಬೈಯ್ತಾನೆ ಇದರಿಂದ ಯಾರಿಗೆತಾನೆ ಬೇಜಾರಾಗಲ್ಲ, ದುಃಖ ಆಗಲ್ಲ. ಸಿಟ್ಟು,, ದ್ವೇಷಬರದೇ ಇನ್ನೇನು ಹಂಗೆ ಇರುತ್ತಾ😤😤😤😤😤
@abhilashaabhilasha83043 жыл бұрын
Nivu obba Raama bhaktharagi hige andharaagi chintisuvudu yogyave anna ?
@abhilashaabhilasha83043 жыл бұрын
Yaaru Ramanagiddano avane Krishnanallave aa Krishna na athmadha ardha bhaagave arjuna allave nimma chintana lahari ettha hariyuttide?