ಸುಣ್ಣ ಬೆಲ್ಲ ಮಣ್ಣಿನಿಂದ ಮಾಡಿದ ಮನೆ,ದೇಶ ವಿದೇಶದ ಹಣ್ಣುಗಳು, ಜೀವಮಾನವಿಡಿ ಬೆಳೆಯುವ ಸಿರಿಧಾನ್ಯಗಳಿವೆ. ಐಕಾಂತಿಕ!!

  Рет қаралды 76,502

Badukina Butthi

Badukina Butthi

Күн бұрын

1996ರಲ್ಲಿ ಸಹಜ ಕೃಷಿಯ ಬೀಜವೊಂದು ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ರೂವಾರಿ ರಾಘವ ಅವರು ಈಗ ಜಗತ್ಪ್ರಸಿದ್ಧ ಸಹಜ ಕೃಷಿ ರೈತ. ಇವರ 45 ಎಕರೆ ತೋಟ ಈಗ ಪ್ರವಾಸಿ ತಾಣವಾಗಿದೆ. ಕೃಷಿಗೆ ಸಂಬಂಧಪಟ್ಟ ಜ್ಞಾನದ ದೀವಿಗೆಯಾಗಿದೆ. ಉಳುಮೆ,ಗೊಬ್ಬರ,ಕೀಟನಾಶಕ ಮಾಡದೆ ಮತ್ತೆ ಕಳೆ ನಿರ್ಮೂಲನೆ ಮಾಡದೆ ಸಹಜ ಕೃಷಿ ಮಾಡಿ ಗೆದ್ದಿದ್ದಾರೆ. ಈವರೆಗೂ ಕೀಟನಾಶಕ ಮಾರಿದ ಕಂಪನಿಗಳ ಓನರಗಳ್ಯಾರು ಲಾಸ್ ಆಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಅದೇ ಕೀಟನಾಶಕ ಬಳಸಿದ ಲಕ್ಷಾಂತರ ರೈತರ ಆತ್ಮಹತ್ಯೆಗಳನ್ನು ಕಂಡ ರಾಘವ ಅವರಿಗೆ ಸಹಜ ಕೃಷಿಯ ಪಯಣ ಶುರುವಾಗಿದ್ದು. ಯಾವುದೇ ನಿರ್ದಿಷ್ಟ ಗುರಿಗಳಿಲ್ಲದೆ ವಿಶ್ವವಿದ್ಯಾಲಯದ ಓದುಗಳು ಕೂಡ ಬದುಕಿಗೆ ಪೂರಕವಲ್ಲದ ವಿದ್ಯಾಭ್ಯಾಸದ ಬಗ್ಗೆ ಕೂಡ ರಾಘವ ಅವರಿಗೆ ಅತೃಪ್ತಿ ಇದೆ. ಅದೇನೇ ಇರಲಿ ಬೀಜೋತ್ಸವದ ನೆಪದಲ್ಲಿ ಐಕಾಂತಿಕದ ದರ್ಶನ ದೊರೆತಿದ್ದು ಬದುಕಿನ ಬುತ್ತಿ ಭಾಗ್ಯವೇ ಸರಿ.
A seed of natural farming in 1996 has now grown proudly. Its founder, Raghava, is now a world-renowned organic farmer. His 45 acre farm is now a tourist destination. It is the goddess of knowledge related to agriculture. They have won by doing natural farming without plowing, fertilizing, pesticides and weeding. So far, there are no examples of the owners of pesticide selling companies committing suicide. After witnessing the suicide of millions of farmers who used the same pesticide, Raghava started his journey towards organic faraming .Raghava is also unhappy with university studies without any specific goals, which are not conducive to life. In any case, getting an iconic vision on the pretext of Beejutsava is a blessing in life.
ವಿಳಾಸ: ಐಕಾಂತಿಕ
ಹರಿಹರ,ದಾವಣಗೆರೆ ಜಿಲ್ಲೆ
ph no:9448923773(Whatsapp Only)
map:maps.app.goo.g...
#ಹಸಿರೋತ್ಸವ #ಸಹಜ ಕೃಷಿ #ಸಹಜ ಬದುಕು #ಸಹಜ ಜೀವನ
#ಐಕಾಂತಿಕ #ರಾಘವ #ಐಕಾಂತಿಕ ಸಮುದಾಯ#ಸುಸ್ಥಿರ ಕೃಷಿ
#ಪರಿಸರ ಸ್ನೇಹಿ# ನೈಸರ್ಗಿಕ ಉಡುಪು #ಮಣ್ಣಿನಮಡಿಕೆ#ವಿಷಮುಕ್ತ ಆಹಾರ #ವಿಷಮುಕ್ತ ದಿನಸಿ
#ಸಾವಯವ ದಿನಸಿ#ಸಾವಯವ ಊಟ #ಬೀಜ #ಪಾರಂಪರಿಕ
#ದೇಸಿ #ನಾಟಿ #ಜವಾರಿ #ಸರಳ ಜೀವನ
#Simple Living #Nature Festival #Hasirotsava
#Natural Farming
#Natural Living
#Natural Lifestyle
#Aikanthika
#Aikanthika Community
#Raghava
#Eco-friendly
#Sustainability
#Sustainable Farming
#Natural Clothing
#Pottery #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 55
@rashmianil2991
@rashmianil2991 3 ай бұрын
Sir, ನಿಮ್ಮ ವಿಡಿಯೋಗಳು, ವಿಷಯಗಳು, ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಿಮ್ಮ ಪಯಣ ಹೀಗೆ ಸಾಗಲಿ ಪ್ರತಿಯೊಬ್ಬರ ಬದುಕಿಗೊಂದು ಗುರಿ ಕೊಡುವಲ್ಲಿ ಯಶಸ್ವಿ ಯಾಗಲಿ. ನಿಮಗೆ ಒಳ್ಳೆಯದಾಗಲಿ.
@onkaramurthym9874
@onkaramurthym9874 3 ай бұрын
ಅತೀ ಅವಶ್ಯಕ ಹಾಗೂ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ❤
@balakrishna3996
@balakrishna3996 3 ай бұрын
ದೇಹಕ್ಕೆ ಶ್ರಮ ಮನಸ್ಸಿಗೆ ನೆಮ್ಮದಿ ಆ ಹುಡುಗ ಅದ್ಭುತ
@triveniyoutubechannel881
@triveniyoutubechannel881 3 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮ 🙏
@SrinathJog
@SrinathJog 3 ай бұрын
Aikantika ಎಂದು ಗೊತ್ತಿದೆ. ನಿಮ್ಮ ವಿಡಿಯೋ ನು ಚೆನ್ನಾಗಿದೆ. ಆದರೆ ಐಕಾಂತಿಕ ನಲ್ಲಿ ನಡೆದ ಯಾವ ಪ್ರೋಗ್ರಾಂ ಯಾವತ್ತು ನಡೀತು ಅನ್ನೋದನ್ನು ಹೇಳಿ ಸಾರ್.. ಅಂದ್ರೆ ಇನ್ನೊಮ್ಮೆ ಹೋಗುವವರಿಗೆ ಸಹಾಯ ಆಗತ್ತೆ
@ravindrag8277
@ravindrag8277 3 ай бұрын
1947 ರಿಂದ ದೇಶವನ್ನೂ , ಜನರನ್ನೂ ಹಾಳು ಮಾಡಿದ್ಧಾರೆ 😢
@omakraachari3792
@omakraachari3792 3 ай бұрын
ಬದುಕಿನ ಬುತ್ತಿ ಅದ್ಭುತ ಮಾದ್ಯಮ
@navufoundation-2021
@navufoundation-2021 3 ай бұрын
ಎಂದಿನಂತೆ ನಿಮ್ಮ ವಿಡಿಯೋಗಳು ಸ್ಫೂರ್ತಿದಾಯಕ. ಮುಂದುವರಿಯಲಿ.
@trivenihanchinal2867
@trivenihanchinal2867 3 ай бұрын
ನೀರು ಕುಡಿಯಲು ಲೋಟ ಮಾಡಿ ಸರ್ ಇವುಗಳಿಅಂದ ಮಾಲಿನ್ಯ ಬಹಳ ಆಗುತ್ತೆ
@ratnajadhavjadhav6050
@ratnajadhavjadhav6050 3 ай бұрын
Wow excellent 👌🏻👌🏻👌🏻👌🏻👌🏻👌🏻❤❤❤❤❤❤❤
@manjun8578
@manjun8578 3 ай бұрын
ಸಹಜ ಕೃಷಿಯ ಬಗ್ಗೆ ತುಂಬಾ ಅಧ್ಯಯನ ಮಾಡಿ ಒಳ್ಳೆ ವಿವರಣೆ ಕೊಟ್ಟಿದ್ದೀರಿ ಸಾಗರ ತೋಟ ಎಲ್ಲಿ ಬರುತ್ತೆ ದಯವಿಟ್ಟು ಅಡ್ರೆಸ್ ಅನ್ನು ತಿಳಿಸಿ
@BasavarajMohare
@BasavarajMohare 3 ай бұрын
Hi sir good video 👨‍🚒
@channabasappas3401
@channabasappas3401 3 ай бұрын
ಅದ್ಭುತ ಹಾಗೂ ಉಪಯುಕ್ತಮಹೀತಿಗಾಗಿ ಕೊಟ್ಟಿದ್ದೀರಿ ವಂದನೆಗಳು
@dharanendragowda4859
@dharanendragowda4859 3 ай бұрын
Congrats sir
@irannapujar9076
@irannapujar9076 3 ай бұрын
ಒಳ್ಳೆಯ ಬದಕು
@athribhat2243
@athribhat2243 3 ай бұрын
Raghav sir always inspiration
@victoriamonthiveigas2010
@victoriamonthiveigas2010 3 ай бұрын
Very nice sir
@shashankmathapati3031
@shashankmathapati3031 3 ай бұрын
Video super but they are long so make 20 30minutes video that is better
@dharanendragowda4859
@dharanendragowda4859 3 ай бұрын
Congrats sir
@omakraachari3792
@omakraachari3792 3 ай бұрын
ಆಯಾಜ್ ನಿಮ್ಮ ಮಾತು ಸತ್ಯ ನಿಮ್ಮ ಮತ್ತು ರಾಘವ ಸಾರ್ ಸಂಬಂಧ ಅದ್ಭುತ 👌 ಇಲ್ಲಿ ಜಾತಿ ಮತ ಎಂಬ ಭೇದ ಇಲ್ಲದೆ ನಿಮ್ಮ ಶ್ನೇಹ ಅಪರೂಪ ನಿಮ್ಮ ಅರ್ಥಪೂರ್ಣ ಮಾತುಗಳಿಗೆ ಧನ್ಯವಾದ
@Sadashiva-tv6jk
@Sadashiva-tv6jk 3 ай бұрын
Swrgadanta jeevana illi kaantide,ee video madiddake,tq so much sir
@m.r.anuradharamaprasad5720
@m.r.anuradharamaprasad5720 3 ай бұрын
Good information. Thank you. Namaste.
@pampavathipraveen7162
@pampavathipraveen7162 3 ай бұрын
Super
@shobhan6226
@shobhan6226 3 ай бұрын
❤️❤️😍👌
@umeshmk5236
@umeshmk5236 3 ай бұрын
ಉತ್ತಮ ಮಾಹಿತಿ ವೀಡಿಯೊ
@shankark837
@shankark837 3 сағат бұрын
@rajeshwarinaganur7217
@rajeshwarinaganur7217 3 ай бұрын
👌❤❤
@rashmianil2991
@rashmianil2991 3 ай бұрын
ಕಿರಾಣಿ grocery ಯವರ ಮತ್ತು ವೀರೇಶ್ (ಅಡವಿ ತೋಟ) ಅವರ ಮಾತಲ್ಲಿ ನಮ್ಮ ಆಲೋಚನೆಗಳು ಯಾಕೆ ಬದಲಾಗಬೇಕು ಅನ್ನೋ ಉತ್ತರ ಇದೆ. ತುಂಬಾ ಧನ್ಯವದಗಳು sir, ಹೊಸ ವಿಷಯ, ಆಲೋಚನೆ, ಜನಗಳ ಬದುಕುವ ರೀತಿ ತೋರಿಸಿದ್ದಕ್ಕೆ.
@ನನ್ನಸಾವಯವಯಾನ
@ನನ್ನಸಾವಯವಯಾನ 2 ай бұрын
ಮಣ್ಣಿ ನಲ್ಲಿ ಮನೆ ಮಾಡಿದ್ರೆ 5 ಲಕ್ಷ ಸಾಕು
@madevbharanim8019
@madevbharanim8019 3 ай бұрын
Congrats
@HelloShri-hi7ui
@HelloShri-hi7ui 3 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ ಇದರಿಂದ ಅನೇಕ ಜನರಿಗೆ ಒಳ್ಳೆಯ ಉಪಯುಕ್ತ ಮಾಹಿತಿ ಸಿಗುತ್ತೆ 🙏
@athribhat2243
@athribhat2243 3 ай бұрын
When it is there?? Can we get info about it
@vasuach9775
@vasuach9775 3 ай бұрын
ಬಿಲ್ಲು ಗಾರಿಕೆ ಅನಿಲ್ ಅವರ ನಂಬರ್ ಇದ್ದಾರೆ ತಿಳಿಸಿ
@badukinabutthi5385
@badukinabutthi5385 3 ай бұрын
ನೀವು ವಿಡಿಯೋದಲ್ಲಿ ರಾಘವ ಅವರ ನಂಬರನ್ನು ಸಂಪರ್ಕಿಸಿ ಅನಿಲ್ ಅವರ ನಂಬರ್ ಸಿಗಬಹುದು
@kyogeshyoge8912
@kyogeshyoge8912 2 ай бұрын
Beautiful Episode❤
@srinathsree5237
@srinathsree5237 3 ай бұрын
❤❤❤❤
@madevbharanim8019
@madevbharanim8019 3 ай бұрын
Congrats
@santhoshsanthu9125
@santhoshsanthu9125 3 ай бұрын
News channels of karnataka nevers support for this forming because of business behind. Like all people want to learn ur own in jop food and many things
@MangalaB-ny2jk
@MangalaB-ny2jk 3 ай бұрын
Super sir
@sureshbabu4754
@sureshbabu4754 3 ай бұрын
Very good program thank you for presenting the same
@lokiym
@lokiym 3 ай бұрын
😊
@ನನ್ನಸಾವಯವಯಾನ
@ನನ್ನಸಾವಯವಯಾನ 2 ай бұрын
50 laksh mane ಕಟ್ಟೋಕೆ ಆದರೆ ಸಹಜವಾಗಿ ಮಾಡಿ ಯುಸ್ ಏನು
@sarwamangala4522
@sarwamangala4522 3 ай бұрын
Mavina hannina thotadavaru thumba chennagi mathanadidru. Super 🎉
@vijayashreelingaiah2205
@vijayashreelingaiah2205 3 ай бұрын
🙏 Please tell me the book name
@jay-lj3tl
@jay-lj3tl 3 ай бұрын
ಧನ್ಯವಾದಗಳು
@gowthamvm91
@gowthamvm91 2 ай бұрын
ಉಪಯುಕ್ತ ಮಾಹಿತಿ 💚
@nagarajak8969
@nagarajak8969 3 ай бұрын
🎉🎉🎉🎉
@renukasp81
@renukasp81 3 ай бұрын
🙏🙏🙏🙏🙏🙏🙏
@INDIANBRAIN5
@INDIANBRAIN5 3 ай бұрын
50,00000 30×40 MANE GE WITHOUT PILLAR ABBA ISHTU JASTI NAA. THALE KETTAWANU MATRA IDU MADTANE.😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@vikramnk9418
@vikramnk9418 2 ай бұрын
ಪಕ್ಕಾ 420 😂😂😂
SAHAJA SAMRUDDA SOPPU MELA Nanjaraj bahadur
8:11
Yashukumar6329
Рет қаралды 97
Do you choose Inside Out 2 or The Amazing World of Gumball? 🤔
00:19
LIFEHACK😳 Rate our backpacks 1-10 😜🔥🎒
00:13
Diana Belitskay
Рет қаралды 3,9 МЛН
Minecraft Creeper Family is back! #minecraft #funny #memes
00:26
ಅರಗು ಕೃಷಿಯ ಸಂಪೂರ್ಣ ಮಾಹಿತಿ!how to get lakh's of money by growing Lac
39:54
ಗುಡ್ ಮೈಂಡ್ಸ್ Good Minds
Рет қаралды 131 М.
Do you choose Inside Out 2 or The Amazing World of Gumball? 🤔
00:19