Late Sri Chennapa shettru my family friend, Sri Sharmaji as lecturer at Pompie junior college He knows me very well, son of Venkat Rao Abhava mudranala Kinnigoly
@SukeshBhat2 жыл бұрын
🙏🙏🙏
@arvindvaidya20114 жыл бұрын
Yakshagana world lost most valuable gem in arthgarike which is not having substitute today. Chennppa Shetty always presented his arguments within boundaries and frames. He never destroyed the routes of story to gain supremacy. His patience hearings of opponents arguments, and reacting them in most dignified manner made him legendary. His body language and power of excellent communication now only sweet memories. He will remain always in the hearts of millions.
@narahariraokaikamba8114 жыл бұрын
ಪ್ರಬುಧ್ಧವಾದ ತಾಳಮದ್ದಲೆ. ಇಬ್ಬರು ಕಲಾವಿದರ ಮಾತುಗಾರಿಕೆ ಅತ್ಯುತ್ತಮ ಮಟ್ಟದಲ್ಲಿತ್ತು.
@ramanandah.s.41163 ай бұрын
ಶಂಭು ಶರ್ಮ ಅವರ ಪಾಂಡಿತ್ಯ ಅದ್ಭುತ
@krishnamoorthybairy8897Ай бұрын
Soooooper👌👌👌
@anooanup3 жыл бұрын
Very nice from Both sh chenappa shetty.and sh shambu Sharma.. Last 10 mins from sh shambu Sharma was outstanding and brilliant.👍
@tpbhat78424 жыл бұрын
Channappa Shetty superb. Best Krishana.
@prithvib4 жыл бұрын
Top thalamaddale. Shambhu sharma's top performance.
@jayapalshetty2601 Жыл бұрын
beautiful presentatn by chennappa shetty what a actor he is
@rajeshhirimane40154 жыл бұрын
ಚರ್ಚೆ ತುಂಬಾ ಚೆನ್ನಾಗಿದ್ದರೂ ಶಂಭು ಶರ್ಮರವರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದುಕೊಸ್ಕರ ಮೂಲ ಕಥೆ ಕೃಷ್ಣನ ವ್ಯಕ್ತಿತ್ವಕ್ಕೆ ದಕ್ಕೆ ತರುವಂತಿದೆ.ಇಂತಹ ಸಾವಿರಾರು ಕೌರವರು ಕೃಷ್ಣನ ಒಂದು ರೊಮಕ್ಕೂ ಸಮನಿಲ್ಲ... ಹಾಗಾಗಿ ಕೆಳುವುದಕ್ಕೆ ಸುಗಮ ಅನಿಸಿದರೂ ಕೌರವನ ಪಾತ್ರದಾರಿಗಳ ವಿತಾಂಡ ವಾದ ಹಿತ ಅನಿಸುವುದಿಲ್ಲ.
@EESHOHAM4 жыл бұрын
ಕೃಷ್ಣನ ವ್ಯಕ್ತಿತ್ವ ಕ್ಕೆ ಧಕ್ಕೆ ಬಂದದ್ದು ಪಾಂಡವಪರ ತಪ್ಪನ್ನು ಸಮರ್ಥನೆ ಗೆ ಬಯಸಿದ ಚೆನ್ನಪ್ಪ ಶೆಟ್ರ ನಡೆ,
ಈ ಸಂಗತಿ ಮಹಾಭಾರತ ದಲ್ಲೇ ಉಲ್ಲೇಖ ಇದೆ, ಈ ವಿಷಯ ಗಳಲ್ಲಿ ಕೌರವ ಸಭೆ ಯಲ್ಲಿ ಚರ್ಚೆ ಆಗಿರ್ತದೆ, ಹಾಗಾಗಿ ಕೌರವನಿಗೂ ಬುದ್ಧಿ ಇತ್ತು, ಸತ್ಯ ಏನೆಂದ್ರೆ ಬಿಲ್ಲು ಮುರಿಸಿ ಹಾಕ್ಲಿಕ್ಕೆ ಕೃಷ್ಣ ವಿದುರ ನಲ್ಲಿಗೆ ಹೋದದ್ದು, ಕೃಷ್ಣ ದ್ರೌಪದಿ ಯಲ್ಲಿ ಮಾತು ಕೊಟ್ಟೆ ಬಂದದ್ದು ಯುದ್ಧ ಗಂಟಿಕ್ಕಿ ಬರುವೆ ಎಂದು, ಈ ಸಂದರ್ಭದಲ್ಲಿ ಕೌರವ ಹೀಗೆ ಮಾತಾಡೋದೇ ಸರಿ, ಇದು ಅಹಂಕಾರ ಭಟ್ರ ಅಹಂಕಾರ ಅಲ್ಲ, ಕೌರವ ನ ಪೂರ್ಣ ರಾಜಸದ ಪ್ರದರ್ಶನ, ಬಹುಷಃ ಚಂದ್ರ ವಂಶದ ಅತ್ಯುತುಂಗದ ಸಭೆ ಯ ಪ್ರದರ್ಶನವು ಹೌದು