ಜನ್ಸಾಲೆಯವರ ಸುಮದುರ ಹಾಡುಗಾರಿಕೆ, ಅದಕ್ಕೆ ಪೂರಕವಾಗಿ ಮೂಡಿಬಂದ ಅರ್ಥಗಾರಿಗೆ, ಅಪೂರ್ವವಾಗಿದೆ.,
@subhanusharma9207 Жыл бұрын
ಅಧ್ಭುತ ವಾದ ತಾಳಮದ್ದಲೆ ಎಲ್ಲ ಅಥ೯ದಾರಿಗಳಿಗೂ ಹಿಮ್ಮೇಳಕ್ಕೂ ಪ್ರಾಯೋಜಕರಿಗೂ ವಂದನೆಗಳು 🙏
@raghavendrab537 Жыл бұрын
ಅಬ್ಬಾ ಎಂತಹ ವಾಕ್ ಚಾತುರ್ಯ. ಮೂರು ಜನ ವಿದ್ವಾನ್ ಗಳ ಮಾತು ಕೇಳಿ ಈ ದಿನ ನನಗೆ ಕರ್ಣಾನಂದವಾಯಿತು. ಅಷ್ಟೇ ಇಂಪಾದ ಜನ್ಸಾಲೆಯವರ ಗಾಯನ. ರವಿವಾರವನ್ನು ಸಾರ್ಥಕವನ್ನಾಗಿಸಿತು. ಇಂತಹ ಕಲಾವಿದರನ್ನು ಪಡೆದ ನಾವೇ ಧನ್ಯ.
@shanmukappakodase71932 жыл бұрын
ಈ ನಾಲ್ಕು ಗಂಟೆಯ ತಾಳಮದ್ದಳೆ ಒಂದು ಅಪೂರ್ವ ಅವಕಾಶ.ಪಾಂಡಿತ್ಯಪೂರ್ಣ ಅರ್ಥಗಾರಿಕೆ ಹಾಗೂ ಇಂಪಾದ ಭಾಗವತಿಕೆಯ ಮಿಶ್ರಣ. ಆಯೋಜರಿಗೆ ಹಾಗೂ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು.ಯಕ್ಷಗಾನ ಗೆಲ್ಲಲಿ.ಬಾಳಲಿ
@vasanthashetty4581 Жыл бұрын
ಆಹಾ ಎಂತಹ ಪಾಂಡಿತ್ಯ, ಅದೆಂತಹ ಅರ್ಥಗಾರಿಕೆ , ಒಬ್ಬರನ್ನೊಬ್ಬರು ಮೀರಿಸುವ ಜ್ಞಾನ ದೀವಿಟಿಕೆ . ನಿಮಗೆ ನೀವೇ ಸಾಟಿ . ಎಲ್ಲರಿಗೂ ಧನ್ಯವಾದಗಳು .
@harishprabhu2206 Жыл бұрын
Kannada yakshagana talamaddale at a new level.marvelous performance by all patradharis