No video

"ಸುರಪುರದ 400 ವರ್ಷದ ಹಿಂದಿನ ವೇಣುಗೋಪಾಲ ದೇವಸ್ಥಾನ!"-E09-Surpur History-Kalamadhyama-

  Рет қаралды 130,777

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 жыл бұрын

#SurpurTour #SurpurHistory #kalamadhyama​​​​​​ #param​​​​​​
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
Directed by: KS Parameshwar
DOP: Raviraj Hombala
Produced by : Kalamadhyama Media Works.
Surapura History, Surpur Travel, Surapur,
"ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama KZbin Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

Пікірлер: 87
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@UNTITLEDBUILDER
@UNTITLEDBUILDER 2 жыл бұрын
ಸರ್. ಸುರಪುರದ ಮುಂದಿನ ವಿಡಿಯೋ ಯಾವಾಗ ಬಿಡ್ತೀರ
@baburaopjalaki6047
@baburaopjalaki6047 2 жыл бұрын
Sir I'm big fan of kala madhyam plz come to Kalburgi ......
@basavarajbassu136
@basavarajbassu136 Жыл бұрын
Sir vanadurgakote bagge ond video madi
@radhikaraj7019
@radhikaraj7019 2 жыл бұрын
ಮರೆತು ಹೋದ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಸ್ಥಾನ ಗಳ ಮಹತ್ವ ತಿಳಿಸಿ ಕೊಡುವ ಅದ್ಭುತ ಪ್ರಯತ್ನ ಸರ್, ನಮ್ಮ ಕರ್ನಾಟಕ ನಮ್ಮ ಹೆಮ್ಮೆ , 🙏🏻
@sujathak1201
@sujathak1201 2 жыл бұрын
ಎಲ್ಲಾ ಇತಿಹಾಸದಲ್ಲಿ ನಮ್ಮ ಸುರಪುರ ಸಂಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ.... ಎನ್ನುವುದು ಈ ಮಾಧ್ಯಮದ ಮೂಲಕ ಗೊತ್ತಾಗುತ್ತದೆ..... ನಮ್ಮ ಸುರಪುರ ಸಂಸ್ಥಾನ ನಮ್ಮ ಕರ್ನಾಟಕದ ಹೆಮ್ಮೆ....
@hanamanthrayayash322
@hanamanthrayayash322 Жыл бұрын
Obviously bro
@jagguvanjabhvi2342
@jagguvanjabhvi2342 2 жыл бұрын
ಸುರಪುರದ ರಾಜರ ಇತಿಹಾಸ ಅದ್ಬುತವಾಗಿದೆ. ಎಳೆ ಎಳೆಯನ್ನು ಅದ್ಬುತವಾಗಿ ಹೇಳಿದ್ದೀರಿ ಧನ್ಯವಾದಗಳು sir ನಿಮಗೇ ಹಾಗೂ ಪರಮ್ sir ಗೆ.🙏🏿🙏🙏🏻
@satwikentertainer3869
@satwikentertainer3869 Жыл бұрын
ನಮ್ಮ ಸುರಪುರದ ವೇಣುಗೋಪಾಲ ದೇವಸ್ತಾನದ ಸಂಪೂರ್ಣ ಇತಿಹಾಸವನ್ನು ಸುವಿಸ್ತಾರವಾಗಿ ವಿವರಣ ನೀಡಿದ ಪ್ರಮುಖರಿಗೆ ದನ್ಯವಾದಗಳು ಮತ್ತು ಕಲಾಮಧ್ಯಮ ತಂದಕ್ಕೆ ತುಂಬು ಹೃದಯದ ದನ್ಯವಾದಗಳು
@RKKembhavi
@RKKembhavi Жыл бұрын
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫 *ನಮ್ಮ ಸುರಪುರ ನಮ್ಮ ಹೆಮ್ಮೆ*
@PBG54
@PBG54 2 жыл бұрын
ನಮಗೆಲ್ಲ ಇಂಗ್ಲೆಂಡ ಅಮೇರಿಕಾ ಇತಿಹಾಸ ಗೊತ್ತು ನಮ್ಮ ಮೇಲೆ ದಾಳಿಮಾಡಿದ ಪರಕೀಯರ ಬಗ್ಗೆ ಗೊತ್ತು ನಮ್ಮನ್ನು ಗುಲಾಮರಾಗಿಸಿಕೊಂಡವರ ಬಗ್ಗೆ ಈಗಲೂ ಹೆಮ್ಮೆಯಿಂದ ಹೇಳುವದು ಗೊತ್ತು ನಮ್ಮ ಪಕ್ಕದಲ್ಲಿಯೇ ಇರುವ ನಾವು ದಿನಾಲು ಕಾಣುವ ಆಸು ಪಾಸಿನ ಸ್ಮಾರಕಗಳನ್ನು ನಿರ್ಲಕ್ಷಿಸುವದೋ ಅಥವಾ ಕಂಡೂ ಕಾಣದಂತೆ ಅವಹೇಳನಕಾರಿಯಾಗಿ ವರ್ತಿಸುವದೋ ಆಗಿರುವ ಮನಸ್ಥಿತಿಗಳನ್ನು ಪರಮ್ ತಮ್ಮ ಅವ್ಯಾಹತ ಪ್ರಯತ್ನದಿಂದ ಬಡಿದೆಬ್ಬಿಸುತ್ತಿದ್ದಾರೆ ಅಬ್ಬಾ ! ಎಂತಹ ಪ್ರಯತ್ನ !! ಭೇಷ್ ಪರಮ್ ಅವರೇ ಭೇಷ್
@upendranayaksubedarnayak4410
@upendranayaksubedarnayak4410 2 жыл бұрын
ನಿಜ
@ravikumaraam7217
@ravikumaraam7217 Жыл бұрын
Yes
@avinashkkolur2989
@avinashkkolur2989 2 жыл бұрын
ಇಂತಹ ಅದ್ಬುತವಾದ ಒಂದು ಶಕ್ತಿಯುತವಾದ ಸಂಸ್ಥಾನದಲ್ಲಿ ಹುಟ್ಟಿದೀನಿ ಅಂದ್ರೆ ನಾನು ಪುಣ್ಯವಂತ ಜೈ ವೆಂಕಟಪ್ಪ ನಾಯಕ ಮಹಾರಾಜ್ 🙏❤️❤️❤️❤️❤️❤️❤️❤️❤️❤️❤️❤️
@kokkadavenkataramanabhat2660
@kokkadavenkataramanabhat2660 2 жыл бұрын
ಸಂತೋಷಕರವಾದ ಸ್ಮರಣೆಯಾದರೆ ಮಾತ್ರ *ಸವಿನೆನಪು* ಎನ್ನಬೇಕು. ಹುತಾತ್ಮರ ಬಗೆಗೆ ಹೇಳುವಾಗ ಸ್ಮರಣೆಗಾಗಿ/ ಸಂಸ್ಮರಣೆಯ ಪ್ರತೀಕವಾಗಿ ಎಂದು ಹೇಳಬೇಕು
@somashekharreddy8682
@somashekharreddy8682 2 жыл бұрын
ಕಲಾ ಮಾಧ್ಯಮ ಇಂತಹ ಸ್ಥಳಗಳಲ್ಲಿ ಹೋಗುವಾಗ ಸ್ವಲ್ಪ ಸ್ಥಳೀಯ ಇತಿಹಾಸ ತಿಳಿದು ಕೊಂಡು ಹೋಗಿ..... ಆಗ ಇನ್ನೂ ಉತ್ತಮ ಗುಣಮಟ್ಟದ ವಿಡಿಯೋ ಬರುತ್ತದೆ.
@manjunathhuilgol5698
@manjunathhuilgol5698 2 жыл бұрын
Beautifull sir 🙏🙏ನಮೋ ನಾರಾಯಣ 🙏🙏
@bheemshankarbheemshankar2643
@bheemshankarbheemshankar2643 Жыл бұрын
👍ಸುರಪುರವನ್ನು ಹೆಮ್ಮೆಯಿಂದ ಹೇಳಿಕೊಂಡ ಸರ್ ಗೆ ಧನ್ಯವಾದಗಳು 👌
@venkobagudadanal3016
@venkobagudadanal3016 2 жыл бұрын
ನಮ್ಮ ಭಾಗದ ಸ್ಥಳೀಯರಿಗೆ ಹೆಚ್ಚಿನ ಮಹತ್ವ ಮಾಹಿತಿಯನ್ನು ನೀಡಿದ ಕಲಾಮಾಧ್ಯಮ ಧನ್ಯವಾದಗಳು👌🙏
@jayanayak5548
@jayanayak5548 2 жыл бұрын
ನಮ್ ಸುರಪುರ್ ಬಗ್ಗೆ ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು ಪರಮ್ ಸರ್ 🥰🥰
@parvatgoudamalipatil7790
@parvatgoudamalipatil7790 2 жыл бұрын
Pleasure to hear connections between Surpur & Tirumala...
@harishsa1224
@harishsa1224 Жыл бұрын
ಕರ್ನಾಟಕದ ಅದ್ಬುತ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏💐
@ganeshlokur7697
@ganeshlokur7697 Жыл бұрын
Very good information upendra subadhar sir & param sir.💐💐🙏🙏👍👍🙏🙏
@anumelamanianu8458
@anumelamanianu8458 2 жыл бұрын
💪♥️ನಮ್ಮ ಊರು ನಮ್ಮ ಹೆಮ್ಮೆ♥️🙏
@avrainalion8709
@avrainalion8709 2 жыл бұрын
Sir i really love you and respect u a lot, beautiful and highly knowledgeable videos so kindly keep it up
@6969anand
@6969anand 2 жыл бұрын
ರೋಮಾಂಚನ..... ಗ್ರೇಟ್.... ಕೋಟಿ.. ಕೋಟಿ...ವಂದನೆಗಳು ಪರಮ...ಹಾಗು...ಗುರುಗಳಿಗೆ
@manuh1951
@manuh1951 Жыл бұрын
Super sir
@rajasabnadaf8780
@rajasabnadaf8780 Жыл бұрын
ಸೂಪರ್ ನಿಮ್ಮ ಕಲಾ ಮಾಧ್ಯಮ
@rakeshchinnakar6599
@rakeshchinnakar6599 2 жыл бұрын
Thank you very much for such wonderful history coverage. Respect for Upendra sir and Kalamadhyama and their team!!
@laxmannayak3751
@laxmannayak3751 Жыл бұрын
ನಮ್ಮ ಮನೆಯ araydha ದೈವ ಶ್ರೀ ವೇಣುಗೋಪಾಲ
@rajappamr1159
@rajappamr1159 Жыл бұрын
Shree Venugopala temple of Shree keshava temple Direct Surangada Door Jai excellent Channels kapadabeku jai#
@manjunathhuilgol5698
@manjunathhuilgol5698 2 жыл бұрын
ಸರ್ ಗದಗ ವೀರನಾರಾಯಣ ದೇವಸ್ಥಾನ ಬಗ್ಗೆ ವಿಡಿಯೋ ಮಾಡಿ
@maheshwarshivasimpar3257
@maheshwarshivasimpar3257 2 жыл бұрын
ಸೂಪರ್ ವಿಡಿಯೋ ಸರ್. form Gadag
@narayanaaloni8071
@narayanaaloni8071 2 жыл бұрын
Nam hemmeya uru shurar uru surpur 👍
@banadeshbannu7777
@banadeshbannu7777 Жыл бұрын
Dr Upendra sir super explain sir
@chandusd1945
@chandusd1945 2 жыл бұрын
Good information sir thanku.....
@akashasooti2650
@akashasooti2650 2 жыл бұрын
Superb video
@grs9240
@grs9240 2 жыл бұрын
Super!!!
@dayanandagoudamalipatil6662
@dayanandagoudamalipatil6662 2 жыл бұрын
Nam surapur TQ sir❤️
@roopackollurkollur3247
@roopackollurkollur3247 2 жыл бұрын
Tq sir ur effect
@guruguru8481
@guruguru8481 2 жыл бұрын
Super.
@shripathip157
@shripathip157 2 жыл бұрын
🙏 very good information Tq.
@basavakicchakannadachannel2798
@basavakicchakannadachannel2798 2 жыл бұрын
Super sir love from yadgir
@srikrishnabansi1457
@srikrishnabansi1457 2 жыл бұрын
Super
@sampath7400
@sampath7400 Жыл бұрын
🙏
@UKartistField
@UKartistField 2 жыл бұрын
💛❤
@pulsarbike5807
@pulsarbike5807 2 жыл бұрын
ಅಮ್ಯಕ ಪರಮ.....
@AnandRaj-ns7vn
@AnandRaj-ns7vn 2 жыл бұрын
Super 🙏
@pramodshetty6162
@pramodshetty6162 2 жыл бұрын
Good
@nanu7482
@nanu7482 Жыл бұрын
Great king family
@bheemareddiganganal8689
@bheemareddiganganal8689 Жыл бұрын
Namma Surpur
@praveenswali6644
@praveenswali6644 2 жыл бұрын
ಸರ್ ನಮ್ಮ ಬೆಳವಡಿ ಮಲ್ಲಮ್ಮನ ಬಗ್ಗೆ ಕೂಡಾ ಬೆಳವಡಿಗೆ ಬಂದು ವಿಡಿಯೋ ಮಾಡಿ ಸರ್
@tammannakcp2363
@tammannakcp2363 2 жыл бұрын
ನಮ್ಮ ತಾಲ್ಲೂಕಿನ ನಮ್ಮ ಹೆಮ್ಮೆ
@sharadhaaski7388
@sharadhaaski7388 2 жыл бұрын
Surpur palace video haaki sir
@sridharbhatk3510
@sridharbhatk3510 2 жыл бұрын
Usually historical incidents get forgotten naturally. Every historical incidents cannot get recorded. But they remain still more time through folk stories or puranik stories.....etc. Some times get completely different forms. God appearing in dreams or appearing before a Person says that some thing had happened. During vijayanagara period, some royal families & temple priests had some kind of clashes .Usually royal families bow their heads to d powerful brahmin families. So,direct connections may get lost but replica of those gods or temple forms may get built in their own place. Unless there no more reliable sources ,it is not right to give any statement as history. A appreciate u all of u to have this kind of videos.
@PrakashPatil-nf1cg
@PrakashPatil-nf1cg Жыл бұрын
🙏🏻🙏🏻
@mikannayyayatralu7225
@mikannayyayatralu7225 11 ай бұрын
17:41 మీరు చెప్పింది అబద్ధం మొదటి దర్శనం మొదటి పూజ సన్నిధి గొల్ల చేస్తారు మి సురపుర రాజు పేరు మీద కాదు అండి
@munjavuvlogs7385
@munjavuvlogs7385 2 жыл бұрын
Super explore shorapur explore kembhavi
@musturappapatel2256
@musturappapatel2256 2 жыл бұрын
👌👌👌👌
@ranganathapatil
@ranganathapatil 2 жыл бұрын
ನಮ್ಮ ಅಜ್ಜಿಯ ಊರಿಗೆ sir Wagingera ಹೋಗಿ ನೋಡಿ.... ಸರ್
@hanumyhanumy5285
@hanumyhanumy5285 2 ай бұрын
🐅💪🙏
@balakrishnabalu4704
@balakrishnabalu4704 2 жыл бұрын
🙏🙏🙏
@majumaju7448
@majumaju7448 Жыл бұрын
Ok
@shashidhars738
@shashidhars738 2 жыл бұрын
Sir please interview Magic Babu Mysore
@roopackollurkollur3247
@roopackollurkollur3247 2 жыл бұрын
Sir namge school gagi bittidare Darbar hall na
@rpavanpatil8956
@rpavanpatil8956 2 жыл бұрын
First view
@shreyaspandith8626
@shreyaspandith8626 2 жыл бұрын
ಶತಾವಧಾನಿ ಡಾ.ಆರ್.ಗಣೇಶ್ ಹಾಗೂ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ದಯವಿಟ್ಟು ಸಂದರ್ಶನ ಮಾಡಿ ಸರ್.
@ALONE-fp1zq
@ALONE-fp1zq Жыл бұрын
Bro yadgir ge hogalva
@koushikbpatil1396
@koushikbpatil1396 2 жыл бұрын
Tirupati yalli modalu anna chatra haksiddu surapura vamshastaru raja pama nayaka
@praveenpujar2774
@praveenpujar2774 2 жыл бұрын
Sir please make dharwad history
@roopackollurkollur3247
@roopackollurkollur3247 2 жыл бұрын
Nammura hitihada jagattige torsiddakke
@santhoshakalnar5562
@santhoshakalnar5562 2 жыл бұрын
Nange ond dout en andre ella historical place alli elru tirupathi, dharmasthalakke suranga ide anta eltare adre idunna scientific agi prove yake madtilla yaru.????
@firasatvirasat1889
@firasatvirasat1889 Жыл бұрын
Person about razakar is wrong razakar means volunteers in English khadim Rizvi is just like mohan bhagwat of present who does not have any official connection with government of India but they run the government in the name of Modi. And razakar include muslim jagirdar, Desai, Deshmukh and nayak also
@rmnayak6751
@rmnayak6751 2 жыл бұрын
1712 ralli Devasthana nirmana agiddu.
@roopackollurkollur3247
@roopackollurkollur3247 2 жыл бұрын
Alli kooda hogi banni
@anandakumarguptha7612
@anandakumarguptha7612 2 жыл бұрын
Kangress jds ge tippu bittare bere yaru kanolla jothege papi mogals 65 varshadinda japa maduthiddare.nimmanta Kalamadyama Jana madutguruvudu desa seve
@srinivasg9033
@srinivasg9033 2 жыл бұрын
Devru pratayakasa agirodu sullu
@prasannakumar6796
@prasannakumar6796 2 жыл бұрын
Super
I'm Excited To see If Kelly Can Meet This Challenge!
00:16
Mini Katana
Рет қаралды 35 МЛН
小丑把天使丢游泳池里#short #angel #clown
00:15
Super Beauty team
Рет қаралды 39 МЛН