ಸುಸಲಾ ಮಾಡುವಾಗ ಈ ತಪ್ಪುಗಳನ್ನ ಮಾಡಬ್ಯಾಡ್ರಿ|ಮಂಡಕ್ಕಿ ಒಗ್ಗರಣೆ|ಉತ್ತರ ಕರ್ನಾಟಕದ ಸ್ಪೆಶಲ್|Susla/Puffed Rice Upma

  Рет қаралды 231,102

PaakaShringar

PaakaShringar

Күн бұрын

Churumuri susla recipe|Mandakki oggarane recipe|Uttara Karnataka recipes|Puffed Rice Upma recipe in Kannada|Uttara Karnataka style Churumuri susla recipe.
ಇನ್ನಷ್ಟು ಬೇರೆ ಬೇರೆ ತರಹದ ಮಂಡಕ್ಕಿ/ಚುರುಮುರಿ ರೆಸಿಪಿಗಳು👇
• Mandakki/Churmuri recipes
ಉತ್ತರ ಕರ್ನಾಟಕದ ಸ್ಪೆಶಲ್ ತಿಂಡಿ ರೆಸಿಪಿಗಳು👇
• Breakfast recipes ( Ut...
ಉತ್ತರ ಕರ್ನಾಟಕದ ಸ್ಪೆಶಲ್ ಬೇರೆ ಬೇರೆ ತರಹದ ಅವಲಕ್ಕಿ ರೆಸಿಪಿಗಳು 👇
• Avalakki/flattened ric...
2 ತರಹದ ಮಸಾಲಿ ಖಾರದ ರೆಸಿಪಿಗಳು| ಉತ್ತರ ಕರ್ನಾಟಕದ ಸ್ಪೆಶಲ್ 👇
• Uttara Karnataka MASAL...
ಉತ್ತರ ಕರ್ನಾಟಕದ ಸ್ಪೆಶಲ್ |ಬೇರೆ ಬೇರೆ ತರಹದ ಪಲ್ಯ ರೆಸಿಪಿಗಳು 👇
• Palya recipes/Uttar Ka...
ಉತ್ತರ ಕರ್ನಾಟಕದ ಸ್ಪೆಶಲ್ |ಚಟ್ನಿ ಪುಡಿ ರೆಸಿಪಿಗಳು👇
• Chutney Pudi recipe
ಹಬ್ಬದ ವಿಶೇಷ ರೆಸಿಪಿಗಳು| ಉತ್ತರ ಕರ್ನಾಟಕದ ಸ್ಪೆಶಲ್👇
• Festival sweets( Uttar...
ಉತ್ತರ ಕರ್ನಾಟಕದ ಸ್ಪೆಶಲ್ ರೊಟ್ಟಿ ರೆಸಿಪಿಗಳು 👇
• Roti recipes/Indian ro...
ಬೇರೆ ಬೇರೆ ತರಹದ ಎಣ್ಣೆಗಾಯಿ ರೆಸಿಪಿಗಳು👇
• Ennegayi recipes
ಉತ್ತರ ಕರ್ನಾಟಕದ ಬೇರೆ ಬೇರೆ ತರಹದ ಚಟ್ನಿ ರೆಸಿಪಿಗಳು👇
• Chutney recipes
1)ಜೋಳದ ಹಿಟ್ಟಿನ ಖಾರದ ಪಡ್ಡು ರೆಸಿಪಿ👇Jowar paddu
• ಜೋಳದ ಹಿಟ್ಟಿನ ಕಾರದ ಪಡ್ಡ...
2)Instant jowar dosa recipe
ಜೋಳದ ಹಿಟ್ಟಿನ ದಿಡೀರ್ ದೊಸೆ👇
• ಜೋಳದ ಹಿಟ್ಟಿನ ದಿಢೀರ್ ದೋ...
3)ಜೋಳದ ನುಚ್ಚು ಮಾಡುವ ಸರಳ ವಿಧಾನ👇
• 4 ಜೋಳದ ನುಚ್ಚಿನ ರೆಸಿಪಿಗ...
4) ಜೋಳದ ನುಚ್ಚಿನ ಮಸಾಲಿ ಇಡ್ಲಿ ರೆಸಿಪಿ👇
• ಜೋಳದ ನುಚ್ಚಿನ ಮಸಾಲಿ ಇಡ್...
5) ಜೋಳದ ಹಿಟ್ಟಿನ ಖಡಕ್ ರೊಟ್ಟಿ ಮಾಡುವ ಸರಳ ವಿಧಾನ👇
• Jolada Rotti| How to p...
6) ಜೋಳದ ಹಿಟ್ಟಿನ ಮೆಂತೆ ಮಸಾಲಿ ರೊಟ್ಟಿ ರೆಸಿಪಿ👇
• ಜೋಳದ ಹಿಟ್ಟಿನ ಮೆಂತ್ಯ ಮಸ...
7) ಉತ್ತರ ಕರ್ನಾಟಕದ ಸ್ಪೆಶಲ್ ಸಜ್ಜಿ ಹಿಟ್ಟಿನ ರೊಟ್ಟಿ ಮಾಡುವ ಸರಳ ವಿಧಾನ👇
• ಖಡಕ್ ಸಜ್ಜಿ ರೊಟ್ಟಿ|ಹಿಟ್...
8) ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ರೆಸಿಪಿ👇
• ಮಸಾಲಾ ರಾಗಿ ರೊಟ್ಟಿ ಹುಚ್...
9) ಜೋಳದ ಹಿಟ್ಟಿನ ಮೆಂತೆ ಸೊಪ್ಪಿನ ಕಡುಬು ರೆಸಿಪಿ👇
• ಜೋಳದ ಹಿಟ್ಟಿನ ಮೆಂತೆ ಸೊಪ...
5 ತರಹದ ಬದನೆಕಾಯಿ ಎಣ್ಣೆಗಾಯಿ ರೆಸಿಪಿಗಳು👇
1) • Badanekayi Ennegayi|ನಮ...
2) • ಡ್ರೈ ಬದನೇಕಾಯಿಎಣ್ಣೆಗಾಯಿ...
3) • ಹಸಿಖಾರದ ಬದನೆಕಾಯಿ ಎಣ್ಣೆ...
4) • ಬದನೆಕಾಯಿ ಎಣ್ಣೆಗಾಯಿನ ಈ ...
5) • ಬದನೆಕಾಯಿ ಎಣ್ಣೆಗಾಯಿ| In...
ಉತ್ತರ ಕರ್ನಾಟಕದ ಸ್ಪೆಶಲ್ ಹೀರೆಕಾಯಿ ಎಣ್ಣೆಗಾಯಿ ರೆಸಿಪಿ
• ಹಸಿಖಾರದ ಹೀರೆಕಾಯಿ ಎಣ್ಣೆ...
ಉತ್ತರ ಕರ್ನಾಟಕದ ಸ್ಪೆಶಲ್ ಹೀರೆಕಾಯಿ ಚಟ್ನಿ ರೆಸಿಪಿ
• ಹಿರೇಕಾಯಿ ಚಟ್ನಿ|Heereka...
ಇನ್ನೊಂದು ತರಹದ ಬ್ಯಾಳಿ ಹಾಕಿ ಮಾಡಿದ ಹೀರೆಕಾಯಿ ಪಲ್ಯ ರೆಸಿಪಿ
• Byali Heerikayi Palya|...
ಜೋಳದ ಹಿಟ್ಟಿನ ದಿಡೀರ್ ಚಕ್ಕಲಿ ರೆಸಿಪಿ| Instant Jowar chakli recipe👇
• ದಿಢೀರ್ ಜೋಳದ ಹಿಟ್ಟಿನ ಚಕ...
ಉತ್ತರ ಕರ್ನಾಟಕದ ಸ್ಪೆಶಲ್ ಪುಟಾಣಿ ಹಿಟ್ಟಿನ ಕರದಂಟು👇
• Putani Kardantu|ಪುಟಾಣಿ...
ಕೊಬ್ಬರಿ ಕಡ್ಡಿ ರೆಸಿಪಿ👇
• Kobbari Kaddi recipe(w...
ಹಬ್ಬಕ್ಕೆ ದಿಡೀರ್ ಚಕ್ಕಲಿ ರೆಸಿಪಿ👇
• ದಿಢೀರ್ ಚಕ್ಕಲಿ ಹಬ್ಬಕ್ಕೆ...
ಇನ್ನೊಂದು ತರಹದ ದಿಡೀರ್ ಚಕ್ಕಲಿ ರೆಸಿಪಿ| Instant chakli recipe👇
• ದಿಢೀರ್ ಚಕ್ಕಲಿ|ಹಬ್ಬಕ್ಕೆ...
ಮನೆಯಲ್ಲಿ ಕಡ್ಲೆಹಿಟ್ಟುನ್ನು ತಯಾರಿಸಿ ಈ ರೀತಿ ತುಂಬಾ ಸುಲಭವಾಗಿ ಬೇಸನ್ ಲಾಡು ಮಾಡಿ👇
• ಮನೆಯಲ್ಲಿ ಕಡ್ಲಿಹಿಟ್ಟನ್ನ...
2 ತರಹದ ಹೆಸರಕಾಳಿನ ಉಂಡೆ ಮಾಡುವ ಸರಳ ವಿಧಾನ👇
• 2 Types of Green Gram ...
ಪಾರಂಪರಿಕ ಪದ್ಧತಿ ಪ್ರಕಾರ ಮಾಡುವ ರವೆ ಲಾಡು ರೆಸಿಪಿ👇
• Rave Unde|ಪಾರಂಪರಿಕ ಪದ್...
2 ತರಹದ ಶೇಂಗಾ ಉಂಡೆ ಮಾಡುವ ಸರಳ ವಿಧಾನ 👇
• Shenga Unde(2 types)ಪಾ...
ಗೋಧಿ ಉಂಡೆ ರೆಸಿಪಿ, ಕೇವಲ 8 ನಿಮಿಷದಲ್ಲಿ👇
• Godhi laddu|ಕೇವಲ 8ನಿಮಿ...
ಪಾಕಾ ಇಲ್ಲದೆ ಈ ರೀತಿ ತುಂಬಾ ಸುಲಭವಾಗಿ ಎಳ್ಳು ಉಂಡೆ ಮಾಡಿ👇
• Ellu Unde |ಪಾಕ ಇಲ್ಲದೆ ...
ರವಾ ಬೇಸನ್ ಲಾಡು ರೆಸಿಪಿ🙏🏻
• Rava besan ladoo|ದೀಪಾವ...
ಉತ್ತರ ಕರ್ನಾಟಕದ ಸ್ಪೆಶಲ್ ತಂಬಿಟ್ಟು ರೆಸಿಪಿ 👇
• ತಂಬಿಟ್ಟು|Thambittu Fes...
ಹುರಿಗಡಲೆ ತಂಬಿಟ್ಟು ರೆಸಿಪಿ👇
• Hurigadale Thambittu(W...
ಉತ್ತರ ಕರ್ನಾಟಕದ ಸ್ಪೆಶಲ್ ನವಣಕ್ಕಿ ತಂಬಿಟ್ಟು ರೆಸಿಪಿ👇
• ನವಣಕ್ಕಿತಂಬಿಟ್ಟು|North ...
ಬೆಲ್ಲದ ಹೆಸರಬೇಳೆ ಉಂಡೆ ಮಾಡುವ ಸರಳ ವಿಧಾನ👇
• ಬೆಲ್ಲದ ಹೆಸರಬ್ಯಾಳಿ ಉಂಡಿ...
ಬೆಲ್ಲದ ರವಾ ಉಂಡೆ ರೆಸಿಪಿ👇
• ಬೆಲ್ಲದ ರವಾ ಉಂಡೆ(ಕೇವಲ 1...
ಬೆಲ್ಲದ ಬೇಸನ್ ಲಾಡು ಮಾಡುವ ಸರಳ ವಿಧಾನ👇
• Jaggery Besan Laddu us...
ಉತ್ತರ ಕರ್ನಾಟಕದ ಸ್ಪೆಶಲ್ ಸಾಟಿ ಹಚ್ಚಿ ಮಾಡಿದ ಪದರ ಕಚಿ೯ಕಾಯಿ ರೆಸಿಪಿ👇
• ಸಾಟಿ ಹಚ್ಚಿ ಮಾಡಿದ ಉತ್ತರ...
ಉತ್ತರ ಕರ್ನಾಟಕದ ಸ್ಪೆಶಲ್ ಸಕ್ಕರೆ ಕಚಿ೯ಕಾಯಿ ರೆಸಿಪಿ👇
• Kobbari Karchikai |ಉತ್...
ಉತ್ತರ ಕರ್ನಾಟಕದ ಸ್ಪೆಶಲ್ ಗೋದಿ ಹುಗ್ಗಿ ರೆಸಿಪಿ 👇
• Godi Huggi|ಪಾರಂಪರಿಕ ಪದ...
ಬೆಲ್ಲದ ಪುಟಾಣಿ ಕರದಂಟು ರೆಸಿಪಿ👇
• ಬೆಲ್ಲದ ಪುಟಾಣಿ ಕರದಂಟು(w...
Here's the list of ingredients & there measurements 👇
250 gm Puffed Rice
3-4 Tbsp Roasted Bengal gram powder
2 Chopped Onion
3-4 finely chopped Green Chilies
3 Tbsp oil
3 Tbsp Groundnuts
1 tsp Mustard
1 tsp Cumin seeds
5-6 curry leaves
¼ tsp Asafoetida
½ Lemon
finely chopped coriander leaves
1 tsp Turmeric powder
2 tsp Sugar
2-3 Tbsp grated fres coconut
Paakashringar Facebook page: / paakashringar
Paakashringar Instagram Page: www.instagram....
For Business Enquiries:
infopshringar@gmail.com
Visit my English website :
www.paakashrin...
#Mandakkioggarene
#puffedriceupma
#uttarkarnatakarecipes
#paakashringar
#churumurirecipe
#inkannada
#mandakki
#Puffedricerecipe

Пікірлер: 263
@indumatisalimath715
@indumatisalimath715 3 жыл бұрын
ವಾವ್.ಗೀತಾ ಮಸ್ತ ಮಾಡೀ ನೋಡು.ಸೂಸಲಾ!ನೋಡದರೇನೆ ತಿನ್ನಂಗ ಆಗ್ಶದ.ನಾವೂ try ಮಾಡತೀವಿ.Ok thank you.
@PaakaShringar
@PaakaShringar 3 жыл бұрын
ನಮಸ್ತೆ ಮೇಡಂ🙏🏻 ನಿಮ್ಮ comment ನೋಡಿ ಭಾಳ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ & ಆಶಿರ್ವಾದ ಯಾವಾಗಲೂ ಇರಲಿ 🙏🏻
@amitshiramgond6827
@amitshiramgond6827 3 жыл бұрын
Namaste mam (indumati salimat mam)
@saraswathibk6207
@saraswathibk6207 Жыл бұрын
Nija ree nivu kodo tips masth eruthe,tq
@shantaangadi8852
@shantaangadi8852 3 жыл бұрын
ವಾವ್.ಸುಪರ್‌ಸುಸಲಾ.ರೆಸಿಪಿ.ಮೆಡಮ್
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@amin6724
@amin6724 3 жыл бұрын
Aakka super
@PaakaShringar
@PaakaShringar 3 жыл бұрын
Thank you :)
@shaymalamanjunath687
@shaymalamanjunath687 2 жыл бұрын
Excellent chur muri voggarane. Tasty eating.
@PaakaShringar
@PaakaShringar 2 жыл бұрын
Thank you 🙏🏻
@saccchibateenin5235
@saccchibateenin5235 2 жыл бұрын
Badhiyaa recepi yummy n essay 😊👍👍
@PaakaShringar
@PaakaShringar 2 жыл бұрын
Thank you so much 🙏🏻
@mahanteshmatagar1085
@mahanteshmatagar1085 3 жыл бұрын
ಸೂಪರ ಮೇಡಮ್
@PaakaShringar
@PaakaShringar 3 жыл бұрын
Thank you :)
@geetapradeep1300
@geetapradeep1300 Жыл бұрын
Suparri.. Nanna hesaru geeta.. Nammuru bijapur.. Tumba chennai heltiri..
@anishakukreja3486
@anishakukreja3486 Жыл бұрын
My favourite Tq for the tips
@PaakaShringar
@PaakaShringar Жыл бұрын
Welcome 😊 Keep watching and supporting.
@kulkarninagesh9397
@kulkarninagesh9397 3 жыл бұрын
Aaka nimm Chunmari Susla Reshipy 💯 % Fantastic I like it... 👌👌👌
@PaakaShringar
@PaakaShringar 3 жыл бұрын
Thank you so much for your lovely comment:)
@mendgudlisdaughter1871
@mendgudlisdaughter1871 3 жыл бұрын
I like to eat Susla very much!
@markivssuram2948
@markivssuram2948 3 жыл бұрын
My all time favourite thorisiddikke ondu doddu like, jorr chappale 👍👍👍
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@sujatapt444
@sujatapt444 3 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@rathanamanjunath5429
@rathanamanjunath5429 3 жыл бұрын
Bestitem medam👌👐
@PaakaShringar
@PaakaShringar 3 жыл бұрын
Thank you :)
@shivaputrgabbur303
@shivaputrgabbur303 3 жыл бұрын
ಮೇಡಂ ನಾವು ಸಿಂದಗಿ ತಾಲ್ಲೂಕಿನ CHANDAKAVATHE ಊರಿನವರು ನಮ್ಮ ಕಡೆ ಸುಸಲಾ ಮಾಡ್ತರರಿ ಆದರೇ ನಿಮ್ಮ ರೆಸಿಪಿ ನೋಡಿ ಮಾಡಿದ್ದೀವಿ ಸೂಪರ್ ಆಗಿತ್ತು ರಿ ಮೇಡಂ ಮತ್ತೆ ಮತ್ತೆ ಅದನ್ನು ದಿನಾ ಬೆಳಿಗ್ಗೆ ನಾಸ್ತಾ ಅದನ್ನೇ ಮದಾಕತ್ತವ್ರಿ ಸೂಪರ್ ನಮ್ಮ ಭಾಷೆ ನಮ್ಮ ಹೆಮ್ಮೆ ಎನಿಸುತ್ತದೆ 👍👍
@PaakaShringar
@PaakaShringar 3 жыл бұрын
ನಿಮ್ಮ comment ಓದಿ ತುಂಬಾ ಖುಷಿ ಆಯ್ತು, ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ :) ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@soukhyabk6079
@soukhyabk6079 3 жыл бұрын
My favorite recipe I will definitely try this tips thanks a lot for sharing keep smiling thank you for the vlog
@PaakaShringar
@PaakaShringar 3 жыл бұрын
Thank you so much for your lovely feedback🙏🏻 keep watching and supporting.
@arweyn1
@arweyn1 Жыл бұрын
ಸಹೋದರಿ, ನೀವು ಹಂಚಿಕೊಳ್ಳುವ ಪಾಕವಿಧಾನಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ. 50 ವರ್ಷಗಳ ಹಿಂದಿನ ದಿನಗಳನ್ನು ನೆನಪಿಸುತ್ತದೆ. ನೀವು ನಮ್ಮ ಭಾಷೆಯಲ್ಲಿ ಮಾತನಾಡುತ್ತಿರುವುದು ನನಗೆ ಮನೆಯಲ್ಲೇ ಇರುವಂತೆ ಮಾಡುತ್ತದೆ ಮತ್ತು ಯಾವಾಗಲೂ ನಗುವಂತೆ ಮಾಡುತ್ತದೆ. ನಾನು ಏನನ್ನಾದರೂ ಮಾಡಲು ಬಯಸಿದಾಗ ನಾನು ನಿಮ್ಮ ಪಾಕವಿಧಾನಗಳಿಗೆ ಹಿಂತಿರುಗುತ್ತೇನೆ
@PaakaShringar
@PaakaShringar Жыл бұрын
ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. ಧನ್ಯವಾದಗಳು 🙏🏻
@coolfix948
@coolfix948 3 жыл бұрын
ನಮ್ಮ ಅಂಗನವಾಡಿ ಸೌಬಾಗ್ಯ ತುಂಬ ಚೆನ್ನಾಗಿ‌ ಸುಸ್ಲ ಮಾಡುತ್ತಿದ್ದಳು
@Prabhu33456
@Prabhu33456 2 жыл бұрын
My all time Favorite- one super like from my side
@PaakaShringar
@PaakaShringar 2 жыл бұрын
Thank you so much :)
@mahanteshmatagar1085
@mahanteshmatagar1085 2 жыл бұрын
Super testy susila ree.
@PaakaShringar
@PaakaShringar 2 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@soumyahuddar2410
@soumyahuddar2410 2 жыл бұрын
Simple recipe explained so well. Nice
@PaakaShringar
@PaakaShringar 2 жыл бұрын
Thank you so much Soumya 🙏🏻
@chaithrachaithra1360
@chaithrachaithra1360 3 жыл бұрын
Wow super mouth watterning recipe
@PaakaShringar
@PaakaShringar 3 жыл бұрын
Thank you so much :)
@ravinprasad2918
@ravinprasad2918 3 жыл бұрын
Tq for showing yummy yummy recipes cooking food
@PaakaShringar
@PaakaShringar 3 жыл бұрын
Thank you so much :)
@pavitrapai1535
@pavitrapai1535 3 жыл бұрын
Supb yaaar..reallly...
@PaakaShringar
@PaakaShringar 3 жыл бұрын
Thank you so much :)
@ranagaswamym3246
@ranagaswamym3246 3 жыл бұрын
I. Like. Sis. I. Trying. Today
@PaakaShringar
@PaakaShringar 3 жыл бұрын
Thank you so much:)
@neelamurthy4861
@neelamurthy4861 3 жыл бұрын
Hi mam.... nice recipe... useful tips... washing mandakki is the very important thing... one should fallow your tip's.. awesome presentation... nice to hear your narration...i will definitely try with your instructions... thank you so much mam for sharing this fantastic recipe 💗💗😉🙏
@PaakaShringar
@PaakaShringar 3 жыл бұрын
Hi Neela ji Thank you so much for your wonderful feedback & support🙏🏻🙏🏻
@VijusEatin
@VijusEatin 3 жыл бұрын
Very useful tips. Yummy yummy susala. Mouth watering 🙏
@PaakaShringar
@PaakaShringar 3 жыл бұрын
Thank you so much🙏🏻
@khalandaranjum7669
@khalandaranjum7669 3 жыл бұрын
Wow you gave good tips mam superb
@PaakaShringar
@PaakaShringar 3 жыл бұрын
Thank you so much :)
@nirmalamanchali5099
@nirmalamanchali5099 3 жыл бұрын
Very nice recipe tasty and simple. Sweet voice. Nicely explained.
@PaakaShringar
@PaakaShringar 3 жыл бұрын
Thank you so much for your lovely feedback :)
@geetavijayraghavan199
@geetavijayraghavan199 3 жыл бұрын
Very sweet language is kanada bhasai
@PaakaShringar
@PaakaShringar 3 жыл бұрын
Thank you so much 🙏🏻
@tarulatamansabdar783
@tarulatamansabdar783 3 жыл бұрын
Awesome tips 😍😍 it's my favorite 😎
@PaakaShringar
@PaakaShringar 3 жыл бұрын
Thank you so much :)
@nagarajaraoyelimelirajarao9441
@nagarajaraoyelimelirajarao9441 3 жыл бұрын
Nice and good recipe
@PaakaShringar
@PaakaShringar 3 жыл бұрын
Thank you :)
@sumar331
@sumar331 3 жыл бұрын
Super tips
@PaakaShringar
@PaakaShringar 3 жыл бұрын
Thank you :)
@FP0618
@FP0618 3 жыл бұрын
Hi mam nice receipe. Useful tips. I will try it. Thank u
@PaakaShringar
@PaakaShringar 3 жыл бұрын
Thank you so much for your lovely feedback:)
@ruksanahamigi3921
@ruksanahamigi3921 3 жыл бұрын
👍🏻👍🏻👍🏻 super mam
@koutalvijaylaxmi8157
@koutalvijaylaxmi8157 Жыл бұрын
Very nice 👌 👍 👏
@PaakaShringar
@PaakaShringar Жыл бұрын
Thank you 🙏🏻
@madhuridixit3313
@madhuridixit3313 3 жыл бұрын
Superb 👌nau mado riti ide thra ide but nimm tips follow madi nodtiniri ☺thanks for tips 👍👍❤
@PaakaShringar
@PaakaShringar 3 жыл бұрын
Hi Madhuri. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@shailajachandrashekhar4858
@shailajachandrashekhar4858 3 жыл бұрын
ನಮಗೆ ಇದು ಬಾಳ ಇಷ್ಟ ರಿ,ನಾವೂ ಮಾಡತೀವಿ, ನೀವು ಮಾಡಿದ್ದು ಸೂಪರಾಗಿ ದೆ
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಸಿಸ್ಟರ್
@puttarajugs2938
@puttarajugs2938 3 жыл бұрын
The recipe was super 👌 we will try
@PaakaShringar
@PaakaShringar 3 жыл бұрын
Thank you so much :)
@thrishalajain3614
@thrishalajain3614 3 жыл бұрын
Your language & recipe both are very beautiful 👌
@PaakaShringar
@PaakaShringar 3 жыл бұрын
Thank you so much for your lovely feedback:)
@pramodv8532
@pramodv8532 3 жыл бұрын
Super yummy mouth-watering
@PaakaShringar
@PaakaShringar 3 жыл бұрын
Thank you so much :)
@anitasunil1321
@anitasunil1321 3 жыл бұрын
Nim adagi super ri Geeta
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@geethabg8331
@geethabg8331 Жыл бұрын
Superb madam 👏👏👏👏👌👌
@geethabg8331
@geethabg8331 Жыл бұрын
We will try this madam
@PaakaShringar
@PaakaShringar Жыл бұрын
Thanks a lot
@kartheekpn
@kartheekpn 3 жыл бұрын
Super recipe madam. I love to hear the north Karnataka language. Awesome job. I am going to try it
@PaakaShringar
@PaakaShringar 3 жыл бұрын
Definitely try the recipe and share your feedback. Thank you so much for your lovely comment🙏🏻🙏🏻 keep watching and supporting.
@anitasunil1321
@anitasunil1321 3 жыл бұрын
Houdri Geeta navu kallali Kutti madtidvi superrrrr
@PaakaShringar
@PaakaShringar 3 жыл бұрын
Ohh! ಹೌದಾ, ಭಾಳ ಖುಷಿ ಆಯ್ತು ಕೇಳಿ. Thanks for watching:)
@ashwinibg9918
@ashwinibg9918 3 жыл бұрын
Super video pa namma utar kade nimma vice super sister
@PaakaShringar
@PaakaShringar 3 жыл бұрын
Thank you so much sister:) keep watching and supporting 🙏🏻
@sridevikr4787
@sridevikr4787 3 жыл бұрын
Awesome... Both recipe and language.
@PaakaShringar
@PaakaShringar 3 жыл бұрын
Thank you so much for your lovely feedback:)
@geetavijayraghavan199
@geetavijayraghavan199 3 жыл бұрын
By looking at puffed uppuma looks feeling to eat😋😋👍👍
@PaakaShringar
@PaakaShringar 3 жыл бұрын
Thank you so much :)
@ashokgunari8349
@ashokgunari8349 3 жыл бұрын
Super recipe 😋 👌 mama......thank you for the recipe 😘
@PaakaShringar
@PaakaShringar 3 жыл бұрын
Thank you so much for your lovely feedback🙏🏻
@subramanyatn4321
@subramanyatn4321 Жыл бұрын
Super madam ❤❤🎉🎉
@PaakaShringar
@PaakaShringar Жыл бұрын
Thank you very much.
@sureshmadiwalar6488
@sureshmadiwalar6488 3 жыл бұрын
Tanku sister super recipi
@PaakaShringar
@PaakaShringar 3 жыл бұрын
Thanks for watching:)
@vidya653
@vidya653 3 жыл бұрын
ಫರ್ಸ್ಟ್ ಕಮೆಂಟ್ ❤️❤️
@mdmelaheboob7141
@mdmelaheboob7141 3 жыл бұрын
Super sister
@PaakaShringar
@PaakaShringar 3 жыл бұрын
Thank you :)
@saradhamohan5855
@saradhamohan5855 3 жыл бұрын
Wow super tasty food 👌first time I saw this recipe I try Tq for your tasty recipe 🙏💐
@PaakaShringar
@PaakaShringar 3 жыл бұрын
Thank you so much for your lovely feedback:) keep watching and supporting.
@pramila2290
@pramila2290 3 жыл бұрын
Super
@PaakaShringar
@PaakaShringar 3 жыл бұрын
Thank you :)
@manjulakulkarni6315
@manjulakulkarni6315 3 жыл бұрын
👌👌👌👌👌ri sis susla
@arunk.322
@arunk.322 3 жыл бұрын
Akka super susla.
@PaakaShringar
@PaakaShringar 3 жыл бұрын
Thank you so much :)
@Devi.99999
@Devi.99999 3 жыл бұрын
Ma'am my favorite and it is mouth watering. Very unknown useful tips for me. As you said though it seems easy, correct way of preparation is required and that is shared by you. Thank you.
@PaakaShringar
@PaakaShringar 3 жыл бұрын
Thank you so much for your lovely feedback🙏🏻🙏🏻
@shreyatadasad5333
@shreyatadasad5333 3 жыл бұрын
Thnx for fulfilling my request..
@PaakaShringar
@PaakaShringar 3 жыл бұрын
Thank you so much Shreya for your constant support & feedback:)
@prasadpg6516
@prasadpg6516 2 жыл бұрын
Super mam
@PaakaShringar
@PaakaShringar 2 жыл бұрын
Thank you 🙏🏻
@mallikarjunabennur1102
@mallikarjunabennur1102 2 жыл бұрын
ಒಂದು ವಾರದ ಹಿಂದೆ ನಿಮ್ಮ (ನನ್ನ ) ಪ್ರೀತಿಯ ಹುಬ್ಬಳ್ಳಿ -ಧಾರವಾಡದ bhasha👌ದೊಳಗ ಸೂಸ್ಲ ಮಾಡೋ commentary👍ಕೇಳಿ ಬಾಳ ಖುಷಿ ಆತ್ರಿ ಮೇಡಮ್ಮರ. ಮಾಡಿದ್ದ ಮಂಡಕ್ಕಿ ಸೂಸ್ಲ ಅದ್ಬುತವಾಗಿತ್ತು. I really enjoyed it.
@PaakaShringar
@PaakaShringar 2 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@seethanagesh4279
@seethanagesh4279 3 жыл бұрын
Super tips yaar👌👍
@PaakaShringar
@PaakaShringar 3 жыл бұрын
Thank you so much🙏🏻
@sunandagolabhavi1015
@sunandagolabhavi1015 Жыл бұрын
Bhal bhri madiri👌👌🙏
@PaakaShringar
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@jayashree245
@jayashree245 3 жыл бұрын
Thanks for sharing 👌😊
@PaakaShringar
@PaakaShringar 3 жыл бұрын
Thank you so much :)
@varshabhaskar8044
@varshabhaskar8044 3 жыл бұрын
Super recipe 👌👌👌👌
@PaakaShringar
@PaakaShringar 3 жыл бұрын
Thank you so much :)
@jayarbhatbhat9877
@jayarbhatbhat9877 3 жыл бұрын
Very nice recepi 👌👌
@PaakaShringar
@PaakaShringar 3 жыл бұрын
Thank you so much :)
@kannadigachannelyt1015
@kannadigachannelyt1015 3 жыл бұрын
Very nice 👌
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@AnuAnu-bk5mc
@AnuAnu-bk5mc 3 жыл бұрын
Madam nim bhashe matte nim voice 👌👌👌👌 mam 🙏
@PaakaShringar
@PaakaShringar 3 жыл бұрын
Thank you so much for your lovely feedback🙏🏻🙏🏻
@mendgudlisdaughter1871
@mendgudlisdaughter1871 3 жыл бұрын
Best recipe!
@PaakaShringar
@PaakaShringar 3 жыл бұрын
Thank you so much :)
@srinivasam9942
@srinivasam9942 3 жыл бұрын
Very nice madam
@PaakaShringar
@PaakaShringar 3 жыл бұрын
Thank you so much :)
@praveenakarnam1868
@praveenakarnam1868 3 жыл бұрын
Thanks for the tips
@PaakaShringar
@PaakaShringar 3 жыл бұрын
Thank you for your lovely feedback:)
@Shailashiningsimplelife
@Shailashiningsimplelife 3 жыл бұрын
Very useful tips 👌👌
@PaakaShringar
@PaakaShringar 3 жыл бұрын
Thank you so much :)
@aparnaravi659
@aparnaravi659 3 жыл бұрын
Very nice madam...small request can you please share a video for Ranjaka
@PaakaShringar
@PaakaShringar 3 жыл бұрын
Check this link for recipe. Thank you so much :) kzbin.info/www/bejne/aqDXoGWYqZaNask
@prashathemadripk7921
@prashathemadripk7921 3 жыл бұрын
Super susala
@PaakaShringar
@PaakaShringar 3 жыл бұрын
Thank you so much :)
@jayasreeanand1631
@jayasreeanand1631 3 жыл бұрын
Wow ur language,recipe both r very beautiful 👍😊
@PaakaShringar
@PaakaShringar 3 жыл бұрын
Thank you so much for your lovely feedback🙏🏻
@meghageeta169
@meghageeta169 3 жыл бұрын
Mast ageti ಗೀತಾ
@PaakaShringar
@PaakaShringar 3 жыл бұрын
Thank you so much Megha:)
@kavitan94
@kavitan94 3 жыл бұрын
If we stop eating chunmuri susala...that really helps our digestive system
@rekhamurlidhar7137
@rekhamurlidhar7137 3 жыл бұрын
Why is that so? Pl explain.
@ashagangadhar4716
@ashagangadhar4716 2 жыл бұрын
Thank u mam.
@drnaveenbhathealthinfo3656
@drnaveenbhathealthinfo3656 3 жыл бұрын
ಸೂಪರ್ 👌🏻
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@ulavappanaiknur8595
@ulavappanaiknur8595 3 жыл бұрын
👌👌👌👌
@priyanandanbhat
@priyanandanbhat Жыл бұрын
Hai getakkka vidio nodi nanage bayali niru banthu .... navu keradali eroudu namma ga illi churumari sigoudu Bala kastha nodri .... en madoudu namma UK adigi nasty yalla miss madakothivi any ways videos super 👌
@PaakaShringar
@PaakaShringar Жыл бұрын
ನಾವು ಇರುವುದು Manipal ದಲ್ಲಿ ಇಲ್ಲಿ ಕೂಡಾ ನಮ್ಮ ಕಡೆ ಅವಲಕ್ಕಿ,ಚುನಮರಿ, ಶೇಂಗಾ ತರಕಾರಿ ಸಿಗೋಲ್ಲಾ . ನಾವು ಊರಿಗೆ ಹೋದಾಗ ಜಾಸ್ತಿ ಪ್ರಮಾಣದಲ್ಲಿ ತಂದು store ಮಾಡಿ ಇಡತ್ತಿನಿ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ support ಮಾಡಿ.
@shamakiduniya8078
@shamakiduniya8078 20 күн бұрын
👍
@mallikarjunshettar5879
@mallikarjunshettar5879 3 жыл бұрын
Super 👌👍
@PaakaShringar
@PaakaShringar 3 жыл бұрын
Thank you :)
@manjulasoppin2459
@manjulasoppin2459 3 жыл бұрын
Wow.Mandakki Oggarani is the most liked Breakfast Recipe of Uttara Karnataka.Yes,wetting of Puffed Rice requires a Wise Sense also.Peanuts,Onions and Fried Gram powder adds a magnificent taste to it.Savouring it with Curds and Sev is a Feast to be enjoyed.Also,Mandakki Oggarani and Mirchi are 'Best Friends ' in some parts of UK. I Heartily Thank you for the tips and your efforts, Geetha dear. 💞
@PaakaShringar
@PaakaShringar 3 жыл бұрын
Thank you so much Manjula for your wonderful feedback🙏🏻🙏🏻
@salmadharwar4341
@salmadharwar4341 Жыл бұрын
Watching you always from Saudi tried most of your recipes coz my husband loves to eat vegetarian n this video I got exactly on time when I wanted to prepare for breakfast
@gundammamathapati383
@gundammamathapati383 3 жыл бұрын
👌🏻👌🏻👌🏻
@rao433
@rao433 3 жыл бұрын
Mandakki Susla hage nimma Kundagannada eraDu 👌👍
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@vidyayinirajendra5383
@vidyayinirajendra5383 3 жыл бұрын
👌👏👍
@nisargaab3176
@nisargaab3176 3 жыл бұрын
Super mam 👌👌😋👍
@PaakaShringar
@PaakaShringar 3 жыл бұрын
Thank you :)
@vishalakshicb8870
@vishalakshicb8870 8 ай бұрын
Good but u have not mentioned the quantity of fried gram to be used this is also have got the big roll of enhancing the taste n helpful to beginners
@muralidharbc1041
@muralidharbc1041 3 жыл бұрын
Very tasty recipe 😋
@PaakaShringar
@PaakaShringar 3 жыл бұрын
Thank you so much 🙏🏻
@shrutisankapal7179
@shrutisankapal7179 3 жыл бұрын
Super😋
@PaakaShringar
@PaakaShringar 3 жыл бұрын
Thank you so much :)
@avishkara5427
@avishkara5427 3 жыл бұрын
ಸುಸಲಾ ಭಾಳ ಚಲೋ ಐತ್ರಿ
@PaakaShringar
@PaakaShringar 3 жыл бұрын
Thank you :)
@samikshashet7843
@samikshashet7843 3 жыл бұрын
Trust me akka, I was going to request you to share this recipe 🙏thank you so much!!!!
@PaakaShringar
@PaakaShringar 3 жыл бұрын
Ohh ! Nice to hear that. Try the recipe and share your feedback, Thank you sister :)
@shashikalaviveklokhande7028
@shashikalaviveklokhande7028 Жыл бұрын
Navu mandakki usali antevi edara jote mirchi bahajji eddare majane bere nimma susla saha chennagide geetavre
@PaakaShringar
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@pushpas8125
@pushpas8125 2 жыл бұрын
Nanga thomba estA nanu Nima Manga bareback u Thinodhak nanu try maduthana
@PaakaShringar
@PaakaShringar 2 жыл бұрын
ಖಂಡಿತಾ ಬನ್ನಿ , ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@nagarajdn7385
@nagarajdn7385 3 жыл бұрын
Mam u hv got good voice it is added attraction to your cooking keep it up
@PaakaShringar
@PaakaShringar 3 жыл бұрын
Thank you so much for your lovely feedback🙏🏻 means a lot.
@muralidharbc1041
@muralidharbc1041 3 жыл бұрын
Pl post recipe for menthe hittina avalakki if possible !
@PaakaShringar
@PaakaShringar 3 жыл бұрын
Sure. Thank you :)
@vijayakathavate4971
@vijayakathavate4971 3 жыл бұрын
ಮಸ್ತ ಟಿಪ್ಸ್
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@nagarajhavaldar3265
@nagarajhavaldar3265 2 жыл бұрын
Vallay mandakki susala sister
@PaakaShringar
@PaakaShringar 2 жыл бұрын
Thank you so much:)
@muralidharbc1041
@muralidharbc1041 3 жыл бұрын
Thanks 👍
@vijayalakshmigr3959
@vijayalakshmigr3959 3 жыл бұрын
My mom make like this,
@PaakaShringar
@PaakaShringar 3 жыл бұрын
Thanks for watching:)
Mom had to stand up for the whole family!❤️😍😁
00:39
Ouch.. 🤕⚽️
00:25
Celine Dept
Рет қаралды 33 МЛН
Seja Gentil com os Pequenos Animais 😿
00:20
Los Wagners
Рет қаралды 86 МЛН
Mom had to stand up for the whole family!❤️😍😁
00:39