ಸ್ವಾತಂತ್ರ್ಯ ವೀರ ಸಾವರ್ಕರ್ ವಿರಚಿತ ಭಾರತಾಂಬೆಯ ಸ್ತುತಿ ಜಯೋಸ್ತುತೇ Visit us at ►KZbin: / samvadk ►INSTAGRAM : ... ►TWITTER : VS... ►FACEBOOK : / samvada ►WEBSITE : samvada.org/ #samvada
Пікірлер: 67
@susheeladevadiga53203 ай бұрын
जयोस्तुते जयोस्तुते श्री महनमंगले शिवस्पदे शुभदे 🙏🙏🙏🙏🙏
@sandeeppatil638411 ай бұрын
Awesome ❤ Thanks from Maharashtra ❤ Veer Savarkar Ji Amar Rahe ❤❤
@shruthibk80072 жыл бұрын
Beautiful meaningful song 👏👏👏👏👌👌👌👌
@harishrshetty98422 жыл бұрын
ಜಯೋಸ್ತುತೆ 🙏🙏🙏
@hmmadan2 жыл бұрын
ಜೈ ಹಿಂದ್ ಜೈ ಸಾವರ್ಕರ್ ಜೀ🇮🇳
@prathikethu1862 жыл бұрын
Awesome bothers a big salute to you alll
@sachithhm41852 жыл бұрын
wow @PruthviGowdaCreations Brilliant effort
@sadananddingare53372 жыл бұрын
खूपच सुंदर
@venkat-31022 жыл бұрын
ಪದಗಳಲ್ಲಿ ವಿಶ್ಲೇಷಿಸಲು ಅಸಾಧ್ಯವಾದಂತಹ ಕೊಡುಗೆ... ಇನ್ನೂ ಹೆಚ್ಚಿನ ಇಂತಹ ಅಮೂಲ್ಯಗಳ ಅನಾವರಣಗೊಳ್ಳಲಿ!!
@BalasubramanyamJetty2 жыл бұрын
ಜೈ ಹಿಂದ್
@Aatreya_Records2 жыл бұрын
ಅದ್ಭುತವಾದ ಸಮರ್ಪಣೆ. ತಂಡಕ್ಕೆ ನನ್ನ ನಮನಗಳು ವಂದೇ ಮಾತರಂ 🇮🇳🙏
@chaitanyajayakeerthi30362 жыл бұрын
ಅತ್ಯಾದ್ಬುತ, ವರ್ಣಿಸಲಾದ್ಯ
@dhaneshwardeshpande67532 жыл бұрын
जय हिंद जय स्वा.वि.दा.सावरकर 🇮🇳 🙏 अप्रतिम व्हिडिओ
@drshishemptydrshishempty69232 жыл бұрын
Superb..fantastic...Kudos!!!! to the entire team!!!! Continue such reformal works and all the very best to you all..👌🏻👍🙏🏻
@chandramathibhat27022 жыл бұрын
ತುಂಬಾ ಮಧುರವಾದ ಇನ್ನಷ್ಟು ದೇಶಭಕ್ತಿ ಉಕ್ಕಿಸುವಂತಹ ಅತ್ಯದ್ಭುತ ಗಾಯನ ತಂಡಕ್ಕೆ ಅಭಿನಂದನೆಗಳು....super Vinay sir 👌
@vivekvishwa72762 жыл бұрын
ಸಮುದ್ರವಸನೆ ದೇವಿ ಪರ್ವತ ಸ್ಥನ ಮಂಡಲೆ ವಿಷ್ಣು ಪತ್ನಿ ನಮಸ್ತುಭ್ಯ0 ಪಾದ ಸ್ಪರ್ಶ0 ಕ್ಷಮ ಕ್ಷಮೆ ..... ಎಂದು ಬೆಳಗ್ಗೆ ಎದ್ದಾಗ ಈ ಭೂ ತಾಯಿಯನ್ನು ನಮಸ್ಕರಿಸುತ್ತೇವೆ , ಈ ಭೂಮಿಯನ್ನು ಮಾತೃ ಸ್ವರೂಪದಲ್ಲಿ ಕಾಣದೆ ಇದ್ದವರಿಗೆ ದೇಶ ಭಕ್ತಿ ಎಲ್ಲಿ ಅರ್ಥ ಆಗುತ್ತದೆ..... ಆ ನಾರಾಯಣ ನ ಪತ್ನಿಯನ್ನು ಭಾರತ, ಚೀನಾ, ರಷ್ಯಾ, ಅಮೆರಿಕ, ಯುರೋಪ್, ಆಫ್ರಿಕಾ, ಪಾಕಿಸ್ಥಾನ, ಅಂತ ನೂರಾರು ತುಂಡುಗಳು ಮಾಡಿದರೂ ತನ್ನ ಯಾವ ಒಂದು ಮಗುವಿನ ಮೇಲೂ ಒಂದಿಷ್ಟು ಪ್ರೀತಿಯೂ ಕಡಿಮೆ ಆಗಲಿಲ್ಲವಲ್ಲ ..... ಅಂತಹಾ ಭೂಮಿಯನ್ನ ತಾಯಿ ಯಾಗಿ ಕಾಣುವುದು ಕೆಲವರಿಗೆ ಹಾಸ್ಯಾಸ್ಪದವಾಗಿ ಕಾಣುತ್ತದೆ, ಯಾರನ್ನೋ ಮೆಚ್ಚಿಸಲು ಸಾಹಿತ್ಯ ಕಲೆ ಹುಟ್ಟುವುದಿಲ್ಲ ಅದು ದೈವೀ ಕೃಪೆಯ ಅಮೃತ ಧಾರೆ , ಅದು ಸಾಕ್ಷಾತ್ ಸರಸ್ವತಿ ದೇವಿಯ ಆಶೀರ್ವಾದ ಕವಿ ಒಬ್ಬ ರಚಿಸುವ ಸಾಹಿತ್ಯ ಅವಳ ಆರಾಧನೆಗೆ ಬಳಸುವ ಕುಸುಮಗಳು ...ಅನು ದಿನ ಅನು ಕ್ಷಣ ಕೋಟಿ ಕೋಟಿ ಕಂಠಗಳಿಂದ ನಿನ್ನನ್ನು ಸ್ಮರಿಸುತ್ತಾ ಇದ್ದಾರೆ, ಕೋಟಿ ಕೋಟಿ ಕೈ ಗಳಿಂದ ಅರ್ಚನೆ ಮಾಡುತ್ತಿದ್ದಾರೆ .... ಅಂದರೆ ನಾವು ಆಡುವ ಮಾತೆಲ್ಲಾ ನಿನ್ನ ಸ್ಮರಣೆ, ನಾವು ಮಾಡುವ ಕೆಲಸವೆಲ್ಲ ನಿನ್ನ ಅರ್ಚನೆ ಎನ್ನುವ ಮನೋಭಾವ ಅಬ್ಬ ಏನು ಅದ್ವೈತ ಸಾರ ಬಲ್ಲವರೇ ಬಲ್ಲರು ಅದರ ಕಂಪು,.... ಹೇಡಿಯೊಬ್ಬ ಈ ರೀತಿ ಕವಿತೆ ರಚಿಸಲು ಸದ್ಯವೇ ಅದು ಜೈಲಿನಲ್ಲಿ...... ಸವರ್ಕರರನ್ನು ಅಪಮಾನ ಮಾಡುವವರು ಈ ದೇಶದಲ್ಲಿ ಹುಟ್ಟಿಯು ವ್ಯರ್ಥ..... ಅಲ್ಲ ಅವನು ಮನುಷ್ಯನಾಗಿ ಹುಟ್ಟಿದ್ದು ವ್ಯರ್ಥ ...ಏರೋಪಿಯನ್ ಕವಿ ಒಬ್ಬ ಹೇ ವೀರ ಸಾವರ್ಕರ್ ಜೊತಿ ಪುಂಜವೆ ನೀನು ಏಕೆ ನಮ್ಮ ದೇಶದಲ್ಲಿ ಜನಿಸಲಿಲ್ಲ ಎಂದು ಹೇಳುತ್ತಿರುವಾಗ.... ಅಂತಹಾ ಮಹಾ ಪುರುಷನನ್ನು ಗೌರವಿಸುವುದು ಬಿಟ್ಟು ಹೇಡಿ, ನೀಚ ಎನ್ನುವ ನೀಚರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ..... ಜೈ ಮಾತೃ ಭೂಮಿ.... ಹಿಂದೂಗಳಿಗೆ ಇಡೀ ದೇಶವೆ ಮಾತೃ ಭೂಮಿ.... ಯಾಕೆಂದರೆ ಇವಳು ವಿಷ್ಣು ಪತ್ನಿ , ಆದಿಶಕ್ತಿ,..... ಭೂಮಿಯ ಮೇಲೆ ಒಂದು ಗೆರೆ ಗೀಚಿ ಇದು ಭಾರತ, ಇದು ಚೈನಾ, ಇದು ಅಮೆರಿಕ ಅಂತ ಬೇರೆ ಬೇರೆ ನಾವು ಮಾಡಿದ್ದೀವಿ... ಅವಳಿಗೆ ಎಲ್ಲರೂ ಮಕ್ಕಳೇ ,.... ತಾಯಿ ಅವಳು ,....ಅವಳಿಗೆ ಬೇಧ ಭಾವ ಇಲ್ಲ ..... ಜೈ ಮಾತೃ ಭೂಮಿ 🙏🙏🙏🙏🙏🙏 ಹಿರಣ್ಯಾಕ್ಷನ ಎದೆ ಸೀಳಿ ಈ ಧರಣಿಯನ್ನು ಶ್ರೀ ಹರಿಯು ರಕ್ಷಿಸಲಿಲ್ಲವೆ..... ಇವಳಿಗೆ ಸಂಕಷ್ಟ ಬಂದಾಗ ಅವನು ಸುಮ್ಮನೆ ಕೂರುವನೆ ,..... ಹರಿ ನಿನ್ನ ಪಾದಗಳೆ ಗತಿ... ಎಂದು ಮೊರೆ ಇಟ್ಟಾಗ ಶಂಕ ಚಕ್ರ ಗದಾ ದಾರಿಯಾಗಿ ಬಂದು ಎಸ್ಟು ಜನ ಲೋಕ ಕಂಟಕರನ್ನು ಯಮ ಪುರಿಗೆ ಅಟ್ಟಿ ಈ ಭೂಮಿಯನ್ನು ರಕ್ಷಿಸಲಿಲ್ಲ..., ಈಗಲೂ ಅಷ್ಟೇ ಅವನೊಬ್ಬನೇ ರಕ್ಷಕ.... ಅವನೊಬ್ಬನೇ ರಕ್ಷಕ... ಅವನೊಬ್ಬನೇ... ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ... ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏🙏🙏🙏🙏.....
@simplestudiokannada2 жыл бұрын
ಸ್ವಾಮಿ ನಿಮ್ಮ ತಂಡದ ಈ ಪ್ರಯತ್ನಕ್ಕೆ ನಮ್ಮ ಪ್ರೋತ್ಸಾಹ ತುಂಬಾ ಇರುತ್ತದೆ. ನಮ್ಮ ದೇಶದ ಕೆಚ್ಚೆದೆಯ ಕಲೀಗಳ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ 👍👍👍👍👍👍👍👍👍👍👍👍👍💪💪💪
@mugdhadhaygude92582 жыл бұрын
खूपच छान, सुंदर ,🙏🙏👍
@forabetterlife42872 жыл бұрын
ಭಾರತಾಂಬೆಗೆ ನನ್ನ ನಮಗಲು 🇮🇳🙏
@VPP8818 ай бұрын
Meaning Victory to you, O Auspicious One,O Holy Abode, Eternal Delight!We salute you, Goddess of Freedom, O Victorious One!Epitome of our National Soul, Goddess of Freedom O,Of Virtue and Prosperity supreme Queen you are, lo!O Goddess of Freedom, you are a star shiningIn this darkness of slavery, alone in the sky gleaming!O Goddess of Freedom, you are the blush that prospers,On flowers as soft as cheeks, on cheeks as soft as flowers!You are the depth of the ocean, the radiance of the sun,O Goddess of Freedom, without you their worth is none!You are moksh-liberation and by the Yogis esteemed Hailed you’re, O Goddess, as the Soul Supreme,O Goddess of Freedom, all your companions are eliteNoble, magnificent, and oh so very sweet! Soaked in the villain’s blood- you are!Worshipped by noble men - you are!Life is to die for You,Death is to live without You,All creation surrenders unto you!O Giver of Boons, clasp our Bharat land to your bosom, do! O Goddess of Freedom, Victorious One, we salute you! E’en Shankar covets o ur mighty Himalayas of terraced snow, Oh why does it not please you to sport here anymo’? Her brilliant waters an Apsara’s mirror verily makeWhy, oh why, the bountiful Ganges you did forsake?O Freedom! What did you lack in this Golden Land?Each day find a fresh Kohinoor bloom for your strands!Of bountiful wealth is our very own Bharat motherland, So why, oh why did you push her away?Why did your Motherly love of old wither away?Over her strangers now hold sway!Anguished is my soul!Why, oh why, did you abandon her so, answer me, I pray!We salute you, Goddess of Freedom, O Victorious One!
@sandeeppatil63845 ай бұрын
Excellent ❤❤
@veerannashintri80202 жыл бұрын
Super👏👏👏👏👏👏💐💐🙏
@anasuyashantharam81502 жыл бұрын
Jaya Bharathambe
@mangeshmalgi2792 жыл бұрын
Great .. very nicely sung and very nice music
@bandopantkulkarni70892 жыл бұрын
Very very Beautiful in all respects 🌷🙏जयोस्तुते जयोस्तुते श्री महन्मंगले शिवास्वदे शुभदे 🙏🙏
This precious song needs to be translated into Kannada & other Indian languages & rendered in the same tune. 🙏🙏🙏
@prashantdharmanti78772 жыл бұрын
Jai savarkar
@kalegayana54717 ай бұрын
V nice sir ❤❤
@dhananjaykulkarni29710 ай бұрын
very good
@mangeshmalgi2792 жыл бұрын
🙏
@jayashreebs74772 жыл бұрын
Jai Hindh
@ravindra38442 жыл бұрын
🙏🙏🙏
@truthseeker8352 жыл бұрын
👏👏👏🙏🙏🙏🌹🌹🌹🚩🚩🚩
@gaanasiri18752 жыл бұрын
🙏🙏🙏🙏🙏
@sunandap40592 жыл бұрын
Good. Good. Very. Very. Happy happy
@freefier9983 Жыл бұрын
❤❤❤
@MagicianPrashanthsHegde2 жыл бұрын
👍👍👍👍🙏🙏🙏🙏🙏🙏
@veenavinayaka86542 жыл бұрын
🙏🙏🙏🙏🙏🙏
@venkateshg86942 жыл бұрын
🇮🇳🇮🇳🇮🇳🇮🇳🇮🇳
@rssenglish2 жыл бұрын
The slogan on Veer Savarkar. Sloganeer:- ನನ್ನ ವೀರ All together:- ಸಾವರ್ಕರ್, Sloganeer:- ನಿಮ್ಮ ವೀರ All together:- ಸಾವರ್ಕರ್, Sloganeer:- ಸಾವರ್ಕರ್, ಸಾವರ್ಕರ್ All together:- ಸ್ವಾತಂತ್ರ ವೀರ ಸಾವರ್ಕರ್/ನಮ್ಮೆಲ್ಲರ ವೀರ ಸಾವರ್ಕರ್.🚩
@kumardevaiah27592 жыл бұрын
Desha drohi kolegara British pensioner gulam. Mercy petitioners. Pimps British
@sandeeppatil638411 ай бұрын
वीर सावरकर जी अमर रहे ❤❤
@sandeeppatil63845 ай бұрын
Just visit Andaman and spend just one hour in cellular jail and then comment!!
@VPP8818 ай бұрын
kzbin.info/www/bejne/iaCVlIqmerZ1nrcsi=NlHaQbRFI4eoPuV3 Please add this lirics too with above song