ಇವರ ಬಗ್ಗೆ ಕಮೆಂಟ್ ಹಾಕುವಷ್ಟು ದೊಡ್ಡವನಲ್ಲ ಆದರೆ ಇವರ ಗ್ಯಾನಕೆ ಇವರ ಚೈತನ್ಯಕ್ಕೆ ಇಡೀ ವಿಶ್ವವೇ ತಿರುಗಿ ನೋಡಿದೆ ಇವರು ನಮ್ಮ ಭಾರತ ರತ್ನ💐💐💐💐💐🙏🙏🙏🙏🙏
@vidyakammar48284 жыл бұрын
ಎಸ್ ಸರ್ ನೀವು ಹೇಳಿದ್ದು ಅಕ್ಷರಶಹ ಸತ್ಯ ನಾನು ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿದ್ದೇನೆ. ಓದಿ ನನ್ನ ನರನಾಡಿಗಳು ಒಂದು ಕ್ಷಣ ರೋಮಾಂಚನವಾದವು.🙏🙏🙏
@LK20003 жыл бұрын
Which book mam
@kalayathasmainamaha...83043 жыл бұрын
ಸ್ವಾಮಿ ವಿವೇಕಾನಂದರ ಜೀವನ ಚರಿತ್ರಯನ್ನು ಕೇಳಿ ಒಮ್ಮೆ ಮೈ ಮರೆಯುವಂತಾಯಿತು..ನಮ್ಮ ದೇಶದಲ್ಲಿ ಮತ್ತೊಮ್ಮೆ ಈ ದಿವ್ಯ ಜ್ಯೋತಿ ಬೆಳಗುವಂತಹ ದಿನ ಬರಲಿ..🙏🙏
@onkarappat75744 жыл бұрын
ಸರ್. 🙏. ಸೂಪರ್ ಸಂದೇಶ. ಶ್ರೀ ಸ್ವಾಮಿ ವಿವೇಕಾನಂದ ಗುರೂಜಿಯವರ. ದೇಶಾಭಿಮಾನದ ಕಾಳಜಿ ಇಂದಿನ ಯುವ ಜನತೆಗೆ ಸ್ಫೂರ್ತಿಯಾದ ಮಾಹಿತಿ. ಇಂತಹ ಮಹಾತ್ಮ ರ ನಿಸ್ವಾರ್ಥ ಜೀವನಕ್ಕೆ ನನ್ನದೊಂದು ಸಲಾಂ.
@Ravikeerthiofficial4 жыл бұрын
ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ.. ನಮ್ಮ ಇತರ ವಿಡಿಯೋಗಳನ್ನು ಸಹ ನೋಡಿ 💐🙏
@sappu18644 жыл бұрын
Super sir
@ramappa.hhosamani58703 жыл бұрын
Good👍👍 I knew education culture tradition
@hanumannayak70553 жыл бұрын
🙏🙏🙏🙏🙏🤗
@mahadevaswamy6373 жыл бұрын
Super sir thanks
@Mhnirmala25 күн бұрын
ಜೈಭಾರತ್.ವಿವೇಕನಂದರ ಬಗ್ಗೆ ಇನಷ್ಟು ವಿಸ್ತಾರವಾಗಿ ಹೇಳಿದ್ದರೆ ಚೆನ್ನಾಗಿತ್ತು ಅನಿಸಿತು
@mithunanaik52843 жыл бұрын
ಸ್ವಾಮಿ ವಿವೇಕಾನಂದರು ಹುಟ್ಟಿದ ಪುಣ್ಯಭೂಮಿಯಲ್ಲಿ ಜನ್ಮವೆತ್ತ ನಾವೇ ಧನ್ಯರು. ಭಾರತಾಂಬೆಯ ಹೆಮ್ಮೆಯ ಕುವರನು ತೋರಿದ ದಾರಿದೀಪವು ನಮ್ಮ ದೇಶದ ಭವ್ಯ ಭವಿಷ್ಯವನ್ನು ರೂಪಿಸುವ ಶಕ್ತಿ ಇರುವಂತವು. ಬಿಸಿನೆತ್ತರ ಯುವಜನರಲ್ಲಿ ದೇಶ ಪ್ರೇಮದ ಕಿಡಿ ಹೊತ್ತಿಸಬಲ್ಲಂತವುಗಳು. ಜೈ ಹಿಂದ್. ಜೈ ಭಾರತ ಮಾತೆ.
@manjunaththejas31334 жыл бұрын
Good information Swami Vivekanand Jai
@sainathjogu86832 жыл бұрын
Very very great Swamy vivekanand... 🙏🙏
@cutepets49934 жыл бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಸರ್..... ಧನ್ಯವಾದಗಳು,,♥️🙏☺️
@sreedharaks31173 жыл бұрын
ಜೈಹಿಂದ್ !! ನಮೋ ಶ್ರೀ ವಿವೇಕಾನಂದ 🙏 THAN Q"RAVIKEERTHI"for presentating suuuuper Vedio of biography of SWAMI VIVEKANANDA .IT GIVES INSPIRATION for all of us .MAY GOD BLESS ALL OF US!!!!
@sudhabs23553 жыл бұрын
ಇದು ತುಂಬಾ ಸಂಪೂರ್ಣವಾಗಿದೆ ಮತ್ತು ಅವರ ಜೀವನದ ಸಂಪೂರ್ಣವಾಗಿ ವಿವರಿಸಿದ್ದೀರಿ ಇದಕ್ಕಾಗಿ ತುಂಬಾ ಥ್ಯಾಂಕ್ಸ್.. 🙏🙏ಮತ್ತೆ ಇನ್ನು ಬೇರೆ ಬೇರೆಯವರ ಬಗ್ಗೆ ವೇಡಿಯೋಸ್ ಅಪ್ಲೋಡ್ ಮಾಡಿ..... ಈ ಸ್ವಾಮಿ ವಿವೇಕಾನಂದದರ ಬಗ್ಗೆ ಹೆಚ್ಚು ತಿಳಿಸಿದ್ದಕ್ಕಾಗಿ ಥ್ಯಾಂಕ್ಸ್ 🙏🙏
@majularkmajulark82424 жыл бұрын
Really great parson ,he is the great parson ,barthadha uga purush,nanu prithiy gurudeva 🙏🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏,i vv like him , millions millions of the vandhanegalu,🙏🏼🙏🏼🙏🏼🙏🏼🙏🏼🙏🏼🙏🏼
@nagaraj.k.snagaraj.k.s71073 жыл бұрын
Super information thanks Ellara Aradhya gurugalu Sree swamy vivekanadaru. ...
@Hsomappasomu Жыл бұрын
It was wonderful.god 🙏
@sayyadusman64002 жыл бұрын
BGM Music GooseBumps Jai Swami Vivekananda ji Jai Bharath
@Ravikeerthiofficial Жыл бұрын
Thank you so much keep watching our video.🙏💐
@avinashpoojar78863 жыл бұрын
ಭಾರತದ ವೀರ ಸನ್ಯಾಸಿಗಳು..... ನನ್ನ ಪ್ರೇರಣೆಯ ಗುರುಗಳು
@muttugouda07353 жыл бұрын
H
@muttugouda07353 жыл бұрын
Surat to you bro S hu the
@muttugouda07353 жыл бұрын
867
@gopala.c12044 жыл бұрын
🌹🌹Swamy vivekananda indian famous person and Swamy vivekanandaru bharathada pratiyodu halliyalli and pratiyodu manemaneyalli huttabeku and my great person🇮🇳🇮🇳
@meghakumbar24223 жыл бұрын
Super sir en speach madidare sir swamiji avru excellent💯👍
@raos-youtube-channel4 жыл бұрын
Very good point. In life in change sir. Very good person.in life.future life in change in person. Very good sir. Tq in video sir.
@bhuvibiradar504 жыл бұрын
ಅದ್ದುತ ವ್ಯಕ್ತಿತ್ವದ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಅದ್ದುತವಾಗಿ ವಿವರಿಸಿದ್ದೀರಾ ಸರ್.... ಇಂತಹ ದೀಮಂತ ನಾಯಕರಾಗಿ ಹೋದ ನಾಡಿನಲ್ಲಿ ಜನಿಸಿದ ನಾವುಗಳು ನಿಜಕ್ಕೂ ಧನ್ಯರು 😊....Thank you..thank you soooo much sir hinta olle video kottiddakke n Wish you all the very best sir ..ide tara innu hechhu hechhu videogalanna kottu bharatad yuvashaktiya adhuta shaktiyanna badidebbisuv karya maadi sir 😊...
@Ravikeerthiofficial4 жыл бұрын
ತುಂಬಾ ಧನ್ಯವಾದಗಳು..🙏🙏
@shinunaik85243 жыл бұрын
ನಿರೂಪಣೇ ಅರ್ಥಗರ್ಭಿತವಾಗಿದೇ ಶುಭವಾಗಲಿ
@PradeepKumar-dh2mo4 жыл бұрын
ಜ್ಞಾನ ಸೂರ್ಯ ❤❤ ಮಹಾನ್ ಚೇತನ ನನ್ನ ಗುರುಗಳು 🙏🙏
@sharanukalashetty5964 жыл бұрын
ಯಾರು
@tigeranand79334 жыл бұрын
🙏
@hanumannayak70553 жыл бұрын
🙏🙏🙏🙏🤗
@ulleraprakasha62943 жыл бұрын
🙏🙏🙏🙏ಸ್ವಾಮಿಗಳೇ ಮೊದಲು ನನ್ನ ಕಡೆಯಿಂದ ನಮಸ್ಕಾರ ಸ್ವಾಮಿಗಳೇ 👏🙏🙏🙏🙏🙏🙏
@pushpalathab25923 жыл бұрын
Really the way of narrating and explaining about the vishwamaanava swami vivekananda is super sir..thank you..
@sanjaygouda54054 жыл бұрын
Thank you so much sir You share the more videos about Swami Vivekanandaji. Please Sir
@shamalacs7522 Жыл бұрын
ಅಬ್ಬಾ ರೋಮಾಂಚನ ಆಯ್ತು ಧನ್ಯವಾದಗಳು
@huligappam3143 жыл бұрын
ಉತ್ತಮ ಸಂದೇಶ ಸಾರುವ ವಿಡಿಯೋ ಚಿತ್ರ ಕಥೆ ಕೇಳಿ ಖುಷಿ ಆಯ್ತು
@huligappam3143 жыл бұрын
ಸ್ವಾಮಿ ವಿವೇಕಾನಂದ ಇವರ ಜೀವನದ ಬಗ್ಗೆ ತಿಳಿಸಿ ವಿವರಿಸಿ ಹೇಳಿ ದ್ದೀರಿ . ತುಂಬಾ ಚೆನ್ನಾಗಿ ಅರ್ಥ ಮಾಡಿ ವಿಷಯ ತಿಳಿಸಿ ಹೇಳಿ ದ್ಧೀರಿ.
@sarojan2673 жыл бұрын
It was wonderful. Proud to be an Indian.
@vijaysl17863 жыл бұрын
Sir ,the way of explaining about Sri Guru ji is excellent. .. thank you so much sir
@thirumalacharm.r72343 жыл бұрын
Sunder information's Sunder thanks mstachar padma
@poojapatilpatil3742 жыл бұрын
ಸ್ವಾಮಿ ವಿವೇಕಾನಂದರ ಜೀವನವೇ ಒಂದು ರೋಮಾಂಚನ, 🙏🙏🙏 ಗುರುವಿಗೆ
@Ravikeerthiofficial Жыл бұрын
Thank you keep watching our video.🙏💐
@raghavendrac84933 жыл бұрын
Wow super about Swamy vivekananda
@shobhaballari67233 жыл бұрын
So nice anchoring sir 🙏🙏
@Kavya28-14 жыл бұрын
We learnt so many things from this video thank u so much sir great person in our country
@neelambikech81693 жыл бұрын
🙏🙏 iam happy to say about Vivekananda's speech is 👌
@chetangp77562 жыл бұрын
Super my all time inspiratioal person🙏
@chandradevasm1008 ай бұрын
Divine Park..... The continuing works of Swami Vivekananda... Spiritual laboratory of Swami Vivekananda
@padmajayam5251 Жыл бұрын
🙏🙏🙏🙏🙏fully excited about the story thank you master
@kalayathasmainamaha...83043 жыл бұрын
ಧನ್ಯವಾದಗಳು sir ನಿಮಗೆ...
@pavanijagadeeshpavanijagad1171 Жыл бұрын
ನಮ್ಮ ಮಾತೃ ಭೂಮಿ ಭಾರತವನ್ನು ವಿಶ್ವಗುರುಭಾರತವಾಗಿ ಮಾಡಿದ ಮಹಾನ್ ಪುರುಷ.ಇಂಥವರು ಹುಟ್ಟಿ ಬೆಳೆದ ಈ ಪುಣ್ಯಭೂಮಿಯಲ್ಲಿ ಇಂದು ನಾವು ಇರುವುದು ಸಾವಿರಾರು ಜನುಮಗಳ ಅದೃಷ್ಟ.
@baluteli4620 Жыл бұрын
Super sir very talented sir ❤️❤️❤️🦁🦁🦁🐱🐱🐱🐱
@thirumalacharm.r72343 жыл бұрын
Sunder sweet information's Sunder thanks mstachar
@prakruthrl88483 жыл бұрын
Nimma efforts 👌 bro
@kinmin73243 жыл бұрын
ಅದ್ಬುತ 🙏🌸
@dheemanth56562 ай бұрын
ತುಂಬಾ ಅಂದ್ರೆ ತುಂಬಾ ಕಡಿಮೆ ಮಾಹಿತಿ ಕೊಟ್ಟಿದ್ದೀರಿ. ಸಂಚಿಕೆ 1 2 3 ಹೀಗೆ ಹಲವಾರು ಸಂಚಿಕೆಗಳನ್ನು ಮಾಡಿ ಪೂರ್ತಿ ಮಾಹಿತಿ ನೀಡಿದ್ದರೆ ಚೆನ್ನಾಗಿತ್ತು❤❤❤
@shwethar.s94913 жыл бұрын
Great, guru swamy vivekanandaru 💞
@YoutubeGod_ॐ3 жыл бұрын
ತುಂಬಾ ಚೆನ್ನಗಿ ವಿವರಿಸಿದ್ದೀರಿ ಧನ್ಯವಾದ.
@deepthib70973 жыл бұрын
ಚೆನ್ನಾಗಿ ಇದೆ super
@rishigouda34984 жыл бұрын
Great message about swamiji
@aditi84163 жыл бұрын
ನಾನು ಅವರ ಜೀವನ ಚರಿತ್ರೆಯ 1 ಪುಸ್ತಕವನ್ನು ಓದಿದ್ದೆ .ಭಾರತದ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು ಎಂದು ಹೇಳುತ್ತಾರೆ .....ಅದರಲ್ಲಿ ಹೇಳಿರುವಂತೆ .ಅಂದರೆ ಅವರು ಕೇಳುತ್ತಿದ್ದ ಪ್ರಶ್ನೆ "ದೇವರು ಇದ್ದಾನೆಯೇ ನೀವು ನೋಡಿದ್ದೀರಾ ?"ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳಲು ಅವರು ರಾಮಕೃಷ್ಣ ಅವರ ಬಳಿ ಹೋದರು ಎಂಬುದಾಗಿದೆ .
@hulteppamhulteppa473 Жыл бұрын
❤
@letsstart20424 жыл бұрын
Super sir
@majularkmajulark82424 жыл бұрын
Jai gurudev india the great guru ,I'm bramh kumari ,nana ,my guru brodher,,om shanthi,
@bhuvanaiyer1555 Жыл бұрын
Thanks so much sir ❤️🌹🙏👌👍
@kavithagowda973 жыл бұрын
Excellent information sir 🙏
@THAMMAIAHTHEJ7 ай бұрын
Supar sar dalapati tiolar sowdenahalli mandya great sar
@bhumikav58003 жыл бұрын
ಬಹಳ ಚೆನ್ನಾಗಿ ಹೇಳಿದ್ದೀರಾ
@anuradhabiradar7093 жыл бұрын
Tqq very much stuff best guidelins....
@sumesh46453 жыл бұрын
ಧನ್ಯವಾದಗಳು ಸರ್ 🙏🙏🙏❤️❤️❤️
@manjusmeti43952 жыл бұрын
Good message sir thank you
@Ravikeerthiofficial Жыл бұрын
Thank you keep watching our video.🙏💐
@risingstar7323 жыл бұрын
Wow adbutha
@bheemappamadagiri87113 жыл бұрын
Super sar
@savitawali3973 жыл бұрын
🙏👌My inspiration
@makeyourliferoyal55653 жыл бұрын
Tq keep it up good job
@basavarajbhagnnakoneri____27743 жыл бұрын
Dhanyavadagalu
@rajub35513 жыл бұрын
ಭಾರತದ ☀️ ಸೂರ್ಯ ಭಾರತ ದ ಬೆಳಕು ನೀವು
@hemarai8129 Жыл бұрын
Jai Shree Swamiji Maharaj ki Jai
@IPL_videos_213 жыл бұрын
I am proud of my self bcz I was born on jan12 swami vivekananda born day I was born so I am proud
@siddaraju.k.s69033 жыл бұрын
You should become like him born is not a great thing
@sanatkumar89433 жыл бұрын
Born in Same day not a big matter... U should achieve something like a Vivekananda
@bhairavikh58823 жыл бұрын
Bro ... Great video..🙏...can l know u r from which place
@jyothiprakashjyothiprakash79443 жыл бұрын
Sir prathiyobbarigu spurthiya belaku swami vivekanandharu avara kanasannu nanasu maduva hone nammellara melidhe great sir
@laxmikantsimpi7244 жыл бұрын
really great person I like him4
@dineshadini49722 жыл бұрын
ಜೈ ಸ್ವಾಮಿ ವಿವೇಕಾನಂದ 🙏🙏🙏
@siddupujari8323 жыл бұрын
Thank you so much sir
@shantharamesh23903 жыл бұрын
Super sir video
@channammakalakoti14213 жыл бұрын
Good sajshan TQ
@manya1323 жыл бұрын
18 ನಿಮಷದಲ್ಲೇ ಸ್ವಾಮಿವಿವೇಕ ನಂದರ ಪರಿಪೂರ್ಣ ಮಾಹಿತಿಗೆ ಧನ್ಯವಾದಗಳು 🙏
@shrikantasonna91823 жыл бұрын
Nice sir❤️❤️❤️
@pradeeppradeep62854 жыл бұрын
Super
@daneshwarikudari5052 жыл бұрын
Sir thank you so much
@Ravikeerthiofficial Жыл бұрын
Thank you keep watching our video.🙏💐
@netrapatgar58042 жыл бұрын
I love swami Vivekananda.....
@shashikumarchavan19663 жыл бұрын
ನಿಜವಾಗ್ಲೂ 🙏🙏🙏🙏
@smsppriya3884 жыл бұрын
Really he is the great person
@chanchalakshih19384 жыл бұрын
👏👏jaigoruji
@bhagyabhanu27313 жыл бұрын
Very nice, thank u 🙏🙏
@krrish-q5v2 жыл бұрын
*on if the greatest person in the world*
@manjunathabrucelee68263 жыл бұрын
Super excited in my life
@manjulavivekasampada21439 ай бұрын
Mohangurumanjulas swamy vivekanadaru ever worlds pure indians diamonds spl spirutial.msg.