ಸ್ಯಾಮ್‌ಸಂಗ್‌ ಸ್ಮಾರ್ಟ್ ಉಂಗುರದಲ್ಲಿ ಏನೇನಿದೆ? | Samsung Galaxy Ring | Wearable Device | Masth Magaa

  Рет қаралды 163,065

Masth Magaa

Masth Magaa

Күн бұрын

Пікірлер: 131
@MasthMagaa
@MasthMagaa 3 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Manjuhanur
@Manjuhanur 3 ай бұрын
ಬೆಲೆ ಕೊನೆಯಲ್ಲಿ ಹೇಳಿದ್ದು ಒಳ್ಳೇದು ಆಯ್ತು ಮೊದಲೇ ಹೇಳಿದ್ದರೆ ವೀಡಿಯೋ ಅಲ್ಲಿಗೆ ನಿಲ್ಲಿಸುತಿದ್ದೇವು
@supreetpt4528
@supreetpt4528 3 ай бұрын
Video full view agbekanthane avru konege rate helodu 😅
@gurudasshirodkar7939
@gurudasshirodkar7939 3 ай бұрын
😂😂
@bhoomikag5147
@bhoomikag5147 3 ай бұрын
🤣🤣
@bhuvaneshwarienterprises546
@bhuvaneshwarienterprises546 3 ай бұрын
😂😂😂 edu edu
@Msquare515
@Msquare515 2 ай бұрын
Nim comment nodi skip madbitte 😂
@raghavendrahb5821
@raghavendrahb5821 3 ай бұрын
Bsnl bagge video madi Sir
@rolexvidcrazy4866
@rolexvidcrazy4866 3 ай бұрын
Please sir amar sir
@greenlens-h3w
@greenlens-h3w 3 ай бұрын
Only Bsnl and Samsung🤩
@Shreeshkumar-xl7wd
@Shreeshkumar-xl7wd 3 ай бұрын
ಯಾವ ಯಾವ ಕಲಬೆರಕೆ ಆಹಾರಗಳನ್ನು ತಿಂದಿದ್ದೇವೆ ಎಂದು ವಿವರಣೆ ಬರುವ0ತಾದರೆ ನಾನು ತಗೋಳ್ಳೋಕೆ ರೆಡಿ
@a.vasudevaadhikari8026
@a.vasudevaadhikari8026 3 ай бұрын
ರಕ್ತದ ಗ್ಲೂಕೋಸ್ ನ್ನು ಸಹ ಮೊನಿಟರ್ ಮಾಡಿದ್ದರೆ ಇನ್ನೂ ಒಳ್ಳೆಯದಾಗುತಿತ್ತು.
@SaudiKannadiga1766
@SaudiKannadiga1766 3 ай бұрын
ಉತ್ತಮ . ಆದರೆ ಅದಕ್ಕೆ ನಿಮ್ಮ ರಕ್ತ ಮಾದರಿ ಬೇಕು.
@anandhabhaira.M
@anandhabhaira.M 3 ай бұрын
ದೊಡ್ಡವರು ಹೇಳಿದಂತೆ ಕಲಿಯುಗದ ಅಂತ್ಯಕ್ಕೆ ಇವೆಲ್ಲವೂ ಆರಂಭ ಅಷ್ಟೇ 😢
@arjunsk1996
@arjunsk1996 3 ай бұрын
Murkha sagani mab andhabhakta😂😂😂
@Rameshgowda22
@Rameshgowda22 3 ай бұрын
ಇನ್ನುಮುಂದೆ AI ನಮ್ಮನ್ನು control ಮಾಡೋದ್ರಲ್ಲಿ ಸಂಶಯವಿಲ್ಲ😂
@user-qb7cc3cw7l
@user-qb7cc3cw7l 3 ай бұрын
Not at all it's works on recorded program..😂😂..
@madeshchanakya7524
@madeshchanakya7524 3 ай бұрын
ಇದೆ ವಿಷಯವನ್ನ ಇವತ್ತು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ ನೋಡಿ
@vijaykumarraja1936
@vijaykumarraja1936 3 ай бұрын
Just like Pappu​@@user-qb7cc3cw7l
@sathishaksbr9506
@sathishaksbr9506 3 ай бұрын
BSNL bagge video madi bro
@Niranjan_gowda
@Niranjan_gowda 3 ай бұрын
BSNL video madi sir
@Shreeshkumar-xl7wd
@Shreeshkumar-xl7wd 3 ай бұрын
ಯಾವ ಯಾವ ಟೀ ಪೌಡರ್ ಗಳಲ್ಲಿ ಕಲರ್ ರಾಸಾಯನಿಕಗಳು ಕಂಡು ಬಂದಿರುತ್ತದೆ ಎಂದು ತಿಳಿಸಿ AP Boss
@arunindian-dd7zz
@arunindian-dd7zz 3 ай бұрын
BSNL bagge video Maadi sir
@devunayak3474
@devunayak3474 3 ай бұрын
Amar Sir BSNL update bagge ondu video madi pls
@prashanthrajgopal3647
@prashanthrajgopal3647 3 ай бұрын
Valuable information
@UmeshUmesh-r4z
@UmeshUmesh-r4z 3 ай бұрын
BSNL video madi
@bondravi5354
@bondravi5354 3 ай бұрын
33 ಸಾವಿರ... ಯಪ್ಪೋ 🙏🙏
@Rocky-qm3nw
@Rocky-qm3nw 3 ай бұрын
Ur look like a akhil siddarth Karthikeyan Telugu hero bro...haage idira
@2AG19EC02_Somesh_Somannavar
@2AG19EC02_Somesh_Somannavar 3 ай бұрын
Useful information ❤🎉
@ArunachalAruna
@ArunachalAruna 3 ай бұрын
Tq.. Amara sir❤
@gajananpandit4911
@gajananpandit4911 3 ай бұрын
Nice information thanks
@bhagyashrigond-bn7br
@bhagyashrigond-bn7br 3 ай бұрын
Waw wht a improvement.
@kannadaagriculture774
@kannadaagriculture774 3 ай бұрын
Please sir BSNL bagge news madi
@SaudiKannadiga1766
@SaudiKannadiga1766 3 ай бұрын
ಹೌದು
@shamasundarabhat956
@shamasundarabhat956 3 ай бұрын
ಇದರಿಂದಾಗಿ ಯಾವುದೆಲ್ಲಾ ಖಾಯಿಲೆ ಬರುತ್ತೆ ಎಂದು ಎರಡು ವರ್ಷ ನಂತರ ಗೊತ್ತಾಗಬಹುದು.
@shashidharmurthy2226
@shashidharmurthy2226 3 ай бұрын
Samsung ಗ್ಯಾಡ್ ಗೆಟ್ಗಳಿಗೆ ಸರ್ವಿಸ್ ತುಂಬಾ ಕೆಟ್ಟದಾಗಿದೆ. ನನ್ನ samsung ಸೌಂಡ್ ಬಾರ್ ರಿಮೋಟ್ ಕೆಟ್ಟಿದೆ, ಬದಲಾಯಿಸಿ ಎಂದು ಕಂಪ್ಲೇಂಟ್ ಕೊಟ್ಟರೆ ಉತ್ತರವೇ ಇಲ್ಲ. ಹುಶಾರ್😅
@chhatrapatieshwar9513
@chhatrapatieshwar9513 3 ай бұрын
Side effects bagge information kodi Anna
@maheshnmaya9589
@maheshnmaya9589 3 ай бұрын
Thumba fast idira good
@sbnizam818
@sbnizam818 3 ай бұрын
I love ur voice🎉❤
@jk...-tr4kf
@jk...-tr4kf 3 ай бұрын
ನಾವು ಮಲಗಿದಾಗ ಕಾನೊ ಕನಸನ್ನ ರೆಕಾರ್ಡ್ ಮಾಡಿದ್ರೆ ಒಳ್ಳೆಯದಿತ್ತು.😊
@karthikcs6373
@karthikcs6373 3 ай бұрын
If I port to bsnl, then my Apple Watch cellular will work..?? Wi-Fi calling works in bsnl..??
@commonman5768
@commonman5768 3 ай бұрын
ಅಮರ್ ಪ್ರಸಾದ್ ಬರೀ ಸ್ವಲ್ಪ ನ್ಯೂಸ್ಗೆ ಹದ್ದಿನ ತರ ಕಾದು ಅದನ್ನು ದೊಡ್ಡ ನ್ಯೂಸ್ ಮಡ್ತಾರೆ 😂😂😂.
@user-my2jn1ws8h
@user-my2jn1ws8h 2 ай бұрын
But adralleno visheshate idde irutte🤐
@RanganathaPn-l2g
@RanganathaPn-l2g 3 ай бұрын
Bsnl network problems bagge video pls
@travelimpression6802
@travelimpression6802 3 ай бұрын
1:04 1:05 1:07 😂😂😂😂
@shreyassumukha1161
@shreyassumukha1161 3 ай бұрын
You need to end the video smoothly. Many of your videos have abrupt endings.
@vijaykumark9320
@vijaykumark9320 3 ай бұрын
Good
@PratapsingPratapsingtl
@PratapsingPratapsingtl 3 ай бұрын
ಇಂತ gadgets ತೊಗೊಳೋಕೆ ನನ್ನತ್ರ ದುಡ್ಡಿಲ್ಲ ಸರ್ 😥😥
@bopannapn3908
@bopannapn3908 3 ай бұрын
ಬೇಡಾರಿ ನಿಮಗೆ ಅಂತಹ ರೋಗಗಳು ಬರೊಲ್ಲಾ😅
@yeschannel358
@yeschannel358 2 ай бұрын
U must take loan
@santhoshkotian1895
@santhoshkotian1895 3 ай бұрын
🙏🙏
@youseeda7225
@youseeda7225 3 ай бұрын
It's available in market now
@Sk_raj_hosamane
@Sk_raj_hosamane 3 ай бұрын
Smart Ai ಚಡ್ಡಿ ಬಂದ್ರು ಆಶ್ಚರ್ಯ ಇಲ್ಲ...
@travelimpression6802
@travelimpression6802 3 ай бұрын
Massage madutte😂😂😂😂
@charanraj2865
@charanraj2865 3 ай бұрын
😂
@Suresh143surib
@Suresh143surib 3 ай бұрын
ಎಲ್ಲಾoದ್ರೆ ಅಲ್ಲಿ ಬಿಚ್ಚೋ ಹಾಗಿಲ್ಲ ಹುಷಾರು
@Carrompoolvipgaming
@Carrompoolvipgaming 3 ай бұрын
😅😂😹😹😹😹🍌🍌😹😹
@bossss.9
@bossss.9 3 ай бұрын
Matte adu😂
@SaudiKannadiga1766
@SaudiKannadiga1766 3 ай бұрын
Amar sir ಸ್ವಲ್ಪ ಗ್ರಾಮೀಣ ಭಾಗದ ಸಮಸ್ಯೆ ಗಳ ಬಗ್ಗೆ ಸುದ್ದಿ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿ. Eg: ಶಿಕ್ಷಣ
@chandrakalabk7706
@chandrakalabk7706 3 ай бұрын
News about Kanva co operative Bank. Najundaya.
@renukadevi4729
@renukadevi4729 3 ай бұрын
ನಾನು senior citizen, ಇದೆಲ್ಲಾ ಅರ್ಥ ಆಗಲ್ಲ ಬಿಡಪ್ಪ😊.
@sharathkumar1257
@sharathkumar1257 3 ай бұрын
ನಿಮ್ಮ ಜೀವಿತಾವಧಿಯ ವರೆಗೆ ನೆಮ್ಮದಿಯಾಗಿ ಬದುಕಿ ಇವುಗಳ ಬಗ್ಗೆ ಚಿಂತೆ ಬೇಡ....
@shampamdi3837
@shampamdi3837 3 ай бұрын
ಇವೆಲ್ಲ ನಮಗ್ಯಾಕೆ, ಸ್ಮಾರ್ಟ್ ಫೋನ್ ನ್ನೇ ನೋಡ್ಕೊಳಕ್ಕೆ ಆಗೋಲ್ಲ.
@rohithiyer2002
@rohithiyer2002 3 ай бұрын
Smart Ring tumba varshadinda ide...Samsung antha deytya company launch madidre jana nodthare ashte
@Prajju-do1tr4zf6p
@Prajju-do1tr4zf6p 3 ай бұрын
Samsung 🔥
@jaihindurashtra5441
@jaihindurashtra5441 3 ай бұрын
ಒಂದೋ ಎರಡೂ ವರ್ಷ ಇದರ ಹವಾ ನಂತರ ಇದೂ ಕೂಡಾ ಸ್ಮಾರ್ಟವಾಚ್ ಥರಾನೆ ಬೆಲೆಗಳು ಇರಲಿವೆ ಅಮರ್ ನಿವೆನಂತಿರಾ AI ರಿಂಗ್ನ ಚಮತ್ಕಾರಾ ನಂತರ ಇಳಿಯುತ್ತೆ ಇದು ಬಡವರ ಪಾಲಿಗೆ ಬಂಗಾರ ವಿದ್ದಂತೆ ಇದನ್ನ ಟಾಟಾ ಕಂಪನಿ ತಯಾರಿಸಿದರೆ ಮಾತ್ರ ಒಳ್ಳೆದು 👍
@YashasTuruvekere
@YashasTuruvekere 3 ай бұрын
ಎಲ್ಲರೂ ಒಂದು ಸಲಿ Upgrade ಇಂಗ್ಲಿಷ್ ಮೂವೀ ನೋಡಿಕೊಂಡು ಬನ್ನಿ, ಮುಂದೆ ಐತೆ ಮಾರಿ ಹಬ್ಬ.
@syedali1909
@syedali1909 3 ай бұрын
I love ❤️ SAMSUNG
@amaranathahiremath6745
@amaranathahiremath6745 3 ай бұрын
Bsnl video madi sir.
@mohanraok6138
@mohanraok6138 3 ай бұрын
ಬೆಲೆ ಎಷ್ಟು
@afridappu-ee5wj
@afridappu-ee5wj 3 ай бұрын
BSNL videos
@nss46
@nss46 3 ай бұрын
ನಿಮ್ಮ ಬೆರಳಲ್ಲಿ ರಿಂಗ್ ಕಾಣುತ್ತಿಲ್ಲ 😂
@bhoomikag5147
@bhoomikag5147 3 ай бұрын
Conclusion:Nothing is greater than human brain.😂😅
@govardhangowda2425
@govardhangowda2425 3 ай бұрын
Engagement ge iddanne balasabahudeno😂😂😂
@devaachari7669
@devaachari7669 3 ай бұрын
Demerits heli
@gangothrisukesh6253formar
@gangothrisukesh6253formar 3 ай бұрын
Samsung mobile is very strong yest bidru odeyodilla i love Samsung
@SachinSm-ir2qv
@SachinSm-ir2qv 3 ай бұрын
ನಮ್ಮ ಮೆದುಳಿಗೆ ಇನ್ನೊಬ್ಬಳು ಸವತಿ ಬಂದಹಾಗೆ 😂😂
@Suresh143surib
@Suresh143surib 3 ай бұрын
BSNL ಬಗ್ಗೆ ವಿಡಿಯೋ
@prashanthduggatti5884
@prashanthduggatti5884 3 ай бұрын
0:33 i was already watched this video before a year or half year😢😢
@boringcompany8740
@boringcompany8740 3 ай бұрын
ಸ್ಮಾರ್ಟ್ ಟಿವಿ ಕನೆಕ್ಟ್ ಆಗುವುದಾ ಸರ್
@rjbhiru4024
@rjbhiru4024 3 ай бұрын
BSNL video ಮಾಡಿ
@sandalwoodentertainment8369
@sandalwoodentertainment8369 3 ай бұрын
Heart rate & walking count already smart watch ನಲ್ಲಿ ಬಂದಿದೆ. ಈ Ring waste of money
@Madreels.
@Madreels. 3 ай бұрын
ಈ ಉಂಗುರದ ಮಜುರಿ ಮತ್ತು ವೇಸ್ಟೇಜ್ ಎಷ್ಟು😂
@ರವಿವಿ.ಆರ್
@ರವಿವಿ.ಆರ್ 3 ай бұрын
ಸಾರ್ ಪ್ರಿಯಾ ಎಲ್ಲಿ....?
@ashoksabithaprem8612
@ashoksabithaprem8612 3 ай бұрын
Sir BSNL bagge video madi 😂
@prasadbhat2011
@prasadbhat2011 3 ай бұрын
Innu engagement ge ee ring haaki helthaare😂😂
@sreenivasbabu7814
@sreenivasbabu7814 3 ай бұрын
Nerves weakness barutte radiation
@GNGTractors07
@GNGTractors07 3 ай бұрын
ಗುರೂ ನೀವು ಮಾತಾಡೋ ಸ್ಟೈಲ್ ಸ್ಪಲ್ಪನೂ ಚೆನ್ನಾಗಿ ಇಲ್ಲ .....ಸ್ವಲ್ಪ ಹಾರ್ಡ್ ವಾಯ್ಸ್ ಬೇಕು
@Shreedevipatil-b1n
@Shreedevipatil-b1n 3 ай бұрын
Bharatadalli work out aagodu doubtide
@anilhs4563
@anilhs4563 3 ай бұрын
Amount yestu
@rajendracs4087
@rajendracs4087 3 ай бұрын
33000
@kishorsuvarna1494
@kishorsuvarna1494 3 ай бұрын
ಕಳ್ಳ ಕಳ್ಳ ಕಳ್ಳ...
@Manjuhanur
@Manjuhanur 3 ай бұрын
Bharat sanchar Nigam limited
@nagunagesh.l.k2463
@nagunagesh.l.k2463 3 ай бұрын
Idara avashyakathe namage illa
@SridarShiri
@SridarShiri 3 ай бұрын
BSNL telecom share
@OM-mt8ip
@OM-mt8ip 3 ай бұрын
ವೈಫೇ ಬದಲಾಗುತ್ತೆ ಅಂತ ಓದ್ಬುಟ್ಟೆ ಮಾರ್ರೆ😂
@svsssvss13
@svsssvss13 3 ай бұрын
ವಿನಾಷ ಕಾಲೇ ವಿಪರೀತ ಬುದ್ದಿ
@D-kannada123
@D-kannada123 3 ай бұрын
Avr ene technic use madli adella gadgets use madudre adru rediation inda manusyanige problem agalava😂😂😂😂
@Swaroop5889
@Swaroop5889 3 ай бұрын
Ring cost 33K
@sharathkumarmr5733
@sharathkumarmr5733 3 ай бұрын
Do anything asteroid will hit as soon
@PradeepKumarJ-d4x
@PradeepKumarJ-d4x 3 ай бұрын
Science not understand in one video
@mahaveerpujari9053
@mahaveerpujari9053 3 ай бұрын
ನೀವು ಪತ್ರಕರ್ತರಾಗಬೇಕೆ ಅಂತ ಹೇಳಿಲ್ಲ ಅಲ್ಲ ಸರ್
@Lakshmiputra-p8v
@Lakshmiputra-p8v 3 ай бұрын
ULTRAHUMAN GREAT BUY ULTRA HUMAN RING TRUST ME
@manjunathkumbar710
@manjunathkumbar710 3 ай бұрын
Niv haakond torsbek sir 1st
@Rockjik5
@Rockjik5 3 ай бұрын
Correct 😁
@AmaranathaHS
@AmaranathaHS 3 ай бұрын
AI alla Rule madoodu ONly ring Only Ring
@HSASHOKKUMARASHOKKUMARHS
@HSASHOKKUMARASHOKKUMARHS 3 ай бұрын
🌹👌🏻🌹
@HonneshAmbiger
@HonneshAmbiger 3 ай бұрын
First comment ❤
@GoogleAccount-or7dr
@GoogleAccount-or7dr 3 ай бұрын
All smart gadgets are hormful to human don't use its....
@keerthirajsimha7028
@keerthirajsimha7028 3 ай бұрын
Boat ring ede
@krishnakini6263
@krishnakini6263 3 ай бұрын
Smart ring dump human
@harshad9766
@harshad9766 3 ай бұрын
Edarinda kallathana jasthi agabhahdu Mr Amar... Finger cut😂
@chandangowdachandu4769
@chandangowdachandu4769 3 ай бұрын
Second comment ❤
@roopakkkudugalmane3527
@roopakkkudugalmane3527 3 ай бұрын
It's bad for brain
@hemanthhemanth7578
@hemanthhemanth7578 3 ай бұрын
Oho yennu Swami endrana jothe jothe phone madi swarga suka anubaviso haage anthira ennu yenn yenn ? Barutho ... super prapancha.....😁😁.....hoom jasthi abirvudi nu shaa maraka addanu nenna pittre super......😴😴😴 Kannada da hemanth Bangalore 👺👺
@jayadevm1353
@jayadevm1353 3 ай бұрын
Ha rays nam health spoil madute
@sunilkumarkh.uddamallara
@sunilkumarkh.uddamallara 3 ай бұрын
😂
@GrangaReddy-i7w
@GrangaReddy-i7w 3 ай бұрын
ವಿಪರೀತಬುದ್ದಿ, ವಿನಾಶಕ್ಕೆ ಕಾರಣ
@vijayalaxmiambli6838
@vijayalaxmiambli6838 3 ай бұрын
😂😂😂😂😂
I tricked MrBeast into giving me his channel
00:58
Jesser
Рет қаралды 21 МЛН
Family Love #funny #sigma
00:16
CRAZY GREAPA
Рет қаралды 6 МЛН
I tested every new Samsung product!
18:34
Mrwhosetheboss
Рет қаралды 4,6 МЛН
Samsung Galaxy Z Fold 6: Official Samsung Cases!
13:20
Shane Symonds
Рет қаралды 238 М.
I tricked MrBeast into giving me his channel
00:58
Jesser
Рет қаралды 21 МЛН