ತೋಳು ತೋಳು ರಂಗ ಹಾಡುವುದು ಹೇಗೆ? || Tolu Tolu Tolu Ranga | Purandara dasaru | Kannada Song 🔥

  Рет қаралды 140,470

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

Күн бұрын

Пікірлер: 242
@ravinatikar2044
@ravinatikar2044 2 жыл бұрын
ಎಲ್ಲಿ ಕಾಣೆ ಎಲ್ಲಿ ಕಾಣೆ ಎಲ್ಲಮ್ಮನಂಥಾಕಿನ...... ಶರೀಫ ಸಾಹೇಬರ ಹಾಡು ಕಲಿಸಿರಿ 🙏
@ashleshak5004
@ashleshak5004 Жыл бұрын
ಧನ್ಯವಾದ ತಾಯಿ ಸಹೋದರಿ
@umeshp8269
@umeshp8269 2 жыл бұрын
ಅದ್ಬುತ ಗಾಯನ ಮೇಡಂ. ನಾವೂ ಕೊಡ ಬಜಾನಕರರು ದಾಸರ ಪದ ಹಾಡಿ. ನಮಗೆ ಕಲಿಯೋಕ್ಕೆ ಸುಲಭವಾಗುತ್ತೆ 🙏
@poornima.vramesh6450
@poornima.vramesh6450 2 жыл бұрын
ಹೊಸದಾಗಿ ಕಲಿಯುವವರಿಗೆ ತುಂಬಾ ಸುಲಭ ರೀತಿಯಲ್ಲಿ ಕಲಿಸುತ್ತಿದ್ದೀರ. ತುಂಬಾ ತುಂಬಾ ಧನ್ಯವಾದಗಳು 🙏
@lingannathogaragunte4955
@lingannathogaragunte4955 3 жыл бұрын
ಧನ್ಯವಾದಗಳು ಮೇಡಂ ಶ್ರೀ ರಂಗನ ಭಕ್ತಿಯ ಸಂಗೀತ ಕ್ಷೀರಾಮ್ರೃತವನ್ನು ಕರ್ಣಾಂಗ ದಿಂದ ತನುಮನ ಗಳಿಗೆ ರಸದೌತಣ ನೀಡಿದ ಸಂಗೀತ ಗುರು ಗಳಿಗೆ ಅಭಿನಂದನೆಗಳು ಮೇಡಂ ಕೃತಜ್ಞತೆಗಳು
@gayatriprasad2231
@gayatriprasad2231 3 жыл бұрын
🙏ತುಂಬಾ ಅಪರೂಪವಾದ ಹಾಡು.ಬಹಳ ದಿನಗಳ ಮೇಲೆ ಈ ಹಾಡು ಕೇಳಿ. ಸಂತೋಷ ವಾಯಿತು. ಸುಂದರವಾಗಿ ಮಧುರವಾಗಿ ಹಾಡಿ ದ್ದೀರಿ.❤️ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ🙏
@NagarathnaNaik-nh7rx
@NagarathnaNaik-nh7rx Жыл бұрын
Beautiful..song
@ramamaniprasad4757
@ramamaniprasad4757 3 жыл бұрын
Thumba channagi helikodthira thanks madam
@sathyanarayanabhat3611
@sathyanarayanabhat3611 2 жыл бұрын
Channagi hadiddiri sowmya manjunathravare god bless you
@kamalaraj1967
@kamalaraj1967 Жыл бұрын
ತುಂಬಾ ಚೆನ್ನಾಗಿ ಹಾಡು ಹೇಳಿ ಕೊಟ್ಟಿದ್ದೀರಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ನಿಮ್ಮಲ್ಲಿ ದೇವರು ನಾಮಗಳನ್ನು ಕಲಿಯುವ ಆಸಕ್ತಿ ನನ್ನದು, ಧನ್ಯವಾದಗಳು ಗುರುಗಳೇ.
@vadongre
@vadongre Жыл бұрын
ನಿಮ್ಮ ಕಂಠದಲ್ಲಿ ಮೋಡಿ ಇದೆ....ಅದ್ಭುತ ವಾಗಿ ಹಾಡ್ತೀರಿ. ಸಂಗೀತ ಸೇವೆ ಮುಂದುವರಿಯಲಿ. ವಂದನೆಗಳು
@chidambarasnsaraaf6479
@chidambarasnsaraaf6479 3 жыл бұрын
ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ. ಧನ್ಯವಾದಗಳು
@music-is-life3001
@music-is-life3001 3 жыл бұрын
ಸಂಗೀತ ಗುರುಗಳೀರ್ವರಿಗೂ ಶರಣು ಶರಣಾರ್ಥಿಗಳು.ಸುಮಧುರವಾದ ಕಂಠದಿಂದ ತುಂಬಾ ಇಂಪಾಗಿ ಹಾಡಿದ್ದೀರ.ಧನ್ಯವಾದಗಳು🙏🙏🙏
@sshugar.sshugar5895
@sshugar.sshugar5895 3 жыл бұрын
ಅದ್ಭುತ ಮೇಡಂ
@pramodgothe1571
@pramodgothe1571 2 жыл бұрын
ಭಾಳ ಛೊಲೊ ಕೆಲಸ ಮಾಡಲಿಖತ್ತಿ. ದೇವ್ರ ಆಶೀರ್ವಾದ ಇರ್ಲಿ.
@dattakharvi9532
@dattakharvi9532 Жыл бұрын
Good singing. Good learing method✌✌✌✌✌
@shivagurukn3552
@shivagurukn3552 Жыл бұрын
👍👍👏👏🙏🕉Sri.Balakrishna Namo Namaha,🙏👏👏👍👍
@gprabhakarareddy6645
@gprabhakarareddy6645 2 жыл бұрын
ಅದ್ಭುತ ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಿ
@jyotsnapuranik6751
@jyotsnapuranik6751 2 жыл бұрын
Eshtu kalkaliyinda free yagi kalastira tumba tumba Dhanyavaad gali, omme nimmannu nodabekuant Ase🙏🙏
@dr.p.srinivasmurthy2766
@dr.p.srinivasmurthy2766 3 жыл бұрын
By seeing this song I want to learn from you. Madam I think you are divinely blessed by Maa Saraswathi
@jayananjundaiah5966
@jayananjundaiah5966 2 жыл бұрын
ಎಂಥ ಚಂದ ಹಾಡು ಎಷ್ಟು ಕೇಳಿದರು ಕೇಳುತಾನೆ ಇರಬೇಕೆನಿಸುತ್ತೆ 🙏🙏
@j.prasad24
@j.prasad24 3 жыл бұрын
Thank you madam Wonderful song continue same way.
@vikrampai3003
@vikrampai3003 Жыл бұрын
👌🙏🏽🙏🏽🙏🏽🙏🏽🙏🏽🙏🏽Hari Om Hare Krishna.
@purnimabv325
@purnimabv325 2 жыл бұрын
Super Madam. Melodious music song
@pushpapalan2018
@pushpapalan2018 2 жыл бұрын
ಸೂಪರ್ ಮೇಡಂ
@Shankar-oq3zk
@Shankar-oq3zk 5 ай бұрын
Very good n Great bete
@pushpapalan2018
@pushpapalan2018 2 жыл бұрын
Super ಮೇಡಂ
@user-aishwaryapattar11
@user-aishwaryapattar11 3 жыл бұрын
ಈ ಹಾಡು ನನಗೆ ತುಂಬಾ ಇಷ್ಟಾ ಗುರು ಮಾತೆ ನಾನು ಮೊದ್ಲು ಇದನ್ನ ಹಾರ್ಮೋನಿಯಮ್ ನಲ್ಲಿ ಹೇಳುತ್ತಿದ್ದೆ ತುಂಬಾ ಧನ್ಯವಾದಗಳು
@shruthibkarkala1985
@shruthibkarkala1985 3 жыл бұрын
ಭಕ್ತಿಯನ್ನು ಮೂಡಿಸುವ ಭಜನೆ ಧನ್ಯವಾದಗಳು ಮೇಡಮ್
@narayanswami6227
@narayanswami6227 2 жыл бұрын
Super super super cute hage hadidira madam
@somashekaramr8255
@somashekaramr8255 2 жыл бұрын
Very melodic. The thirst for hearing the same again and again cannot be quenched. A very good presentation. Inspiring song
@santhoshhosamani7022
@santhoshhosamani7022 Жыл бұрын
Lz
@shivsharankalshetty1228
@shivsharankalshetty1228 3 жыл бұрын
Nice lyrics. Melodious tune. Sweet voice.
@shivanandbadiger8228
@shivanandbadiger8228 Жыл бұрын
Very nice singing madam
@sunilmadhava2091
@sunilmadhava2091 3 жыл бұрын
👌👌👌👌👌👌akka
@neelammahg7759
@neelammahg7759 Жыл бұрын
God bless you putta
@ChandrikaB-ko5by
@ChandrikaB-ko5by 7 ай бұрын
Thumba Channagi haduttiri.❤
@sumithranicenicesumi261
@sumithranicenicesumi261 2 жыл бұрын
Mind blowing Hare jai krishna
@anandaprasad4124
@anandaprasad4124 3 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಕವನ
@ravijadhav9235
@ravijadhav9235 3 жыл бұрын
ಧನ್ಯವಾದಗಳು ಮೇಡಮ್ ಈ ಹಾಡು ನನಗೆ ತುಂಬಾ ಇಷ್ಟ
@rajakumarat4515
@rajakumarat4515 3 жыл бұрын
ಧನ್ಯವಾದಗಳು ಮೇಡಂ. ಹಾಡು ಚೆನ್ನಾಗಿ ಮೂಡಿಬಂದಿದೆ.
@prakashholip7475
@prakashholip7475 Жыл бұрын
Super vaini ❤
@angarasrihari
@angarasrihari 2 жыл бұрын
Amogha!! Pranama nimige. Eshtu utsaha mattu bhakti bantu nimma ee haadu keli. 🙏🙏🙏🙏
@geetakelgimani3248
@geetakelgimani3248 2 жыл бұрын
Ajmelan hadu bandra helri🙏👌
@gayathrinb1694
@gayathrinb1694 2 жыл бұрын
Super 💖💖
@kashidixit1776
@kashidixit1776 2 жыл бұрын
Very good
@saanvi7189
@saanvi7189 2 жыл бұрын
Thumba chennagi hadidira Mam 💐👍
@shashikaladinesh3827
@shashikaladinesh3827 2 жыл бұрын
👏👏👏👍👌
@franksinatra653
@franksinatra653 3 жыл бұрын
Thumba thanks
@IrammapattarPattar
@IrammapattarPattar Ай бұрын
Thank you mam 👌👊👌
@prabhakarprabha9495
@prabhakarprabha9495 2 жыл бұрын
Suuuuper
@indirarao7433
@indirarao7433 3 жыл бұрын
ಬಹಳ ಖುಷಿ ಆಯ್ತು ದೇವರು ಒಳ್ಳೇದು ಮಾಡ್ಲಿ ಮಗಳೆ
@krishnamuniswamy2643
@krishnamuniswamy2643 2 жыл бұрын
Very good voice thanks KRISHNA M
@sundreshka1944
@sundreshka1944 3 жыл бұрын
ಸೂಪರ್ ಸಿಸ್ಟೆರ್ ನಿಮ್ ವಾಯ್ಸ್
@sathyavanimaiya959
@sathyavanimaiya959 Жыл бұрын
Beautiful 🎵🎵🎵songs
@Sangeetha_Mane
@Sangeetha_Mane Жыл бұрын
Thank you 😍 🙏
@gayatrinaik2276
@gayatrinaik2276 2 жыл бұрын
ಅದ್ಭುತ ಗಾಯನ.
@sudhindrakumardv9872
@sudhindrakumardv9872 4 ай бұрын
Super sister
@RavichandradasRaiKB
@RavichandradasRaiKB Жыл бұрын
Thumbaaa chennagide
@padmabelavadi5809
@padmabelavadi5809 3 жыл бұрын
Thanks so much super song sung by you.
@bharathikr7425
@bharathikr7425 3 жыл бұрын
Thumba chennagi hadidiri.Thanks for lyrics.
@manjulaseetharamu9219
@manjulaseetharamu9219 3 жыл бұрын
Super .chennagi hadtiri.
@devendrakprabhu6971
@devendrakprabhu6971 2 жыл бұрын
👌👌👌🌷🙏🌹
@kumaribn6727
@kumaribn6727 2 жыл бұрын
ಸೂಪರ್ ಮಾಮ್ ನೀವು ಸೂಪರ್ ಸಾಂಗ್ ಸೂಪರ್ ನೀವು ಹಾಡು ರೀತಿ ಸೂಪರ್ ಥ್ಯಾಂಕ್ ಯು
@sathishsacchu6717
@sathishsacchu6717 2 жыл бұрын
Super medam
@yogishd7128
@yogishd7128 2 жыл бұрын
Very nice super Medam super voice
@bhujangasubbarao129
@bhujangasubbarao129 2 жыл бұрын
Jaihanuman Very melodious God bless u🙏
@indiraprasad7350
@indiraprasad7350 3 жыл бұрын
Very melodious. Thank you for uploading. 🙏🙏
@yashodhanarayanakar1549
@yashodhanarayanakar1549 2 жыл бұрын
Nice mam
@vijayaprabhu7027
@vijayaprabhu7027 2 жыл бұрын
Super madam
@NirupamaM-xk7sd
@NirupamaM-xk7sd Жыл бұрын
Thank you very much mam
@noorjannadaf3413
@noorjannadaf3413 3 жыл бұрын
👌👌👌mam bhavageethe heli mam plz 🙏🙏
@shubhashkanchan8423
@shubhashkanchan8423 2 жыл бұрын
ನಮಿಸುವೆ ದೇವ ಗಣಪತಿ ಸೊಂಗ್ ಹಾಡಿ
@poornima.vramesh6450
@poornima.vramesh6450 2 жыл бұрын
ಧನ್ಯವಾದಗಳು ಭಗಿನಿ 🙏
@pramodagnihotri1312
@pramodagnihotri1312 3 жыл бұрын
I love this songs madam your voice is exlent
@GajananSwami-ce4vs
@GajananSwami-ce4vs 3 ай бұрын
Good
@pankajak4192
@pankajak4192 3 жыл бұрын
Nice song thanks madam🎹🎶
@sureshkumarkailkere2866
@sureshkumarkailkere2866 2 жыл бұрын
🙏🙏ಹರಿ ಓಂ 🙏🙏 ಈ ಹಾಡು ಕೂಡ ಇಂಪಾಗಿ ಮೂಡಿ ಬಂದಿದೆ. ಕೇಳಲು ಮನಸ್ಸಿಗೆ ಮುದ ನೀಡುತ್ತದೆ. ನೀವು ಹಾಡುವ ರೀತಿ ಮತ್ತು ಹೇಳುವ ರೀತಿ ಎಷ್ಟು ಸುಂದರವಾಗಿರುತ್ತೆ ಅಂದರೆ ನೀರು ಕುಡಿದಷ್ಟು ಸಲೀಸಾಗಿರುತ್ತದೆ. 👌👌👌👌👌👌 ಇದೆ ರೀತಿ ಅಡ ಪೋಗೋಣ ಬಾರೋ ರಂಗ ಕೂಡಿ ಯಮುನಾ ತೀರದಲ್ಲಿ ಹಾಡನ್ನು ಪ್ರೇಯತ್ನಿಸಿ video upload ಮಾಡಿದರೆ ಕೇಳಬೇಕೇನಿಸುತ್ತಿದೆ. ಹರಿ ಓಂ 🙏🙏🙏🙏🙏
@savithris1567
@savithris1567 3 жыл бұрын
I love this song Madam. Thanks a lot
@lakshmidevips7749
@lakshmidevips7749 3 жыл бұрын
Super singing thanks
@lakshmidevips7749
@lakshmidevips7749 3 жыл бұрын
Hai madam hegidira yalu koti song Heli
@srividhyamk6787
@srividhyamk6787 3 жыл бұрын
Adputha rendering 👌
@ambammaeranna9351
@ambammaeranna9351 3 жыл бұрын
classical ಹಾಡು ಹಾಡುವುದನ್ನು ಹಾಕಿ ಮಾಡಮ್
@mouneshkammar4196
@mouneshkammar4196 2 жыл бұрын
supper,medam
@rameshab3550
@rameshab3550 3 жыл бұрын
ತಾಯಿ ತುಂಬಾ ಮಧುರವಾಗಿ ಮತ್ತು ಸುಂದರವಾಗಿ, ಕೂಮಲವಾಗಿ ಹಾಡಿರುವಿರಿ
@SrinathPai
@SrinathPai 3 ай бұрын
❤🎉❤🎉❤🎉❤🎉
@hariharbhat7381
@hariharbhat7381 2 жыл бұрын
Deva gana nayaka song heldri please
@sarojabelavadi3003
@sarojabelavadi3003 3 жыл бұрын
So super madum very nice your voice
@shamantahegde9252
@shamantahegde9252 Жыл бұрын
ತುಂಬಾ ಚನ್ನಾಗಿ ಹಾಡಿದ್ದ್ದೀರಿ
@vanishreerk8195
@vanishreerk8195 9 ай бұрын
E song super ❤😊 10:42
@srinivasavanchi3414
@srinivasavanchi3414 Жыл бұрын
Wah what sound, pls, with table you might sing this song I appreciated go ahed
@NagarathnaNaik-nh7rx
@NagarathnaNaik-nh7rx Жыл бұрын
Beahu
@januyadur5799
@januyadur5799 Жыл бұрын
ಕನಸು ಕಂಡೆ ಮನದಲಿ ಕಳವಳಗೊಂಡೆ ಸಾಂಗ್ ಹೇಳಿ ಮೇಂಡಂ
@poornimap7711
@poornimap7711 2 жыл бұрын
Singing and harmonium superb👌👌
@kallappauppar1298
@kallappauppar1298 3 жыл бұрын
ಏನು ಒಲ್ಲೆ ಹರಿಯೆ ನಿನ್ನ ಸ್ತುತಿಸಿ ಕೇಳುವುದು ಜ್ಞಾನ ಭಕ್ತಿ ನನಗೆ ಒಂದೇ ದೊಡ್ಡದು
@usharaghuthaman4619
@usharaghuthaman4619 3 жыл бұрын
ಧನ್ಯವಾದಗಳು ಮೇಡಂ
@vinodakmurthy2198
@vinodakmurthy2198 3 ай бұрын
ಬಂದ ಕೃಷ್ಣ ಚಂದದಿಂದ ..ನೀವು ಹಾಡಿದ್ದರೆ ಹಾಕುವಿರಾ ಮೇಡಂ🙏
@parimalaanand6552
@parimalaanand6552 3 жыл бұрын
Nice song Thank you madam
@nagalakshmi8256
@nagalakshmi8256 3 жыл бұрын
Very nice madam thank you so much
@udayaprakash4734
@udayaprakash4734 Жыл бұрын
Very nice
@meenakumari7776
@meenakumari7776 3 жыл бұрын
Hi Soumya This song is very good I like all your songs Continue the same
@ProudHindugirl610
@ProudHindugirl610 Жыл бұрын
Beautiful ❤️
@indirasundar3394
@indirasundar3394 3 жыл бұрын
Suppr.akka
@meerakulkarni4053
@meerakulkarni4053 2 жыл бұрын
Very nice 👍
ಓಂ ನಮಃ ಶಿವಾಯ ಓಂ ಹಾಡುವುದು ಹೇಗೆ? | How to sing Om Namha Shivay 🚩
13:51
風船をキャッチしろ!🎈 Balloon catch Challenges
00:57
はじめしゃちょー(hajime)
Рет қаралды 97 МЛН
Ice Cream or Surprise Trip Around the World?
00:31
Hungry FAM
Рет қаралды 22 МЛН
Real Man relocate to Remote Controlled Car 👨🏻➡️🚙🕹️ #builderc
00:24
TOLU TOLU
8:03
Madhavarao Kulkarni
Рет қаралды 10 М.