ಹೌದು, ನಮ್ಮಲ್ಲಿಯೂ ಮಾಡ್ತಾ ಇದ್ರು, ನಾನಂತು ತೋಟಕ್ಕೆ ಹೋದಾಗೆಲ್ಲ ತರ್ತಿದ್ದೆ, ಮತ್ತು ದೀಪಾವಳಿ ಹಬ್ಬಕ್ಕೆ ಈ ಹೂವು ವಿಶೇಷ ವಾಗಿ ಮನೆ ತುಂಬಾ ಚುಮಿಕಿಸುವುದು, ಹಾಗೂ ಬೆನಕಪ್ಪ ಮಾಡಿ ಈ ಹೂವನ್ನು ಮುಡಿಸಿ ಪೂಜಿಸುವುದು ನಮ್ಮಲ್ಲಿ ವಾಡಿಕೆ. ಧನ್ಯವಾದಗಳು
@anandalakshmi22782 жыл бұрын
ನಮ್ಮಲ್ಲಿ ಈ ಹೊವನ್ನ, ಕೊಂದೆ ಹೂ ಎನ್ನುತಾರೆ
@VlogsinGoodHand2 жыл бұрын
ಧನ್ಯವಾದಗಳು
@BasicElectronics12342 жыл бұрын
While coming from PES college or electronic City to Mysore road kengeri nice road you can get. Or from kengeri to Ramnagar main road you get easily in month July to november
Navu bangalore alli irodhu.illi yelli siguthe e huvu?
@VlogsinGoodHand5 жыл бұрын
ವೀಡಿಯೋನಲ್ಲಿ ತಿಳಿಸಿರುವೆ ಕಂಪ್ಲೀಟ್ ವೀಡಿಯೋ ನೋಡಿ, ಧನ್ಯವಾದಗಳು
@rohinivijayar37072 жыл бұрын
ನೆಲಮಂಗಲ ಎಲೆಕ್ಟ್ರಾನಿಕ್ ಸಿಟಿ ಕೆಂಗೇರಿ ದೇವನಹಳ್ಳಿ ಯಲಹಂಕ ಎಲ್ಲಾ ಹೂರವಲಯದಲ್ಲೂ ಸಿಗುತ್ತದೆ
@jamunad667811 ай бұрын
Gida hesaru heli @@VlogsinGoodHand
@k.t.venkatachala12552 жыл бұрын
🙏 🙏 👍
@VlogsinGoodHand2 жыл бұрын
ಧನ್ಯವಾದಗಳು
@thungahtthungaht80873 жыл бұрын
ಮೇಡಂ ನನಗೆ ಶಸ್ತ್ರಚಿಕಿತ್ಸೆಯಾಗಿ 3 ವರ್ಷ ಕಳೆದಿದೆ ಉಪಯೋಗಿಸಬಹುದಾ?
@VlogsinGoodHand3 жыл бұрын
ಖಂಡಿತಾ ಡಾ. ಸಲಹೆ ಕೇಳಬೇಕು, ಆಯ್ತಾ....ಧನ್ಯವಾದಗಳು
@kamladeogiri45592 жыл бұрын
S@@VlogsinGoodHand t
@sidduk67954 жыл бұрын
madam edu poisions alva
@VlogsinGoodHand4 жыл бұрын
ಖಂಡಿತಾ ಅಲ್ಲ, ಔಷದೀಯ ಗುಣವಿದೆ, ಧನ್ಯವಾದಗಳು
@anandammak19604 жыл бұрын
Noooo
@vijayalakshmigr39592 жыл бұрын
oho God it has many many medicinal properties
@jamunad667811 ай бұрын
@vijayalakshmigrdaily aa elegalu powder kudiyanodha 3959
@dishapraveen261 Жыл бұрын
Mam nange ಉಷಣಾಂಶ ಹೆಚ್ಚಾಗಿದೆ .....ಈ ಹೂವನ್ನು ಸ್ವಲ್ಪ ಗೆಜ್ಜಿ ಹರಳೆಣ್ಣೆ ಹಾಕ್ಕೊಂಡು ಹೊಕ್ಕಳ ಸುತ್ತ ಇಟ್ಟುಕೊಂಡರೆ ಸರಿ ಹೋಗುತ್ತೆ ಅಂದ್ರು ......ನಂಗೆ ಮದುವೆ ಹಾಗಿ 2 ವರ್ಷ ಆಯ್ತು ಪಾಪು ಹಾಗಿಲ್ಲ ಹಾಗಾಗಿ ಇದನ್ನ ದೇಹದ ಮೇಲ್ಭಾಗಕ್ಕೆ ಉಪಯೋಗಿಸ ಬಹುದು
@VlogsinGoodHand Жыл бұрын
ಮಗುವಿನ ಬಗ್ಗೆ ತಾತ್ಸಾರ ಮಾಡದೆ, ಮೊದಲು ಡಾಕ್ಟರ್ ಗೆ ಖಂಡಿತಾ ತೋರಿಸಿಕೊಳ್ಳಿ, ನಂತರ ಈ ಮನೆ ಮದ್ದುಗಳೆಲ್ಲ ಸರೀನಾ, ಧನ್ಯವಾದಗಳು
@savitabhovi70302 жыл бұрын
Nam mane opposite ive ee hoovu
@VlogsinGoodHand2 жыл бұрын
ಧನ್ಯವಾದಗಳು
@rohinivijayar37072 жыл бұрын
ನಿಮ್ಮ ಮನೆ ಎಲ್ಲಿ
@gurunanjammahn89072 жыл бұрын
9
@VlogsinGoodHand2 жыл бұрын
ಧನ್ಯವಾದಗಳು
@gayathrisrinivas64445 жыл бұрын
Madam e hoovu elli siguthe heli madam
@VlogsinGoodHand5 жыл бұрын
ವೀಡಿಯೋ ಕಂಪ್ಲೀಟ್ ನೋಡಿ ಹೇಳಿದ್ದೇನೆ, ಧನ್ಯವಾದಗಳು
@Animeeditz-m5o2 жыл бұрын
ಹಳ್ಳಿಗಳಲ್ಲಿ ಕಾಡು ಬೀದಿಗಳಲ್ಲಿ ಹೊಲಗಳ ಬದುಗಳಲ್ಲಿ ಸಿಗುತ್ತದೆ . ಇದರ ಒಣಗಿದ ಹೂವು ಆನ್‌ಲೈನ್ ನಲ್ಲಿ ಸಿಗುತ್ತದೆ ಸೇಮ್ ಡಿಷ್ ಮಾಡಿಕೊಳ್ಳಬಹುದು.
@BasicElectronics12342 жыл бұрын
While coming from PES college or electronic City to Mysore road kengeri nice road you can get. Or from kengeri to Ramnagar main road you get easily in month July to november