ಧನ್ಯವಾದಗಳು ಮೇಡಂ ಬಡವರು ಮೋಸ ಹೋಗಬಾರದೆಂದು ತಮ್ಮ ಒಳ್ಳೆಯ ಉದ್ದೇಶವಾಗಿರದು ತಮ್ಮ ಈ ಪ್ರಯತ್ನಕ್ಕೆ ಅಭಿನಂದನೆಗಳು
@HemarajuHeggadigere5 ай бұрын
ತುಂಬಾ ಒಳ್ಳೆ ವಿಚಾರ ಮೇಡಂ, ಜನಗಳನ್ನು ಎಚ್ಚರಿಸುತಿರುವ ನಿಮಗೆ ಧನ್ಯವಾದಗಳು
@deepaanjali5888Ай бұрын
Mam nangu heli work frm home plz
@kavithabn32146 ай бұрын
ಒಳ್ಳೆಯ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು, ಇದೇ ರೀತಿ ಉದ್ದಿಮೆ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ
@ShrihariAntaragatti2 ай бұрын
Hmm
@sunilseenu328614 күн бұрын
ನಿಮ್ಮಂಥ ಧಾರಾಳಕಳ ಮನಸ್ಸು ಯಾರಿಗೂ ಇರಲ್ಲ ಒಳ್ಳೆಯ ರಿವ್ಯೂ ಯಾರೂ ಕೊಡಲ್ಲ ಅಕ್ಕ ಇದನ್ನು ತಿಳಿಸಿಕೊಡುವುದಕ್ಕೆ ಧನ್ಯವಾದಗಳು ಒಳ್ಳೆ ಸಂದೇಶ ತಿಳಿಸ್ತೀರಾ ಅಕ್ಕ ನೀವು ನಿಮಗೆ ದೇವರು ಒಳ್ಳೆಯದು ಮಾಡಲಿ ಜನ ಅವರು ಬದುಕ ಗೋಸ್ಕರ ನೋಡ್ತಾರೆ, ಎಲ್ಲರಿಗೂ ಒಳ್ಳೆದಾಗಲಿ ಅಂತ ಯಾರು ಬಯಸಲ್ಲ
@kannadiganagu56885 ай бұрын
ವಾಸ್ತವಾಂಶ ಬಹಳ ಅಚ್ಚುಕಟ್ಟಾಗಿ ಹೇಳಿದ್ದಿರಿ ಮೇಡಂ.
@Manjula.kannadavlogs56 ай бұрын
ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೀರಾ ಧನ್ಯವಾದಗಳು ಮೇಡಂ
@Kshithi31076 ай бұрын
ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿಕೊಡುತ್ತೀರಾ ಮೇಡಂ ಧನ್ಯವಾದಗಳು
@Agastyaallinone3 ай бұрын
Subscribe ಮಾಡಿ pls
@panduranganayaka11936 ай бұрын
ಥ್ಯಾಂಕಿಯು ಅಕ್ಕ.ಈ ನಿಮ್ಮ ದೊಡ್ಡ ಮನಸ್ಸಿಗೆ ಮತ್ತು ಅರಿವು ಮೂಡಿಸುವುದಕ್ಕೆ ತುಂಬಾ ಧನ್ಯವಾದಗಳು ಅಕ್ಕ
@prabhakarap23436 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಮೇಡಮ್ ಧನ್ಯವಾದಗಳು
@sagarprince14456 ай бұрын
ನಿಮಗೆ ಒಳ್ಳೆದಾಗಲಿ ತುಂಬಾ ಉಪಯುಕ್ತ ಮಾಹಿತಿ 🙏(ಉತ್ತಮ ಚಿತ್ರಗಳಿಗೆ ಉತ್ತಮ ಜವಾಬ್ದಾರಿಗಳು ಬರುತ್ತದೆ )
@sailsanjay5 ай бұрын
ಮೇಡಂ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ. ಧನ್ಯವಾದಗಳು.
@GuruKirans-or3dp5 ай бұрын
Tumba chngi explan madidra Medom ea inform Enda easto Jankke online work east saffa alla anodu clear AGI artha agthe tq sooo much medom
@maheshgouda59165 ай бұрын
Super mdm ,neevu jangalige olleya vichara tilasta ediri ,tq mdm
@HanamuAravattu6 ай бұрын
ಒಳ್ಳೆಯ ಮಾಹಿತಿ ನೀಡಿದ್ದಾರೆ ಮೇಡಂ ಧನ್ಯವಾದಗಳು ಮೇಡಮ್ ತುಂಬಾ ಸಹಾಯ ಐತು ಮೇಡಂ
@pavangowder...15926 ай бұрын
ಉಪಕಾರ ಮಾಡ್ತಿದ್ದೀರಾ ಮೇಡಂ ಧನ್ಯವಾದ. ಆದರೆ ಇವಾಗಿನ ಜನರು ಅಪಕಾರ ಮಾಡೋರೇ ಆದ್ರು.. Tq madma🙏🏻
@RamyaAdyar2 ай бұрын
Link plz
@Bkbond6 ай бұрын
Ee need this type of youtubers, hats off madam
@shilpapurushotham73185 ай бұрын
ಒಳ್ಳೆಯ ಮಾಹಿತಿ ನೀಡಿದೀರಾ ಮೇಡಂ ನಿಮಗೆ ಧನ್ಯವಾದಗಳು🙏🏻ನನ್ ಫ್ರೆಂಡ್ ಈಗೆ ಮೋಸ ಹೋಗಿದ್ದಾಳೆ 2000 ದುಡ್ಡು ಕಳೆದುಕೊಂಡಿದ್ದಾಳೆ ದಯವಿಟ್ಟು ಮುಗ್ಧರನ್ನು ಮೊಸಗೊಳಿಸಬೇಡಿ ಇಂಥ ಆಡ್ ಕೊಟ್ಟು ಮೋಸಗೊಳಿಸಬೇಡಿ pls🙏🙏 ಕೆಲಸ ಸಿಗುತ್ತೆ ಅನ್ನೋ ಆಶೆ ಗೆ ಮೋಸ ಹೋಗ್ತಿದ್ದಾರೆ
@Rubikasapna2 ай бұрын
Nanu 40.000 kaledu kondidini😢😢😢😢
@sunilkumarp2829Ай бұрын
Naanu 55,000 kaledu kondiddini@@Rubikasapna
@arunaeediga92354 ай бұрын
Super mam ,,,, chennagi helidare ,,,, tumbha janage use aagutte e video
@santoshkumarhelave79556 ай бұрын
ವರ್ಕ್ ಫ್ರಮ್ ಹೋಂ ಇದ್ರೆ ದಯವಿಟ್ಟು ತಿಳಿಸಿ.... ಕೆಲಸದ ತುಂಬಾನೇ ಅವಶ್ಯಕತೆ ಇದೆ... ದಯವಿಟ್ಟು ಆದಷ್ಟು ಬೇಗಾ ವಿಡಿಯೋ ಮಾಡಿ ತಿಳಿಸಿ...🙏🏻🙏🏻
@usee8205Күн бұрын
Nimge earn madbeka only 69 rs inda nange dm madi
@mallikarjunsoppina-wu1ut6 ай бұрын
ಇದು ಇದು ಅಕ್ಕಾ ನಿಜವಾದ ವೀಡಿಯೋ ಅಂದ್ರೆ ಎಲ್ಲಾ ಬಾರೆ ಮೋಸ ಮಾಡೋರೇ ನೀವು ಮಾತ್ರ ಒಳ್ಳೆ ಸಂದೇಶ ಕೊಟ್ಟು ಎಚ್ಚರಿಸಿದ್ದೀರಿ ಅಕ್ಕಾ 🙏🙏🙏🙏❤️
@bathinirmalaprasannakumar97085 ай бұрын
Hai
@vamshisneha12365 ай бұрын
ಸುಳ್ಳು ಸುಳ್ಳು ಮಾಹಿತಿ ಇಲ್ಲ ಯಾಕೆ ಕೊಡ್ತೀರಾ ನಾನು ಟ್ರೈ ಮಾಡ್ದೆ ಎರಡು ಮೂರು ಸಾರಿ
@pavanksreenivas3 ай бұрын
Then it's a scam .
@UrsD-22 ай бұрын
😂😂😂😂
@JyotiChannabasava2 ай бұрын
tq medam nivu yastu olleyavaru estu channagi heli kottari
@mallikarjunajr8125 ай бұрын
ಹಯ್ ಮೇಡಂ ಜನರಿಗೆ ತುಂಬಾ ಉಪಯೋಗ ಆಗುವ ಮಾಹಿತಿ ನೀಡಿದ್ದೀರಿ. ಬಹಳ ಜನ ಯಾವ ಹ್ಯಾಪಿನ ಬಗ್ಗೆ ತಿಳುವಳಿಕೆ ಇರೋದಿಲ್ಲ ನೀವು ತಿಳಿಸಿರೋದು ಉತ್ತಮ ಸೂಪರ್ ಮೇಡಂ
@ushasudheer87226 ай бұрын
Thank u mam ಇಂತಹ ಕಳ್ಳ aap gala ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ❤
@srinivash79076 ай бұрын
ತುಂಬಾ ಧನ್ಯವಾದಗಳು ಈ ರೀತಿ ಇದನ್ನು ವಿವರಿಸಿದ್ದಕ್ಕೆ ಮತ್ತೆ ಈಗಿನ ಸ್ಕ್ಯಾಮ್ ಗಳನ್ನು ತೋರಿಸಿದ್ದಕ್ಕೆ 🙏🙏🙏🙏🙏
@radhabkradhabk72026 ай бұрын
ತುಂಬಾ ಧನ್ಯವಾದಗಳು ಮೇಡಂ ಒಳ್ಳೆ ಮಾಹಿತಿ
@kavithagowda-pf8pw5 ай бұрын
ನಿಜ ಮೇಡಂ ನೀವು ತುಂಬಾ ಚೆನ್ನಾಗಿರೋ ಮಾಹಿತಿ ಕೊಡ್ತಿರಾ ಧನ್ಯವಾದಗಳು ಮೇಡಂ
@irfanahmedia94674 ай бұрын
Tumba Olleya Information Madam.. Thank You..
@manjunathac79796 ай бұрын
👌 ಸೂಪರ್ ಮೇಡಂ ನೀವೂ ಎಷ್ಟು ಚೆನ್ನಾಗಿ ಹೇಳಿದ್ದರು ಜನ ತಿಳ್ಕೊಳ್ಳಲ್ಲ ಮೇಡಂ ನೀವು ಸೂಪರ್ ಮೇಡಂ 🙏🙏🙏🙏
@basavarajaramane91056 ай бұрын
Thank you medam youtube nalli ನಿಮ್ಮನ್ನ ಮಾತ್ರ ನಂಬೋದು ನೀವು ಯಾವತ್ತೂ ಸುಳ್ಳು ಹೇಳಬೇಡಿ ಮೇಡಂ Thank you for information medam
@RameshMane-n3b6 ай бұрын
ನೀಜಾ ಅಣ್ಣಾ
@lohithl26275 ай бұрын
Thanks for information
@nandishes626 ай бұрын
ಥ್ಯಾಂಕ್ಸ್ ಮೇಡಂ ಒಳ್ಳೆ ಇನ್ಫಾರ್ಮಶನ್ ಕೊಟ್ಟಿದಿರಾ. 👍👌
@Twins2024-r6f19 сағат бұрын
Super akka nivu nann ಡೌಟ್ clear ಮಾಡಿದ್ರಿ.thank you so much... Akkan mahiti ಯಾರಿಗೆ ಇಷ್ಟ ಲೈಕ್ ಮಾಡಿ.
@siddalingsiddaling62915 ай бұрын
ಒಳ್ಳೆ ಸಂದೇಶ ಮೇಡಂ ತುಂಬಾ ಧನ್ಯವಾದಗಳು 🙏🏼🙏🏼
@chandramohanpatil34776 ай бұрын
ಒಳ್ಳೆಯ ವಿಚಾರ ತಿಳಿಸಿದ್ಕೆ ಧನ್ಯವಾದಗಳು ಮೇಡಂ
@hk_build6 ай бұрын
You are absolutely right.... All mobile works are fake.... Most of typing jobs also fake.... thanks for creating awareness
@DC442076 ай бұрын
Yes bro all are fake And some KZbinr only make video for views
@VasanthiVasanthi-o1t6 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು, ರಮ್ಯಾ
@GayathriYogesh-g4s2 ай бұрын
Madam u hv very good heart thank u giving information about fake persons
@ganganaikganga44585 ай бұрын
ನನಗೆ ಹಣಾ ಬಂದ್ರೆ ಸಾಕಪ್ಪ ಅಂತಾ ಹೆಲೋ ಜನರ ಮಧ್ಯ ... ನಿಮಂತವರು ಸಿಗೋದು ತುಂಬಾ ಕಷ್ಟಾ ಮ್ಯಾಡಮ್ ನಿಮಿಗೆ ಎಷ್ಟು ಕೃತಜ್ಞತೆ ಹೇಳ್ಳಿದ್ರು ಸಾಲದು ಮ್ಯಾಡಮ್ ನಿಮ್ ಮಾತುಗಳು ನನಗೆ ತುಂಬಾ ಇಷ್ಟಾ ಅಯಿತು 🙏🙏🙏
@pallavikushi5 ай бұрын
ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಾ ಮೇಡಂ ಧನ್ಯವಾದಗಳು bijgurukul ಬಗ್ಗೆ ತಿಳಿಸಿ
@foodie.loverk2 ай бұрын
ಒಳ್ಳೇದಲ್ಲ
@roopashankar40654 ай бұрын
Thank you so much 🙏🙏 olle information Real part time jobs yavudide dayavittu tilisi
@jyotigowda28946 ай бұрын
Thank you ma'am, satya heliddake
@DevarajuS-p9g5 ай бұрын
ಅಕ್ಕ ತುಂಬಾ ಮುಕ್ತವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 👍
@sachins64295 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಾ ಮೇಡಂ ಧನ್ಯವಾದಗಳು 🙏🏻😊
Medam nanu KZbin yav videonu nodalla but first time nim video nodiddu nim mahethi chennagide medam thank u use full video
@Poornima-fe5dd5 ай бұрын
ಹಾಯ್ ಮೇಡಂ ನನ್ನ ಹೆಸರು ಪೂರ್ಣಿಮಾ ಅಂತ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಧನ್ಯವಾದ
@soujumanju6 ай бұрын
Mam bizgurukal bagge information kodi mam plz
@kaveriprathibha1824 ай бұрын
It's true platform mam already I am working this platform
@EVVS51984 ай бұрын
Really @@kaveriprathibha182
@rajitha823 ай бұрын
Hi Bizgurukul is learning and earning platform. Idralli nimge digital skills bagge training kodtare. Work from home bagge nu tilistaare through affiliate marketing.
@kalaprashanth80926 ай бұрын
Madam very good information.. 🙏🏻🙏🏻bizgurukul anta ide alva adu heegena madam. If u know means please inform me.
Satyawan avara Hadi yelli hogutiddira nivu great work..
@kpratibhasweethome91186 ай бұрын
ತುಂಬಾ ಒಳ್ಳೆ ವಿಚಾರ ತಿಳಿಸುತ್ತಿದ್ದಾರೆ ಮೇಡಂ ಜನ ಮೋಸ ಹೋಗೋದನ್ನು ತಪ್ಪಿಸಿದ್ದೀರಾ
@manasaraj84005 ай бұрын
Howdu
@saraswatipanchal43846 ай бұрын
Plz tell about bizgurukul
@munigowda76996 ай бұрын
Akka make the video of Bizgururkul please
@parvathiksParu5 ай бұрын
Nijvad youtuber andre nive mam jana seve sathya darshana madthirodke tq lot🙏
@nandishanandirs76364 ай бұрын
ತುಂಬಾ ಚೆನ್ನಾಗಿ heliddira...tnx🎉 sister
@HarishHari-xy7yq5 ай бұрын
ಅಕ್ಕ ನಿವ್ ಸೂಪರ್ ಅಕ್ಕ ಒಳ್ಳೆ ಸಂದೇಶ
@Nidhihs20196 ай бұрын
Akka bizgurukula bagge thilisi
@YogiYogi-fo9lz5 ай бұрын
Bizgurukul bagge thilsi
@theisakvlog9295 ай бұрын
Adu book selling company join agbedi
@chinmayivenugopalchinmayiv93064 ай бұрын
Work from home network marketing business ಮಾಡಿ ಹಣ ಗಳಿಸಿ
@Varalakshmi-gx1iq4 ай бұрын
Howda @@theisakvlog929
@essaynibhandhhelper2879Ай бұрын
BIZGURUKUL ...Join agbedi,naanu already hana kalkond dini...DODDA SCAM ADU
@manjufrnd54216 ай бұрын
Bizgurukul bagge heli mam...
@srinathnhanu11126 ай бұрын
Same question here
@Santhu_D_Ark5 ай бұрын
@@srinathnhanu1112Chain link guru adu course na buy Maadi sell madodu 60k course adu
@HemaSR-hk3yb4 ай бұрын
Avruu course na buy maadi anta heltare.... that's fake
@shivarajgoudagouda93734 ай бұрын
Super akka nivu explain madiddu tumba thanks akka
@ShidduInamati-pn4cq5 ай бұрын
ಧನ್ಯವಾದಗಳು ಮೇಡಂ ಮಾಹಿತಿ ಕೊಟ್ಟಿದ್ದಕ್ಕೆ
@usha44376 ай бұрын
Hello madam... Bizgurukul bagge details heli ma'am...
@jayaramgouda64403 ай бұрын
Scam adu
@jayaramgouda64403 ай бұрын
Scam adu
@nagunagu23956 ай бұрын
Hi madam bizgurukul bagge thilsi idu kuda haage pay maadi namge training kodtharanthe..adu hege heli
@DC442076 ай бұрын
Adralli course sell madlike
@HemaSR-hk3yb4 ай бұрын
Avruu course na buy maadi anta heltare.....we have to pay there
@ShilpaShilparamesh-c6c6 ай бұрын
Good information madam TQ madam
@ManjulabandivadarBandivaddar4 ай бұрын
Thanks mam yallarigu valle sandesha kottidare
@poojapooja-ic7fy6 ай бұрын
Mam please Bizgurukul platform bagge information kodi.
@unknown20705 ай бұрын
Sari illa adu fake
@HemaSR-hk3yb4 ай бұрын
Avru course na buy maadi anta heltare....that's fake
@YashodhaGowda-xe5qm2 ай бұрын
RPC bagge tilisi mam
@Dance-with-Alan6 ай бұрын
Bizgurukul bagge explain madi please
@prithviranbir38175 ай бұрын
Superb my mind is clear now everyone in my home send to tel wfh now I can at least show ur video
@Kalavati-h3w5 ай бұрын
Thank u mam Valle vishayana thisidake thumba Jana e thara faik nodi Mosa hogthidare thank u so much hege Valle veshagalanna thilstha eri mam
@AnandAgritech9136 ай бұрын
Bizgurukul bagge tilisi akka 🙏
@priyasingerworld88765 ай бұрын
Same doubt
@unknown20705 ай бұрын
@@priyasingerworld8876it’s fake
@SahanaN-q9b5 ай бұрын
Hawdu nan saha edu kelbek anta edde
@HemaSR-hk3yb4 ай бұрын
Avru course na buy maadi anta heltare... that's fake
@jaggunaikjk1285Ай бұрын
@@SahanaN-q9b hmm same dout
@rajume83655 ай бұрын
Bizgurkul bagge heli mam
@sanghaviiv14124 ай бұрын
ನಿಜ ಮೇಡಂ ನಾನು ಸಹ ಈ ರೀತಿ ತುಂಬಾ amt ಕಳ್ಕೊಂಡಿದೀನಿ
@manjus40095 ай бұрын
ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದಿರ ಮೇಡಂ
@ashkami36842 ай бұрын
Nima awareness thumba use ful ede madam
@Nalinas-ur9cw6 ай бұрын
Bizgurukul bagge tillisi mam. Illi tumba jana saridare
@kushakumara59256 ай бұрын
Please bega heli
@niranjanniranjan936 ай бұрын
Yes medam platform lithumba Jana eddare
@tastyempire7816 ай бұрын
Nange msg madi..Nan heltini
@mangala74736 ай бұрын
Heli@@tastyempire781
@nithin00446 ай бұрын
Already video maadidare nodi ...
@ranjithabd-x4m6 ай бұрын
Bizgurukul bagge information kodi plz
@chakaravrhychakaravarthy57566 ай бұрын
ಅದುನ ಮಾತ್ರ ಥಂಗೊ ಬೇಡಿ plzz ನಂಗೀ ಆದ್ರೂ ಬಗ್ಗೆ ಗೊತ್ತು ಮೋಸ ನನು mosa hogideni
@Santhu_D_Ark5 ай бұрын
Chain link guru adu course na buy Maadi sell madodu 60k course adu
@HemaSR-hk3yb4 ай бұрын
Howdu ...avru course na buy maadi anta heltare ...
@rajitha823 ай бұрын
@@HemaSR-hk3ybonly coursecbuy madodu alla. Adralli different courses idhe, adralli training thagondu neevu work from home madabahudu
@rajitha823 ай бұрын
@@Santhu_D_Arksorry chain link alla adhu. Adralli different courses iruthe, adralli training provide madtaare. Adarintha neevu work from home madabahudu
@Bhavya-p5o5 ай бұрын
Genuine information.. 👌Mam🙏 Thank you 💐
@vasanthan967115 күн бұрын
Tumbha olle mahiti thank you medam ❤
@niveditashivarajm870Ай бұрын
ತುಂಬಾ ಒಳ್ಳೆಯ ವಿಚಾರ ಮೇಡಂ
@ShivaleelaRamesh-w2t5 ай бұрын
Bizgurukul bagge thilisi akka
@Preethu67686 ай бұрын
Madum Hamster Kombot ಬಗ್ಗೆ ಸ್ವಲ್ಪ ತಿಳಿಸಿ ಜನಗಳು ಅದನ್ನ ತುಂಬಾನೇ Use ಮಾಡ್ತಿದಾರೆ.. 🙄 Pls mam tilsi. 🙏
@kethsiamathew99Ай бұрын
ನಿಮ್ಮ ಈ ಉತ್ತಮಮಾಹಿತಿಗಾಗಿ ವಂದನೆಗಳು
@bheemarayabadiyal7785Ай бұрын
ಸೂಪರ್ ಮೇಡಂ ನಿಮ್ಮ ಈ ಒಂದು ಪ್ರಾಮಾಣಿಕತೆಗೆ ಮೆಚ್ಚಿದ ಮೇಡಂ
@ManjulaGowda-jz7os6 ай бұрын
ಮೇಡಮ್ ನನಗೆ ಕೆಲಸದ ಅವಶ್ಯಕತೆ ತುಂಬಾನೆ ಇದೆ ಪ್ಲೀಸ್ ವರ್ಕ್ ಫ್ರಮ್ ಹೊಮ್ ತಿಳ್ಳಿಸಿ ಮೇಡಮ್
@shreeya2276 ай бұрын
Ouduuuu..plss help made ..estond Jana ke help agutte.. genuine wrk from home jobs heliii plsss
@DC442076 ай бұрын
Bro 99% work from home fake
@shreeya2276 ай бұрын
@@DC44207 swalpa problem ede sir ..bere yav tara earn madbodu ...help made plsss....but work from home jobs..maglu chikovlu so ..MBA in finance nanu
@ranjeetharam85316 ай бұрын
Hi ma'am. Please suggest me any work from home jobs please
@sandilkumar31176 ай бұрын
ಮೇಡಂ work from home.. ಅನ್ನೋದು all most software engineer ಗೆ ಸಂಬಂದ ಪಟ್ಟಿರೋದು covid ಟೈಮ್ ಅಲ್ಲಿ ಕಂಪನಿ ಗಳಿಗೆ ಬೇರೆ ಆಪ್ಷನ್ ಇಲ್ಲದೆ ಮಾಡ್ಕೊಂಡಿದ್ದು.. ಬೇರೆ ಎಲ್ಲಾ ಬೋಗಸ್... ನೀವೇ ಸ್ವಂತ ಪರಿಶ್ರಮ ದಿಂದ ಸಣ್ಣ ಉದ್ಯೋಗ ಮಾಡಿ...msme department ಗೆ ಹೋಗಿ ಅಥವಾ application ಅಲ್ಲಿ surch ಮಾಡಿ ಮಾಹಿತಿ ಇರಬಹುದು.
@gowthamibk52076 ай бұрын
Gruhalakshmi amt barallava madam adara Bagge heli
@nethraramegowda85385 ай бұрын
Medam bizgurukul bagge please video madi akka
@unknown20705 ай бұрын
Adu sari illa
@Santhu_D_Ark5 ай бұрын
Chain link guru adu , course na buy Maadi sell madodu 😂😂😂 60k ondu course 😅😅
@HemaSR-hk3yb4 ай бұрын
Avru course na buy maadi anta heltare
@ManjulaDashuАй бұрын
Super madam ನೀವು, ಧನ್ಯವಾದಗಳು ಮೇಡಂ
@sumasp79195 ай бұрын
ಸೂಪರ್ ಆಗಿ explain madidri medum
@chethnchethan53936 ай бұрын
KZbin li nimma obranna nambodu nodi
@mtrraichannel24k6 ай бұрын
Hi,new frnd
@chethnchethan53936 ай бұрын
@@mtrraichannel24k andre 🤔
@chethnchethan53936 ай бұрын
@@mtrraichannel24k andre 🤔
@chethnchethan53936 ай бұрын
@@mtrraichannel24k andre 🤔
@ArpithaArpithaC.G6 ай бұрын
Howdu
@AishwaryaMahadev6 ай бұрын
Mam please futwork app ಬಗ್ಗೆ ಹೇಳಿ
@ShareefMohammed-d7fАй бұрын
Thank you madam information kottiddakke
@SumaSuma-g6wАй бұрын
Tq u medm holle kelasa mdidri nimida mos hogo janke mandatane mdi tisidira tq you 🙏
@yamanappa.h.itagi.itagi.29185 ай бұрын
Madam great 👍 information Danyawadgalu.
@prabhuswamy34143 ай бұрын
Great medum ನಿಮ್ಮಂತವರು ಇದ್ದಾರೆ ಅದೇ ನಮ್ಮ ಭಾಗ್ಯ ಆಕಾಕ್ಷಿಗಳಿಗೆ ಒಳ್ಳೆ ಮಾರ್ಗ ತೋರಿ ಅವರ ಬದುಕಿಗೆ ಮಾರ್ಗದರ್ಶಕರಾಗಿ
@Kanasu56563 ай бұрын
Hi mam naan defence li work madtini namge baro sambalginta javadrigele hechu hagagi enta huch video galinda mosa hogodanna nivu tapsidira tq