ಜೈ ವಾರಹಿಮಾತೆ 💐🌻🌼🌹🌺🙏🙏🙏🙇🌹🌺🌼🌻ಅಮ್ಮ ಅಮ್ಮ ಅಮ್ಮ ನಿನ್ನ ದಿವ್ಯ ಪಾದ ಚರಣ ಕಮಲದಲ್ಲಿ ನಮ್ಮ ಹಣೆ ಇತು ಪ್ರೀತಿಯಿಂದ ಭಕ್ತಿ ಪೂರ್ವಕವಾಗಿ ಅನಂತ ಕೋಟಿ ಕೋಟಿ ಶಿರ ಸಾಷ್ಟಾಂಗ ಪ್ರಣಾಮಗಳು ಅರ್ಪಿಸುತ್ತಾ ಶರಣು ಶರಣು ಶರಣು ಅಮ್ಮ ಅಮ್ಮ ಧನ್ಯೋಸ್ಮಿ ಧನ್ಯೋಸ್ಮಿ ಅಮ್ಮ ನಿಮ್ಮ ನಿನ್ನ ಒಲುಮೆಯ ಅನುಗ್ರಹ ಕಾರುಣ್ಯ ಪೂರಿತ ಪೂರ್ಣ ಕೃಪೆ ಆಶೀರ್ವಾದಗಳು ಒಲುಮೆ ಸದಾ ನಮ್ಮ ಕುಟುಂಬದ ಮೇಲೆ ಅಕ್ಷಯ ಅನಂತವಾಗಿ ಬೇಡುತ್ತ ಅಮ್ಮ ಅಮ್ಮ ಅಮ್ಮ