ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@vinayakavinibc905Ай бұрын
🤡ನಿಮ್ಮ ಪ್ರಕಾರ ಜಾರ್ಜ್ ಸೋರೋಸ್ ಧಾರ್ಮಿಕ ರಾಜಕೀಯ ಪಕ್ಷದ ವಿರುದ್ಧ ಇದ್ದರೆ ಅಫ್ಘಾನಿಸ್ತಾನ , ಇರಾನ್ ಇರಾಕ್ ಸೌದಿ ಯುಎಇ ಮುಂತಾದ ಧರ್ಮದ ಆಧಾರಿತ ಕಾನೂನು ಇರುವ (ಕ್ರಿಶ್ಚಿಯನ್ ರಾಷ್ಟ್ರ ಗಳು ಸೇರಿದಂತೆ) ದೇಶದ ವಿರುದ್ಧ ಏಕೆ ಮಾತನಾಡುವುದಿಲ್ಲ. ಆದರೆ ಹಿಂದೂ ರಾಜಕೀಯ ಪಕ್ಷ ಇರುವುದು ಬೇಡ ಅಷ್ಟೇ 🙏🙏
@krishnapattar7699Ай бұрын
He is lifting islamic desh galalli liberal and leftist party iralla yalli yalla right wing party ertav matte avru non abrahamic religion na viroda madtane evaga india dalli almost yalla party left and librarandu edave kevala ande party hindu nationalist party erodu adak avnu edanna bilsoke fund madtavane
@Niranjan7975Ай бұрын
Dude he is short seller, he makes money by shorting the market, so basically he is not against any govt he is into making money by making sure that govt crumbles
@Niranjan7975Ай бұрын
When govt crumbles markets go down so he makes money, so for big money indian liquidity looks intresting,in means time he makes money,so if you don't understand the terms like liquidity or shorting don't worry you can continue to lick the a$$ of congress
@likithgowda619Ай бұрын
ಆತನಿಗೆ ಭಾರತೀಯ stock market ಮೇಲೆ ಕಣ್ಣು ಅಷ್ಟೇ ದುಡ್ಡು ಬಿಟ್ರೆ ಯಾವ ಸಿದ್ದಾಂತ ಕೂಡ ಇಲ್ಲ ಅವನಿಗೆ
@mahinaik2563Ай бұрын
ಆತನ ಪ್ರಕಾರ ಕಾಶ್ಮೀರದಲ್ಲಿನ ಮುಸ್ಲಿಮರ ಮೇಲೆ ದಬ್ಬಾಳಿಕೆ ಆಗುತ್ತಿದೆ ಅಂತೆ. ಕಾಶ್ಮೀರಿ ಪಂಡಿತರನ್ನು ಅಲ್ಲಿಂದ ಹೊರದಬ್ಬುವಾಗ ಸತ್ತು ಹೋಗಿದ್ದ ಇವನು. ಈಗ ಭಾರತದ ವಿರುದ್ಧ ಭಾರತದಲ್ಲಿ ಮಿಲಿಯನಗಟ್ಟಲೆ ಡಾಲರ್ ವಿನಿಯೋಗಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇವರ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ, ಇವನ NGO ಗಳು ಬಹಳಷ್ಟು ಭಾರತದಲ್ಲಿ ಇದ್ದು ಅವನಿಂದ ಹಣ ಪಡೆಯುತ್ತಿದೆ. ಕಳೆದ ಬಾರಿ ಈತನ ಮಗ ಬಾಂಗ್ಲಾದೇಶ ಭೇಟಿ ನೀಡಿದ್ದ. ಕೆಲವೇ ತಿಂಗಳಲ್ಲಿ ಸರ್ಕಾರವೇ ಉರುಳಿ ಹೋಯಿತು. ಮೀಸಲಾತಿ ವಿರುದ್ಧ ಎದ್ದ ವಿದ್ಯಾರ್ಥಿಗಳ ದ್ವನಿ ಸರ್ಕಾರವನ್ನೇ ಉರುಳಿಸುವಷ್ಟು ಮಟ್ಟಕ್ಕೆ ಬೆಳೆಯಲು ಕೇವಲ ವಿದ್ಯಾರ್ಥಿಗಳಿಗೆ ಅಸಾಧ್ಯ. ಮಹಾರಾಷ್ಟದಲ್ಲಿ ಯಾರೋ ಅಪರಿಚಿತರು ಸಂವಿಧಾನ ಸುಟ್ಟಿದ್ದಕ್ಕೆ ಬೆಂಕಿ ಹಚ್ಚುವ ವರೆಗೆ ಹೋಗಿದ್ದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಿ. ಇಂಪೋರ್ಟೆಡ್ ಗಾಡಿಗಳಲ್ಲಿ ಬಂದು ಕಿಸಾನ್ ಆಂದೋಲನ ನಡೆಸುವವರ ಬಗ್ಗೆ ಯೋಚಿಸಿ. ಈಗಾಗಲೇ ಬಹಳಷ್ಟು ಯೂಟ್ಯೂಬ್, Facebook contect ಕ್ರಿಯೇಟರ್ ಗಳಿಗೆ ಹಣ ನೀಡಿ ಆಗಿದೆ.
@maruthimaruthi8100Ай бұрын
ಸೊರಸ್ ಸೋನಿಯಾ .. ಇಬ್ಬರು ಲವ್ಲಿ ಡವ್ವಿ
@vishwnathhiremath703Ай бұрын
Super bro
@shamprasadrudraiah7034Ай бұрын
Soros ಒಬ್ಬ ಅಂತರ ರಾಷ್ಟ್ರೀಯ ಕ್ರಿಮಿನಲ್
@shivudvishwakarmasdsssv2009Ай бұрын
😮 ಇವ ಸೋನಿ ಮಿಂಡ್
@jeevan7997Ай бұрын
😂😂
@jathinkr9772Ай бұрын
ಮಾನವ ಕುಲಕ್ಕೇನೆ ಮಾರಕ ವ್ಯಕ್ತಿ
@Is_rael1928Ай бұрын
ಪಪ್ಪುಗೆ ಅಧಿಕಾರ ಬೇಕು ಅಷ್ಟೇ 😂😂
@rameshasharada5573Ай бұрын
ಅ ಪಪ್ಪು ನನ್ಮಗ 0%ವೇಸ್ಟ್ ಪೆಲೊ ಪ್ರ ದಾನಿ ಆಗಲಿಕ್ಕೆ
@GpsraizАй бұрын
ಜಾರ್ಜ್ ರಾಹುಲ್ ಸೊರಸ್ ಗಾಂಧಿ .
@krishnaprasad4629Ай бұрын
Stalin, udayanidhi
@prabhakarvardan5427Ай бұрын
About George sorus video has been revealed first time in String,,,,,, 4 years back,,, with proofs, it was a great video 💐
@tusharguledАй бұрын
String Vinod
@vinodkamaje9419Ай бұрын
@@tusharguled 😂😂
@bossagnigaming3908Ай бұрын
ಯಾರಿವನು ವಡೆ, ಜಾರ್ಜ್ 🤣
@Anonymous-z4m3lАй бұрын
ಸೆಡೆ 😂
@GoogleAssisstantАй бұрын
ಯಾರಾದರೂ ನನ್ನ ಸಮಸ್ಯೆಗಳನ್ನು ಗುರುತಿಸಿ ಪ್ರಶ್ನಿಸಿದರೆ, ಆತನನ್ನೇ ಸಮಸ್ಯೆಯಾಗಿ ಮಾಡಿಬಿಡಬೇಕು -ರಾಜಕೀಯ 😂
@klmp-dn7xtАй бұрын
Very true
@VijayapurandmigrantАй бұрын
ಜಾರ್ಜ್ ಸೋರಿಯಾಸಿಸ್ ಇವನು ರಾ ಹೇಲು ಗಾಂಧಿ ಅಪ್ಪ 😂😂😂
@MadhuSudhan-dj4cvАй бұрын
Who is your father!!!,know it first 😂😂😂.
@gireesha4811Ай бұрын
@@MadhuSudhan-dj4cv Le 🐖 Rahul Gandhi appan hesaru helidre ning yaak ashtu uri avnu kushi vanu helthane bedu Guru
@hckantihck3428Ай бұрын
Jai Hind Jai Bharat mata ki jai🎉🎉
@vkvideo279Ай бұрын
Not only Rahul Gandhi lot of KZbinrs getting funds from soros.. it's fact
@shekharagoudagoudra7907Ай бұрын
Jai shree Ram Jai Modi ❤❤❤❤❤
@tusharguledАй бұрын
String ವಿನೋದ್
@naveenkumar0070Ай бұрын
This is a serious issue every one has to think about the Congress agenda 😢
@rajeev7957Ай бұрын
Thanks to string vinod
@Tisna-g7Ай бұрын
Yes he revealed about this notorious man's connection with Congress back in 2020 itself, that too with proof.
@user-ImgoogleАй бұрын
ಸೋರೋಸ್ ಫಂಡ್ ನಿಮಗೂ ಏನಾದರೂ ಬಂತ ಅಮರ್ ಅವರೆ 😂😂😂
@blabla7255Ай бұрын
Khangress 🇵🇰 government
@Omsairam4520Ай бұрын
Jai Rahul Gandhi, Jai Priyanka Gandhi 🔥🔥🔥👍
@govindaswamycm2056Ай бұрын
Musk ❤ Trump
@vinayakavinibc905Ай бұрын
String vinod ❤ಎಂಬುವವರು ಒಳ್ಳೆಯ ವಿಡಿಯೋ ಮಾಡಿದ್ದಾರೆ ಈ ಜಾರ್ಜ್ ಸೋರೋಸ್ ಬಗ್ಗೆ. ಈ ಅಮರ್ ಪ್ರಸಾದ್ ಬರ್ತ ಬರ್ತ 😂😂
@diwakarkateel55Ай бұрын
ವಿವರಗಳು ಅಪೂರ್ಣ.ಹರಿಬರಿಯಲ್ಲಿ ಸಿದ್ದ ಪಡಿಸಿದ ವರದಿ ಅನ್ಸುತ್ತೆ. ಅನೇಕ ಶಂಕೆಗಳಿಗೆ ಉತ್ತರ ಸಿಗಲಿಲ್ಲ.
@Gopiyadav2021BАй бұрын
ಅವರು ಯಾವಾಗಲೂ ಗುಲಾಮರು ಆಗುತ್ತಾರೆ
@harishbhat6504Ай бұрын
Denige sikkiruva vasane 😅😅😅😅😅
@kaverijonganavarАй бұрын
❤❤
@ChandrashekarN-q2nАй бұрын
Not just to Bharat but to the whole world, universe,man kind
@KavyaUdayashankarАй бұрын
I like ur voice...and plzz explain science and tech news also..
@ChandrashekarN-q2nАй бұрын
Not just Bharat but to the whole world, universe, human kind
@rcb0583Ай бұрын
Good information salute to sorus
@gireesha4811Ай бұрын
😂😂😂
@prahladadn5130Ай бұрын
Liberal idealogy bagge 1 video madi
@Comment-likeАй бұрын
Michael Jordan Bagge ondu video madi
@Shreeshkumar-xl7wdАй бұрын
ಇಂಬ್ಯಗ್ ಏಪೊ ಪೋವೆರೆಗ್ ?
@jobsmahitiАй бұрын
ATUL SHUBHASH case yak mathadtilla sir nivu
@DecolonialityBharatАй бұрын
Yes he was anti bharat he know for donating money for Asian countries and middle west countries and he run ngo name OCCRP this ngo right wing government against manufacturing propoganda and he doesn't like nationalist government irrespective of any country.🇮🇳
@Indian-r6iАй бұрын
Only QII can invest in hedge fund, minimum Investment 100 crores.
@blackmunky8116Ай бұрын
Simple aagi baddi vyawara anta heli😂😂😂😂😂😂
@RadhaKrishna-uk6kxАй бұрын
America wants all super leader India is making Modi making good things so is taking step to Modi
@krishnakini6263Ай бұрын
Soras gintha valage iruva shatru danger
@rupeshmhalsekar4248Ай бұрын
If something has been wrong anyone did or culprit what the govt is doing having majority of 10years...the govt should act rather then debate or lecture..
@greeshmakamath3325Ай бұрын
Modiji gd alla soras idi jagatti ge shattu.
@nagarjunado3339Ай бұрын
Good
@santhoshkumar-hi7kuАй бұрын
Make video on Black rock and Rothschild family
@kumarmys3947Ай бұрын
Modi shathru alla...e dhesha da shathru......e dhesha da bhavisya da jothe aata adtha edane avna mele criminal case agbeku.....🤔🤔
Dushta chinthanegalinda kudida vyakthi..... durahankari Hindu dweshi.... kachada...
@bhimappastudybuddy754Ай бұрын
In short soros is a good person. 😅
@DhathriArunmayiАй бұрын
ಈ ವರದಿಯು ಸಾರಾಂಶ ಹಾಗೇ ಇದೆ.
@user-cq2gn2ge2rАй бұрын
Amar Prasad varadhi galu congress na samarthisikollo thara ne irutte..
@bhimappastudybuddy754Ай бұрын
@@user-cq2gn2ge2r no, not at all. Indeed BJP ge soft corner ide ansutte. ಇವತ್ತಿಗೂ ಸೋರೋಸ್ ಫೌಂಡೇಶನ್ ಗೆ ನಾಲ್ಕನೇ ದೊಡ್ಡ ಫಂಡರ್ ಗವರ್ನಮೆಂಟ್ of ಇಂಡಿಯಾ (ಮೋದಿ ) ಇದೆ. Why?
@himanidhiАй бұрын
It is the first complete information about soros . My views on him became better after watching this video. He is not as worse as I thought previously
@kempegowdam1039Ай бұрын
ಕಿತ್ತು ಗಂಟಾಕೋದು
@mahadevt8640Ай бұрын
Everyone was expected a detailed report on Adani SCAM but u came up with promotion adds 😂
@Nag-jt5nrАй бұрын
there are no charges against adani under Us foreign corrupt practice act(FCPA), so it was baseless
@mahinaik2563Ай бұрын
You can file PLI in Supreme Court against Adani🤷 Your argument is like EVM HACK argument made by Congress in election lost states 🤷