ನೋವಿನ ಮನೆಗೆ ಹೋಗಿ ಈ ತರ ಇಂಟರ್ವ್ಯೂ ಮಾಡ್ಬೇಡಿ ಸರ್, ತುಂಬಾ ನೋವಾಗುತ್ತೆ ಅವರ ದುಃಖ ಹೇಳತೀರದು
@shalini.s02095 ай бұрын
ಬಹಳಷ್ಟು ಬೇಜಾರು ಆಯಿತು ಸರ್.ದೇವರು ನಿಮಗೆಲ್ಲ ರಿಗೂ ಒಳ್ಳೆಯದು ಮಾಡಲಿ.
@deepikahampi6362 ай бұрын
You are very great with her mother.
@sharanupadhyaya28755 ай бұрын
ಅ ದುಃಖದಲ್ಲೂ ಚಂದನನ ಮನೆಯವರು ಮೆರೆದ ಮಾನವಿಯತೆ ತುಂಬಾ great 😢😢
@nammakarnataka71255 ай бұрын
ಅವರ ಅಪ್ಪ ಅಮ್ಮ ನಿಮಗೆ ಇಬ್ಬರಿಗೂ 🙏🙏🙏
@parushofficial5 ай бұрын
ನಮ್ಮ ತಿಪಟೂರಿನ ಹೆಮ್ಮೆಯ ಪುಟ್ಟ ಕಂದ ಸದಾ ಜೀವಂತ.... ಸದಾ ಸ್ಪೂರ್ತಿ
@meghanamegha52975 ай бұрын
Great🙏🏻🙏🏻ಸರ್😰😰😰😰ತುಂಬಾ ಸಂಕಟ ಆಯ್ತು
@anandr87315 ай бұрын
ಸರ್ ನಿಮ್ಮ ಮನೆಯವರ ಮನಸ್ಸುಗಳು ತುಂಬಾ ದೊಡ್ಡದು ದೇವರು ನಿಮಗೆಲ್ಲ ಎಲ್ಲಾ ಒಳ್ಳೇದು ಮಾಡ್ಲಿ ಸರ್
@jayamurthy69515 ай бұрын
Om shanthi putta😢😢,Hats of you sir
@LathaLatha-ml7me5 ай бұрын
ಸರ್ ಸೂಪರ್ ಸ್ಟಾರ್ ನಿಮ್ಮ ಮಗಳು 🎉🎉🎉
@renukafashiontrendz63805 ай бұрын
ಸರ್ ನಿಮ್ಮ ಚಾನಲ್ ಅಂದ್ರೆ ನಮಗೆ ಬಹಳ ಇಷ್ಟ ಯಾವುದೇ ವಿಷಯ ವಾಗಲಿ, ಘಟನೆಗಳು ಆಗಲಿ ಅವುಗಳನ್ನು ಸ್ಪಷ್ಟವಾಗಿ ಹೇಳುವ ನಿಮ್ಮಮಾತಿನ ಶೈಲಿ ತುಂಬಾ ಚನ್ನಾಗಿದೆ 🙏ಮತನಾಡುವದು ಒಂದು ಕಲೆ ಅದು ನಿಮ್ಮಲ್ಲಿ ಇದೆ ಧನ್ಯವಾದಗಳು ಸರ್ 🙏🙏ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯಸ್ಸು ಕೊಡಲಿ ಅಂತಾ ಹಾರೈಸುತ್ತೇವೆ. ನಮ್ಮ ಊರಿಗೆ ನೀವು ಬಂದದ್ದು ನಮ್ಮ ಹೆಮ್ಮೆ 🙏
@jayammarajanna52165 ай бұрын
😊😊
@LalithammaSB5 ай бұрын
ನಿಮ್ಮಿಗೆ ಹಾಗೂ ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ
@mamthamamatha41295 ай бұрын
Sir Tiptur namma uru sir Hats of to chandana parents sir 💐💐💐👌
@jyothik37145 ай бұрын
Hridaya ShreeManthara Aramane❤❤😘😘😘😘😢😢😢😢🙏🙏🙏🙏
@GeethaHMG5 ай бұрын
Chandana putta great ma thank you God bless you
@premalathavenkatesh66925 ай бұрын
Great sir, nimma family ge hats of, devare yentha punyavantharu evaru, evaranna video dhalli noduva bhagya kotidhake thanks sir nimage
@rathnapalan80255 ай бұрын
Great family..🙏🙏🙏
@dyamannahatti28993 ай бұрын
ಸರ್ ಈ ಕುಟುಂಬಕ್ಕೆ ಬಂದ ಕಷ್ಟ ಯಾರಿಗೂ ಬರಬಾರದು ಆ ಮಹಾತಾಯಿ ಉಳಿಸಿಕೊಳ್ಳಲು ಆಗದಿದ್ದರು. ಕುಟುಂಬ ವರ್ಗ ತೆಗೆದುಕೊಂಡ ನಿರ್ದಾ ಸನ್ನ ವಿಷಯವಲ್ಲ ಈ ಕುಟ್ಟಬಕ್ಕೆಕೋಟಿ ನಮನಗಳು ಆ ದೇವರು ಸದಾಕಾಲ ಒಳ್ಳೆದು ಮಾಡಲಿ ಕಷ್ಟ ಸಹಿಸುವ ಶಕ್ತಿ ಕೊಡಲಿ😢ಸರ್ ನಿಮ್ಮ ಚಂದನ ಎಂಟು ಅವತಾರ ತಾಳಿದ್ದಾಳೆ ರಿ ಇನ್ನಾದರು ಸರ್ಕಾರ ಸೌಲಭ್ಯ ಕೊಡಲಿ ಎಂದು ಕೇಳಿಕೊಳ್ಳುವೆ
@rosy_ranirani48655 ай бұрын
May the litteChandana give life to other needy persons .Great sacrifice .May theFamily remain blessed .
@BasavarajK-zp5xu3 ай бұрын
No more words ❤ very very strong hearted femily ❤ life is not understanding before completing the life ❤om shanti shanti Shanti Shanti Shanti Shanti Shanti prbo ❤
@roopashreeap5 ай бұрын
You are great person sir hats of you ❤❤❤
@Darshan-bd8sq4 ай бұрын
ಚಂದನನ ಮನೆಯವರಿಗೆ ನೋವನ್ನು ಸಹಿಸುವ ಶಕ್ತಿಯನ್ನು ಕೊಡಲಿ ♥️
@ashwinisampath30055 ай бұрын
Tumba dina olle kelasa madidira thank you so much sir 🙏🙏🙏
@indirap40775 ай бұрын
Really great parents.
@savithafjonatraj1955 ай бұрын
ನಿಮಗೆ ಕೋಟಿ ನಮಸ್ಕಾರ
@Gunavathikpoojary5 ай бұрын
Great family❤you
@renukammabm36532 ай бұрын
🙏Tq sir
@somashekharab12955 ай бұрын
Super. Chandan.
@seemamohan83135 ай бұрын
Hats off to this family ...chandana you are living in many lives 🙏🙏
Instead of giving freebies... government should support deserving families. Others may misuse the hard earned money collected in the name of taxes. Atleast now PPL should think twice before electing. More prayers and power to the family. ❤❤❤
Sir nange one dout....? 🤔🤔🤔Yen garenty ede, aa doctors bady parts nijwaglu yarigadru plant madidara anta??? Yallo Mari duddu kindidre?? Hege gotagadu?? AA hudgiya anganga yarige transfer aagide anta torisuwudu sari anisudide.. 🤷
@y.m.mahadeva37065 ай бұрын
Govt must give more concentration towards health education. Politicians for their own benefit fooling people by giving free ies. Instead of giving freebies they should provide facilities for health.
ಹೌದು ಸತ್ತವರು. ಮಣ್ಣಾಗಿ ಹೋಗ್ತಾರೆ. ದೇವ್ರು ಸ್ವಸ ಕೊಟ್ಟದ್ದು. ಅಷ್ಟೇ ಆತ್ಮ ಅಂತಾ ಭೂಮಿಯ ಜನರ. Think
@ShivammaShivamma-mx5uu5 ай бұрын
,, great chalndan
@sscreater...15995 ай бұрын
🥺💐
@raviprakash19565 ай бұрын
Hat's up to her parents.
@sunithabs3275 ай бұрын
😌 😢😢ಓಂ ಶಾಂತಿ 💐💐❤️❤️👏👏👏🙏🙏🙏
@MariyappaAdawani5 ай бұрын
👌🇮🇳 5:14 5:15
@basavarajus6055 ай бұрын
❤🙏🙏
@lakshmiashureshu38395 ай бұрын
Tumbha dannyavadha sir nam tipaturige bandidake
@khaderk54305 ай бұрын
Soo sad 😭
@Successbeats355 ай бұрын
ನಮ್ಮ ಊರು
@alaikyakrishna40195 ай бұрын
Sir nimma magalu sattilla awalu bere awara roopadalli innu jeevantavagi idale
@seemaannappa79115 ай бұрын
🙏🙏🙏🙏🙏👍
@vishakashetty21195 ай бұрын
🙏🙏🙏🙏
@Shivagangaangadi4 ай бұрын
Avalige shanti sigali
@deepikahampi6362 ай бұрын
Sir navu kuda nam father du eye donate madidvi. But donate madodakke allarigu esta berevrige belakagli anta. But doctors eye alla amount ge sale madkoltare. Thumba kasta padtare badavru.