ಸಿದ್ದರಾಮಯ್ಯ ನಂತಹ ಒಬ್ಬ ದುರಹಂಕಾರಿ ರಾಜಕಾರಣಿ ಮತ್ತೊಬ್ಬರಿಲ್ಲ ಏಕೆಂದರೆ ಅವನ ಮಾತಿನಲ್ಲಿ ಅಷ್ಟೊಂದು ದುರಂಕಾರ ಎದ್ದು ಕಾಣುತ್ತದೆ ಅದೇನೋ ಅಂತಾರಲ್ಲ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿ ಲಿ ಕೊಡೆ ಹಿಡಿದನಂತೆ ಈ ಮಾತು ಸಿದ್ದರಾಮಯ್ಯ ನಿಗೆ ಸರಿಯಾಗಿ ಒಪ್ಪುತ್ತದೆ
@gayathrigowda774813 күн бұрын
Correct aagi heliddiri avana partner dk shivkumar gu ahankara ibbaru onde school nalli kalitavaru
@deshpandeks680913 күн бұрын
ಸಿಎಂ ನಂತಹ ಸಾರ್ವಜನಿಕ ಹುದ್ದೆ, 'ಸಂಸ್ಕಾರ' ವಿಲ್ಲದ ದುರಹಂಕಾರಿಗಳಿಗೆ ಕೊಡಬಾರದು.
@mahabaleshwarpatil601113 күн бұрын
SIDDARAMAIAH is durahankari he will be punished by God he will not be escaped
@JayakarCh13 күн бұрын
💯💯💯
@shivahiremath504213 күн бұрын
100%
@RavikalaShetty-gy1si13 күн бұрын
ಸಿದ್ರಮುಲ್ಲಾನಿಗೆ ಅಹಂಕಾರ ಕೊಬ್ಬು ತುಂಬಾ ಇದೆ
@ShivaRam-w4y13 күн бұрын
ಮುಖ್ಯಮಂತ್ರಿ ಯೋಗಿಜೀ ಯಂತೀರಾ ಬೇಕು
@ShivaRam-w4y13 күн бұрын
ಜನರು ಹುಚ್ಚರದ್ಕೊಸ್ಕರ ಆ ಮೂರ್ಖ ನಿದ್ದೆರಾಮಯ್ಯನಿಗೆ ಓಟ್ ಹಾಕಿದ್ದು
@VS-fe7cl13 күн бұрын
Turka..😂
@manjannamanju757213 күн бұрын
Thurkangge huttiro soo mma..
@Dpdp-up7hb13 күн бұрын
ತಿಕಾ ಕೊಬ್ಬು 👺☹️
@socialscience906913 күн бұрын
ಅಧಿಕಾರದ ಮದ ಏರಿದೆ
@laksjmivenkatappa116513 күн бұрын
ನಮ್ಮ ಪ್ರಧಾನಮಂತ್ರಿಯವರು ಎಲ್ಲರಿಗೂ ಕೊಡುವ ಗೌರವ ನೋಡಿ ಕಲಿಯಬೇಕು ರಾಜಕಾರಣಿಗಳು ಜೈ ಮೋದಿಜಿ ಜೈ ಯೋಗಿಜಿ
@rajeevk4957 күн бұрын
It is not possible on the part of Siddaramiah, and company of Karnataka.They are followers of Rahulgandhi,SoniaGandhi.etc. .
@bharathibharathi528612 күн бұрын
ಶ್ರೀ ಮೋದಿ ಅವರನ್ನು ನೋಡಿ ಕಲಿ ಯಿರಿ ಸಿದ್ದರಾಮಯ್ಯ ಗೌರವ ಕೊಡುವುದನ್ನು ಕಲಿಯಿರಿ ❤
@putteerashetty834113 күн бұрын
😇ಬಾಯಿ ಶೌಚಾಲಯ ಗುಂಡಿಗಿಂತ ಹೊಲಸು🤪 ನಾವು ಸಹ ಕುಗ್ರಾಮದಿಂದ ಬಂದವರು🙂
@santhosh163713 күн бұрын
Sariyada maathu sir...
@JayakarCh13 күн бұрын
💯💯
@shivajimugali716412 күн бұрын
ಶೌಚಾಲಯ 😂😂😂😂
@santhosh163712 күн бұрын
@@putteerashetty8341 ... Absolutely 💯 correct... Holasu su maga avanu
!!! ಸಿದ್ದರಾಮಯ್ಯಂದು ಅತಿ ಆಯ್ತು, ಆರುವ ದೀಪ ಜೋರಾಗಿ ಉರಿಯುತ್ತಂತೇ !!!
@jayaramp970613 күн бұрын
ಸಿದ್ದುಗೆ ಎಜುಕೇಷನ್ ಇರಬಹುದು. ಆದರೆ ಸಂಸ್ಕಾರ ಇಲ್ಲಾಂತ ಅವರ ನಡವಳಿಕೆ ನೋಡಿದರೆ ಗೊತ್ತಾಗುತ್ತೆ. ಇಂಥ ಮುಖ್ಯಮಂತ್ರಿಯನ್ನು ಪಡೆದ ನಾವು ಧನ್ಯರು 😊😊
@csguru370111 күн бұрын
ಎಜುಕೇಷನ್ ಅಂದರೆ ಶಿಕ್ಷಣ ಇದ್ದಿದ್ರೆ ಈ ರೀತಿ ವರ್ತಿಸುತ್ತಿರಲಿಲ್ಲ, ವಿದ್ಯಾಭ್ಯಾಸ ಬೇರೆ, ಶಿಕ್ಷಣ ಬೇರೆ ಇದೆ...
@rajeevk4957 күн бұрын
Nonsense CM of Karnataka.
@basawarajaduggund926813 күн бұрын
ಅವನಿಗೂ ಕೂಡ ಏಕವಚನದಲ್ಲಿ ಮಾತನಾಡುಬೇಕು
@hanamantkhanagoudar36013 күн бұрын
S dc kuda samanya janarige hage madutare
@shashikumar963413 күн бұрын
ಹೌದು.. ಅವನ ಅಹಂಕಾರಕ್ಕೆ ಸಮರ್ಥನೆ ಬೇರೆ ಮಾಡ್ಕೋತಾನೆ, ನಾನು ಹಳ್ಳಿ ಗಮಾರ ನಾನು ಹಿಂಗೆ ಮಾತಾಡೋದು ಅಂತ, ನಮ್ಮ ದೇಶದ ರಾಷ್ಟ್ರಪತಿಗಳಿಗೂ ಕೂಡ ಅವಳು ಇವಳು ಅಂತಾನೆ, ಆದ್ರೆ ಸೋನಿಯಾ ಮತ್ತು ರಾಹುಲ್ ಗೆ ಮಾತ್ರ ಮರ್ಯಾದೆ ಇಂದ ಬಹುವಚನ ಉಪಯೋಗಿಸುತ್ತಾನೆ, double standard ಕಚಡಾ ಇವ್ನು..ಬಕೆಟ್ ಸಿದ್ಧ
@reddappasm789713 күн бұрын
ಅವನಿಗೆ 5 ವರ್ಷ ಅವರಿಗೆ 30 ವರ್ಷ ಅಧಿಕಾರ.
@ChandragoudaPatil-ps8nj13 күн бұрын
ಏನು ತಪ್ಪಿದೆ ಅವನೇನು ದೇವಲೋಕದಿಂದ ವು ದಿನದನೇ ಅವನಿಗೆ ಬಹುವಚನದಲ್ಲಿ ಮಾತಾಡಿದರೆ ಬಹುವಚನದ ಮರ್ಯಾದೆ ಅವನಿಗೆ ಗೊತ್ತಾ ಕೊಳಚೆಗೆ ಬಾಯಿಹಾಕುವ ಕ್ರಿಮಿ ಥೂ
@VIDYARAO-v2j13 күн бұрын
Howdu. D. C kooda common mange heege maatadtane
@v.ramaswamy.rajeev35613 күн бұрын
ಒಬ್ಬರು D.C. ಸಾರ್ ಗೆ ಮರ್ಯಾದೆ ಕೊಡೊ ಒಬ್ಬ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಗೊತ್ತಾಗಲ್ವಾ, ಇದೆ ನಿಜವಾದ ಅಹಂಕಾರ
DC sir, CM aagbodu. E sagani sidda DC aagthana. Adu thilkondu maathu aadidre channagirutte. Paapa annusthu DC sir ninthirodu nodi. Aa tara avmaana maadbardittu. E nalayak cm. 🚩🇮🇳🙋♀️
ನಾನು ಕೂಡ ಬಹಳ ವರ್ಷದಿಂದ ಸಿದ್ದರಾಮಯ್ಯನವರ ಅಭಿಮಾನಿ ಆದರೆ ಈ ವರ್ತನೆಯಿಂದ ನನಗೆ ಬಹಳ ದುಃಖವಾಯಿತು ದುಃಖವಾಯಿತು ರಾಜಕಾರಣ ದಲ್ಲಿ ಪಿಎಂಸಿಎಮ್ ಏನಾದ್ರೂ ಆಗಲಿಕ್ಕೆ ಸಾಧ್ಯವಿದೆ ಆದರೆ ಡಿಸಿಯಾಗುವುದು ಅಷ್ಟು ಸುಲಭವಲ್ಲ ಅದು ಸಾಧ್ಯನು ಇಲ್ಲ
@user-mz1oz1hu6l10 күн бұрын
Avara yogyate ajenda tilidu abhimanigalu aagi...
@NarashimaA13 күн бұрын
ಆಂತವರಿಗೆ ಓಟ್ ಹಾಕಿ ಗೆಲ್ಲಿಸಿದಿರಲ್ಲ ಅವರಿಗೆ ಹೂಡೆಯಬೇಕು
@rajeevk4957 күн бұрын
YellaCongress high commandge and Karnataka incharge duddu kottu CM aagirodu adake e attitude.
ಇಂತಹ ನಾಲಾಯಕ್ ಮುಖ್ಯಮಂತ್ರಿಗಳ ಮುಂದೆ ಸಚಿವರ ಮುಂದೆ ಐಎಎಸ್ ಆಫೀಸರ್ ಐಪಿಎಸ್ ಆಫೀಸರ್ ಗಳು ಮೊದಲು ಸ್ವಂತ ಗಟ್ಟಿಯಾಗಿ ನಿಲ್ಲಬೇಕು ಅದೇ ಅಧಿಕಾರಿಯ ಸ್ಥಾನದಲ್ಲಿ ನಮ್ಮ ಸಿಂಗಂ ಅಣ್ಣಾಮಲೈ ಇದ್ದಿದ್ದರೆ ಆ ಕಥೆನೇ ಬೇರೆ ಇತ್ತು ದುರಹಂಕಾರಿ ಸಿದ್ಧನಿಗೆ ಧಿಕ್ಕಾರ
@Vibha17k13 күн бұрын
ಕಲಿಸಿರುವ ಗುರುಗಳಿಗೆ ಬೆನ್ನು ತಟ್ಟಿದ ಸಿದ್ರಾಮ...😅
@sampathkumarb.p.20218 күн бұрын
ಪ್ರತಿಯೊಬ್ಬರಿಗೂ ಆತ್ಮಗೌರವ ಇದೆ. ಅದನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಳ್ಳಲಿ
@manjunathalabal642913 күн бұрын
ಅಲ್ಪವಿಧ್ಯ ಮಹಾ ಗರ್ವಿ ನಾನ್ನುಡಿ ನೆನಪಾಯಿತು 🙄
@krishnappav412413 күн бұрын
ಸಂಸ್ಕೃತಿ ಹೀನ , ಮತಿಗೆಟ್ಟ .. ಮಾನಗೆಟ್ಟ ಜೀವ. ಸಂಸ್ಕಾರ ಬೇಕಾದರೆ. ಕಲಿಯಬೇಕೆಂದು ಆಸೆ ಇದ್ದರೆ ನಮ್ಮ ಪ್ರಧಾನಮಂತ್ರಿಯನ್ನು ನೋಡಿ ಕಲಿತುಕೊಳ್ಳಿ , ಕಲಿತುಕೊಳ್ಳಿ. 🙏
@maheshs485713 күн бұрын
ಅದೇ ಕಟ್ಕೊಂಡ್ ಹೆಂಡ್ತೀನ ನಡು ನೀರಲ್ಲಿ ಕೈಬಿಡೋದುನ್ನ ನೋಡಿ ಕಲಿ ಬೇಕು.
@veereshma332513 күн бұрын
ಪ್ಲೇ ಮಗನೆ ಅದು ಅವರ ವೈಯಕ್ತಿಕ ಜೀವನ ಇದು ಸಾರ್ವಜನಿಕ ಜೀವನ @@maheshs4857
@prabhudevks214612 күн бұрын
Le lofar
@pilotrakshith8 күн бұрын
@@maheshs4857kalthkond nin hendthi maklu nu bittu mulla sabi agbidu sisya😂
@bbhiremath946313 күн бұрын
ನಾವು ಎಂತಾ ಅಹಾರ ಸೆವಿಸಿತ್ತಿವಿಯೋ ಅಂತಾ ಬುದ್ದಿ ಬರುತ್ತೆ ಹಿರೆರು ಹೆಳುತ್ತಾರೆ
@mani-lo1wg13 күн бұрын
Excellent
@somanathbs363313 күн бұрын
ಸತ್ಯವಾದ ಮಾತು ಹೇಳಿದಿರಿ ಸರ್
@sudarshanabhandari527913 күн бұрын
ಹಾಗಾದ್ರೆ ಇವ್ನು ಯಾವದೋ ಕ್ವಾಲಿಟಿ ಹೊಲಸು ತಿಂದಿರ್ಬೇಕು 😂
@basavanagoudak336812 күн бұрын
ಅಸಭ್ಯ ವರ್ತನೆ.ಅಲ್ಪ ವಿದ್ಯೆ ಮಹಾಗರ್ವಿ.
@pushpalathapushpa126813 күн бұрын
ಯಾರ್ಯಾರಿಗೋ ಏನೇನೋ ಆಗುತ್ತೆ...... ಇಷ್ಟು ವರ್ಷ ಆದ್ರೂ ಇವನಿಗೆ ಏನೂ ಆಗಿಲ್ಲ.....
@user-mz1oz1hu6l10 күн бұрын
Nanu adanne kayta iddini sis....e lofer cm ge innu chape sutkondu hogodu yawag barutte anta..
@pilotrakshith8 күн бұрын
Paapi- Chiraayu
@basavarajbasavarajnayaka216913 күн бұрын
ಕಾಲವೇ ಉತ್ತರಿಸುತ್ತದೆ 😢
@ravikumarhnpura13 күн бұрын
ಒಂದು ಕಾಲದಲ್ಲಿ ನಾನು ಸಿದ್ದರಾಮಯ್ಯನ ಪರಮ ಅಭಿಮಾನಿ ಆತನ ದರ್ಪ ಅಹಂಕಾರ ಭ್ರಷ್ಟಾಚಾರ ಮಿತಿ ಮೀರಿ ಕೇಡುಗಾಲ ಬಂದಿದೆ ಆತನಿಗೆ
@sujathanglokeshkr383113 күн бұрын
ಅವನು ಯಾವಾ ಒಳ್ಳೆಯ ಘನಂದಾರಿ ಕೆಲ್ಸಾ ಮಾಡಿದ್ದಾನೆ ಅಂತ ಆ ದುರಂಕಾರಿಗೆ ಅಭಿಮಾನಿ ಆಗಿದ್ದೀಯ ಕಂದ
@ಎಲ್ಲಕಲಾವಿದರು13 күн бұрын
ದುರಹಂಕಾರಿಗೆ ಗೌರವ ಕೊಡಬೇಕಿಲ್ಲ.ಅಧಿಕಾರದ ಮದ ಅಮಲೇರಿದೆ.
@sreeramumamahesh379710 күн бұрын
ಬ್ರದರ್ ತಾವು ಕೂಡ ಹೇಳುವುದರಲ್ಲಿ ಎಲ್ಲಾ ಶಬ್ದಗಳಲ್ಲಿ ಭಾರಿಸಿದ್ದೀರಿ ಬಹಳ ಚೆನ್ನಾಗಿ ಬುದ್ಧಿ ಹೇಳಿದ್ದೇರಿ ಮುಖ್ಯಮಂತ್ರಿಯ ಪದವಿ ಮದ ವೇರಿದೆ
@akribist12 күн бұрын
ಅಧಿಕಾರದ ಮದ ಮತ್ತು ವಚನ ಸಾಹಿತ್ಯ ಅಂತೂ ಗೊತ್ತೇ ಇಲ್ಲಾ.
@revannaprasad697713 күн бұрын
ಸಂಸ್ಕೃತಿಹೀನ ಮತಿಗೇಡಿ ವ್ಯಕ್ತಿ.
@JayakarCh13 күн бұрын
💯💯
@ChinnayyaChinnayya-yo4fm13 күн бұрын
ಜೈ ಮೋದಿಜಿ ನಮ್ಮ ಭಾರತಕ್ಕೆ ಸಂಸ್ಕೃತಿ 🙏🙏 ಜೈ ಯೋಗಿಜಿ ನಮ್ಮ ದೇಶಕ್ಕೆ ಸಂಸ್ಕೃತಿ 🙏🙏 ಜೈ ಶ್ರೀ ರಾಮ್ 🚩🚩🚩🚩
@viparameviparame617813 күн бұрын
ಅಹಂಕಾರ ತುಂಬಾ ಇದೆ ಇಲ್ಲಿ ಧಿಕ್ಕಾರ ಕ್ಕಿಂತಲೂ ಅಧಿಕಾರಕ್ಕೆ ಬೆಲೆ ಜಾಸ್ತಿ ರವಿ ಸುಬ್ರಮಣ್ಯ ಸೂಪರ್ ನಿಮ್ಮ ಅಭಿಪ್ರಾಯ ಜನರ ಅಭಿಪ್ರಾಯ ಒಂದೇ ಸೂಪರ್
@nagarajhb28412 күн бұрын
Jai hindhu 🎉 Jai modhiji 🎉🎉
@biruprakasha45413 күн бұрын
ಅದೇ ನಾನು ಈ ಸ್ಥಾನದಲ್ಲಿ ಇದ್ದಿದ್ದರೆ ಅಲ್ಲೇ ಈ ಲೋಫರ್ ಮಾನ ಹರಾಜು ಹಾಕುತ್ತಿದೆ. ಮೆಟ್ಟನಲ್ಲಿ ಹೊಡಿಬೇಕು.
@user-venkatesha13 күн бұрын
ನಿದ್ದೆರಾಮಯ್ಯ
@LakshmanMaravanthe13 күн бұрын
ಸಿದ್ದರಾಮಯ್ಯನವರೇ ಮೊದಲು ಮೆಂಟಲ್ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡ್ಕೊಳ್ಳಿ ನಿಮ್ಮ ದುರಂಕಾರ ಬಹಳ ಜಾಸ್ತಿ ಆಗ್ತಿದೆ ಸ್ವಲ್ಪ ಮನುಷ್ಯತ್ವ ಇರಲಿ ನಿಮ್ಮ ಈ ಅಹಂಕಾರ ಹೆಚ್ಚು ದಿನ ಅಲ್ಲ . ನಾನೂ ಕೂಡ ಒಬ್ಬ ಅಪ್ಪಟ ಕಾಂಗ್ರೆಸಿಗ ಹಾಗಂತ ನೀವು ಏನು ಮಾಡಿದ್ರು ಸರಿ ಅಂತ ಹೇಳುವ ಜಾಯಮಾನ ನನ್ನದಲ್ಲ . ನೀವು ಈ ರಾಜ್ಯಕ್ಕೆ ಮಾತ್ರ ಮುಖ್ಯ ಮಂತ್ರಿ ಆದ್ರೆ ಆ ಜಿಲ್ಲಾಧಿಕಾರಿಯವರು ಯಾವ ರಾಜ್ಯದಲ್ಲಿಯಾದ್ರೂ ಜಿಲ್ಲಾಧಿಕಾರಿಯಾಗಿ ತನ್ನ ಕರ್ತವ್ಯ ಮಾಡಬಹುದು ಅನ್ನೋದನ್ನು ಮರೀಬೇಡಿ ಸ್ವಲ್ಪ ಯೋಚನೆ ಮಾಡಿ ಮಾತನಾಡಿ .
@lawrencericharddsouza986413 күн бұрын
huccha c.m.
@keshavamurthy455113 күн бұрын
ಕತ್ತೆ ಕತ್ತೇನೆ ಕುದುರೆ ಆಗಕ್ಕೆ ಸಾಧ್ಯನಾ?
@ceopeesolar13 күн бұрын
ದುರಹಂಕಾರ
@parameshwarappad318211 күн бұрын
ಜನರಿಂದ ಆಯ್ಕೆಯಾದ ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಇಂತಹ ವರ್ತನೆ ಖಂಡನಾರ್ಹ
@guruprasadraoagara352213 күн бұрын
ಕಾಲ ಎನ್ನುವುದು ಗಾಳಿ ಇದ್ದ ಹಾಗೆ ಗಾಳಿ ಜೋರಾಗಿ ಬೀಸಿದರೆ ಗೋಪುರದ ಮೇಲಿನ ಕಲಶ ತಿಪ್ಪೆಗೆ ಬೀಳುತ್ತದೆ ಅದೇ ಗಾಳಿ ತಿಪ್ಪೆ ಮೇಲಿನ ಕಸವನ್ನು ಗೋಪುರದ ಕಲಶದ ಮೇಲೆ ಕೂರಿಸುತದೆ ಕಲಶ ತಿಪ್ಪೆ ಮೇಲೆ ಇದ್ರೆ ಯಾರು ನಮಸ್ಕಾರ ಮಾಡುವುದಿಲ್ಲ ಹಾಗೆಯೇ ಕಸ ಗೋಪುರದಮೇಲೆ ಕೂತರೆ ಜನ ಅದಕ್ಕೂ ನಮಸ್ಕಾರ ಹಾಕುತಾರೆ ಎಲ್ಲೆವು ಕಾಲ ನಿರಾಣಯೆಸುತ್ತದೆ ಎಷ್ಟು ಜನಕ್ಕೆ ಮಯೂರವರ್ಮ ಶ್ರೀಕೃಷ್ಣದೇವರಾಯ ವಿಷ್ಣುವರ್ಧನ ಯಾರು ಎಂದು ನೆನಪಿಲ್ಲ ಇನ್ನು ಈ ಮುಖ್ಯಮಂತ್ರಿ ಮಂತ್ರಿ ಡಿಸಿ ಯಾರು ನೆನಪಿರುವುದಿಲ್ಲ ಅವರು ಮಾಡಿದ ಗಾನ ಕಾರ್ಯ ಮಾತ್ರ ಇರುತದೆ
@krishnamurthyt5713 күн бұрын
ಮತಿಗೆಟ್ಟಹಂದಿ
@manjannamanju757213 күн бұрын
Handi sooo..ma..
@lawrencericharddsouza986413 күн бұрын
😅😅😅😅😅😅
@sathyasubramanyabhat542713 күн бұрын
ಅಧಿಕಾರಿ ಐಎಎಸ್ ಮುಗಿಸಲು ಎಷ್ಟು ಕಷ್ಟ pattirabahudu ಸಿಎಂ ಈ ವಿಚಾರದಲ್ಲಿ ತಪ್ಪು ಮಾಡಿದ್ದಾರೆ😂😂😂 ಚಪ್ಪಾಳೆ ಶಿಳ್ಳೆ ಹೊಡೆದವರು ಸಹ ಅಧಿಕಾರಿಗೆ ಅವಮಾನ ಮಾಡಿದ್ದಾರೆ
@ramanajai675213 күн бұрын
ಮೊದಲು ಅವರ ಕ್ಷಮೆ ಕೇಳಿ ಸಿದ್ದರಾಮಯ್ಯನವರೇ ನಿಮ್ಮ ಮೇಲಿನ ಗೌರವ ಉಳಿಯುತ್ತೆ
ಇವರು ಹೀಗಂದರು ಅಂತಾ ನಮಗೆ ಕುರುಬ ಜನಾಂಗದ ಮೇಲೆ ದ್ವೇಷ ಇದೆಯಂತಲ್ಲ ಕೆಲ ಕಾರ್ಯ್ಯಗಳಲ್ಲಿ ಅವರು ಪ್ರಮುಖವಾಗಿಬೇಕು ಇದು ನಂಬಿಕೆ ಆದರೆ ಈ ಹಲ್ಕಾ ಸಿದ್ಧಮಾಡುವ ಕೆಲ ನಡೆನುಡಿ ಜನರ ಮಧ್ಯೆ ತಾರತಮ್ಯ ಇದೇ ಅವನು ಮಾಡುವ ಅನ್ಯಾಯ
@ravindraravindra651013 күн бұрын
ಆದಕ್ಕೂ ಯೋಗ್ಯತೆ ಬೇಕು
@karanvnadageri244613 күн бұрын
Pakk 💯
@adiveppapagad13988 күн бұрын
ಅಲ್ಪನಿಗೆ ಅಧಿಕಾರ &ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಇಡದನಂತೆ ಕೊನೆಗೆ ಹುಲಿಯಾ ಇಲಿಯಾಗುತ್ತಾನೆ 😂
@ashokshetty827613 күн бұрын
ಇಂತಹ ಅಹಂಕಾರದ ಮುಖ್ಯಮಂತ್ರಿ ನಮಗೆ ಬೇಕಾ
@adiveppapagad13988 күн бұрын
ಬೇಡಾ
@dayanandacm644813 күн бұрын
ಒಬ್ಬ ಅಧಿಕಾರಿಗೆ ಗೌರವ ಕೊಡೋ ಸಭ್ಯತೆ ಸಂಸ್ಕಾರ ಇರಬೇಕು ಮುಖ್ಯಮಂತ್ರಿಗಳಾದರೂ ಸರಿನೆ ಮಂತ್ರಿಗಳಾದರೂ ಸರಿನೆ
@VijayKumar-pn4gf13 күн бұрын
ಸಿದ್ದರಾಮಯ್ಯನಿಗೆ ಇದರ ಬಗ್ಗೆ ಪ್ರೆಶ್ನೆ ಮಾಡಿ
@naaneeruvudeninngaagi354613 күн бұрын
SHATA ENU HELUTHANE AVANU AYOGYA
@akvijaykokila180413 күн бұрын
ಮುಖ್ಯಮಂತ್ರಿಯಿಂದ ಪ್ರಜೆಗಳು ಪಾಠ ಕಲಿಯಬೇಕಿತ್ತ್. ಇಲ್ಲಿ ಪ್ರಜೆಗಳಿಂದ ಪಾಠ ಕಲಿಯುವ ಪರಿಸ್ಥಿತಿ
@naikmanjunath960512 күн бұрын
ಸಿಮ್ ಸಿದ್ದು ಕೊಳಚೆಯಲ್ಲಿ ಬೆಳದ ಕಮಲ.. Dc ಸರ್ ಹೆದ್ರಬಾರ್ದಿತ್ತು
@pundikrishna21366 күн бұрын
Highly Condemnable Sir.
@ashokkotemane13 күн бұрын
ಪ್ರತಿಯೊಬ್ಬ ರಾಜಕೀಯ ವ್ಯಕ್ತಿಗಳು ಸರ್ಕಾರಿ ನೌಕರರಿಗೆ ಗೌರವ ಕೊಡುವುದನ್ನು ಕಲಿಯಬೇಕು
@MDevpuni12 күн бұрын
Ree Sidhumaharaj all govt C& D cadre employee ge give lot of respect he talk to A& B gazetted officers ge tk class fr common peoples work Y told Sidhumaharaj dnt gv respect to govt employee he rule justice type
@nammakannadachannel364913 күн бұрын
ಸುಬ್ರಹ್ಮಣ್ಯ ಸರ್ ನೀವು ಸೂಪರ್ ಧೈರ್ಯದಿಂದ ಹೋರಾಡಿ ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ
Chance idhe but e transfer adhu idhu annod baya en maaadod heli
@r.manjunathamanju756113 күн бұрын
ಅಹಂಕಾರ
@RakeshShenoy-wk2wg8 күн бұрын
well said bro
@sirri4610 күн бұрын
ಇದು ಸಣ್ಣ ಯಡವಟ್ಟಾ???
@BasavalgPoojari-md1bu13 күн бұрын
ನಾನು ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿ ಆದರೆ ಈ ವಿಷಯದಲ್ಲಿ ನಾನು ಸ್ಟೂಡೆಂಟ್ ಆಗಿ ಇದನ್ನು ವಿರೋದ ಮಾಡುತ್ತೇನೆ😢😢😢
@MayuraEmperor13 күн бұрын
Kuruba soolemaga alva ninu support maadade yen madtiya nin aman keya
@ShivajiBhosale-tc6bl13 күн бұрын
ಸರ್ ಈ ಮಾಹಿತಿ ಹೆಳಿದಕೆ ತುಂಬಾ ಧನ್ಯವಾದಗಳು
@gurushanhthappas905013 күн бұрын
ಮುಖ್ಯಮಂತ್ರಿ ಅರ್ಥಮಾಡಿಕೊಂಡಿಲ್ಲ ಡಿ ಸಿ ಆಗಬೇಕಾದರೆ ಐ ಎ ಯಸ್ ಮಾಡಬೇಕು ಅದೇ ಮುಖ್ಯಮಂತ್ರ ಆಗೊಕೆ ಅವಕಾಶ ಬಂದ್ರೆ ಧನಕಾಯೋನು ಆಗಭಹುದು.😂
@CVenkataramappa9 күн бұрын
ನಾನು ಸಿದ್ದರಾಮಯ್ಯ ಅಬಿಮಾನಿ ಆದರೆ ಈ ವಿಷಯದಲ್ಲಿ ತುಂಬಾ ತುಂಬಾ ಬೇಜಾರ್ ಆಯ್ತು ಸಾರ್ 😭
@prabhudevaprabhu848711 күн бұрын
ಕೊಬ್ಬು ಅವನಿಗೆ. ನಾನು ಡಿಸಿ ಜಾಗದಲ್ಲಿ ಇದ್ದಿದ್ದರೆ ಸರಿಯಾಗಿ ಹೇಳುತಿದ್ದೆ
@YogeshBatru-ym2vo13 күн бұрын
ಇದೆಲ್ಲಾ ಬೇಕಿತ್ತು ಸಿದ್ದರಾಮಯ್ಯರಿಗೆ ನಾನು ಎಂಬ ಅಹಂ ಜಾಸ್ತಿ ಆಗಿದೆ ಸಿಎಂಗೆ
@rajanna253913 күн бұрын
Mr. Siddaramaiah he is IAS. DC is more qualified than you. You may be Chief Minister but you have to resrict yourself while addressing DC. You must have been a villager you might be Chief minister. At the same time you must have control over your language.
@laxmikanthreddy905513 күн бұрын
ಇವರಿಗೆ ಕಾಲ ಸಮೀಪ ಆಗಿದೆ. ಸಮಯ ಎಂದು ಒಂದೇ ರೀತಿ ಇರೋದಿಲ್ಲ. 😭
@chandrakalashetty78047 күн бұрын
ಇದು ಸಣ್ಣ ವಿಚಾರ ಅಲ್ಲ. ಅಹಂಕಾರ ದ ಪರಮಾವಧಿ. ದೇವರು ಸರಿಯಾದ ಟೈಮ್ ನೋಡಿ ಇವನ ಅಹಂಕಾರ ಕ್ಕೆ ಪೆಟ್ಟು ಕೊಡುತ್ತಾನೆ . ಕಾದು ನೋಡಿ .karma always follows.🙏🙏😡
@welcomeaboardBhanu13 күн бұрын
ಆರೋ ದೀಪಾ ಚೆನ್ನಾಗಿ ಉರಿಯುತ್ತೆ
@snirmalamba349413 күн бұрын
ಇಂಥಾ ಸಂದರ್ಭದಲ್ಲಿ ಜನ ಕಲ್ಲು ತೂರಾಟ ಮಾಡಬೇಕು 😅
@shruthidk91013 күн бұрын
ಕಲ್ಲು ತೂರಾಟಮಾಡೋ ಜನ ಅಲ್ಲಿರಲಿಲ್ಲ. ಅವನ ದುರಂಕಾರದ ಮಾತಿಗೆ ಅವನ ಚೇಲಾಗಳು ಹೌದೋ ಹುಲಿಯಾ ಅಂದು ಶಿಳ್ಳೆ ಚಪ್ಪಾಳೆ ಹಾಕಿದ್ರು.
@jjtechno894413 күн бұрын
ಮದ ನೆತ್ತಿಗೇರಿತ್ತು
@anantharamu566713 күн бұрын
Pls respect govt employees DC is also deserve respect from everyone....
@thimmegowda329213 күн бұрын
Why are you using the word Please Sir... This Rougue is not Eligible for Such words. This Fellow is highly Arrogant... Intensionally uses Singular Words to All including Prime Minister & President of India. Except this Third Rate Fellow.. Rest of the Chief Ministers of Karnataka were Good, Cultured & Non Corruptive
@omprakashnayak68918 күн бұрын
ಅವರ ಸಣ್ಣ ಸಣ್ಣ ಈ ವರ್ತನೆಗಳೇ ಅವರ ನಿಜವಾದ ವ್ಯಕ್ತಿತ್ವ, ಕೆಲವೊಮ್ಮೆ ಬಯಲಾಗುತ್ತದೆ, ಬೆತ್ತಲಾಗುತ್ತದೆ, ಉಳಿದಿದೆಲ್ಲ ಬರೀ ವೇಷ
@shahsikalaaladakatti79898 күн бұрын
Must take action on C. M. How dare to him to talk to D. C. Sir! W are also from small village m not talking like that so many people villagers no one talk like this our india is full of village's i felt very bad n sad D. C. Sir! Please u don't worry!sir!😠😠😠😠😠😠😠😠😠