ಅವರು ನಿಮ್ಮ ಎಲ್ಲಾ ಹಾಡುಗಳನ್ನು ಇಷ್ಟಪಡುತ್ತಾರೆ .ನಿಮ್ಮ ಧ್ವನಿ ತುಂಬಾ ದೈವಿಕ ಮತ್ತು ಅದ್ಭುತವಾಗಿದೆ
@jalajagopinath Жыл бұрын
My grandson 7months old like this song very much. He is moving his lips for the Jo Jo sabtha.
@chandrikav.prasad18799 ай бұрын
ಗುರುಗಳ ಎಲ್ಲಾ ಹಾಡುಗಳನ್ನೂ ಕೇಳಿದ್ದೀನಿ. ದಿನಾ ಬೆಳಿಗ್ಗೆ tape recorder ನಲ್ಲಿ ಇವರ ಹಾಡುಗಳ casette ಹಾಕಿ ಕೇಳ್ತಾ ಇದ್ವಿ. ಈಗ ನನ್ನ ಮೊಮ್ಮಗಳಿಗೆ 6 ತಿಂಗಳು, ನಿದ್ದೆ ಬಂದಾಗ ಈ ಹಾಡು ಹಾಕಿದ್ರೆ ನಗ್ತಾ ಮಲಗುತ್ತಾಳೆ