ಇದೆ ನೋಡಿ ಸರ್ ಜೊತೆಗೆ ಬಾಳೆ ಹೂವಿನ potash ಕೂಡ ತಯಾರು ಮಾಡಿ ತೋರಿಸಿದ್ದಾರೆ ಒಮ್ಮೆ ನನ್ನ ಚಾನಲ್ ಗೆ ಬನ್ನಿ
@ಸಂಗಮೇಶಹುಜರತ್ತಿ Жыл бұрын
ಬಹಳ ವೀಡಿಯೋಗಳಲ್ಲಿ ಗೋತಾಗಲ ಲಿಂಕ್ ಹಾಕಿ
@SomannaHugar-ew2lg4 ай бұрын
Yav uru
@Rangukasturi4 ай бұрын
ಪೂರ್ತಿ ವಿಡಿಯೋ ನೋಡಿ ಎಲ್ಲಾ ಮಾಹಿತಿ ಇದೆ ಸರ್
@susheelaraomatti3050 Жыл бұрын
Very great .ನಾವೂ Mangalore, Udupi ಅವರು.ಒಮ್ಮೆ ನೋಡಬೇಕು ಅನ್ನಿಸುತ್ತೆ.ಆದರೆ ಅವರಿಗೆ ತೊಂದರೆ ಆಗುತ್ತೆ.ನೀವು ಅಲ್ಲಿವರೆಗೆ ಹೋಗಿ ಬಂದದ್ದು ಸಂತೋಷ. ಹುಳ ಹುಪ್ಪಟೆ ಯನ್ನು ಅದು ಹೇಗೆ ನಿರ್ವಹಣೆ ಮಾಡುತ್ತಾರೆಯಪ್ಪಾ?ನಮಗೆ ನಲವತ್ತು pot ಮಾಡೋದು ಕಷ್ಟ.thanks ನಿಮಗೆ.ನಮ್ಮೂರು ತೋರಿಸಿ ದ್ದಕ್ಕೆ.
@Rangukasturi Жыл бұрын
🙏🙏
@bhoomientertainment3817 Жыл бұрын
ನೀವು ಬನ್ನಿ ಒಳ್ಳೆ ಜನ ಅವರು, ನಾವು ಅಲ್ಲಿ ಹೋಗಿದ್ದೆವು .ಅವರಿಗೆ ತಮ್ಮ ತೋಟದ ಬಗ್ಗೆ ವಿವರಿಸುದಕ್ಕೆ ಯಾವುದೇ ಬೇಸರ ಇಲ್ಲ... ಪ್ರತಿಯೊಬ್ಬರಿಗೂ ಇದೇ ರೀತಿ ವಿವರಿಸುತ್ತಾರೆ.
@susheelaraomatti3050 Жыл бұрын
@@bhoomientertainment3817 ಹೌದಾ.ಸಂತೋಷ. ಆ ಊರು ಗೊತ್ತು ನಮಗೆ.ಆ ಕಡೆ ಹೋದಾಗ ಹೋಗುತ್ತೇವೆ.ಉತ್ತರ ಕೊಟ್ಟಿದ್ದಕ್ಕೆ thanks. ನನ್ನ ಇರುವೆ ಕಾಟ ಕ್ಕೆ ಪರಿಹಾರ ತಿಳಿಸಿ ಪ್ಲೀಸ್.