ಸನಾತನ ಧರ್ಮದ ತುತ್ತ ತುದಿ ವಿವರಣೆ ಅನ್ನುವ ನಂಬಿಕೆ ನನ್ನದು.... ಹುಟ್ಟಿ ಕೆಲವೇ ವರ್ಷಗಳಲ್ಲಿ ನಾಲ್ಕು ನಾಗರಿಕತೆ ನುಂಗಿ ನೀರು ಕುಡಿದ ಧರ್ಮದಿಂದ ನಮ್ಮ ಹಿಂದೂ ಧರ್ಮ ರಕ್ಷಣೆಗೆ ಕಂಕಣ ಕಟ್ಟಿ ನಿಲ್ಲಬೇಕು 💐🙏🙏🙏🙏🙏
@kusumagb9258 Жыл бұрын
ತುಂಬಾ ತುಂಬಾ ಚನ್ನಾಗಿ ಹೇಳಿದ್ದಿರಿ. ಕೇಳ್ತಾ ಇದ್ರೆ ಆನಂದ ಧಾರೆ ಹರಿಯುತ್ತೆ.. ಸುಮಾರು 20 ವರ್ಷ ಗಳಿಂದ ಲಲಿತಾ ನಾಮ ಹೇಳುತ್ತಿದ್ದೇನೆ.. ಆಗಾಗ ಅದರ ಅರಿವು ನೀವು ತಿಳಿಸಿದ ರೀತಿಯಲ್ಲಿ ಸ್ವಲ್ಪ ಗೊತ್ತಾಗುತ್ತಿದೆ.. ಮುಂದೆ ಸರಿಯಾದ ಪ್ರಯತ್ನ ಮಾಡುವೆ... ಧನ್ಯವಾದಗಳು 🙏🙏
@nammanambike2020 Жыл бұрын
ನೀವೇ ಧನ್ಯ ..ಲಲಿತ ಸಹಸ್ರನಾಮ ಪಠಣೆ ಮಾಡುವುದರಿಂದ ನಿಮಗೆ ಶಾಂತಿ ನೆಮ್ಮದಿ ಮಾತಿನಲ್ಲಿ ಹಿಡಿದ ,ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದ್ದೀರ ಅನ್ನೋದು ನನ್ನ ಭಾವನೆ . ನಿಮ್ಮ ಮನೆಯಲ್ಲೂ ಹಣಕಾಸು ತೊಂದರೆ ಇರೋದಿಲ್ಲ . ಆದ್ರೆ ನಿಮ್ಮ ಹಿರಿಯರ ಅಥವಾ ಕಿರಿಯರ ಆರೋಗ್ಯದ ಕಡೆ ಗಮನವಿರಲಿ
@@nammanambike2020😂 what u mean 😅 by chanting mantra we can’t achieve sahsrara…… Study shiva sutra,Vedanta,upanishads, and jnanayoga…… Everything is illusion other than atma…. Every mantra,words language also illusion
@pinkysuresh2095 Жыл бұрын
Jai srimatha ಚಾನೆಲ್ ಅಂತ ಇದೆ ಒಮ್ಮೆ ನೋಡಿ.. ಲಲಿತಾ ಸಹಸ್ರನಾಮ ಭಾವಪೂರ್ಣವಾಗಿ ಹೇಗೆ ಹೇಳೋದು ಅಂತ ತಿಳಿಸಿಕೊಟ್ಟಿದ್ದಾರೆ...
@kusumagb9258 Жыл бұрын
@@pinkysuresh2095 ಅಪ್ಪಾಜಿ ಅವರದು ಗೊತ್ತು ನನಗೆ.. ನಾನು class madi ಹೇಳಿಕೊಡುತ್ತೇನೆ...24 ದಿನದಲ್ಲಿ ಕಲಿಯಬಹುದು.. ಗುರುಕುಲದಲ್ಲಿ ನಾನು ಕಲಿತದ್ದು. 🙏
@prashantpatil8144 Жыл бұрын
ನೀವು ಹೇಳಿರುವುದು ನೂರಕ್ಕೂ ಸತ್ಯ ತುಂಬಾ ಸೂಪರ್ ಆಗಿದೆ ವಿಡಿಯೋ ಗುರುಗಳೇ
@bhagyalakshmids5138 Жыл бұрын
ತುಂಬಾ ಚೆನ್ನಾಗಿ ಹೇಳಿ ದೀರಿ ವಂದನೆ
@hanumanthraddy1111 Жыл бұрын
ಹರಿ ಸರ್ವೋತ್ತಮ ವಾಯು ಜೀವೋತ್ತಮ🙏
@trathnamma3100 Жыл бұрын
Jai Ramakrishna pranam 🙏🏻🙏🏻
@nagrajjalapur4975 Жыл бұрын
Thank you sir ನೀವು ಎಲಿದ್ದು ಎಲ್ಲವೂ ಸ್ಪಷ್ಟ ವಾಗಿದೆ ❤️
@mpscreations9141 Жыл бұрын
ಉತ್ತಮ ಉಚ್ಚಾರಣೆ... ತಮ್ಮಿಂದ ಇನ್ನೂ ಹೆಚ್ಚು ವಿಡಿಯೋ ಬರಲಿ. All the best
@Ravijaggudada Жыл бұрын
ಈತ ಅದ್ಭುತ ವಾದ ವಿಷಯ ಗಳು ಹೇಳಿದ್ ಕೆ ನಿಮಗೆ ಕೋಟಿ ಕೋಟಿ ನನ್ ನಮನಗಳು 🙏🙏💐ಗುರುಗಳೇ ಇದೆ ತಾರಾ ವಿಡಿಯೋ ಮಾಡಿ ಹಾಕಿ ಗುರುಗಳೇ 🙏🙏🙏🙏
@nandinip5015 Жыл бұрын
ನಮಸ್ಕಾರ ಗುರು ಗಳಿಗೆ ನಾನು ಧ್ಯಾನ ಮಾಡುವಾಗ ತುಂಬಾ ಮೈ, ಕಾಲುಗಳು ನೆವೆ ನೋವು ಆಗುತ್ತದೆ ತುಂಬಾ ವರ್ಷಗಳಿಂದ ಅನುಭವಿಸುತ್ತೀವಿ ಇದಕ್ಕೆ ಪರಿಹಾರ ಕೊಟ್ಟ 🙏🙏🙏
@BhimarotiHallavvagol2 ай бұрын
ಗುರುಗಳೇ ನಮಸ್ಕಾರ ಗುರುಗಳೇ ನಾನು ನಿಮ್ಮೊಂದಿಗೆ ಮಾತನಾಡಬಹುದೇ ಗುರುಗಳೇ ನನ್ನಲ್ಲಿರುವ ಗೊಂದಲಗಳಿಗೆ ನೀವು ಉತ್ತರ ಆಗುತ್ತೀರಿ ಎಂದು ನಾನು ನಂಬಿದ್ದೇನೆ ಗುರುಗಳೇ ಧನ್ಯವಾದಗಳು ತಮಗೆ
@ಸತ್ಯಂಶುಭಂಸುಂದರಂ Жыл бұрын
ಗುರುಗಳೆ ಈ ನಿಮ್ಮ ವಿವರಣೆ ಕೇ ಳಿ ಮನಸ್ಸಿಗೆ ತುಂಬಾ ಆನಂದವಾಯಿತು ನಾನು ಸಾಧನೆ ಮಾಡಲು ಎಷ್ಟು ಪ್ರಯತ್ನಸಿದರೂ ಆಗುತ್ತಿಲ್ಲಾ ಏನೂ ಮಾಡಲಿ ಮತ್ತು ನನಗೆ ಪೈಲ್ಸ ಪ್ರಾಬ್ಲುಮ ಇದೆ ಏನು ಮಾಡಲಿ ತಿಳಿಸಿಯಂದು ವಿನಂತಿಸುತ್ತೇನೆ ಮತ್ತು ತಮಗೆ ನನ್ನ ಹ್ರದಯಪೂರ್ವಕ ಪ್ರಣಾಮಗಳು ಸಲ್ಲಿಸುತ್ತೇನೆ ಧನ್ಯವಾದಗಳು ಸತ್ಯಂ ಶಿವಂ ಸುಂಧರಂ
@nammanambike2020 Жыл бұрын
ಧನ್ಯವಾದಗಳು ...ನಿಮ್ಮ ಬೆಂಬಲವಿರಲಿ.. ನಿಮ್ಮ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಿ ..ನಂತರ ಮಾನಸಿಕವಾಗಿ ಸಿದ್ದರಾಗಿ ಸಾಧನೆಗೆ ಹೆಜ್ಜೆ ಇಡಿ ..ಖಂಡಿತವಾಗ್ಲು ಸಾಧ್ಯವಾಗುತ್ತೆ ..
very nice video sir very informative on spirituality
@satishpujar2415 Жыл бұрын
ವಿಡಿಯೋ ತುಂಬಾ ಚೆನ್ನಾಗಿದೆ...ಧನ್ಯವಾದಗಳು..
@lalitayarnaal Жыл бұрын
✌️✌️😊😊. ಅದ್ಭುತ ವಿವರಣೆ ಗುರುಗಳೇ 🌹🌹🙏🙏. ಇದನ್ನು ಅನುಭವಿಸುವವರು ಧನ್ಯರು.
@mahadevipatil2758 Жыл бұрын
Super super 👍
@grnshivanarasimhayadavnarasi19 Жыл бұрын
ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ
@sudarshansmart4305 Жыл бұрын
ಜೈ ಸನಾತನ ಧರ್ಮ 🕉️🕉️
@RaviKumar-lt7sv Жыл бұрын
Finally Hare krishana🙏
@mehaboobsab674 Жыл бұрын
Miracle information....sir I love kannada KZbin channels
@hanumanthraddy1111 Жыл бұрын
Om Shree Lalithamahathreepurasundarai Namaha 🙏
@mrmunirajmrmuniraj1469 Жыл бұрын
ತುಂಬಾ ತುಂಬಾ ಚನ್ನಾಗಿ ಹೇಳ್ತೀರಾ ಸರ್ ನೀವು
@naveentesla7338 Жыл бұрын
ಧನ್ಯವಾದ....... ಅಣ್ಣ..... ಅದ್ಭುತ ವಿವರಣೆ.......... ನಿಮ್ಮ ಯಾಲ್ಲ ವೀಡಿಯೋ........ನಡಿದೇನೆ...೭ ಚಕ್ರ ಗಳ ಬಗ್ಗೆ ಯಾರು ಇಷ್ಟು ವಿವರಣೆ ಕೊಟ್ಟಿಲ್ಲ... ಧನ್ಯವಾದ.....🙏🙏🙏
@nammanambike2020 Жыл бұрын
ಧನ್ಯವಾದಗಳು ಸರ್ ..ನಿಮ್ಮ ಪ್ರೀತಿಗೆ
@sidduswamy7606 Жыл бұрын
Explanation super sir..🙏
@gurumaster133 Жыл бұрын
Thank u useful ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ
@kantharju.a7449 Жыл бұрын
ನಮಸ್ತೆ ಮಹರ್ಷಿಸ್ವಾಮಿ ದಯಾನಂದ ಸರಸ್ವತಿಯವರ ಅಮರ ಕೃತಿ ಸತ್ಯಾರ್ಥಪ್ರಕಾಶವೆಂಬ ಪುಸ್ತಕವನ್ನು ನಿಮಗೆ ತಲುಪಿಬೇಕು ನಿಮ್ಮ ವಿಳಾಸ ತಿಳಿಸ ಬೇಕಾಗಿವಿನಂತಿ ಸರ್
@deardaughterbhargavi8543 Жыл бұрын
Dhanyosmi🙏🙏
@gururaghavendra556 Жыл бұрын
ಅದ್ಬುತ ಸರ್ ನಿಮ್ಮ ಜ್ಞಾನಕ್ಕೆ ಸಾಷ್ಟಾಂಗ ನಮಸ್ಕಾರಗಳು 🙏🙏
@thanujkumara9055 Жыл бұрын
Jai Hind om namah shivaya
@arunkumar-xm1xv Жыл бұрын
ಧನ್ಯವಾದಗಳು ಸಹೋದರ
@trathnamma3100 Жыл бұрын
Very very good masage thank you Sri 🙏🏻🙏🏻jai Ramakrishna 🙏🏻🙏🏻
@vishalrajeev3279 Жыл бұрын
ಅದ್ಭುತವಾದ ವಿವರಣೆ
@nandithahbnandithahb6573 Жыл бұрын
nim videos yella nodthidre i feel like to become sanyasini....nim videos yella nu thumba ne intersting and so nice sir....
@shivasentertainment.redruby Жыл бұрын
Wonderful Topic 👌👌👏👏👏
@navinjkumar1984 Жыл бұрын
I truly appreciate for ur knowledge and thank you sooo much for giving a informative videos which is truly required in human life. Namma gurugalanna naavu hege hudukabeku annodra bagge Mahithi kodi antha vinanthisuthene sir. Thanks again
@gurulinguag1810 Жыл бұрын
Samthsa loka sakina bhavat samastha samaglani bavhtu 🙏🙏🙏
@GurannaReshmi-kn4dk Жыл бұрын
ಅದ್ಭುತ. ಗುರಗಲೆ ನಿಮಗೆಲ್ಲಾ.ಕೊನೆ.ನಮನಗಲು
@shobhasanthvin8211 Жыл бұрын
ಪ್ರಣಾಮಗಳು ಸರ್ ತಮ್ಮ explaination ಎಷ್ಟು ಅದ್ಭುತವಾಗಿದೆ ಅಂದ್ರೆ ಎಷ್ಟು ಬಾರಿ ಕೇಳಿದರೂ ಇನ್ನೂ ಕೇಳ್ತಿರ್ಬೇಕು ಅನ್ನಿಸ್ತಿದೆ, ನಾನು ಕೂಡ ಇಂತ ಮಾಹಿತಿ ಹುಡುಕಿ ಸಾಕಾಗಿ ಕೊನೆಗೆ ನನ್ನೊಳಗೇ ಹುಡುಕಾಟ ಪ್ರಾರಂಭಿಸಿ ಈಗೀಗ ಸ್ವಲ್ಪ ಸ್ವಲ್ಪ ಅನುಭೂತಿ ಬರ್ತಿದೆ, ಹೇಗೆ ಯಾವ ರೀತಿ ಸಾಧನೆ ಮಾಡ್ಬೇಕು ಅನ್ನೋದನ್ನು ದಯವಿಟ್ಟು ತಿಳಿಸಿ, ತಮ್ಮ ಅಪರೂಪದ ಅಭೂತಪೂರ್ವ ಮಾಹಿತಿಗೆ ಹೃದಯ ತುಂಬಿದ ಕೋಟಿ ಕೋಟಿ ಕೃತಜ್ಞತೆಗಳು ಸರ್
@manjunathappu5315 Жыл бұрын
ಹಿಮಾಲಯ ಪರ್ವತ ಹೋಗಿ 🙏🙏🙏🙏🙏
@nramayya9197 Жыл бұрын
Thank you sir yr information valueyable and great one.Thak you bery much jaiho gurudev jaiho.
@nammanambike2020 Жыл бұрын
ಧನ್ಯವಾದಗಳು ಸರ್
@anandgsj8073 Жыл бұрын
Har.Har.Mahadev..Om.namashivaya..⚘️🙏
@mrutunjayahiremath8322 Жыл бұрын
Thank you Sir your voice is marvless so beautiful spich less unbeatable sir
@atgATGGO Жыл бұрын
🙏🙏🙏🙏🙏😭😭😭😭 ಒಳ್ಳೆಯ ವಿಡಿಯೋ ಸಹೋದರ
@amarnaik9833 Жыл бұрын
Namaste Guruji
@devarajb4873 Жыл бұрын
Dhanyavadagalu sir eduve sathya
@sagarck5631 Жыл бұрын
Super explanation of 7 chakras with lalitha sahasranama 🌍🙏🌹👌
@nammanambike2020 Жыл бұрын
ಧನ್ಯವಾದಗಳು ಸರ್
@jagadeeshjayanee14359 ай бұрын
Namskarm sir your voice is very very beautiful wonderful excellent my head is your feet Jai hind
@chethana6136Ай бұрын
ಓಂ ನಮಃ ಶಿವಾಯ
@sujathabhandary7016 Жыл бұрын
Sundaravada explanation sir Danyavada sir
@nammanambike2020 Жыл бұрын
ಧನ್ಯವಾದಗಳು ಮೇಡಂ ..
@chetankumarmoodi2839 Жыл бұрын
Waaaw so beautiful yapppa omg
@adavayyaamath1974 Жыл бұрын
ಧನ್ಯವಾದಗಳು 🙏🌺🌺🙏
@beenasrivatsa6221 Жыл бұрын
Thanks for this amazing knowledge.kindlyvexplain further about Lalitha sahasranama. Seems like you have studied it deeply🙏
@youtubecreator369 Жыл бұрын
Semen importance and one time Masterbeat how much energy waste please do one video sir😍🔥👌👌🤝
@ashokhs2794 Жыл бұрын
Your New Subscriber Sir. Mind blowing information for us who don’t have Greed and always needs peace which we cannot achieve yet..
@ramaswamyswamy7591 Жыл бұрын
Very Very Very powerful dyanam
@praveenpraveen-zu8gt Жыл бұрын
ಮೂಲಾಧಾರ ಚಕ್ರ ದಿಂದ ಶುರುವಾಗುವುದು ಈ ಪಯಣ...ಆದರೆ ಇಂದಿನ ಆಧುನಿಕ ಯುಗದಲ್ಲಿ ಇದನ್ನು ಕಟ್ಟುಕಥೆ ಎಂದು ಬಿಂಬಸಲಾಗುತ್ತಿದೆ.... ಇನ್ನು ಇದರ ವಿವರಣೆ ಮುಂದೆ ನೀಡಲಿದ್ದೆನೆ.
@rekhaharinath2725 Жыл бұрын
ಧನ್ಯವಾದಗಳು..sir.
@rekhaharinath2725 Жыл бұрын
ಕಟ್ಟು ಕಥೆ ಗಳು ಅಲ್ಲವೇ ಅಲ್ಲ..sir.. ಮೂಲಾ ಧಾರ ದಿಂದ. ಪ್ರತಿಯೊಂದು ವೀಡಿಯೊ ಕಳುಹಿಸಿ ಕೊಡಿ.ನಮಸ್ಕಾರ.
@praveenpraveen-zu8gt Жыл бұрын
@@rekhaharinath2725 ಮೇಡಮ್ ನಿಮ್ಮ ಆಸಕ್ತಿ ಗೆ ಧನ್ಯವಾದಗಳು... ಮೂಲಾಧಾರದ ಬಗೆಗಿನ ವಿವರಗಳು ಹಾಗೂ ನಮ್ಮ ದೇಹದಲ್ಲಿನ ಚಕ್ರಗಳ ಬಗ್ಗೆ ಅನೇಕಾನೇಕ ಆಸಕ್ತಿಕರ ವಿವರಗಳು ಈಗಾಗಲೇ ಯೋಗದಲ್ಲಿ ಅನೇಕ ಧಾರ್ಮಿಕ ಗ್ರಂಥ ಗಳಲ್ಲಿ... ಉಲ್ಲೆಖಿಸಲಾಗಿದೆ...ಇದು ಸದ್ಗುಣಾಸಕ್ತರಲ್ಲಿ...ಉದಾಹರಣೆಗೆ ಯೋಗವಿದ್ಯೆ,ದೈವಾರಾಧನೆ,ಗುರು ಹಿರಿಯರ ಮೇಲಿನ ಭಕ್ತಿ, ಧರ್ಮ ಶ್ರದ್ಧೆ ಇರುವವರಲ್ಲಿ ಸುಪ್ತವಾಗಿ ಜಾಗೃತಿಯಲ್ಲಿ ಇರುತ್ತದೆ. ಅದೇ ರೀತಿಯಲ್ಲಿ ಈ ರಾಕ್ಷಸಿ ಕೃತ್ಯ ಅಂದರೆ ಕ್ಷುದ್ರ ವಿದ್ಯಾರಾಧಕರಲ್ಲು ರೌದ್ರ ರೀತಿ ಜಾಗೃತಿಯಲ್ಲಿ ಇರುತ್ತದೆ... ಅವರವರ ಆಸಕ್ತಿ ಅನುಗುಣವಾಗಿ ಮೂಲಾಧಾರ ಚಕ್ರವನ್ನು ಜಾಗೃತಿಗೊಳಿಸಬಹುದು ಶ್ರೀ ರುದ್ರಯಾಮಳ ತಂತ್ರ ಈ ಗ್ರಂಥದಲ್ಲಿ ಮೂಲಾಧಾರ ಹಾಗೂ ಸಪ್ತ ಚಕ್ರಗಳ ವಿವರಣೆ ಅವುಗಳ ಅಧಿದೇವತೆಗಳು ಮತ್ತು ಮಂತ್ರ ಸಹಿತ ವಿವರಣೆ ಇದೆ ಏನೇ ಆದರೂ ಸೂಕ್ತ ಗುರುಗಳ ಮಾರ್ಗ ದರ್ಶನ ವಿಲ್ಲದೆ ಏನೂ ಸಾಧ್ಯವಿಲ್ಲ. ತಾವು ಕುಂಡಲೀನಿ ವಿದ್ಯೆಯ ಬಗ್ಗೆ ಆಸಕ್ತಿ ಇದ್ದರೆ ಸೂಕ್ತ ಗುರುಗಳ ಮಾರ್ಗದರ್ಶನ ಪಡೆಯುವುದು ಒಳಿತು. ಯಾಕೆಂದರೆ ಒಂದು ಜನ್ಮದಲ್ಲಿ ಒಂದು ಚಕ್ರ ಜಾಗೃತಿ ಯಾದರೂ ಸಾಕು. ಮಿಕ್ಕ ದಾರಿಗಳು ತಾನಾಗಿಯೇ ತೆರೆದುಕೋಳ್ಳುತ್ತವೆ. ಇದರಲ್ಲಿ ನನಗೂ ಅಗಾಧವಾದ ಆಸಕ್ತಿ ಇದೆ ಸೂಕ್ತ ಗುರುಗಳ ಹುಡುಕುವಿಕೆಯೊಂದಿಗೆ ಸಧ್ಯಕ್ಕೆ ಯೋಗಾಭ್ಯಾಸದಲ್ಲಿ ತಲ್ಲಿನಾಗಿದ್ದೆನೆ. ಇನ್ನೂ ಕುಂಡಲೀನಿ ದೂರದ ಮಾತು.ಧನ್ಯವಾದಗಳು
@rekhaharinath2725 Жыл бұрын
@@praveenpraveen-zu8gt ಧನ್ಯ ವಾದಗಳು.sir. ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಸದ್ಗುರುಗಳ ಸಂಗ ಬೇಕು.ಸತ್ಯ. ಬಹಳ ಜನಕ್ಕೆ ಇದು ಬೇಕಿಲ್ಲ. ಅವಿದ್ಯೆ ಕಾರಣ ದಿಂದ ಅಂತ ಮಹರ್ಷಿ ಪತಂಜಲಿ ಯೋಗಿ ಗಳು ತಿಳಿಸಿದ್ದಾರೆ. ಧನವಾದ ನಾವು ಯೋಗಾಭ್ಯಾಸ ಮಾಡುತ್ತಿದ್ದೇವೆ.ನಮಸ್ಕಾರ.
@lalitayarnaal Жыл бұрын
👍👍🌹🌹🙏🙏😄
@amarappahadri5881 Жыл бұрын
very very beautiful guruji
@hanumanthraddy1111 Жыл бұрын
Om Namo Narayanaya 🙏
@rairavish468 Жыл бұрын
Super voice how to handle the dreams please explain us
@mouneshbadiger3635 Жыл бұрын
How to remove bad effect from navagraha simple remedies ......explain madi sir ......
@mangalam3664 Жыл бұрын
ಓಂ ಶಾಂತಿ ನೀವು ಹೇಳಿದಷ್ಟು ಸತ್ಯವು ಸರಿಯಾಗಿದೆ ಅದನ್ನು ಕೇಳಿದರೆ ಅನುಭವ ಆಗೋದಿಲ್ಲ ಅನುಭವಿಸಿದರೆ ಅನುಭವವಾಗುತ್ತೆ ಆತ್ಮ ಪರಮಾತ್ಮನ ನಿಜವಾಗ್ಲೂ ಸಾಧ್ಯ ಅದರ ಅನುಭವದ ಆನಂದ ಹೇಳಿಕೆ ಸಾಧ್ಯವಾಗೋದಿಲ್ಲ ತುಂಬಾ ತುಂಬಾ ಧನ್ಯವಾದಗಳು ಅಣ್ಣನವರೇ ಓಂ ಶಾಂತಿ🌹🙏
@dinakaraam3440 Жыл бұрын
Om shanthi 🙏
@jagadeeshak4559 Жыл бұрын
Very very good sir
@VeerayyaPoojar-o1r2 ай бұрын
Gurugale saraswatiyannu valasikolluvudu ege Tbilisi kodi please 🙏🙏🙏
@sudhakeshav9584 Жыл бұрын
ಅದ್ಭುತವಾದ ವಿವರಣೆ 👌🙏😍
@nammanambike2020 Жыл бұрын
ಧನ್ಯವಾದಗಳು ಮೇಡಂ ..
@paragoudapatil6165 Жыл бұрын
@@nammanambike2020 sir nanu edanu kalibeku
@dananjayahm2293 Жыл бұрын
Sir kundali dyana video kalsii
@nammanambike2020 Жыл бұрын
madam playlist alli ede dayavittu nodi
@nagendrakumar4665 Жыл бұрын
Good video sir, 🙏🙏 sir nim gurugala bagge swalpa information kodi sir,
@nammanambike2020 Жыл бұрын
ಖಂಡಿತವಾಗ್ಲು ಕೊಡ್ತೀನಿ ಸರ್ ಮುಂದಿನ ವಿಡಿಯೋಗಳಲ್ಲಿ
@raveendra.b2010 Жыл бұрын
Yes,You are correct,
@Theweeknd_editz Жыл бұрын
super🙏🙏🙏🌹🌹🌺🌻🌼🌷🌷👌👌👌🙏🙏🙏
@ರಾಘವಮನೋಜ್ನಾಯಕ್ Жыл бұрын
Super sar🙏🙏🙏🙏
@RajkumarRaj-dz2ji Жыл бұрын
ಸ್ವಾಮಿ ನಾನು ಇಲ್ಲಿಗೆ 12 ವರ್ಷದಿಂದ ಧ್ಯಾನ ಯೋಗವನ್ನು ಮಾಡುತ್ತಾ ಬಂದಿದ್ದೇನೆ ನನ್ನ ಮನಸ್ಸು ನನ್ನ ದೇಹವು ಮೂಂಕಾಗಿ ಹೋಗಿದೆ ಜಾಸ್ತಿ ಏಕಾಂಗಿಯಾಗಿರಲು ಬಯಸುತ್ತಿದೆ ನಾನಿರುವ ಮನೆ ಬಿಟ್ಟು ಹೊರಗಡೆ ಸುತ್ತಾಡುವಂತೆ ಆಗುತ್ತಿಲ್ಲ ಜನಗಳ ಜೊತೆ ಬೆರೆಯುವಂತೆ ಆಗುತ್ತಿಲ್ಲ ಸದಾ ಮನೆಯಲ್ಲಿ ಇರುವಾಗ ಆಗುತ್ತಿದೆ ಇದಕ್ಕೆ ಕಾರಣವೇನು ತಿಳಿಸಿಕೊಡಿರಿ ಸ್ವಾಮಿ ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ
ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ಬಂದು ಹೋಗುವ ನಡುವೆ ಬರೀ ಕತ್ತಲೆ! ಇದು ನಿಮ್ಮ ನಿಜವಾದ ಪರಿಸ್ಥಿತಿ. ಎಲ್ಲರೂ ಎಲ್ಲವನ್ನೂ ಮಾಡುವುದು ಅಸಾಧ್ಯ, ವಿಧಿ ಬರೆದಾಗಿದೆ, ಗುರುವಿಲ್ಲದೇ ಯಾವುದೂ ತಿಳಿಯದು, ನಿಮ್ಮಿಂದಾಗದಿದ್ದರೆ ಬಿಟ್ಟುಬಿಡಿ, ಮದುವೆಯಾಗಿ ಸಂಸಾರ ವನ್ನು ನಡೆಸಿ ಅದಕ್ಕಿಂತ ದೊಡ್ಡ ತಪಸ್ಸು ಮತ್ತೊಂದಿಲ್ಲ, ಅರಿವೇ ಗುರು. ಎಲ್ಲರಿಗೂ ಒಳ್ಳೆಯದನ್ನು ಮಾಡಿ.
@RajkumarRaj-dz2ji Жыл бұрын
ಇನ್ನೂ ಒಂದು ವಿಚಾರ ಸತ್ತಾಗ ಬರೋದು ಆಸ್ತಿ ಅಂತಸ್ಥಲ್ಲ ನೀನು ಕಳಿಸಿರುವ ಅಂತಹ ಪಾಪ ಪುಣ್ಯ
@hanamantm2794 Жыл бұрын
ನೀವು ನಿಮ್ಮನ್ನ ಧ್ಯಾನಕ್ಕೆ ಮತ್ತು ಮನೆಗೆ ಬಂಧಿಸಿಕೊಡಿರುವಿರಿ, ಆಧ್ಯಾತ್ಮ ಅಥವಾ ಪರಮಾತ್ಮನಲ್ಲಿ ಬಂಧನ ಇಲ್ಲ, ಅಲ್ಲಿ ಯಾವ ಭಾವನೆಗಳು ಇರುವುದಿಲ್ಲ, ನಾನು ಎಂಬುದು ಇಲ್ಲ ಪರಮಾತ್ಮ ಎಂಬುದು ಇರುವುದಿಲ್ಲ. ಅದೇ ನಿಜವಾದ ಅಂತಿಮ ಸತ್ಯ. ನಿಮಗೆ ನಿಜವಾದ ಗುರುಗಳ ಅವಶ್ಯಕತೆ ಇದೆ.
@chalapathim.v3297 Жыл бұрын
ನೀನು ವೆಷ್ಟು ಕೆಲಸ ಮಾಡಿ ಮತ್ತೆ ಧ್ಯಾನ ಮಾಡು
@gangadhargangadhar830 Жыл бұрын
You voice nice spirit
@naveedahmed4587 Жыл бұрын
Thank you sir
@shambhavisai9530 Жыл бұрын
🙏 brother amazing music, information
@nammanambike2020 Жыл бұрын
ಧನ್ಯವಾದಗಳು ಮೇಡಂ ..
@Bipincr Жыл бұрын
Vivekananda avara savina bagge tilisi
@harshavardhan2920 Жыл бұрын
Joyful spirituality
@premalatha-yc6fm Жыл бұрын
🙏🙏🙏🙏 super sir.
@sumukha-infotech Жыл бұрын
ತುಂಬಾ ಚೆನ್ನಾಗಿದೆ ಸರ್,ನಿಮ್ಮ ದ್ವನಿ ಅದ್ಭುತವಾಗಿದೆ , ಈಗೂ ಉಂಟೆ ಕಾರ್ಯಕ್ರಮದಲ್ಲಿ ಈ ದ್ವನಿ ಕೇಳಿದ ನೆನಪು, ಅದು ನಿಮ್ಮದೆನಾ ಸರ್ ?
@Rashmi-vh6kv Жыл бұрын
Details about navarandraaa pls🙏
@sun-riseshetty556 Жыл бұрын
Well said...
@sharanusajjan2332 Жыл бұрын
Sir siril agi Andre andara nantara ondara bagge heli.
@cinnamonchaithra4637 Жыл бұрын
Wow super amazing video thank you so much bro sooo beautiful voice and music 🎶 🎵 too ❤ plz share the background music 🎶 bro keep rocking bro
@paragoudapatil6165 Жыл бұрын
Sir edan yella hege kaliyodu tilisi
@praveenkn1922 Жыл бұрын
good content and good editing skill bro... all the best👍😍
@geethageetha5923 Жыл бұрын
Ajnaa chakra tereyuva munna aguva anubhavagalannu tilisi
@manimks6655 Жыл бұрын
Sar nange mansanna hatotige tagoloke agtilla ontara mind block adahage ansutte yochne mado shaktini ellagade hagtide hosa hosa idia madoke agtilla edke yav riti parihara ede swalpa heli sar 🙏
@ಗಂಗಾಪ್ರಸಾದ್.ಬಿ Жыл бұрын
ಸೂಪರ್...
@nammanambike2020 Жыл бұрын
Thank u sir
@bharatibharati7753 Жыл бұрын
Pl music sound kadime madi
@srinathbrhills3861 Жыл бұрын
Very good background music
@basavarajubasavaraju1075 Жыл бұрын
Super sir
@nammanambike2020 Жыл бұрын
Thank u sir
@shivarajshiva2487 Жыл бұрын
Namaste hathma yava randrada mulaka ora bandare mukthi padeyuthare thilisi
@nammanambike2020 Жыл бұрын
ಬ್ರಹ್ಮ ರಂಧ್ರದ ಮೂಲಕ ಹೊರಬಂದ್ರೆ ಮುಕ್ತಿ ಪ್ರಾಪ್ತವಾಗುತ್ತೆ ..
@Raja-bb3xr6 ай бұрын
Nammage odoke agalla yenu madbeku
@mamathanayak1050 Жыл бұрын
Super sir tq
@thejeshta287010 ай бұрын
Anna nange. 6 Chakragala. Bagge. Video. Send. Maadi. Anna plese