#ShaliniSR Original Song Credits: Composed by Sri Kanakadasaru Facebook: / shalini.sram.798 Instagram: / shalini.s.r
Пікірлер: 172
@niveditaveeresh2006 Жыл бұрын
Thanks!
@Shalinisram Жыл бұрын
Thank you so much ❤️❤️
@madhurageete3751Ай бұрын
Stent ಹಾಕಿರೋ ಹೃದಯಕ್ಕೆ, ರೆಸ್ಟ್ ರೆಸ್ಟ್ ಮಧ್ಯೆ, ನಿಮ್ಮ ಧ್ವನಿ ಮತ್ತು ಗಾಯನ, ಅಬ್ಬಾ ಎಂಥಾ ನಿರಾಳ. ಧನ್ಯವಾದ.
@Specialckm Жыл бұрын
*ನಿಮ್ಮ ಧ್ವನಿ ಗೆ ನಾನು ಅಭಿಮಾನಿಯಾದೆ....ಇನ್ನಷ್ಟು ಅಪೇಕ್ಷೆ ಯಲ್ಲಿ ಇದ್ದೇವೆ .... ಅಧ್ಬುತ ಗಾಯನ* .... 🙏
@Shalinisram Жыл бұрын
ಧನ್ಯವಾದ 🙏❤️
@ushakirannaik2511 Жыл бұрын
ನಿಮ್ಮ ಹಾಡು ಕೇಳ್ತಾ ಇದ್ರೆ ನಾಸ್ತಿಕನೂ ಆಸ್ತಿಕನಾಗುವಾ..... ಭಕ್ತಿ ಭಾವ ಉಕ್ಕಿಸುವ ಕಂಠ ನಿಮ್ಮದು
@Shalinisram Жыл бұрын
🙏
@rohinigudihal8894 Жыл бұрын
ನಿಮ್ಮ ಧ್ವನಿ ಕೆಳತ್ತಾ ಇದ್ದರೆ ಎಲ್ಲ ಮನಸಿನ ಗಾಯ ಅಳಸಿ ಹೋಗುತ್ತೆ ನಿಮ್ಮ ಆ ಕಂಠಕ್ಕೆ ಕೋಟಿ ಕೋಟಿ ನಮನಗಳು ❤
@Shalinisram Жыл бұрын
ಧನ್ಯವಾದ ❤️
@creative_psyche80462 күн бұрын
Superb singer.god bless you
@parvathibajantri2295 Жыл бұрын
Super madam..super song super singing tq
@Shalinisram Жыл бұрын
Thank you ❤️
@Flyabovecloud4 ай бұрын
ಕಂಚಿನ ಕಂಠ... ತುಂಬಾ ಚೆನ್ನಾಗಿ ಹಾಡಿದ್ದೀರಾ 💐
@himagirish28213 ай бұрын
ಪುಟ್ಟ ತುಂಬಾ ತುಂಬಾ ಚೆನ್ನಾಗಿ ಹಾಡಿದಿಯ🎉
@shankar93858 ай бұрын
ಇಂಪಾದ ಧ್ವನಿ ಲಯವಿದೆ ನಿಮ್ಮ ಸಂಗೀತ ಪ್ರಯಾಣಕ್ಕೆ ಯಶಸ್ಸು ಸಿಗಲಿ.
@harshabcp2680 Жыл бұрын
ನನ್ನ ಇಷ್ಟ ವಾದ ಶ್ರೀ ಹರಿಯ ನಾಮ
@Shalinisram Жыл бұрын
🙏🙏
@rohinidevraju Жыл бұрын
ಫೇವರಿಟ್ ಹಾಡು ಸ್ವರ ತರಂಗಿಣಿ ಅದ್ಭುತ ವಾಚನ ❤️❤️❤️ ಕೇಳಲು ಸೊಗಸಾಗಿದೆ 👌👌❤️❤️❤️ ಅಂತೂ ನಮ್ ಆಸೆ ಈಡೇರಿದೆ mam, ನಿಮ್ಮ ಕಂಠ ಸಿರಿ ಯಲ್ಲಿ ಕೇಳಬೇಕು ಎನ್ನುವ ಹಂಬಲ ಈಡೇರಿದೆ .ಹೃತ್ಪೂರ್ವಕ ಧನ್ಯವಾದಗಳು ನಿಮಗೆ ಹೃದಯದಿಂದ ❤️
@Shalinisram Жыл бұрын
ಧನ್ಯೋಸ್ಮಿ 🙏❤️
@veereshbasavanta4694 Жыл бұрын
ಅದ್ಭುತವಾದ ಗಾಯನ ಅಕ್ಕ
@pavitranaik6620Ай бұрын
Favourite song from childhood ❤ your voice made this song too marvelous😊😊❤
ಪುನಃ ಪುನಃ ಕೇಳಬೇಕು ಎನ್ನುವ sweet voice... ಹಾಡುತ್ತಲೇ ಇರು ಪುಟ್ಟಾ...
@Shalinisram Жыл бұрын
❤️❤️
@rajeshreeagasar581011 ай бұрын
👌
Жыл бұрын
ಅದ್ಭುತ ಸಾಹಿತ್ಯ, ಅದ್ಭುತ ಧ್ವನಿ... ಕೆಳತಾ ಇದ್ದರೆ ಮರೆತೇ ಹೋಗತ್ತದೆ, ಮುಂದುವರಿಸಿ...❣️
@Shalinisram Жыл бұрын
ಧನ್ಯವಾದ ❤️
@darshangu6717 Жыл бұрын
What a fantastic voice,,,really good singer 💯👏
@Shalinisram Жыл бұрын
Thank you ❤️
@mouneshgoudru6298 Жыл бұрын
ತುಂಬಾ ಇಂಪಾಗಿ ಹಾಡಿದ್ದೀರಿ 👌
@Shalinisram Жыл бұрын
🙏❤️
@swathibswathi5398 Жыл бұрын
Nice mam 😍
@Shalinisram Жыл бұрын
Thank you ❤️
@sgprofessionals7580 Жыл бұрын
👌🙏
@Shalinisram Жыл бұрын
❤️
@mandaragayana Жыл бұрын
Very nice singing madam thumba istavaytu Sri hariya krupe doreyali 💐💐💐👌👌👌👌👍👍👍
@Shalinisram Жыл бұрын
ಧನ್ಯ 🙏❤️
@lathagsshetra3377 Жыл бұрын
Super singing madam melodies vioce👌👌👏👏
@Shalinisram Жыл бұрын
Thank you ❤️
@prajwaldeshpande2158 Жыл бұрын
Thank you thank you very much
@Shalinisram Жыл бұрын
Nanna personal favorite song idu, 5th std alli iddaaga kaltiddu, aaga haadtidde ashte, but eega tumba aaptavaada haadu, nimma matte innobra comments nodidmele haaDiddu, thank you 🙏❤️
@prajwaldeshpande2158 Жыл бұрын
@@Shalinisram ಅದೇ ಚೆಕ್ ಮಾಡಿದೆ ನಾನು 186 ಸಾಂಗ್ಸ್ ಎಲ್ಲೂ ಸಿಗಲಿಲ್ಲ ಅದಕ್ಕೆ ಕೇಳಿದೆ ಇದು ನಿಮ್ಮ voice ಅಲ್ಲಿ ಅದು without back ground music ಇಲ್ಲದೆ ಕೇಳುದು ಅಂದ್ರೆ ಏನು ಖುಷಿ ಜಬರದಸ್ತ ಹಾಡಿದ್ದೀರಿ thank you very much
@raghavendhrakannantha9044 Жыл бұрын
ನಿಮ್ಮ ಈ ಧ್ವನಿಗೆ ಹರಿಯ ಆಶೀರ್ವಾದ ಇದೆ ಅದ್ಭುತ 🙏🙏🙏
@Shalinisram Жыл бұрын
ಧನ್ಯ ಧನ್ಯ 🙏🙏😇
@prakashbabu78554 ай бұрын
Super voice
@kavyamannangi79418 ай бұрын
Wow so nice mam
@kavyatn1727 Жыл бұрын
Wa😍
@Shalinisram Жыл бұрын
❤️
@manjunath1412 Жыл бұрын
🙏❤
@Shalinisram Жыл бұрын
❤️❤️
@sudhagopalakrishna35504 ай бұрын
👍👍
@ashwinibhat1463 Жыл бұрын
👌👌👌👌👌🙏🙏
@nagendrasnagendras97104 ай бұрын
Super
@manjulasrinivas55084 ай бұрын
God gifted your voice❤
@GururajKulkarni-ql8qj Жыл бұрын
Super Voice Tumba chennagi hadiddiri........ Dayavittu 'Ella maretiruvaga ella sallada nevava' geeteyannu hadi. Nimma Dhvaniyalli adannu keluvase