#ShaliniSR Original Song Credits: Song - Mucchibidu Manasina Kadavannu Bega Lyrics - Ravindra Nayak Sannakkibettu Music - Raghavendra Beejadi Singer - Raghavendra Beejadi Facebook: / shalini.sram.798 Instagram: / shalini.s.r
Пікірлер: 224
@ChandrashekharaTm3 ай бұрын
ಸುಂದರವಾಗಿ. ಹಾಡುವಿರಿ, ಕೇಳಲು ಸಂತಸ ಆಗುತ್ತೆ.ಪ್ರತೀ ಪದದ ಸ್ಪಷ್ಟತೆ ,ಸುಂದರವಾಗಿದೆ.ನಿಮ್ಮ ಗಾಯನ ಮುಂದುವರಿಯಲಿ
@rajivkrishna8287 Жыл бұрын
ನಿಮ್ಮ ಸುಮಧುರ ಗಾನವು ಯಾವುದೇ ಹಿನ್ನೆಲೆಯ ಸಂಗೀತದ ಆರ್ಭಟವಿಲ್ಲದೆ ಬಹಳ ಮನಸ್ಸಿಗೆ ಮುದವನ್ನು ನೀಡುತ್ತಿದೆ...ಇದೇ ರೀತಿಯಾಗಿ ತಾವು ಇನ್ನೂ ಹೆಚ್ಚಿನ ಸಂಗೀತವನ್ನು ನೀಡುತ್ತೀರಿ ಎಂದು...ಸದಾ ಕಾತರರಾಗಿದ್ದೇವೆ ಬಹಳ ಅದ್ಭುತವಾಗಿದೆ ವಂದನೆಗಳು 🙏
@Shalinisram Жыл бұрын
Thank you 🙏❤️
@kumarvantamure3733 Жыл бұрын
ಅರ್ಥಪೂರ್ಣ ಸುಮಧುರ ಗೀತೆ.
@KalavathikmKalavathikm8 ай бұрын
👌 ಒಳ್ಳೆ ಧ್ವನಿ ಮುಂದುವರಿಯಲಿ ನಿರಂತರ ಹಾಡು
@shrinivasanayakbhavageethe919911 ай бұрын
ವಾವ್ಹ್... ಅದ್ಭುತ ಪ್ರಸ್ತುತಿ. ಭಾವಪುರ್ಣವಾಗಿ ಹಾಡಿದ್ದೀರಿ 👌 ನನ್ನ ಮಿತ್ರನ ಸಾಹಿತ್ಯ. ನಿಮ್ಮ ದನಿಯಲ್ಲಿ ಕೇಳಿ ಖುಷಿಯಾಯಿತು.
@doctorscomedycafe Жыл бұрын
ತುಂಬಾ ಅದ್ಭುತವಾದ ಹಾಡು ಮತ್ತು ಗಾಯನ. ನಿಮ್ಮ ಕಲೆಯನ್ನು ಇಡೀ ಪ್ರಪಂಚವೇ ಗುರುತಿಸುವಂತಾಗಲಿ ಸೋದರಿ 🙏
@Shalinisram Жыл бұрын
ಧನ್ಯೋಸ್ಮಿ 🙏❤️
@teju3.amogha1std325 ай бұрын
Your voice super sis❤
@roopaarunkumar33719 ай бұрын
ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕಣ್ಣು ಮುಚ್ಚಿ ಕೇಳ್ತಾನೆ ಇರಬೇಕು ಅನ್ಸುತ್ತೆ ಧನ್ಯವಾದಗಳು ಮೇಡಂ
@vbsrao74502 ай бұрын
beautifil rendering and saahitya.stay blessed
@shanthashantha16338 ай бұрын
Very good sahithya meaningful super👍🎤 singing very melody voice God bless you🙏
@-geetanada43164 ай бұрын
ಹಾಡು ಯಾವುದೇ ಆಗಲಿ ,ನಿಮ್ಮ ಮಧುರ ಧ್ವನಿ ಮನಸ್ಸಿಗೆ ತುಂಬಾ ಮುದ ನೀಡುವುದು❤
@Shalinisram4 ай бұрын
ಧನ್ಯೋಸ್ಮಿ ❤️
@jyothits7637 Жыл бұрын
ಧ್ಯಾನಿಸಿದಷ್ಟೇ ಚೆಂದ ನಿಮ್ಮ ಗಾಯನ ❤ ವಂದನೆಗಳು ನಿಮಗೆ.
@Shalinisram Жыл бұрын
❤️❤️
@Ramyasuresh-r3bАй бұрын
Very Sweet voice
@nandinis4714Ай бұрын
Wow.......Melodious ........ Calming Happy......
@mahanandahiremath2848 Жыл бұрын
ನಿಮ್ಮ ಮೃದು ಮಧುರ ಧ್ವನಿ ಕೇಳುವುದೇ ಮನಸ್ಸಿಗೆ ಆನಂದ ನೀಡುತ್ತದೆ. ಬೇಸರವಾದಗ ಮುದ ನೀಡುತ್ತದೆ. 🙏🙏
@Shalinisram Жыл бұрын
🙏❤️
@Troll.Janaka Жыл бұрын
Nim coment ಮಧುರ ❤🙏🤗
@malappapujariappu72025 ай бұрын
ನಿಮ್ಮ ಈ ಸಪ್ತಸ್ವರಗಳು ಸಪ್ತಸಾಗರದಾಚೆ ಯಿಂದ ಬಂದು ಎದೆಗೆ ನಟ್ಟಿದಾಗೆ ಭಾಸವಾಗುತ್ತೆ ❤
@chethanchethan56433 ай бұрын
ಅದ್ಭುತ ಸಾಹಿತ್ಯ ❤
@prashumanuhassan98056 күн бұрын
Wwwooiooo 👌👌👌👌
@anupamaroopa474312 күн бұрын
Very nice song ❤❤
@arundhatidesai8512 ай бұрын
Super 👌 melodious voice 👌
@MrAnilkool8 ай бұрын
Most soothing voice and without music feels heavenly 👌
@PrakashSK_SKP7 ай бұрын
What a great voice. I feel that listening to it always
@namrathakamath9719 Жыл бұрын
ಮನಸಿನ ಭಾವನೆಗಳ ಇಂಪಾದ ಹಾಡು👌✊
@Shalinisram Жыл бұрын
❤️🙏
@bharathia.m9912 ай бұрын
ಸುಮಧುರ ಕಂಠ ಸುಮಧುರ ಗಾಯನ 👌👌🙏🌹
@harshauvishalasutha85402 ай бұрын
ಶಾಲಿನಿ ಮೇಡಂ.. ನಿಮ್ಮ ಈ ಸುಶ್ರಾವ್ಯ ಸಂಗೀತಕ್ಕೆ ಒಂದು ದೊಡ್ಡ ಸಲಾಂ 🎉🎉🎉
@gopinathbabu37111 ай бұрын
Awesome song and sweet voice.
@sid2si19 күн бұрын
Blessed Voice
@shivarajkumaramshivarajm67602 ай бұрын
ಸುಂದರ ಸಾಲುಗಳು... ಮಧುರ ಗಾಯನ
@pradeepabk4 ай бұрын
Touched. 😢.
@tanshikraju45972 ай бұрын
Wow super ❤❤❤❤❤❤❤😊😊😊😊
@Yasodha24-nn4rf2 ай бұрын
wow super nice ❤❤
@akanksheeeeeАй бұрын
What a voice❤
@anupamaroopa474311 күн бұрын
Very sweet voice madam❤❤
@chetaniole64413 ай бұрын
ಅದ್ಭುತ ❤
@nagarajk2469 ай бұрын
Best voice and message of song
@user-mk5zn2dh6e9 ай бұрын
❤❤❤❤lllove itt... Your voice... ❤️❤️❤️❤️❤️
@mlprakash8 ай бұрын
A great song with a solace 😊
@vijayalakahmibnbettamakkin6543Ай бұрын
ಸುಮಧುರ ಸುಂದರ ಹಾಡುಗಾರಿಕೆ ❤
@user-ls4ix9to9z7 ай бұрын
ಮೊದಲ ಬಾರಿ ಕೇಳ್ತಿದಿನಿ ...ತುಂಬಾ ಇಷ್ಟ ಆಯ್ತು ನಿಮ್ಮ ಧ್ವನಿ.❤️
@mohanmdesai857929 күн бұрын
Very Very Nice voice 👌
@poornimakj570224 күн бұрын
👌👌👌👌
@venkateshkulkarni2469 ай бұрын
ಮತ್ತೆ ಮತ್ತೆ ಕೇಳುವ ಆಸೆ ಇದು ಹಾಡು..... 💐
@shivanandakbadiger84693 ай бұрын
ತುಂಬ ಚೆನ್ನಾಗಿ ಹಾಡಿದ್ದೀರಿ... ಸಾಹಿತ್ಯ ಹಾಗೂ ಸಂಗೀತ ಅದ್ಭುತವಾಗಿದೆ.... ಹೀಗೆ ಹಾಡುತ್ತೀರಿ... ನಿಮ್ಮ ಅಭಿಮಾನಿಗಳು ಕಾಯುತ್ತಿರುತ್ತೇವೆ...
@VeeragangadhargoudVPatel2 ай бұрын
Tumba sogasada geethe,vridaya tumbitu❤
@srinivasds10010 ай бұрын
ನಿಮ್ಮ ಪ್ರತೀ ಹಾಡನ್ನು ಮತ್ತೆ ಮತ್ತೆ ಕೇಳುವ ಹಂಬಲ .. ನನ್ನ ಬಿಡು ಸಮಯವನ್ನೆಲ್ಲ ನಿಮ್ಮ ಮಧುರಕಂಠದ ಧ್ವನಿ ಕೇಳಲು ಮೀಸಲು ಇಟ್ಟಿದ್ದೇನೆ 😊❤
@manjulaprasad19719 ай бұрын
👌👌💐
@Musicloversingermahesh5 ай бұрын
Adbhuta ❤🎶🎤
@MalluRaddi5 ай бұрын
💛❤️👏
@bksarojahegde6727 ай бұрын
Very Nice Beautiful sweet voice. Manamuttuvantha Geethe 🙏🌹💐
@shamaprasad932411 ай бұрын
Excellent voice Speciality is - pure voice - no instruments Great
@modipriminister87479 ай бұрын
Superb Voice.
@kirankumarc7352Ай бұрын
ನಿಮ್ಮ್ ದ್ವನಿ ಕೇಳಿ, ಮನಸಲ್ಲಿ ಇರೊ ಎಷ್ಟೋ ನೋವು ಕಣ್ಣೀರಾಗಿ ಬಂತು. Thank you so much for this..🙏
@ShalinisramАй бұрын
🙏
@savitakulkarni446Ай бұрын
❤❤❤
@shailahabbu80332 ай бұрын
, ಅರ್ಥಪೂರ್ಣವಾದ , ಭಾವಗೀತೆ . ಹಾಡಿದವರಿಗೂ ಹಾಗೂ ನಿಮಗೂ ಧನ್ಯವಾದಗಳು
@Shalinisram2 ай бұрын
ಇದನ್ನ ನಾನೇ ಹಾಡಿದ್ದು
@virupakshace43103 ай бұрын
Super vais ❤
@anandsinger1232 Жыл бұрын
i am one of your sweet voice
@poornashrimb6565 Жыл бұрын
Soothing to sole
@manjulamanjula38898 ай бұрын
👌👌👌
@vijaykumargowdavijaykumarg89409 ай бұрын
Super songs
@mangalal24182 ай бұрын
ನಮ್ಮ ದ್ವನಿ ತುಂಬಾ ಚೆನ್ನಾಗಿದೆ
@soumyakulkarni5156 Жыл бұрын
Very beautiful song and your voice..really felt very happy by hearing song
@Shalinisram Жыл бұрын
Thank you ❤️
@abdulrahimanbagawan39768 ай бұрын
Superb
@Lachamanna.1975 Жыл бұрын
🙏🙏🙏
@SalluSaleeth16 күн бұрын
Very nice sister❤❤😊
@malatv1020 Жыл бұрын
You have a very mesmerising voice Shalini. I listen to all your songs which gives me lot of solace. Pl continue it.❤
@Shalinisram Жыл бұрын
Thank you ❤️
@amar_partum7 ай бұрын
❤❤ Super madam
@nandakishoresamratcommunic70269 ай бұрын
You are amazing 🎉
@chowdudeva27132 ай бұрын
Super madam
@suvarnainamdar830411 ай бұрын
Sahi yaar bhal chenda you r great dear
@ShriRaghavendraMedicalandGener19 күн бұрын
Super voice Madam
@hariprasadc763910 ай бұрын
Super song mam
@shankarnagminchinaota98004 ай бұрын
Super voice ❤
@user-jv3ur4gy6b6 ай бұрын
very nice singing,,,❤❤💐💐💐💐💐
@user-pu6ur7vo1n11 ай бұрын
❤👏sharanu
@nethrakumardcct Жыл бұрын
It's too good..gives more relax.. thank you so much mam.
@Shalinisram Жыл бұрын
❤️
@raghavendrassrao66617 ай бұрын
👌👌🙏🙏🙏 ನಿಮ್ಮ ಧ್ವನಿ.
@girijagiri1321 Жыл бұрын
Love the song thank to all who make this song
@Shalinisram Жыл бұрын
Thank you so much 🙏❤️
@srinivasds10011 ай бұрын
❤
@shakuntalabhat510911 ай бұрын
❤❤❤❤❤❤
@savitham7602 Жыл бұрын
Soothing ❤
@Shalinisram Жыл бұрын
❤️
@Vijayalakshmi.GGopinath5 ай бұрын
ಮನಸ್ಸಿಗೆ ತುಂಬಾ ಹಿತವನ್ನು ಕೊಡುತ್ತಿದೆ ಈ ಹಾಡು
@user-tg6dz1fl9n9 ай бұрын
Supper voice
@mallikasnayak6318 Жыл бұрын
Beautiful...👌
@Shalinisram Жыл бұрын
❤️
@hspremaleela5744 Жыл бұрын
Beautiful singing....and also awesome lyrics❤👌👌
@Shalinisram Жыл бұрын
Thank you ❤️
@AshwiniKondalakadu Жыл бұрын
Melodious 👌
@Shalinisram Жыл бұрын
Thank you ❤️
@ramyahegde7824 Жыл бұрын
Very beautiful song n ur voice is osm .
@Shalinisram Жыл бұрын
Thank you ❤️
@mayabk881 Жыл бұрын
Beautiful rendition madam ❤ such a sweet voice
@Shalinisram Жыл бұрын
Thank you ❤️
@deepagadag8962 Жыл бұрын
Nice song akka... Yello ondu Kade divine energy ge connect ada Hage edi...❤thankyou akka
@Shalinisram Жыл бұрын
🙏🙏❤️
@bhargavahj7992 Жыл бұрын
It relaxed my mind thanks for your vocal medician
@Shalinisram Жыл бұрын
❤️❤️
@user-go9zl3qe8g4 ай бұрын
Wow super nice voice ilove you sis❤❤❤❤❤❤
@ashwinibashetti4827 Жыл бұрын
Ri yenri nim voice wow superb ri sis hage kaleduhogibitte .....so melodious i love your voice sisy❤❤❤❤
@Shalinisram Жыл бұрын
Thank you so much ❤️❤️
@karibasappabbasappa31844 ай бұрын
Super hadu sister 👍🙏🙏🙏
@udayudaykumar6460 Жыл бұрын
What a voice I am fan of this melody voice 💙 ❤
@Shalinisram Жыл бұрын
Thank you ❤️
@venkateshm3654 Жыл бұрын
Lovely... 🎉🎉🎉
@Shalinisram Жыл бұрын
Thank you ❤️
@user-je8gm5ix4m Жыл бұрын
Beautiful 😍
@Shalinisram Жыл бұрын
Thank you
@pavithranv30756 ай бұрын
Heart touching song ❤
@Shalinisram6 ай бұрын
❤️
@lalitabhat93557 ай бұрын
Tumba Chanda haduttiri heege hadta eri nimma dwani tumba chennagide
@nagarathnamr6354 Жыл бұрын
ಸೂಪರ್ 👏🏻👏🏻👏🏻 ನಿಮ್ಮ ಹಾಡುಗಳನ್ನು ಕೇಳಿದ್ದೀನಿ, ನೀವು ಎಲ್ಲಾ ಹಾಡುಗಳಿಗೂ ಜೀವ ತುಂಬಿದ್ದೀರಿ, ನಿಮ್ಮದು ಜೇನಿನಂತಹ ದ್ವನಿ, ನನಗೂ ಹಾಡು ಹೇಳಲು ಕಲಿಯುವ ಮನಸ್ಸು ಆಗಿದೆ. ಆದರೆ ದ್ವನಿ ಚೆನ್ನಾಗಿ ಇಲ್ಲ, ನಿಮಗೆ ದೇವರು ಒಳ್ಳೆಯದು ಮಾಡಲಿ God bless you☺️