ನಮ್ಮ ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರು ಕಡಿಮೆಯೇ ಆನಂದ ತರುವ ಅನನ್ಯ ಗಣಿ ನಮ್ಮ ಅಣ್ಣಾವ್ರು ಶ್ರೀ ಆದಿತ್ಯ ಚಿಕ್ಕಣ್ಣ ಆ ಅವರು ಅಣ್ಣಾವ್ರ ಬಗ್ಗೆ ಹೇಳೋದು ಕೇಳೋಕೆಬಹಳ ಸಂತೋಷ ಅನ್ನಿಸುತ್ತೆ
@sudheerkumarlkaulgud7521 Жыл бұрын
ಅಣ್ಣಾವ್ರ ಮಾರುತಿ ಸೇವಕನ ಮಾಡು, ಆಕಾಶ ಭೂಮಿಗಳ ಒಂದು ಮಾಡಿ ನಿಂತ ಮುಂತಾದ ಭಕ್ತಿ ಗೀತೆಗಳನ್ನು ಈಗಲೂ ಕೇಳುತ್ತೇವೆ
@jagadeeshacjagadeeshac1095 Жыл бұрын
ಚಿಕ್ಕಣ್ಣ ನೀವು ಅಣ್ಣಾವ್ರ ವಿಚಾರ ತಿಳಿಸುವುದರಲ್ಲಿ ದೊಡ್ಡಣ್ಣ❤️ 👌👌🙏🙏🌹🌹🌹🌹🌹
@lokeshloki5363 Жыл бұрын
ನಿಮ್ಮ ಸಂದರ್ಶನ ಮುಂದುವರೆಯಲಿ ಅಣ್ಣಾವ್ರ ಬಗ್ಗೆ ಕೇಳುತ್ತಿದ್ದರೆ ಏನೋ ಒಂದು ದೊಡ್ಡ ಖುಷಿ ಆನಂದ ಮನಸ್ಸಿಗೆ,, ಚಿಕ್ಕಣ ನವರಿಗೆ ಗೊತ್ತಿರುವ ಎಲ್ಲಾ ವಿಷಯವನ್ನು ಕೇಳುವ ಹಂಬಲ ಹೆಚ್ಚಾಯಿತು, ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ, ಮುಂದೆ ಹೀಗೆ ಸಾಗಲಿ
@papaiahc655011 ай бұрын
ಚಿಕ್ಕಣ್ಣನವರೇ, ನಮ್ಮ ಗೃಹ ಮಂತ್ರಿಗಳಾದ ಪರಮೇಶ್ವರ್ ಸರ್, ಇಬ್ಬರು ಅಣ್ಣ ತಮ್ಮಂದಿರ ಅನ್ನುವ ಕಲ್ಪನೆ, ಇಬ್ಬರ ಮುಖ ಚಹರೆ ಪ್ರಿಂಟ್ ಟೈಪ್ ಇದೆಯಲ್ರಿ, ಆಚರ್ಯ ಆಗುತ್ತೆ.
@sravi4895 Жыл бұрын
ನಾವು ಧನ್ಯರು. ಶೀ ಹರಿಹರಪುರ ಮಂಜುನಾಥ್ ಸಾರ್ ಅವರು ಕೇಳುತ್ತಾ ಸಾಗಿದರು. ಶೀ ಚಿಕ್ಕಣ್ಣ ಸಾರ್ ಅವರು ಹೇಳುತ್ತಾ ಮೈಮರೆಸಿದರು....ಇನ್ನೂ ಬೇಕು... ಇನ್ನಷ್ಟು ಧನ್ಯರಾಗಲು....ಪ್ರಣಾಮಗಳು ಹಾಗೂ ಧನ್ಯವಾದಗಳು....
@manjulasetty917 Жыл бұрын
ನೋಡು ನೋಡುತ್ತಿದ್ದಂತೆ ಪಾರ್ಟ್ ೧೩ ಆಗಿದೆ ಏಷ್ಟು ನೋಡಿ ಕೇಳಿದರೂ ಇನ್ನೂ ಕೇಳಬೇಕು ಅನ್ನಿಸುತ್ತೆ ಇನ್ನೂ ಹೆಚ್ಚು ಎಪಿಸೋಡ್ ಬರಲಿ
@ajastha1876 Жыл бұрын
I was too young when I started watching Dr. Raj Kumar movies, usually at Navrang talkies. Beautiful soul filling movies. Dr. Raj was a personification of simplicity & humility. There could be no comparison to him in anything for ages to come. To recognise such a great personality requires integrity. Not everyone could comprehend Dr.Raj's versatility. Great educated & enlightened personalities were making movies those days. They were very conscious of their representation to the society through their movies. Now every other tom dick & harry make movies without any motive or decency. Of course exceptions are very rare.
@icannigeri5494 Жыл бұрын
ಸುಂದರ ಸಂಚಿಕೆ. ಉಪ್ಪಿನ ಕುರಿತಾದ ವಿವರಣೆ ಚೆನ್ನಾಗಿದೆ. ಭಾವಪೂರ್ಣ ಗಾಯನ ರಾಜಣ್ಣ ಅವರದು. ನಿಮ್ಮಿವ೯ರಿಗೂ ಧನ್ಯವಾದಗಳು🌹🌹
@sadashivasadashiva2258 Жыл бұрын
ಗಾನಗಂಧರ್ವ ರಸಿಕರ ರಾಜ ಪದ್ಮಭೂಷಣ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಅವರ ಹಾಡುಗಳು ಅತ್ಯುತ್ತಮ ಗಾಯಕ ಇದರಲ್ಲಿ ಎರಡು ಮಾತಿಲ್ಲ ಗಾನಕೋಗಿಲೆ ಎಂದೇ ಹೆಸರುವಾಸಿಯಾದ ಡಾಕ್ಟರ್ ಎಸ್ ಜಾನಕಿ ಇವತ್ತು ಅಲ್ಲ ಇನ್ನೂ ನೂರು ವರ್ಷ ಆದರೂ ಇವರ ಹಾಡುಗಳು ಕೇಳಲು ಇಂಪು ಮನಸ್ಸಿಗೆ ಎಷ್ಟೇ ನೋವಾಗಿದ್ದರೆ ಅಣ್ಣಾವ್ರ ಹಾಡುಗಳು ಎಸ್ ಜಾನಕಿಯವರ ಹಾಡುಗಳು ಭಕ್ತಿಗೀತೆಗಳು ಎಲ್ಲಾ ಕೇಳುತ್ತೀರೋ ಮನಸ್ಸು ಪ್ರಶಾಂತವಾಗುತ್ತದೆ
ಚಿಕ್ಕಣ್ಣ ಅವರಿಗೆ ತುಂಬಾ ಧನ್ಯವಾದಗಳು.ಅಣ್ಣಾವರ ಮಾತು ಕೇಳಿ ನಮಗೆ ತುಂಬಾ ಸಂತೋಷ ಆಗಿದೆ
@jeethus5 Жыл бұрын
Sevakana madu ninante nanna sevakana madu Maruthi Akasha bhumigala ondu madi nintha ninna e akaraveno Vara bantamma Guruvara bantamma Rayara neneyamma Annavra e sumadura baktigetigalu sarva kalakku prastuta Jai Ganagandarva Rasikara Raja Padmabhushan Dr Rajkuma Annavarige Jai Karnataka ❤❤🎉🎉
@vamshi8906 Жыл бұрын
Annavaru ❤️❤️🙏 Yuga purusha 💐💐💐
@madhusudhann1599 Жыл бұрын
ಬಹಳ ಅದ್ಭುತವಾಗಿ ಮೂಡಿಬಂದಿದೆ.
@venkateshsk7918 Жыл бұрын
ನನಗೂ ಹಾಗೆ ಅನಿಸ್ತಿದೆ ರೋಚಕ ಅನುಭವ, ನನಗೂ ಒಂದು ಕಾಲ ಘಟ್ಟದಲ್ಲಿ ಅಣ್ಣಾವರ ಮನೆ ಸೇರುವ ಅವಕಾಶ ಬಂದಿತ್ತು ನನ್ನ ದುರಾದೃಷ್ಟ ಈಗ ಇವೆಲ್ಲಾ ನೋಡುತ್ತಿದ್ದರೆ ಕಣ್ಣೀರು ಬರುತ್ತಿದೆ 😭
@shivarajshivu3161 Жыл бұрын
Sir dont worry u r a good and lucky person
@raghu1131 Жыл бұрын
@@shivarajshivu3161ಯಾಕೋ ತಿರುಬೋಕಿ
@harshakumar5453 Жыл бұрын
ಮುಂದುವರಿಯಲಿ..................❤
@raghusoule2731 Жыл бұрын
For the very first time I heard about Dr. Raj's "gimmicks" or "fillers" - interesting to note that Annavru would consult Janaki amma. Can we get more elaboration on these song fillers? That's what makes Dr. Raj's songs most unique among all play back singers in India.....
When looking at Annavru's singing career from 1974 to 1989, there is not even a single "flop" song (there are some songs where the lyrics are average but when Annavru sings, there is instantaneous "magic") for 15 consecutive years - this alone is worthy of a tremendous award.....
@a.r.krishnaattur5135 Жыл бұрын
Chikkanna sir you are great I respect you same as Annavaru
@anilkumarhalimani3204 Жыл бұрын
ಸರ್ ನಾನು ಹೀಗೆ ಕಾಮೆಂಟ್ ಮಾಡ್ತೀನಿ ಅಂತ ತಪ್ಪು ತಿಳಿಬೇಡಿ. ನೀವು ನಿಜವಾದ ಜ್ಞಾನವಂತ ಬ್ರಾಹ್ಮಣರು. ನಿಮ್ಮ ವಿಡಿಯೋ ಗಳನ್ನೂ ನೋಡುತ್ತೇನೆ ಅದರಂದ ಅದು ನನಗೆ ತಿಳಿದು ಬಂತು.
@karthik6p90 Жыл бұрын
1st of all am a fan of Annavru.. So nice of him.. Am just 32.. But so many gossips about him.. Even I believed it but .. After seeing dis just love❤❤❤❤❤ nothing else..
@manjuicedolly7521 Жыл бұрын
As usual superb superb superb # one & only rajakumaraaa true legend actor # extraordinary singer & actor on this universe ❤❤❤❤❤❤❤ # any chance to get rajakumara singing lps & audio CDs ????
@rakeshgn4242 Жыл бұрын
ಎಸ್ ಜಾನಕಿ ಸಂಗೀತ ಸರಸ್ವತಿ
@ramaswamyc4285 Жыл бұрын
chikkanna tells the real truth about Dr Raj
@suprithkp1178 Жыл бұрын
ಈಗೆಲ್ಲಿದೆ ಆ ಸಂಸ್ಕಾರ 😢
@ashagowda8758 Жыл бұрын
🙏🙏🙏Dr.rajkumar is really great ❤
@narasimhamurthy8955 Жыл бұрын
Rajanna 🙏 🙏 🙏 🙏 🙏 🙏 🙏
@chandanapple2935 Жыл бұрын
Nijavada kannadigara hemmeya nayaka namma Rajanna jai Karnataka
ಸರ್ ನೀವು ಎಸ್ ಎ ಶ್ರೀನಿವಾಸ್ ಸರ್ ಅವರ ಸಂದರ್ಶನ ಮಾಡಿ ಸರ್... ಒಳ್ಳೆಯ ಮಾಹಿತಿಗಳನ್ನು ಅತ್ಯುತ್ತಮ ವಾಗಿ ವಿವರಿಸುತ್ತಾರೆ... ಇದು ಅನೇಕರ ಕೋರಿಕೆ ಸರ್.
@rangnathranganath9541 Жыл бұрын
ರಾ ಜ ಕು ಮಾ ರ ರು ಒಂ ದು ವಿ ಶ್ವ ವಿ ಧ್ಯಾ ಲ ಯ ವಿ ದ್ದ o ತೆ ಅ ದು ನೂ ರು ಸ ತ್ಯ, ಆ ವಿ ಧ್ಯಾ ಲ ಯ ದ ಲ್ಲಿ ಶ್ರೀ ಚಿ ಕ್ಕ ಣ್ಣ ರ ವ ರು ಮು ಖ್ಯೋ ಪಾ ದ್ಯ ರು , ನಾ ವೆ ಲ್ಲ ಅ ವ ರಿ o ದ ಕ ಲಿ ತ ಮ ತ್ತು ಇ ನ್ನೂ ಕ ಲಿ ಯ ಬ ಹು ದಾ ದ ಶಿ ಷ್ಯ ರು. ಜೈ ರಾ ಜ ವ o ಶ ಜೈ ರಾ ಜ್ ಕು ಮಾ ರ.
@sudheerkumarlkaulgud7521 Жыл бұрын
ಸತ್ಯವಾದ ಮಾತು. ಈ ಕಲಿಕೆ ಮುಗಿಯಲೇಬಾರದು ನಿರಂತರವಾಗಿರಬೇಕು
@nkumar8132 Жыл бұрын
Dr raj 🙏🙏🙏tq sir
@k.t.venkatachala1255 Жыл бұрын
🙏🙏💐💐❤️❤️👍👍
@creative_minds1770 Жыл бұрын
KFI and Kannada = Rajavamsha....neevu The only Legendary Dr Rajkumar sir bagge est episode madidru kammi ne....pls continue doing more sir. Kannadigarige gotagilla enu Doddmane andre anta. Aa mane illa andidre evat Tamil Telugu Hindi matra irodu Karnataka li kannada annodu innu ide andre Dr Raj avrdinda matra....facts.
@ShashidharHatti-f9f Жыл бұрын
Really we will not get another actor like Dr.Rajkumar. Even by brother son who is studying in 6th std of English medium told Dr.Rajkumar uses such words nobody can talk like him.
@vijaykumarsiddaramaiah6372 Жыл бұрын
True Mr chikkanna takes us to live.....
@malaligowda6453 Жыл бұрын
ಮನುಷ್ಯನಿಗೆ ಎಲ್ಲಾ ಆಸೆ ಹೋದಮೇಲೆ ಮಾತ್ರ ಊಟದ ಆಸೆ ಬರುವುದು
@thimmappakvsuper3130 Жыл бұрын
Super sir
@prathimavs3099 Жыл бұрын
Our Appaji was really great sir ❤❤❤
@venkateshprasad220 Жыл бұрын
🙏🙏🙏🙏🙏
@haricharan65735 ай бұрын
Rajanna 🙏🏻🙏🏻
@vijaykumarsiddaramaiah6372 Жыл бұрын
Yes its true its like he takes us to live with Dr Varanata
ಯಾರಪ್ಪಾ ನೀನು ಹುಚ್ಚಾಸ್ಪತ್ರೆ ಗಿರಾಕಿ. ಏನ್ ಅಂತ ಬೊಗುಳ್ತಾ ಇದೀಯ. ನಿನ್ ನೋಡಿದ್ರೆ ನಾಯಿ ತಿನ್ನೋನ್ ತರ ಇದ್ದೀಯ. ಅಣ್ಣಾವ್ರು ಬಗ್ಗೆ ಹುಚ್ಚು ನಾಯಿ ರೀತಿ ಕಾಮೆಂಟ್ ಮಾಡ್ತಿಯಾ ತಿರುಬೋಕಿ ನನ್ ಮಗನೇ
@BLS11289 Жыл бұрын
Neev Rajkumar nodidira correct agi
@venkataramanaupadhya5277 Жыл бұрын
@@BLS11289 ಸಿನೆಮಾ ಕ್ಷೇತ್ರದಲ್ಲಿ ಮೊದಲ ಮನ್ನಣೆ ಸಿಗಬೇಕಾದ್ದು ಪ್ರಸಾಧನ ತಜ್ಞರಿಗೆ.
@SantoshRao-b3d10 ай бұрын
Tu ninnamman soole magane ninna huttisoke nim amma hest janratra hogidlu
@mrshankara3 ай бұрын
ರಾಜಣ್ಣನವರನ್ನು ಮೈಸೂರು ವಸ್ತುಪ್ರದರ್ಶನದ ಮೈದಾನದಲ್ಲಿ 1992-93 ನಲ್ಲಿ ಬಹಳ ಹತ್ತಿರದಿಂದ ನೋಡಿದ್ದೆವು. ಬಿಳಿಯ ಪಂಚೆ-ಶರಟು ತೊಟ್ಟು ಸರಳವಾಗಿ ಬಂದಿದ್ದರು. ಮೇಕಪ್ ಇಲ್ಲದ ಮುಖ... ತುಂಬ elegant ಆಗಿ ಇದ್ದರು. ವಿಗ್/ಮೇಕಪ್ ಇಲ್ಲದೆ ಸಹಜವಾಗಿ ಅವರು ತುಂಬಾ attractive ಆಗಿದ್ದರು.
@nagarjunm.8481 Жыл бұрын
Yoo guest ge mathadoke bidayya hey
@nagarajayelahanka2005 Жыл бұрын
ಅವರ ವಯಸ್ಸಿಗೆ ಮರ್ಯಾದೆ ಕೊಡಿ ಮತ್ತು ಅವರ Dedicationಗೆ ಬೆಲೆ ಕೊಡಿ
@manjunathhs4461 Жыл бұрын
Yo ....naanu madhye matadta irodrindane avarinda vichara horage barta irodu....illandre bere channell thara eradu episode matadi eddu hogtare.