ಕನ್ನಡ ಚಿತ್ರರಂಗಕ್ಕೆ"ಓಂ" ಸಿನಿಮಾ ಮಾಡಿದ ಅನಾಹುತವೇನು ಗೊತ್ತಾ..? | Prakash Raj Mehu | Ep 06

  Рет қаралды 42,231

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#kgfchapter2 #kantara #om

Пікірлер: 154
@prabhakartiger6352
@prabhakartiger6352 2 жыл бұрын
ಮಂಜುನಾಥ್ ರವರ ಭಾಷೆ ಸ್ಪಷ್ಟತೆ ತುಂಬಾ ಸೊಗಸಾಗಿದೆ ಹಾಗೂ ಪ್ರಕಾಶ ರವರ ವಿಷಯ ಮಂಡನೆ ತುಂಬಾ ಅರ್ಥ ಗರ್ಭಿತ ವಾಗಿದೆ, ಆಳವಾಗಿದೆ, ಸತ್ಯವಾಗಿದೆ ಒಳ್ಳೆದಾಗಲಿ -ಪ್ರಭಾಕರ್ ಕೆ ಆರ್ ಮೈಸೂರು
@chandrashekar-kg7oi
@chandrashekar-kg7oi 2 жыл бұрын
ಇತ್ತೀಚೆಗೆ ಎಲ್ಲ ವಯೋಮಾನದವರು ನೋಡಿದ ಎರಡು ಚಿತ್ರಗಳು ರಾಜಕುಮಾರ ಮತ್ತು ಕಾಂತಾರ ಒಂದೇ
@shreyashravya3362
@shreyashravya3362 2 жыл бұрын
ಓಂ ಅದ್ಭುತ ಚಿತ್ರ ಭಾರತೀಯ ಚಿತ್ರದಂಗವೇ ಕನ್ನಡ ಚಿತ್ರರಂಗ ದತ್ತ ತಿರುಗಿ ನೋಡುವಂತೆ ಮಾಡಿದ chitra ಇದುವರೆಗೂ ಭಾರತದ ಯಾವ ಭಾಷೆಯಲ್ಲಿಯೂ ಈ ರೀತಿಯ ಚಿತ್ರಕಥೆ ಮಾಡಲು ಸಾಧ್ಯವಾಗಿಲ್ಲ ಶಿವಣ್ಣ ಅಭಿನಯ ಉಪೇಂದ್ರ ನಿರ್ದೇಶನ ಹಂಸಲೇಖರವರ ಗೀತ ಸಾಹಿತ್ಯ ಎಲ್ಲ ಒಂದಕ್ಕೊಂದು ಅದ್ಭುತ
@rtsharanrt6099
@rtsharanrt6099 2 жыл бұрын
100%☑️
@dayanandk979
@dayanandk979 2 жыл бұрын
ನಮಸ್ಕಾರ. ಟೋಟಲ್ ಕನ್ನಡದ ಎಲ್ಲಾ ತಾಂತ್ರಿಕ ಮತ್ತು ನಿರೂಪಕರಿಗೆ ನನ್ನ ನಮನಗಳು. ಎಂತಹ ವ್ಯಕ್ತಿಯನ್ನು ನೀವು ಕರೆದುಕೊಂಡು ಬಂದು ಮಾತನಾಡಿಸಿದ್ದೀರಿ ಎಂದರೆ, ಅವರ ಸಿನಿಮಾ ಬಗೆಗಿನ ಜ್ಞಾನ, ವಿಚಾರವಂತಿಕೆ, ಅನುಭವ ಚಿಂತನೆ ಎಲ್ಲವೂ ಅದ್ಭುತ. ಈ ಅದ್ಭುತ ವ್ಯಕ್ತಿಯ ಹೆಸರೇ ನನಗೆ ಗೊತ್ತಿಲ್ಲ ಇವತ್ತಿನವರಿಗೆ .... ಇಂತಹ ಜನ ಎಲೆ ಮರೆ ಕಾಯಿಯಂತೆ ಇದ್ದರೆ ಅದು ಖಂಡಿತಾ ಕನ್ನಡ ಸಿನಿಮಾದ ದುರಂತ. ಇಂತಹ ವಿಚಾರವಂತರು ಚಿತ್ರರಂಗವನ್ನು ಮುನ್ನೆಡಿಸಿದರೆ ಅದು ಮುಂದಿನ ದಿನಗಳು ಕನ್ನಡ ಚಿತ್ರರಂಗಕ್ಕೆ ವರದಾನವಾಗಬಲ್ಲದು ಎಂದು ನನ್ನ ಖಚಿತ ಭಾವನೆ. ಇವರು ಎಂದರೆ ಇವರೇ ಆಗಬೇಕಿಲ್ಲ. ಇಂತಹ ಮನಸ್ಥಿತಿ ಉಳ್ಳ ಒಂದಷ್ಟು ಜನ ಸೇರಿ ಚಿತ್ರರಂಗವನ್ನು ಮುನ್ನಡೆಸಿದರೆ ಮುಂದೊಂದು ದಿನ ಉತ್ತಮವಾಗಿರಲಿದೆ ಎಂದು ನನ್ನ ಭಾವನೆ. ಸಿನಿಮಾ ಎಂದರೆ ಕೇವಲ ಆಡಂಬರ ಮಾತ್ರವಲ್ಲ. ಅತ್ಯುತ್ತಮ ಈಗಿನ ಉದಾಹರಣೆ ಕರ್ವ, ಮಠ, ತಿಥಿ, ಎದ್ದೇಳು ಮಂಜುನಾಥ, ಲೂಸಿಯಾ, ರಾಮ ರಾಮಾ ರೇ, ಇನ್ನು ಹಲವು ಸಿನಿಮಾಗಳು . . . . . . . . ಒಂದು ದೊಡ್ಡ ಪ್ರಶ್ನೆ.... ಉತ್ತರಿಸುತ್ತೀರಿ ಎಂದು ನಂಬಿದ್ದೇನೆ. ಪ್ರಕಾಶ್ ರಾಜ್ ಮೆಹು ಸಾರ್ ...... ಈಗ 200 ಸಿನಿಮಾಗಳು 1 ವರ್ಷಕ್ಕೆ ಬಿಡುಗಡೆಯಾದರೆ, ಪ್ರತೀ 2 ದಿನಕ್ಕೆ ಒಂದು ಸಿನಿಮಾ ನೋಡಬೇಕು ಒಬ್ಬ ಪ್ರೇಕ್ಷಕ. ಒಂದು ಸಿನಿಮಾಕ್ಕೆ 100 ರೂ ಎಂದರೂ ವರ್ಷಕ್ಕೆ 20,000 ಸಾವಿರ ರೂಗಳು. ಇದು ನನ್ನಂತ ಸಾಮಾನ್ಯ ಪ್ರೇಕ್ಷಕನಿಗೆ ಇದು ದೊಡ್ಡ ಮೊತ್ತ. ಉತ್ತಮ ಚಿತ್ರ ಎಂದು ನನಗೆ ಹೇಗೆ ಗೊತ್ತಾಗುತ್ತದೆ.? ಅದು ತಿಳಿದ ನಂತರ ಚಿತ್ರಮಂದಿರದಲ್ಲಿ ಚಿತ್ರವೇ ಇರುವುದಿಲ್ಲ. ಇದು ದೊಡ್ಡ ಗೊಂದಲ. ಒಳ್ಳೆಯ 30 ಸಿನಿಮಾಗಳಿಗಾಗಿ 200 ಸಿನಿಮಾ ನಾನು ವೀಕ್ಷಿಸಿ ನನ್ನ ಹಣ , ಸಮಯ ವ್ಯರ್ಥ ಮಾಡಬೇಕೆ ? ಇದಕ್ಕೆ ಪರಿಹಾರವೇನು ? ಯಾವ ನಂಬಿಕೆಯ ಮೇಲೆ ನಾನು ಚಿತ್ರಮಂದಿರಕ್ಕೆ ಬರಬೇಕು.? ಜೋಗಿ ಸಿನಿಮಾ ಮಾಡಿದ ಪ್ರೇಮ್ ರನ್ನು ನಂಬಿ, ಜೋಗಯ್ಯ, ದ ವಿಲನ್ ಸಿನಿಮಾ ನೋಡಿ ಹಣ ಸಮಯ ವ್ಯರ್ಥವಾಯಿತಲ್ಲ ಅದನ್ನು ಹೇಗೆ ಮರಳಿ ಪಡೆಯಲಿ. ಜಾಕಿ ಸಿನಿಮಾ ಮಾಡಿದ ಸೂರಿ ಅವರನ್ನು ನಂಬಿ ಅಣ್ಣಾಬಾಂಡ್ ನೋಡಿ ಉಂಟಾದ ಸಂಕಟಕ್ಕೆ ಪರಿಹಾರ ಏನು ? ತಿಥಿ ಸಿನಿಮಾದ ನಂತರ ಬಂದ ಅದೇ ರೀತಿಯ ಕೆಲವು ಸಿನಿಮಾಗಳು ಏನನ್ನು ಹೇಳಲು ಹೊರಟಿದೆ, ಎದ್ದೇಳು ಮಂಜುನಾಥ ಚಿತ್ರದ ನಂತರ ಜಗ್ಗೇಶ್ ರವರನ್ನು ಬಳಸಿಕೊಂಡ ರೀತಿ ಅದೇ ರೀತಿಯ ಪಾತ್ರಗಳು, ನನ್ನ ಹಣ ಸಮಯ ಹಾಳಾಗಿ ಹೋಗಲಿ......... ಹೇಗೆ ನಾನು ನಂಬಿ ಚಿತ್ರಮಂದಿರಕ್ಕೆ ಬರಲಿ ಇದು ದೊಡ್ಡ ಗೊಂದಲ ..... ಈಗ ನೀವೇ ಹೇಳಿದ ಹಾಗೆ KGF ರೀತಿ ಕಬ್ಜ ಟ್ರೈಲರ್ ನೋಡಿ ನನಗೆ ನೋವಾಗಿದೆ. ಕಾಂತಾರ ಹೊಸತನ ಇರುವ ಸಿನಿಮಾ ಮತ್ತು ಮುಂದೆ ಇದೇ ರೀತಿ ಸಿನಿಮಾಗಳು ಬಂದು ಕೆಟ್ಟ ಕಥೆ, ಅಥವಾ ಅದೇ ರೀತಿಯ ದೃಶ್ಯ ಜೋಡಿಸಿ ಒಂದರ ಹಿಂದೆ ಒಂದರಂತೆ 5, 6 ಸಿನಿಮಾಗಳು ಬಂದರೆ ಹೇಗೆ ತಡ್ಕೋಬೇಕು ಸ್ವಾಮಿ ಜೀವ....... ನನ್ನಂತ ಸಾಮಾನ್ಯ ಪ್ರೇಕ್ಷಕನಿಗೆ ಉತ್ತರಿಸುವಿರಾ ? ಇಂತಿ ದಯಾನಂದ.
@n.k.murthy88
@n.k.murthy88 2 жыл бұрын
ಪ್ರಕಾಶ್‌ರಾಜ್‌ರವರದು ತುಂಬಾ ಪ್ರೌಢಿಮೆಯಿಂದ ಕೂಡಿದ ಮಾತುಗಳು.
@sudheerkumarlkaulgud7521
@sudheerkumarlkaulgud7521 2 жыл бұрын
ಒಳ್ಳೆಯ ವಿಶ್ಲೇಷಣೆ. ಓಂ ನಮ್ಮ ಅಚ್ಚು ಮೆಚ್ಚಿನ ಚಿತ್ರ. ಆ ಚಿತ್ರದ ದುಷ್ಪರಿಣಾಮದ ಬಗ್ಗೆ ಹೇಳಿದ್ದು ಸರಿಯಾಗಿದೆ
@sharadachowdappa6308
@sharadachowdappa6308 2 жыл бұрын
Obba olle nayaka nayana kyli machu hidisi ade mundiv ariyuvan the madida chitra idu Roudism ne ethi meresodu himse thorisidu ondu samaajakke olleda
@TotalKannadaMedia
@TotalKannadaMedia 2 жыл бұрын
ಶ್ರೀಯುತ ಪ್ರಕಾಶ್ ಅವರು ಅಣ್ಣಾವ್ರ ಬಗ್ಗೆ ಹಾಗು ತಮ್ಮ ವೃತ್ತಿ ಜೀವನದ ಬಗ್ಗೆ ಸಾರ್ವಜನಿಕವಾಗಿ ಹೇಳಬೇಕಾದ್ದಷ್ಟನ್ನು ಈ ಏಳು ಸಂಚಿಕೆಗಳ ಸಂದರ್ಶನದಲ್ಲಿ ತಿಳಿಯಪಡಿಸಿದ್ದಾರೆ. ಮತ್ತಷ್ಟು ವಿಚಾರಗಳನ್ನು ತಿಳಿಯುವ ಉತ್ಸಾಹವಿದ್ದರೆ ಅವರ "ಅಂತರಂಗದ ಅಣ್ಣ" ಪುಸ್ತಕವನ್ನು ಓದಬಹುದು. ಪ್ರತಿಗಳಿಗಾಗಿ ನಮ್ಮ ಟೋಟಲ್ ಕನ್ನಡ ಸಂಸ್ಥೆಯನ್ನು ಸಂಪರ್ಕಿಸಿ ಅಥವಾ ಪ್ರಕಾಶ್ ರಾಜ್ ಮೇಹು (7975687773) ಅವರನ್ನು ಸಂಪರ್ಕಿಸಬಹುದು.
@manaviya
@manaviya 2 жыл бұрын
17:30 ಈ ಮಾತು ತುಂಬಾ ಒಳ್ಳೆಯ observation... ಇಂಥಾ ಮಾತುಗಳನ್ನಾಡುವ ಒಬ್ಬ ವ್ಯಕ್ತಿ ಕನ್ನಡ ಚಿತ್ರರಂಗದಲ್ಲಿದ್ದಾರೆ ಅನ್ನುವುದು ಸಂತೋಷದ ವಿಷಯ. ಪ್ರಕಾಶ ರಾಜ್ ಮೇಹು ಅವರಿಗೆ ಒಂದು ಒಳ್ಳೆಯ ಬ್ರೇಕ್ ಸಿಗಲಿ. ಅವರು ಕನ್ನಡ ಸಿನಿಮಾಗಳ ಬಗ್ಗೆ ತುಂಬಾ ಅಧಿಕೃತವಾಗಿ ಮಾತಾಡುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು...
@dayasagar4717
@dayasagar4717 2 жыл бұрын
ಪ್ರಸ್ತುತ ಕನ್ನಡ ಚಿತ್ರರಂಗದ ವಾತಾವರಣ , ಸಾಗುತ್ತಿರುವ ದಿಕ್ಕು , ಇವುಗಳ ಬಗ್ಗೆ ಒಂದು ಕಿರು ದೃಷ್ಟಿ ಬೀರಿದುದಕ್ಕೆ... ನಿಮ್ಮಿಬ್ಬರ ಚರ್ಚೆಗೆ ಅನಂತ ವಂದನೆಗಳು...
@abhithotad5895
@abhithotad5895 2 жыл бұрын
16:37 ಓಂ ಸಿನಿಮಾ ಮಾಡಿದಾ ಅನಾಹುತ ಅದು. ಓಂ ಸಿನಿಮಾನೇ ಅನಾಹುತ 🔥🔥 ಯಾಕೆಂದ್ರೆ ಯಾವ್ದು ಒಂದು ಜಾನರ್ ಇಟ್ಕೊಂಡು ಮಾಡಿರೋ ಸಿನಿಮಾ ಅಲ್ಲಾ ಅದು ಓಂ ಸಿನಿಮಾ ಮಾಡಿದ ಮೇಲೆ ಅದೇ ಒಂದು ಜಾನರ್ ಆಗಿಹೋತ್ತು 🤩 ಉ✒️ದ್ರ.......😍
@ramshkumar4972
@ramshkumar4972 2 жыл бұрын
ಕೆಜಿಎಫ್ ಕಮರ್ಷಿಯಲ್ ಎಲಿಮೆಂಟ್ಸ್ ಕಥಾ ವಸ್ತು... ಕಾಂತರಾ ಸಂಸ್ಕೃತಿ ಸಮಾಜದ ದೃಷ್ಟಿಕೋನದ ಕಥಾವಸ್ತು.. ಕೆಜಿಎಫ್ ಒಳ್ಳೆಯ ಸಿನಿಮಾ ನೇ ಕಾಂತಾರನು ಒಳ್ಳೆಯ ಸಿನಿಮಾನೇ ಆದರೆ ಕಾಂತರಾದಲ್ಲಿ ನಮ್ಮ ಸಂಸ್ಕೃತಿಯ ಹಿನ್ನೆಲೆ ಇಟ್ಟುಕೊಂಡು ದೈವರಾದನೆಯನ್ನು ಮುಂದಿಟ್ಟುಕೊಂಡು ಕಥೆ ಮಾಡುವಾಗ ಒಂದು ಸಿನಿಮಾ ಚಿತ್ರಮಂದಿರದಲ್ಲಿ ಕುಟುಂಬ ಪರಿವಾರ ಸಮೇತರಾಗಿ ಹೋಗಿ ಕುಳಿತುಕೊಂಡು ಆ ಸಿನಿಮಾವನ್ನು ವೀಕ್ಷಿಸುವಾಗ ಅಶ್ಲೀಲ ಅಂದ್ರೆ ಇಂಗ್ಲಿಷ್ ಪದದಲ್ಲಿ ಸೆಕ್ಸ್ ಎಂದು ಕರೆಯುತ್ತಾರೆ. ತಾವು ವಿಶ್ಲೇಷಣೆ ಮಾಡುವಾಗ ಸಿನಿಮಾ ಕಥೆಯನ್ನು ಮುಂದಿಟ್ಟುಕೊಂಡು ಚಿತ್ರಕಥೆಯನ್ನು ಆಧರಿಸಿಕೊಂಡು ಪ್ರೇಕ್ಷಕರ ಒಂದು ಅಭಿರುಚಿಯನ್ನು ನೀಡುವುದೇ ಚಲನಚಿತ್ರ ಸಿನಿಮಾವಾಗಿ ಮೂಡಿಬರುತ್ತದೆ ‌ಸರ್.... ವಿಚಾರ ವಿನಿಮಯದ ವೇದಿಕೆಯಲ್ಲಿ ಕುಳಿತುಕೊಂಡಾಗ ಪ್ರತಿಯೊಂದು ಬಗ್ಗೆ ಆಲೋಚನೆ ಮಾಡಿ ಮಾತಾಡುವುದು ನಮ್ಮ ಕನ್ನಡತನದ ಶೋಭೆ ಎನ್ನುವುದು ನನ್ನ ಭಾವನೆ ದಯವಿಟ್ಟು ತಪ್ಪಿದ್ದಲ್ಲಿ ಕ್ಷಮಿಸಿ ಕಾಂತಾರ ಸಿನಿಮಾ ನಮ್ಮ ಸಂಸ್ಕೃತ ಸಿನಿಮಾವಾಗಿ ಮೂಡಿಬಂದು ಇವತ್ತು ವಿಶ್ವ ಪರಂಪರೆಯ ಸಿನಿಮಾರಂಗದ ಚರಿತ್ರೆಯಲ್ಲಿ ಮೈಲುಗಲ್ಲಿ ದಾಟುತ್ತಿದೆ ಆದರೆ ಆ ಒಂದು ತಂಡದವರಿಗೆ ನನ್ನದೊಂದು ಕಳಕಳಿಯ ಮನವಿ ದಯವಿಟ್ಟು ಇನ್ನು ಮುಂದೆ ಚಲನಚಿತ್ರಗಳನ್ನು ತಾವು ರೂಪಿಸಬೇಕಾದರೆ ಅಶ್ಲೀಲ ದೃಶ್ಯಗಳನ್ನು ತೋರಿಸುವುದು ಅಷ್ಟೇ ಇಲ್ಲವಾದ ಸಂಭಾಷಣೆಯನ್ನು ಬರೆಯುವುದು ದಯವಿಟ್ಟು ಈ ಒಂದು ಕಾರ್ಯವನ್ನು ಇಲ್ಲಿಗೆ ನಿಲ್ಲಿಸಿ ಸಮಾಜದ ಮೇಲೆ ತಮ್ಮೆಲ್ಲರಿಗೂ ಮತ್ತು ನಮ್ಮೆಲ್ಲರಿಗೂ ಬಾಧ್ಯತೆ ಇದೆ ಆದ್ದರಿಂದ ನೋಡುವಾಗ ಮಗಳನ್ನು ಅಕ್ಕ-ತಂಗಿಯರನ್ನು ಪಕ್ಕದಲ್ಲಿ ಕುಳಿಸಿಕೊಂಡು ನೋಡಿ ಅಲ್ಲಿ ಬರುವ ಸಂಭಾಷಣೆಗಳು ನಮ್ಮನ್ನು ಬಹಳ ನೋವನ್ನು ಉಂಟುಮಾಡುತ್ತದೆ ಅದು ಸಂಸ್ಕಾರ ಸಂಸ್ಕೃತಿಯನ್ನು ಅರಿತಂತಹ ಒಬ್ಬ ಸಂಸಾರಸ್ಥ ಕುಟುಂಬಸ್ಥರಿಗೆ ಅರ್ಥವಾಗುತ್ತದೆ ಎನ್ನುವುದು ನನ್ನ ಭಾವನೆ.. ನಮ್ಮಲ್ಲಿರುವ ಭಾವನೆಯನ್ನು ಹಂಚಿಕೊಟ್ಟಿದ್ದೇವೆ ದಯವಿಟ್ಟು ತಪ್ಪಿದ್ದರೆ ಕ್ಷಮಿಸಿ.. ಕಾಣ್ತಾ ಇರೋದು ಕೆಜಿಎಫ್ ಮತ್ತೊಂದು ಎಲ್ಲವೂ ಚಲನಚಿತ್ರವೇ ಆದರೆ ಅದು ಸಮಾಜಕ್ಕೆ ಸಂದೇಶವನ್ನು ಸಾರುವಂತಹ ಚಿತ್ರವಾಗಲಿ ಎನ್ನುವುದು ನನ್ನದೊಂದು ಸಮಾಜ ಮುಖಿ ಯ ಕಳಕಳಿಯ ಪ್ರಾರ್ಥನೆ ಜೈ ಹಿಂದ್ ಜೈ ಕರ್ನಾಟಕ ಮಾತೆ ಇಂತಿ ಕತೆಗಾರ ಚಾಮುಂಡಿ
@shivaprasad6605
@shivaprasad6605 2 жыл бұрын
ಬಹಳ ಪ್ರಸ್ತುತವಾದ ಚರ್ಚೆ, ಧನ್ಯವಾದಗಳು
@kalyansingh8454
@kalyansingh8454 4 ай бұрын
ತುಂಬಾ ಚೆನ್ನಾಗಿದೆ ಸರ್ ನಿರ್ದೇಶಕ ಪ್ರಕಾಶ್ ಅವರ ಜೊತೆಗಿನ ಸಂದರ್ಶನ 👌👌👌
@raghu1131
@raghu1131 2 жыл бұрын
ರೌಡಿಸಮ್ ಚಿತ್ರಗಳು ಕನ್ನಡಲ್ಲಿ ಮಾತ್ರ ಅಲ್ಲ ಎಲ್ಲಾ ಭಾಷೆಲಿ ಬಂದಿವೆ. ಕನ್ನಡ ಚಿತ್ರರಂಗ ಹಾಳಾಗಿದ್ದು ರಿಮೇಕ್ ಸಿನಿಮಾಗಳಿಂದ. ಓಂ cult classic ಸಿನಿಮಾ. ಇನ್ನೊಂದು ಓಂ ಬರೋಕೆ ಸಾಧ್ಯ ಇಲ್ಲ.
@raghu1131
@raghu1131 2 жыл бұрын
@Varad Shanghai ಮಾಲಾಶ್ರೀ, ವಿಷ್ಣುವರ್ಧನ್,ಸಾಯಿಪ್ರಕಾಶ್,ಉಪೇಂದ್ರ, ಸುದೀಪ್ ಇನ್ನೂ ಹಲವರ ಕೊಡುಗೆ ಇದೆ ರಿಮೇಕ್ ಪರಂಪರೆಗೆ.
@shankart1249
@shankart1249 2 жыл бұрын
@Varad Shanghai ಮಾಲಾಶ್ರೀ ಮಾಡಿದ ಬಹುತೇಕ ಸಿನಿಮಾಗಳು ರಿಮೇಕ್ ಸಿನಿಮಾಗಳು. ವಿಷ್ಣುವರ್ಧನ್ ಅವರ ಅರ್ಧದಷ್ಟು ಸಿನಿಮಾಗಳು ರಿಮೇಕ್ ಅಥವಾ ರಿಮಿಕ್ಸ್......ರವಿಚಂದ್ರನ್ ತಮ್ಮ ನಿರ್ದೇಶನದ ಸಿನಿಮಾ ಬಿಟ್ಟು ನಟನೆ ಮಾಡಿದ ಸಿನೆಮಾಗಳೆಲ್ಲ ರಿಮೇಕ್ ಸಿನಿಮಾಗಳೇ. ಅಂಬರೀಷ್ ಮಾಡಿದ ಬಹುತೇಕ ಸಿನಿಮಾಗಳು ಕಳಪೆ ಸಿನಿಮಾಗಳು.
@gangadharagupta1069
@gangadharagupta1069 8 ай бұрын
ನಿಮ್ಮಂಥ ಹೊಸಆಲೋಚನೆಗಳ ನಿರ್ದೇಶಕರು ಬೇಕು ನಿಮ್ಮ ಚಿತ್ರಗಳು ಬರಲಿ ನಾವು ನಿಮ್ಮ ಪರವಾಗಿ ಇದ್ದೇವೆ 🎉🎉🎉🎉❤❤❤❤🎉🎉🎉🎉🎉
@SD-ld5lz
@SD-ld5lz 2 жыл бұрын
ಕನ್ನಡ ಚಿತ್ರರಂಗ ಹಾಳಾಗಕ್ಕೆ ಮೊದಲ ಕಾರಣ remake remake remake. Remake cinema ದಲ್ಲಿ ಜನಗಳಿಗೆ ತಲುಪುವುದು ಬೇರೆ ಭಾಷೆಯ ಸಂಸ್ಕೃತಿ, ನಮ್ಮ ಸಂಸ್ಕೃತಿ ಅಲ್ಲ. ರೌಡಿಸಂ cinema ಬಗ್ಗೆ ನಿಮ್ಮ ಅಭಿಪ್ರಾಯ ಕೂಡ ಸರಿ
@venkateshkumar5556
@venkateshkumar5556 2 жыл бұрын
ನಮಗೆ ಬ್ರಿಡ್ಜ್ ಸಿನೆಮಾ ಬೇಕು, ಆರ್ಟ್ ಮತ್ತು ಮಾಸ್ ಪ್ರೇಕ್ಷಕರನ್ನು ಸೆಳೆಯಲು ಕಥೆ ಚಿತ್ರ ಬೇಕು.
@kittiappu4816
@kittiappu4816 2 жыл бұрын
ನಿಜ ಹೇಳಬೇಕೆಂದರೆ ನಿಮ್ಮ ಅಭಿಪ್ರಾಯ ೧೦೦% ನಿಜ.🙏🙏🙏🙏🙏🙏
@dadapeerdadapeer1857
@dadapeerdadapeer1857 2 жыл бұрын
Very matured n gentle talking ,wou. I heard Javeed n Akthar revealed Bollywood industry legecy. Here Mr Prakash Raj enlightened lot information about Sandalwood Scenario. I really appreciate his wisdom of Knowledge 😊 His confidence. He can guide younger generation to make films/Movies . Society can transform only through producing impactable movies to establish Ethics Morality . Film land is considered to be an Univercity it is my personal opinion. Hope Praksh Raj will be a part to bring changes in Sandalwood domain. World raise eye brow to see Sandalwood. Jai-hind Jai-karnata 🥰🙏🤝🌹🤝🌹
@sukumarkb8459
@sukumarkb8459 Жыл бұрын
Make rules for multiplex to give more shows to kannada movies and reduce ticket price kannada 100 Rs and other language 150₹ in multiplex, just like TN
@Praveen-li4ch
@Praveen-li4ch 2 жыл бұрын
ಅದ್ಭುತವಾದ ಸಂಭಾಷಣೆ👍🏼
@chandrashekar-kg7oi
@chandrashekar-kg7oi 2 жыл бұрын
ಸಾರ್ ನಮಸ್ಕಾರ ಈ ದಿನಗಳಲ್ಲಿ ಎಲ್ಲ ವಯೋಮಾನದ ಜನರು ಥಿಯೇಟರ್ ಗೆ ಬರ್ತಾಯಿಲ್ಲ... ಬರೊ ರೀತಿಯ ಸಿನಿಮಾಗಳು ಬರ್ತಾಯಿಲ್ಲ ಕಳೆದ ಎರಡು ವರ್ಷಗಳಲ್ಲಿ ಕರೋನ ಬಂದು ಹೋದಮೇಲೆ ಜನರ ಆರ್ಥಿಕ ಪರಿಸ್ಥಿತಿ ಸಹ ಬದಲಾಗಿದೆ... ಮುಂಚಿನ ರೀತಿ ಸಿನಿಮಾ ನೋಡುವುದೇ ಮನರಂಜನೆ ಎಂಬ ಪರಿಸ್ಥಿತಿ ಈಗ ಇಲ್ಲ... ಯುವಕರ ಕೈಲಿ ಫೋನ್ ಮತ್ತು ಇಂಟರ್ನೆಟ್ ಜಾಸ್ತಿ ಉಪಯೋಗದಲ್ಲಿದೆ ಸಿನಿಮಾವನ್ನ ನೋಡಬೇಕು ಮತ್ತು ನೋಡಲೇಬೇಕು ಎಂಬ ಎರಡರ ಆಯ್ಕೆಯ ಮೇಲೆ ಚಿತ್ರದ ಯಶಸ್ಸು ನಿಂತಿದೆ...
@ygcg8696
@ygcg8696 2 жыл бұрын
ನಿಮ್ಮ ಮಾತು ನೂರಕ್ಕೆ ನೂರು ನಿಜ. 👍
@appu_fan_forever83
@appu_fan_forever83 2 жыл бұрын
ಈವನು ಯಾರೋ ಓಂ ಸಿನೆಮಾ ಅರ್ಥ ಮಾಡ್ಕೊಂಡು ಇಲ್ಲ ಒಬ್ಬ ಸಭ್ಯ ವ್ಯಕ್ತಿ ಕೋಪಕ್ಕೆ ಸ್ವಾರ್ಥಕ್ಕೆ ಪ್ರೀತಿಗೆ ಬಲಿಯಾದರೆ ರೌಡಿ ಆಗೋದು ರೌಡಿಸಂ ಬಿಟ್ಟು ನೆಮ್ಮದಿ ಜೀವನ ಮಾಡಿ ಅಂತ ಹೇಳಿರೋದು ಅದೇ ಅದರ ಅರ್ಥ ನಂಗೆ ಅರ್ಥ ಆಗಿದೆ......ತಲೆ ಇದ್ದವರಿಗೆ ಅರ್ಥ ಆಗುತ್ತೆ ಅಪ್ಪು ಯುವರತ್ನ ಮೂವೀ ಅಲ್ಲಿ ಹೇಳಿ ಆಗಿದೆ ಒಳ್ಳೇದು ಕೆಟ್ಟದ್ದು ನಾವ್ ತೋರಿಸೋದರಲ್ಲಿ ಇರಲ್ಲ ನಾವ್ ನೋಡಿದ್ರರಲ್ಲಿ ಇರುತ್ತೆ,,
@ganumk1937
@ganumk1937 2 жыл бұрын
ಯಾವುದೇ ರಿಪ್ಲೈ ಮಾಡುವಾಗ ಸ್ವಲ್ಪ ಗೌರವ ಇರ್ಲಿ. ಅವರು ಓಂ ಸಿನಿಮಾ ಅರ್ಥ ಆಗಿಲ್ಲಾಂತ ಹೇಳಿದ್ದಾರಾ? ಓಂ ನಂಗೂ ಇಷ್ಟ. ಆದ್ರೆ ಅದೇ ಶೈಲಿಯಲ್ಲಿ ನೂರಾರು ಚಿತ್ರಗಳು ಬಂದಿವೆ, ಅದರಲ್ಲಿ ಕಲವೇ ಸಿನಿಮಾಗಳು ಗೆದ್ದಿವೆ ಅಂದಿದ್ದಾರೆ. ಅವರು ಓಂ ಬಗ್ಗೆ ತಾತ್ಸಾರವಾಗಿ ಮಾತನಾಡಿಲ್ಲ. ಸ್ವಲ್ಪ ಗಮನವಿಟ್ಟು ನೋಡ್ಬೇಕಲ್ವಾ. ಇರ್ಲಿ ಮುಂದಕ್ಕೆ ಹೋಗೋಣ.
@chandanapple2935
@chandanapple2935 2 жыл бұрын
Sariyage helidiri nija sir
@nesara4980
@nesara4980 2 жыл бұрын
ಓಂ ಅತ್ಯುತ್ತಮ ಕೌಟುಂಬಿಕ ಚಿತ್ರ ನಾಯಕ ಸನ್ನಿವೇಶ ಸಂದರ್ಭದಲ್ಲಿ ರೌಡಿಯಾಗುತ್ತಾನೆ ಹೊರೆತು ಬೇರೇನು ಇಲ್ಲ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆಯವರು ಮುಟ್ಟಿದಾಗ ಅವರ ಕಾಪಾಡಬೇಕಾದ ದ್ದು ಆ ಮನೆಯ ಗಂಡಸರದು .ಅದನ್ನೇ ಇಲ್ಲಿ ನಾಯಕ ಮಾಡುತ್ತಾನೆ ಅಷ್ಟೇ.
@chintuchintu1800
@chintuchintu1800 2 жыл бұрын
ಅವರು ಹೇಳಿದ್ದು ಓಂ ಸಿನಿಮಾದಲ್ಲಿ ರೌಡಿಸಂ ಅರ್ಥಪೂರ್ಣವಾಗಿ ತೋರಿಸಿದ್ದಾರೆ ಅಂತ ಮಿಕ್ಕ ಸಿನಿಮಾಗಳು ಕಳಪೆ ಮಟ್ಟದ್ದು ಅಂತ
@mukundkulkarni4905
@mukundkulkarni4905 2 жыл бұрын
ಟ್ಟದನ್ನು ತೋರಿಸಿದ್ರೆ ಮನುಷ್ಯ ಕೆಟ್ಟದನ್ನೇ ಕಲಿಯುತ್ತಾನೆ.
@gagan7603
@gagan7603 2 жыл бұрын
Thoughtful person, awesome👏✊👍
@ravikumarm1400
@ravikumarm1400 2 жыл бұрын
Sir ನನಗೆ ಕಾಂತಾರ ಸಿನಿಮಾ ತುಂಬಾ ತುಂಬಾ ಇಷ್ಟವಾಯಿತು ಆದರೆ ಕೆಜೆಫ್ ಒಂದು ಇಷ್ಟ ಆಗಲಿಲ್ಲ.
@manjuuppar5048
@manjuuppar5048 2 жыл бұрын
ನಮ್ಮ ಚಾಮರಾಜನಗರ ನಮ್ಮ ಹೆಮ್ಮೆ 💓
@sureshbm7136
@sureshbm7136 2 жыл бұрын
ಇಲ್ಲಿ ,,ಇಷ್ಟವಾಗದ್ದನ್ನ ಯಾರೂ ನೋಡೋದಿಲ್ಲ...!!! ಜನ ನೋಡಿದರೇನೇ ಸಕ್ಸಸ್ ಸಿನಿಮಾ,,,!!! ಪಬ್ಳಿಸಿಟಿ ಮಾಡಿದ ಸಿನಿಮಾಗಳೆಲ್ಲಾ ಓಡಿಲ್ಲ...!!! ಗೊತ್ತಿರೋರೇ ಇದ್ದರೆ ಸಿನಿಮಾ ಓಡೋಲ್ಲ... !!! ಸಿನಿಮಾ ಇಷ್ಟವಾಗಬೇಕು... ಅಷ್ಟೇ..
@ArunKumar-hk6et
@ArunKumar-hk6et 2 жыл бұрын
ತುಂಬಾ ಚೆನ್ನಾಗಿ ಹೇಳಿದ್ರಿ
@eracinemas4854
@eracinemas4854 2 жыл бұрын
Well feel experience sir
@sukumarkb8459
@sukumarkb8459 Жыл бұрын
U turn superb
@ajastha1876
@ajastha1876 2 жыл бұрын
I completely agree with you sir. The calm & easy going family oriented Kannada cinema going audience were exposed first time to a violent & ugly truth which was a cultural shock & beginning of a new genre of glorifying the hooligan brutality. It was a very bad example for the 21st century born new Kannada movie audience.
@shivaprakashmyname
@shivaprakashmyname 2 жыл бұрын
The reason why rowdism movies became popular because most directors do not have any other experience in society and life othe than rowdism...they are so immature...thry do not read books on difffernt subjects
@mukundkulkarni4905
@mukundkulkarni4905 2 жыл бұрын
@Rangaswamy C I am also surprised at that.
@kumarskumars195
@kumarskumars195 2 жыл бұрын
@Rangaswamy C ಎಷ್ಟು ಸಿನಿಮಾ ರಾಜ್ ಅವರ ಸಂಸ್ಥೆಯಿಂದ ಬಂದಿದೆ ಮಾಹಿತಿ ಇದ್ಯಾ ಸರ್ ನಿಮ್ಮ ಹತ್ತಿರ?
@raghu1131
@raghu1131 2 жыл бұрын
@@kumarskumars195 ಸುಮಾರು 85 ಸದಭಿರುಚಿ ಚಿತ್ರಗಳು.
@ajastha1876
@ajastha1876 2 жыл бұрын
@@rangaswamyc1005 yes sir, that's the irony, ವಿಪರ್ಯಾಸ.
@kubendraraon.l5576
@kubendraraon.l5576 2 жыл бұрын
ಸರ್ ನಿಮ್ಮ ಮಾತು ಅಕ್ಷರ ಸತ್ಯ
@nagarajudv8353
@nagarajudv8353 2 жыл бұрын
Super discussions 👍🙏
@appuraj5820
@appuraj5820 2 жыл бұрын
ಸೂಪರ್ ಮಾತುಗಳು ಪ್ರಕಾಶ್ ಅವರದು
@shobhas.v5558
@shobhas.v5558 2 жыл бұрын
Sir, you need talent and capacity to do a low budget and a successful film. You have to believe in what you do. Appreciate the talent of Rishabh Shetty and prove yourself and talk less
@harshag1335
@harshag1335 2 жыл бұрын
Thats a over rated film nothing else😂
@KK-yh6hw
@KK-yh6hw 2 жыл бұрын
U are nothing but a linguistic mob when watching the film in a theatre. See the rishabs face in almost all scenes it's devoid of acting or full of fake emotions that u can see. Hope u have read the Emperor s Clothes. Kantara is a emperor clothes nothing more nothing less . Hombale films is foisting stupid movies as great films by using linguistic badge on national scene.
@shivarudraiahswamy4278
@shivarudraiahswamy4278 2 жыл бұрын
ಕಂಟೆಂಟ್ ಸಿನಿಮಾ ನೋಡುವಷ್ಟು ಪ್ರಬುದ್ಧತೆ ಕನ್ನಡಿಗರಲ್ಲಿ ಇನ್ನೂ ಬಂದಿಲ್ಲ. ಚಿತ್ರಗಳನ್ನು ಹೋಲಿಕೆ ಮಾಡುವುದನ್ನು ಕನ್ನಡಿಗರು ತೊರೆದು ಪ್ರತಿಯೊಂದು ಚಿತ್ರವನ್ನು ಪ್ರತ್ಯೇಕವಾಗಿ ನೋಡಿದಾಗ ಮಾತ್ರ ಉತ್ತಮ ಚಿತ್ರಗಳು ಬರಲು ಸಾಧ್ಯ. ದುಂದು ವೆಚ್ಚ ಅನವಶ್ಯಕ .
@rtsharanrt6099
@rtsharanrt6099 2 жыл бұрын
☑️Sir
@manjuicedolly7521
@manjuicedolly7521 2 жыл бұрын
Very nice video sir # 1st 4 minute & final 4 minute video superb # any chance to get om original audio CDs ( i have mp3 cd not good quality ) i hope someone helps
@hemanthhemanth7578
@hemanthhemanth7578 2 жыл бұрын
Eevathigu cinema channagiddre prekshaka bande barthane anodakke naane sakshi..... kannadadda hemanth Bangalore 🙏🙏
@ashwinimahesh3729
@ashwinimahesh3729 2 жыл бұрын
Kgf ಅಂತಾ third ಕ್ಲಾಸ್ ಮೂವಿ ಯಾವುದು ಇಲ್ಲಾ
@mamsvasisth8122
@mamsvasisth8122 2 жыл бұрын
Well spoken about rowdyism movies ...yes they really spoilt the image of our Film industry
@cegop
@cegop 2 жыл бұрын
Well said
@sukumarkb8459
@sukumarkb8459 Жыл бұрын
Multiplexes are main reason for less viewership of kananda movies. They reserve best slots for Hindi, Tamil, Telugu, English movies and give odd timing for kananda movies
@gangadharagupta1069
@gangadharagupta1069 8 ай бұрын
ತಮಿಳಿನಲ್ಲಿ 1500 ನಿರ್ದೇಶಕರ ಇದ್ದಾರೆ ಕೆಲವು ಹೊಸಬರ ಚಿತ್ರಗಳು ನೋಡಿದರೆ ಸಾಯುವತನಕ ಹೆದರಬೇಕು ಒಳ್ಳೆಯ ಚಿತ್ರಗಳು ಬಂದರೆ ನೋಡುತ್ತಾರೆ
@muralitharank1736
@muralitharank1736 2 жыл бұрын
Kaalaya thasmai namaha .Swanthike iruva uttama chitragalu yaavittigu ajaramara.
@naveenkumarhs1601
@naveenkumarhs1601 2 жыл бұрын
Om, adbhutha chitra
@umahswamy
@umahswamy Жыл бұрын
You are right sir .these days movies are full of violence,and atrocity and not entertaining with good music, message for society, family values.Most of Dr Rajkumar movies are entertaining with good music, message , family values.
@umeshkamplapur3537
@umeshkamplapur3537 2 жыл бұрын
All the best
@ravibiradar18
@ravibiradar18 2 жыл бұрын
Sir, Plz understand tht people r more wise thn directors. U speak abt Art flms. I hve not seen people getting motivated or inspired by art flms. See Bangardha Manushya, Bhutayana muga, Yajmaan. puttana's flm. See d effect on people those flms hve made but tht effect is not n art flms. Art flms r only fr awards.
@mahendrabharathi1491
@mahendrabharathi1491 2 жыл бұрын
U r the true director. U know the reality. It's a very bad atmosphere going around kannada industry. Corporate world takes over the industry
@RameshManu1999
@RameshManu1999 Жыл бұрын
ಪ್ರಬುದ್ದ ವಿಚಾರವಂತ.....
@sukumarkb8459
@sukumarkb8459 Жыл бұрын
Kollegaala maata da bagge movie maadi, horror thrillee
@prasannachandrachandra1830
@prasannachandrachandra1830 2 жыл бұрын
Still lot of opinions about sandalwood cinema, indian cinema industry from u sir.
@chandraiahchandra583
@chandraiahchandra583 2 жыл бұрын
Friday majestic bandu fillm nodalu hode but yella bere bashgala film tumbikondu ddavu bejaraytu return to homee d m m dolge sigale ella
@subramanyakrishnarao1398
@subramanyakrishnarao1398 2 жыл бұрын
You are correct That is because telugu people or telugu oriented people are investing in movies.
@shivashankar-jn9he
@shivashankar-jn9he 2 жыл бұрын
💐💞
@2407_1
@2407_1 2 жыл бұрын
Anna olle movie madu all the best
@sukumarkb8459
@sukumarkb8459 Жыл бұрын
Rangi tharanga super
@Sowraman
@Sowraman 2 жыл бұрын
Many Younsters became fans of Rowdies after OM and lost lives by getting inspired by OM. om Shanthi.
@thesliceoflife2934
@thesliceoflife2934 Жыл бұрын
ಸರ್ ನೀವು ಬೇರೆ ಪಿಕ್ಚರ್ compare ಮಾಡ್ಬೇಡಿ. ನಿಮ್ಮ ಡೈರೆಕ್ಷನ್ ಬಗ್ಗೆ ಯೋಚನೆ ಮಾಡಿ ಹೇಗೆ ಇಂಪ್ರೂವ್ ಮಾಡಬೇಕು ಅಂತ.
@akshaykeerthi5416
@akshaykeerthi5416 2 жыл бұрын
Om Andre Brand Adu ondu jonar alla All mixed with
@chandraiahchandra583
@chandraiahchandra583 2 жыл бұрын
Sat kmbliii holuu good fillm first filmnodoru khf mantra ondusate nodali nantar new film galanuu node kannada film galaniu ulisalebeku champion good film kashagiputagslu good film
@hemanthhemanth7578
@hemanthhemanth7578 2 жыл бұрын
Dayavittu nimma mathu vaapas thgoli prakash avre 20 thu varsha ayuthu cinema nodi kanthara dinda mathe nodd beku antha anisthu aa ee madyadalli alondu elondu antha dyavre anno cinema ge hodde adu huttu tharele cinema & mummy antha Tom cruise cinema banthu adu eddadu cinema channgilla modalu band mummy channagithu heege 20 - 25 varsha galinda helkona antha cinema bandilla even k.g.f. gu hoglilla yake ? Yella ade jalu - jaale antha manasige banda mele navu dudida duddige bele eruthe alve ...enthadakke yakk kodd beku....antha thilithe.... kannadadda hemanth Bangalore 🙏🙏
@yograjs8652
@yograjs8652 2 жыл бұрын
Sir first Gandhi nagara ano concept bidi next nodi alli ero jangalu bucket boli maklu, lofer nan maklu.
@shobac7279
@shobac7279 2 жыл бұрын
DNA matthe release maadi
@mahendrabharathi1491
@mahendrabharathi1491 2 жыл бұрын
KGF worst movie.hero na vaibavikaranakke madida cenema
@shankart1249
@shankart1249 2 жыл бұрын
Yavan guru ivnu? OM inda kannada chitraranga haalagiddu anthaane. OM ondu adbutha thantrika cinema. nantara banda cinemagalu, OM level reach aaglilla ashte. Mungaru male cinema bandamele aneka ade reethiya cinemagalu bandu sothu hodavu. Geddattina baala hidiyuvudu ella bhasheyalliyu sarve saamanya. Maniratnam antaha nirdeshakaru Nayagan maadiddare, haage Ram gopal Varma saalu saalu rowdism film maadiddare. ivanobbane buddivantha mikkavaru daddaru annuva reethi mathanaduttiddane. ondu chitraranga anta bandaga ella reethiya chitragalu irabeku. yaavudannu nodabeku, bidabeku anta jana decide maaduttare. adanna nirdeshakaru heluva avashyakathe illa. Annavra camp inda banda ninna baayalli intha maathu barabaaradu.
@PuneethBH
@PuneethBH Жыл бұрын
Kgf just a hype movie, no content. Kantara was best!
@AZ-pg8vd
@AZ-pg8vd 2 жыл бұрын
KGF 1 was good but KGF 2 was a disappointment to me.
@raghave1043
@raghave1043 2 жыл бұрын
Part 1 ,2, 3 hige mado movies na problem enappa andre jana gala Expectations jasti agta hogutte.. Part 1 ginta part 2 mele expectations jasto irutte, part 2 hit adre part 3 mele innu jasti agutte.. So story /screen play / direction / Visual Effects / songs 🎵 na innu bere level ge tagond hogbek agutte... Idu difficult agutte
@knsathish
@knsathish 2 жыл бұрын
You don't have taste
@KK-yh6hw
@KK-yh6hw 2 жыл бұрын
What is there in kantara. It's a over rated movie . Sit at home n watch on Amazon Prime and give up the fact that we are kannadigas and watch the movie. It's a seriously third rate movie with nothing in it except hyper advertising and the jana marulu jatre marulu mentality. I know there have been great movies in kannada but I don't think that kantara and kgf are great movies .
@shankart1249
@shankart1249 2 жыл бұрын
Kanthara is one of the great movies in Kannada. KGF might not be great but definitely it brought a lot of confidence to the Kannada filmmakers. Everyone was teasing that Kannada film industry is small but KGF changed that perception and we can see lot of talented film makers will get budget to make great movies in future.
@creativeadi7120
@creativeadi7120 2 жыл бұрын
Kantara is also a low budget cinema
@SD-ld5lz
@SD-ld5lz 2 жыл бұрын
Kantara national level ಗೆ low budget, ನಮ್ಮ industry level ಗೆ high budget movie ನೆ
@subramanyakrishnarao1398
@subramanyakrishnarao1398 2 жыл бұрын
Raj ella chitragalu aa reethiye irutittu
@ಮೌರ್ಯಕೃಷಿಸಂಪದ
@ಮೌರ್ಯಕೃಷಿಸಂಪದ 2 жыл бұрын
Aythu Neenu olle cinema madappa yar beda andovru ....baree janara mele complaint madodalla.....olle cinema madu nodtivi....
@anasuyabn7530
@anasuyabn7530 Жыл бұрын
Burude bidthaane pungi daasa
@prakashnopprakash6253
@prakashnopprakash6253 2 жыл бұрын
Ivnyavano thagdu Nan maga.
@rameshm4281
@rameshm4281 2 жыл бұрын
Helo the way u r talking on topics, what's ur intention. behave urself, take care ur daily oota , don't talk
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
KELADE NIMAGIGA - SHANKARNAG SPECIAL - SEG_4
11:23
Asianet Suvarna News
Рет қаралды 349 М.
NAA KANDA AMBI EPISODE 15
23:42
Siri Kannada - ಸಿರಿ ಕನ್ನಡ
Рет қаралды 182 М.