ಹಂಸಲೇಖ ಮತ್ತು ವಿವಾದಗಳು | ನಾದಬ್ರಹ್ಮನ ಸಿನಿಯಾತ್ರೆಗೆ 50 ವರ್ಷ | Hamsalekha | Sadhakara Sannidhi | Ep 11

  Рет қаралды 12,788

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#hamsalekha
#ravichandran
#vravichandran
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 95
@kumarakumar5938
@kumarakumar5938 9 ай бұрын
ನಿಜಕ್ಕೂ ಬಹಳ ಖುಷಿಯಾಯ್ತು ಸರ್ ನಿಮ್ಮ ಮಾತು ಕೇಳಿ ಇಷ್ಟು ಸಮಂಜಸವಾಗಿ ಉತ್ತರ ಕೊಟ್ಟಿದ್ದಕ್ಕೆ ಸಿನಿರಂಗದಲ್ಲಿ ಹಂಸಲೇಖ ಸರ ರವರ ಕೊಡುಗೆ ಅಪಾರ ಅಪಾರ ,ಸಂಗೀತದಲ್ಲಿ ಆಗಿರಬಹುದು ,ಸಾಹಿತ್ಯವಾಗಿರಬಹುದು ಸತ್ಯ ಹೇಳಿದ್ರೆ ತಾನೆ ಈ ಪ್ರಪಂಚದಲ್ಲಿ ನೋವು ಅನುಭವಿಸುವುದು ಇದ್ದದ್ದನ್ನ ಇದ್ದ ಹಾಗೆ ಹೇಳಿದ್ದಾರೆ ತಪ್ಪೇನು ಎಲ್ಲರೂ ಸರಿಸಮಾನವಾಗಿ ಇರಬೇಕು ಅನ್ನೊದು ವಿವಾದ ವಾದರೆ ಏನ್ ಹೇಳಬೇಕು ಜೈ ಹಂಸಲೇಖ ಸರ್
@chandrashekarap2944
@chandrashekarap2944 9 ай бұрын
Very well said, Hamsalekha is beyond compare, great music composer and lyricist in Kannada Cenema. Long live Hamalekha sir
@aggamers2265
@aggamers2265 2 ай бұрын
Three geniuses of KFI , hamsalekha, Upendra and prashanth Neel
@GkShivaMurthy
@GkShivaMurthy 9 ай бұрын
ಸರ್, ರವಿಚಂದ್ರನ್ ಮತ್ತು ಹಂಸಲೇಖ ರವರ ವಿವಾದ ಹಾಗೆಯೇ ಹಂಸಲೇಖರವರ ಇತರ ವಿವಾದಗಳ ಬಗ್ಗೆ ನೀವು ಕೊಟ್ಟ ಉತ್ತರ ತುಂಬಾ ಅರ್ಥಪೂರ್ಣವಾಗಿತ್ತು
@nagarajvk7109
@nagarajvk7109 9 ай бұрын
❤❤❤❤❤❤🎉🎉🎉🎉🎉 Olle Anubavad Matugalu Sir..
@manju8027
@manju8027 9 ай бұрын
ನಿಜ ಸರ್ ಸೂಪರ್...... 🙏ಒಳ್ಳೆ ವಿಶ್ಲೇಷಣೆ🙏
@kodikariyappad3531
@kodikariyappad3531 8 ай бұрын
ಅದ್ಬುತ ವಿವರಣೆ ಸಾರ್.....
@shivuns4569
@shivuns4569 Ай бұрын
ಕನ್ನಡಕೊಬ್ಬರೇ ಹಂಸಲೇಖ 🙏🙏🙏🙏🙏🙏
@harishkumarkl2511
@harishkumarkl2511 9 ай бұрын
I am vykunta Raju Fan .I feel happy by hearing his name.Vara parthike was best weekly of the Kannada journalism.
@simbatheking77
@simbatheking77 6 ай бұрын
ಒಳ್ಳೆಯ ಸಂಚಿಕೆ ಹಾಗೂ ಸಂದೇಶ
@kumarramu4103
@kumarramu4103 9 ай бұрын
Sir, ನಿಮ್ಮ ವಯಸ್ಸಿಗೆ ಅನುಭವಕ್ಕೆ ತಕ್ಕ ಮಾತುಗಳನ್ನೇ ಆಡಿದ್ದೀರಿ.......🙏🙏🙏🙏👌👍
@ashokkumarm6310
@ashokkumarm6310 9 ай бұрын
Double meaning movie ಮಾಡ್ಕೊಂಡ್ ಬಂದಿರೋ ಉಪೇಂದ್ರ ಜಗ್ಗೇಶ್ ಕಾಶೀನಾಥ್ ಎಲ್ರನ್ನೂ ಒಪ್ಕೋತೀರಾ ,ಇಂಥ ಅದ್ಭುತ tallent ಇರೋ ಹಂಸಲೇಖ ಅವ್ರನ್ನ ಜನ ಯಾಕೆ ಕೆಲವರು ಕೆಟ್ಟದಾಗಿ ಮಾತಾಡ್ತಾ ಇರ್ತಾರೆ ಗೊತ್ತಿಲ್ಲ sir.
@amazer6915
@amazer6915 9 ай бұрын
Mosaralli kallu hudkovru. Hamsalekha avaru kannada chitra rangakke neediro kodugena nodidre avara tappugalu ati alpa.
@rajeshrajesh1463
@rajeshrajesh1463 9 ай бұрын
ಕಾಶೀನಾಥ್, ಉಪೇಂದ್ರ ಇವರೆಲ್ಲ ಬ್ರಾಹ್ಮಣರು ಅಲ್ವಾ ಅದಿಕ್ಕೆ
@ManjulaManjula-xg7rc
@ManjulaManjula-xg7rc 9 ай бұрын
@sudhira26488
@sudhira26488 9 ай бұрын
@@rajeshrajesh1463 sari.hagidre raghanna,shivanna,ravichandran,ambi,jaggesh ivara moviegalalli double meaning dialogue irlilva ..ivrella brahmanra?swami castegu double meaning dialogue bareyovrigu yellinda sambandha.cinemage commerciality bekadaga ivella add agta hogathe adu yaarde [jaathi baralla alli] cinema agirli..avnu 3 hesru uppi,kashinath ,jaggi example tagonda..adre neenu bari selected eradu hesru tagondu bramanru antha hakbitte.wah wah
@kalyansingh8454
@kalyansingh8454 18 күн бұрын
ಅದು ಹಂಸಲೇಖ ಅವ್ರೇ ಮಾಡಿಕೊಂಡ ಕೃತಾಪರಾಧ ಯಾರನ್ನೋ ಮೆಚ್ಚಿಸಲು ಹೋಗಿ ಇನ್ಯಾರನ್ನೋ ಟೀಕಿಸಿರುವುದರಿಂದ
@malleshamallesha9207
@malleshamallesha9207 9 ай бұрын
ನಿಮ್ಮ ಅಭಿಪ್ರಾಯ ಕ್ಕೆ ಕೋಟಿ ಧನ್ಯವಾದಗಳು
@vshashankholla6980
@vshashankholla6980 8 ай бұрын
ಹಂಸಲೇಖ ಅವರ ನಿಜವಾಗಿಯೂ ಅವರು ಸಮಾಜ ಸುಧಾರಕರು ಜಾತಿವ್ಯವಸ್ಥೆಯ ಬಗ್ಗೆ ಮಾತನಾಡಲೇ ಬೇಕಾಗಿದ್ದಾರೆ ಮುರುಗ ಮಠದ ಸ್ವಾಮೀಜಿ ಬಗ್ಗೆ ಮಾತನಾಡಿದ್ದರೆ ನಿಜವಾಗಿಯೂ ಅವರು ಕಾಳಜಿ ವಹಿಸಿದ್ದಾರೆ ಎಂದು ಹೇಳಬಹುದು ಇತ್ತು, ಆದರೆ ಯಾರಿಗೂ ಅನ್ಯಾಯ ಮಾಡದ ಪೇಜಾವರ ಶ್ರೀಗಳ ಬಗ್ಗೆ ಏಕೆ ಮಾತನಾಡಿದಾರೆ, ಮುರುಗ ಮಠದ ಸ್ವಾಮೀಜಿ ಇಂದ ದಲಿತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ, ಅದರ ಬಗ್ಗೆ ಹಂಸಲೇಖ ಬಾಯಿ ಬಿಚ್ಚಲಿಲ್ಲ, ಅವನಿಗೆ ನಿಜವಾಗಿಯೂ ಸಮಾಜದ ಬಗ್ಗೆ ಕಳಕಳಿ ಇಲ್ಲ,
@shwetha44
@shwetha44 6 ай бұрын
100% true.... ಈ ಮನುಷ್ಯ ಚಿತ್ರರಂಗದವರು ಮಾಡಿದ್ದೆಲ್ಲ ಸರಿ ಅನ್ನೋಹಾಗೆ ಮಾತಾಡ್ತಾ ಇದಾರೆ. ಹಂಸಲೇಖ ಗೆ ಬೇರೆ ಧರ್ಮ ಅಥವಾ ಇನ್ಯಾವುದೋ ಜಾತಿ ಸ್ವಾಮೀಜಿ ಬಗ್ಗೆ ಮಾತಾಡೋ ಧೈರ್ಯ ಇದ್ಯಾ? ಯಾಕೆ ಸುಮ್ಮನೆ ಸಮಾಜದಲ್ಲಿ ಒಬ್ಬರ ಬಗ್ಗೆ ಇನ್ನೊಬರಲ್ಲಿ ದ್ವೇಷ ಬಿತ್ತಬೇಕು? ಮತ್ತೆ Thumbnail ಯಾಕೆ ಈ ರೀತಿ ಹಾಕಬೇಕು total ಕನ್ನಡ channel ಅವರು? ಹಂಸಲೇಖ ರವಿಚಂದ್ರನ್ issue ಬಗ್ಗೆ ಹೇಳೋ ರೀತಿ. Open ಮಾಡಿದ್ರೆ audience ಗೆ ಬೈತಾ ಇದಾರೆ. Cheap clickbaits technique. I have observed same in other videos also.
@meghanamegha3861
@meghanamegha3861 9 ай бұрын
ಅಜ್ಞಾನಿಗಳಿಗೆ ಸರಿಯಾಗಿ ಹೇಳಿದಿರಿ ಮಂಜುನಾಥ್ ಸರ್ 🔥🔥
@RAGHUNAYAM
@RAGHUNAYAM 9 ай бұрын
He is a celebrity people will see both his professional and personal life...but in personal life he is a pure anti hindu or brain washed by leftists fools,thats why nationalist are against him....better he can change his leftists mindset
@Anamika0007
@Anamika0007 9 ай бұрын
Wonderfully explained about the individual food habit.. Nobody has the right to command the another person and their habits.. Good move keep up the good work sir ❤❤
@rajuraaz5196
@rajuraaz5196 8 ай бұрын
super.. sir jai hamsaleka❤❤❤❤
@ravi_ravee
@ravi_ravee 9 ай бұрын
Sir, ಸಾಧಕರ ವಿಚಾರಗಳು ಅವರ ಅನುಭವಗಳನ್ನು ಕೇಳೋದೇ ಒಂದು plus point ,ಪುಸ್ತಕದಲ್ಲಿನ ವಿಷಯಗಿಂತಲೂ ವಿಭಿನ್ನವಾಗಿರುತ್ತವೆ. ಸಿಗುವ ಉತ್ತಮ ವಿಷಯಗಳನ್ನ ತಿಳಿದುಕೊಳ್ಳುವುದು right. ಈ ನಿಮ್ಮ journey ಮುಂದುವರೆಯಲಿ.. ಬೇಕಾದ ವಿಷಯಗಳ ಬಗ್ಗೆ episodes ಇರಲಿ...thank you
@chandanapple2935
@chandanapple2935 9 ай бұрын
Namma kannadigara hemme Hamsa Lekha sir namma hemmeya nayaka Rajanna jai Karnataka
@amazer6915
@amazer6915 9 ай бұрын
Prabudhavaada vishleshane. Thanks.
@kalavidaganesh
@kalavidaganesh 9 ай бұрын
ಅದು 1998 ರ ಸಮಯ... ಆಗ ಇನ್ನು ಮುಂದೆ ರವಿ ಸಿನಿಮಾಗಳಿಗೆ ಹಂಸ ಸಂಗೀತ ಇರೋದಿಲ್ಲ ಅಂತ ಸ್ವತಹ ರವಿಚಂದ್ರನ್ ಅವರೇ ಹೇಳಿದ್ದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿತ್ತು...ಸಾಕಷ್ಟು ಜನರಿಗೆ ಮರೆತಿರಬಹುದು...ಆದರೆ ನಾ ಮರೆತಿಲ್ಲ...ಯಾಕಂದ್ರೆ ಈ ವಿಷಯ ಅವರಿಬ್ಬರ ಅಭಿಮಾನಿಯಾದ ನನಗೆ ಬಹಳ ಕಷ್ಟವಾಗಿತ್ತು..ಆಗ ರವಿ ಸರ್ ಬೇರಾಗಿದ್ದಕ್ಕೆ ಹೇಳಿದ ಕಾರಣ ಹೀಗಿದೆ..."ನನಗೆ ಒಂದು ದಿನ ಇದ್ದಕ್ಕಿದ್ದಂತೆ ಸಂಭಾಷಣೆಗಳೇ ಇಲ್ಲದೆ ಕೇವಲ ಹಾಡುಗಳ ಮೂಲಕವೇ ಸಿನಿಮಾ ಒಂದನ್ನ ಮಾಡುವ ಯೋಚನೆ ಬಂತು... ಆ ಕ್ಷಣವೇ ಕಥೆ ಚಿತ್ರಕಥೆ ಮಾಡಬೇಕು ಅನಿಸಿ ಎರಡೇ ದಿನದಲ್ಲಿ ಆ ಕೆಲಸ ಮಾಡಿ ಮುಗಿಸಿದೆ...ನಂತರ ಹಂಸ ಅವರಿಗೆ ಹೇಳಬೇಕು ಅಂತ ಕಾಲ್ ಮಾಡಿದೆ..ಅವರು ರಿಸೀವ್ ಮಾಡಲಿಲ್ಲ...ಮತ್ತೆ ಮತ್ತೆ ಪ್ರಯತ್ನಿಸಿದಾಗ ಅವರ ಹೆಂಡತಿ ರಿಸೀವ್ ಮಾಡಿ ಮಲಗಿದ್ದಾರೆ ಅಂದ್ರು...ಬೆಳಿಗ್ಗೆ ಮನೆಗೆ ಹೋದಾಗ ಅವರಿಗೆ ಹುಷಾರಿಲ್ಲ ಅಂದ್ರು....ಆದ್ರೆ ಅದೇ ದಿನ ಅವರು ಬೇರೊಂದು ಸಿನಿಮಾಗೆ ಸ್ಟುಡಿಯೋದಲ್ಲಿ ಕಂಪೋಸ್ ಮಾಡುತ್ತಿರುವ ವಿಷಯ ತಿಳೀತು..ಅಲ್ಲಿಗೆ ಹೋಗಿ ಹೇಳಿದೆ...ಆದರೆ ಅವರು ಅದರ ಬಗ್ಗೆ ಸರಿಯಾಗಿ ಹೇಳಲಿಲ್ಲ...ಬೇಜಾರಾಯ್ತು...ಅಲ್ಲಿಂದ ಬಂದವನೇ ಇನ್ನು ಮುಂದೆ ಹಂಸಲೇಖ ನನ್ನ ಸಿನಿಮಾಗೆ ಸಂಗೀತ ಮಾಡೋಲ್ಲ ಅಂತ ಹೇಳಿಕೆ ಕೊಟ್ಟೆ...ಅದಕ್ಕೂ ಕೂಡ ಅವರೇನು ಹೇಳಿಲ್ಲ...ನಾವು ಚೆನ್ನಾಗಿಯೇ ಇದ್ದೀವಿ ಎಂದು ಹೇಳಿದರು "....ಇಷ್ಟು ವಿಷಯ ಅವತ್ತು ಬಂದಿತ್ತು.... ಆಗ ರವಿ ಸರ್ ಶುರು ಮಾಡೋಣ ಅನ್ಕೊಂಡಿದ್ದ ಸಿನಿಮಾಗೆ " ಹೃದಯದಿಂದ" ಅಂತ ಹೆಸರಿಟ್ಟಿದ್ದರು....ಅದಾದ ಮೇಲೆ ಬಂದ ರವಿಮಾಮ ಸಿನಿಮಾಗೆ ಎಲ್.ಎನ್.ಶಾಸ್ತ್ರಿ(ಚೈತನ್ಯ) ಸಂಗೀತ ನೀಡಿದರು...ಅದರ ನಂತರ ಬಂದ ನಾನು ನನ್ನ ಹೆಂಡ್ತೀರು ಚಿತ್ರದಿಂದ ರವಿಚಂದ್ರನ್ ಅವರೇ ಸಂಗೀತ ನಿರ್ದೇಶಕ ಆಗಿದ್ದು ಈಗ ಇತಿಹಾಸ....ರವಿ ಸರ್ ಅವರು ಸಂಗೀತ ನಿರ್ದೇಶಕರಾಗಿ ಇದೀಗ 25 ವರ್ಷಗಳೇ ಕಳೆದು ಹೋಗಿವೆ....ಏನೇ ಆದರೂ ಅವರಿಬ್ಬರೂ ಒಟ್ಟಿಗೆ ಕೆಲಸ ಮಾಡದೇ ಬೇರಾದದ್ದು ಮಾತ್ರ ಕನ್ನಡ ಚಿತ್ರರಂಗದ ದುರಾದೃಷ್ಟ....
@dilipkumarmv9799
@dilipkumarmv9799 9 ай бұрын
The legend hamsalekha
@MdImran-fp9po
@MdImran-fp9po 9 ай бұрын
ತಾವು ಮನುಷ್ಯವಾದಿ ಬ್ರಾಹ್ಮಣರು. ಊಟದ ಬಗ್ಗೆಯೂ ಸಾಕಷ್ಟು ಮಾಹಿತಿ ನೀಡಿದ್ದೀರಿ. ಈ ನಾಡಿಗೆ ಅಣ್ಣಾವ್ರು ಹೇಗೊ, ನೀವು ಹಾಗೆ.
@MdImran-fp9po
@MdImran-fp9po 9 ай бұрын
GOD bless you sir ! Very good analysis.
@ಎನ್ಆರ್ಗುರುರಾಜರಾವ್
@ಎನ್ಆರ್ಗುರುರಾಜರಾವ್ 3 ай бұрын
Namma kannada chitraranga samastha hindina yellasangeetha nirdeshakakur kooda nadabramhare sir
@vikramvikram1011
@vikramvikram1011 9 ай бұрын
Thumba channagi elidri sir❤❤❤❤
@yestej9473
@yestej9473 9 ай бұрын
ಸಂಗೀತ ದಾನ ಮಾಡಬೇಕು,ಬದುಕಿಗೆ ಎಸ್ಟು ಬೇಕು ಅಷ್ಟು ಶುಲ್ಕ ವಸೂಲಿ ಮಾಡಲಿ,ಅವರು ಕಟ್ಟಡದ ಶುಲ್ಕ ವಸೂಲಿ ಮಾಡುತ್ತಾರೆ
@lakshmanmr9507
@lakshmanmr9507 9 ай бұрын
Chappaliyalli odedange heliddira sir
@MS-zw1wl
@MS-zw1wl 9 ай бұрын
ಸೂಪರ್
@KGF007
@KGF007 9 ай бұрын
ಸೂಪರ್ ಸರ್👍
@SreedharHonnalli
@SreedharHonnalli 9 ай бұрын
He wrote many songs n Dialogues with DOUBLE MEANING to gain Popularity in Sandalwood ... ! Baalu ... Maalu ... Ding Dongu Dingu ... Lyricist ... ! A section of People enjoyed Double meaning songs too ... ! Nowadays he is writing good songs too ... ! Controversy about him is about his utterances about HIS HOLINESS SHRI SHRI PEJAWARSHRI (Late)
@manjunathgc5294
@manjunathgc5294 9 ай бұрын
ನಾವು ಎಲ್ಲಾ ಕಾಲಘಟ್ಟದ ಸನ್ನಿವೇಶ ಬರುತ್ತದೆ ... ಆ ದಿನಗಳಲ್ಲಿ ಜನ ಮೆಚ್ಚಿದ್ದಾರೆ ...ಸುಖಾ ಸುಮ್ಮನೆ ಕಳೆದು ಹೋದ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ...ಮತ್ತು ಮಂಜುನಾಥ ಸರ್ ಗೆ ನನ್ನ ಸಲಹೆ.. ನಿಮ್ಮ ಹೆಸರು ಮಂಜುನಾಥ ಅಂತ ಹೇಳಿ... ಮಂಜುನಾಥ್ ಅಂತ ಹೇಳಬೇಡಿ....ಧರ್ಮಸ್ಥಳ manjunatha ಸ್ವಾಮಿಗೆ ಮಂಜುನಾಥ್ ಸ್ವಾಮಿ ಅಂತ ಹೇಳಲ್ಲ.🙏
@Ganesh-ju3zy
@Ganesh-ju3zy 9 ай бұрын
Sir, Hamsalekha work with SPB, S Janaki, KJ Yesudas, KS Chitra and other Singers bagge episodes maadi
@MdImran-fp9po
@MdImran-fp9po 9 ай бұрын
ಒಬ್ಬನಲ್ಲದೆ ಜಗಕೆ ಇಬ್ಬರುನ್ಟೆ ಮತ್ತೆ ಒಬ್ಬನೇ ದೈವ ಸರ್ವಜ್ಞ.
@lovemynation
@lovemynation 9 ай бұрын
ಹಂಸಲೇಖ ಮತ್ತು ರವಿ ಚಂದ್ರನ್- ಇವರಿಬ್ಬರ ಜೈತ್ರಯಾತ್ರೆ ಒಮ್ಮೆಗೆ, ನಾನು ನನ್ನ ಹೆಂಡ್ತಿ ಯಿಂದ ಪ್ರಾರಂಭವಾಯಿತು. ಬೇರೆಯಾದ ಮೇಲೆ ಇಬ್ಬರಿಗೂ ಹೇಳಿಕೊಳ್ಳುವಂತ ಯಶ ಸಿಗಲಿಲ್ಲ.
@harishpradhan3061
@harishpradhan3061 9 ай бұрын
Even Shankar Ganesh lift from Ravichandran from this Movie
@NarayanaMMunivenkatappa-rz2to
@NarayanaMMunivenkatappa-rz2to 9 ай бұрын
Hamsaleka is super
@shreyashravya3362
@shreyashravya3362 9 ай бұрын
ಹಂಸಲೇಖ ಅವರು ಅದ್ಭುತವಾದ ಸಾಹಿತಿ ಸಂಗೀತ ನಿರ್ದೇಶಕರು ಆದರೂ ಮನುವಾದಿಗಳಿಗೆ ಅವರು ಯಾಕೋ ಹಿಡಿಸುತ್ತಿಲ್ಲ ಹಂಸಲೇಖ ಅವರು ಯಾವಾಗಲೂ ಸತ್ಯವನ್ನೇ ಮಾತನಾಡುತ್ತಾರೆ ಹಂಸಲೇಖ ಎಂದರೆ ಅದ್ಬುತ
@Janapadajoga9742
@Janapadajoga9742 9 ай бұрын
ಸರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಇವರ ಬಗ್ಗೆ ಸರಣಿಗಳನ್ನು ಮಾಡಿ ಅಥವಾ ಮಾಡಿದ್ದೀರೋ ಇಲ್ಲವೋ ಮುಂದಿನ ವಿಡಿಯೋದಲ್ಲಿ ತಿಳಿಸಿ
@shreyashravya3362
@shreyashravya3362 9 ай бұрын
ಹಂಸಲೇಖ ಅವರನ್ನು ಬಿಟ್ಟು ರವಿಚಂದ್ರನ್ ಹಿಟ್ ಚಿತ್ರ ಕೊಟ್ಟಿರುವುದು ಮಾಂಗಲ್ಯಮ್ ತಂತು ನಾನೇನಾ ಓ ನನ್ನ ನಲ್ಲೆ ಮಲ್ಲ ದೃಶ್ಯ ಮಾತ್ರ ಆದರೆ ಹಂಸಲೇಖ ಅವರು ರವಿಚಂದ್ರನ್ ಹೊರತುಪಡಿಸಿ ನೂರಾರು ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ ಆಕಸ್ಮಿಕ ಶಬ್ದವೇದಿ ಮುತ್ತಿನ ಹಾರ ಚೈತ್ರದ ಪ್ರೇಮಾಂಜಲಿ ಓಂ ಅಣ್ಣ ತಂಗಿ ತವರಿಗೆ ಬಾ ತಂಗಿ ಎ ಕೆ 47 ಸಾಂಗ್ಲಿಯಾನ ಸಿಬಿಐ ಶಂಕರ್ ಎಸ್ ಪಿ ಸಾಂಗ್ಲಿಯಾನ ಇಂದ್ರಜಿತ್ ಕರ್ಪೂರದ ಗೊಂಬೆ ತಾಯಿ ಇಲ್ಲದ ತವರು ನೆನಪಿರಲಿ ಹಾಲುಂಡ ತವರು ಕರುಳಿನ ಕೂಗು ಗಾನಯೋಗಿ ಪಂಚಾಕ್ಷರ ಗವಾಯಿ ಇಂದ್ರಜಿತ್ ಹೆತ್ತವರು ಪಟ್ಟಿ ಮಾಡುತ್ತಾ ಹೋದರೆ ನೂರಾರು ಸಿನಿಮಾಗಳು ಆಗುತ್ತಿರುತ್ತವೆ ಹಂಸಲೇಖ ನಿಜವಾದ ಪ್ರತಿಭಾವಂತರು ಕನ್ನಡ ಚಿತ್ರರಂಗದ ಹೆಮ್ಮೆ
@shivashankarm.p3600
@shivashankarm.p3600 9 ай бұрын
🙏🙏🙏
@srinivaspj7661
@srinivaspj7661 9 ай бұрын
👏👌
@muralidharav346
@muralidharav346 9 ай бұрын
pure ahankara.
@smb3424
@smb3424 9 ай бұрын
ಇವರಿಗೆ ಯಾವುದೇ ಒಂದು ವಿಷಯವನ್ನು ವಿಸ್ತರಿಸಿ ಎಪಿಸೋಡ್ ಮಾಡಲು ಅವಕಾಶ ಬೇಕೇ , ವಿ ನೇಹಾ ಯಾರೂ ಏನೂ ಹೇಳಲಿಲ್ಲ
@SunilKumar-ok9te
@SunilKumar-ok9te 9 ай бұрын
Mele iddavarige kelagade iroravarana kandre innu kilu irime yavaglu iddide bidi sir.
@bsmanjunayana3503
@bsmanjunayana3503 9 ай бұрын
Nija
@MdImran-fp9po
@MdImran-fp9po 9 ай бұрын
Jagadeeshanaaduva jagavay naataka ranga !
@PrasannaKashyap
@PrasannaKashyap 9 ай бұрын
Hamsalekha uttama sahithya needuva vyakthi aadare avara ati hechhu haadugalalli asabhya padagalu bahala bandu hoguttave poli sahithya tumba kelatte avaru adanna bittiddare sarvakalika sabhya sahithi anniskotidreno
@sumanthkashyap9164
@sumanthkashyap9164 9 ай бұрын
Dear Hariharapura Manjunath Sir, As this video thumbnail mentioned about Hamsalekha and controversies, I would like to discuss about certain lines of the lyrics Hamsalekha has written. Firstly, although he might be very popular, Hamsalekha has always been antihindu and his songs, dialogues and recent positions and his derogatory comments about revered Pejavara Sri Vishveshvara theertha swamiji is the evidence. Coming to the topic. The song " ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…" is the most popular song about devotion to kannada language. It has become almost like an anthem and everyone enjoy this song. However, nobody have noticed certain debatable lined of this song. They're " ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು… ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು… " I agree that TP Kailasam was very popular dramatist, playwright and kannada writer who gave foundation for modern and social themed plays in kannada. His contribution is highly significant. Similarly, the haridasa like Purandaradasaru, Kanaka dasaru helped the society and contributed to the bhakti movement in karnataka. Their keerthanas are very important and can be considered guidelines for everyday living. However, we must understand that our civilization has survived despite many challenges due to the devotion and significance we have for Lord Shiva (the kailasapati) and Lord Vishnu( Vykuntapati). There are huge majority of Shaivas and Vaishnavas in Karnataka and even today when anybody from Veerashaiva/Lingayat community dies, we use the sentence "ಕೈಲಾಸವಾಸಿಯಾದರು " and they observe "shivaganaradana" to pray for the departed soul. Likewise, whenever any person from Vaishnava Or smartha Or namdhari Or related faith dies we conduct "ವೈಕುಂಠ ಸಮಾರಾಧನೆ" to play for his soul. Kailasa and Vykunta is inseparable part of our civilizational faith. Whatever maybe the contribution and popularity of Kailasam and Haridasarugalu, the devotion to kailasa and Vykunta should not be questioned. However, whatever Hamsalekha has written in this song, it slowly leads to vyakti pooje and atheism(nastikavada) towards our dharma. I request Hariharapura Manjunath sir to discuss on these lines.
@dilipkumarmv9799
@dilipkumarmv9799 9 ай бұрын
With out hamsalekha there is no kannada lovely sahitya
@GS-lq5ss
@GS-lq5ss 9 ай бұрын
ಸಂಚಿಕೆ ಯ ಸಮಯ comments ge ಉತ್ತರ ದಲ್ಲಿ ಕಳೆದು ಹೋಗುತ್ತಿದೆ
@puttannam322
@puttannam322 9 ай бұрын
Ramayana. Mahabharatha. Kaladhindhlu. Entha. Kelujanaru. Edhare. Swami. Avarabagge. Bidi. Sir. Devaridhane.
@rajesh-pr9nm
@rajesh-pr9nm 9 ай бұрын
H.Manjunath- Please list your top 10 musical Kannada fillms, from Sati Sulochana till date, based on all the songs in a film, as a response to this comment.
@manjunathhs4461
@manjunathhs4461 9 ай бұрын
Definitely we will do in future.
@rajesh-pr9nm
@rajesh-pr9nm 9 ай бұрын
@@manjunathhs4461 Just to clarify that my request is to provide your list as a reply to my comment above and not in future
@rudreshacharrudresh1836
@rudreshacharrudresh1836 9 ай бұрын
Upendra poojari avrge enne kudustare adyanyake bhramundru sangdavru yak strike madlilla
@nss6964
@nss6964 9 ай бұрын
ನೀವೋ ಅವರ ಫೋಟೋ ಇ ಟ್ಟು.ಪೂಜೆ ಮಾಡಿ ನಮಗೆ ಬೇಜಾರ್ ಯಿಲ್ಲ
@nagarajr6553
@nagarajr6553 9 ай бұрын
Saaakapppaaaaa!!! Ninge ishta Pattangiru. Ninage yav Photo beko Adhanna Gold Kattu haaki POOJE maadu. Ninns UPADESHA manelitko.
@rajeshrajesh1463
@rajeshrajesh1463 9 ай бұрын
ಹೋಗಿ ಪೇಜಾವರ ಅಯೋಗ್ಯ ನ ಪೂಜೆ ಮಾಡು
@nss6964
@nss6964 9 ай бұрын
ಮಾಡುವೆ
@chintuchintu1800
@chintuchintu1800 9 ай бұрын
ಕಳ್ಳ ಸನ್ಯಾಸಿ ಪೇಜಾವರ
@PrasannaKashyap
@PrasannaKashyap 9 ай бұрын
Sir dharmarthavaagi sangeetha daana maadodu beda neevu helidante hamsalekha parichaya aagidde cinemadinda avaru adilladiddare yaaru avara bali sangeetha kaliyakke hogoru neevu athi buddhivantike inda aa maatannu talli haakabedi avara sangeetha shaale athi durase inda koodiddu anta ellarigu gottu tereya melina hamsalekha bere tereya hindina hamsalekha bere cinema kshetrakke neevu helidante avara seve sangeethadde taane haagidda mele adanna istu dubari belege maarikollo avashyakathe enide vidyarjane hesaralli heli alli bheda bhava tumba ide so cinema sadhane indane bandiddu sangeetha shaale neevu nimma karyakramakkoskara bere bere maadtira adu nimma karma aste janaranna tappu daarige elibedi neevu saha parichaya aagirodu ee karyakramadinda idarinda neevu bere labha maadkotira andre adu nimma takath alla sir karyakrama nimage needirodu adu shakthi adanna artha maadkoli haage hamsalekha cinema haagu sangeetha shale bere bere maadbedi prati manushyana olledu kettaddu eradu heli ghanathe uliskolli
@raginidarshan8752
@raginidarshan8752 9 ай бұрын
No need to make full episode of defending your prior clips. Just waste of air time and mine.
@kamalasm4364
@kamalasm4364 9 ай бұрын
Kuvempu saha Brahmins kandare aguterallillavante
@rajeshrajesh1463
@rajeshrajesh1463 9 ай бұрын
ಇದ್ದಂದು ಇದ್ದಾಗೆ ಹೇಳಿದರೆ...ಅವರೆಲ್ಲ ಬ್ರಾಹ್ಮಣ ವಿರೋಧಿಗಳು.... ಎಂತಾ ನನ್ನ ಮಕ್ಕಳು...
@mahabala_m.s.m
@mahabala_m.s.m 9 ай бұрын
Donor add Brahma as he has already insulted Brahma or Brahmana. He may be extraordinary but I donot respect him.
@balakrishnabhandary8516
@balakrishnabhandary8516 9 ай бұрын
Thu.
버블티로 부자 구별하는법4
00:11
진영민yeongmin
Рет қаралды 22 МЛН
Кәсіпқой бокс | Жәнібек Әлімханұлы - Андрей Михайлович
48:57
Synyptas 4 | Арамызда бір сатқын бар ! | 4 Bolim
17:24
SISTER EXPOSED MY MAGIC @Whoispelagheya
00:45
MasomkaMagic
Рет қаралды 12 МЛН
LATEST PRANESH COMEDY|ಒಂದು ಸಾರಿ ಈ ವಿಡಿಯೋ ನೋಡ್ರಿ|NON STOP COMEDY|HANGAL STANDUP COMEDY | #gangavathi
57:55
버블티로 부자 구별하는법4
00:11
진영민yeongmin
Рет қаралды 22 МЛН