ಈ ವೀಡಿಯೋವನ್ನು ನನ್ನ ವೀಕ್ಷಕರು ಹಾಗೂ subscribers request ಇದ್ದುದರಿಂದ ಮಾಡ್ತಾ ಇದ್ದೇನೆ. ನಾನು ಇಡ್ಲಿ Steamer ಇಲ್ಲದೆ ಕೊಟ್ಟಿಗೆ ಮಾಡುವ ವಿಧಾನವನ್ನು ಈ ಹಿಂದೆ ಶೇರ್ ಮಾಡಿದ್ದೆ. ಆಗ ನನ್ನಲ್ಲಿ full vedio share ಮಾಡೋಕೆ ಹೇಳಿದ್ದರು. Army soldier wife life style 7m (KZbinr) Namitha Suresh Bharathi Mayya Anusuya C V Srilatha Ullal Prathima Suvarna ನಿಮ್ಮ ಕೋರಿಕೆಯ ಮೇರೆಗೆ ಈ ವೀಡಿಯೊ ಮಾಡಿದ್ದೇನೆ... ಧನ್ಯವಾದಗಳು
@Nammahallicookingchannel2 жыл бұрын
ನಿಮಗೆ ತುಂಬಾ ಧನ್ಯವಾದಗಳು 🙏 ನಮ್ಮ ಕಡೆ ಈ ರೆಸಿಪಿಯನ್ನು ಮಾಡುವುದಿಲ್ಲ ಹಾಗಾಗಿ ನಿಮಗೆ Request ಮಾಡಿದ್ದೆ ನಾವು ಕೇಳಿದ ಹಾಗೆ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 🥰🙏 ನಮಗೆ ಗೊತ್ತಿಲ್ಲದ ಹಲವಾರು ರೆಸಿಪಿಗಳನ್ನು ನಿಮ್ಮ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತೀರ .. ಹೀಗೆ ನಿಮ್ಮ ಕಡೆ ಮಾಡುವ ರೆಸಿಪಿಗಳನ್ನು ಮತ್ತಷ್ಟು ಶೇರ್ ಮಾಡಿ 🥰🙏
@Nammahallicookingchannel2 жыл бұрын
ಖಂಡಿತ ನಾನು try ಮಾಡುತ್ತೇನೆ
@radhasthulunadachannel2 жыл бұрын
@@Nammahallicookingchannelಖಂಡಿತವಾಗಿಯೂ ಶೇರ್ ಮಾಡುತ್ತೇನೆ.. ನಿಮ್ಮ supportಗೆ ಧನ್ಯವಾದಗಳು..❤️
@radhasthulunadachannel2 жыл бұрын
@@Nammahallicookingchannel ಧನ್ಯವಾದಗಳು
@CLG1002 ай бұрын
You have explained it so well . I live mangalore and malnad cuisines . Good change for bangaloreans like us. Please upload more such videos .
@chandrashekarappa86972 күн бұрын
ಎರಡು ವರ್ಷದ ನಂತರ ವಿಡಿಯೋ ನೋಡ್ತಿದ್ದೇನೆ ಮೇಡಂ ನೀವು ತೋರಿಸಿದ ಬಾಳೆ ಎಲೆ ಕಡುಬು ಮೆಂತೆ ರಸಂ ತುಂಬಾ ಚೆನ್ನಾಗಿದೆ ಮಾಡುವ ವಿಧಾನ ಸುಲಭ ಅರ್ಥವಾಗುವಂತೆ ವಿವರಣೆ ನೀಡಿದ್ದೀರಿ ಧನ್ಯವಾದಗಳು
@radhasthulunadachannel23 сағат бұрын
ಧನ್ಯವಾದಗಳು
@ShriDhanuInformatoin2 жыл бұрын
Wow traditional kadubu Tum Banai ಚೆನ್ನಾಗಿತ್ತು ಬಾಳೆಎಲೆ ಜೊತೆಗೆ ಕಡುಬು ಸಕತ್ತಾಗಿತ್ತು sis❤👌👍🏾
@shanthitulunaadrecipeandot84632 жыл бұрын
Nice sharing recipe 👌👌
@radhasthulunadachannel2 жыл бұрын
Thank you
@coffeenaduaduge27362 жыл бұрын
Karavali recipe thumba channagi bandide sis
@radhasthulunadachannel2 жыл бұрын
Thank you
@ushakumarir33514 ай бұрын
Very interesting and good also
@radhasthulunadachannel4 ай бұрын
Thank you so much
@ppushpa1642 жыл бұрын
Superb explanation.. Thanks for sharing this video sis..
@radhasthulunadachannel2 жыл бұрын
Thank you so much....
@chandaasheara29282 жыл бұрын
Wow
@jdcookingchannelinkannada2292 жыл бұрын
Wow kottige super agide sis, I will try
@radhasthulunadachannel2 жыл бұрын
Ok sis
@PreetiCreations12 жыл бұрын
Lk tasty recipes
@radhasthulunadachannel2 жыл бұрын
Thank you
@VrushabRuchiPrapancha2 жыл бұрын
Tumbane channagi agide
@radhasthulunadachannel2 жыл бұрын
Thank you
@CookMaadi2 жыл бұрын
Tulunadina special moode kottige mattu menthe kodilu super aagide.