ಶ್ರೀ ಸಿದ್ದ ಲಿಂಗೇಶ್ವರ ಸ್ವಾಮಿ 🙏ಸರ್ ಸಿದ್ದರ ಬೆಟ್ಟ ಗುಹೆ ಅದ್ಭುತ ಸಾಧುಗಳಿಗೆ ಶರಣು ಸಮುದ್ರ ಮತ್ತದಿಂದ ಸಾವಿರರು ಆದಿ ಯೆತ್ತರದಲ್ಲಿ ನೀರು ಇರೋದು ಅದ್ಭುತ ಆಚಾರ್ಯ ಸರ್ 🙏🙏
@ವಾನರಯೋಧАй бұрын
ನಮ್ಮ ಬಾಸ್ ವಾನರರು ಇದ್ದೆ ಯಾವುದೆ ಬೆಟ್ಟ ಗುಡ್ಥ ಅದರು ಇರುತ್ತಾರೆ ಜೈ ಹನುಮ
@manjulac849326 күн бұрын
Jai siddeswara swami
@Shabariprakash.s.nNatara-pe9tx16 күн бұрын
ತುಂಬಾ ಒಳೆಯ ವಿಷಯ ಹೇಳಿದಿರ 🙏
@manjulac849326 күн бұрын
Maneyalle nodide thumba thanks
@manugowdaTD9 ай бұрын
ನಮ್ ಸ್ನೇಹಿತರ ಜೊತೆ ಇಲ್ಲಿಗೆ ಸ್ವಲ್ಪ ದಿನ ಹೋಗ್ತೀನಿ.....nice video tq brother ❤❤❤
@ravishastrichikkathimmaiah32632 жыл бұрын
ತುಂಬಾ ಅದ್ಭುತವಾಗಿದೆ ಬ್ರದರ್ 👏👏 ನಾವು ಕೂಡ ನೋಡಿದ್ದೀವಿ ಇಷ್ಟ್ ಕ್ಲಿಯರ್ ಆಗಿ ನೋಡಿಲ್ಲ ಮುಂದಿನ ಬಾರಿ ನೋಡ್ತೀನಿ 🥰🥰👍👍👍👍👍 ತುಂಬಾ ಇಷ್ಟ ಆಯ್ತು...
@ManjunathNd-d1c Жыл бұрын
ದಯವಿಟ್ಟು ಒಂದು ಸಣ್ಣ ವಿನಂತಿ ಏನುದ್ರೆ ಬಿಟ್ಟದಮೇಲೆ ತೀರ್ಥ ಸ್ನಾನ ಆದಾ ನಂತರ ಬಟ್ಟೆ ಗಳನ್ನು ಅಲ್ಲೆ ಭಕ್ತರು ಅಲ್ಲೆ ಬಿಟ್ಟು ಬರ್ತಾವರೇ ರಾಶಿ ರಾಶಿ ಬಟ್ಟೆ ಬಿದ್ದಿದೆ ಸ್ನಾನ ಆದನಂತರ ಬಟ್ಟೆ ತಮ್ಮಹಾತ್ರನೇ ತಗೊಂಡ್ ಹೋಗಿ ಆದ್ಯಾತ್ಮಿಕ ಕ್ಷೇತ್ರವನ್ನು ಶುಚಿಯಾಗಿ ಇಡಿ ಎಲ್ಲಾ ಭಕ್ತರಲ್ಲು ಕೋರಿಕೊಳ್ಳುತೇನೆ
@PoornimaR-kd3rz Жыл бұрын
👌👃💅
@prabhakaras81628 ай бұрын
ಇದೊಂದು ದೊಡ್ಡ ಖಾಯಿಲೆ, ಬಟ್ಟೆ ಬಿಡಬೇಡಿ, ಪಾಪ ಕೊಂಡು ಹೋಗ್ತೀರ!!!!!ಎಲ್ಲಾ ನದಿಗಳ ಲ್ಲಿ ಬಟ್ಟೆ ಬಿಟ್ಟರೆ ನೀರು ಹಾಳಾಗುತ್ತದೆ.
@DevendrasaDani-eo4xu8 ай бұрын
ಹಾದು ಸರ್ ನೀವು ಹೆಳಿದ್ದೆ ಹೇಳಿದ್ದು ಶಿದ್ದರ ಬೆಟ್ಟ ಗುಡ್ಡ ಬೆಟ್ಟ ಹೆಳಿದ್ದೆ ಹೇಳಿದ್ದು ಆದರೆ ಅದು ಯಾವ ಊರು ಅಂತಾನೆ ಹೆಳಲ್ಲಿಲ್ಲ ಅಂದರೆ ವಿಡಿಯೋಗಳು ನೋಡಿ ನೋಡಿ ಏನೂ ಅರ್ಥವಾಗದೆ ಸುಮ್ಮನೆ ಅದು ಯಾವ ಊರು ಅಂತಾನೆ ಗೋತ್ತಗಲ್ಲಾ ಹ್ಯಾಗೆ ಸರ್ ಧನ್ಯವಾದಗಳು ಸರ್ ಧನ್ಯವಾದಗಳು 😊😊😊. ,,,, ,,,,, G,J,D, ದೇವದಾಸ್
@gkbasavarajbasavarsj19128 ай бұрын
,, ಸರ್ ದಯವಿಟ್ಟು ಇಲ್ಲಿಗೆ ಹೋಗುವ ವಿಳಾಸ ಮತ್ತು ದೂರವಾಣಿ ನಿಮ್ಮತ್ರ ಇದ್ದರೆ ತಿಳಿಸಿ ಕೊಡಿ ರಿಕ್ವೆಸ್ಟ್
@ManjunathNd-d1c8 ай бұрын
ಕೊರಟಗೆರೆ ಯಿಂದ 20ಕ್ಮ ದೂರದಲ್ಲಿ ಇದೆ ಕೊರಟಗೆರೆ to ಮಧುಗಿರಿ ರಸ್ತೆ ತುಮಕೂರು ಡಿಸ್ಟಿಕ್ ಸಿದ್ದರಾಬೆಟ್ಟ
@sadashivsuvarna2902 жыл бұрын
ನಿಮ್ ಧ್ವನಿ ತುಂಬಾ ಚೆನ್ನಾಗಿದೆ. ವಿವರಣೆ ಚೆನ್ನಾಗಿದೆ. ವಿಷಯ ಚೆನ್ನಗಿದೆ.
@ranganathdevarangadi6522 жыл бұрын
Sooper sir.... Really inspiring to travel
@healthywealthy14402 жыл бұрын
Namaskaram 🙏 keep going iam loving all these type of vedios such a amazing.pride of bharatha 🙏
@chandrakalagundlupet52088 ай бұрын
Very nice sir Thanks for sharing God bless you all
@manjunathammanjunatha40282 жыл бұрын
Super aagi ಹೇಳಿದ್ದೀರ siiiiiirrrr
@LalithaKalleshi8 ай бұрын
❤ ಸೂಪರ್.ಧನ್ಯವಾದಳು.
@puneethpuneeth57173 ай бұрын
Om shree sidling eshwar Swami Nam Om 🌺🌺🌺🌺🌺🙏
@Jasmine-qi3ol2 жыл бұрын
Anna namasthe nanna hrudayapurvaka koti koti danyavaadagalu e video nodi nanna kannu mana thumbi banthu. Namma desha shreshtavaada siddi purusharinda shreemanthavaagide namage siddara betta Shakthi Kendravagide danyavadagalu nimage nimmannu devaru Sadaa chennagi eittirali prarthisuttene danyavaadagalu
@siddamma30824 ай бұрын
Annathumba. Dhanyavadagalu
@pushpalp84883 ай бұрын
Super place 🙏🙏
@SiddangoudaPatil-s2i3 ай бұрын
Thanks good for historical information given
@mouneshmounesh33452 жыл бұрын
goravanahalli mahalakshmi temple beutiful and beutiful history is there sir
@deepudeepak262 жыл бұрын
ನಾನು ನೋಡಿದೀನಿ ಬಹಳ 👌🏻💐🙏🏾
@priyaj17048 ай бұрын
Appreciate your team efforts. Sincere trekkers or interested public need to be responsible in keeping the sanctity of any place they visit.
@madhavirajanna69862 жыл бұрын
ನೋಡಿದಿವಿ ಸರ್ 🙏🙏🙏💐
@nikhilmkumar26112 жыл бұрын
Siddheshwara ,tangi Sri doddamma thayi ,chikkamma thayi . Sir ,sadhyavadalli chennarayana Durga fort torsi super agi ide .
@prabhuswamyhb79662 жыл бұрын
Super sir Danyavadagalu
@MaliniarusArus2 жыл бұрын
Wow,super video.🙏🙏🙏🙏👌👌
@asrashmi81122 жыл бұрын
Super temple
@hello-bg7sb2 жыл бұрын
Super sir dodda saadhane.
@pradeepmn75182 жыл бұрын
Super video
@vanajarao69632 жыл бұрын
🙏🙏🙏 Nice information Sir
@arunachalagn2 жыл бұрын
Sir super yelusuthina kote bhagey ond vlog Maadi
@travellingsoul_puneeth2 жыл бұрын
Very informative sir🙂🙏
@sridharnayak67172 жыл бұрын
Amazing !
@sidduram1482 жыл бұрын
Sir super Haage madugiri betta and allinda 15kilomer nalli rathnagiri betta idhe Avunnu kuda cover maadi sir superagirutte senreice eegiruva climent ge ...
Anna finally holle vichara helidre bhakthi antha bandu kasa surdu al madi hogthare brother anyhow good information anna all the best bro
@shanthasiddappa70052 жыл бұрын
Thank you sir .
@Shashivlogs222 жыл бұрын
Superr
@nagendranayak32522 жыл бұрын
ನಿಮ್ಮ ಸುದ್ದಿ ಸೇವೆಗೆ ಅನಂತ ವಂದನೆ......
@lokeshmloke8032 жыл бұрын
Wonder full hatsupyou
@venugopalbangalore30212 жыл бұрын
Full adress ಕೊಡಿ ನಾವು ಹೋಗು ಬೇಕು
@rameshjayalakshmi97312 жыл бұрын
Namma Deshada Adbutha
@girishkumara54762 жыл бұрын
Sir huliyur Durga tumkur district nalli eradu betta Ive hemgiribetta innondu kumbibetta omme beti Kodi adbuthavagide
@narasimhamurthy33232 жыл бұрын
Nanuogidini. Sir
@rangaswamy5890 Жыл бұрын
🙏🙏🙏🌺🌺
@rajubn54478 ай бұрын
Eidu tumkur distick nalihide
@SanthoshSanthu-eh6mn2 жыл бұрын
Nam manedrvru sir🙏
@mouneshmounesh33452 жыл бұрын
There only there is Lakshmi temple there also history is there try to cover that sir
@shivukumarmr66442 жыл бұрын
Sidara betta innu holage hogi
@laxmikanthapuskal99232 жыл бұрын
Om Guru Siddeswaraya namaha
@somashakarsomashakarsomash18042 жыл бұрын
👌🙏
@nikhilmkumar26112 жыл бұрын
Nam ooru ,namma Hemme
@Ravikalavidh12592 жыл бұрын
ಎಲ್ಲಿದೆ ಇದು ಯಾಬ ಊರಲ್ಲಿದೆ?
@nikhilmkumar26112 жыл бұрын
@@Ravikalavidh1259 siddarabetta , Tumkur district ,Koratagere taluk .
@MaheshMahesh-bc5sd2 жыл бұрын
ಇಂತಹ ಪವಿತ್ರ ಜಾಗಕ್ಕೆ ಮಾಂಸಹಾರಿಗಳು ಹೋಗಬಾರದು, ನೆನಪಿರಲಿ.
@anantharajuraju8556 Жыл бұрын
Adhu yavadu ela
@vijayraj28138 ай бұрын
ನಮ್ಮ ಪೂರ್ವಿಕರ ಕಾಲದಿಂದ ಮರಿ ಹೊಡೆದು ಹಬ್ಬ ಮಾಡ್ತಿದ್ರು ಬಾಳೆಹೊನ್ನೂರ್ ಮಠದವ್ರು ಬಂದಮೇಲೆ ಚೊಟ್ರಿಗಳಲ್ಲಿ ಮಾಡಬೋದು ಅಂತಾರೆ. ಕುರಂಗರಾಯನ ಕೋಟೆ ಕುರಂಕೋಟೆ ಅರಸ ಆದ್ರೆ ಇವತ್ತು ಸಿದ್ದರಾಬೆಟ್ಟದಲ್ಲಿ ಮೂಲ ಇಲ್ಲಾ. ಮಾದಿಗರ ದೊರೆ ಕುರಂಗರಾಯ ನಮ್ಮ ದೇವರು ಸಿದ್ದಪ್ಪ ಬಾಳೆಹೊನ್ನೂರ್ matadavaru ಅಕ್ರಮಿಸ್ಕೊಂದ್ಮೇಲೆ ಸಿದ್ದವನ ಆಗಿದೆ ಮೂಲ ಹುಡುಕಿ ಮರ್ಯಾದೆ ಕೊಡಿ ಸ್ವಾಮಿ
@sharathp38092 жыл бұрын
ಎಳು ದೈವ ಕನ್ಯೆಯರ ಮುದ್ದಿನ ಅಣ್ಣ ಶ್ರೀ ಸಿದ್ದೇಶ್ವರ ಸ್ವಾಮಿ. ಆ ಎಳು ಜನ ಅಕ್ಕ ತಂಗಿಯರು ೧. ದೊಡ್ಡಮ್ಮ ೨. ಕಾವಲ್ಲಮ್ಮ ೩. ಪೂಜಾರಳ್ಳಿಯಮ್ಮ ೪. ಚಿಕ್ಕಮ್ಮ ೫. ಗವಿಯಮ್ಮ ೬. ೭. ಇನ್ನು ಇಬ್ಬರ ಹೆಸರು ನೆನಪಾಗುತ್ತಿಲ್ಲ ಗೊತ್ತಿರುವವರು ಭರ್ತಿ ಮಾಡಿ
@sureshkumar-zf2ye2 жыл бұрын
Simpoordhamma, Gramadevathe
@siddeshgssiddeshgs55812 жыл бұрын
ಸಂಗಪುರದಮ್ಮ
@MaheshMahesh-tq1vu2 жыл бұрын
Akkammakumudamma
@Mylaralinga Жыл бұрын
ಇಲ್ಲಿ ಪೂಜೆ ಮಾಡುವ ಆರ್ಚರು ಯಾವ ಜಾತಿಯವರು ಬ್ರದರ್
@GowrammaGowri-v1x3 ай бұрын
Lingayathru
@shivukumarmr66442 жыл бұрын
Nima nama givana pavana
@KiranKumar-gb1dh2 жыл бұрын
Bus 🚍 facility ediya....
@Naveenkumar-oc9ml2 жыл бұрын
Hu ede
@sharathp38092 жыл бұрын
Khandita ide, two wheeler traveling also feasible, 97km from Jalahalli cross
@1stnews922 жыл бұрын
ಇದೆ ನಾನು ಹೋಗಿದ್ದೇನೆ
@pavithrac950711 ай бұрын
How to go from majestic please reply
@sumithrasumithramalpe30295 ай бұрын
❤❤❤❤❤❤❤❤❤
@sandeepp72462 жыл бұрын
Please give Mike to guide also Since you are holding the Mike your voice is louder and guide voice is low, its really difficult to watch the video with voice we should keepon adjusting our mobile volume
@manjug87692 жыл бұрын
Jai Sri siddeshwara Swamy
@gkbasavarajbasavarsj19127 ай бұрын
ಸರ್ ಇದು ಯಾವ ತಾಲೂಕಿನಲ್ಲಿ ಬರುತ್ತದೆ ದಯವಿಟ್ಟು ತಿಳಿಸಿ ಕೊಡಿ ನಾವು ಅಲ್ಲಿಗೆ ಹೋಗಬೇಕಾಗಿದೆ
@honneshc14208 ай бұрын
ನಾವು ಕೂಡ ಒಂದು ಬಾರಿ ಟ್ರಕಿಂಗ್ ಮಾಡಿದ್ದೇವೆ ತುಂಬಾ ಅದ್ಭುತವಾಗಿದೆ ಯಾವುದೊ ಲೋಕಕ್ಕೆ ಹೋದ ಹಾಗೆ ಆಗುತ್ತೆ
@sudhirbangera21382 жыл бұрын
🙏🙏🙏🙏
@usharavishankar15412 жыл бұрын
🙏🙏🙏🙏🙏🙏🙏
@indrakumar9828 Жыл бұрын
Kakasura anno vichara ramanagarada rama devara bettadallu ede kathe helthare allu saha onde ondu kage erolla sir one time clarify madi sir please