ಈಶ್ವರ್ ಅಣ್ಣನನ್ನು ಗುರುತಿಸಿ ಸನ್ಮಾನಿಸಿದ ಟಿವಿ 9 ಗೆ ಧನ್ಯವಾದಗಳು ...ಟಿವಿ9 ಮೇಲಿನ ಗೌರವ ಇನ್ನಷ್ಟು ಹೆಚ್ಚಯಿತು ...❤
@eshwarmalpe63634 ай бұрын
❤
@surekhahegde51023 ай бұрын
ಒಳ್ಳೆ ಕೆಲಸ ಮಾಡಿದವರಿಗೆ ಒ ಲ್ಲೇ ದಾಗತ್ತೆ.
@nammatumkursriparamapoojya6793 ай бұрын
Hero eshwar anna 💐🙏🤝
@goggayagoggaya9363 ай бұрын
Maple anna devaruuu.......kalamadhyama
@pushpak19072 ай бұрын
🙏🙏🙏🙏🙏👍
@Pramod-m3g3 ай бұрын
ಇದೊಂದು ನಿಜವಾದ ವೇದಿಕೆ... ಇಂತ ಕಾರ್ಯಕ್ರಮ ತುಂಬಾ ತುಂಬಾ ನಡೀಲಿ.. 🙏🙏🙏🙏ಈಶ್ವರ್ ಮಲ್ಪೆ ಅವರಿಗೆ ತುಂಬು ಹೃದಯದ ನಮಸ್ಕಾರ 🙏🙏🙏🙏
@kavithakavi35653 ай бұрын
ತುಂಬಾ ಖುಷಿ ಆಯಿತು ನಮ್ಮ ಈಶ್ವರ್ ಅಣ್ಣ ನನ್ನು ಗುರುತಿಸಿ ಸನ್ಮಾನ ಮಾಡಿದ್ದು ಥ್ಯಾಂಕ್ ಯು Tv9.......
@mamathakl4 ай бұрын
ನಮ್ಮ ಉಡುಪಿ ಜಿಲ್ಲೆಯ ಹೆಮ್ಮೆಯ ಪುತ್ರ ಈಶ್ವರ ಮಲ್ಪೆ ಅವರಿಗೇ ದೇವರು ಇನ್ನೂ ಸೇವೆಯನ್ನು ಮಾಡಲು ದೇವರು ಶಕ್ತಿ ಕೊಡಲಿ ❤ tv 9 ಅವರಿಗೇ ತುಂಬು ಹೃದಯದ ಧನ್ಯವಾದಗಳು
@kishankumar-sv2zw4 ай бұрын
ದೇವರಂಥ ಮನುಷ್ಯರನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು tv 9🙏
@yashodanaveenkumar13104 ай бұрын
❤🎉
@ravikotiravikoti51334 ай бұрын
ಇನ್ನೂ ಹತ್ತಾರು ಪ್ರಶಸ್ತಿಗಳು ನಿಮ್ಮನ್ನು ಹುಡುಕಿ ಬರಲಿ💐
@devilfordevil4 ай бұрын
ಪ್ರಶಸ್ತಿಗೂ ಮೇಲು ವ್ಯಕ್ತಿ ನಮ್ ಈಶ್ವರ ❤❤❤❤
@sachindevadiga29784 ай бұрын
ಇವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರು ಕಡಿಮೆ ನೆ ಅಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ.. ಕರಾವಳಿಯ ರಿಯಲ್ ಹೀರೋ 👍👍
@umeshaumesh75704 ай бұрын
ಈಗಲಾದರೂ ಸರ್ಕಾರ ಗುರುತಿಸಬೇಕು .❤
@devarajr50044 ай бұрын
ಭ್ರಷ್ಟ & ಕಳ್ಳರನ್ನ ಅಷ್ಟೆ ಅವರು ಗುರುತಿಸುತ್ತಾರೆ
@nagappavalikar7163 ай бұрын
ಅಣ್ಣ ಈಶ್ವರ ನೀನು ನಿನ್ನ ಕುಮಾರರ ಕಷ್ಟಬೆಟ್ಟದಷ್ಟಿದ್ರೂ ಅದೆಲ್ಲವನ್ನು ಬದಿಗೊತ್ತಿ ಸಮಾಜದ ಜನಸೇವೆ ಮಾಡುತ್ತಿರುವ ನಿನಗೆ❤ ಹೃದಯ ಪೂರ್ವಕ ನಮನಗಳು ಮತ್ತು ನಮ್ಮ ಡಾಕ್ಟರ್ ಜೀಯವರು ಮಂಜುನಾಥ ಸರವರು ಹೇಳಿದಹಾಗೆ ಅತ್ಯಾಚಾರ ಪ್ರಕರಣದ ಸಲುವಾಗಿ ಯೂಟ್ಯೂಬ್ ಇನ್ಸ್ಟಾಗ್ರಾಂನಲಿ ಅಶ್ಲೀಲ ಚಿತ್ರಗಳನ್ನು ರೀಲ್ಸ್ ಮಾಡಿಬಿಡುವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದರು ಮೋದಲು ಆ ಕೆಲಸ ಮಾಡಬೇಕೆಂದು ತಮ್ಮಲ್ಲಿ 🙏🏻 ಮನವಿ
@manju81894 ай бұрын
ಈಶ್ವರ್ ಮಲ್ಪೆ ಅವರು ನಿಜಕ್ಕೂ ದೇವರ ಮಗ ಅವರಲ್ಲಿ ಪ್ರೀತಿ ಕರುಣೆ ಸಹನೆ ಸಮಾಜ ಸೇವೆ ಮಾಡುವ ಮನೋಭಾವನೆ ದೇವರು ಅವರಿಗೆ ಕೊಟ್ಟಿದ್ದಾರೆ ದೇವರು ಅವರ ಕುಟುಂಬವನ್ನು ಅವರ ಮಕ್ಕಳನ್ನು ಹೇರಳವಾಗಿ ಆಶೀರ್ವದಿಸಲಿ 🙏💐👍👏
@eshwarmalpe63634 ай бұрын
❤
@PrasannaShirva4 ай бұрын
Yes sir
@indirap40774 ай бұрын
ಸೂಪರ್ ಈಶ್ವರ ಮಲ್ಪೆ, ನಮ್ಮ ಪಾಲಿಗೆ ಕಣ್ಣಿಗೆ ಕಾಣುವ ದೇವರು. ಧನ್ಯವಾದಗಳು ಸರ್.
@sureshk44654 ай бұрын
ನೋಡಿದ್ರೆ ತುಂಬಾ ಖುಷಿ ಆಗುತ್ತೆ ಈಶ್ವರ್ ಅಣ್ಣಾ 🙏🙏🙏
@pallavinaik84564 ай бұрын
ನಿಸ್ವಾರ್ಥ ಹೃದಯಿ ಈಶ್ವರ ಮಲ್ಪೆ ಸರ್ ನಿಮಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🏻🙏🏻 ನಿಮ್ಮನ್ನು ಯಾವತು ಮರೆಯಲ್ಲ ನಾವು
@VvanisrikulalVvanisrikulal4 ай бұрын
ಈಶ್ವರ್ ಮಲ್ಪೆ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಲಿ 🙏🙏🙏🙏
@shanoorkali59114 ай бұрын
ಇವರನ್ನು ಮೊದಲು ಪರಿಚಯ ಮಾಡಿದ್ದು ನಮ್ಮ ಕಲಾ ಮಾಧ್ಯಮ ಯೌಟ್ಯೂಬ್ ಚಾನೆಲ್ ಪರಮ ಸರ್ 👍
@devilfordevil4 ай бұрын
❤❤
@jayanthisalian31134 ай бұрын
ಈಶ್ವರ ಮಲ್ಪೆ ಅವರನ್ನು ಸನ್ಮಾನ ಮಾಡಿದ TV9 ಅವರಿಗೂ ಮತ್ತು ಸನ್ಮಾನಕ್ಕೆ ಪಾತ್ರರಾದ ಈಶ್ವರ ಮಲ್ಪೆ ಇಬ್ಬರಿಗೂ ಅಭಿನಂದನೆಗಳು.
@leeladharpoojary98013 ай бұрын
ದೇವರಂಥ ಮನುಷ್ಯರನ್ನು ಆಯ್ಕೆ ಮಾಡಿದ tv9 ಗೇ ಧನ್ಯವಾದಗಳು 😍
@poojashreepoojashree19494 ай бұрын
ನಮ್ಮೂರಿನ ಹೆಮ್ಮೆ ನಮ್ಮ ಈಶ್ವರಣ್ಣ ಮಲ್ಪೆ 🙏
@Spoorti1683 ай бұрын
ಈ ವೇದಿಕೆಯಲ್ಲಿ ನೋಡಿದಕ್ಷಣ ತುಂಬಾ ಖುಷಿ ಆಯ್ತು ಈಶ್ವರ್ ಅಣ್ಣಾ, ❤❤❤❤❤❤❤❤❤❤❤
@damodarpoojary46514 ай бұрын
ಇ ಪ್ರಶಸ್ತಿ ನಮ್ಮ ಕರಾವಳಿಯ ವೀರರಿಗೆ ಸಿಕ್ಕಿದ ಕೀರ್ತಿ ಮುಕುಟ ಮಣಿ ಸರ್ ಈಶ್ವರ್ ಮಲ್ಪೆಯವರಿಗೆ ಅಭಿನಂದನೆಗಳು ನಮ್ಮ ಕರಾವಳಿಯ ಬೇರೆ ಬೇರೆ ವೀರರಿಗೂ ಇಂತಹ ಕೀರ್ತಿ ಲಭಿಸಲಿ 🙏🏻👍🏻❤️💓👌🏻
@saraswatinayak-qg3js4 ай бұрын
ಟಿ. ವಿ. 9.ಈ ಕಾರ್ಯ ಕ್ರಮಕ್ಕೆ ತುಂಬಾ ಧನ್ಯವಾದಗಳು. ಒಳ್ಳೆಯ ಕಾರ್ಯ ಕ್ರಮ.
@SubhashiniChandra-z3p3 ай бұрын
ಅಭಿನಂದನೆಗಳು ಈಶ್ವರಣ್ಣ 🙏🏻❤️🙏🏻
@Mahalingappa9364 ай бұрын
ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಅವರಿಗೆ🙏
@ranganathdrangu46814 ай бұрын
ಈಶವರ್ ಮಲ್ಪೆ ಬ್ರದರ್ ಗೆ ಕೊಟ್ಟಿದು ತುಂಬಾ ಖುಷಿ ಅಯ್ತು ❤❤🎉🎉😊😊 ನಿಜವಾದ ವೆಕ್ತಿಗೆ ಸಿಕ್ಕಿದಕೆ ಧನ್ಯವಾದಗಳು 🙏
@KishoreKumar-io7sv3 ай бұрын
ಈಶ್ವರ್ ಮಲ್ಪೆ ಅವರಿಗೆ ತುಂಬು ಹೃದಯದ ಧನ್ಯವಾದಗಳು
@chandrahaschandra76284 ай бұрын
ಈಶ್ವರ್ ಮಲ್ಪೆ ನಾ ಕಂಡ ಶ್ರೇಷ್ಠ ವ್ಯಕ್ತಿತ್ವ 👏👏👏👏👏🙏🙏🙏🙏🙏🙏❤️ U sir
@prkotiansparkstudio48534 ай бұрын
ಈಶ್ವರನನ್ನು ನೋಡಲು ತುಂಬಾ ಖುಷಿ ಆಯ್ತು ❤🙏
@bhaskarbhaskar60824 ай бұрын
ಈಶ್ವರ್ ಮಲ್ಪೆ ಅವರಿಗೆ ಅಭಿನಂದನೆಗಳು💐 ಸರ್
@HVvaniGowda3 ай бұрын
ನಿಜವಾದ ಅರ್ಥಪೂರ್ಣ ಸನ್ಮಾನ ಈಶ್ವರ್ ಮಲ್ಪೆಯವರಿಗೆ ಸಿಕ್ಕಿದ್ದು ತುಂಬಾ ಖುಷಿಯ ವಿಚಾರ ಜೈ ಈಶ್ವರ್ ಮಲ್ಪೆ. 👍👍👍👍🙏🙏🙏🙏🙏.
@pradeepnaik60804 ай бұрын
ನಾನು ಕಂಡ ಕನಸು ನನಸಾಗಿಧೆ 🙏
@udaybatthada37913 ай бұрын
ಈಶ್ವರ್ ಮಲ್ಪೆ ಅವ್ರನ್ನ ಗುರುತಿಸಿ ಸನ್ಮಾನಿಸಿದಕ್ಕೆ ಧನ್ಯವಾದಗಳು ಟಿವಿ9 avrige🙏
@KareppaTalavar-m1d4 ай бұрын
ಟಿವಿ 9ಧನ್ಯವಾದಗಳು 🙏🙏
@AbhiVlogs3483 ай бұрын
🙏🏾 ನಿಜವಾಗ್ಲೂ ನಿಮಗೆ ಸಲ್ಲಬೇಕಾದ ಗೌರವ... ದೇಶದ ಅತ್ಯುನ್ನತ ಪ್ರಶಸ್ತಿ ಆದಷ್ಟು ಬೇಗ ನಿಮ್ಮನ್ನು ಹುಡುಕಿಕೊಂಡು ಬರಲಿ 🙏🏾
@ShekarSalyan4 ай бұрын
ಈಶ್ವರ್ ಮಲ್ಪೆ ಉತಮ ಆಯ್ಕೆ ಆದರೆ ಅತ್ಯಾಚಾರ ಬೆಂಬಲಿಗನಿಗೆ ಸನ್ಮಾನ ಬಹು ಬೇಸರ
@BalaAnnu-e8q4 ай бұрын
ಬಡವರ ಬಂದು ನಮ್ಮ ಈಶ್ವರ್ ಅಣ್ಣ 😢🙏🙏
@frankmenezes69574 ай бұрын
EESHWARANNA THE MAN WITH GOLDEN HEART ❤️ Thank You TV9 for Recognizing Gem kind of Personality ❤️🥰🥰🥰🥰🥰🥰
@sondursonusinger44054 ай бұрын
ಈಶ್ವರ್ ಅಣ್ಣನಿಗೆ ಈ ಪ್ರಶಸ್ತಿಯನ್ನು ನೀಡಿದ TV9 ತಂಡಕ್ಕೆ ಧನ್ಯವಾದಗಳು❤️🎶🇮🇳🙏🙏🙏
@krishnananda52554 ай бұрын
Tulunada. Manikya❤
@HonnurJavalageri-em3uv3 ай бұрын
ಈಶ್ವರ್ ಮಲ್ಪೆ ಅವರಿಗೆ ಸನ್ಮಾನ ಮಾಡಿದ್ದಕ್ಕೆ ನಮಗೂ ಖುಷಿಯಾಯಿತು❤🎉🎉
@NishanNishu-n7b4 ай бұрын
ಟಿವಿ 9 ಮೊನ್ನೆ ಒಬ್ಬ ಕಾಮಂದನಿಗೆ ಈ ಪ್ರಶಸ್ತಿ ನೀಡಿದ್ದು ಒಂದು ದುರಂತ.
@SVRaju_2 ай бұрын
ಈಶ್ವರ್ ಬ್ರದರ್ ಗೆ ಯಾವ ಪ್ರಶಸ್ತಿ ನೀಡಿದರೂ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತದೆ. ❤
@rajanivijayasarathy79734 ай бұрын
ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🙏🙏👏👏👏
@pradeepkharvi39513 ай бұрын
ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಶಸ್ತಿ ಸಿಗಬೇಕು❤❤❤❤❤❤❤
@vishakashetty21193 ай бұрын
Eeshwar annanige devaru chennaagi ittirali 🙏🙏🙏🙏
@ahil_20193 ай бұрын
ಸರ್ಕಾರಕ್ಕೆ ಒಂದು ಮನವಿ ಇವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿ ಗೆ ಕಳುಹಿಸಿ ಕೊಡಿ
@geethapadhmamabhaia31713 ай бұрын
Tv 9 ರವರಿಗೆ ತುಂಬಾ ಧನ್ಯವಾದಗಳು. ಇದೆ ರೀತಿಯ ಸೇವೆಯನ್ನು ಸಮಾಜಕ್ಕಾಗಿ ಮೂಡಿಪಾಗಿಟಿರುವವರಿಗೆ ಸನ್ಮಾನಿಸಿ.. 🙏