BBMP Loka Raid: ಜೆಸಿ ನಗರ ಬಿಬಿಎಂಪಿ ಕಚೇರಿ ಅದ್ವಾನ ನೋಡಿ ಲೋಕಾಯುಕ್ತರು ಹೇಳಿದ್ದೇನು?|

  Рет қаралды 71,002

Tv9 Kannada

Tv9 Kannada

Күн бұрын

Пікірлер: 369
@ramapatgar-ls5zg
@ramapatgar-ls5zg 2 күн бұрын
ಇಂಥಹ ಅಧಿಕಾರಿಗಳು ನಮ್ಮ ರಾಜ್ಯದ ಎಲ್ಲಾ ಕಡೆ ಇರ್ಬೇಕು good job sir
@AnilKumar-rw3cw
@AnilKumar-rw3cw 4 күн бұрын
ಸರ್, ನಿಮಗೆ ಶಾಕಿಂಗ್, ಜನಗಳಿಗೆ ಎಂದೋ ಗೊತ್ತು. ಖಾಸಗೀಕರಣ ಒಂದೇ ಇದಕ್ಕೆ ಪರಿಹಾರ
@raviraj6463
@raviraj6463 4 күн бұрын
Nija.
@adarshgowda3717
@adarshgowda3717 3 күн бұрын
Contract the work, not privitastion
@AnilKumar-rw3cw
@AnilKumar-rw3cw 3 күн бұрын
​@@adarshgowda3717ಬಿಬಿಎಂಪಿಯ ಬಹುತೇಕ ಕೆಲಸಗಳು ಕಾಂಟ್ರಾಕ್ಟ್ ಕೊಟ್ಟಿದ್ದಾರೆ, ಇದೂ ಸಹ ಫಲ ಕೊಟ್ಟಿಲ್ಲ, ಅದಕ್ಕೆ ಅಲ್ಲಿ ಕೆಲಸ ಮಾಡುವ ಎಂಜಿನಿಯರ್ ಮೊದಲು ಮಾಡಿ ಖಾಸಗೀಕರಣ ಮಾಡಬೇಕು, ಬರೀ ಬಿಬಿಎಂಪಿ ಅಲ್ಲ ಸರಕಾರದ ಎಲ್ಲಾ ಇಲಾಖೆಗಳು ಗುಣಮಟ್ಟದ ಸೇವೆ ಬರಬೇಕಾದರೆ ಖಾಸಗೀಕರಣ ಒಂದೇ ಮದ್ದು.
@madhubalas4467
@madhubalas4467 13 сағат бұрын
ಸರ್ ನಿಮಗೆ ಗೌತ್ತೆ ಸಿಸ್ಟಮ್ ಕೆಟ್ಟು hougede ನಿಮ್ಮ ಆಫೀಸ್ ಕೊಡ ಫೈಲ್ ಕಾಣೆ ಮಾಡತಾರೆ ಬಿಬಿಎಂಪಿ ಬೇರೆ ಆಫೀಸಸ್ noude ಸರಿ ಮಾಡಿ ಪನೀಷಮೆಂಟ್ ಮಾಡಿ
@shivkumarshet8175
@shivkumarshet8175 5 сағат бұрын
ಸಾರಿ ಸಾರ್, ಈಗ ಏನು ಆಕ್ಟೂನ್ ತೊಗೊಂಡಿರ ಹೇಳಿ .
@venkateshappa9919
@venkateshappa9919 4 күн бұрын
ಕಳ್ಳರು ಸಾರ್ ಕಳ್ಳರು 😂
@virupakshihiregowdra614
@virupakshihiregowdra614 4 күн бұрын
👏👏👏 sir ಅಧಿಕಾರ ಇದ್ದಾಗ ಮಾಡಿ ದಯಮಾಡಿ ಜನರು ಮನಸಲ್ಲಿ ಉಳಿತಿರಿ ಗ್ರೇಟ್ ಜನರ ಪ್ರಶ್ನೆ ಮಾಡೋಕಾಗಲ್ಲ ಅಂತಾಲೆ ನಿಮ್ಮ ಪೋಸ್ಟ್ ಇರೋದು
@singhktemullu
@singhktemullu 4 күн бұрын
ಸರ್... ಸಿಸ್ಟಮ್ ಕುಲಗೆಟ್ಟು ಹೋಗಿದೆ. ನಾವುಗಳು ವಿನಾಶ ಕಾಲದಲ್ಲಿದ್ದೇನೆ.
@k.t.venkatachala1255
@k.t.venkatachala1255 4 күн бұрын
This is called viswa guru model
@jayachandra2424
@jayachandra2424 4 күн бұрын
ನಿಮ್ಮ ಮಾತು ಅಕ್ಷರ ಸಹ ಸತ್ಯ...ವಿನಾಶ ಕಾಲ ಹತ್ತಿರ ಬಂದಿದೆ
@srikanthkantha8706
@srikanthkantha8706 4 күн бұрын
Sir , you are doing very good work...we support you
@ramayyashetty3109
@ramayyashetty3109 4 күн бұрын
ಸರ್ಕಾರವೇ ಭ್ರಷ್ಟ ಆದರೆ ಅಧಿಕಾರಿಗಳು ಇನ್ನು ಹೇಗಿರ್ತಾರೆ.😂😂😂 ನಿಮಗೊಂದು ನಮಸ್ಕಾರ.🙏
@ravikishore331
@ravikishore331 4 күн бұрын
Hi bro, can you please translate what he is saying
@GanapatiBhagwat-f5b
@GanapatiBhagwat-f5b 4 күн бұрын
ಸರಕಾರ ಸತ್ತು ಹೋಗಿದೆ ಅಥವಾ ಇಲ್ಲವೇ ಇಲ್ಲ.... ಕರ್ನಾಟಕದಲ್ಲಿ...
@sathyanarayanams8022
@sathyanarayanams8022 4 күн бұрын
Most corrupt incompetent people are sitting in BBMP. Please take strict action sir.
@satishhanumantha3561
@satishhanumantha3561 4 күн бұрын
What do you mean incompetent? Even an highly qualified honest person cannot match a class 4 employee of BBMP in assets
@SrinivasKVS-d9s
@SrinivasKVS-d9s 4 күн бұрын
Should be dismissed from the service .
@mohammedhamza-f8i
@mohammedhamza-f8i 4 күн бұрын
Good speak sir I salute ❤❤❤
@ravivenkatraman6706
@ravivenkatraman6706 4 күн бұрын
This will not change for next 100 years 😊
@keyyessuryanarayana6529
@keyyessuryanarayana6529 3 күн бұрын
ಧನ್ಯವಾದಗಳು ಸಾರ್. ದಯಮಾಡಿ BDA ಕಛೇರಿ ರೈಡ್ ಮಾಡಿ ಸಾರ್. ಅಲ್ಲೂ ಕೂಡ ಭ್ರಷ್ಟಾಚಾರ ದಿಂದ ಕೂಡಿದೆ. ಸಾರ್ವಜನಿಕರನ್ನು ಅಲೆದಾಡಿಸಿ ತೊಂದರೆ ಕೊಡುವುದೇ ಆಗಿದೆ.
@krishnegowdatk8399
@krishnegowdatk8399 4 күн бұрын
ಈ ಕ್ರೆಡಿಟ್ ಪೂರ್ತಿ ನಮ್ಮ ಬಂಡೆಗೆ ಹೋಗಬೇಕು
@changappalarny4701
@changappalarny4701 4 күн бұрын
ಅವನೇ ಅಲ್ವಾ ಬೆಂಗಳೂರು ಮಿನಿಸ್ಟರ್
@nageshshankaramurthy9106
@nageshshankaramurthy9106 4 күн бұрын
ನೀವು ಇನ್ನೊಂದು ವಾರ ಮತ್ತೆ ಅದೇ ಜಾಗಕ್ಕೆ ಬಂದರೆ ಪರಿಸ್ಥಿತಿ ಹೀಗೆ ಇರುತ್ತೆ.
@Kumar-pv5ho
@Kumar-pv5ho 4 күн бұрын
ಈ ತರಹ ಸರ್ಕಾರ ಆಫೀಸ್ ಆಗಿರೋದು ಕಳೆದ 20 ವರ್ಷಗಳಿಂದ ಈಗ ಗಮನಿಸುತ್ತಿದ್ದೀರಿ😂😂😂😂😂
@vinukumar1236
@vinukumar1236 4 күн бұрын
ಸರಿ ಇಂಗೆ ಒಳ್ಳೆ ಕೆಲಸ ಮಾಡಿ ಸರ್ ಸ್ವಲ್ಪ ಕ್ಲೀನ್ ಮಾಡಿ ಸರ್ ಜನ ಎಚ್ಚರಿಸಿ ಕುಂಡೆ ನೀಟ್ ಆಗಿ ಕೆಲಸ ಮಾಡಲಿ ಸರ್
@Rkrish-kc5wu
@Rkrish-kc5wu 4 күн бұрын
Sir, Please take immediate action to abolish the BBMP Department. Mr Minister must resign,on moral ground.
@lifeonagriculture3330
@lifeonagriculture3330 4 күн бұрын
Great sir👌
@bheemachandra2729
@bheemachandra2729 4 күн бұрын
ನಿಮ್ಗೆ ಗೊತ್ತಿಲ್ಲದೆ ಇರೋದು ಎನಿದೆ ಬಿಡಿ ಸರ್
@rajeshsrinivas4011
@rajeshsrinivas4011 4 күн бұрын
Take action & prove to public sir Should be punished & published & black marked in newspaper
@DILJALEKUVARA
@DILJALEKUVARA 4 күн бұрын
Kavita appointed Geeta haha😂😂😂😂😂 super
@veereshmrveeresh3943
@veereshmrveeresh3943 4 күн бұрын
Respective DCM Shivakumar Failure
@TejasreeGold
@TejasreeGold 4 күн бұрын
Nice. Sir.......
@NagaRaju-tg4sz
@NagaRaju-tg4sz 3 күн бұрын
YOUR VERY VERY VERY GREAT OFFICERS SIR 💢💢💢👍👍👍❤❤❤🎉🎉🎉.
@ravideshpande-n4m
@ravideshpande-n4m 4 күн бұрын
Sir nothing shocking this kind of inefficiency exists in many Government offices. Once u get appointment letter jobs are guaranteed there is no fear. Very sad status. No review mechanism is in place.
@vittalpuranik1930
@vittalpuranik1930 4 күн бұрын
She has appointed for her work some other lady And for collection a kid!
@raghavendranl
@raghavendranl 2 күн бұрын
ಉಪಲೋಕಾಯುಕ್ತರ ಪ್ರಶ್ನೆಗಳಿಗೆ ಉತ್ತರಿಸಲ್ಲ‌ ಅಂದರೆ, ಇನ್ನು ಜನ ಸಾಮನ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾರಾ? ಇದು ಪ್ರಜಾಪ್ರಭುತ್ವ ‌ವ್ಯವಸ್ಥೆ! ಇದು ನಮ್ಮ ಕರ್ಮ!
@r.manjunathamanju7561
@r.manjunathamanju7561 2 күн бұрын
ಸರ್ ಇದೊಂದೇ ಅಲ್ಲ ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಇದೆ ಪರಿಸ್ಥಿತಿ .
@Manjushetty634
@Manjushetty634 4 күн бұрын
ನಮಸ್ಕಾರಗಳು ಗೌರವಾನ್ವಿತ ಲೋಕಾಯುಕ್ತ ನ್ಯಾಯಮೂರ್ತಿಗಳೇ ವೀರಪ್ಪ ಸರ್ 🌹💐🙏🙏🙏 ಸರ್ ಹಲವಾರು ಇಲಾಖೆಗಳಿಗೆ ಇದೆ ರೀತಿ ಭೇಟಿ ಕೊಡ್ತಾ ಇರಿ ಸರ್ 🙌
@shivakumarhm2823
@shivakumarhm2823 4 күн бұрын
ಕಾನೂನು ಸಿದ್ದರಾಮಯ್ಯ ನವರೀಗಲ್ಲ, ಸಣ್ಣ ನೌಕರರಿಗೆ ಮಾತ್ರ
@barkathulla9362
@barkathulla9362 4 күн бұрын
Very good 👍 sir iam proud of you
@krishnappashivanappa3016
@krishnappashivanappa3016 4 күн бұрын
ಸರ್‌, ಇಂತಹ ಪ್ರಕರಣಗಳು ಎಲ್ಲಾ ಇಲಾಖೆಗಳಲ್ಲೂ ಉಂಟು,ಉಳುವವನೆ ಭೂಮಿ ತರಹ ಈಗ ಹಾಲಿ ಯಾರು ಕೆಲಸ ಮಾಡುತ್ತಿದ್ದಾರೆ ಅವರನ್ನೆ ಆ ಕೆಲಸದಲ್ಲಿ ಮುಂದುವರೆಸಬೇಕು.
@arungowda6257
@arungowda6257 4 күн бұрын
Super sir God bless you 🙏
@revathiiyengar1058
@revathiiyengar1058 4 күн бұрын
It is not shocking to us....we citizens know how BBMP functions.
@naveenkumar-ht7dk
@naveenkumar-ht7dk Күн бұрын
Shocking BIG Shocking BIG BIG SHOCKING 😮😮😮😮
@balajiv5820
@balajiv5820 Күн бұрын
ಅವರ ವ್ಯವಹಾರಕ್ಕೆ ನೂರಾರು ಏಜೆಂಟ್ಸ್ ಗಳನ್ನೂ ನೇಮಿಸಿಕೊಡಿದ್ದಾರೆ ಸರ್, ಅವರುಗಳ ಹೆಡೆಮುರಿ ಕಟ್ಟಿ 😮😮😮😂😂😂
@ravindranathdu4204
@ravindranathdu4204 3 күн бұрын
ಅದಕೆ ನಮಗೆ ಕೆಲಸ ಕೊಡಿ, ನಾವು ಚನ್ನಾಗಿ ಮಾಡಿತೀವಿ. ಅರ್ಧ ಸಂಬಳ ಕೊಡಿ ಸಾಕು.
@walkiDr
@walkiDr 4 күн бұрын
Commissioner suspend maadi
@praneshpranii7379
@praneshpranii7379 6 сағат бұрын
Kpsc ge hogi sir😂😂
@puttaiahannavrusuper867
@puttaiahannavrusuper867 Күн бұрын
ಕೆಲಸದಿಂದ ವಜಾ ಮಾಡಿ , ಅದೇ ಅಂತವರಿಗೆ ಶಿಕ್ಷೆ
@ShankarSingh-nn5zz
@ShankarSingh-nn5zz 4 күн бұрын
Sir we support you 💪💐🙏
@SunilKumar-zg5hu
@SunilKumar-zg5hu 4 күн бұрын
Even if God comes down corruption cannot be eradicated in India
@RaghuBabu-td5zc
@RaghuBabu-td5zc 4 күн бұрын
Sir it is good work which you have done
@sureshm5060
@sureshm5060 3 күн бұрын
4.30 Truly said, God will come if u do ur work honestly
@002jeevan
@002jeevan Күн бұрын
Government has to give answers for this
@basavanneppadegavi9654
@basavanneppadegavi9654 Күн бұрын
2 ದಿನದಲ್ಲಿ ಅವರಿಗೆಲ್ಲ ಕ್ಲೀನ್ ಚಿಟ್ ಕೊಟ್ಟು ಮತ್ತೆ ಕೆಲಸಕ್ಕೆ ಹಾಜರಿ ಆಗುವುದಿಲ್ಲವು ?
@subbarao2524
@subbarao2524 4 күн бұрын
Sir. Public harassed everyday, for one work we have to visit many times , even after bribing, we shocked lokayukta does not knows these nonsense
@kumareshwarmannikeri4149
@kumareshwarmannikeri4149 4 күн бұрын
Incredible India 🎉 please provide Bharatha Rathna
@ashugowda5284
@ashugowda5284 Күн бұрын
Are Sidda and DKS seeing this?? 😳😳
@lazarreddy6994
@lazarreddy6994 3 күн бұрын
That's why corporator election should be done
@shiva782
@shiva782 3 күн бұрын
1st MLA ಗಳ್ನ ರೈಡ್ ಮಾಡಿ ಸರ್....
@SridharHonnappanavar
@SridharHonnappanavar 4 күн бұрын
Super sir , u have shown things what was wrong going on
@krishnappam530
@krishnappam530 3 күн бұрын
ಸತ್ಯ
@BinaryAll
@BinaryAll 4 күн бұрын
4:30❤❤❤❤
@krishnappav3660
@krishnappav3660 4 күн бұрын
ಎಂತಾಹ ಅಸಹಾಯಕ ಲೋಕಾಯುಕ್ತ ಮಾರಾಯ?
@AnandAnand-ts9vm
@AnandAnand-ts9vm 4 күн бұрын
Bengaluru city comisioner thusar girinath main dealings
@mallammam4514
@mallammam4514 4 күн бұрын
It's. Not. Only. In..BBMP it's. Everywhere. In. The. State
@Trees5555
@Trees5555 4 күн бұрын
Super sir
@Digital_ink_blr
@Digital_ink_blr 4 күн бұрын
Good work
@mayuramayu4028
@mayuramayu4028 4 күн бұрын
ಸೂಪರ್ ನ್ಯಾಯವಾದಿಗಳೇ....🎉❤
@ChefKannadiga1982
@ChefKannadiga1982 Күн бұрын
😢😢
@TabrezPasha-h1x
@TabrezPasha-h1x 4 күн бұрын
BBMP HEALTH DEPARTMENT IS BEST SIR
@MsDhananjayar
@MsDhananjayar 4 күн бұрын
Mr ಡಿ ಕೆ ಶಿವಕುಮಾರ್ ರವರೇ ಇದಕ್ಕೆ ಉತ್ತರಿಸಿ 😢😢😢
@nagamanihc245
@nagamanihc245 2 күн бұрын
ಯಾವ ವಾರ್ಡ್ ಹೇಳಿ sir
@KrishnaKrishna-oc3ne
@KrishnaKrishna-oc3ne 4 күн бұрын
ಇಷ್ಟ್ ದಿನಯಲ್ಲ ಶಾಡತೈತಾದ್ರಾ 😮
@syedabdullaM.H
@syedabdullaM.H 3 күн бұрын
Sir Challakere is CMC is also in same
@pavithran5853
@pavithran5853 3 күн бұрын
Tashidar, AC post nalli iroru 11,12 o clock ge Mane bidttare office timings enu sir?
@narendrababugowda8003
@narendrababugowda8003 4 күн бұрын
Plz take strict action
@amarnaths3014
@amarnaths3014 3 күн бұрын
BBMP ಜಾಯಮಾನ ಈ ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಹೀಗೇ ಇರುವುದು. ಹೆಸರುಗಳು ಬೇರೆ ಇದ್ದವು, Bangalore City Corporation, ಇತ್ಯಾದಿ, ಆದರೆ ಸಿಬ್ಬಂದಿಯ ಮನೋಭಾವ ಒಂದೇ ಈ ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ. ನಾನು ಮೊದಲು Bangalore City Corporation ಕಚೇರಿಗೆ ಹೋಗಿದ್ದು ಸುಮಾರು 1975 ರಲ್ಲಿ, ನನ್ನ ಬಾಲ್ಯದಲ್ಲಿ. ನಮ್ಮ ತಾತ ಅವರು ಕರೆದುಕೊಂಡು ಹೋಗಿದ್ದರು. ಆವಾಗಿಂದಲೂ ಇದೆ ಸ್ಥಿತಿ.
@prasadhr498
@prasadhr498 4 күн бұрын
Corrupted all Bbmp officers
@mendumgudi
@mendumgudi 2 күн бұрын
all over state same problem with BBMP
@vishwasgowda123
@vishwasgowda123 4 күн бұрын
Hoo super ..self service .. digitalization hagidde
@vikaskaushalg7628
@vikaskaushalg7628 23 сағат бұрын
Sign ge dhuddu kodbeku
@archanabharathraju2410
@archanabharathraju2410 2 күн бұрын
Super😂
@NithinsupekarRao-dd8sg
@NithinsupekarRao-dd8sg 4 күн бұрын
God job 🎉
@lokeshloki-cs7st
@lokeshloki-cs7st 4 күн бұрын
👏👏👏👏👏👏
@vijaykumars5426
@vijaykumars5426 4 күн бұрын
V r not shocking they r doing from last 10years.
@purushothamlpurushothaml1721
@purushothamlpurushothaml1721 4 күн бұрын
ಸರಕಾರಿ ಅಧಿಕಾರಿಗಳಿಗೆ ಇನ್ನು ಭತ್ಯ ಜಾಸ್ತಿ ಮಾಡಿ ಇನ್ನು ಚನ್ನಾಗಿ ಕೆಲಸ ಮಾಡತಾರೆ. 😂😂😂😂😅😊
@MuttuGowda-z9j
@MuttuGowda-z9j 4 күн бұрын
Very worst government office system in Karnataka 🎉🎉🎉😂😂😂
@vikramadithya6169
@vikramadithya6169 4 күн бұрын
Where is BBMP commissioner?? Tushar girinath?? He has become DKS personal assistant
@sunil40123
@sunil40123 4 күн бұрын
ಕರ್ನಾಟಕದಲ್ಲಿ ಗೋರ್ಮೆಂಟ್ ಸತ್ತು ಹೋಗಿದೆ
@mrashok397
@mrashok397 4 күн бұрын
ಇತರ ಕೆಲಸ್ ಮಾಡುವವರಿಗೆ ಕೆಲಸದಿಂದ ತೆಗೆದು ಮನೆಗೆ ಕಳಿಸಿ
@rameshb9739
@rameshb9739 3 күн бұрын
Whom to question?
@naveenkumarhangal7011
@naveenkumarhangal7011 4 күн бұрын
Sir.. this is happening in most of the department all over Karnataka.. well done sir.. first dismiss the concern officer..then you see the changes 🙏🌹
@santhoshnandgowli77
@santhoshnandgowli77 4 күн бұрын
Very true sir please check CMC Bommanahalli and beguru
@nageshbs9930
@nageshbs9930 4 күн бұрын
Just like passport service please do it
@abdulwajid3894
@abdulwajid3894 3 күн бұрын
Sir, please introduce Face Biometric at all BBMP, BDA, BESCOM etc directly under Lokayukta....
@bhimsenmiskin1822
@bhimsenmiskin1822 4 күн бұрын
Sir ಯಾವದೇ govt offic nalli id mentioned ಮಾಡ್ಬೇಕು ಅನ್ನೋದು order ಆಗ್ಬೇಕು
@Lamican
@Lamican 4 күн бұрын
Stop these people Salary & do privatise the BBMP. Chappalnalli hodiri e BBMP workers sulimakkalige. They are eating shit of public tax payers money as salary.
@sunithabai8942
@sunithabai8942 4 күн бұрын
Jai sri ram jai hanuman jai ambabavani jai shivaji jai modiji
@gangadharnaravani6130
@gangadharnaravani6130 4 күн бұрын
Every Where Same Position.
@maheshc8683
@maheshc8683 4 күн бұрын
Pl don't take action pl pl pl
@shivaprakashk5339
@shivaprakashk5339 4 күн бұрын
Sir in vidyaranyapura bbmp office also same. 😮😮
@Devubassu
@Devubassu 2 күн бұрын
ella distic alli ede golu sir Bangalore svalpa parvagilla
@satishjorapur6251
@satishjorapur6251 4 күн бұрын
That india situation
@TheNextIndustry4.0
@TheNextIndustry4.0 18 сағат бұрын
😂😂😂😂😂😂 sir u got to know this now after ages. Feeling pity of u
@mendumgudi
@mendumgudi 2 күн бұрын
or please BBMP should report to Governor
@mendumgudi
@mendumgudi 2 күн бұрын
Please recommend to close down BBMP office and give Bangalore One permission for citizens services
@venkateshs2410
@venkateshs2410 4 күн бұрын
What is the use after your raid sir
@madhuprabhas3610
@madhuprabhas3610 4 күн бұрын
ನಿಮ್ಗೆ ಶಾಕಿಂಗ್ ಆಗುತ್ತೆ ಮನೆಗೆ ಹೋಗಿ ಕಲ್ ಬರುತ್ತೆ ಎಂಎಲ್ಎ ಎಂಪಿ ಮಿನಿಸ್ಟರ್ ಕಡೆ ಇಂದ ಇದನ್ನ ಇಲ್ಲಿಗೆ ಬಿಡಿ ಅಂತ ಅವಾಗ ಸುಮ್ನೆ ಆಗ್ತೀರಾ ಅಷ್ಟೇ😂😂
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
“Don’t stop the chances.”
00:44
ISSEI / いっせい
Рет қаралды 62 МЛН
Lokayukta officer fixing a deal over phone conversation busted | Exclusive
10:56
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН