ನನಗೆ ಈ ಮಕ್ಕಳು ನೋಡಬೇಕು ಅಂತ ತುಂಬಾ ಅಸೆ ಇತ್ತು ನಿಮ್ಮಿಂದ ಈಡೇರತು 👌👌🙏🙏🙏🙏🙏ವಿಖ್ಯಾತ್
@creative_psyche80464 ай бұрын
Yes
@sudhakarsudha88694 ай бұрын
🙏🙏🙏🙏🙏🙏🙏🙏👌👌
@indirakatapady89664 ай бұрын
Houdu
@kushalkumar20624 ай бұрын
👌👍🙏
@vinuthanagaraj15124 ай бұрын
God bless you putani le 😢😢😢😢😢😢
@kusumamuthlaje75574 ай бұрын
ಪ್ರೀತಿಯ ಮುದ್ದು ಮಕ್ಕಳೇ ದೈರ್ಯ ದಿಂದ, ಜೀವನ ಮಾಡಿ, ಬೇಸರ ಮಾಡ ಬೇಡಿ, ಅಮ್ಮ, ಅಪ್ಪ, ಕಣ್ಣಿಗೆ kaanadiddaru, nimma jothege ಇರ್ತಾರೆ ಅಂತ ಅಂದ್ಕೊಂಡು happy ಆಗಿ ಇರಿ, god bless you,
@veerendrakuwait67464 ай бұрын
ದೇವರು ಈ ಮಕ್ಕಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕೊಡಲಿ ಮಕ್ಕಳ ಮುಂದಿನ ಭವಿಷ್ಯ ಭವ್ಯವಾಗಲಿ , ದೇವರು ಆಶೀರ್ವಾದ ಸದಾ ಇರಲಿ❤
@mariavas19634 ай бұрын
ಆ ಭಗವಂತನ ಆಶೀರ್ವಾದ, ನಮ್ಮ ಪ್ರಾರ್ಥನೆ ಯಾವಾಗಲೂ ನಿಮಗೆ ರಕ್ಷಣೆಯಾಗಿರುತ್ತದೆ.
@sujathaacharya94254 ай бұрын
ನವಗೆ ಮಕ್ಕಳನ್ನು ನೊಡಲು ತುಂಬ ಆಸೆ ಇತ್ತು.ನಿಮ್ಮಿಂದ ಇಡೆರಿತು ತುಂಬ ಸಂತೋಷ ನೀಮಗೆ ತುಂಬು ಹೃದಯದ ದನ್ಯವಾದ ❤
@vijayalakshmisupermadamtha44444 ай бұрын
ಆಮಕ್ಕಳಿಗೆ ದೇವರು ದುಃಖ ಬರಿಸುವ ಶಕ್ತಿ ಕೊಡಲಿ ನಾವಿದ್ದೇವೆ ಅನ್ನುವುದು ಮುರಿಯಬೇಡಿ god bless you both 😊
@UdayaKumarP-g8v4 ай бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ ವಿಜೇ.. ಆ ಮಕ್ಕಳನ್ನ ಭೇಟಿ ಮಾಡಿ ದೇವರು ಮೆಚ್ಚುವ ಕೆಲಸ ಮಾಡಿದ್ರಿ ಆ ಮಕ್ಕಳ ನೆನಪಾಗುವಾಗ ನನಗೆ ಕಣ್ಣಲ್ಲಿ ನೀರು ಬರುತ್ತೆ.
@shakunthalaganesh51754 ай бұрын
ದೇವರು ಮಕ್ಕಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವೆ 🙏🙏🙏
@harischandraraik8484 ай бұрын
ಸಹೋದರ ವಿಕ್ಯಾತ್ ತುಂಬಾ ಉತ್ತಮ ಕೆಲಸ...❤️... ಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಭಗವಂತ ಕರುಣಿಸಲಿ...
@aditthiamarnath92034 ай бұрын
ನನ್ಗೆ ಅಭಿಕ್ ಬಗ್ಗೆ ತುಂಬಾ ಯೋಚನೆಯಾಗಿತ್ತು ಈಗ ಸ್ವಲ್ಪ ಸಮಾಧಾನ ಆಯ್ತು❤ ನನ್ಗೆ ರಮಾಕಾಂತ್ ಅವರ ಬಗ್ಗೆ ಗೊತ್ತಿಲ್ಲ ಆದರೆ ಘಟನೆ ಆದ ನಂತರ ನನ್ನನ್ನು ತುಂಬಾ ಕಾಡಿದ್ದು ಅಶ್ವಿನಿ ma'am and ಅಭಿಕ ದೇವರು ಮಕ್ಕಳಿಗೆ ಒಳ್ಳೆ ಆರೋಗ್ಯ ಮತ್ತು ಅಯಶು ಕೊಡಲಿ Love you Abhik❤
ನಿಮ್ಮ ತಂದೆ ತಾಯಿಯಂತೆ ಒಳ್ಳೆಯ ಸಂಸ್ಕೃತಿಯಲ್ಲಿ ಬೆಳೆಯಿರಿ....🙏🙏🙏🙏
@rajnihegde36304 ай бұрын
Sulya why u acting doora doora sad. V r coming from Mumbai US also coming, don't act too much Sulya doora doora.
@BhavishDinesh4 ай бұрын
ನಿಜ ಕಂದ ನಿಮ್ಮ ತಂದೆ ತಾಯಿ ನಿಮ್ಮ ಜೊತೆ ಯಾವಾಗಲೂ ಜೊತೆಗಿರುತ್ತಾರೆ. ಮಕ್ಕಳ ಜೊತೆಗೆ ಮಾತಾನಾಡಿ ಒಳ್ಳೆಯ ಕೆಲಸ ಮಾಡಿದ್ರಿ ನಮಗೂ ಮಕ್ಕಳು ಹೇಗಿರಬಹುದು ಅಂತ ಬೇಜಾರಾಗಿತ್ತು ಧನ್ಯವಾದಗಳು ವಿಖ್ಯಾತ್🙏
@mamathaAmmu-e8h19 сағат бұрын
ದೇವರು ನಿಮ್ಗೆ ಒಳ್ಳೇದು ಮಾಡಲಿ❤
@emilaemila15264 ай бұрын
ಈ ಮಕ್ಕಳು ಮುಂದೊಂದು ದಿನ ಗಣ್ಯ ವ್ಯಕ್ತಿಗಳಾಗಿ ಬರ್ತಾರೆ ಯಾಕಂದ್ರೆ ಅವರ ತಾಯಿ ಒಳ್ಳೆ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದಾರೆ ❤️
@kushalkumar20624 ай бұрын
@@emilaemila1526 👍
@savithasubbayya20974 ай бұрын
ತುಂಬಾ ಕುಷಿ ಆಯಿತು vj. ನಮಗೂ ಮಕ್ಕಳ ಸ್ಥಿತಿ ಹೇಗಿದೆ ಎಂದು... ಈ ವಿಡಿಯೋ ನೋಡಿ ಮನಸು ಹಗುರ ವಾಯಿತು..
@Vishnucreation69584 ай бұрын
ನನಗೂ ಮಕ್ಕಳನ್ನು ನೆನೆದು ಬಾರಿ ಬೇಸರವಾಗುತ್ತಿತ್ತು ಮಕ್ಕಳ ಬೇಕು ಬೇಡಗಳನ್ನುಅಪ್ಪ ಅಮ್ಮನಲ್ಲಿ ಹೇಳಿದ ಹಾಗೆ ಯಾರಲ್ಲೂಹೇಳೊದಕ್ಕಾಗಲ್ಲಾ ಇಂಥಾ ಸಂದರ್ಭದಲ್ಲಿ ಮಕ್ಕಳನ್ನೂ ನೆನೆಸಿದಾಗ ತುಂಬಾ ನೋವಾಗುತ್ತೆ ಆ ದೇವರು ಮಕ್ಕಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ .ಆ ಭಗವಂತ ಹೇಳಿದ್ದಾನೆ ಆಗೊದೆಲ್ಲಾ ಒಳ್ಳೆಯದಕ್ಕೆ ಆಗ್ತಾದೆ ಅಂತ ತಿಳಿಯಿರಿಂತ ನಾವೂ ಕೂಡ ಹಾಗೇ ತಿಳಿಯೋಣ ದೇವರ ತೀರ್ಮಾನ ತಿದ್ದೋಕೆ ಆಗಲ್ಲ ಅಲ್ವಾ ಬಂದದ್ದೆಲ್ಲ ಬರಲಿ ಗೋವಿಂದ ನಿನ್ನ ದಯೇ ಮಕ್ಕಳ ಮೇಲಿರಲಿ ಎಂದು ಸದಾ❤ ತಂದೆ ತಾಯಿ ಮಾಡಿರುವ ಒಳ್ಳೆ ಕೆಲಸ ಏನಿದೆಯೋ ಅದೆ ಮಕ್ಕಳನ್ನು ಕಾಪಾಡತ್ತದೆ
@SunainaImthiyaz4 ай бұрын
😢😢
@sowmyams64474 ай бұрын
ಮಕ್ಕಳನ್ನೂ ನೋಡಿ ತುಂಬಾ ಖುಷಿ ಆಯ್ತು. sir. tq ದೇವರ ಆಶೀರ್ವಾದ ಸದಾ ಈ ಮಕ್ಕಳ ಮೇಲೆ ಇರಲಿ.
@chethanachethu13114 ай бұрын
ಮಕ್ಕಳಿಗೆ ಸಾಂತ್ವನ ತುಂಬಲು ಅವರ ಫ್ಯಾಮಿಲಿ ಮುಖ್ಯ ಕಾರಣ ಜೊತೆಯಾಗಿ ನಿಂತಿದ್ದಕ್ಕೆ ಧನ್ಯವಾದಗಳು... ಇನ್ನು ಮುಂದೆಯೂ ಮಕ್ಕಳ ಜೊತೆ ಸದಾ ಬೆನ್ನೆಲು ಬಾಗಿ ನಿಲ್ಲಲು ದೇವರು ನಿಮಗೆ ಶಕ್ತಿ ಕೊಡಲಿ... ಕಣ್ಣಂಚಲ್ಲಿ ನೀರು ಬಂತು... ನಿಮ್ಮ ಫ್ಯಾಮಿಲಿ ಜೊತೆ ನೋಡಿದ ನೆಮ್ಮದಿ ಗೋ ಅಶ್ವಿನಿ ಅಕ್ಕನ ನೆನಪಿಗಾಗಿ ಯೋ ತಿಳಿಯದು
@adhyathmarahasyamonthly4 ай бұрын
ಮಕ್ಕಳಿಗೆ ಶುಭಾಶಯಗಳು 🎉
@sandhyagirish84394 ай бұрын
Thank u sir, ನೀವೊಂದು ಒಳ್ಳೆಯ ಕೆಲಸ ಮಾಡಿದ್ದಿರಿ . ಈ ಮಕ್ಕಳು ಹೇಗಿದ್ದಾರೆ ಅಂತ ತೋರಿಸಿದ್ದೀರಿ. ಫ್ಯಾಮಿಲಿ ಜೊತೆ ಇಬ್ಬರು ಮಕ್ಕಳು ಖುಷಿಂದ ಇರಲಿ. God bless you children
@kishorepoojary66614 ай бұрын
ವಿಖ್ಯಾತ್ brother... Thank u so much....For this video... ಆ ಇಬ್ಬರು ಮಕ್ಕಳು ಚೆನ್ನಾಗಿ ಇದ್ದಾರೆ ಎನ್ನುವ ವಿಷಯ ಕೇಳಿ ತುಂಬಾ ಸಂತೋಷವಾಯಿತು.... ದೇವರು ಅವರಿಗೆ ಯಾವಾಗಲೂ ಒಳ್ಳೆಯದು ಮಾಡಲಿ.... ಎಲ್ಲರ ಆಶೀರ್ವಾದ ಅವರ ಮೇಲೆ ಇರಲಿ.....🙏🙏🙏🙏🙏
@JyothiJyothi-to2jm4 ай бұрын
TQ sir ಮಕ್ಕಳನ್ನು ತೋರಿಸಿದ್ದಕ್ಕೆ ತುಂಬಾ ಕುಷಿ ಆಯ್ತು ಮಕ್ಕಳನ್ನು ನೋಡಿ
ಇಂತಹ ಸಂದರ್ಭದಲ್ಲಿ ಮಾತಾಡುವುದು ಅಷ್ಟು ಸುಲಭದ ಮಾತಲ್ಲ, your great Abhik, ,😢
@armyborahe38974 ай бұрын
ಮಕ್ಕಳ ನ್ನು ನೋಡಬೇಕು ಎನ್ನುವ ಆಶೆ ಇತ್ತು ಅವರು ಯಾವ ರೀತಿ ಇರಬಹುದು ಎನ್ನುವ ಕುತೂಹಲ ಇತ್ತು, ಎಲ್ಲಾ ವನ್ನು ಇವತ್ತು ನೀವು ಈ ವಿಡಿಯೋ ದ ಮುಕಾಂತರ ಕರ್ನಾಟಕ ದ ಜನತೆ ಗೆ ತೋರಿಸಿ ಕೊಟ್ಟದಕ್ಕೆ ನಿಮಗೆ ವಂದನೆಗಳು 🙏🏻🙏🏻
@SUMABABUAHSuma4 ай бұрын
ಮಕ್ಕಳು ಹೇಗಿದ್ದರೆ ಅನಿಸುತಿತ್ತು ನನಗೆ ಈಗ ಮಕ್ಕಳು ನೋಡಿ ಸಮಾಧಾನ ಆಯ್ತು ಧನ್ಯವಾದಗಳು
@vasanthagowda92294 ай бұрын
ನಿಮ್ಮ ಈ ಪ್ರಯತ್ನಕ್ಕೆ ನಮೋ ನಮಃ
@shatish-qo7tk4 ай бұрын
ಮಕ್ಕಳು ಹೇಗೆ ಇದ್ದಾರೆ ಎಲ್ಲಿದ್ದಾರೆ ಎಂಬ ಚಿಂತೆ ಇತ್ತು ವಿಖ್ಯಾತ್ ನೀವು ಅವರ ಮಾಹಿತಿ ತಿಳಿಸಿದಿರಿ ನಿಮಗೆ ಧನ್ಯವಾದಗಳು ♥️ 🙏 👍👌 👏👏👏
@DivyaCR-ns3wn4 ай бұрын
ಥ್ಯಾಂಕ್ ಯು ವಿಖ್ಯಾತ ಸರ್ ನನಗೆ ಅಬಿಕ್ ನೋಡೋದಕ್ಕೆ ತುಂಬಾ ಆಸೆ ಇತ್ತು ನೀವು ನೆರವೇರಿಸಿದರ
@akshathamanoharamanohar48164 ай бұрын
ನಿಮ್ಮ ಈ ಕೆಲಸಕ್ಕೆ hats off vikytha sir .....ಈ ಮಕ್ಕಳ ಜೀವನ ತುಂಬಾ ಚೆನ್ನಾಗಿ ಇರಲಿ ಅನ್ನೋದು ನನ್ನ ಆಶಯ ❤
@manjuladevih.s57814 ай бұрын
ಮಕ್ಕಳೇ ದೇವರು ಸದಾ ನಿಮ್ಮನ್ನು ಕಾಪಾಡಲಿ ನಿಮ್ಮ ತಂದೆಯ ತಾಯಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಬಿ Happy be positive always ok thanks. May God bless you and your family always. 👍
@shashikala52424 ай бұрын
ದೇವರು ಒಳ್ಳೇದು ಮಾಡಲಿ ಅಂಶುಲ ಹಾಗೂ ಅಭಿಕ್ ಗೆ 😍😍ಹೀಗೆ
@suhasinisuhani20724 ай бұрын
ತುಂಬಾ ಒಳ್ಳೆಯ ಕೆಲಸ sir. ಮಕ್ಕಳನ್ನು ನೋಡಿ ತುಂಬಾ ಖುಷಿ ಆಯಿತು.god bless you
@craftyroom43864 ай бұрын
ದೇವರ ಆಶೀರ್ವಾದ ನಿಮ್ಮೊಂದಿಗೆ ಸದಾ ಇರಲಿ ಮಕ್ಕಳೇ
@anildsouza51424 ай бұрын
Tq vikyath Bro ❤🙏 ದೇವರು ಆ ಮಕ್ಕಳನು ಚೆನ್ನಾಗಿ ಇಟ್ಟಿರಲಿ
@umesht84403 ай бұрын
ತುಂಬಾ ಒಳ್ಳೆಯ ಕೆಲಸ ಮಾಡಿದಿರಿ ವಿಖ್ಯಾತ. ದೇವರು ಆ ಇಬ್ಬರು ಮಕ್ಕಳನ್ನು ತುಂಬಾ ಚೆನ್ನಾಗಿ ಇಡಲಿ
@poornimarnairy19264 ай бұрын
ದೇವರು ಮಕ್ಕಳನ್ನು ಕಾಪಾಡಲಿ, ಅಣ್ಣಾ ನೀವು ಅವರಿಗೆ ಸಹಾಯ ಮಾಡಿ 🙏
@Motivational189564 ай бұрын
Sister, please take care of your brother. Now you should stand in your mother's place and take care of your brother. God bless you both.🙏❤️
@AIOK19934 ай бұрын
Super bro, ಮಕ್ಕಳನ್ನು ನೋಡಿ ತುಂಬಾ ಖುಷಿ ಆಯ್ತು ❤
@ravindrakulal20314 ай бұрын
ತುಂಬಾ ಧನ್ಯವಾದಗಳು, ನಿಮ್ಮಿಂದ ನಾವು ಅವರನ್ನು ನೋಡುವಂಥಯಿತು. ದೇವರ ಆಶೀರ್ವಾದ ಸದಾ ಅವರ ಮೇಲೆ ಇರಲಿ.
@Netra-s8e4 ай бұрын
Tq ನಾನು ಕೂಡ ಇದನ್ನು ಯೋಚಿಸಿದ್ದೆ..😍😭😭🙏
@chandrakadodi2164 ай бұрын
ಮಕ್ಕಳ ಭವಿಷ್ಯ ಉಜ್ವಲ ಆಗಲಿ ವಿಶ್ವ ವೇ ಅವರ ಜೊತೆ ಖಂಡಿತ ನಿಲ್ಲುತ್ತದೆ, ತಮಗೂ ಧನ್ಯವಾದಗಳು ವಿಕ್ಕಿ ಸರ್, ಮಕ್ಕಳ ಕಂಡು ಸಮಾಧಾನ ಆಯ್ತು.
@AmithasKitchenLifestyle4 ай бұрын
ಥ್ಯಾಂಕ್ಯೂ ವಿಖ್ಯಾತ್, ಮಕ್ಕಳನ್ನು ದೇವರು ಚೆನ್ನಾಗಿ ಟ್ಟಿರಲಿ ಎಂದು ಪ್ರಾರ್ಥಿಸೋಣ 🙏🙏🙏
@bharatiburli97364 ай бұрын
ಇವರನ್ನು ನೋಡ್ಬೇಕು ಅಂತ ಹಂಬಲಿಸಿದ್ದೆ... ಒಳ್ಳೆಯದು ಮಾಡಿದ್ರಿ ಬ್ರದರ್ ನಿಮಗೆ ಅನಂತ ನಮಸ್ಕಾರಗಳು ಮೊದಲಿಗೆ 🙏🙏.. ಪ್ರೀತಿಯ.. ಮಕ್ಕಳೇ ನೀವೇ ಹೇಳಿದ್ ಹಾಗೆ ನಿಮ್ಮ ತಂದೆ ತಾಯಿ ನಿಮ್ಮ ಹೃದಯದಲ್ಲಿ ಇದ್ದಾರೆ... ಬೇಜಾರು ಬೇಡಾ, ಇಡಿ ಕರ್ನಾಟಕವು ನಿಮ್ಮ ಜೊತೆ ಇದೆ.. ಆಯ್ತಾ ಅದಕ್ಕೂ ಮೀರಿ ನಿಮ್ಮ ಒಳ್ಳೆಯ ಸುಪೋರ್ಟಿಂವ್ ಫ್ಯಾಮಿಲಿ ಇದೆ.... ದೇವರ ಒಳ್ಳೆಯದು ಮಾಡಲಿ ನಿಮ್ಮಿಬ್ಬರಿಗೆ 🙏🙏ಮತ್ತೊಮ್ಮೆ ಧನ್ಯವಾದಗಳು ಬ್ರದರ್ ಮೀಟ್ ಮಾಡಿಸಿದ್ದಕ್ಕೆ 🙏🙏
@94480-4 ай бұрын
thank u so much sir e ಮಕ್ಕಳ ಸಂದರ್ಶನ madiddakke devaru nimgu ha makkaligu devaru olledu madli
@renukafashiontrendz63803 ай бұрын
ನನಗೆ ಈ ಮಕ್ಕಳ ಬಗ್ಗೆ ತಿಳಿಯುವ ಆಶೆ ಇತ್ತು ಇವತ್ತು ನಿಮ್ಮ ವಿಡಿಯೋ ನೋಡಿ ಮಕ್ಕಳ ಜೊತೆ ಒಳ್ಳೆಯ ಬಳಗವೇ ಇದೇ ಅಂತಾ ತಿಳಿದು ತುಂಬಾ ಸಮಾಧಾನ ಅನಿಸಿದೆ 🙏🙏🙏ವಿಡಿಯೋ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏
@ushashetty28604 ай бұрын
God bless you Amshul and Abhik....dever nigalenu mastu yedde malpuver dairyodu uppule HARE Krishna 🙏🙏🙏🙏🙏
@hemashetty17294 ай бұрын
This is heart melting moment very sad to see them like this ..good that vikyath you met fhem and motivated them great job..god bless them.
@grettaalmeida36124 ай бұрын
ನೀವು ತುಂಬಾ ಓಳೈಯ ಕೆಲಸ ಮಾಡಿದ್ದೀರಿ ಅವರ ಮಕ್ಕಳನ್ನು ನೋಡಿ ತುಂಬಾ ಖುಷಿ ಆಯ್ತು ಅವರ ಮಕ್ಕಳನ್ನು ನೋಡಿ ಕಣ್ಣಲ್ಲಿ ನೀರು ಕೂಡ ಬಂತು 😢 🙏🙏🙏❤ god bless you all
@sowmyashri34004 ай бұрын
Tumba kushi aitu a makkalannu nodi.... Tumba thanks nimge. Great video
@rakshithagowda50014 ай бұрын
Ur always great vikyathjiii❤ ,, It was really cried to see those kids😢 god bless them 🙏🙏😔❤
@drbhagyalakshmi91013 ай бұрын
It’s really nice of you to say such good news kind words about the Ashwini sister n her husband who lost their lives in a bizarre fire accident leaving behind two children. Please do take good care of these children always My prayers to God also to bless them . They have the blessings of the entire Karnataka which will always protect them .
@latavp41244 ай бұрын
God bless ದೇವರು ಈ ಮಕ್ಕಳಿಗೆ ಒಳ್ಳೇದು ಮಾಡಲಿ
@ayshu56554 ай бұрын
Thanks to u....coz we can saw ashwini akka's kids.....God Bless to them and u tooo....❤❤❤❤ happy that they both are doing good...❤❤❤lots of luv from Kerala❤❤❤
@samsam-is8tg4 ай бұрын
ಅ ಮಕ್ಕಳ ಮುಂದಿನ ದಿನಗಳು ಚನ್ನಾಗಿ ಇರಲಿ, ಅ ಮಕ್ಕಳನ್ನು ತೋರಿಸಿದ್ದಕ್ಕೆ ನಿಮಗೆ 🙏🙏ವಿಜೆ
@alwyndsouza22763 ай бұрын
Thanks for introducing the family who is taking care of ashwini mams children. God bless all. I was always thinking where the children are now . Hope the children are happy to live eith the new family.
@ushashetty28004 ай бұрын
Ello ondu kade mansige swalpa samdanavayitu e video nodi tnx vj vikyath for sharing this heart touching video🙏 God bless both kid😊
@premabhat31184 ай бұрын
ಎರಡು ಜನ ಮಕ್ಕಳು ಅನ್ನುವುದಕ್ಕಿಂತ ಇಬ್ಬರು ಮಕ್ಕಳು ಅನ್ನುವುದು ಉತ್ತಮ ನನ್ನ ಅನಿಸಿಕೆ ❤
@user.ask0084 ай бұрын
Radd ಜೋಕುಲೆಗ್ ಗ್ಲ deveru ಆರೋಗ್ಯ ಆಯುಷ್ಯ ಕೊರಡ್
@elizabethDmello-bi2gp4 ай бұрын
Makkalannu nodi Kushi ayithu. Bhagavatha niimma hetharava Athmakke shanthi korutha. Makkale devaru nimage Shakthi kodali kandammagala... God always bless you both dear
@sumashetty39964 ай бұрын
Thank you thank you so much brother 👍 god bless you🙏
@SunithaShetty-zu2qw3 ай бұрын
ಮಕ್ಕಳನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ 🙏🙏 ಧೈರ್ಯದಿಂದ ಮುಂದುವರಿಯಿರಿ ಮಕ್ಕಳೇ ಒಳ್ಳೆಯ ವಿದ್ಯೆಯನ್ನು ಕಲಿಯಿರಿ ನಿಮಗೆ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ ನಿಮಗೆ ಪರಮಾತ್ಮನು ದುಃಖವನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ನೀಡಲಿ ನಮಗೆ ಈ ಸಹೋದರಿಯನ್ನು ಮರೆಯಲು ಸಾಧ್ಯವಿಲ್ಲ 🙏🙏😭😭
I was very concerned about their children. I felt a sigh of relief after watching this Vlog. Thank you Vikhyath for this Vlog and God bless you.
@UdayaKumarP-g8v4 ай бұрын
ಇನ್ನು ಮುಂದೆಯೂ ಆ ಮಕ್ಕಳ ಕೈ ಬಿಡಬೇಡಿ
@chaitrachaitra88954 ай бұрын
Thank you very much for making this video Yesterday i was thinking about the children
@udayamardala1204 ай бұрын
ಧನ್ಯವಾದಗಳು.... ವಿಖ್ಯಾತ್...ಅಣ್ಣ
@joyces5163Ай бұрын
Its not sotha samaya Novina samaya sir No failure…wishing them all success
@shobhasalian23204 ай бұрын
Sir nimage koti koti vandane nimmindagi makkalibbranu noduvatayetu . Devaru aa makkalige arogya ,ayushya,vidye ,buddi dairya kottu munde barali
@rekhanayak85113 ай бұрын
Don't worry children..be strong amma appa sada nimma heart nalliddu nimmannu nodikoltare...devura rupadalli nimma family nimma nodikolluttide...god bless u makkale
@radhasthulunadachannel4 ай бұрын
ತುಂಬು ಕುಟುಂಬ ಅವರದ್ದು.. ಅವರೆಲ್ಲರೂ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಿ..
@Florina-j3m4 ай бұрын
Thank you brothers...we will pray for you and also children..
@shakunthalansam87384 ай бұрын
ಅಪ್ಪ ಅಮ್ಮನನ್ನು ಕಳ್ಕೊಂಡ್ರೂ ಅಪ್ಪ ಅಮ್ಮನ ನೆರಳು ನಿಮ್ಮ ಆಸರೆಯಾಗಿರಲಿ, ದೇವರು ನಿಮ್ಮ ಮನಶ್ಯಕ್ತಿಯನ್ನು ಜಾಸ್ತಿ ಮಾಡಲಿ, ಅನಾಥ ಪ್ರಜ್ಞೆ ಕಾಡದಿರಲಿ ಯಾವತ್ತೂ. ನಿಮ್ಮನ್ನು ಸದಾ ನಮ್ಮ ಪ್ರಾರ್ಥನೆಯಲ್ಲಿ ಇಟ್ಟಿರುತ್ತೇವೆ
@sharmilashetty22164 ай бұрын
Thank u very much Sir.God bless both children forever.
@sujayashetty39144 ай бұрын
Ashwini akkana jokleg deverna Boka namma matherna ashirvada bodu bless you both 🙌🙌😘😘
@Lifez_One4 ай бұрын
How positive this both are... Eshtond khushi ayitu gotta devru olled madli makkalige
@RRR........7214 ай бұрын
ಸುಂದರ ಗಂಡ ಹೆಂಡತಿಯ ಸಂಸಾರ ಧರ್ಮ ಮರ್ಯಾದೆ ಗೌರವ ದಿಂದ ಬದುಕುವ ಕುಟುಂಬವನ್ನ ನೋಡಿ ಬಹುಷಃ ಆ ದೇವರಗೂ ಈ ಅಸೂಯೆ ಆಯಿತು ಅನ್ನಿಸುತ್ತೆ.
@Lshlsh1234 ай бұрын
@@RRR........721 😢
@VijayalaxmiShetty-vr6lz4 ай бұрын
Nija
@shubhalaxmihegde62894 ай бұрын
God bless you Abhika and Amshula
@soniadsouzasoniadsouza60744 ай бұрын
KZbinnalli Pastor Roshan Lobo video nodi. Nimage thumba useful agidhe.
@adisumtiati6934 ай бұрын
Amshula take care of your Abhika like your mother. And Abhika take care of your Amshula like an elder brother.
@shlokashetty5864 ай бұрын
Tears flowed out on seeing the children. Glad to learn their fathers family is supporting them. God give strength to the children.
@jayasullia87694 ай бұрын
ಬಹುದಿನಗಳಿಂದ ಕಾಯ್ತಾ ಇದ್ದಂತಹ ವೀಡಿಯೊ ಇದು❤❤
@roopagowda23483 ай бұрын
Really great episode... really make me tears ❤..all the best kids be a bright future
@swarnalatharai41734 ай бұрын
Very good stay strong both❤❤god bless you dears🙏❤ thank you so much for this information brother❤❤
ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಮೆಲಿರಲಿ ಎಂದು ಪ್ರಾರ್ಥಿಸುತ್ತೇನೆ ❤
@kishoresullal63274 ай бұрын
Thank you Vikhyat. God bless you all..
@shanmukhadr77504 ай бұрын
ವಿಡಿಯೋ ನೋಡಿ ತುಂಬಾ ಖುಷಿಯಾಯಿತು 🙏🙏ಎಲ್ರಿಗೂ ಒಳ್ಳೆದು ಆಗಲಿ 🙏
@amrithanayak36514 ай бұрын
Makkalanna nodlebeku anista ittu. Tq so much ..abikna nenapu daily bartittu yen madta iddano anta. Tumba supportive fly yinda strong agidare makkalu. God bless u both.....
@veenashetty48184 ай бұрын
Thank u so much brother bachhonko dikaya, God bless the children
@ilovefarmingvillagelife29864 ай бұрын
Really your great sir! my heart felting while showed these children's.
@radhikac14714 ай бұрын
Bro bhari onji yedde kelsa manthar jokulu danvar ndu yan la masth yennondu ethe...dever aa jokuleg yedde manpad... jokulu lena jothe er patherneg tq bro... ❤
@CelineSaldanha-ks7ot3 ай бұрын
Nice to watch this video... Thanks for sharing... We are happy that children are safe by their Dad family members. 👍
@anithakasaragod4 ай бұрын
ದೇವರು ಅವರಿಗೆ ಸಹಿಸುವ ಶಕ್ತಿ ಕೊಡಲಿ 🙏
@nraju1593 ай бұрын
Very happy to see the kids safe. They have big family to take care. So nice. And boy is strong.
@tuluappenamage36024 ай бұрын
ಬಾರಿ ಎಡ್ಡೆ ಬೇಲೆ ಮಲ್ತರ್ ವಿಖ್ಯಾತ್ ಅಣ್ಣ 🫶ಅಶ್ವಿನಿ ಅಕ್ಕನ ಜೋಕ್ಲೆಗ್ ಆ ದೈವ ದೇವೆರೆನ ಆಶೀರ್ವಾದ ಏಪಲಾ ಇಪ್ಪಡ್❤️🙏
@Dhruve193 ай бұрын
Thank you so much for this video🙏.we had concern about the children, how would they survive without parents. Good to hear that the whole family is standing as backbone to these children. God bless both the children❤