Sir, ತುಂಬಾ ಧನ್ಯವಾದಗಳು... ಈ ಥರ ಯಾರೂ ವಿವರಿಸಿಲ್ಲ...ತಾವು ಒಳ್ಳೆ ವಾಗ್ಮಿಗಳು....😊😊
@usha263 күн бұрын
Uncle ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನಗೆ ನೀವು ವಿವರಣೆ ನೀಡುವ ರೀತಿ ತುಂಬಾ ಇಷ್ಟ. ನಮಸ್ಕಾರಗಳು ಉಷಾ ಶಾಸ್ತ್ರಿ ಗೃಹ ಉದ್ಯಮಿ
@rtsharanrt60993 күн бұрын
Very Resourceful Person 👌 Well done Total Kannada. Please make maximum episodes with Mr. Sharma
@SrinathMelodies3 күн бұрын
ಸುಂದರವಾದ ವಿವರಣೆ. ನಿರರ್ಗಳ, ಸರಳ, ಮಾಹಿತಿಪೂರ್ಣ . ಬಹಳ ಜನಕ್ಕೆ ಈ ಪ್ರತಿಭೆ ಇರೋಲ್ಲ.
@amazer6915Күн бұрын
Excellent interview 👌👌👌👌👌👌👌
@rajeevarashmi7483 күн бұрын
Very nice❤❤
@Jdsspokesperson3 күн бұрын
ಒಹೋ ಇಂತಹ ಪ್ರಮುಖ ವಿಚಾರ ಅನೇಕರಿಗೆ ಗೊತ್ತೇ ಇರೋದಿಲ್ಲ.
@mahadevprasad80083 күн бұрын
ಪುಟ್ಟ ಪುಟ್ಟಣ್ಣ ಕಣಗಾಲ್ ಅವರು ಅದಕ್ಕೆ ಗ್ರೇಟ್ ಅ೦ತ ಹೇಳೋದು. ಮೊದಲ ಕ೦ತೇ ಬಾರಿ ಸ್ವಾರಸ್ಯಕರ ವಾಗಿದೆ. ಮುಂದಿನ ಕುತೂಹಲ ಸ೦ಚಿಕೆಗಳಿಗಾಗಿ ಕಾಯುತ್ತಾ ಇದ್ದೇನೆ.
@pravindranath57792 күн бұрын
ಶ್ರೀಯುತರು, ನನಗೆ photography ಗುರುಗಳು. ಶ್ರೀ ಮೈಸೂರು ನಾಗರಾಜ ಶರ್ಮ ರ ಸಂದರ್ಶನ ವೀಕ್ಷಿಸಲು ತುಂಬಾ ಸಂತೋಷವಾಗಿದೆ. ವಂದನೆ.
@sandhyasuresh25503 күн бұрын
Nanna favorite cinema Upasana😊
@RenuRenu-e6lКүн бұрын
🎉🎉🎉
@srinivashd25932 күн бұрын
🙏🙏🙏
@ravindrabyakod24163 күн бұрын
ಒಳ್ಳೆಯ ಸಂಚಿಕೆ. ಅಭಿನ೦ದನೆಗಳು. ಹಾರದ ಬಣ್ಣ ಗೊತ್ತಾಗಲು ಅಂದಿನ ದಿನಗಳಲ್ಲಿ ಸ್ಥಿರ ಛಾಯಾಚಿತ್ರಗಳನ್ನು ವಣ೯ದಲ್ಲಿ ತೆಗೆಯಲು ಸಾಧ್ಯವಿತ್ತೇ?
@manjunathhs44613 күн бұрын
ಉಪಾಸನೆ ಚಿತ್ರದ ಕಾಲಘಟ್ಟದಲ್ಲಿ ಖಂಡಿತಾ ಸಾಧ್ಯವಿತ್ತು ಸರ್.
@dr.nagarajasharma67293 күн бұрын
ಸಾಧ್ಯವಿತ್ತು ಮಿತ್ರರೇ! ಚಲನಚಿತ್ರವನ್ನು ಚಿತ್ರಿಸುವುದೂ ಅದೇ ಬಗೆಯ 35 mm ಕಲರ್ ನೆಗಟಿವ್ ಗಳ ಮೂಲಕವೇ ಹೌದು. ಅಂತೆಯೇ, ಚಲನ ಹಾಗೂ ಸ್ಥಿರ ಚಿತ್ರ ಎರಡೂ ಒಂದೇ ಬಗೆಯಲ್ಲಿ ತೆಗೆಯಲಾಗುತ್ತಿತ್ತು. ವಿವರಣೆಯಲ್ಲಿ ತಿಳಿಸಿರುವಂತೆ, ಚಲನಚಿತ್ರದ ಫಿಲಂಗೀಂತಲೂ ಸ್ಥಿರ ಚಿತ್ರಗಳಿಗಾಗಿ ಬಳಸುವ ಫಿಲಂ ನ ಗುಣಮಟ್ಟವೇ ಅಪಾರ ಇರುತ್ತದೆ. ಕುತೂಹಲಕ್ಕೆ ವಂದನೆ.
@rajaniavati93368 сағат бұрын
ನಾಗರಾಜ ಶರ್ಮ ಅವರು, ವಿಶ್ವೇಶ ಭಟ್ಟರ್ ಕ್ಲಬ್ ಹೌಸ ನಲ್ಲಿ😮 ಬರುತಾ ಇರತಾರೆ ನಾನು ಅವರ ಮಾತುಗಳನ್ನು ಬಹಳಷ್ಟು ಸಾರಿ ಕೇಳಿದಿನಿ, ಸಂಶೋಷವಾಯಿತು
@lathim473 күн бұрын
Sir SR Puttanna kangal
@prabhavathi.k.p41573 күн бұрын
ಇಂದಿನ ಅನೇಕ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ಕಂಟ್ಯೂನಿಟಿ ಇರೋದಿಲ್ಲ ಅದೇ ಸನ್ನಿವೇಶವಿದ್ದರೂ ತುರುಬುˌ ಬಳೆˌ ಒಡವೆ ˌ ಬಣ್ಣ ಯಾವುದಾದರೂ ಬದಲಾಗಿರುತ್ತದೆ 😂😂😂😂