ನಮಸ್ತೆ ಮೇಡಂ ನಾನು ಉಪ್ಪಿನ ದೀಪ ಅಚ್ಯುತ ಇದ್ದೀನಿ ಆಶಾಡ ದಿಂದ ಪ್ರಾರಂಭಿಸಿದ್ದೇನೆ ನಾನು 16 ಶುಕ್ರವಾರ ಹಿಡಿದಿದ್ದೇನೆ ಈಗಾಗಲೇ 8 ವಾರ ಮುಗಿದಿದೆ ನನಗೆ ಮೂರೇ ವಾರಕ್ಕೆ ತುಂಬಾ ಒಳ್ಳೆದಾಯಿತು ಪೂಜೆ ಮುಗಿದ ಮೇಲೆ ಉಪ್ಪನ್ನು ನೀರಲ್ಲಿ ಕಲಸಿ ಸಿಂಕ್ ಗೆ ಚೆಲ್ಲಬೇಡಿ ವಿಸರ್ಜನೆ ಮಾಡಿದ ಉಪ್ಪನ್ನು ಅರಳಿ ಮರದ ಕೆಳಗೆ ಇಟ್ಟು ಬನ್ನಿ
@gelathi Жыл бұрын
ಆಯ್ತು ಒಳ್ಳೆಯ ಮಾಹಿತಿ ತಿಳಿಸಿದ್ದಿರ tq so much😊
@chandrakalamanju7633 Жыл бұрын
Madam. Nanu onde week hachiddu uppin deepana. Nam mava awru vegetables shop itkondidru , sudden agi shop na close mado situation bandhide. 2nd week hachboda , bedwa anno confusion nalle idhini madam. Pls heli uppin deepa inda nam shop close aytha antha nange swalpa yochne agide.
@lakshmiv4664 ай бұрын
ನಾನು ಉಪ್ಪಿನ ದೀಪ ಹಚ್ಚಿದ್ದೇನೆ ಎರಡು ವರ್ಷದಿಂದ ಪ್ರತಿ ಶುಕ್ರವಾರ ನ ಹಚ್ಚುತ್ತೇನೆ
@sumachinni26011 күн бұрын
nam husband horge thinbhoda mam
@gelathi11 күн бұрын
Haa 👍👍
@shilpacshilpa443811 ай бұрын
Evening what time should we do this Pooja akka what should we do bathi and akshata
@gelathi11 ай бұрын
6 ಗಂಟೆಗೆ
@shilpacshilpa443811 ай бұрын
Akka what should we do bathi and akshata after Pooja
@cyclerider94094 ай бұрын
Mam nanu durga parameshwari ammanavarige nimbe annina deepa acchutidini adara jote maneyalli uppina deepa acchabahuda ela parvagilva ela e pooje admele acchabeka pls heli
@kalavathic526911 күн бұрын
Can Gents do this
@gelathi11 күн бұрын
@@kalavathic5269 haa👍👍
@bhimappaolekar217311 ай бұрын
Mam uppanu pelatanali haki dippa hachabhuda are manina dippadaline hachabeka
Madam first Divas thunder illa yevadu shukravara malayali jagal EN madodu Malayalam thumba sala idhe madam Aadhaar in the Pina Deepa acchi dene Munde acha bahut Tulsi please akka
@renukademannavar67633 ай бұрын
Yii deepa amavashe ....mattu hunnume Dina madbarad......yidar bagge heli pls
@shilpacshilpa443811 ай бұрын
Akka We can light this deepam At every Friday or only 5 week
ಅಕ್ಕಾ ನಾಳೆ ಮನೆಲಿ ಉಪ್ಪಿನ ದೀಪಾ ಹಚ್ಚಿ ಅಮೆಲ್ ನಮ್ ಮನೆ ದೇವರು ದುರ್ಗಮ್ಮದೇವಸ್ಥಾನ ಇದೆ ಮನೆ ಹತ್ತಿರ ನಿಂಬೆಹಣ್ಣಿನ ದೀಪ ಹಚ್ಹೋಬೌದ ಅಕ್ಕಾ
@Kalavatieshwarjadav Жыл бұрын
Akka nirali upu haki mani warsidre nadiute Ella akka
@gelathi Жыл бұрын
Ha 👍👍👍
@swamic234210 ай бұрын
Akka mannindu deepa block ede adunna achchu bahuda dodda deepa
@gelathi10 ай бұрын
Haa 👍👍👍
@Soumyamadan2083 ай бұрын
ನಾನು ಕನಕಧಾರ ಸ್ತೋತ್ರ youtube ನಲ್ಲಿ daily ಕೇಳ್ತಿದ್ದೆ, ಬಟ್ ನನಗೆ ಈ ಸ್ತೋತ್ರ ಕೇಳ್ತಿದಾಗಳೆಲ್ಲ ಕೆಟ್ಟದ್ದೇ ಆಗ್ತಿದೆ. 1st ಟೈಂ ಕೇಳ್ದಗ ದುಡ್ಡು ಕಳ್ಕೊಂಡ್ವಿ, ಮತ್ತೆ ಸ್ವಲ ತಿಂಗಳು ಬಿಟ್ಟು ಕೇಳ್ತಿದ್ದೆ ಅವಾಗ ನನ್ ಅಣ್ಣ ತೀರಿಕೊಂಡ, ಏನು ಮಾಡ್ಲಿ plz ರಿಪ್ಲೈ ಮಾಡಿ