ಶುಕ್ರವಾರ ಇದನ್ನು ಮಾಡಿದರೆ ಹಣವನ್ನು ಮ್ಯಾಗ್ನೆಟ್‌ನಂತೆ ಎಳೆಯುತ್ತೆ | LIVE | this attracts money astrology

  Рет қаралды 889,418

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ ,
ಶುಕ್ರವಾರ ನೀವು ನಿಮ್ಮ ಅಡುಗೆ ಮನೆಯಲ್ಲಿ ದೊರೆಯುವ ಈ ಒಂದು ವಸ್ತುವಿನಿಂದ ಚಿಕ್ಕ ಕೆಲಸ ಮಾಡಿದರೆ ಇದು ಹಣವನ್ನು ಮ್ಯಾಗ್ನೆಟ್‌ ರೀತಿ ಎಳೆಯುತ್ತೆ
if you do this simple wok at your home on Friday then this remedy may attracts money like magnet
#money
#ಜ್ಯೋತಿಷ್ಯ
#lakshmi
#laxmi
#kubera
#kannadaastrologytips
#astrologykannada
#cardamon
#clove
#salt
#water
#loan
#credit
#vastu
#laxmipuja
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 4 900
@nagarathnammakonnur4509
@nagarathnammakonnur4509 Жыл бұрын
ನಿಮ್ಮ ಈ. ಒಳ್ಳೆಯ ಭಾವನೆ ಯಲ್ಲರಿಗೂ ಶುಭವನ್ನು tañದು ಅವರಜೀವನ ಸುಖ ಸಂತೋಷ ವಾಗಿರಲಿ 🙏🙏🙏🙏🙏
@sangappahosamani-gu1tn
@sangappahosamani-gu1tn 11 ай бұрын
22:40 22:41 22:42
@DeemanthsmDeemanthsm
@DeemanthsmDeemanthsm Ай бұрын
@@sangappahosamani-gu1tn .
@nagarathnarathna5333
@nagarathnarathna5333 Жыл бұрын
ಇಂಥ ಒಳ್ಳೆ ವಿಷಯಗಳನ್ನು ತಿಳಿಸ್ಕೊಡ್ತೀನಿ ತುಂಬು ಹೃದಯದ ಧನ್ಯವಾದಗಳು ಗುರೂಜಿ 💐🙏🏻💐
@sowmyashree3891
@sowmyashree3891 8 ай бұрын
ಒಳ್ಳೆಯ ವಿಚಾರ ಹೇಳುವ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು
@ChandrashekarThimmappa-xr1hb
@ChandrashekarThimmappa-xr1hb 6 ай бұрын
Jai mahalaxmi Amma jai sri ram guruji
@basavaraj2600
@basavaraj2600 5 ай бұрын
Superamma
@BasavarajTalawar-ec1hh
@BasavarajTalawar-ec1hh 7 ай бұрын
ಧನ್ಯವಾದ ಗುರುಗಳೇ ಚನಾಗಿ ಬರುತಿದೆ ನಿಮ ವಿಡಿಯೋ
@adityakabadi3558
@adityakabadi3558 7 ай бұрын
ಗುರುಗಳೇ ನೀವು ಹೇಳಿ ಕೂಟ್ಟ ಮಾಹಿತಿ ತುಂಬಾ ಕೇಳಿ ತುಂಬಾ ಖುಷಿ ಆಯಿತು
@gangammaturamari4084
@gangammaturamari4084 10 ай бұрын
ನಮಸ್ತೆ ಗುರೂಜಿ ನಾನು ಇವಾಗ ನಿಮ್ಮ ವಿಡಿಯೋ ನೋಡುತ್ತಿದ್ದೇನೆ ಗುರೂಜಿ ತುಂಬಾ ಚೆನ್ನಾಗಿ ಡೆಮೋ ಬರುತ್ತಿವೆ ನಿಮ್ಮ ಈಗ ನಾನು ಮಾಡಿ ನೋಡುತ್ತೇನೆ ನನ್ನ ಮನೆಯಲ್ಲಿ ನನಗೆ ತುಂಬಾ ತೊಂದರೆ ಇದೆ ಅದಕ್ಕೆ ನಾನು ಈ ಪ್ರಯೋಗ ಮಾಡಿ ನೋಡುತ್ತೇನೆ ಧನ್ಯವಾದ ಗುರುಗಳೇ 🙏🙏
@anikethanahs9992
@anikethanahs9992 Жыл бұрын
ಶುಭೊದಯ ಸುಲಭ ಮಾಹಿತಿ ನೀಡುತ್ತಿದ್ದೀರಿ ತುಂಬಾ ಉಪಯುಕ್ತ ವಾಗಿದೆ ದೇವರು ನಿಮ್ಮನ್ನು ಚನ್ನಾಗಿಟ್ಟಿರಲಿ ನಮಸ್ಕಾರ
@shylajabs5020
@shylajabs5020 7 ай бұрын
ನಮಸ್ಕಾರಗಳು ಗುರೂಜಿ ಬಹಳ ಸುಲಭವಾದ ಪರಿಹಾರವನ್ನು ಕೊಟ್ಟು ಸಮಸ್ಯೆ ಪರಿಹಾರಕ್ಕೆ ಸರಳ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಸುತ್ತಿರುವ ನಿಮಗೆ ಧನ್ಯವಾದಗಳು ಸರ್
@sharanappanittali3669
@sharanappanittali3669 Жыл бұрын
ಒಳ್ಳೆಯ ವಿಚಾರ ಹೇಳಿದ್ದೀರಿ ಗುರುಗಳೆ ತುಂಬು ಹೃದಯದ ಧನ್ಯವಾದಗಳು
@chinmayi.h.d.7630
@chinmayi.h.d.7630 Жыл бұрын
ಸರ್ ನಮಸ್ಕಾರ ಸರ್ ನೀವು ಹೇಳಿ ಕೊಟ್ಟಂತಹ ಸಿದ್ದ ಕುಂಜೀಕ ಮಂತ್ರ ಹಾಗೂ ಯೋಗಿನಿ ಏಕಾದಶಿ ದಿನ ಓಂ ನಮೋ ಭಗವತೇ ವಾಸುದೇವಾಯ ನಮಃ ಎರಡನ್ನು ಪಠಿಸಿದ ನಂತರ ಮುಂಚೆ ನನಗೆ ತುಂಬಾ ಕಾಲು ನೋವಿತ್ತು ಇವಾಗ ಆರಾಮಾಗಿದ್ದೀನಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಭಗವಂತ ನಿಮ್ಮನ್ನು ಚೆನ್ನಾಗಿಟ್ಟಿರಲಿ
@AnnapoornaRaibagi
@AnnapoornaRaibagi 10 күн бұрын
Amma Mahalaxmi Namma Mane Ke Bandhu Diya Tod Amma
@rekhakarunesh254
@rekhakarunesh254 11 ай бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ ನೊಂದ ಮನಸ್ಸಿಗೆ ದಾರಿ ದೀಪ ನೀವು
@manjulapatilmanjulapatil
@manjulapatilmanjulapatil 8 ай бұрын
ನಮಸ್ತೇ ಗುರುಗಳೆ ನೀವು ಹೇಳುವ ಮಾತುಗಳು ನಮ ಮನಸ್ಸಿಗೆ ನೆಮ್ಮದಿ ತಂದಿದೆ ನೀವು ಹೇಳುವ ಪರಿಹಾರಗಳನ್ನು ಮಾಡುತ್ತಿದ್ದೆನೆ ಧನ್ಯವಾದಗಳು ಗುರುಜಿ
@prabhavatihegde3709
@prabhavatihegde3709 10 ай бұрын
ಅಮ್ಮಾ ಮಹಾಲಕ್ಷ್ಮೀ ನಾರಾಯಣನ ಸಮೇತ ಮನೆಗೆ ಬಾರಮ್ಮ 🙏🙏
@ALONE-ka-19
@ALONE-ka-19 Жыл бұрын
ಒಳ್ಳೆಯ ವಿಚಾರ ಹೇಳಿದ ಗುರೂಜಿಯ ತುಂಬು ಹೃದಯದ ಧನ್ಯವಾದ❤
@nagaveniramanna5013
@nagaveniramanna5013 10 ай бұрын
Excellent work
@KallappaKudale
@KallappaKudale 8 ай бұрын
Dhannyvadagalu gurugale
@sharadambahp524
@sharadambahp524 Жыл бұрын
Amma Matha Mahalakshmi Srimannarayana jothege bandu namma maneyalli shashwathawagi nelesamma.
@KanakaPalani
@KanakaPalani 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🪷 ಗುರುಗಳೇ ನೀವು ಹೇಳುವ ಮಾತುಗಳು ನನ್ನ ಮನಸ್ಸಿಗೆ ನೆಮ್ಮದಿ ತಂದಿದೆ ತುಂಬಾ ಹೃದಯದ ಧನ್ಯವಾದಗಳು ಗುರುಗಳೇ 🙏🙏🙏💙
@basavaraj2600
@basavaraj2600 5 ай бұрын
Hai
@goralutigoraluti8039
@goralutigoraluti8039 8 ай бұрын
Dari Deepa karyakrama Tumba adbutavagi moodi bartaide dhanyavadagalu guruji jai sri krishna
@user-bd1wf3yf8g
@user-bd1wf3yf8g 9 ай бұрын
ತುಂಬಾ ಒಳ್ಳೆ ಪರಿಹಾರ ತಿಳಿಸಿದ ನಿಮಗೆ ಧನ್ಯವಾದಗಳು ಮತ್ತು ನನಗೆ ನೀವು ನೀಡಿರುವ ಸಲಹೆ ಸೂಚನೆಗಳನ್ನು ಪ್ರತಿ ದಿನ ಅನುಸರುತಿದ್ದೇನೆ ಇದರಿಂದ ನನಗೆ ಸಾಕಷ್ಟು ಒಳ್ಳೆದಾಗಿದೆ ಇನ್ನೂ ಹೆಚ್ಚು ನೆಮ್ಮದಿಯನ್ನು ಕೊಡ್ಲಿ ನನ್ನ ಆರಾದ್ಯ ದೇವ್ರು ಕೊರಗಾಜ್ಜ ಪಾದಕ್ಕೆ ಕೋಟಿ ಕೋಟಿ ನಮಸ್ಕಾರಗಳು
@Sirajmuneer-bt5ii
@Sirajmuneer-bt5ii 5 ай бұрын
ನಿಜಾನ?
@SanjayM-jk9st
@SanjayM-jk9st 4 ай бұрын
. .z. I. I. Z1 I. I. I. I. I. I. I.
@anjanappaanjee4189
@anjanappaanjee4189 Ай бұрын
ಹಲೋ ಗುರುಜಿ ನೀವು ಹೇಳಿರೋ ಅನುಷ್ಠಾನಗಳಿಂದ ನಮಗೆ ತುಂಬಾ ಅನುಕೂಲ ವಾಗಿದೆ ನಮ್ಮ ಮನೆಯಲ್ಲಿ ತುಂಬಾ ಪ್ರಾಬ್ಲಮ್ ಮೇಲೆ ಪ್ರಾಬ್ಲಮ್ ಬರ್ತಾನ್ ಇದೆ ಇದಕ್ಕೆ ಪರಿಹಾರ ತಿಳಿಸಿ ಕೊಡಿ ಮನೆಯಲ್ಲಿ ತುಂಬಾ ಇಲಿಗಳು ತುಂಬಾ ಕಾಟ ಕೊಡ್ತಾ ಇವೆ ಏನೇ ಮಾಡಿದ್ರು ಹೋಗ್ತಾ ಇಲ್ಲ ತುಂಬಾ ಕಿರಿಕಿರಿ ಆಗ್ತಾ ಇದೆ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ಕೊಡಿ ಗುರೂಜೀ 🙏🙏🌹🌹
@malatheshacb1312
@malatheshacb1312 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ನಾರಾಯಣ ಸಮೇತ ಮಹಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ತುಂಬಾ ಅದ್ಭುತವಾದ ಪರಿಹಾರವನ್ನು ಹೇಳಿದ್ದಕ್ಕೆ ಧನ್ಯವಾದಗಳು ಗುರುಗಳೇ
@muninanjappaaadilakshmi7784
@muninanjappaaadilakshmi7784 4 ай бұрын
0:28 this video is nice thanks for more information
@UefjgxlyPuuskyf
@UefjgxlyPuuskyf 8 ай бұрын
ಧನ್ಯವಾದಗಳು ಗುರುಗಳೇ. ಉಮಾ ದಾವಣಗೆರೆ
@munisanjivappamunisanjivap6810
@munisanjivappamunisanjivap6810 7 ай бұрын
JAI SREERAM.JAI JAI SREE KRISHNA.JAO JAI SREEKRISHNA.
@Hamsa.93
@Hamsa.93 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ.. ತುಂಬಾ ಧನ್ಯವಾದಗಳು sir 🙏
@user-ls4iy6hc7g
@user-ls4iy6hc7g Жыл бұрын
ನಿಮ್ಮ ಸಲಹೆ ಮತ್ತು ನೀವು ಹೇಳಿಕೊಡುವ ಅನುಸ್ಥಾನ ತುಂಬಾ ಚನ್ನಾಗಿದೆ 🙏🙏
@shivaprakashks407
@shivaprakashks407 8 ай бұрын
ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ, thanks Sir
@jagadisham.m6368
@jagadisham.m6368 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ ಜನಸಾಮಾನ್ಯರಿಗೆ ಒಳ್ಳೆಯ ಸಂದೇಶ ಆ ಭಗವಂತ ಒಳ್ಳೇದ್ ಮಾಡ್ಲಿ ಗುರುಗಳೇ ನಿಮಗೆ🙏
@nagamaniks1543
@nagamaniks1543 Жыл бұрын
ಗುರುಗಳೇ ನಿಮ್ಮ ಅನುಷ್ಠಾನ ಮಾಡುವುದಕ್ಕೆ ಸುರುಮಡಿದ ಮೇಲೆ ಕನಸ್ಸು ಒಳ್ಳೆಯ ರೀತಿಯಲ್ಲಿ ಬೀಳುತ್ತೆ ಹೆಚ್ಚರ ಆಗದಂತೆ ನಿದ್ದೆ ಬರುತ್ತೆ ರಾತ್ರಿ ಮಲಗುವಾಗ ಗಜೇಂದ್ರ ಮೋಕ್ಷ ಹೇಳಿಕೊಳ್ಳುತ್ತೇನೆ ಹನುಮಾನ್ ಚಾಲೀಸ್ ಹೇಳುತ್ತೇನೆ ಓಂ ನಮೋ ಭಾಗವತೇ ವಾಸುದೇವಯ ನಮಃ ಶ್ಲೋಕ ಹನ್ನೊಂದು ಬಾರಿ ಹೇಳುತ್ತೇನೆ ಭೂಮಿ ತಾಯಿಗೆ ನಮಸ್ಕಾರಗಳು ಹೇಳಿ ಕ್ಷಮಿಸಿ ಅಂತಾ ಕೇಳಿ ಮಲಗುತ್ತೇನೆ 🙏🙏
@neelakanthappaneelakanthap7820
@neelakanthappaneelakanthap7820 Жыл бұрын
Neelakantppa
@surekhadn8725
@surekhadn8725 8 ай бұрын
ಗುರುಗಳೇ ತುಂಬಾ ಒಳ್ಳೆ ಮಾಹಿತಿಯ ಕೊಡುತ್ತಿದ್ದೀರಾ ತುಂಬಾ ಧನ್ಯವಾದಗಳು ನಿಮ್ಮಗೆ
@annapuranammaka7797
@annapuranammaka7797 2 ай бұрын
Amma magaalakshmi ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ ಓಂ ನಮೋ ಭಗವತಿ vaasudevaaya ನಮಃ
@sujatajadhav2603
@sujatajadhav2603 Жыл бұрын
ನಮಸ್ತೆ ಮಾಸ್ಟರ್ ಜಿ 🙏 ನೀವು ಇಷ್ಟು ದೊಡ್ಡ ಕಾರ್ಯ ಮಾಡುತ್ತಿದ್ದೀರಿ, ದೇವರ ಕೃಪೆಯಿಂದ ನಿಮ್ಮ ಪರಿಚಯ ನಮಗೆ ಆಗಿದೆ 🙏ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಬಂದ ನಿಮಗೆ ತುಂಬಾ ಧನ್ಯವಾದಗಳು ಸರ್ 🙏🙏
@shankarhemadhri6402
@shankarhemadhri6402 9 ай бұрын
Guruji I am very happy to ask your videos. Shankar Hemadhri BAGALKOT
@gangammagangamma7347
@gangammagangamma7347 9 ай бұрын
Gurugi nanage nivo Parichayavagidu nama kastake devare banda hagide guruji
@gangammagangamma7347
@gangammagangamma7347 9 ай бұрын
Na transfer togondidde nanage jeevanan kast ke talupiside anstide Nanu Dina kanniru hakatidini guruji
@shashikalam8035
@shashikalam8035 9 ай бұрын
ಧನ್ಯವಾದಗಳು ಗುರೂಜಿ 🙏🙏🙏
@shubhakrishna6567
@shubhakrishna6567 8 ай бұрын
​JeetmedieanetworkL ch hi v 😊p Li
@mahandatelasang8667
@mahandatelasang8667 5 ай бұрын
Om namo vasudevay mahalasmi nomo gurugale koti koti prannam
@user-mo1iu6du7f
@user-mo1iu6du7f 8 ай бұрын
ಒಳ್ಳೆಯ ವಿಚಾರ ಹೇಳಿದ ಗುರೂಜಿಯ ತುಂಬು ಹೃದಯದ ಧನ್ಯವಾದಗಳು💐🙏👍
@shubhakrishna6567
@shubhakrishna6567 8 ай бұрын
Jetmedienetwork
@jayasheelam3690
@jayasheelam3690 2 ай бұрын
ತುಂಬಾ ಧನ್ಯವಾದಗಳು ಗುರೂಜಿ ಓಂ ನಮೋ ಭಗವತೇ ವಾಸುದೇವಾಯ ನಮಃ
@sulochanashetty2427
@sulochanashetty2427 Жыл бұрын
ನಿಮ್ಮ ಒಂದೊಂದು ಅನುಷ್ಟಾನ ತುಂಬಾ ಅದ್ಬುತ ವಾಗಿದೆ ಓಂ ನಮೋ ಭಗವತಿ ವಾಸುದೇವಾಯ ನಮ:
@user-es4fe9ui6g
@user-es4fe9ui6g 7 ай бұрын
ತುಂಬ ಹೃ ದಯ ದ ದನ್ಯ ವಾದಗಳು ಗುರೂಜಿ
@user-rv9cy2vg7d
@user-rv9cy2vg7d 8 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@user-te7qj5rp2t
@user-te7qj5rp2t 8 ай бұрын
Thanks.for.teaching.us.easy.ways.to.make.our.living.better🙏🙏
@raghunathmc474
@raghunathmc474 Жыл бұрын
ಗುರುಗಳೆ ನಿಮ್ಮ ಪ್ರಭಾವಿತ ಸೂ ತ್ರದಿಂದ ಜನ ಸಾಮಾನ್ಯರ ಸಂಕಟ ಗಳು ದೂರಗುತ್ತಿವೆ,ಅದಕ್ಕಾಗಿ ಧನ್ಯವಾದ ಗಳು
@ShankarShankar-qx8nm
@ShankarShankar-qx8nm Жыл бұрын
Mahalakmimanegibarama.nice.gurugala
@user-sy6tz3tb1f
@user-sy6tz3tb1f Жыл бұрын
ರೇವಮ
@kavithak1712
@kavithak1712 5 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ
@RADHARD-pe8qw
@RADHARD-pe8qw 6 ай бұрын
ಮಾತೇ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ. ✨❤️✨❤️
@basavaraj2600
@basavaraj2600 5 ай бұрын
Hai
@gowrammar4566
@gowrammar4566 2 ай бұрын
ಅಮ್ಮ ಮತ ಮಹಾಲಕ್ಷ್ಮಿ ಶ್ರೀಮಂನಾರಾಯಣ ಜೊತೆಗೆ ಬಂದು namma ಮನೆವಲ್ಲಿ shashwathawagi ನೆಲೆಸಮ್ಮ 🌹🙏🌹🙏🌹🙏🌹🙏🌹🙏🌹
@user-vy9vf3cf7l
@user-vy9vf3cf7l Жыл бұрын
ತುಂಬ ಸರಳವಾದ ಉಪಾಯ ಹೇಳಿಕೊಟ್ಟಿದ್ದೀರ ಬಹಳ ಧನ್ಯವಾದಗಳು ಗುರೂಜಿ
@hanumantha.hanumantha9083
@hanumantha.hanumantha9083 10 ай бұрын
💐🙏ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐🙏
@shankarappasss226
@shankarappasss226 7 ай бұрын
ಗುರುಗಳೇ ನಿಮಗೆ ನಮಸ್ಕಾರ
@khushitn46
@khushitn46 5 ай бұрын
Ñamm gurugalige dhanyvadgalu
@RenukammaNG
@RenukammaNG 8 ай бұрын
ತುಂಬಾ ಹೃದಯದ ದನ್ನವಾದಗಳು ಗುರೂಜಿ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆ ಸಮ್ಮ 🙏🌺🙏🙏🙏🙏
@gowrammar4566
@gowrammar4566 13 күн бұрын
ನಮಸ್ತೆ gurugele🙏🌹🙏 ನಾನು ವಿಕಲಚೆತಳಗಿರುತೇನೆ guruji
@sunilb5378
@sunilb5378 Жыл бұрын
This is very nice and useful Guruji 🙏. Thx a lot and please do more and more like this, I am following u as u r instructing to do.🙏
@GurushiddappaKunnur-py6gz
@GurushiddappaKunnur-py6gz Жыл бұрын
ಗುರುಗಳೇ ನಮ್ಮ ಕಷ್ಟ ಪರಿಹರಿಸಲು ಉಪಯೋಗವಾಗುವಂತ ತುಂಬಾಸರಳ ಪರಿಹಾರಗಳು ಹೃದಯಪೂರ್ವಕ.ನಮಸ್ಕಾರಗಳು ಗುರುಗಳೆ
@mukundakavya7554
@mukundakavya7554 7 ай бұрын
Om namah bhagwavate vasudeveya namah thanks
@gowrammar4566
@gowrammar4566 Ай бұрын
Amma mathaa mahalaxmi ಶ್ರೀ ಮನ್ನಾರಾಯಣ್ ಜೊತೆಗೆ ಬಂದು ನಮ್ಮ ಮನೆಯಲ್ಲಿ ಶಾಥವಾಗಿ ನೆಲೆಸಮ್ಮ 🙏🌹🙏
@lalithakrishnaswamy513
@lalithakrishnaswamy513 Жыл бұрын
Thank you so much for the powerful and effective remedies for our lives. There should always be a guru to show us the path of right way of life. I am following all your videos and adapting in my daily life. Will share my success shortly
@dasharathmadihalli3921
@dasharathmadihalli3921 Жыл бұрын
ಗುರುಗಳೇ ನಿಮ್ಮ್ ಮಾತು ಕೇಳಿ ನಮಗೆ ತುಂಬಾ ಸಂತೋಷ್ ವಾಯಿತು ಹೀಗೆ ಸದಾ ಕಷ್ಟ ಪಡುವವರು ಕೂಡಾ ಸಂತೋಷ್ವಾಗಿರಲಿ ಅಂತಾ ನಿಮ್ಮ್ ಹೇಳಿಕೆಗೆ ನನ್ನ ದನ್ಯವಾದಗಳು 🙏🙏🙏🙏🙏🌹🌹🌹🌹🌹
@prabuswamy.sprabhuswamy4006
@prabuswamy.sprabhuswamy4006 Жыл бұрын
🙏🙏🙏🙏🙏
@ammaammi9996
@ammaammi9996 8 ай бұрын
❤🎉 ಜೈಶ್ರೀ ರಾಮ್
@rajendrabarajendrajain7065
@rajendrabarajendrajain7065 11 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ಜೈ ಗುರುದೇವ್
@kumarkanchipura7259
@kumarkanchipura7259 4 ай бұрын
ನಮಸ್ಕಾರ
@kumarkanchipura7259
@kumarkanchipura7259 4 ай бұрын
ಭಾಗ್ಯ
@kumarkanchipura7259
@kumarkanchipura7259 4 ай бұрын
ನಮಗೆ ಇಷ್ಟವಾಗಿ ದೆ
@saraswathyka634
@saraswathyka634 Жыл бұрын
ಏನೆಂದು ಹೇಳಲಿ ಅಣ್ಣ ಈ ನಿಮ್ಮ ಉಪಕಾರವನ್ನು ಓಂ ಭಗವತೇ ವಾಸುದೇವಾಯ ನಮಃ
@manjulapanadi6449
@manjulapanadi6449 Жыл бұрын
ಇಂದು ಹೇಳಿದ ಏಲಕ್ಕಿ ಪ್ರಯೋಗದ ವಿಶೇಷತೆ ಎಲ್ಲರಿಗೂ ತುಂಬ ಉಪಯೋಗ ಆಗುತ್ತೆ sir super👌 ನಿಮ್ಗೆ ನಿಮ್ಮ ಕುಟುಂಬಕ್ಕೆ ಒಳ್ಳೇದಾಗಲೇ sir💐💐 🙏🙏
@kumars6807
@kumars6807 6 ай бұрын
ಓಂ ನಮೋ ಭಗವತೆ ಶ್ರೀ ವಾಸುದೇವಾಯ 🙏🙏🙏🙏🙏
@aryaadityasknowledgetree1338
@aryaadityasknowledgetree1338 Жыл бұрын
ಧನ್ಯವಾದಗಳು ಗುರುಗಳೆ.., ನಿಮ್ಮ ಆಶಿರ್ವಾದ ಈ ಪದಗಳು ಮಾತ್ರ ನನ್ನ ಆತ್ಮದಲ್ಲಿ ಬರುತ್ತೀವೆ.,
@rathnakolar9648
@rathnakolar9648 Жыл бұрын
U have been sharing simple yet very many powerful mantras to us for d betterment of our lives vid financial prosperity & wellnes. ThanQ very much gurugale!
@jivithn2899
@jivithn2899 Жыл бұрын
#a😊
@DBL_-_cards
@DBL_-_cards 11 ай бұрын
​@@jivithn28996:44 ❤
@itgaming05
@itgaming05 9 ай бұрын
@@jivithn2899 q
@gangammaturamari4084
@gangammaturamari4084 9 ай бұрын
ಓಂ ನಮೋ ವಾಸುದೇವಾಯ ನಮಸ್ತೆ ಗುರುಗಳೇ ನನಗೂ ಒಳ್ಳೆಯದಾಗಲಿ ಎಂದು ನಿಮ್ಮನ್ನು ಕೇಳುತ್ತಿದ್ದೇನೆ ಧನ್ಯವಾದ. 🙏🌹🙏
@user-si2ck3cy7u
@user-si2ck3cy7u Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ
@raniganapathy1047
@raniganapathy1047 Жыл бұрын
ನಿಮಗೆ ತುಂಬಾಧನ್ಯವಾದಗಳು ನೀವು ಕೊಡುವ ಮಾತಿನ ಭರವಸೆ ತುಂಬಾ ಉಪಯುಕ್ತ ವಾಗುತ್ತದೆ 🙏🙏🙏
@mashokaashok4753
@mashokaashok4753 5 ай бұрын
🌹🌹🌹🌹🌹 ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🌹🌹🌹🌹🌹
@SubhadraSuryavansham
@SubhadraSuryavansham Ай бұрын
SubhadraRajkumar. Kalasdal.. Ta. Bhalki. Dosti. Bidar🎉🎉🎉🎉🎉
@SubhadraSuryavansham
@SubhadraSuryavansham Ай бұрын
Happy. Remidi. Sari
@nagavanipl5235
@nagavanipl5235 25 күн бұрын
ಓಂ ನಮಹ ಭಗವಂತೇ ವಾಸುದೇವಾಯ ಶ್ರೀ ನಾರಾಯಣ
@jayanthaamin6788
@jayanthaamin6788 Жыл бұрын
ನಿಮ್ಮಈ ಉಪಾಯ ದಿಂದ ಎಲ್ಲರೂ ನೆಮ್ಮದಿ ಯಿಂದ ಇರುವಂತೆ ಆಗಿದೆ Koti koti ನಮನಗಳು 👏👏👏👏👏👏👏👏👏
@PrakashKumar1235PrakashK-qt4cc
@PrakashKumar1235PrakashK-qt4cc 9 ай бұрын
Super guru ji 🙏
@roopa.nroopan9421
@roopa.nroopan9421 6 ай бұрын
Koti Koti ನಾಮನಗಳು ಗುರು ಗಳು
@gangammaparamashivaiah6487
@gangammaparamashivaiah6487 8 ай бұрын
ಅ ಲಕ್ಷ್ಮಿ ನಮ್ಮಮ್ಮ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ 🎉🎉🎉❤❤🎉🎉🎉
@nagamaniks1543
@nagamaniks1543 Жыл бұрын
ಸ್ವಾರ್ಥ ತುಂಬಿದ ಜನರ ಮದ್ಯೆ ನಿಮಂತಹ ಎಲ್ಲರ ಒಳಿತಿಗಾಗಿ ಶ್ರಮಿಸುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ ❤💐🙏
@naginianu7813
@naginianu7813 Жыл бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ...
@kashinathgurapparamagondra1999
@kashinathgurapparamagondra1999 Жыл бұрын
ನಿಮಗೆ ತುಂಬಾ ದನ್ಯವಾದಗಳು ಸರ್ 🌹🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@AnjalliHR
@AnjalliHR 7 ай бұрын
ಗುರುಗಳೇ ನಮ್ಮ ಕೋಟಿ ಕೋಟಿ ಪ್ರಣಾಮಗಳು
@shivanigs3773
@shivanigs3773 6 ай бұрын
Sar nimmahattira matadabeku
@basavaraj2600
@basavaraj2600 5 ай бұрын
Super
@user-nm1fz5ef5y
@user-nm1fz5ef5y 2 ай бұрын
ಧನ್ಯವಾದಗಳು ಗುರೂಜಿ👃🌹 ನೀವು ಹೇಳಿ ಕೊಟ್ಟ ರೆಮಿಡಿ ಚೆನ್ನಾಗಿ ಬರತಾ ಇದೆ ನಮಗೆ ತುಂಬಾ ಒಳ್ಳೆಯದಾಗಿದೆ ಗುರೂಜಿ 🙏🌹🙏
@user-od2wx9th6b
@user-od2wx9th6b Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏 ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತಿದ್ದೀರಿ 🙏🙏💐💐
@channabasappahanchinal2022
@channabasappahanchinal2022 Жыл бұрын
ದನವಾದಗಳು ಗುರುಜಿ
@itagigandigawad-0834
@itagigandigawad-0834 Жыл бұрын
😮😅😊
@madhumathipatil3124
@madhumathipatil3124 Жыл бұрын
ನಮಸ್ತೆ ಸರ್ ತುಂಬಾ ಉಪಯುಕ್ತವಾದ ಮಾಹಿತಿ ಕೊಡುತ್ತಿದ್ದೀರಿ. ಇದರಿಂದ ಎಷ್ಟೊ ಜನರ ಎಷ್ಟೊ ಕಷ್ಟಗಳು ನಿವಾರಣೆಯಾಗಬಹುದು. ಕಷ್ಟದಲ್ಲಿರುವವರಿಗೆ ಧೈರ್ಯ ನೀಡುವ ಔಷಧಿಯಾಗಿದೆ ನಿಮ್ಮ ಅನುಷ್ಠಾನಗಳು. ಧನ್ಯವಾದಗಳು.
@babybelam7085
@babybelam7085 8 ай бұрын
ಓಂ ನಮಃ ಭಗವತಿ ವಾಸುದೇವಾಯ ನಮಃ ಲಕ್ಷ್ಮಿ ನಾರಾಯಣಾಯ ನಮಃ
@shobayashu3514
@shobayashu3514 Ай бұрын
Thumba chenagi heli kotidhira sir tq so much
@pushpalathagowda1986
@pushpalathagowda1986 Жыл бұрын
ನಮಸ್ತೆ ಗುರೂಜಿ 🙏🙏🙏💐💐💐ತುಂಬ ಒಳ್ಳೆ ಒಳ್ಳೆ ಅನುಷ್ಠಾನ ತಿಳಿಸುತ್ತಿರುವಿರೀ ತುಂಬು ಹೃದಯದ ಧನ್ಯವಾದಗಳು 🌹🌹🌹🙏🙏
@user-rj7tl8wk1k
@user-rj7tl8wk1k 5 ай бұрын
Gurugalle koti koti namskarhallu
@umadevimalali4069
@umadevimalali4069 7 ай бұрын
ಅಮ್ಮ ಮಹಾಲಕ್ಷ್ಮಿಯ ಕೃಪಾ ಸದಾ ನಮ್ಮ ಮೇಲಿರಲಿ ಶರಣು ಶರಣಾರ್ಥಿ ಗುರುಗಳೆ.
@chinnunaik3031
@chinnunaik3031 Ай бұрын
Om namah bhagvat vasudevaya namah thank you guruji 🙏🙏🙏🙏🙏
@SavithaSudhakar-tw9rr
@SavithaSudhakar-tw9rr Жыл бұрын
ತುಂಬು. ಹೃದಯದ ಧನ್ಯವಾದಗಳು ನಿಮಗೆ ಗುರುಗಳೇ ದೇವರು ನಿಮಗೆ ಅರೋಗ್ಯ ಕೊಟ್ಟು ಕಾಪಾಡಲಿ 🙏🙏🙏
@shatarshatar8742
@shatarshatar8742 Жыл бұрын
Sri e vidhana tumba valle untu
@itagigandigawad-0834
@itagigandigawad-0834 Жыл бұрын
​@@shatarshatar874220:59 l
@Bhanu3456
@Bhanu3456 Жыл бұрын
🙏🙏 ತುಂಬಾ ಧನ್ಯವಾದಗಳು ಗೂರೂಜಿ 🙏🙏 ನೀವು ಹೇಳಿದ ಎಲ್ಲಾ ರೀತಿಯ ಉಪಾಯಗಳನ್ನು ಮಾಡಿದ್ದೇವೆ ಮನೆಯ ಪರಿಸ್ಥಿತಿ ತುಂಬಾ ಸುಧಾರಿಸುತ್ತಿದೆ ನೀವು ನಮ್ಮ ಪಾಲಿಗೆ ದೇವರು 🙏🙏 ಮುಂದೆ ಇದೆ ರೀತಿಯ ಉಪಾಯಗಳನ್ನು ಹೇಳಿಕೊಡಿ ಗುರುಗಳೆ ಎಲ್ಲಾರಿಗೂ ಒಳ್ಳೆಯದಾಗಲಿ 🙏🙏
@parvathisuresh8274
@parvathisuresh8274 Жыл бұрын
ಓಂ ಸಾಯಿರಾಂ 🙏. ನಿಮ್ಮ ಪ್ರತಿ ಮಾತುಗಳು ಆ ಮಾತಿನಲ್ಲಿ ಇರುವ ಭರವಸೆಗಳು ಎಲ್ಲರನ್ನೂ ಹುರಿದುಂಬಿಸುವಂತಿವೆ. ಪ್ರತಿ ಮಾತಿನಲ್ಲೂ ಸಕಾರಾತ್ಮಕ ಭಾವ ತುಂಬಿರುತ್ತದೆ. ಧನ್ಯವಾದಗಳು. 🙏. ಓಂ ಸಾಯಿರಾಂ. 🙏🙏🙏🙏
@user-ji1ev1vd6r
@user-ji1ev1vd6r Жыл бұрын
Om sai ram namaste
@sowmya.sowmya.1139
@sowmya.sowmya.1139 Жыл бұрын
Soumya mahesha🙏🙏🙏🙏🙏
@ShailaRadder
@ShailaRadder 2 ай бұрын
Jay Shri Krishna Jay Shri Shri Krishna
@chandrakalakambali7123
@chandrakalakambali7123 Жыл бұрын
ನಿಮ್ಮ ಸಲಹೆಗಳು ತುಂಬಾ ಉತ್ತಮವಾಗಿವೆ ಮತ್ತು ಉಪಯುಕ್ತವಾಗಿವೆ
@Rishi24jR
@Rishi24jR Жыл бұрын
ಧನ್ಯವದಗಳು ಗುರುಗಳೇ ಮತ್ತು ನಿಮ್ಮ ವೀಡಿ ಯೋಗಳನ್ನು ನೋಡುವೆ ಪರಿಹಾರದ ಬಗ್ಗೆ ಮಾಹಿತಿ ನೀಡುವ ನಿಮಗೆ ನನ್ನ ನಮಸ್ಕರ ಗಳು
@basavaraj2600
@basavaraj2600 5 ай бұрын
Hai
@SanjeevKharvi-369
@SanjeevKharvi-369 Жыл бұрын
ಗುರುಗಳೇ ಧನ್ಯವಾದಗಳು ನಿಮಗೆ .ನಿಮ್ಮ ಪ್ರತಿಯೊಂದು ವಿಡಿಯೋಗಳು ಸಾಮಾನ್ಯರಿಗೂ ಅರ್ಥವಾಗುವಂತೆ ಮಂತ್ರಗಳ ಸಮೇತ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೂ ನಿಮ್ಮ ಕುಟುಂಬಕ್ಕೂ ನನ್ನ ಧನ್ಯವಾದಗಳು 🙏
@RaiStar-hr4qm
@RaiStar-hr4qm 11 ай бұрын
Gurugalle.namasuthe.
@user-cv8fu4sf9l
@user-cv8fu4sf9l 7 ай бұрын
Thanks guruve nimmatipsge om namo bagavathe vasudevaaya
@jayshreevananjakar8577
@jayshreevananjakar8577 Жыл бұрын
ತುಂಬಾ ಧನ್ಯವಾದಗಳು ಗುರುಗಳೇ ನೀವು ಹೇಳಿದ ಸರಳ ಪರಿಹಾರಗಳು ಚೆನ್ನಾಗಿವೆ🙏🙏
@sumithra2279
@sumithra2279 Жыл бұрын
ಓಂ ನಮೋ ಭಗವತೇ ವಾಸುದೇವಯ ತುಂಬ ಧನ್ಯವಾದಗಳು ಹಾಗೂ ಶುಭಕೋರಿ ಹಾರೈಸಿದಿರಿ
@nehalmohite5706
@nehalmohite5706 Жыл бұрын
ಓಂ ನಮೋ ಭಗವತೆ ವಾಸುದೇವಾಯ ನಮಃ
@nehalmohite5706
@nehalmohite5706 Жыл бұрын
ಧನ್ಯವಾದಗಳು ಗುರು ಗಳೇ
@keshavaacahari388
@keshavaacahari388 2 ай бұрын
Guru Ganesh tumba hrudaya dhanyvad agali Mata Mahalaxmi anugraha sada Irani dhanyvad
@vijayagouda4338
@vijayagouda4338 Жыл бұрын
ಒಳ್ಳೆ ವಿಷಯಗಳನ್ನು ತಿಳಿಸ್ತೀರಿ ಧನ್ಯವಾದಗಳು ತಮಗೆ 🙏🙏
@kotrappasankalakoti3885
@kotrappasankalakoti3885 Жыл бұрын
ಓಂ ಮಂಗಲಂ ಓಂಕರ ಮಂಗಲಂ ಗುರು ಮಂಗಲಂ ಗುರು ಪಾದಮಂಗಲಂ ನನ್ನ ಶಿರಸಾಟಂಗ ನಮಸ್ಕಾರಗಳು ಗುರುಗಳೇ ಧನ್ಯವಾದಗಳು 🙏🙏👏👏
@vittalgurappagol2790
@vittalgurappagol2790 9 ай бұрын
ನಮಸ್ಕಾರ ಗುರೂಜಿ ನೀವು ಹೇಳಿರುವ ರೆಮಿ ಡಿ ನಮಗೆ ಬಹಳ ನೆಮ್ಮದಿ ಕೊಟ್ಟಿದೆ ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏 ಓಂ ಭಗವತಿ ವಾಸುದೇವಾಯ ನಮಃ 🙏🙏🙏
@gayathrim4303
@gayathrim4303 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ ತಮ್ಮ ಅನುಕೂಲಕರ ವಾದ ಅನುಷ್ಠಾನಗಳಿಗೆ 🙏🏻🙏🏻🙏🏻🙏🏻🙏🏻💐💐💐💐💐💐
@AishuAish-mf7td
@AishuAish-mf7td 5 ай бұрын
Amma mahalaxmi manege baramma shreeman narayana namaha om namah shivaya Om nama shivaya Om nama shivaya Om nama shivaya Om nama shivaya Om nama shivaya Om nama shivaya Om nama shivaya Om nama shivaya Om nama shivaya Om nama shivaya Om nama shivaya
@pushpalatham2661
@pushpalatham2661 Жыл бұрын
ತುಂಬ ಧನ್ಯವಾದಗಳು ಗುರೂಜಿ. ನನ್ನ ಕಷ್ಟಕ್ಕೆ ಸೂಕ್ತ ಪರಿಹಾರ ಸಿಗುತ್ತಿದೆ.
@basavaraj2600
@basavaraj2600 5 ай бұрын
Hai
@varsha6010
@varsha6010 Жыл бұрын
ಧನ್ಯವಾದಗಳು ನಮಗೂ ನಿಮ್ಮ ವಿಡಿಯೋ ನೋಡಿ ಖುಷಿ ಆಯಿತು ಒಳ್ಳೆಯ ಮಾತುಗಳನ್ನು ಹೇಳಿದ್ದೀರ ನಾವು ಇದನ್ನು ಕಂಡಿತಾ ಮಾಡುತ್ತೇವೆ 🙏
@vijayaonline663
@vijayaonline663 8 ай бұрын
ದಾರಿದೀಪ ಕಾರ್ಯಕ್ರಮಕ್ಕೆ ಶುಭವಾಗಲಿ ಓಂ ನಮೋ ಭಗವತೇ ವಾಸುದೇವಾಯ
@vajramunip6207
@vajramunip6207 5 ай бұрын
6 😢😮🎉😂😊
@vajramunip6207
@vajramunip6207 5 ай бұрын
5😊7❤
@vajramunip6207
@vajramunip6207 5 ай бұрын
😢😅😅😊
@GracyS-rf3qt
@GracyS-rf3qt 18 күн бұрын
Sir...Thanks for your good information.👍
@D.Bhulakshmi
@D.Bhulakshmi 7 ай бұрын
ನಮೋ ನಮೋ ನಮಃ
@basavaraj2600
@basavaraj2600 5 ай бұрын
How are you yar
@vijaygopala4058
@vijaygopala4058 Жыл бұрын
Thank you thank you so much Divine Angel Guruji for sharing this wonderful information 🙏🙏🙏🙏🙏🙏🙏🙏
@parvathigowdagowda7288
@parvathigowdagowda7288 Жыл бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏🙏🙏💐
@gowrammar4566
@gowrammar4566 3 ай бұрын
Gowramma Ravishanker T N Amma Matha Mahalakshmi Srimannarayana jothege bandunamma maneyalli Shashwathawagi nelesamma🎉❤🎉
@MohanKharvi-vw6ly
@MohanKharvi-vw6ly Жыл бұрын
ಒಳ್ಳೆಯ ಪರಿಹಾರವನ್ನು ತಿಳಿಸಿಕೊಟ್ಟಿದ್ದಕ್ಕೆ ನಮ್ಮ ತುಂಬು ಹೃದಯದಿಂದ ಧನ್ಯವಾದಗಳು ಗುರುಗಳೇ
@ranganatharangannabylahall205
@ranganatharangannabylahall205 Жыл бұрын
ಓಂ ನಮೋ ಭಗವತೆ ವಾಸುದೇವಯಾ 🙏🏿
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 6 МЛН
So Cute 🥰
00:17
dednahype
Рет қаралды 45 МЛН
Whoa
01:00
Justin Flom
Рет қаралды 56 МЛН