ಉಪ್ಪಿನಿಂದ ಮಾಡಿ ಈ ಕೆಲಸ ಜೇಬಿನಲ್ಲಿ ದುಡ್ಡು ಖಾಲಿ ಆಗೋದೇ ಇಲ್ಲ | LIVE | salt attract money astrology

  Рет қаралды 567,853

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ಎಷ್ಟೇ ಪ್ರಯತ್ನ ಮಾಡಿದರೂ ಕಷ್ಟ ಪಟ್ಟು ದುಡಿದ ಹಣ ಕೈಯಲ್ಲಿ ನಿಲ್ತ ಇಲ್ವ? ತಿಂಗಳು ಕೊನೆಗ ಜೇಬು ಖಾಲಿ ಖಾಲಿ ಇರುತ್ತ? ಮನೆಯಲ್ಲಿ ಹಣ ನಿಲ್ಲೋದೆ ಇಲ್ವ? ಚಿಂತೆ ಬೇಡ ಈ ಉಪಾಯ ಮಾಡಿ ನೋಡಿ.. ಉಪ್ಪು ತೆಗುಕೊಂಡು ಮಾಡುವ ಈ ವಿಶೇಷ ಪ್ರಯೋಗದಿಂದ ನಿಮ್ಮ ಮನೆಯಲ್ಲಿ ಜೇಬಲ್ಲಿ ಕೈಯಲ್ಲಿ ಸದಾ ಹಣ ಇರುತ್ತೆ.. ಮಿಸ್‌ ಮಾಡದೆ ಈ ವಿಡಿಯೋ ಪೂರ್ತಿ ನೋಡಿ..
ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have shown how to use the salt to attract money ̤ please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#salt
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#loan
#spritual
#laxmi
#success
#sudhindradeshpande
#jeethmedianetwork
sudhindra deshpande
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 2 200
@MutteshBiradar-lq1xp
@MutteshBiradar-lq1xp
ಅಮ್ಮ ಮಾಹಾ ಲಕ್ಷ್ಮಿ ನಮ್ಮ ಬದುಕಿಗೆ ಬೆಳಕು ಆಗು ಅಮ್ಮ ಮಾಹಾ ಲಕ್ಷ್ಮೀ ನಮ್ಮ ಬದುಕಿಗೆ ಬೆಳಕು ಅಮ್ಮ ಮಾಹಾ ಲಕ್ಷ್ಮಿ ನಮ್ಮ ಬದುಕಿಗೆ ಬೆಳಕು ಆಗು
@sujaygm9579
@sujaygm9579
ಗುರುಗಳೆ ನೀವು ಹೇಳಿದ ಮಾತುಗಳು ತುಂಬಾ ಸರಳ ರೀತಿಯಲ್ಲಿ ತಮಗೆ ಸಹಾಯ ಅಗಿದೆ ಗುರುಗಳೆ ಧನ್ಯವಾದ ಗಳು 🙏🙏
@user-fl6vy4fl3i
@user-fl6vy4fl3i
ಅಮ್ಮ ಶ್ರೀ mahalakmi ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ 🙏🙏🙏🌺
@shashikalatigadi8714
@shashikalatigadi8714
ಗುರುಗಳೇ ನನಗೆ ತುಂಬಾ ಹೆಲ್ತ್ ಪ್ರಾಬ್ಲಮ್ ಇದೆ ಅದಕ್ಕೊಂದು ಏನಾದ್ರು ಪರಿಹಾರ ಇದ್ರೆ ಕೊಡಿ ನೀವು ತುಂಬಾ ಚನ್ನಾಗಿ ಸಲಹೆ ಕೊಡ್ತೀರಾ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@reshmas1887
@reshmas1887
ಗುರುಗಳೇ ನನ್ನ ಮಗ ನಮ್ಮ ಮಾತನ್ನು ಕೇಳುತ್ತಿಲ್ಲ ಆದ್ದರಿಂದ ಅವನಿಗೆ ಒಂದು ಒಳ್ಳೆಯ ಕೆಲಸ ಸಿಗಬೇಕು ಮತ್ತು ಒಳ್ಳೆಯ ದಾರಿಗೆ ಬರಬೇಕು ಏನಾದರೂ ಅನುಷ್ಠಾನಗಳನ್ನು ಹೇಳಿ 🙏🏻🙏🏻🙏🏻
@bandakkasonnad840
@bandakkasonnad840 21 сағат бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ ಒಳ್ಳೆಯ ರೆಮಿಡಿ ಗೂರಜಿ ಹೃತ್ಪೂರ್ವಕವಾದ ವಂದನೆಗಳು ಗೂರಜಿ🙏🙏🙏🙏🌷🌷🌷🌷
@RadhaManjunath-dm2jz
@RadhaManjunath-dm2jz 21 сағат бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ ಒಳ್ಳೆಯ ರೆಮಿಡಿ ಗುರೂಜಿ ಹೃತ್ಪೂರ್ವಕವಾದ ವಂದನೆಗಳು ಗುರೂಜಿ
@somashekhar.k9193
@somashekhar.k9193
ಗುರುಗಳೇ ಹೃತ್ಪೂರ್ವಕ ಧನ್ಯವಾದಗಳು. ನಾನು ನಿಮ್ಮ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಾ ಬರ್ತಾ ಇದ್ದೇನೆ ಅವುಗಳನ್ನು ಉಪಯೋಗಿಸಿಕೊಂಡು ಇದ್ದೇನೆ ಆದ ಕಾರಣ ನನ್ನ ಜೀವನದಲ್ಲಿ ಈಗ ಸ್ವಲ್ಪಮಟ್ಟಿಗೆ ಸುಧಾರಣೆ ಆಗ್ತಾ ಇದೆ
@virupakshamg5266
@virupakshamg5266
ಸರ್, ನೀವು ನೀಡುತ್ತಿರುವ ವಿಷಯಗಳು ತುಂಬ ಉಪಯುಕ್ತವಾಗಿವೆ. ವಿಡಿಯೋ ಸ್ವಲ್ಪ ಶಾರ್ಟಾಗಿ ಇದ್ದರೆ ಚೆನ್ನಾಗಿರುತ್ತೆ ಅನ್ನಿಸುತ್ತೆ. ಇದು ನನ್ನ ಸಲಹೆ ಮಾತ್ರ.
@nagarajkambali5464
@nagarajkambali5464 21 сағат бұрын
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮನ್ನು ಕಾಪಾಡು ಮಾತಾ ಪ್ರನಾಮಗಳು
@user-xr4xv5mf6k
@user-xr4xv5mf6k
ನಮಸ್ಕಾರ ಗುರುಗಳೇ ತುಂಬಾ ಚನ್ನಾಗಿ ಹೇಳಿದ್ರಿ 🙏🙏
@sanjeevhasarani8127
@sanjeevhasarani8127 Жыл бұрын
ಸುಧೀಂದ್ರ ಅಣ್ಣಾ..ನಿಮ್ಮ ಮಾತು ಜೀವಕ್ಕೆ ಹೊಸ ಜೀವ ಕೊಡುತ್ತೆ ಅಣ್ಣಾ...ನೀನು ಸರ್ವರ ಬಗ್ಗೆ ಕಾಳಜಿ ಮಾಡ್ತೀಯಾ ಅಣ್ಣಾ ..ಧನ್ಯವಾದಗಳು ಅಣ್ಣಾ..🎉🎉
@sudhamani9213
@sudhamani9213 Жыл бұрын
ನೀವು ಚಿಕ್ಕ ಚಿಕ್ಕದಾಗಿ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿದ್ದೇವೆ ತುಂಬಾ ಸಂತೋಷ ಮುಖ್ಯ ಮನಸ್ಸಿಗೆ ನೆಮ್ಮದಿ ಇದೆ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಚೆನ್ನಾಗಿ ಕಾಪಾಡಲಿ
@kumarareddy3353
@kumarareddy3353
Dear Young Sir, l have not attempted any of your suggestions so far but l hear to you quite often. By mere watching your techniques and the way you expres and stress some points repeatedly give much relaxation and full satisfaction to my mind. What joy comes to my heart when you say thousands are benefitted by your simple techniques without spending a single paisa. I dont have any problems for money. Please continue as more poor people are benefitted. Dorakunaa ltuvanti Seva ? I practice Kriya Yoga regularly as taught by Babaji Mahavatar. I am 82. My blessings are there, young Sir.
@manjulas2892
@manjulas2892
ದೇವ್ರು ನಿಮಗೆ ಒಳ್ಳೆd ಮಾಡಲಿ ❤
@balrajsyashu3072
@balrajsyashu3072 Жыл бұрын
ನಮಸ್ಕಾರ ಗುರುಗಳೇ ತಮಗೆ.. 🙏
@somashekar9447
@somashekar9447 Жыл бұрын
ಹೃದಯಪೂರ್ವಕ ವಂದನೆಗಳು ಗುರುಗಳೇ ಈ ಉಪಾಯವನ್ನು ಹೇಳಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು
@JayashriSutagatti
@JayashriSutagatti Жыл бұрын
ನಿಜವಾಗ್ಲೂ ಗುರುಗಳೇ ನಿಮ್ಮ ಅನುಷ್ಠಾನ ತುಂಬಾ ಪವರ್ ಫುಲ್ ಇರುತ್ತವೆ ಧನ್ಯವಾದಗಳು 🙏🏼🙏🏼
@babybelam7085
@babybelam7085
ಸರಳವಾಗಿ ಪರಿಹಾರವನ್ನು ಎಲ್ಲರಿಗೂ ತಿಳಿಯುವಂತೆ ಹೇಳಿ ತೀರಿಳಿಸಿದ ನಿಮ್ಮ ಗೆ ತುಂಬು ಹೃದಯದ ಅಭಿನಂದನೆಗಳು.
@purupurusotham1714
@purupurusotham1714
Tq u guruji, nivu heliddu maade olledagide koti namanagalu
I Can't Believe We Did This...
00:38
Stokes Twins
Рет қаралды 96 МЛН
When You Get Ran Over By A Car...
00:15
Jojo Sim
Рет қаралды 24 МЛН
Я нашел кто меня пранкует!
00:51
Аришнев
Рет қаралды 4,4 МЛН
تجربة أغرب توصيلة شحن ضد القطع تماما
00:56
صدام العزي
Рет қаралды 37 МЛН
Dina Bhavisha kannada | ದಿನ ಭವಿಷ್ಯ ಕನ್ನಡ 13/07/2024 ರ ಭವಿಷ್ಯ | Astrology In Kannada
53:04
ಜ್ಯೋತಿಷ್ಯ ಬೆಳಕು Jothisha belaku astrology
Рет қаралды 14 М.
Gajendra Moksha | Sri Vadirajaru
16:27
Daasoham
Рет қаралды 3 МЛН
I Can't Believe We Did This...
00:38
Stokes Twins
Рет қаралды 96 МЛН