You people are experts in building up the fake stories and songs on those stories . We can understand .... ಸದಸ್ಯತ್ತ್ವದProblem 🤣Paap .Vabbaranna tulidu ,tammada belisuvudu...But in this case it's ..Jagadguru Vidyaranya . May God bless you all ..Oh sorry only moola ram bless you all.
@vijayeendraacharkulkarni2184 Жыл бұрын
ನಮ್ಮ ಹತ್ತಿರ ಅಕ್ಷೋಭ್ಯ ತೀರ್ಥರು ವಿದ್ಯಾರಣ್ಯ ರನ್ನು ವಾದದಲ್ಲಿ ಜಯಿಸಿದರು ಮತ್ತು ವಿದ್ಯಾರಣ್ಯರು ಜಯತೀರ್ಥರು ರಚಿಸಿದ ನ್ಯಾಯಸುಧಾಗ್ರಂಥವನ್ನು ಆಕ್ಷೇಪ ಮಾಡಿದಾಗ ಜಯತೀರ್ಥರು ಅವರನ್ನು ವಾದದಲ್ಲಿ ಸೋಲಿಸಿದರು ಎಂದು ಅನೇಕ ಪುರಾತನ ದಾಖಲೆಗಳು ಮೈಸೂರಿನ ದ್ವೈತ ಸಿದ್ಧಾಂತ ಲೈಬ್ರರಿಯಲ್ಲಿ ಮತ್ತು ಮಧ್ವಾಚಾರ್ಯ ಮೂಲಸಂಸ್ಥಾನವಾದ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಲ್ಲಿ ಇವೆ ಮತ್ತೆ ರಾಯರ ಪರಮಗುರುಗಳಾದ ವಿಜಯೀಂದ್ರ ತೀರ್ಥರು ಮಹಾನ್ ಅದ್ವೈತ ಪಂಡಿತರಾದ ಅಪ್ಪಯ್ಯದೀಕ್ಷಿತರನ್ನ ಭಟ್ಟೋಜಿ ದೀಕ್ಷಿತರನ್ನ ಶೈವಸನ್ಯಾಸಿಗಳಾದ ಲಿಂಗರಾಜೇಂದ್ರರನ್ನ ಇನ್ನು ಲೆಕ್ಕವಿಲ್ಲದ ಶಾಕ್ತ ಸ್ಕಾಂದ ಗಾಣಪತ್ಯ ಬೌದ್ಧ ಜೈನ ಇವೆ ಮೊದಲಾದ ಮತಗಳ ಪಂಡಿತರನ್ನ ಗೆದ್ದರು ಕೂಡ ಅವರನ್ನು ವೈಯುಕ್ತಿಕವಾಗಿ ಯಾರನ್ನು ದ್ವೇಷಿಸಿಲ್ಲ ಅವರ ಪಾಂಡಿತ್ಯಪ್ರತಿಭೆಗಳನ್ನು ಪುರಸ್ಕಾರಿಸಿ ಸನ್ಮಾನಿಸಿ ಸೌಹಾರ್ದಿತೆಯಿಂದ ಸಲಿಗೆ ಯಿಂದ ಇರುತ್ತಿದ್ದರು ಯಾವತ್ತು ಅಹಂಕಾರ ದಿಂದ ಮೆರೆದವರಲ್ಲ ಅಂತಹ ಮಹಾನುಭಾವರು ಇಷ್ಟು ಸ್ನೇಹದಿಂದ ಇದ್ದ ಮೇಲೆ ನಮ್ಮ ಮಧ್ಯೆ ಯಾಕೆ ಖಂಡನೆ ವ್ಯಕ್ತಿಗತ ವಿಷಯದಲ್ಲಿ ಇತ್ತು ವಿನಃ ವ್ಯಕ್ತಿಗಳ ಮೇಲಲ್ಲ ದಯವಿಟ್ಟು ಮಾಧ್ವಸನ್ಯಾಸಿಗಳ ಮೇಲೆ ಅಪಪ್ರಚಾರ ಮಾಡಬೇಡಿ ಮೊದಲು ಎಲ್ಲರು ಸನಾತನ ಧರ್ಮವನ್ನ ಬ್ರಾಹ್ಮಣ್ಯವನ್ನ ಉಳಿಸಿಕೊಳ್ಳಲು ಪ್ರಯತ್ನಿಸೋಣ ನಮ್ಮ ನಮ್ಮ ಸಂಸ್ಕೃತಿಯನ್ನ ಉಳಿಸೋಣ ಇಲ್ಲವಾದಲ್ಲಿ ಮುಂದೆ ಎಲ್ಲರು ಹೇಳಲಾಗದ ಪರಿಸ್ಥಿತಿಯನ್ನ ಬ್ರಾಹ್ಮಣರು ಅನುಭವಿಸಬೇಕಾಗುತ್ತೆ
@akshaysb874 Жыл бұрын
@jaishankara5787 yaak traas maadkondiyo?
@vijay-fz5ln6 ай бұрын
How it is related... What nonsense are you talking brainless...
@SunandaKS-u9u3 ай бұрын
The below taken from uttaradi mutt website.. "In token of his admiration of this saintly scholar and genius, Shri Vidyaranya seated Shri JayaTeertha, the pontiff of Shri Uttaradi Matha, with all his memorable works on a decorated elephant and paraded in a grand procession. If this is not an impartial and unprejudiced appreciation of scholarship and divine greatness of both these great saints, what else is?" All the ppl have utmost regard for Sri Vidyaranyaru as he is the vijayanagar samrajya samsthapakaru. We survived the wrath of invaders.