ನೀವು ತುಂಬಾ ಚೆನ್ನಾಗಿ explain ಮಾಡುತ್ತೀರಿ. ತುಂಬಾ ಧನ್ಯವಾದಗಳು
@UttarakarnatakaRecipes11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@bhagirathishindhe28069 ай бұрын
Good shendige thank you madam
@sudhan3712 жыл бұрын
ಸಂಡಿಗೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ತ್ರಿವೇಣಿ
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@sudhan3712 жыл бұрын
ಖಂಡಿತಾ
@sharatl69602 жыл бұрын
Wow super akka nivvu aduge bagge astte heli yak andre yelru onde tara vichar madli natra bere bere kelta nimmna aduge bittu bitiya tip baggekelak shiru madtar akka.
@UttarakarnatakaRecipes2 жыл бұрын
ಸರಿ ಸಿಸ್ಟರ್ ನನಗೆ ಅಡುಗೆ ಬಿಟ್ಟು ಬೇರೆ ವಿಚಾರದ ಬಗ್ಗೆ ಹೇಳೋದು ಕಷ್ಟ ಸಿಸ್ಟರ್ ನಮಗೆ ಗೊತ್ತಿರುವ ವಿಚಾರ ಮಾತ್ರ ತಿಳಿಸಬೇಕು ಅಲ್ವಾ ಹಾಗಾಗಿ ನಮ್ಮ ವಿಡಿಯೋ ಅಡುಗೆಗೆ ಸಂಬಂದಿಸಿದ್ದು ಮಾತ್ರ ಇರುತ್ತೆ ಸಿಸ್ಟರ್ 🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@chandrikavenugopal12222 жыл бұрын
ನಿಮ್ಮ ಮುಗ್ಧತೆ ಬಹಳ ಸುಂದರ
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@geetaomsairampatil25422 жыл бұрын
ಈರುಳ್ಳಿ ಸಂಡಗಿ super ತ್ರಿವೇಣಿ 👌
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಆಂಟಿ 🙏🙏
@gurupadjiragale4249 ай бұрын
Super thank you so much 🙏
@sudhareddy6116 Жыл бұрын
Madam thank you so much niv heladage madidanj tumba chennagi bantu nam maneli ಹಿರಿಯರು yaru illa madam nan nim channel nodine yella kalatirudu more love to you madam from ramdurga
@UttarakarnatakaRecipes Жыл бұрын
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅದು ನೀವು ರಾಮದುರ್ಗದವರು ಅಂತ ತಿಳಿದು ಇನ್ನೂ ಖುಷಿ ಆಯ್ತು. ನನ್ನ ಅತ್ತೆ ಮಾವ ಇರೋದು ಹಲಗತ್ತಿ ಯಲ್ಲಿ ಅಕ್ಕಾ ಆಗಾಗ ನಾವು ಅಲ್ಲಿಗೆ ಬರುತ್ತಿರುತ್ತೇವೆ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sudhareddy6116 Жыл бұрын
@@UttarakarnatakaRecipes nam manege banni madam onda sari
@shobhaprabhu4799 Жыл бұрын
ತುಂಬಾ ಚೆನ್ನಾಗಿ ತೋರಿಸಿದ್ದಿರಾ ಈರುಳ್ಳಿ ಸೆಂಡಿಗೆ ಮಾಡುವ ವಿಧಾನ. 👌👍
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@mukthambatn143510 ай бұрын
ಈರುಳ್ಳಿ ಸಂಡಿಗೆ ಸೂಪರ್
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@bhagyan9220 Жыл бұрын
Super agi ede.. Very nice👌👌🙏Thank you so much 👏🙏
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@madhurabhat7816 Жыл бұрын
ಮಸ್ತ್ ಅಡುಗೆ ಹೇಳಿ ಕೊಡ್ತೀರಿ ಅಕ್ಕ. ಸೂಪರ್.
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏👋
@yoshadabai288010 ай бұрын
ಸ್ವಲ್ಪ ಅಡುಗೆ ಸೋಡಾ ಹಾಕಿದ್ರೆ ಇನ್ನೂ ಚೆನ್ನಾಗಿ ಪಳ್ ಆಗಿ ಬರುತ್ತದೆ
@UttarakarnatakaRecipes10 ай бұрын
ಸರಿ ಅಕ್ಕಾ ಈ ಬಾರಿ ಮಾಡುವಾಗ ಸೋಡಾ ಹಾಕಿ ಮಾಡುತ್ತೇನೆ 🙏🏻🙏🏻
@vimalab35642 жыл бұрын
Dear Triveni, I watched your video of Onion fryums (Erulli sanndige) was exlent.I have tasted onion sandige but I was not knowing how to prepare.Basic item is rice adding onion & green chilly.Very simple item with minimum ingradiants.It is very economic to prepare like usual item's.While your eating fried sandige was yummy. My humble request you is you add salt in hot water before adding rice batter to make sandige,so that salt will be mixed neately to sandige mix I personnel thank you for knowing to prepare at home & sharing to all viewers.
@UttarakarnatakaRecipes2 жыл бұрын
Thank you mam for your support 🙏🙏🙏
@preetusupreeth4392 жыл бұрын
Do
@vijayalakshmiar39952 жыл бұрын
ĶUCHuķ
@Sukanya-cq2cd9 ай бұрын
Sukanya nanu saha madithe.v.fine thank you ree.
@UttarakarnatakaRecipes9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
@sudhakulkarni5005 Жыл бұрын
Wow ullagaddi sandagi madadu bhala chanda torsiri matta bhala chanda savkasha madadu torstiri 👌👌😋😋
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@indiradeshpande671611 ай бұрын
super agideri sandige
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@user-ps9im5vz1d2 жыл бұрын
Erulli sandige super sister
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@HOME_business Жыл бұрын
ಸೂಪರ ಇದೆ ರಿ ತ್ರಿವೆಣೆ ಅಕ್ಕಾ
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@SARASWATHINMNM10 ай бұрын
Very nice 👌🏼
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@ramyashreegowdaprincess30892 жыл бұрын
Hello mam sandige thumba chennagi bandide All the best Sandigena chakli type or kodubale type madokagalva mam
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@dashamapura1hanasi69211 ай бұрын
ಈರುಳ್ಳಿ ಸಂಡಿಗೆ ಸೂಪರ್ ತ್ರಿವೇಣಿ
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@kasthurim87822 жыл бұрын
Thumba channagide
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@lattaradder59712 жыл бұрын
Mam I try it Very easy and very test family about good thought thanks for you
@UttarakarnatakaRecipes2 жыл бұрын
Thank you mam for your support and feedback after preparation. Need your continued support to me in coming days. 🙏🙏🙏
@surekhaswami6756 Жыл бұрын
Balu channagi.
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@vanib1410 Жыл бұрын
ಸೂಪರ್ 👌🏽👌🏽
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏
@shinetrends52352 жыл бұрын
What a super madam how you know all like this food item 🤔🤔🤔
@manjulashiparamatti-zn9et11 ай бұрын
❤👌👌👌medam ❤
@UttarakarnatakaRecipes11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@AR-yv3dj2 жыл бұрын
Thank you aunty. Kaleda thingal ee recipe nimmalli request madidde.
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ನಾನು ಹೆಚ್ಚು ಕಡಿಮೆ ಸಬ್ಸ್ಕ್ರೈಬ್ರ್ಸ್ ಕೇಳಿದ ಎಲ್ಲಾ ಅಡುಗೆ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅದು ಕೆಲವೊಮ್ಮೆ ಬೇಗ ಮತ್ತೆ ಕೆಲವೊಮ್ಮೆ ಲೇಟ್ ಆಗುತ್ತೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@umavenkatesh50972 жыл бұрын
Nice
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@vijayalakshmis22742 жыл бұрын
Very good resipi. Thank you so much
@UttarakarnatakaRecipes2 жыл бұрын
Thank you mam for your support 🙏🙏🙏🙏
@devimallikarjuna1643 Жыл бұрын
ಚನ್ನಾಗಿದೆ ರೀ ಸೂಪರ್👌🏻👌🏻👌🏻🙏🏻
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rekhakulkarni61949 ай бұрын
Supet
@UttarakarnatakaRecipes9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@vishnuembranthiria9712 жыл бұрын
Super
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@pavithrashivashankar1232 жыл бұрын
ಸೂಪರ್
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@lishaanu61442 жыл бұрын
Very very nice Akka thank you 👌👌👌👌
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@padmatr300510 ай бұрын
ಮುಚ್ಚುಳ ಮುಚ್ಚೇ ರುಬ್ಬೋದು ಕಣಮ್ಮಾ
@shrisactivites9449 Жыл бұрын
Hi akka , instead of adding onion paste, can we add chopped onion and white sesame seeds as well?
@nanjundappat6100 Жыл бұрын
👌
@UttarakarnatakaRecipes Жыл бұрын
🙏🙏🙏
@sureshmirajkar134 Жыл бұрын
Supar
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shinetrends52352 жыл бұрын
I also tried this sandige at home it come very nice thanku madam
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Akka nim short mangalya chain Elli tagondri estu rate reply please
@UttarakarnatakaRecipes2 жыл бұрын
ಬಿಜಾಪುರದಲ್ಲಿ ತಗೊಂಡಿದ್ದು ಸರ್ 🙏🙏🙏
@gowthamdonur74592 жыл бұрын
Estu bittu rate medam
@spoorthykoot80752 жыл бұрын
Spoon ninda nu hakabahudha
@manjulasoppin24592 жыл бұрын
👍👌👏😍❤
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@Sukanya-cq2cd9 ай бұрын
Nimma mathu chalo edhe nanu saha madidhe. Cjelo bamthu ree.y.k,
@UttarakarnatakaRecipes9 ай бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@mohenimoheni67112 жыл бұрын
Super....😋😋🙏👌👌👌👌👌👍😋😋😋😋😋😋😋🌹
@UttarakarnatakaRecipes2 жыл бұрын
Thank you for your support 🙏🙏🙏
@SSVbhats10 ай бұрын
New thumba Chennai
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@meresaibaba29812 жыл бұрын
Navu onion use madala adhare rice hot water nalli gatte aguvaregu kalase cotton batte malae hake rose akara koduthivi adannu navu gulab hu chandge annutevi
@UttarakarnatakaRecipes2 жыл бұрын
ಸರಿ ಸರ್ ನೀವು ಹೇಳಿದ್ದು ಒಂದೊಂದು ಕಡೆ ಒಂದೊಂದು ರೀತಿ ಮಾಡುವ ಪದ್ಧತಿ ಇರುತ್ತೆ ಅಲ್ವಾ ಸರ್ ನೋಡೋಣ ಸಾಧ್ಯವಾದರೆ ನಾನು ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@nandapatil60772 жыл бұрын
Hi akka chalkai uppinkai Hamid torasri
@UttarakarnatakaRecipes2 жыл бұрын
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ ಧನ್ಯವಾದಗಳು 🙏🙏🙏🙏
@ushamallikarjuna8632 жыл бұрын
👌👌👌👌👌
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@nehaneha60722 жыл бұрын
Akka nivu pragneta
@UttarakarnatakaRecipes2 жыл бұрын
ಅಕ್ಕಾ ನನ್ನ ಮಗಳು SSLC ಮಗ 7th ಓದುತ್ತಿದ್ದಾರೆ. ಈಗ pragnant??? ಅಕ್ಕಾ
@jhansirani52812 жыл бұрын
Nivu aralu shandiga madodu haga anta toristira?.
@UttarakarnatakaRecipes2 жыл бұрын
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏
@shankravvahanamagoudra9789 Жыл бұрын
Video time is reduced to acceptable
@UttarakarnatakaRecipes Жыл бұрын
I will try akka 🙏🙏🙏
@vijayashetty67302 жыл бұрын
Haluvarithitumbachanaghidthathanku
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@desaishubha3702 Жыл бұрын
Ahahaha! En ruchi
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@kanchanajarakiholi9404 Жыл бұрын
@@UttarakarnatakaRecipes no
@kanchanajarakiholi9404 Жыл бұрын
V g
@padmatr300510 ай бұрын
5:02
@mouneshnakkalklrahul52472 жыл бұрын
👌💞
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@sujathadvg95712 жыл бұрын
ಕಲಿ ಯಾರೋ ಇರ್ತಾರೆಬಾಯಿ ಮೊದಲು ಉಪ್ಪಾಕಲಿ ಯಾರೋ ಇರ್ತಾರೆಗಿ ಅಡುಗೆ ಮಾಡೋದು ಕಲಿ
@UttarakarnatakaRecipes2 жыл бұрын
ಅಕ್ಕಾ ಕಲಿಕೆ ಅನ್ನೋದು ನಿರಂತರ ಒಬ್ಬೊಬ್ಬರಲ್ಲಿ ಒಂದೊಂದು ಕಲೆ ಅಡುಗಿರುತ್ತೆ. ಅಡುಗೆ ಅನ್ನೊದು ನಿರಂತರ ಕಲಿಕೆ ಪ್ರಕ್ರಿಯೆ ದಿನಕ್ಕೊಂದು ಹೊಸ ಪ್ರಯೋಗ. ನಿಮಗೆ ಗೊತ್ತಿರುವ ಯಾವುದಾದ್ರೂ ಹೊಸ ರೆಸಿಪಿ ಇದ್ದರೆ ತಿಳಿಸಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@vijalaxmihiremath41842 жыл бұрын
ಮುಕಣಿ ಹಪ್ಪಳ ಮಾಡುವ ವಿಧಾನ ತಿಳಿಸಿ
@UttarakarnatakaRecipes2 жыл бұрын
ಅಕ್ಕಾ ನಾನು ಕಳೆದ ವರ್ಷ ಸಾಕಷ್ಟು ಹಪ್ಪಳ ಮಾಡಿ ತೋರಿಸಿದ್ದೇನೆ. ಈ ಬಾರಿ ಬಿಸಿಲು ಆರಂಭ ಆದ ತಕ್ಷಣ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ. ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏