ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@ShankarPatil-pd3ft Жыл бұрын
ಸರ್ ಸಂಚಿಕೆ ಬರಿವದು ತುಂಬಾ ಲೇಟ್ ಆಗ್ತಾ ಇದೆ ಯಾಕೋ... ಯಾವಾಗ್ ಬರುತ್ತೋ ಅಂತ ಕಾಯ್ತಾ ಇದ್ದೇವೆ ಪರಮ ಸರ್.... ಜೀವನದಲ್ಲಿ ಒಮ್ಮೆ ಆದ್ರೂ ನಿಮ್ಮ ಭೇಟಿ ಮಾಡಬೇಕು.... ❤️❤️❤️
@k.harsha5363 Жыл бұрын
ಪರಮ್ ಬಹುಷಃ ನೀವು ಎಷ್ಟು ದೊಡ್ಡ ಮಟ್ಟದ ಕೆಲಸ ಮಾಡುತ್ತಿದ್ದೀರಿ ಎಂಬುದು ನಿಮಗೂ ಗೊತ್ತಿಲ್ಲ ಅನ್ನಿಸುತ್ತೆ. ಮುಂದೊಂದು ದಿನ ಕನ್ನಡ ಇತಿಹಾಸ ರಚನೆಯಲ್ಲಿ ನಿಮ್ಮದೂ ತುಂಬಾ ದೊಡ್ಡ ಮಟ್ಟದ ಪಾತ್ರ ಇರುತ್ತೆ. ನಿಮಗೆ ಮನಪೂರ್ವಕ ಧನ್ಯವಾದಗಳು 🙏🙏 💐💐💐
@travelpointinkannada7767 Жыл бұрын
ದಕ್ಷಿಣ ಭಾರತದ ಕಿರೀಟ ನಮ್ಮ ಹಂಪೆ ನೋಡೋದೇ ಒಂದು ಅದ್ಬುತ......
@prasannasravanur6098 Жыл бұрын
ಕಾಪಾಸಿ ನಾಗರಾಜ್ ಸರ್ ನಿಜ್ವಾಗ್ಲೂ ಜ್ಞಾನ ಬಂಡಾರ ಸರ್ ಒಮ್ಮೆ ಜಗತ್ತಿಗೆ ಹಂಚಿ ಬಿಡಿ ನಿಲ್ಲದಂತೆ ಸದಾ ಹರಿಯುವುದು..
@shylajaashok9970 Жыл бұрын
ಪರಮ್ ನಾವು ಹಂಪಿಗೆ ಹೋದಾಗ ಈ ಸ್ಥಳಗಳನ್ನು ನೋಡಿರಲಿಲ್ಲ. ನಿಮ್ಮಿಂದ ಈ ಪೌರಾಣಿಕ ಹಾಗೂ ಐತಿಹಾಸಿಕ ಸ್ಥಳಗಳ ಪರಿಚಯವಾದದ್ದು ತುಂಬಾ ಸಂತೋಷದ ವಿಷಯ. ಧನ್ಯವಾದಗಳು, ಜೈ ಶ್ರೀ ರಾಮ, ಜೈ ಹಿಂದ್ ,ಜೈ ಕನ್ನಡ ಭುವನೇಶ್ವರಿ.
@AparnaM-v5r Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್, ನಾಗರಾಜ್ ಸಾರ್ ನಿಮ್ಗೆ ತುಂಬಾ ಧನ್ಯವಾದಗಳು ಸರ್
@beerappanaik1297 Жыл бұрын
ಗೈಡ್ ಸರ್ ತುಂಬಾ ಚೆನ್ನಾಗಿ ತಿಳಿಸಿ ಕೊಡುತ್ತಾರೆ ಪರಮ ಸರ್ ನಿಮಗೇ ಧನ್ಯವಾದಗಳು
@heaveninearth45025 ай бұрын
Super guide ❤❤❤
@ParasannacsParasannacs4 ай бұрын
ಶ್ರೀ ರಾಮ ಪ್ರಸನ್ನ ♥️🌹🙏🌹♥️ಶ್ರೀ ಕೃಷ್ಣ ಪ್ರಸನ್ನ 🙏ಚಿಗಳ್ಳಿಕಟ್ಟೆ ಗ್ರಾಮ ಕೃಷ್ಣ ಕಲಿ ಯುಗ ಪ್ರಸನ್ನ
@vijayaac238 Жыл бұрын
ಕರ್ನಾಟಕದ ಅಪರೂಪದ ಅದ್ಭುತವಾದ ಸ್ಥಳಗಳ ಪರಿಚಯ ಮಾಡಿಕೊಡುವ ನಿಮ್ಮ ಕೌಶಲ್ಯ ಪೂರ್ಣ ನಿರೂಪಣೆಗೆ ನಮಸ್ಕಾರ
@swamiswami289 Жыл бұрын
ಹಂಪಿ ಆನೆಗೊಂದಿ ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
@ShashisKotagarАй бұрын
👌👌👌👌🙏👌👌ಸೂಪರ್ ಬ್ರೋ ಇದೆ ತರಾ ಇಲ್ಲ ಸುದ್ದಿಯನ್ನು ತಿಳಿಸ್ತಾ ಇರಿ ಬ್ರೋ ನನಗೆ ವಾಲಿ ಸುಗ್ರೀವಾ ಹನುಮ & ಶ್ರೀ ಮೈಲಾರಲಿಂಗೇಶ್ವರ & ಎಲ್ಲಾ ದೇವರವ ಮತ್ತು ವಾನರ ವಾಲಿ ಹನುಮಾನ್ ಅವರ ಜನ್ಮ ಸ್ಥಳ ತೋರಿಸಿ ಬ್ರೋ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏ಬ್ರೋ
ನನ್ನ ತಾಯಿ ನನಗೆ ಇದೆ ರಾಮಾಯಣ ಹೇಳಿದ್ದು....ಗೈಡ್ ಹೇಳಿದ ಹಾಗೆ ಒಂದು ವರ್ಡ್ ಕೂಡ ಮಿಸ್ ಇಲ್ಲ.... ನಾನು ಸರಿಯಾದ ರಾಮಾಯಣ ತಿಲ್ಕೊಂಡಿದ್ದೇನೆ ಅಂತ ಪ್ರೂವ್ ಆಯ್ತು🙏
@hanamanthtalawar8400 Жыл бұрын
Sr ನಿಮಗೆ ಒಂದ್ 🙏🙏🙏🙏🙏 ಸರ್
@lingappand5860 Жыл бұрын
Jai Sri Rama Rama Sri Rama Jai Jai Rama Rama
@jaiprakashrs8421 Жыл бұрын
ಪರಮೇಶ್ವರ್. ಸರ್ ಅವರಿಗೆ ಕೋಟಿ ಕೋಟಿ. ನಮಸ್ಕಾರಗಳು. ನಾನು ನಿಮ್ಮ ಪಕ್ಕ. ಅಭಿಮಾನಿ ಸರ್. ನಾನು. ಕಲ್ಬುರ್ಗಿ ಜಿಲ್ಲೆ. ಗುಲ್ಬರ್ಗ. ಜಿಲ್ಲೆ. ಅವರು ನಾವು. 💐🙏💐🙏💐🙏💐🙏💐
@puneethpuneeth5717 Жыл бұрын
Sr gaid mado awesome excellent ondu filme nodidanta ayitu 🙏
@gauthamuppar9728 Жыл бұрын
Finally ❤️ in HAMPI
@ShreyasPatil-b2zАй бұрын
Jai Karnataka
@MailaraH-qr7qn Жыл бұрын
S ಸೂಪರ್ ಸರೆ ವಿಡಿಯೋ
@punithshivanna9635 Жыл бұрын
Sir en helbeku antha gothagtilla sir nijvaglu supre sir❤️
@spradeepkumarschandrasheka672 Жыл бұрын
Super vlog sir 😊😊😊😊
@raghavendra1805 Жыл бұрын
Sir naavu kuda davanagere inda, sir navu kuda nim yella vidio na nodtidivee eshta padtidivee sir, but neev matra namge sightilla, littrely I'm waiting to meet u sir
@shivukumbar_sk Жыл бұрын
Good information
@DesiXYZ670 Жыл бұрын
ಅಣ್ಣ ರಾಯಚೂರು ನಲ್ಲಿ ಇರುವ ಹಟ್ಟಿ ಚಿನ್ನದ ಗಣಿ ಬನಿ ಸರ್ 🙏
@manjunathbidar524 Жыл бұрын
ಸರ್ ಮಾತಂಗ ಪರ್ವತದ ಕುರಿತು ವಿಡಿಯೋ ಮಾಡಿ
@sadappajakanur-dm3sp Жыл бұрын
Sir 🙏🙏🙏🙏🙏 karnataka. Ithihas dalli ncrt yake patagalu barivudill dayavittu ncrt ge mahithi korathe ede anisuthide. Neve great 👍👍👍👍 i love you❤❤❤❤❤ karnataka.
@sadanandyadagiri8744 Жыл бұрын
Wonderful places you have shown TQ
@king..................... Жыл бұрын
#15:12 goosebumps🔥😍
@basavarajhanni4377 Жыл бұрын
ಸಾರ್ ಸಂಚಿಕೆ ತುಂಬಾ ಚೆನ್ನಾಗಿದೆ ಇನ್ನು ಹಂಪಿಯ ಬಗ್ಗೆ ಸಂಚಿಕೆ ಮಾಡಿ ಸರ್ ಬಿಡಬೇಡಿ ಜೈ ಶ್ರೀರಾಮ್ 🚩🚩🙏🙏
@VeereshBandi-tz4io5 ай бұрын
Param sir I like you ❤🎉
@dammurthippesh6422 Жыл бұрын
ಸರ್ ಕ೦ಪಿಲರಾಯ ಬಗ್ಗೆ ತಿಳಿಸಿ ಕೋಡಿ ಮುಂದಿನ ಸ೦ಚಿಕೇಗಳಲಿ
@venkateshvenky99459 Жыл бұрын
Ange raychur ge ogi Raghavendra Swamy avra episode nu madi.
Navu illi hutti illi beladhu illi idhive but this places i have not seen at all thanks param sir at least i saw in ur videos i have come near chintamani but not seen these places
@sridhara.nagalikarsridhara2815 Жыл бұрын
❤❤❤❤❤
@praveenpachal8753 Жыл бұрын
Jai shree ram ❤❤
@harishgc8218 Жыл бұрын
Sir vaali hendthi thara
@pavs78277 ай бұрын
ಅಲ್ಲ ಪರಮ sir, ನಿಮ್ಗೆ gottirbeku alva ಸುಗ್ರೀವ ಮತ್ತು ವಾಲಿ ಯ ಕಥೆ
@sangeetabannibagi9708 Жыл бұрын
Param sar think you
@ShreyasPatil-b2zАй бұрын
Hagadre ramayanku namm karnatakaku linka ide ene? Jai Karnataka
@adarsha7664 Жыл бұрын
Jai Shri Ram Jai Hanunuman
@MasterArts081 Жыл бұрын
Sir ond request kampila samsthana itihasa nu cover madbidi avr ilde kannada itihasa apoorna🙏🙏
@economyinfo2997 Жыл бұрын
Madalla en ivaga
@MasterArts081 Жыл бұрын
@@economyinfo2997 madi aythu bidu guruve😂🤣🤣🙏
@Hansi888 Жыл бұрын
Ni ಯಾಕಪ್ಪಾ ಸರ್ ಅಂತಿದಿಯ ? ನೀನು ಏನು ಪರಂ ಅವರ ಶಿಷ್ಯ ನಾ ?!! ಅವರು ಯೂಟ್ಯೂಬ್ ನಿಂದ ದುಡ್ಡು ಮಾಡೋರು, ನಿನಗೆ ನಾಚಿಕೆ ಆಗ್ಬೇಕು , ಥೂ ...! ನಮ್ಮ ಉತ್ತರ ಕರ್ನಾಟಕದ ಸಂಸ್ಕೃತಿ ಇದೆ, ನಮ್ಮೂರಿಗೆ ಬಂದ ಅತಿಥಿಗಳಿಗೆ ಮರ್ಯಾದೆ ಕೊಡುವುದು. ಪರಂ ಸರ್ ಗೆ ಸರ್ ಅಂತ ಮರ್ಯಾದೆ ಕೊಟ್ರೆ ನಿನಗೆ ಏನೋ , ನೀನ್ಯಾಕೆ ಸರ್ ಅಂತಿಯ?!!! ನಮ್ಮ ಉತ್ತರ ಕರ್ನಾಟಕದ ಬಗ್ಗೆ ಮಾತಾಡ್ಬೇಡ ಇನ್ನೊಮ್ಮೆ... ಹುಷಾರ್...!!! ಮಗನೆ ಇದೆ ಲಾಸ್ಟ್ ವಾರ್ನಿಂಗ್ ನಿಂಗೆ....🫵
@soorajsooraj9 Жыл бұрын
Plz come for mangalore kadri temple oldest temple in mangalore First temple
@v.kalpana437 Жыл бұрын
Sir tetha yuga dwapara yuga dalli jana 12 adi irthidru adrinda ettaradalli kettidare
@maheshaskyway148 Жыл бұрын
Sir please update your full video 1hp so episode sir please ❤❤❤
@PramodsinghBapparagi-ne7lu Жыл бұрын
🙏🙏🙏🙏🙏🙏
@powerfulgodvedios169311 ай бұрын
Full story not told...it's like just highligt...
@venkateshvenky1369 Жыл бұрын
Param e kumara raama alu mulu yavu beda ri vijayanagara samrajya vibhava Andre enu ankond edhira edi viswadalli srimantha samrajyautthu rathna vajra vaidurya na seru lekkadallliband thukada lekkadalli maroru thumba intresting ede episode bega bega vedio upload madi
@lakshmana.gaddigi6676 Жыл бұрын
ವಾಲಿ ಚಿತ್ರದ ಅತ್ತಿರ ಅಲವು ದಿನಗಳಿಂದ ಮಣ್ಣು ಕೊರೆತದಿಂದ ಇತ್ತೀಚೆಗೆ ನೀರು ಬಂದಿರ ಬಹುದು
@GeethaHN-ot1se Жыл бұрын
Hampi sutthoke kaalu gatti irbeku
@balakrishnam18 Жыл бұрын
🙏🙏🙏🙏
@HemanthKumar-uc2tz Жыл бұрын
🙏🙏🙏🌹🌹🌹🙏🙏🙏
@sujathah.j5580 Жыл бұрын
Param, as nagaraj kapsi said when two strong fighters were they will not make " arthanadha. It should b arbhata".
@varun4871 Жыл бұрын
Nama ajjiya uru
@subhassubbu1802 Жыл бұрын
ಮೊದಲ ಯುನೆಸ್ಕೊ KA
@electronicsgeekbiradar Жыл бұрын
Ramayana happened around 7000 years ago, we still recognize actual places. these kind of places answer to people who says Ramayan is not real story. Some people believe Ramayana is a fictional story. If it is fictional how can someone write accurately about places they are spread across 3500 KMS. Recently it is scientifically proven that RAMA SETU is man made structure.
@urmine9677 Жыл бұрын
Adipurush movie gintha chenagide 😂😂😂
@tejass465710 ай бұрын
Tejas India templesmoves part time job
@tejass465710 ай бұрын
Tejas India templesmoves part time job
@harshacg4723 Жыл бұрын
don't confuse mythology and history,
@nammakarnataka88 Жыл бұрын
Ok sir
@power4us1106 Жыл бұрын
How does mythology become when witnesses are found? These are history., Not mythology Jai shree Ram ❤️
@anilkumarshahapur3655 Жыл бұрын
Wali is stronger than Ravan and Ram. Ram is coward
@deekshithdeechu3719 Жыл бұрын
ʀᴀᴍᴀ ᴠᴀᴀʟɪ yᴀɴɴᴜ ꜱᴀyꜱɪᴅᴅᴜ yᴀᴋᴇ ᴀɴᴛᴀ ɴɪɴɢᴇ ɢᴏᴛɪᴅyᴀ
@shivanandkallangoudar4250 Жыл бұрын
Jay anjaneya jay sree ram jay modi jay Yogi jay amith shaji jay yatnal jay bsy jay by vijandar jay bommai jay r ashok jay bjp
@somannaichanda Жыл бұрын
saaar
@chau7329 Жыл бұрын
Gaida chit msz
@Dhanush-ow2bl Жыл бұрын
Over acting
@Sunilmkgowda46 Жыл бұрын
Sir vali samadhi matte Sri Ramana foot print ide pls adanna nodi 😭 @indianspirutuality kannada yt li video nodi friends a video li vali ya samadhi bagge video madidare🙏