"ಹಂಪೆಯ ಪ್ರವಾಸಕ್ಕೆ ಸ್ವಾಗತ! ಹನುಮಂತ ಹುಟ್ಟಿದ ಬೆಟ್ಟ ಹತ್ತೋಣ!"-Hampi Tour-E1-Vijayanagar Empire-Kalamadhyam

  Рет қаралды 154,169

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 306
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@venkateshvenky1369
@venkateshvenky1369 Жыл бұрын
Param anthu enthu namma bayakeyanna mannisi hampi bagge sarani start madiddakke tq
@PK-wj5sq
@PK-wj5sq Жыл бұрын
Hi
@adrushta8470
@adrushta8470 Жыл бұрын
Hanumanthan tandeya hesaru kesari
@venkateshvenky1369
@venkateshvenky1369 Жыл бұрын
Danyavaada param
@naveenchavadi7888
@naveenchavadi7888 Жыл бұрын
Most waited place in this channel❤
@pawankumarmk8553
@pawankumarmk8553 Жыл бұрын
ನಮ್ಮ ಜಿಲ್ಲೆ ನಮ್ಮ ಹೆಮ್ಮೆ ವಿಜಯನಗರ ಸಾಮ್ರಾಜ್ಯಕ್ಕೆ ಸ್ವಾಗತ ಸರ್
@Karthik_Suryavamshi
@Karthik_Suryavamshi Жыл бұрын
ಹೌದು ಆದರೆ ಅಂಜನಾದ್ರಿ ಕೊಪ್ಪಳ ಜಿಲ್ಲೆಗೆ ಸೇರತ್ತೆ
@venkateshbhovi3786
@venkateshbhovi3786 Жыл бұрын
ಭತ್ತದ ನಾಡು ಗಂಗಾವತಿಗೆ ಸ್ವಾಗತ ಸರ್
@KBhimesh1
@KBhimesh1 Жыл бұрын
ಕರ್ನಾಟಕದ ಹೆಮ್ಮೆ ನಮ್ಮ ವಿಜಯನಗರ ಸಾಮ್ರಾಜ್ಯಕ್ಕೆ ಕನ್ನಡಿಗರೆಲ್ಲರಿಗೂ ಪ್ರೀತಿಯ ಸ್ವಾಗತ 🎉 ಈ ಒಂದು ಸುಂದರ ಸಾಮ್ರಾಜ್ಯದ ಸುಂದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳುತ್ತಿರು ನಮ್ಮ ನೆಚ್ಚಿನ ಪರಮ ಅಣ್ಣ 😍 ಕಲಮಾದ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ❤
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@RaghuT2797
@RaghuT2797 Жыл бұрын
ನಮ್ಮ ವಿಜಯನಗರ ಸಾಮ್ರಾಜ್ಯದ ಇತಿಹಾಸವನು ಇಡೀ ದೇಶದ ಜನರಿಗೆ. ತಿಳಿಸಿ ಕೊಡುತ್ತಿರುವ ನಿಮ್ಮ ಈ ಪ್ರಯತ್ನದಲ್ಲಿ ನಮ್ಮ ಆಂಜನೇಯ ಸ್ವಾಮಿ ಯ ಆಶೀರ್ವಾದ ಇರಲಿ ❤
@sridhara.nagalikarsridhara2815
@sridhara.nagalikarsridhara2815 Жыл бұрын
ಕಾಲಿದ್ದರೆ ಹಂಪಿ ನೋಡು, ಕಣ್ಣಿದ್ದರೆ ಕನಕಗಿರಿ ನೋಡು🎉🎉🎉🎉
@siddaroodhay2332
@siddaroodhay2332 Жыл бұрын
ಹಿತಿಹಾಸದ ನಾಣ್ಣುಡೀ😊
@Hansi888
@Hansi888 Жыл бұрын
ನಾಗರಾಜ್ ಕಾಪ್ಸಿ ❤❤ ಎಷ್ಟು ಚಂದ ನಿಮ್ಮ ಮಾತು ನಿಮ್ಮ ವಿವರಣೆ ನಿಮ್ಮ ಜ್ಞಾನ... ವ್ಹಾ.....!!!
@travelpointinkannada7767
@travelpointinkannada7767 Жыл бұрын
ಹಂಪಿ ಗೆ ಕಲಮಾಧ್ಯಮ ಬಂದಿದ್ದು ತುಂಬಾ ಸಂತೋಷ ವಾಯಿಯು 💐❤️
@RaviTeja_volgs
@RaviTeja_volgs Жыл бұрын
ಅಬ್ಬಾ ಇ ಸಂಚಿಕೆ ಅಂತು ಅದ್ಭುತವಾಗಿರುತ್ತೆ 20 ನಿಮಿಷದ ವಿಡಿಯೋ 5 ನಿಮಿಷದಲ್ಲಿ ಮುಗಿದಾಗಯ್ತು, ಪರಮ್ ಸರ್ 2ನೆ ಅದ್ಬುತವಾದ ಸಂಚಿಕೆಗಾಗಿ ಕಾಯುತ್ತಾ ಇರುತ್ತೇವೆ ❤
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@ಸೀತಾರಾಮ್1
@ಸೀತಾರಾಮ್1 Жыл бұрын
ನಾವಿದ್ದಲ್ಲಿಯೇ ನಮಗೆ ಹನುಮನ ಜನ್ಮಸ್ಥಳವನ್ನು ತೋರಿಸಿದ್ದೀರಿ,,,,ಕಲಾಮಾಧ್ಯಮಕ್ಕೆ ತುಂಬುಹೃದಯದ ಧನ್ಯವಾದಗಳು 🙏🙏
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@sagarsagarbarikar7310
@sagarsagarbarikar7310 Жыл бұрын
ವಿಜಯನಗರ ಸಾಮ್ರಾಜ್ಯಕ್ಕೆ ಸ್ವಾಗತ ಸುಸ್ವಾಗತ ಕಲಾಮಧ್ಯಮ ತಂಡಕ್ಕೆ ತುಂಬಾ ದಿನದಿಂದ ಕೇಳುತ್ತಿದ್ದೆ ಹಂಪಿ ಬಗ್ಗೆ ವಿಡಿಯೋ ಮಾಡಿ ಅಂತ ಅದು ಈಗ ಕೂಡಿಬಂದಿದೆ ನಾನಂತೂ ಕಾಯ್ತಾ ಇದ್ದೀನಿ ಪ್ರತಿಯೊಂದು ಮಾಹಿತಿ ತಿಳಿದುಕೊಳ್ಳುವುದಕ್ಕೆ ಕೊನೆಯದಾಗಿ ಧನ್ಯವಾದಗಳು ಪರಂ ಸರ್
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@PramodKumar-gv6bq
@PramodKumar-gv6bq Жыл бұрын
ಎಂಥಹಾ ಪವಿತ್ರ ಭೂಮಿ...ಹಂಪಿಯ ಮಣ್ಣಿನಲ್ಲಿ ಪಾದರಕ್ಷೆ ಧರಿಸಿಕೊಂಡು ನಡೆದಾಡಬಾರದೆಸನಿಸುವಷ್ಟು...ತುಂಬಾ ಧನ್ಯವಾದಗಳು...ಕಾತರದಿಂದ ಎದುರು ನೋಡುತ್ತೇವೆ.. ಅದ್ಬುತ ಸಂಚಿಕೆಗಳಿಗೆ!
@anand14545
@anand14545 Жыл бұрын
ಪರಂ ಸರ್ + ನಾಗರಾಜ್ ಕಾಪಸಿ ಸರ್ = ಕಲಾಮಾದ್ಯಮ ❤❤ ನಿಮ್ಮ ಹಂಪಿ ಸರಣಿಯು ಯಶಸ್ವಿ ಆಗಲಿ🤝🤝🙏🙏
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@bhagirathbhagirath5728
@bhagirathbhagirath5728 Жыл бұрын
ಹಂಪಿ ಇತಿಹಾಸ ಹೇಳಲು 1000 ದಿನ ಆದ್ರೂ ಸಾಕಾಗಲ್ಲ... ಮತ್ತು ಹಂಪಿಯನ್ನು ನೋಡಲು 3 ತಿಂಗಳಾದರೂ ಸಾಕಾಗಲ್ಲ ❤
@sadashivkarigar1099
@sadashivkarigar1099 Жыл бұрын
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@gowripriyanshraj4077
@gowripriyanshraj4077 8 ай бұрын
ಸತ್ಯವಾದ ಮಾತು
@prakashkiccha4714
@prakashkiccha4714 Ай бұрын
@nagarajbanakarbanakar4212
@nagarajbanakarbanakar4212 Жыл бұрын
ನಮ್ಮ ಜಿಲ್ಲೆ ನಮ್ಮ ಹೆಮ್ಮ🚩.. ಹೃದಯ ಪೂರ್ವಕ ಸ್ವಾಗತ ಸರ್
@charanhm
@charanhm Жыл бұрын
ಪ್ರತಿಯೊಂದು ಸಂಚಿಕೆಯನ್ನು ತಪ್ಪದೇ ನೋಡುತ್ತೇನೆ...ಕಾಯುತ್ತಿದ್ದೇನೆ..
@gurunathbatanur257
@gurunathbatanur257 Жыл бұрын
ಹಂಪಿಯ ಇತಿಹಾಸ ತಿಳಿಸಲು ಹೊರಟಿರುವ ನಿಮಗೆ ತುಂಬಾ ಧನ್ಯವಾದಗಳು .ಒಳ್ಳೆಯದಾಗಲಿ
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@veereshkumbar6263
@veereshkumbar6263 Жыл бұрын
ನಮ್ಮ ಕೊಪ್ಪಳ ನಮ್ಮ ಕಿಷ್ಕಿಂದಾ ನಮ್ಮ ಹೆಮ್ಮೆ
@manjunathhosamath949
@manjunathhosamath949 Жыл бұрын
Adbuta vivarane 👍👍👍👍
@sharathkumaras6618
@sharathkumaras6618 Жыл бұрын
ಇಂತಾ ಐತಿಹಾಸಿಕ ಸ್ಥಳ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏
@power4us1106
@power4us1106 Жыл бұрын
15:28 ವಾಯುವಿನ ಆಶಿರ್ವಾದದಿಂದ ಜನಿಸಿರ್ತಾನೆ. ಮಾರುತಿಯ ತಂದೆಯ ಹೆಸರು ಕೇಸರಿ 😊 ಜೈ ಭಜರಂಗಿ ❤
@vkvideo279
@vkvideo279 Жыл бұрын
Right ...but bajarangi vayu na amsa father kesari ❤
@harishbabua1727
@harishbabua1727 Жыл бұрын
Correct
@chikkeshasannatayi2791
@chikkeshasannatayi2791 Жыл бұрын
ಸರ್ ಅದ್ಬುತವಾದ ವಿಡಿಯೋಗಳು ಮಾಡುತ್ತಿದ್ದಿರಿ ತುಂಬಾ ಸಂತೋಷ ತಂದಿದೆ ಈ ಹಂಪಿ ನೋಡಿ ಹಾಗೆ ನಮ್ಮ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕು ಅಲಿ ಕಂದಬರೇಶ್ವರ ದೇವಸ್ಥಾನ ಇದೆ ದಾಸಶ್ರೇಷ್ಠ ಕನಕದಾಸರ ಕಾಗಿನೆಲೆ ಯ ಬಗೆ ವಿಡಿಯೋ ಮಾಡಿ ಧನ್ಯವಾದಗಳು
@abhishekabhishek.b608
@abhishekabhishek.b608 Жыл бұрын
Welcome to Hampi Sir
@hanumanthakhanumanthgaded2807
@hanumanthakhanumanthgaded2807 Жыл бұрын
ಪರಮ್ ಸರ್ ನಿಮ್ಮ ಲವಲವಿಕೆ ನಿಮ್ಮ ಕಾರ್ಯ ಹೀಗೆ ಮುಂದುವರಿಯಲಿ, ನಿಮ್ಮ ಪ್ರತಿಯೊಂದು ಎಪಿಸೋಡ್ ನೋಡ್ತಾ ಇರುತ್ತೇವೆ ಒಳ್ಳೆದಾಗಲಿ
@SidduSiddu-xx5cs
@SidduSiddu-xx5cs Жыл бұрын
ನಮ್ಮ ಊರು ನಮ್ಮ ಹೆಮ್ಮೆ❤❤
@chaudappsr2190
@chaudappsr2190 Жыл бұрын
Mattomme nagaraj kapasi sir ge mattu param sir ge swagatha thanks kalamadyma 🙏
@hanumanthakhanumanthgaded2807
@hanumanthakhanumanthgaded2807 Жыл бұрын
ಹೌದು ಮಹಾಭಾರತದಲ್ಲಿ ಹನುಮಂತನ ಕಥೆ ಇದೆ,ನಿಜವಾಗ್ಲೂ ನಾನು ಸಹ ಓದಿದ್ದೇನೆ ಹತ್ತನೇ ತರಗತಿಯಲ್ಲಿ
@amareshreddy371
@amareshreddy371 Жыл бұрын
Welcome to our historical Heritage of Karnataka (India) ಜೈ ಹನುಮಾನ್
@revanthrevanth6529
@revanthrevanth6529 Жыл бұрын
ಹಂಪಿಯ ಬಗ್ಗೆ ಮಾಹಿತಿ ನೀಡಿದರು ಸೂಪರ್
@king.....................
@king..................... Жыл бұрын
ನಮ್ಮ ವಿಜಯನಗರ ಸಾಮ್ರಾಜ್ಯಕ್ಕೆ ಸ್ವಾಗತ ಸುಸ್ವಾಗತ❤
@puneetmalode1787
@puneetmalode1787 Жыл бұрын
Thanks! Please continue your great work sir.
@KalamadhyamaYouTube
@KalamadhyamaYouTube Жыл бұрын
ಧನ್ಯವಾದ
@nagendramm8932
@nagendramm8932 Жыл бұрын
ನಾಗರಾಜ್ ಕಾಪ್ಸಿ ಅವರು ತುಂಬಾ ಅದ್ಬುತವಾಗಿ ವಿವರ ನೀಡುತ್ತಾರೆ
@balajibalegar3653
@balajibalegar3653 Жыл бұрын
Param sir ನಾನು yesterday night ನೀವು 3 years back madiro ದಾರ ಬೇಂದ್ರೆ ಅವರ ಎಪಿಸೋಡ್ ನೋಡೆದೆ sir ತುಂಬಾ ಚೆನ್ನಾಗಿ ಇತ್ sir ಬೇಂದ್ರೆ ಅವರ ಜೀವನ ಬಹಳ ಅರ್ಥ pooranavagi ithhu sir ನಮ್ಮ karanataka da ಹೆಮ್ಮೆ
@KalamadhyamaYouTube
@KalamadhyamaYouTube Жыл бұрын
Dhanyavada Sir
@PhaniRaj1970
@PhaniRaj1970 Жыл бұрын
Param ಅವರಿಗೆ ತುಂಬಾ ತುಂಬಾ ಧನ್ಯವಾದಗಳು,
@shreeshailnilannavar7924
@shreeshailnilannavar7924 Жыл бұрын
ನಮಸ್ಕಾರ ಪರಮ ಸರ ಈ ಸಂಚಿಕೆಗಾಗಿ ನಾನು ತುಂಬಾ ಕಾಯತೈದ್ದೆ❤
@bhagirathbhagirath5728
@bhagirathbhagirath5728 Жыл бұрын
ಹಂಪಿ ಇತಿಹಾಸ ಕೇಳಲು ಬಲು ಚೆಂದ ❤
@girishgowda4409
@girishgowda4409 Жыл бұрын
ನಾಗರಾಜ್ ಕಾಪಸಿ ಅವರಿಗೆ welcome back ...ಒಳ್ಳೆದಾಗಲಿ ಕಲಾಮಾಧ್ಯಮ
@creativesblogs320
@creativesblogs320 Жыл бұрын
Nagaraj kapasi sir thank you really ur very simple sir.... Thank u for explaining 🙏
@RamacharichallagiRamacha-wt1nh
@RamacharichallagiRamacha-wt1nh Жыл бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಜೈ ಶ್ರೀರಾಮ್ ಜೈ ಆಂಜನೇಯ 🚩🚩🚩✌️✌️🔥🔥🙏🏻
@sudarameshsudaramesh2454
@sudarameshsudaramesh2454 Жыл бұрын
Sir hampya bage continue s gicodi tumba danyavadagalu
@siddu8048
@siddu8048 Жыл бұрын
Nanage thumba estavaada sthala hampi
@Ningaraj.ksp.
@Ningaraj.ksp. Жыл бұрын
Hampi saamrjyakke swagata sir
@ravia941
@ravia941 Жыл бұрын
ಪರಮ್ ಸರ್ ನಮಸ್ಕಾರ ಏನ್ ಸರ್ ನೀವು Great sir ನೀವು ಸರ್ ನನಗೆ ನಿಮ್ಮನ್ನ ಭೇಟಿ ಮಾಡುವ ಆಸೆ
@diggavi
@diggavi Жыл бұрын
ಹಂಪಿ ತಿಳಿಯಲು ಒಂದು ಜನ್ಮ ಸಾಲುದು 🙏
@krishna.hkrishna.h8766
@krishna.hkrishna.h8766 Жыл бұрын
ನಮ್ಮ ಹಿಂದೂ ಸಾಮ್ರಾಜ್ಯ 🚩
@StarVideoJunction
@StarVideoJunction Жыл бұрын
ನಮ್ಮ ವಿಜಯನಗರಕ್ಕೆ ಸ್ವಾಗತ ಸರ್💐💐
@akkidexa2329
@akkidexa2329 Жыл бұрын
Most welcome sir namma bagge nave tilidukokllodu bahala ide thank you for your episode's
@rameshpujaripujari1431
@rameshpujaripujari1431 Жыл бұрын
ಸ್ವಾಗತ ಸುಸ್ವಾಗತ ಪರಮ್ ಸಾರ್ ವಿಜಯನಗರ ಸಾಮ್ರಾಜ್ಯಕ್ಕೆ
@sangeetasangeetajelli5585
@sangeetasangeetajelli5585 Жыл бұрын
Hi sir namm urige svagatha suswagatha 🎉💐
@siddanagoudpatil7
@siddanagoudpatil7 Жыл бұрын
ತುಂಬಾ ಅದ್ಭುತ ವಿಶ್ಲೇಷಣೆ ಸರ್ 👌🏾🙏🙏
@praveenpravee2374
@praveenpravee2374 Жыл бұрын
ನೆನ್ನೆಯಷ್ಟೇ ನಾನು ನೋಡಿ ಬಂದೆ ಅಲ್ಲಿಯ ಅನುಭವವೇ ಸುಂದರ ❤
@kanthumaithri5426
@kanthumaithri5426 Жыл бұрын
ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳನ್ನು ಸಂಗಮಗೊಳಿಸುವ ನಿಮ್ಮ ಹಂಪಿಯ ಸರಣಿಗೆ ಅದ್ಬುತ ಯಶಸ್ಸು ದೊರಕಲಿ.🙏
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@gautamggautam9027
@gautamggautam9027 Жыл бұрын
Super 😜😎
@prakashagastya0965
@prakashagastya0965 Жыл бұрын
ನಮ್ಮ ವಿಜಯನಗರ ಸಾಮ್ರಾಜ್ಯ ❤️❤️❤️
@abhishekabhi4001
@abhishekabhi4001 Жыл бұрын
Super guide sir 🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤nagaraj sir super guide ❤❤❤
@MGO7G
@MGO7G Жыл бұрын
WELCOME SIR ❤
@MasterArts081
@MasterArts081 Жыл бұрын
Sir ah ashwagala hesru uchchaihshravas eribeku 😁 airavata andre gaja agute 😊
@sangeetabannibagi9708
@sangeetabannibagi9708 Жыл бұрын
Calamadhymavery good chanal
@suresh_j11
@suresh_j11 Жыл бұрын
Thanks to Naagraj Kaapsi sir 🤝🤝
@manjuningadal666
@manjuningadal666 Жыл бұрын
ನಾಗರಾಜ ಕಾಪಸಿ ಸರ್..🙏
@shashigani8013
@shashigani8013 Жыл бұрын
ಹಂಪಿಯ ಸಂಸ್ಕೃತಿ ಮತ್ತು ಸೌಂದರ್ಯವು ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ನೀವು ಈ ಸ್ಥಳಕ್ಕೆ ಭೇಟಿ ನೀಡಿದಾಗ ನೀವು ಎಂದಿಗೂ ನಿರಾಶೆಗೊಳ್ಳುವುದಿಲ್ಲ @kalamadhyama ❤ welcome to Allllll🎉 NAMMA Hampi NAMMA YEMME❤
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@KingdomKingdom-ls2ec
@KingdomKingdom-ls2ec Жыл бұрын
🚩ಜೈ ಶ್ರೀ ರಾಮ್ 🚩
@shanoornadaf4701
@shanoornadaf4701 Жыл бұрын
Apoorva sangam kaapasi sir ✨️
@pramoddhulashetti
@pramoddhulashetti Жыл бұрын
ನಮಸ್ಕಾರ ನಮ್ಮ ಪ್ರೀತಿಯ ಕಲಾಮಾಧ್ಯಮ ತಂಡಕ್ಕೆ ❤ . ಸರ್ ನನಗೆ ಕ್ಷಮೆ ಇರಲಿ ಯಾಕೆಂದರೆ ಹನುಮನ ತಂದೆ ' ಕೆಸರಿ' ಮತ್ತು ತಾಯಿ' ಅಂಜನಾ ದೇವಿ' . ನಾಗರಾಜ ಸರ್ ಹೇಳಿದರು ವಾಯು ದೇವನ ಮಗ ಹನುಮ , ಅಲ್ಲ ಸರ್ ವಾಯು ದೇವನ ವರ ಪುತ್ರ ಹನುಮ . ಹನುಮನ ತಂದೆ' ಕೆಸರಿ ', ಅದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳಿದೆ ❤ ಹಾಗು ನಮ್ಮೆಲ್ಲರ ಪ್ರೀತಿ ನಿಮ್ಮೊಂದಿಗೆ ❤
@abhishekabhi4001
@abhishekabhi4001 Жыл бұрын
Super explanation ❤nagaraj sir
@villagecookingkannada946
@villagecookingkannada946 Жыл бұрын
Nagaraj kapasi sir ❤❤❤
@nammakarnataka88
@nammakarnataka88 Жыл бұрын
🙏🙏🙏🙏🙏
@narasimhapoojari1794
@narasimhapoojari1794 Жыл бұрын
Very good program proud of you are great for you. All the best wishes. God bless jaisiram. Jai. Ganeshaya namh. Shivaya namah. Sri. Veeranjanyenamho. Namo
@umeshguruvinamatha6343
@umeshguruvinamatha6343 Жыл бұрын
ನಮ್ಮ ಮನೆಯ ದೇವರು ಶ್ರೀ ವಿರೂಪಾಕ್ಷ ,,,,,,,,🙏🙏🙏🙏🙏
@Ramesh-bp3es
@Ramesh-bp3es Жыл бұрын
Tq sir olle sandesha nididdira
@Santhosh_ravindranath
@Santhosh_ravindranath Жыл бұрын
Most waited series
@devarangappahdevaraj9603
@devarangappahdevaraj9603 Жыл бұрын
ಧನ್ಯವಾದ
@trilokhiremath6807
@trilokhiremath6807 Жыл бұрын
ನಮ್ಮ ಹೊಸಪೇಟೆ ನಮ್ಮ ಹಂಪೆ ❤
@subhashchandrakodli7818
@subhashchandrakodli7818 Жыл бұрын
Jai shree ram 🙏🙏🕉️🕉️🕉️ Jai bajrangbali, Jai shree sankat mochan mahabali Hanumaan ki jai🕉️🕉️🙏🙏🙏🙏
@somashekharakn4148
@somashekharakn4148 Жыл бұрын
My feveret place i lv this hampi❤❤❤❤❤
@gurum2364
@gurum2364 Жыл бұрын
Beautifully covered & well explained by Nagraj Sir 🙏
@somashekharakn4148
@somashekharakn4148 Жыл бұрын
Wow wow nice episode sir
@naveenpatil8055
@naveenpatil8055 Жыл бұрын
ಕೊಪ್ಪಳ ❤️😍
@punithkumar9494
@punithkumar9494 Жыл бұрын
ಜೈ ಶ್ರೀರಾಮ್...🙏
@kaaderamnayakanayaka7806
@kaaderamnayakanayaka7806 Жыл бұрын
ಜೈ ಶ್ರೀ ರಾಮ್
@jaymalachavadhari4744
@jaymalachavadhari4744 Жыл бұрын
Navu kled appril tinglinlli anjadri hagu hippi hagu virupaks devaly nodibndevu sir
@shreenathangadi7713
@shreenathangadi7713 Жыл бұрын
Wel come too koppala sir Namma kaoppala
@RamacharichallagiRamacha-wt1nh
@RamacharichallagiRamacha-wt1nh Жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ 🚩🚩🚩🔥✌️🙏🏻❤️
@nageshsiddannavar8470
@nageshsiddannavar8470 Жыл бұрын
ಜೈ ಶ್ರೀ ಆಂಜನೇಯ ಸ್ವಾಮಿ
@utailors9317
@utailors9317 Жыл бұрын
Welcome sir🎉
@prakashkanki1338
@prakashkanki1338 Жыл бұрын
Welcome to Gangavathi Anna
@m.vasanthkumar9275
@m.vasanthkumar9275 Жыл бұрын
ಪರಂರವರೆ.. ಲೊಕೇಶನ್ ಹಾಕಿ... 27 ವರ್ಷಗಳಿಂದ ಕಾಯ್ತಾ ಇದ್ದೀನಿ... ಸಂಚಿಕೆಗಳು ಉತ್ತಮವಾಗಿ ಬರಲಿ...
@nikhilnnikhiln7024
@nikhilnnikhiln7024 Жыл бұрын
Vijayanagara saamraajyakke svaagatha jai shree krishnaa devaraaya solillada saradaara 🚩🚩🚩🚩🔥🔥, 🚩 🙏🥰🥰🏹🔥😘😘💪🙏🙏
@vanipatil2972
@vanipatil2972 Жыл бұрын
Excited for this new series👍😊
@yogishyogiyogi9373
@yogishyogiyogi9373 Жыл бұрын
ಕೊಡಗಿನ ಬಗ್ಗೆ ವೀಡಿಯೋ ಮಾಡಿ ಸರ್🙏
@prakashb1374
@prakashb1374 Жыл бұрын
Thank you Hampi
@aravirangaswami3082
@aravirangaswami3082 Жыл бұрын
ನಮ್ಮ ಹಂಪಿಗೆ ಸ್ವಾಗತ ಪರಮ ಸರ್ 🙏 ಜೈ ಶ್ರೀ ರಾಮ ಜೈ ಭಜರಂಗಿ 🙏
@girijagalagali3088
@girijagalagali3088 Жыл бұрын
🙏🙏🙏 ನಮ್ಮ ಊರು ನಮ್ಮ ಹೆಮ್ಮೆ
@kalleshsm7759
@kalleshsm7759 Жыл бұрын
TQ sir, welcome to vijayanagar ❤❤
@user-venkatesha
@user-venkatesha Жыл бұрын
ಸರ್ ವಾಲಿ ಸುಗ್ರೀವಾ ಅವರು ಬಗ್ಗೆ ಒಂದು ವಿಡಿಯೋ ಮಾಡಿ ಸರ್...
@bjmcybercity4289
@bjmcybercity4289 Жыл бұрын
sir need 1 hour episode at least 30 min very interesting good job sir good screen presence impressive
@tricyclebranding7330
@tricyclebranding7330 Жыл бұрын
ಅವನೇನೋ ಬೊಗಳೆ ಬಿಡ್ತಾನೆ ಇವನು ಅದೇ ಬೊಗಳೆ ನಮ್ಮೆಲ್ಲರಿಗೂ ಹೇಳುತ್ತಿದ್ದಾನೆ ಇತಿಹಾಸ ಗೊತ್ತಿಲ್ಲ ಅಂದ್ಮೇಲೆ ಯಾಕ್ ವೇಸ್ಟ್ ವಿಡಿಯೋ ಮಾಡ್ತೀರಾ.. ಇವನು ಯಾವ ಗೈಡ್ .. ನಾನು ಹಂಪಿ ಆನೆಗುಂದಿಯಲ್ಲಿ ಇವನ ಮುಖನ ಯಾವತ್ತೂ ನೋಡಿಲ್ಲ .. ಲ* ವೇಸ್ಟ್ ಬಾಡಿ ಪರಮ್...
@raghuraghup7121
@raghuraghup7121 Жыл бұрын
sar super explaining thumb thanks
@mahantheshaj6167
@mahantheshaj6167 Жыл бұрын
ನಮ್ಮ ಜಿಲ್ಲೆ ❤❤😍😍
@praneshvk9016
@praneshvk9016 Жыл бұрын
Jai shree ram hanumantha💛🙏🙏🙏🙏🙏🙏🙏🙏♥️
@valiguru4115
@valiguru4115 Жыл бұрын
ಜೈ ಶ್ರೀರಾಮ್
@anilmahadevappa9171
@anilmahadevappa9171 Жыл бұрын
Super
$1 vs $500,000 Plane Ticket!
12:20
MrBeast
Рет қаралды 122 МЛН
Война Семей - ВСЕ СЕРИИ, 1 сезон (серии 1-20)
7:40:31
Семейные Сериалы
Рет қаралды 1,6 МЛН
БАБУШКА ШАРИТ #shorts
0:16
Паша Осадчий
Рет қаралды 4,1 МЛН
Lord Hanuman Kannada Devotional Songs | Best Kannada Bhakthi Songs |  Sri Rama Dhoothyam - 2466
22:05
Kannada Bhakthi Sagar - ಕನ್ನಡ ಭಕ್ತಿ ಸಾಗರ್
Рет қаралды 4,6 МЛН
ವಿಮರ್ಶೆದಾಯೆ  | Yaksha Thelike Full Episode
1:23:45
Namma Kudla Digital
Рет қаралды 45 М.
$1 vs $500,000 Plane Ticket!
12:20
MrBeast
Рет қаралды 122 МЛН