ಈ ವೀರ ವಿಕ್ರಮಾದಿತ್ಯ ನಿಮಗೆ ಗೊತ್ತಾ..? ಇದು ಇತಿಹಾಸಕಾರರು ಹೇಳದ ಚರಿತ್ರೆ..! The Story of Vikramaditya..!

  Рет қаралды 549,947

Media Masters

Media Masters

5 жыл бұрын

Media Masters is a unique KZbin channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.

Пікірлер: 284
@MediaMastersKannada
@MediaMastersKannada 5 жыл бұрын
ಸ್ನೇಹಿತರೇ, ದಕ್ಷಿಣ ಭಾರತದಲ್ಲಿ ನಾವು ಶಾಲಿವಾಹನ ಶಕೆಯನ್ನ ಬಳಸಿದಹಾಗೇ, ಉತ್ತರ ಭಾರತೀಯರು ವಿಕ್ರಮ ಶಕೆಯನ್ನ ಬಳಕೆ ಮಾಡ್ತಾರೆ. ಇದು ಇಬ್ಬರು ಶಕ ಪುರುಷರ ಕುರಿತಾದ ಮಾಹಿತಿ. ಶಾಲಿವಾಹನ ಶಕೆ ಹಾಗೂ ಶಾತವಾಹನರ ಗೌತಮೀ ಪುತ್ರನ ಕುರಿತಾದ ವಿಡಿಯೋ ಲಿಂಕನ್ನ ಇಲ್ಲಿ ನೀಡಲಾಗುತ್ತಿದೆ. kzbin.info/www/bejne/kHfJqnioa9hmaas
@Brazilnetwork
@Brazilnetwork 5 жыл бұрын
@@user-nl9rq6pw1f that antha heli😂😂😂
@vaishakvaishak6927
@vaishakvaishak6927 5 жыл бұрын
Sir kanishka kushana samrajyada arasa alva adre neevu shakara arasu antederalla
@prajwala3487
@prajwala3487 5 жыл бұрын
Sir ee ibbaru raajaru shakarannu solisiddakke vikrama shake mattu shaalivahana shake antha shuru maadidaru antha helidri aadare krista raajane alla mattu yava shakarannu solisalilla aadaru krista shake antha balasalu yeke shuru maadidevu heli.
@sashidar5649
@sashidar5649 5 жыл бұрын
Sir tell our 6th Vikramaditya's story
@rajeshganterabettu9749
@rajeshganterabettu9749 5 жыл бұрын
Dayavittu kai mugid keltini, Kurukshetra (paanipath)place bagge video maadi, adu e deshada dikkannu badalisida jaaga
@neveenkumar8832
@neveenkumar8832 5 жыл бұрын
ವಿಕ್ರಮಾದಿತ್ಯ ಏತಕ್ಕಾಗಿ ಕಾಡಿಗೆ ಹೋದ ಬೇತಾಳ ಏತಕ್ಕಾಗಿ ಬೆನ್ನತ್ತಿದ ಶನಿಮಹಾತ್ಮನ ಕಥೆಯಲ್ಲಿ ಸಿಗಬಹುದ ವಿಕ್ರಮಾದಿತ್ಯನ ಕಥೆಯ ಬಗ್ಗೆ ವಿವರಿಸಿ ಸರ್
@punithsuresh4918
@punithsuresh4918 5 жыл бұрын
ಏನೆ ಆಗಲಿ ಈಗ ಮೀಡಿಯಾ ಮಾಸ್ಟರ್ ಶಕೆ ಆರಂಭ ಗೊಂಡಿದೆ ಅಲ್ವೇ ದನ್ಯವಾದಗಳು ಸರ್ ನಿಮ್ಮ ವಿಡಿಯೋಗೆ 💐💐💐
@rameshs4269
@rameshs4269 5 жыл бұрын
😀😁😆
@Anandanand-pp1vp
@Anandanand-pp1vp 5 жыл бұрын
Zzzxxc
@mhkvlogs2869
@mhkvlogs2869 5 жыл бұрын
ಕ್ರೈಂ, ರಾಜಕೀಯ ದೊಂಬರಾಟ ಸುದ್ದಿಗಳು ನೋಡಿ ಸಾಕಾಗಿದೆ. ನಿಮ್ಮ History ಕಾರ್ಯಕ್ರಮ ಸೇರಿದಂತೆ ಮೀಡಿಯಾ ಮಾಸ್ಟರ್ ನ ಪ್ರತೀ ಸೆಗ್ಮೆಂಟ್ ಗಳೂ ಅಚ್ಚು ಮೆಚ್ಚಾಗಿದೆ. ಸದ್ಯ "ರಾಘವೇಂದ್ರ ಶಕೆ" ಆರಂಭಗೊಂಡಿದೆ..!
@jayasimharaorao3048
@jayasimharaorao3048 5 жыл бұрын
ಸಾರ್ ನಿಮ್ಮ ಹಾಗೆ ಇತಿಹಾಸವನ್ನು ನನಗೆ ಹೈಸ್ಕೂಲ್ನಲ್ಲಿ ಪಾಠ ಮಾಡಿದ್ದಿದ್ದರೆ ಖಂಡಿತಾ ನಾನು ಫೇಲ್ ಆಗ್ತಿರಲಿಲ್ಲ . ಅಂದು ತಿಳಿಯದ ವಿಷಯ ಇಂದು ತಿಳಿದೆ. ಧನ್ಯವಾದಗಳು.
@praveenamps4552
@praveenamps4552 5 жыл бұрын
ನಮಸ್ತೆ ಮೀಡಿಯಾ ಮಾಸ್ಟರ್ ನಿಮ್ಮ ಎಲ್ಲಾ ಮಾಹಿತಿಗಳನ್ನು ನಾನು ತಪ್ಪದೆ ನೋಡುತ್ತೇನೆ ನಿಮ್ಮ ಈ ಪರಿಶ್ರಮಕ್ಕೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು ನನ್ನದೊಂದು ಮನವಿ ನಮ್ಮ ಋಷಿ ಮುನಿಗಳು ತುಂಬಾ ಯಜ್ಞ ಯಾಗ ಹಾಗೂ ಪರಿಸರ ಶುದ್ಧಿಗಾಗಿ ತುಂಬಾ ಹೋಮ ಹವನಗಳನ್ನ ಮಾಡ್ತಾ ಇದ್ದರು ಅಂತ ಕೇಳಿದ್ದಿವೀ ಈ ವೀಷಯದ ಬಗ್ಗೆ ಕೆಲವೊಂದು ವೀಡಿಯೋಗಳನ್ನ ಮಾಡಿ ದಯವಿಟ್ಟು
@rraghu1000
@rraghu1000 5 жыл бұрын
ನನ್ನ ತುಂಬು ಹೃದಯದ ಧನ್ಯವಾದಗಳು...ಸರ್..... ಪ್ರತಿ ವ್ಯಕ್ತಿಯೂ ಇತಿಹಾಸ ತಿಳಿಯುವುದು ಅಗತ್ಯವಿದೆ, ಈಗೀನ ಜಂಜಾಟದಲ್ಲಿ ಅದನ್ನು ನಮಗೆ ಉಣಬಡಿಸುತ್ತಿರುವ ನಿಮ್ಮ ಈ ಪ್ರಯತ್ನ ಇನ್ನಷ್ಟು ಯೇಶವ್ವಿ ಆಗಲಿ.
@bhoomeshbt
@bhoomeshbt 5 жыл бұрын
Thanks sir... ನೀವು ಕೊನೆಯಲ್ಲಿ ಹೇಳಿದು ಸತ್ಯ ... ಅವರಲ್ಲಿ ಬಬ್ಬನೆ ಶಕ ಪುರುಷ ನಮಲ್ಲಿ ಸಾವಿರ ಶಕ ಪುರುಷರು .... ಶ್ರೇಷ್ಠ ಭರತ... ಜೈ ಹೋ
@prashantsannakki2268
@prashantsannakki2268 5 жыл бұрын
ಕೇವಲ‌ ಬೇತಾಳದ‌ ಕಥೆ ಮಾತ್ರ ತಿಳಿದಿತ್ತು... ಇವತ್ತು ಸಂಪೂರ್ಣ ವಿವರ ಸಿಗ್ತು ಸರ್ . Hat's of to you sir
@harshakrachar5922
@harshakrachar5922 4 жыл бұрын
ಸರ್ ನಿಮ್ಮ ಶ್ರಮಕ್ಕೆ ಧನ್ಯವಾದಗಳು..... 🙏🙏 ನನ್ನದೊಂದು ಕೋರಿಕೆ ಈ ದೆವ್ವಗಳು ಭೂತಗಳು ನಿಜವಾಗಿಯೂ ಇವೆಯೆ. ಜನ ಯಾಕೆ ಇವುಗಳಿಗೆ ಹೆದರುತ್ತಾರೆ.. ಅಥವಾ ಇವೆಲ್ಲಾ ಕಟ್ಟು ಕಥೆಗಳ..ಇದರ ಬಗ್ಗೆ ವಿಜ್ಞಾನ ಹೇಳುವುದಾದರು ಏನು... ಇದರ ಬಗ್ಗೆ ರಾಮಾಯಣ ಮಹಾಭಾರತದಲ್ಲಿ ಭಗವದ್ಗೀತೆಯಲ್ಲಿ ಉಲ್ಲೇಖ ಇಲ್ಲ ಯಾಕೆ... ಸರ್ ಪ್ಲೀಸ್ ಇದರ ಬಗ್ಗೆ ತಿಳಿಸಿ......🙏🙏
@rudragoudapatil2811
@rudragoudapatil2811 4 жыл бұрын
ಇದೇ ರೀತಿ ಭರತನ್ ಕಥೆಯನ್ನು ಹೇಳಿ ಸರ್ ನೀವು ಹೇಳುವ ಇತಿಹಾಸ ಬಹಳ ಅದ್ಭುತವಾಗಿರುತ್ತವೆ 👈👌👌👌
@RaviR-nx2sy
@RaviR-nx2sy 5 жыл бұрын
Sir ನಿಮ್ಮ ಧ್ವನಿ. ನೀವು ಕಾರ್ಯಕ್ರಮ ನ ಪರಿಚಯ. ಮಾಡೋದು ತುಂಬಾ esta.. Sir plz ಗರುಡ ಪುರಾಣ.. Matshya ಪುರಾಣ da ಬಗ್ಗೆ ಹೇಳಿ plz sir
@adarshadi4104
@adarshadi4104 5 жыл бұрын
ದಯವಿಟ್ಟು ಭವಿಷ್ಯಪುರಾಣದ ಬಗ್ಗೆ ಒಂದು ವಿಡೀಯೊ ಮಾಡಿ ಸರ್🙏🙏
@umashankarhsn4149
@umashankarhsn4149 5 жыл бұрын
Sir really ee deshadal uttoke punya madbeku ... proud to be an Indian
@shrevishnu
@shrevishnu 5 жыл бұрын
ಧನ್ಯವಾದಗಳು ಸಾರ್ ನಿಮಗೆ ಅರ್ಥ ಪೂರ್ಣವಾಗಿ ಹೇಳುತ್ತಿರ ಕ್ಷಮೆ ಇರಲಿ ನಿಮ್ಮ ದ್ವನಿ ಇದ್ದಾರೆ ಮಾತ್ರ ಕೇಳುವುದು
@Manjunathjai
@Manjunathjai 5 жыл бұрын
ಸರ್ ಯೂಟ್ಯೂಬ್ ನಲ್ಲಿ ತುಂಬಾ ಚಾನಲ್ ಗಳನ್ನ ನೋಡಿದ್ದೇನೆ, ಇತಿಹಾಸದ ಬಗ್ಗೆ ಹಲವಾರು ಮಾಹಿತಿಯನ್ನ ಕೊಡುತ್ತಾರೆ ಆದರೆ ಅದ್ಯಾವುದಕ್ಕೂ ಅವರು ಪುರಾವೆ ತೋರಿಸುವುದಿಲ್ಲ ನಾವು ಅವರ ಮಾಹಿತಿಯನ್ನ ನಂಬ ಬೇಕೆ ಬೇಡವೇ ಎಂಬ ಹೊಂದಲದಲ್ಲೇ ನೋಡುತ್ತೇನೆ, ಆದರೆ ಮಿಡಿಯಾ ಮಾಸ್ಟರ್ ಮಾತ್ರ ಅವೆಲ್ಲದಕ್ಕೂ ವಿಭಿನ್ನ ಅಂತ ತೋರಿಸಿಕೊಟ್ಟಿದ್ದರಾ ನೀವು ಯಾವುದೆ ವೀಡಿಯೋ ಮಾಡಿದರು ಪುರಾವೆಯನ್ನ ಕೊಡುತ್ತೀರ ನಂಬುವುದು ಬಿಡುವುದು ಅವರಿಗೆ ಬಿಟ್ಟಿದ್ದು, ನೀವು ಕೊಡುವ ಮಾಹಿತಿ ಮತ್ತು ನಿರೂಪಣೆಯ ಶೈಲಿ ತುಂಬಾ ಇಷ್ಟ ಆಯ್ತು ಎಷ್ಟೊ ವಿಚಾರಗಳು ನಾವು ಶಾಲಾ ದಿನಗಳಲ್ಲಿ ತಿಳಿದುಕೊಂಡಿದ್ದೆಲ್ಲಾ ಸುಳ್ಳು ಎಂದು ಗೊತ್ತಾದಾಗ ತುಂಬಾ ಬೇಜಾರ್ ಆಯ್ತು, ಇತಿಹಾಸವನ್ನು ತಿರುಚಿ ಬರೆದು ನಮ್ಮ ಭಾರತದ ಭವಿಷ್ಯದ ಯುವ ಜನರನ್ನ ಹಾಳು ಮಾಡುತ್ತಿದ್ದಾರಲ್ಲ ಎಂದು.. ನಿಮ್ಮಿಂದ ಕೆಲವು ಜನರಾದರು ಬದಲಾದರೆ ಖುಷಿಯ ವಿಚಾರ ಸರ್... ತುಂಬಾ ಧನ್ಯವಾದಗಳು ಮಿಡಿಯಾ ಮಾಸ್ಟರ್ ಬಳಗಕ್ಕೆ...
@sujathachinni4419
@sujathachinni4419 5 жыл бұрын
ನಿಮ್ಮ ಧ್ವನಿ ಹಾಗೂ ಪ್ರಸ್ತುತತೆ ತರಗತಿಯಲ್ಲಿ ನ ಪಾಠ ಹಾಗೆ ಇದೆ ಸೂಪರ್ ಸರ್.
@muskann5308
@muskann5308 5 жыл бұрын
Sir all the information you give are interesting I don't know how to share my happiness
@rajeshsb7199
@rajeshsb7199 5 жыл бұрын
Just to make 10 - 12 minutes of video, you spend lot of time for gathering the information from many sources.. being a lecturer I know your efforts sir.. hats off to your patience and efforts..👏👏👌
@malleshappas8075
@malleshappas8075 5 жыл бұрын
ಸರ್ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಾಗಿಯಾದ ಸಣ್ಣಪುಟ್ಟ ಹೋರಾಟಗಾರ ಬಗ್ಗೆ ತಿಳಿಸಿ
@shreelata3872
@shreelata3872 5 жыл бұрын
ತುಂಬಾ ಧನ್ಯವಾದಗಳು ಸರ್
@dundappamallapuri9595
@dundappamallapuri9595 4 жыл бұрын
Sir ಮೌರ್ಯ ಸಾಮ್ರಾಜ್ಯದ ಅವನತಿಗೆ ಕಾರಣನಾದ ಪುಷ್ಯಮಿತ್ರ ಶುಂಗನ ಬಗ್ಗೆ ಒಂದು ವಿಡಿಯೋ ಮಾಡಿ
@vasukichatra238
@vasukichatra238 5 жыл бұрын
How you are collected these much information? And that's also very short term.. It's really a great job..
@sanjeevkulkarni9172
@sanjeevkulkarni9172 5 жыл бұрын
Sir it's very wonder that, you are collecting those all informations.... Great and giving ready-made food for us. Very thankful to you.. I want to meet you.
@yashawnthn6611
@yashawnthn6611 5 жыл бұрын
1St comment. Thank you for your information sir.
@maheshnaik8500
@maheshnaik8500 5 жыл бұрын
ನಿಮಗೆ ಧನ್ಯವಾದಗಳು ಸರ್
@anilkumarsc5846
@anilkumarsc5846 4 жыл бұрын
Nimma ithihasa gnana adbhutha sir ... Thank you for educating us a true hystory
@dasharathabg2131
@dasharathabg2131 5 жыл бұрын
You are doing great job by spending and spreading a knowledge. Sir
@srinidhi7140
@srinidhi7140 5 жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು ❣️
@vijayus6667
@vijayus6667 5 жыл бұрын
Ya tx
@ancientsecret5947
@ancientsecret5947 5 жыл бұрын
ತುಂಬಾ ಒಳ್ಳೆಯ ಸಂಗ್ರಹ ಸರ್ ಕಾಳಿದಾಸನ ಕಾಲ ಮತ್ತು ಜೀವನದ ಬಗ್ಗೆ ಹೇಳಿ ಸರ್ ಅವನು ಅವಿದ್ಯಾವಂತ ಕಾಳಿಯ ಅನುಗ್ರಹದಿಂದ ಪಂಡಿತ ಆದ ಈ ಕಥೆ ಅವನು ಕಷ್ಟಪಟ್ಟು ಕಲಿತ ವಿದ್ಯೆಗೆ ಮಾಡುವ ಅವಮಾನ ಅನ್ಸತಿದೆ ಸರ್
@nageshbm8430
@nageshbm8430 5 жыл бұрын
ಅದ್ಭುತವಾದ ವಿಡಿಯೊ ಸರ್
@shubhvijayaphalguna1125
@shubhvijayaphalguna1125 4 жыл бұрын
As I have been told by our elders: My ancestors were descendents of raja vikramaditya and raja bhoja of ujjain. After invaders attack, they came to vijayanagar kingdom and won many battles for that dynasty. Again after the attack by invaders, they left to srishaila and parts of Andhra and migrated to Tamil nadu on invitation by pandya kings. They established chettinad, ruled for many decades and came back to karnataka once again. We keep swords in our pooja rooms even today. Unfortunately many rulers lost their identities and kingdoms because of invaders., during those days.
@indumathi9486
@indumathi9486 4 жыл бұрын
Chandamama kategalu e story bartitu nice book and nice. U narrate
@basavarajgs5756
@basavarajgs5756 4 жыл бұрын
Tumba channagi heltira sir bega artha agutte thanks sir etihasada bagge innu hecchina mahiti kodi Navu nmma makkalige heluttivi or kelisuttivi
@Venkatadri641
@Venkatadri641 4 жыл бұрын
ಅದ್ಭುತ
@abhishekr532
@abhishekr532 5 жыл бұрын
Super information sir. i like it.
@PK-yc6fq
@PK-yc6fq 5 жыл бұрын
Ur all video is very useful sir,great explain,,keep going thank you,,
@mahantapparuppar1893
@mahantapparuppar1893 5 жыл бұрын
ಮಾಹಿತಿ ಸಪ್ಪರ್ ಸರ ದನ್ನವಾದಗಳು
@marutimadival5858
@marutimadival5858 5 жыл бұрын
Hats up sir I'm waiting this video
@2downshifter
@2downshifter 5 жыл бұрын
Great videos 🙏🏻
@basavarajappannavar9224
@basavarajappannavar9224 5 жыл бұрын
First like &first comment
@SudhaSudha-wy2ns
@SudhaSudha-wy2ns 4 жыл бұрын
Jai Hind Jai Karnataka
@kumarac7891
@kumarac7891 5 жыл бұрын
Sir really I love your voice.. So that I subscribed your channel..
@t.prakashprakash5977
@t.prakashprakash5977 5 жыл бұрын
Very fantastic marbles video
@manjusmg7630
@manjusmg7630 5 жыл бұрын
Sir tumba thanks nimminda olle mahiti sikta ive
@shreeshailsp2732
@shreeshailsp2732 5 жыл бұрын
ಧನ್ಯವಾದಗಳು ಸರ್
@rohitbalabatti7746
@rohitbalabatti7746 5 жыл бұрын
I love media masters
@merabharat5581
@merabharat5581 5 жыл бұрын
Sir thank u very much , nimminda gottilde ero matte namm Sarkar tirchiro esto nijavad history namge gottaitu👌👏👏
@sudeeps8707
@sudeeps8707 5 жыл бұрын
Thank you sir
@santhoshsanthu-rh2fu
@santhoshsanthu-rh2fu 5 жыл бұрын
It's good information for us tnx for
@krushiandkrushikinnovative1418
@krushiandkrushikinnovative1418 5 жыл бұрын
Very good narration with good presentation......please produce document on Sir M.V.
@Gollalgk
@Gollalgk 5 жыл бұрын
Sir law of attraction ಬಗ್ಗೆ ಒಂದು video ಮಾಡಿ please sir 😊😊😊😊😊
@armystatus1663
@armystatus1663 5 жыл бұрын
First like
@nandishkumar8017
@nandishkumar8017 5 жыл бұрын
ಪರಕೀಯರ ಇತಿಹಾಸವು ನಮ್ಮ ಭವ್ಯ ಭಾರತದ ಇತಿಹಾಸದ ಮುಂದೆ ತೃಣಕ್ಕೆ ಸಮಾನ!
@kichchabadshah1663
@kichchabadshah1663 5 жыл бұрын
Jai media master Jai hind Jai India
@Cspattar-dr8lz
@Cspattar-dr8lz 4 ай бұрын
ನಮೋ.ನಮಃ.ನೀವು.ಞತೀಹಾಸ.ಪುರಾಣ.,ರಾಮಾಯಣ.ಮಹಾಭಾರತ story..ತುಂಬಾ.ಚನಾಗಿದೇ
@dhanushanchan7309
@dhanushanchan7309 5 жыл бұрын
Dear sir, kindly do the vedio on kaliyuga, kalki as per our hindu calender thithi samvathsaras etc, cautions wich is been said in dwaparayug for kaliyug
@randomfiles5555
@randomfiles5555 5 жыл бұрын
Nice info. Correctly said in the last, they have countable we don't know how many
@rahul.rathod7584
@rahul.rathod7584 5 жыл бұрын
🙏🙏ಸರ್ ನನಗೆ ಖಾರವೇಲ ದೋರೆಯ ಜೀವನ ಚರಿತ್ರೆ. ಮತ್ತು ಅವನ ಆಡಳಿತದ ಬಗ್ಗೆ ಮಾಹಿತಿ ಬೇಕು ಸರ್..,,🙏🙏
@nagendras7082
@nagendras7082 4 жыл бұрын
Super guru
@sunilrajaput7326
@sunilrajaput7326 5 жыл бұрын
ಹರಿ ಓಂ ನಮಸ್ತೆ. ತಮ್ಮ ಮಾತಿನ ಮೋಡಿಯೊಂದಿಗೆ ಅದ್ಭುತವಾಗಿ ನರೇಟ್ ಮಾಡ್ತಿರಿ. ಆದರೆ ಇವುಗಳ ಬಗ್ಗೆ dicsriptionನಲ್ಲಿ ಆಧಾರ ಗ್ರಂಥಗಳು ಹಾಕಿದರೆ ಒಳ್ಳೆಯದು.
@vinodnt790
@vinodnt790 5 жыл бұрын
Waw supper story sir
@kumareshkumar9809
@kumareshkumar9809 5 жыл бұрын
Hello sir, i am really amazed about your researches can you please do research on sourashtra cast who migrated from Gujarat to south India with there facts
@rominmenezesromin3
@rominmenezesromin3 5 жыл бұрын
Super Vedio Sir
@gourishnaik9987
@gourishnaik9987 5 жыл бұрын
Superrrr shar
@kannadatop8241
@kannadatop8241 5 жыл бұрын
Supar sir
@basavarajc9991
@basavarajc9991 5 жыл бұрын
Full confusion sir...khandita artha madkoloke try madtini sir, thank you.
@hitmovieskannada9947
@hitmovieskannada9947 5 жыл бұрын
ಸರ್ ನೇಪಾಳ ಭಾರತ ದೇಶ ದೊಂದಿಗೆ ಯಾಕೆ ವಿಲೀನಗೊಳ್ಳಲಿಲ್ಲ??? ಅಂದು ವಿಡಿಯೋ ಮಾಡಿ ತಿಳಿಸಿಕೊಡಿ
@mpshegunashi
@mpshegunashi 5 жыл бұрын
Very good information
@rangaswamy4250
@rangaswamy4250 4 жыл бұрын
Wow supar
@raghavendrag5795
@raghavendrag5795 4 жыл бұрын
Sir super speech good voice
@kirandeshpande8327
@kirandeshpande8327 5 жыл бұрын
Super sir
@nagarajnsk.shapur3556
@nagarajnsk.shapur3556 4 жыл бұрын
Supar sar
@renukanarasinga1479
@renukanarasinga1479 5 жыл бұрын
Super video
@mamatham1374
@mamatham1374 5 жыл бұрын
Thanku sir .nanu vikramadityana katheyannu nirishisuthide
@vaishnavivaishu1817
@vaishnavivaishu1817 5 жыл бұрын
Nima yella videos super I am waiting for u r videos
@kkitty9491
@kkitty9491 5 жыл бұрын
Super voice sir
@manjunathshetty5866
@manjunathshetty5866 4 жыл бұрын
Sir am the regular viewer of your channel am living in hubli but my proper place is Kundapura so can you please make video on basis of karavali culture like "Diva pooje, Kola" please...
@triveninh7713
@triveninh7713 5 жыл бұрын
Nice sir
@muskann5308
@muskann5308 5 жыл бұрын
Sir how do you collect all the information I always I wait for your new vidios
@shankar.vvenkataravana9693
@shankar.vvenkataravana9693 5 жыл бұрын
super sir
@hari_esha9785
@hari_esha9785 5 жыл бұрын
Last lines super sir
@user-tq8cr8lo7u
@user-tq8cr8lo7u 5 жыл бұрын
Nice
@girishmadiwal7864
@girishmadiwal7864 5 жыл бұрын
Super video sir......sir pls vikarama betala bagge ondu video madi sir......pls..
@manoranjanmanu4887
@manoranjanmanu4887 5 жыл бұрын
Thumba Shekhe guru
@maheshnaik8500
@maheshnaik8500 5 жыл бұрын
ಮಹಾಭಾರತದ ಭೀಷ್ಮನ ಪರಾಕ್ರಮದ ಕಥೆಗಳು
@malenaaduhudugishailu4318
@malenaaduhudugishailu4318 5 жыл бұрын
Super
@prakashgurikar3328
@prakashgurikar3328 5 жыл бұрын
ಕೊನೆಯ 13:00 ರಿಂದ 13:10 ಸಾಲುಗಳು ಸತ್ಯ
@anandsedutech2055
@anandsedutech2055 5 жыл бұрын
Very great story in Kannada sir
@maheshk747
@maheshk747 5 жыл бұрын
Hi super nice
@arunkumarrnayakarunkumarrn4042
@arunkumarrnayakarunkumarrn4042 5 жыл бұрын
Wow
@lokeshnaik6191
@lokeshnaik6191 4 жыл бұрын
Really great vikramaditya
@maheshmukri2272
@maheshmukri2272 5 жыл бұрын
ur voice is so attractive. sir neevu kodo tagline super
@krishnachawhan7041
@krishnachawhan7041 5 жыл бұрын
Sir talk about Chatrapati Shivaji Maharaj
@bangaloredays8243
@bangaloredays8243 5 жыл бұрын
we have lots blw north and south Indians cultural and tradition
@sweetyplk321
@sweetyplk321 5 жыл бұрын
Supb wonderful, how u get all this details?
@shwethashwetha435
@shwethashwetha435 5 жыл бұрын
👌👌👌👌👌👏👏
@narasukagawad6711
@narasukagawad6711 5 жыл бұрын
Super.guru
@mailarappamailarappa419
@mailarappamailarappa419 5 жыл бұрын
best of the best history student making videos I listen your voice again and again thank you very much sir
@karshi1978
@karshi1978 5 жыл бұрын
Super narration🙇‍♂️
@pramodreddy6436
@pramodreddy6436 5 жыл бұрын
Last line is super
Iron Chin ✅ Isaih made this look too easy
00:13
Power Slap
Рет қаралды 34 МЛН
Now THIS is entertainment! 🤣
00:59
America's Got Talent
Рет қаралды 39 МЛН
Iron Chin ✅ Isaih made this look too easy
00:13
Power Slap
Рет қаралды 34 МЛН