ಸೌಮ್ಯ ಮೇಡಂ ಈ ಹಾಡು ನನಗೆ ತುಂಬಾ ಇಷ್ಟ ಮತ್ತು ನನ್ನ favourite ಕೂಡ ಹೌದು. ತುಂಬಾ ಸೊಗಸಾಗಿ ಹಾಡಿದ್ದಿರಾ .ನಿಮ್ಮ ದ್ವನಿ ಕೂಡ ಬಹಳ ಇಂಪಾಗಿದೆ. ನಿಮ್ಮ ಹಾಡು ಕೇಳಲಿಕ್ಕೆ ತುಂಬಾ ಸಂತೋಷವಾಗಿದೆ ಧನ್ಯವಾದಗಳು.
@madappam8103 Жыл бұрын
ಸಂಗೀತ ಸರಸ್ವತಿಗೆ ನನ್ನ ಪ್ರಣಾಮಗಳು
@vikasivhvishwanathvie91212 жыл бұрын
ನಿಮ್ಮ ಸಂಗೀತ ಪಾಠ ಅಮೋಘವಾದದ್ದು 🙏🙏
@sriramulu.mayiladuthurai2 жыл бұрын
Thanks Thankyou very much congratulations 💐🙏👌🚩🚩🚩🚩🕉️🌹❤️🇭🇺👍🌷🙏
@virupakshappad5651 Жыл бұрын
Super Singing. Ellarigu Basava Jayanti Shubhashayagalu.
@nagaraju.mkalidas184 Жыл бұрын
ಧನ್ಯವಾದಗಳು ನಿಮಗೆ , ಸಂಗೀತ ಕಲಿಯುವವರಿಗೆ ನೀವೇ ದಾರಿ ದೀಪ,
@sudhabhat38253 жыл бұрын
Wow,tumba tanmayaragiHadiddeeri
@ranjanashrikant73742 жыл бұрын
ವಚನ, ವಾಚನ, ಕಿವಿಗೆ, ಸುಮಧುರವಾಗಿದೆ. 👌👌💐🌹
@sunandapuranik14703 жыл бұрын
ತುಂಬಾ ಇಂಪಾದ ಸಂಗೀತ ಕೇಳಿ ಮನಸ್ಸಿಗೆ ಪರಮಾನಂದವಾಯಿತು. ಶರಣು ಶರಣಾಥಿ೯ಗಳು.
@chanabasayyahiremath44702 жыл бұрын
Very good song &good sound.thank you for bsava vchana.
@somanathkadode3742 жыл бұрын
ನಿಮ್ಮ ಸಂಗೀತ ನಮಗೆ ಹಿಡಿಸಿವೆ ಆದರೆ ಕೊನೆಯ ಸಾಲಿನಲ್ಲಿ ಗಾನವು ತುಂಬಿ ಬದಲಾಗಿ ದೊಳಗಾನು ತುಂಬಿ ಆಗಬೇಕಿತ್ತು
@hooballijanapad57593 жыл бұрын
ತುಂಬಾ ತುಂಬಾ ಧನ್ಯವಾದಗಳು ತಮಗೆ ಸುಂದರ ವಚನ ಹೇಳಿಕೊಟ್ಟಿದ್ದೀರಿ. 🙏🙏🙏🙏🙏🙏🙏🙏🙏🙏🙏🙏
@rajeshwarimt18452 жыл бұрын
ತುಂಬಾ ಚಂದ ಹಾಡಿದ್ದೀರಿ ಮೇಡಂ. ನಾನೂ ನಿಮ್ಮ ಜೊತೆ ಕಲಿತಿದ್ದೇನೆ.
@siddannak35682 жыл бұрын
Ninu thumba chennagi Hadi mathu helikodthira dhanyvadagalu thamge.i am very happy.soummy Manjunath akkamahde vachana basawanna vachana regularly video madi please.thau haduva bahalastu songs mamma hadthidru auru illa adre hasu chirasmarni agive.