ವರಮಹಾಲಕ್ಷ್ಮೀ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ಮಾಡಿ

  Рет қаралды 88,732

Veena Joshi

Veena Joshi

Күн бұрын

#ಶ್ರೀವರ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತ ಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚಯೇ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ಷೀರೋದಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಧಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟಯೇ ನಮಃ
ಓಂ ದಾರಿದ್ರ್ಯನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸದಾಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮಗತಾಯೈ ನಮಃ
ಓಂ ನಂದಾಯೈ ನಮಃ (90)
ಓಂ ವರಲಕ್ಷ್ಮ್ಯೈ ನಮಃ
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
ಇತಿ ಶ್ರೀಲಕ್ಷ್ಮ್ಯಷ್ಟೋತ್ತರಶತನಾಮಾವಳಿಃ ಸಮಾಪ್ತಾ ।

Пікірлер: 491
@poornima20099
@poornima20099 26 күн бұрын
ಅಮ್ಮ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ನಿಮ್ಮ ಬಿಡುವಿನ ಸಮಯದಲ್ಲೂ ನಮಗೆಲ್ಲ ಪೂಜೆಯ ವಿವರಣೆ ನೀಡುತ್ತಾ ಇದ್ದಿರಿ ಅದರಲ್ಲೂ ಧ್ವನಿಯಲ್ಲಿ ನೋವಿದ್ದರೂ ಹೇಳ್ತಾ ಇದ್ದೀರಿ ನೀಮಗೆ ಆ ದೇವರು ಖುಷಿಯನ್ನೆ ನೀಡಲಿ ಅಮ್ಮ ..ನಿಮಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಆ ದೇವಿ ನಿಮ್ಮ ಕುಟುಂಬಕ್ಕೆ ಒಳ್ಳೆಯದೆ ಮಾಡಲಿ ಅಮ್ಮ ನಮ್ಮಮ್ಮ 🙏 🙏 🙏 ❤❤❤
@Rajinigowda333
@Rajinigowda333 26 күн бұрын
Timings yav vedio dalli helidare I can't find it can you please tell me
@manjuravi3440
@manjuravi3440 26 күн бұрын
Before vedio check madi
@VeenaJoshi
@VeenaJoshi 26 күн бұрын
Thanks to all
@nakshtrashivarajnaik2224
@nakshtrashivarajnaik2224 26 күн бұрын
ಅಮ್ಮ ನಮ್ ಅತ್ತಿಗೆದು ಅತ್ತೆ ತೀರಿ ಹೋಗಿ 15 ದಿನ ಆಗತ್ತೆ ಅವರಿಗೆ ಉಡಿ ತುಂಬ ಬಹುದಾ ಅಮ್ಮ
@bhagyalakshmik.g.2136
@bhagyalakshmik.g.2136 26 күн бұрын
ಸ್ವಾತಂತ್ರ ದಿನಾಚರಣೆ ಹಾಗು ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 🎉🎉🙏🙏🙏🙏🌹🌹🌹🌹👍👍👍👍
@kotetankmohalla245
@kotetankmohalla245 26 күн бұрын
ಅಮ್ಮ ನಮಸ್ತೇ ಬದುಕಿನ ದಾರಿಯಲ್ಲಿ ಅಜ್ಞಾನ ಕಳೆದು ಸುಜ್ಞಾನ ದ ಬೆಳಕನ್ನು ತೋರಿಸುತ್ತಿರುವ ಗುರು ಮಾತೆಗೆ ಶ್ರೀ ವರಲಕ್ಷ್ಮಿ ಹಬ್ಬದ ಶುಭಾಶಯಗಳು ಅಮ್ಮ❤
@user-sm2zw4zb5l
@user-sm2zw4zb5l 26 күн бұрын
ನಮಸ್ಕಾರ ಅಮ್ಮ ಇವತ್ತು ನಾನು ಏಕಾದಶಿ ಉಪವಾಸ ಮಾಡುತ್ತಾ ಇಡಿದಿನಿ ಆಶೀರ್ವಾದ ಮಾಡಿ ಅಮ್ಮ ನೀವು ಹೇಳಿಕೊಟ್ಟಂತ ಪೂಜೆ ವಿಧಿ ವಿಧಾನ ನಮ್ಗೆ ಮನಸಿಗೆ ನೆಮ್ಮದಿ ನೀಡಿದೆ 🙏🙏🙏 ನೆನ್ನೆ ನೀವೂ ವಿಡಿಯೋ ಅಕಿದ್ದು ಏಕಾದಶಿ ಮಾಡೋದಕ್ಕೆ ಉಪಯುಕ್ತ ಅಯ್ತು ಅಮ್ಮ 🙏🙏🙏🙏 ತಾಯಿ ಮಹಾಲಕ್ಷ್ಮಿ ನಿಮಗೆ ನಿಮ್ಮಾ ಕುಟುಂಬದವರಿಗೆ ದನ ಧಾನ್ಯ ಆಯಸ್ಸು ಆರೋಗ್ಯ ಐಶ್ವರ್ಯ ನೀಡಿ ಒಳ್ಳೇದಾ ಆಗಲೀ ಅಮ್ಮ💐💐💐
@sarithas.4776
@sarithas.4776 26 күн бұрын
ಅನಂತಾನಂತ ವಂದನೆಗಳು ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🙏🙏🙏🙏🙏
@huthvikk4053
@huthvikk4053 26 күн бұрын
ನಮಸ್ಕಾರ ಅಮ್ಮ.ನಮ್ಮೆಲ್ಲರಗೂ ಪೂಜೆ ಹೇಳಿಕೊಡುವ ನಿಮಗೂ ಸಹ ಮಹಾಲಕ್ಷ್ಮೀ ಒಳ್ಳೆಯದು ಮಾಡಲಿ ಅಮ್ಮ.❤
@thararamesh4311
@thararamesh4311 26 күн бұрын
ಅಮ್ಮ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🏻🙏🏻🙏🏻🙏🏻🙏🏻
@sumangalaguddin882
@sumangalaguddin882 26 күн бұрын
Sahodari veena,naanu ee saree ink blue mysore silk saree tandeni. Kelavaru ivattu aa saree udisabaradu andru.tangee,neevu idara bagge tilisidare nange tumbaa pukaar maadidante.naanu ashton ishto enaadaroo pooja maadodu kalitidre adu nimminda maatra.naanu vayasnalli nimagintaa doddavalu aadroo neevu pooja vidhan bahana saralavaagi tilistiri ❤🎉
@vaishnavicookware9021
@vaishnavicookware9021 26 күн бұрын
ಆಯಿತು ಅಮ್ಮ ಖಂಡಿತ ಪೂಜೆ ಮಾಡುತ್ತಿನಿ ಆದರೆ ಈ ವರ್ಷ ನಾನು ಸೀರೆ ತಂದಿದೆ ಅಮ್ಮನಿಗೆ ಉಡಿಸೋಣತು ಅಮ್ಮ ಆದರೆ. ನನ್ನ ಹತ್ತಿರ ಬಂಗಾರದ ತಾಳಿ ಒಂದೇ ಇರೋದು ಅಮ್ಮ ಅದು ಹಾಕಬಹುದು ನನ್ನ ಗೋತಿರಲಾ ಅಮ್ಮ ತಂದಿದೆ 🙏
@anuradhaloknath9391
@anuradhaloknath9391 26 күн бұрын
🙏🙏 Namaste veena sahodari Sri varamahalakshmi habbada shubhashayagalu
@vijayalaxmibagal2506
@vijayalaxmibagal2506 26 күн бұрын
ನಾನು ನಿಮ್ಮ ಎಲ್ಲಾ ಪೂಜೆ ವಿಧಾನವನ್ನು ನೋಡಿದ್ದೇನೆ ಬಹಳ ಸಂತೋಷ ಆಯ್ತು ನಿಮಗೆ ನನ್ನ ಧನ್ಯವಾದಗಳು
@bhuvis9999
@bhuvis9999 26 күн бұрын
Dhanyavadagalu Amma🙏🙏 VARAMAHALKSHMI habbada shabhashayagalu Amma❤❤🙏🙏🌹🌹
@user-wt6cu9nv8y
@user-wt6cu9nv8y 26 күн бұрын
ಅಮ್ಮ ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🌹🌹🙏🙏
@user-sc6ys9fe5l
@user-sc6ys9fe5l 25 күн бұрын
Amma tumba dhanyavadagali💐🙏🙏
@sudhan371
@sudhan371 26 күн бұрын
ಧನ್ಯವಾದಗಳು ಶುಭ ಮಧ್ಯಾಹ್ನದ ವಂದನೆಗಳು
@sowbhagyakantharaju8057
@sowbhagyakantharaju8057 26 күн бұрын
ತುಂಬಾ ಧನ್ಯವಾದಗಳು ಗೆಳತಿ kaayuttiddevu
@raniraju1771
@raniraju1771 26 күн бұрын
ಧನ್ಯವಾದಗಳು ಅಮ್ಮ 🙏 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
@vidyapolicepatil7398
@vidyapolicepatil7398 26 күн бұрын
Veena madam, Thanks Mahalakshmi pooje vidhana tilisi kottedakke🙏🙏🙏🙏🙏
@rajeshwarieswarappa1330
@rajeshwarieswarappa1330 26 күн бұрын
Bhakti poorvaka namana amma nimage🙏🙏🙏🙏🙏
@jyothikalyan7778
@jyothikalyan7778 26 күн бұрын
Pooje tumba channgi helikottri mam❤
@Lavanya19791
@Lavanya19791 26 күн бұрын
Was waiting for this Amma...koti koti pranams to you...get well soon Amma
@user-se4xr2oh5b
@user-se4xr2oh5b 26 күн бұрын
Amma thank u and happy varamaha lakshmi ammm❤
@shilpagn8182
@shilpagn8182 26 күн бұрын
Amma dhanyavadhagalu , Vara mahalakshmi habbada shubashayaglu
@shivakumaraswamy2959
@shivakumaraswamy2959 26 күн бұрын
ಧನ್ಯವಾದಗಳು ಮೇಡಂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 💐
@vaishalimesta283
@vaishalimesta283 26 күн бұрын
Amma hritpurvaka namaskara🙏 Neevu iddeera margadarshanakke anta dhairya ee alpamatige. Neevu helidante eshtu sadhyavo ashtu palisalu prayatnisutrene. Bennu novu ide. Hagagi eshtu mattige shakti ideyo ashtu maduttene. Shri Mahaganapati, Shri Laxmi Narayana, mattu kuladevaralli prarthisutta iddene pooje sangavagi yavude apachara illade neraverisi kodi anta🙏. Dhanyavadagalu amma.Ashirvada madi amma🙏🪷 Shri Mahalaxmi Devi ellara manokamane pooraisali. Deshadalli ellaru sukh shantiyinda irali anta prarthane. Swatantryotsava shubhashayagalu.
@shruthisreenivas5494
@shruthisreenivas5494 26 күн бұрын
ಹರೇ ಶ್ರೀನಿವಾಸ 🙏🙏🙏🙏🙏
@Punithraj4774
@Punithraj4774 26 күн бұрын
ತುಂಬಾ ಅಬಿನಂದನೆಗಳು ಅಮ್ಮಾ ... ಯಲ್ಲರ ಜೀವನ ಪವನವಾಗಲಿ ಅಮ್ಮಾ....❤❤❤❤❤
@rajeshwarikittur3446
@rajeshwarikittur3446 26 күн бұрын
Amma namaskaragalu varamahalaxmi habbada shubashayagalu.🙏🙏🙏🙏🙏❤❤❤❤❤🎉🎉🎉🎉🎉
@devakin3744
@devakin3744 26 күн бұрын
Varamahalakshmi Habbadha Shubhashayagalu Amma.. Namaste 🙏🙏🙏❤❤❤
@poornimarajashekar4168
@poornimarajashekar4168 26 күн бұрын
Ammathanks kayta edde nimmge koti 🙏🙏🙏🙏🙏
@nagarathnanagu3157
@nagarathnanagu3157 26 күн бұрын
Danyavadagalu Amma .....bahala Vivaravagi Tilisikottiddira amma......Nimage Sastanga Namaskaragalu amma....
@user-ty7ex6mq2r
@user-ty7ex6mq2r 25 күн бұрын
ಅಮ್ಮ ನಮ್ಮ ಮನೆಯಲ್ಲಿ ಪದ್ಧತಿ ಇಲ್ಲ ನಮ್ಮ ಅತ್ತೆ ಮಾವ ಯಾವುದು ಮಾಡುವುದಿಲ್ಲ❤ ಆದರೂ ನಾವು ಸಿಂಪಲ್ಲಾಗಿ ಈ ಪೂಜೆ ಮಾಡಬಹುದಾ ಅಮ್ಮ❤ ರಥ ಮಾಡದೆ ಬರಿ ಪೂಜೆ ಮಾಡಬಹುದಾ ಅಮ್ಮ❤ ಅಡುಗೆ ನೈವೇದ್ಯ ಆದ ಮೇಲೆ ಕಾಯಿ ಹೊಡಿಬೇಕಾ ಅಮ್ಮ ಅಥವಾ ಪೂಜೆ ಆದ ಮೇಲೆ ಕಾಯಿ ಹೊಡಿಬೇಕಾ ಅಮ್ಮ ತುಂಬಾ ಗೊಂದಲವಾಗಿದೆ ಅಮ್ಮ ತಿಳಿಸಿ ಕೊಡಿ,, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಮ್ಮ ನಿಮಗೆ❤ ಧನ್ಯವಾದಗಳು ಅಮ್ಮ🎉
@VeenaJoshi
@VeenaJoshi 25 күн бұрын
ಪೂಜೆ ಮಾಡಿ ಒಳ್ಳೆಯದು
@ramyaramalingaiah3174
@ramyaramalingaiah3174 26 күн бұрын
thank you so much amma for your effort get well soon ❤🙏🙏🙏
@divyannaik9046
@divyannaik9046 26 күн бұрын
Yawa janmada punyano amma nimmantha margadarshakaru sikkirodu . Nimage chiraruni amma devaru nimge 100kala sukhavagidali. Nimma paadakke nanna namaskaragalu. ❤🙏
@MohanMulkunte
@MohanMulkunte 26 күн бұрын
Namaskramma🙏🙏🙏🙏🙏🙏🌹🌹🌹🌹🌹🌹
@ashwiniaaradyamata9332
@ashwiniaaradyamata9332 26 күн бұрын
Varamhalaxmi habbad shubashyegalu amma
@paribankapur7934
@paribankapur7934 26 күн бұрын
ಧನ್ಯವಾದಗಳು ಅಮ್ಮಾ 🙏🙏🙏🙏🙏, ನಮ್ಮ ಪೂಜೆ ಯಾವುದೇ ವಿಘ್ನ ಗಳಿಲ್ಲದೆ ನೆಡೆಯೋ ಹಾಗೆ ಆಶೀರ್ವದಿಸಿ ಮಾ,ನಾ last year ನಿಂದಾ ಮಾಡ್ತಿದೀನಿ with the inspiration of your videos ಮಾ.tq ಮಾ
@anandaprasad4124
@anandaprasad4124 26 күн бұрын
🌹🌹ಹರೇ ಶ್ರೀನಿವಾಸ 🌹🌹 ವೀಣಾ ವ್ಯೆನಿ ಯಾವರಿಗೆ ಶ್ರೀ.ಮಹಾಲಷ್ಮಿ ದೇವಿ ಹಬ್ಬದ ಶುಭಾಶಯಗಳು ❤️ ಸ್ವಲ್ಪ ತದವ್ಹಾತು vlog ನೋಡಲಿಕ್ಕೆ
@shruthisreenivas5494
@shruthisreenivas5494 26 күн бұрын
ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಮ್ಮ 🙏🙏🙏🙏🙏🙏
@lathamanikblathamanikb746
@lathamanikblathamanikb746 26 күн бұрын
Thanks amma varamahalakshmi habbada shubhashayagslu
@MithuShibhu
@MithuShibhu 26 күн бұрын
Hare Srinivasa, Amma Namaskaaragalu🙏🏻🙏🏻🙏🏻💐💐💐✨✨✨🚩🚩🚩... Haagu Swathantra Dinada Shubhashayagalu... Nimgu Mattu Nimma Family Gu. 🇮🇳🇮🇳🇮🇳✨✨✨
@radhikats9797
@radhikats9797 26 күн бұрын
Amma vamahalaksmi habbada shubashayagalu
@mallikarjunt6196
@mallikarjunt6196 26 күн бұрын
Thank you so much amma❤
@akhilaprasad4412
@akhilaprasad4412 26 күн бұрын
ಹೌದು ಅಮ್ಮ ಎಷ್ಟು ದೈವೀಕ ಕಳೆ ಇದೆ.🙏 ಧನ್ಯವಾದಗಳು ಅಮ್ಮ.
@hemavathij4575
@hemavathij4575 26 күн бұрын
Happy varamahalaksmi Amma ❤❤❤❤
@jyotimenasagi5722
@jyotimenasagi5722 26 күн бұрын
ನಿಮ್ಮನ್ನ ಪಡೆದ ನಾವೇ ಪುಣ್ಯವಂತರು, ದಯವಿಟ್ಟು ನಿಮ್ಮನ್ನು ಒಂದು ಸರಿ ಬೇಟಿ ಮಾಡಿ ನಿಮ್ ಆಶೀರ್ವಾದ ಪಡೆಯಲು ಅವಕಾಶ ಮಾಡಿ ಕೊಡಿ❤
@user-xm2sd5fr7l
@user-xm2sd5fr7l 26 күн бұрын
ನೀವು ಮಾಡು ಪೂಜೆ ನೋಡುಕೆ ತುಬಾ ಖುಷಿಯಾಗುತೆ ಅಮ್ಮ 🙏🏻🙏🏻
@prajwalmustare9988
@prajwalmustare9988 26 күн бұрын
Namaste amma 🙏🙏 varamahaalakshmi habbada shubhashayagalu amma.. tumba channagi helikottidiri amma., naanu seere udisi eneno madtidde.. hodvarshadinda neev helida haage , simpallagi, shatrsoktavagi madok try madtidini . Tumba dhanyavaada galu amma🙏🙏❤️
@sarithanayak6849
@sarithanayak6849 26 күн бұрын
Amma varamahalakshmi habbada shubhashayagalu 🙏🙏🙏🙏❤❤.
@Sumasongs
@Sumasongs 26 күн бұрын
Namskaram Madam, Thank you very much for your wonderful guidance.
@rajeshwarireddy2299
@rajeshwarireddy2299 26 күн бұрын
Amma varamahalakshmi habbada shubashaya 🙏🙏💐💐
@Chidashu555
@Chidashu555 26 күн бұрын
Thank so much Amma lots of 💕💕🙏🙏🙏
@pushpajayaram2475
@pushpajayaram2475 26 күн бұрын
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಮ್ಮ🎉❤
@netravathi3880
@netravathi3880 26 күн бұрын
Varamhalaksmi subsaygllu🙏 Amma
@MonaPune
@MonaPune 26 күн бұрын
Dhanyavaadagalu taayi🙏🙏
@hemacb9471
@hemacb9471 26 күн бұрын
ಅಮ್ಮ ನಮಸ್ತೆ ಎಲ್ಲಾ ಮಾಹಿತಿಗಳಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆ ಹಾಗೆ ರಕ್ಷಾಬಂಧನದ ಸಮಯವನ್ನು ದಯವಿಟ್ಟು ತಿಳಿಸಿಕೊಡಿ ಅಮ್ಮ
@NeethuKrishnadasi
@NeethuKrishnadasi 26 күн бұрын
Amma❤danyavadagalu 🙏
@divyayogesh3630
@divyayogesh3630 26 күн бұрын
Thumda Dhanyavadagalu amma❤❤🎉
@sirimavanursirimavanur4583
@sirimavanursirimavanur4583 26 күн бұрын
🙏🏻🙏🏻🙏🏻 ನಿನಗೆ ಧನ್ಯವಾದಗಳು, ವರಲಕ್ಷ್ಮಿ ಹಬ್ಬದ ಮಾಡುವ ವಿವರವನ್ನು ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ 🙏🏻🌹🙏🏻.
@tejaswinibaitejaswinibai696
@tejaswinibaitejaswinibai696 22 күн бұрын
ಅಮ್ಮ ನಾವು ಪ್ರತಿ ವಾರ ಕಲಶ ಇಡ್ತೀವಿ ಆ ಕಳಸ ವರಮಹಾಲಕ್ಷ್ಮಿ ಹಬ್ಬದ ದಿನ ಇಡಬಾರದ ಮನೆನಲ್ಲಿ ಮತ್ತೆ ಎರಡನೇ ವಾರಕ್ಕೆ ಯಾವುದಾದರೂ ಶುಭ ಮುಹೂರ್ತ ಇದ್ರೆ ಹೇಳಿ ಅಮ್ಮ🙏🏻
@roopasureh6578
@roopasureh6578 26 күн бұрын
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮೇಡಂ 🙏
@VeenaJoshi
@VeenaJoshi 26 күн бұрын
Thanks for the
@ramyaraaja1436
@ramyaraaja1436 26 күн бұрын
Hwdu amma yesht nijvada mathu❤❤❤.....🙏🏻🙏🏻🙏🏻🙏🏻🙏🏻
@anupamajagadish233
@anupamajagadish233 26 күн бұрын
Amma dhanyawad galu 🙏🏽🙏🏽🙏🏽
@MahadevisMalipatil
@MahadevisMalipatil 26 күн бұрын
Amma padavindaragalige namaste Amma 🙏❤️❤️🙏
@shashikalashashi6207
@shashikalashashi6207 26 күн бұрын
ತುಂಬಾ ಧನ್ಯವಾದಗಳು ಅಮ್ಮ 🙏🌹💐
@parvathim4674
@parvathim4674 26 күн бұрын
Thanku amma always waiting ur vedio
@anithasureshan5552
@anithasureshan5552 25 күн бұрын
Vara mahalakshmi habbada shubashayagalu
@RaniiVeena
@RaniiVeena 19 күн бұрын
Thank you 🙏
@shylajacn3056
@shylajacn3056 26 күн бұрын
Thumba dhanyavadagalu
@gvanitha1117
@gvanitha1117 26 күн бұрын
True words thank you amma
@sharadhas7604
@sharadhas7604 26 күн бұрын
Am ma ❤❤❤❤❤🎉
@RekharamuR
@RekharamuR 26 күн бұрын
Danyavadagalu amma🙏🙏🙏
@hemaramu927
@hemaramu927 26 күн бұрын
Sankalpa 10:35
@kiranaradhya3141
@kiranaradhya3141 26 күн бұрын
🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು ಅಕ್ಕ
@NaniDeevena
@NaniDeevena 26 күн бұрын
Namaste Amma vara Mahalaxmi habbada shubashayagalu
@sunithasuni5631
@sunithasuni5631 26 күн бұрын
Veenamma dhanyavadagalu nimminda indina peeligeyavru kaliyodu bahalastide, nimmman nan jeeva irovargu maryolla amma nimminda tumba puja vicharagalannu kaltidini
@sheelak.m.9101
@sheelak.m.9101 26 күн бұрын
ನಮಸ್ತೆ ಅಮ್ಮಾ, ಅಮ್ಮಾ ಈ ಶುಕ್ರವಾರ ಮಾಡಲು ಆಗದೆ ಇರೋರು , ಮುಂದಿನ ಶುಕ್ರವಾರ ಮಾಡಬಹುದಾ? 3ನೇ ವಾರ ಮಾಡಬಾರದು ಅಂತಾರಲ್ಲ , 4ನೇ ಶುಕ್ರವಾರ ಮಾಡಬಹುದಾ ದಯವಿಟ್ಟು ತಿಳಿಸಿ
@VeenaJoshi
@VeenaJoshi 26 күн бұрын
ಮುಂದಿನ ವಿಡಿಯೋದಲ್ಲಿ ಹೇಳುವೆ
@Pushpalatha-t3x
@Pushpalatha-t3x 26 күн бұрын
ಕಾಯ್ತಿದ್ದೀವಿ ಅಮ್ಮ 🙏🙇‍♀️
@sumithracs1032
@sumithracs1032 26 күн бұрын
❤ thank you Amma 🙏
@vaijayanthirao6066
@vaijayanthirao6066 26 күн бұрын
Hare srinivasa namaskara 👏
@devakin3744
@devakin3744 26 күн бұрын
Thank you so much Amma🙏🙏🙏😊
@ranik4831
@ranik4831 26 күн бұрын
Amma devate nivu❤🙏🏻🙏🏻
@YamunaPatil1
@YamunaPatil1 26 күн бұрын
Namaste Amma Thankyou
@user-gm2sg6wt2j
@user-gm2sg6wt2j 26 күн бұрын
Danyavadagalu. Medam❤
@anilajagadeesh2491
@anilajagadeesh2491 26 күн бұрын
🙏🙏 ಅಮ್ಮ ಧನ್ಯವಾದಗಳು ತುಂಬಾ ಖುಷಿಯಾಯಿತು ಅಮ್ಮ ಪೂಜೆ ತಿಳಿಸಿಕೊಟ್ಟದ್ದ ಕ್ಕೆ 🙏🙏❤❤
@mouneshhguttedar7806
@mouneshhguttedar7806 26 күн бұрын
Varamahalakshmi shubhasayagalu
@preetivlogs6081
@preetivlogs6081 25 күн бұрын
Amma
@vijayams1007
@vijayams1007 26 күн бұрын
Dhanyvadagalu amma ❤
@user-dd9jq7mt6h
@user-dd9jq7mt6h 26 күн бұрын
ತುಂಬಾ ಧನ್ಯವಾದಗಳು ಅಮ್ಮ 🙏🙏😍
@rekhaskp1289
@rekhaskp1289 26 күн бұрын
ದ್ವನಿಯಲ್ಲಿ ತೊಂದ್ರೆ ಇದ್ರು ಪೂಜೆ ಯನ್ನು ಅಚ್ಚುಕಟ್ಟಾಗಿ ತಿಳಿಸಿದ್ದೀರಿ ತಾಯೀ...🙏🙏
@shylan2682
@shylan2682 26 күн бұрын
ಧನ್ಯವಾದಗಳು 🙏🙏🙏💐💐
@shashikalapankaja1206
@shashikalapankaja1206 26 күн бұрын
🙏🙏🙏 ಅಮ್ಮ ನಿಮ್ಮ ಪಾದಗಳಿಗೆ ನಮಸ್ಕಾರ ಗಳು
@ChandraKala-rr9gj
@ChandraKala-rr9gj 26 күн бұрын
🙏
@Shankarimkbhat
@Shankarimkbhat 26 күн бұрын
Amma,varamahalakshmi,habada,,subasayagalu,
@padmavathit721
@padmavathit721 26 күн бұрын
Amma varamahlaxshmi habbada subhsayagalu
@nandininandini2782
@nandininandini2782 26 күн бұрын
Thanks amma ❤🎉
@vinodapatil8553
@vinodapatil8553 26 күн бұрын
Thank you Amma. 🙏🙏🙏
@Swativkr
@Swativkr 26 күн бұрын
Namasste ammma ❤❤❤❤🙏🙏🙏🙏😊😊😊😊😊
@roopaa1933
@roopaa1933 25 күн бұрын
ಧನ್ಯವಾದಗಳು
Running With Bigger And Bigger Feastables
00:17
MrBeast
Рет қаралды 208 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 44 МЛН