ವರುಣಾರ್ಭಟ..! ಕಣ್ಣೀರಲ್ಲಿ ಕರುನಾಡು..!

  Рет қаралды 673,805

Media Masters

Media Masters

5 жыл бұрын

Media Masters is a unique KZbin channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 144
@sanjeevk2214
@sanjeevk2214 5 жыл бұрын
Sir I'm from Gokak, belagavi district... ನಮ್ಮ ಮನೆ ಎತ್ತರದಲ್ಲಿದೆ, ನದಿಯಿಂದ ತುಂಬಾನೆ ದೂರದಲ್ಲಿದೆ..ಆದ್ರು ನಮ್ಮ ಮನೆಯ ಹಿಂಬದಿಗೆ ಬಂದಿದ್ದಳು ಘಟಪ್ರಭೆ... ಯಾರು ಕಂಡುಕೇಳರಿಯದ ಭೀಕರ ಪ್ರವಾಹ ... ಈಗ ಘಟಪ್ರಭೆ ಶಾಂತವಾಗುತ್ತಿದ್ದಾಳೆ... ಒಂದೆ ಒಂದು ಸಾವುನೋವಾಗಿಲ್ಲ, ಸರಕಾರಿ ಆಡಳಿತ ತುಂಬ ಚನ್ನಾಗಿ ಕೆಲ್ಸ ಮಾಡ್ತಿದೆ... ಜನರು ಪರಸ್ಪರ ಸಹಾಯ ಮಾಡ್ತಾಇದ್ದಾರೆ... ಆದರೆ... ಜನ ನೆರೆಯ ಹಾವಳಿಗೆ ತುಂಬಾ ದೂರದವರೆಗೆ ಚದುರಿ ಹೋಗಿದ್ದಾರೆ... ಸಹಾಯ ಎಲ್ಲರಿಗು ಸಮಪ೯ಕವಾಗಿ ಸಿಗುತ್ತಿಲ್ಲ... ರಸ್ತೆ ಸಂಪಕ೯ ಕಷ್ಟವಾಗಿದೆ... ನಗರದಲ್ಲಿ ಉತ್ತಮ ವ್ಯವಸ್ಥೆ ಇದೆ..ಹಳ್ಳಿಗಳು ನರಕ ವಾಗಿವೆ... ಸ್ಥಳೀಯ ಜನರು,ಸಕಾ೯ರದ ಸಾಕಷ್ಟು ಪ್ರಯತ್ನದ ಹೊರತಾಗಿಯು ಇನ್ನು ಸಂಕಷ್ಟ ತಿಳಿತಾಗುತ್ತಿಲ್ಲ... ತುತಾ೯ಗಿ ಸಹಾಯ ಬೇಕಾಗಿದೆ... ಬಟ್ಟೆ,ಹಾಸಿಗೆ ಅವಶ್ಯಕತೆ,ತುಂಬಾ ಇದೆ...
@govindarajuys9558
@govindarajuys9558 5 жыл бұрын
ನಿಮ್ಮ ಅಂತ ಸಮಾಜಮುಖಿ ವ್ಯಕ್ತಿ ಗಳು ನಮ್ಮ ಅಂತ ಎಷ್ಟು ಯುವಕರಿಗೆ ಸ್ಪೂರ್ತಿಯ ಸೆಲೆ ಸರ್ ನೀವು ನಿಜ್ವಾಗ್ಲೂ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು
@ashoks9647
@ashoks9647 5 жыл бұрын
ನಮಗೆ ನಮ್ಮವರು ಅನ್ನುವದೇ ನಮಗೆ ದೊಡ್ಡದು...ನಾನೂ ಕೂಡಾ ನಮ್ಮ ಎಲ್ಲ ಕನ್ನಡಿಗರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ತಾವು ತಮ್ಮ ಉದಾರ ಮನಸ್ಸಿನಿಂದಾ ತಮ್ಮ ಕೈಲಾದಷ್ಟು ಸಹಾಯ ಮಾಡಿ. ಇಂತಹ ಕಾರ್ಯಕ್ಕೆ ಸಹಾಯ ಮಾಡುವುದೆಂದರೆ ಭಗವಂತನಿಗೂ ಕೂಡಾ ತುಂಬಾ ಇಷ್ಟಾ ಆಗುತ್ತೆ. ಧನ್ಯವಾದಗಳು
@SmtvbkSmtvbk
@SmtvbkSmtvbk 5 жыл бұрын
ನಮ್ಮ ಎಲ್ಲ ಸಹೋದರ ಸಹೋದರಿಯರೊಂದಿಗೆ ನಾವೆಲ್ಲರೂ ಇದ್ದೆವೆ ಅವರಿಗೆ ರಾಜ್ಯದ ಎಲ್ಲ ಪ್ರಜೆಗಳ ಸಹಾಯ ಸಹಕಾರದ ಅವಶ್ಯಕತೆ ಇದೆ ಸಾದ್ಯವಾದ ಸಹಾಯಮಾಡಿ.
@roopadevi3032
@roopadevi3032 5 жыл бұрын
ನಮ್ಮ ಕರುನಾಡು ಜಲನಾಡಾಗಿ ನಮ್ಮ ಜನ ತುಂಬಾ ಕಷ್ಟ ಪಡುತ್ತಿದ್ದಾರೆ ನಾವೆಲ್ಲಾ ನಮ್ಮವರನ್ನ ನಮ್ಮ ಜೊತೆಲೆ ಕಾಪಾಡ್ಲೇಬೇಕು
@nandish1821
@nandish1821 5 жыл бұрын
ಗೆಳೆಯರೇ ನಮ್ಮವರನ್ನು ನಾವೇ ಕಾಪಾಡಬೇಕು ಅದಕ್ಕೆ ನಾವುಗಳು ಸಂತ್ರಸ್ತರನ್ನು ಕಾಪಾಡುವ ಕಾರ್ಯಕ್ಕೆ ಕೈ ಜೋಡಿಸಬೇಕು ಪ್ರಕೃತಿ ವಿಕೋಪದ ಮುಂದೆ ನಮ್ಮ ಆಟ ಏನು ನಡೆಯೋಲ್ಲ... ಒಮ್ಮೆ ಯೋಚಿಸಿ ಗೆಳೆಯರೇ ಸದ್ಯಕ್ಕೆ ಈಗ ಬೆಂಗಳೂರಿನ ಜನ ಚಳಿನೆ ತಡಿಯೋಕೆ ಆಗದೆ ಪರದಾಡ್ತಾ ಇದ್ದಾರೆ. ಇನ್ನು ಅಲ್ಲಿ ಪ್ರವಾಹ ಸಂತ್ರಸ್ಥರ ಪರಿಸ್ಥಿತಿ ನ ನೆನಪು ಮಾಡ್ಕೊಳ್ಳಿ ದಯವಿಟ್ಟು ನಿಮ್ಮಿದಾಗುವ ಸಹಾಯವನ್ನು ಮಾಡಿ. ನಮ್ಮವರನ್ನು ನಾವೇ ಕಾಪಾಡಬೇಕು ಅದೇ ಮಾನವ ಧರ್ಮ
@Patil-d2d
@Patil-d2d 5 жыл бұрын
ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಷ್ಟು ಹಣ ಬಂದಿದೆ, ಎಷ್ಟು ಖರ್ಚು ಆಗಿದೆ ಅಂತ ಯಾರನ್ನ ಕೇಳಬೇಕು ಸ್ವಾಮಿ. ಯಾಕೆ ಅಂದರೆ ಅಲ್ಲಿ ಭ್ರಷ್ಟಾಚಾರ ನಡೆದರೆ????
@nagunagarjun1016
@nagunagarjun1016 5 жыл бұрын
ಕಷ್ಟದಲ್ಲಿ ಇದ್ದಾಗ ಕಣ್ಣೆತ್ತಿ ನೋಡದ ಜನರು ಕಟ್ಟಿಗೆ ಅಲ್ಲಿ ಇಟ್ಟಾಗ ಕಣ್ಣೀರು ಇಟ್ಟರಂತೆ. Plz Help All KARNATAKA brother"s
@reeyazpatel7735
@reeyazpatel7735 5 жыл бұрын
ದಯವಿಟ್ಟು ಎಲ್ಲ ಕನ್ನಡಿಗರೇ ತಮ್ಮ ಕೈಲಾದಷ್ಟು ಸಹಾಯ ಮಾಡಿ ಅವ್ರೆಲ್ರು ನಮ್ಮವ್ರು
@manjupatil3185
@manjupatil3185 5 жыл бұрын
ಸತ್ಯ ವಾದ ಮಾಹಿತಿ.
@kirangowdaraju7340
@kirangowdaraju7340 5 жыл бұрын
ನಮ್ಮ ರಾಮನಗರ ಜಿಲ್ಲೆಗೆ ಬಿತ್ತನೆ ಮಾಡುವುದಕ್ಕೂಸಹ ಮಳೆ ಇಲ್ಲ 😭😭
@user-cl8qy7tu2c
@user-cl8qy7tu2c 5 жыл бұрын
ಮತ್ತೆ ಒಂದು ಮಾತು ಎಲರಿಗೂ ಒಂದು ಮನವಿ ನಮ್ಮ ನಮ್ಮ ಕೈಲಿ ಎಷ್ಟು ಹಾಗುತೊ ಅಷ್ಟು ಸಹಾಯ ಮಾಡಿ ಅ ಸಹಾಯ ನಿಮ್ಮನ ನಿಮ್ಮ ಕುಟುಂಬನ ಯಾವಾತದ್ರೂ ಒಂದು ದಿನ ಉಡುಕಿಕೊಂಡು ಬಂದು ಯಾವ ರೂಪದಲಿ ಆದ್ರೂ ಕಾಪಾಡುತೆ
@darshanreddy.s4338
@darshanreddy.s4338 5 жыл бұрын
Save karnataka
@amarnagekar686
@amarnagekar686 5 жыл бұрын
super sir ur really great nivu namma kannadada hemme # salute# jai karnataka
@rvnayak2912
@rvnayak2912 5 жыл бұрын
ಉತ್ತರ ಕನ್ನಡ ಜಿಲ್ಲೆ ನೆನಪು ಇಲ್ವಾ ನಿಮ್ಗೆ?
@mallikarjundn4228
@mallikarjundn4228 5 жыл бұрын
ನಿಮಗೆ ಕೈಯಲ್ಲಿ ಆದಷ್ಟು ಸಹಾಯಧನ ಮಾಡಿ ಎಂದು ಎಲ್ಲರಿಗೂ ನನ್ನ ಕಳಕಳಿ.., ಜೈ ಹಿಂದ್ ಜೈ ಕರ್ನಾಟಕ ಮಾತೆ. 🙏🙏
@basavarajumt8228
@basavarajumt8228 5 жыл бұрын
ಸಹಾಯ ಮಾಡಿ 🙏🙏🙏🙏
@vibhudendraswamy5612
@vibhudendraswamy5612 5 жыл бұрын
Super maathu guru...I admire your words about practical problem
@ashoks9647
@ashoks9647 5 жыл бұрын
ನಾವು ಕನ್ನಡಿಗರು ನಾವು ಎಲ್ಲರೂ ಒಂದೆ...ಖಾತೆ ನಂಬರ ಕೊಟ್ಟಿದ್ದಕ್ಕೆ ಧನ್ಯವಾದಗಳು ನಾನು ಇಂದೆ RTGS ಮುಖಾಂತರ ಹಣ ವರ್ಗಾವಣೆ ಮಾಡ್ತೆನಿ. ನಿಮಗೆ ನನ್ನ ಹೃದಯಪುರಕ ಅಭಿನಂದನೆಗಳು ನಿಮ್ಮ ಎಲ್ಲ videos ಗಳನ್ನಾ miss ಮಾಡದೆ ನೊಡ್ತಿರ್ತಿನಿ ನಮಸ್ಕಾರಗಳು..
@MediaMastersKannada
@MediaMastersKannada 5 жыл бұрын
ಧನ್ಯವಾದಗಳು ಅಶೋಕ್. ಸಂತ್ರಸ್ತರಿಗೆ ಸಹಾಯ ಮಾಡಿದ ನಿಮ್ಮ ಕಾರ್ಯ ಅಭಿನಂದನಾರ್ಹ.
@manjunathakowrava7842
@manjunathakowrava7842 5 жыл бұрын
ನಾವು ಮಾಡೀದ. ಕರ್ಮ. ನಾವೇ ಹೋಣ್ಣೇ
@sreelakshmichandramohan7115
@sreelakshmichandramohan7115 5 жыл бұрын
Thank you media masters for showing us real facts clearly than in TV channels.
@odaadu-4463
@odaadu-4463 5 жыл бұрын
ಮರಗಿಡಗಳ ಬೆಳೆಸುವುದು ನಮ್ಮ ಕರ್ತವ್ಯ 🌳
@agveer9185
@agveer9185 5 жыл бұрын
Why we click on Media Masters Notifications : YOUR VOICE.
@sourabhshinagari2258
@sourabhshinagari2258 5 жыл бұрын
ಜೀ ನಾವೂ ಧಾರವಾಡ ಹತ್ತಿರದ ಗ್ರಾಮದವರು .ನಾವೂ RSS ವತಿಯಿಂದ ನಮಗಾದಷ್ಟು ಸಹಾಯ ಮಾಡ್ತಾ ಇದೀವಿ
@kichanethrakrishna552
@kichanethrakrishna552 4 жыл бұрын
Yes super sir
@VijayKumar-ev2zr
@VijayKumar-ev2zr 5 жыл бұрын
Trending no #12 in KZbin, Jai Media Master
@techfund.k9848
@techfund.k9848 5 жыл бұрын
Super maathu sir
@kirana.badiger3710
@kirana.badiger3710 5 жыл бұрын
Tech Fun D.K ನಿಮಕೈಲಾದಷ್ಟದಾನಮಾಡೆ
@nagarajdevadiga1616
@nagarajdevadiga1616 5 жыл бұрын
Hats off your message
@praveenkm8244
@praveenkm8244 5 жыл бұрын
Sir melukotte bagge heli
@user-fl6nj3kv3u
@user-fl6nj3kv3u 5 жыл бұрын
ಸರ್ ನಮ್ಮ ಬರಗಾಲದ ಕುರಿತು ಚಿತ್ರದುರ್ಗದ ನಾಯಕನಹಟ್ಟಿ ,ಮೊಳಕಾಲ್ಮೂರಿನ ಬಗ್ಗೆ ತಿಳಿಸಿ plz
@yogicreations7522
@yogicreations7522 5 жыл бұрын
ದಯವಿಟ್ಟು ದೇವರೇ ಕರುನಾಡ ಮೇಲೆ ಕರುಣೆ ತೋರು.
@ashoks9647
@ashoks9647 5 жыл бұрын
Raghavendr sir ನಿಮಗೆ ನನ್ನ ನಮಸ್ಕಾರಗಳು
@harishcrane4562
@harishcrane4562 5 жыл бұрын
Bro hemavathi nadhi bagge heli swalpa
@hemanthkumar7805
@hemanthkumar7805 5 жыл бұрын
Please mention that it can be send through Paytm also so it make people easy to send money directly to chief ministers fund
@ManjuManju-xo9tw
@ManjuManju-xo9tw 5 жыл бұрын
Good information and good speech
@raghavendrapanjagal2842
@raghavendrapanjagal2842 5 жыл бұрын
Sir ISRO scientist nambi narayana avara bagge heli sir..
@suriesurie9140
@suriesurie9140 5 жыл бұрын
Correct bro, thank u
@gururaj2259
@gururaj2259 5 жыл бұрын
Jai hind jai Karnataka jai rss jai indain army ndrf... supar sir nimge hatsoff sir..
@akshatahiremath3957
@akshatahiremath3957 5 жыл бұрын
Hope everything will be right soon
@ravisheegigatti6855
@ravisheegigatti6855 5 жыл бұрын
NDRF RSS & ಎಲ್ಲಾ ಸರಕಾರಿ ಸೇವಕರಿಗೆ ದೀರ್ಘದಂಡ ನಮಸ್ಕಾರ. ಹಾಗೇನೆ ಆರ್ ಎಸ್ ಎಸ್ ನವರನಾ ಚಡಿಗಳು ಅಂತಾ ಹಿಯಾಳಿಸುತ್ತಿದ ಕೇಲ ದಿರಿದ್ರರೀಗೆ ಚಡಿ ಬೀಚಿ ಹೊಡೇದಂಗೆ ಆಗತಿರಬಹುದು ನಮ್ಮ ಹೆಮ್ಮೆಯ ಆರ್ ಎಸ್ ಎಸ್ ನವರ್ ಸೇವಾ ಕಾರ್ಯಗಳನ್ನಾ ನೋಡಿದ ಮೇಲೆ.
@VenuGopal-wb7uh
@VenuGopal-wb7uh 5 жыл бұрын
Ella kade RSS avru enu help madthilla avru samanya maushru. Bere sangatanegala seve agadre lekkakke ilve. Intha time li nimma buddhi bittilla.
@nageshhalli4736
@nageshhalli4736 5 жыл бұрын
Bijapur jilha Toravi gram dinda sarisumaru 20 kwital Akki & anek vastugalanu Belagam bagad santratsari hanchalaetu. 10/08/2019
@MediaMastersKannada
@MediaMastersKannada 5 жыл бұрын
ಛಲೋ ಮಾಡಿದ್ರಿ. ನಿಮಗ, ನಿಮ್ಮೂರಿನ ಮಂದಿಗಾ ಒಳ್ಳೇದಾಕ್ಕೈತಿ.ತೊರವಿ ನರಸಿಂಹ ಒಳ್ಳೇದು ಮಾಡಲಿ.
@pramodsinghbapparagi1098
@pramodsinghbapparagi1098 5 жыл бұрын
Nice speech sir
@mrrover8661
@mrrover8661 5 жыл бұрын
Great job sir....my fav KZbin channel is #4trending on you KZbin today 😊👌👌👌👌
@sikandarkalaburgi6512
@sikandarkalaburgi6512 5 жыл бұрын
Jai Hind Jai Karnataka
@manjunathhadapad4569
@manjunathhadapad4569 5 жыл бұрын
When rain will stop
@umeshhanchate3995
@umeshhanchate3995 5 жыл бұрын
Thanks ri
@basavarajhgadhari9265
@basavarajhgadhari9265 5 жыл бұрын
@user-tn3cm1mf2m
@user-tn3cm1mf2m 5 жыл бұрын
Nimage olledagali hana talupiso bari tilisidakke... Bayavittu ellaru sahayamadi nammavarige nondavarige.....🙏🙏🤝
@PerumPalli
@PerumPalli 5 жыл бұрын
🤔🤔🤔
@namastekarunadu6687
@namastekarunadu6687 5 жыл бұрын
Sir we don't have atleast one rain drop in kolar district.
@raghavendranaik8774
@raghavendranaik8774 5 жыл бұрын
innu 10 adi neeru linganamakki dam nalli tumbidare, vidhi illa de neeru bidabekaguttada, heege aadare, bhatkala, honnavara taluk galu sampurna muchhi hoguttade, 😢😢😭
@vinaygaddi4978
@vinaygaddi4978 5 жыл бұрын
Idu Ankola Raghven NAIK Alva
@avinashpoojara6266
@avinashpoojara6266 5 жыл бұрын
ಸರ್ ನಾನು ಮುಖ್ಯಮಂತ್ರಿ ಪರಿಹಾರ ನಿಧಿ ಗೇ ಸ್ವಲ್ಪ ಹಣವನ್ನು ಕಳಿಸಿದಿನಿ ಸರ್
@MediaMastersKannada
@MediaMastersKannada 5 жыл бұрын
ತುಂಬಾ ಸಂತೋಷ ಅವಿನಾಶ್. ತುಂಬಾ ಒಳ್ಳೇ ಕೆಲಸಾ ಅದು. ಭಗವಂತ ನಿಮಗೆ ಒಳಿತು ಮಾಡಲಿ.
@vaishaliratagalratagal7439
@vaishaliratagalratagal7439 5 жыл бұрын
Super kandit OK
@mannanjaveed3992
@mannanjaveed3992 4 жыл бұрын
M
@pradhyumsadalge3819
@pradhyumsadalge3819 5 жыл бұрын
Why no national media coverage regarding floods ??
@RahulPatil-bq8jp
@RahulPatil-bq8jp 5 жыл бұрын
They won't get TRP bro they busy in 370. politics 🐸 shit which bjp just using for vote bank
@manojpatagar5718
@manojpatagar5718 4 жыл бұрын
Sir north Karnataka dhalli male ninthu 15days aythu ega alli paristhithi bagge ondh video madi sir
@shivkumar-qh7dx
@shivkumar-qh7dx 5 жыл бұрын
Really strong people..facing such disaster
@varuns4196
@varuns4196 5 жыл бұрын
We giving money what about MLA 200+ they were not giving 1 rupees also sir
@kubendrappakubera5079
@kubendrappakubera5079 5 жыл бұрын
Ho God bless me
@PerumPalli
@PerumPalli 5 жыл бұрын
I thought u would speak about Tamil Nadu also, Even Nilagiri's avalanche area had seen highest ever recorded rain fall in India, even pillur dam of bavani river has released 88,000 cubic foot water, atleast speak it next time bro
@laxmi5954
@laxmi5954 5 жыл бұрын
God help me kapadu karunadnu
@sureshkumarlsiml7372
@sureshkumarlsiml7372 5 жыл бұрын
Yallaregu 🙏🙏🙏🙏🙏🙏🙏🙏🙏🙏🙏🙏🙏🙏
@somasunder1560
@somasunder1560 5 жыл бұрын
Ok super 😀💘 my power Dhatis sp sangaliyana Sri Krishna paramathma soma somasundr 😀😁😂🤣😃😄😅😆😉😊😋😎😍😘😗😙😚☺️🙂🤗🤩💋💘💞😀😁😂🤣😃😄😅😆😉😊😋😎😍
@basaveshbn4209
@basaveshbn4209 5 жыл бұрын
We tumkurians ,chitradurga and kolar people collect more and more food and basic material plz help these people
@pavanshankarpavanms5529
@pavanshankarpavanms5529 5 жыл бұрын
Sr nemamanu hetta thayi punya madidlu sr
@malateshamr6736
@malateshamr6736 5 жыл бұрын
SIR PLZ INFOM TV Chanels
@savithasavi365
@savithasavi365 5 жыл бұрын
God save all people who all r affected by flood...
@yashavanthkumar9633
@yashavanthkumar9633 5 жыл бұрын
Sir its my humble request..... Karnatakada atyanta haleyadada mattu sir M Vishwesharayya ravarinda kattisalpatta..... Mysoru chamaraja odeyar avar patni tanna jewellery adavittu Vedavathi nadige addalagi kattisidanta MAARI KANIVE / SHANTHI SAGARA dam, kattidagininda eduvaregu onde sari tumbirodu... Dam dead storage talupi adestu varsha ayto.... Kelagina raitara bele haani mattu kastada bagge... Mattu chitradurgada nadigala bagge ondu video maadi.... Alliro water problem karnataka kke torisi.... Government kannige biddu yenadru vyavaste madtara anta nodbekide..... Adastu Bega madtira anta nambike... Tumba hrudayada danyavadagalu mattu media master channel ge all the best.... Good videos
@laxmikanthlokare1253
@laxmikanthlokare1253 5 жыл бұрын
1st comment
@appaamma4664
@appaamma4664 5 жыл бұрын
Sahaya madi yallaru kailadastu plzzzzzzzzzzzzzz
@sugandhihr8024
@sugandhihr8024 5 жыл бұрын
devre plz e sankashtadinda janaranna jaanuvaragalanna kaapadu 😭😭
@jairamgouda8726
@jairamgouda8726 5 жыл бұрын
ಏನ್ ಸಾರ್ ಇದು ಅನ್ಯಾಯ ಎಲ್ಲು ಸಹ ಉತ್ತರಕನ್ನಡದ ಸುದ್ದಿನೆ ಹೇಳ್ತಾ ಇಲ್ಲ ಕರ್ನಾಟಕದ ಒಂದು ಭಾಗ ನಮ್ಮಾ ಉತ್ತರಕನ್ನಡದ ಇದನ್ನ ಮರೆತ್ರ ಏನು ಕರ್ನಾಟಕದಲ್ಲಿ ಹೆಚ್ಚು ಮಳೆ ಆಗಿದ್ದು uttarakannadadalli ಸಾರ್ ಇನ್ನೂ ಯಾವ್ ಟಿವಿ news ನಲ್ಲಿಯೂ ಹಾಕಿಲ್ಲ ಈವಾಗ ಮಳೆ ಕಡಿಮೆ ಇದೆ ok .
@ammaamma8786
@ammaamma8786 5 жыл бұрын
Sevakartarige krtagyategalu
@pavithranaik9427
@pavithranaik9427 5 жыл бұрын
If ur bad., then i am ur dad NATURE
@kirantc1071
@kirantc1071 5 жыл бұрын
😭So sad😭😭😢
@nagarajdevadiga1616
@nagarajdevadiga1616 5 жыл бұрын
Sir nimm voice saluvagi ñànu nodtini..
@rondarousey9604
@rondarousey9604 5 жыл бұрын
😢 oh my God
@saraswathilokesh506
@saraswathilokesh506 5 жыл бұрын
Plz help madi
@user-cl8qy7tu2c
@user-cl8qy7tu2c 5 жыл бұрын
ಸರ್ ನಾವು ನಮ್ಮ ಕೈಲಿ ಆದಷ್ಟು ಸಹಾಯ ಮಾಡ್ತಾ ಇದೆವೇ ಅದ್ಕೆ ಮೊದಲ ಪ್ರೇರಣೆ ನೀವೇ ಇದನ್ನ ನನ್ನ ದೋಡಸ್ಥಿಕೆಗೆ ಏಳ್ತಾಇಲ್ಲ ಈ ರಾಜಕಾರಣಿಗಳ ನೋಡಿದಾಗ ಅವರೇ ಮಾಡ್ಲಿ ಬೀಡು ಅಂದ್ಕೊಂಡೆ ಆದ್ರೆ ಪದೇ ಪದೇ ನಿಮ್ಮ ಮಾತು ಮತ್ತು ಪುಟ್ಟ ಪುಟ್ಟ ಕಂದಮ್ಮ ಗಳ ನೋಡಿದಾಗ ಮನಸು ಚಡಪಡಿಕೆ ಶುರುವಾಯಿತು ನಾನು ನನ್ನ ಪರಿವಾರ ನನ್ನ ಮಕ್ಳು ಇದೆ ತರ ಹಾಗಿದ್ರೆ ಏನ್ ಮಾಡ್ತಾಇದೆ ಅಂತ ಅನಿಶಿತು ಅದ್ಕೆ ಎಳ್ಕೊಂಡೆ ಅಷ್ಟೇ ಸರ್ ಇದರಲ್ಲಿ ಯಾವುದೇ ಜಂಬಇಲ್ಲ ನನ್ನ ಜೀವನದ ಉದ್ದಕು ನಿಮ್ಮ ಮಾತನ ನೆನಪಿನಲಿ ಇಟ್ಕೊಂಡು ಇರ್ತಿನಿ ಸರ್
@MediaMastersKannada
@MediaMastersKannada 5 жыл бұрын
ನನಗೆ ನಿಮ್ಮಂಥಾ ಗೆಳಯರು ಇರೋದೇ ಒಂದು ಅದೃಷ್ಟ. ಅಂದಹಾಗೇ, ನೀವು ಹಿಂದೆ ಕೇಳಿದ್ದ ವಿಡಿಯೋ ಮಳೆ ನಿಂತ ಮೇಲೆ ಮಾಡ್ತೇನೆ. ಈಗ ಅಲ್ಲಿಗೆ ಹೋಗೋದಕ್ಕೆ ಸಾಧ್ಯವಾಗ್ತಿಲ್ಲ. ಮನಸ್ಸು ದೇಹ ಎರಡೂ ಸಂತ್ರಸ್ತರ ನಡುವೇನೇ ಇವೆ. ನೆರೆ ಇಳಿದ ನಂತರ ನಿಮ್ಮ ವಿಡಿಯೋ ಕೊಡ್ತೇನೆ.
@user-cl8qy7tu2c
@user-cl8qy7tu2c 5 жыл бұрын
@@MediaMastersKannada ಪರವಾಗಿಲ್ಲ ಸರ್ ಈ ಕಷ್ಟ ಮೊದಲು ಆದಷ್ಟು ಬೇಗ ಮುಗಿಲಿ
@shashikumaraentertainmentc1571
@shashikumaraentertainmentc1571 5 жыл бұрын
God please save😢🙏
@rajukv2186
@rajukv2186 5 жыл бұрын
Global warming indane idella agtirodu earth temperature jasti agta ide
@basayyakambi1892
@basayyakambi1892 5 жыл бұрын
This all are happening because of vayu storm .... & Also the unconcern of nature ...In upcoming days pls go through nature environmental responsibility and awareness ...
@arunahalakatti8370
@arunahalakatti8370 5 жыл бұрын
Rajakarniglu tanu man dhan did a sahaya media
@surigksurigksurigk8282
@surigksurigksurigk8282 5 жыл бұрын
😥😥
@shilpar4600
@shilpar4600 5 жыл бұрын
Nanu kuda help madthivi, devarali prathrane madikolthivi male kadime agali antha
@Bharatkumar-is6uf
@Bharatkumar-is6uf 5 жыл бұрын
People step back to donate coz of the reputation govt has built all these years.. recently we saw Bangalore metro pillars cracking, it's been only 5years, see the level of corruption, we have only politically driven democracy in Karnataka...
@blubber6490
@blubber6490 5 жыл бұрын
Doesnt the government have money to help people on their own? If its choice of govt then all problem is because of previous govt or else its govt problem. What is your Modi doing for past 6 years? Doesnt he have central fund to help people. Actual enemies of country is you people who politicise everything. In UP entire flyover collapsed , that was also BJP govt, do you dare say corruption is there also.
@prashanthyeprash9838
@prashanthyeprash9838 5 жыл бұрын
Where is Ramesh Jarkiholi and Mahesh Kumatahalli
@manjulamanju1313
@manjulamanju1313 5 жыл бұрын
Please help me
@ashoklohar3495
@ashoklohar3495 5 жыл бұрын
Yella tannag ageti yavvva
@meghanamm2308
@meghanamm2308 5 жыл бұрын
Devreeee
@user-ro8gm6fo4i
@user-ro8gm6fo4i 5 жыл бұрын
Male baruvaga helicopter hogalla ok, flight haraduvaga male bandhare ean madothu
@ranjitanayak3172
@ranjitanayak3172 5 жыл бұрын
Not only south Kannada even Uttara Kannada also u should mention about this also bro
@shivadarshans3409
@shivadarshans3409 5 жыл бұрын
Sir please make vedio on RSS so that all people of Karnataka knows
@VenuGopal-wb7uh
@VenuGopal-wb7uh 5 жыл бұрын
Nimma bele beyislikke santhrastharu, pravaaha idannu bittilva. Pls stop non sense. Elru seve madthiddare
@MadhuSudhanpro
@MadhuSudhanpro 5 жыл бұрын
Media masters anta watermark font swalpa kadime madi
@shanuacharya7825
@shanuacharya7825 5 жыл бұрын
Muka pranigala himse jasthi agide.adhake heege agthirodu
@bharath3226
@bharath3226 5 жыл бұрын
RSS ನವರು ಧರ್ಮ ವಿರೋಧಿಗಳಲ್ಲ, ದಯವಿಟ್ಟು RSS ಅನ್ನು ಧರ್ಮದ ಹೆಸರಿನಲ್ಲಿ ವಿಭಜಿಸಬೇಡಿ. 🙏🙏🙏
@ganeshpoojarrygpoojarry8209
@ganeshpoojarrygpoojarry8209 5 жыл бұрын
Pls help madi frnd navu help madidare next namige help madutare pls help madi jana nodi help madake esta illa andare avaru vayasu .. chikku makkala alu . Hotte asivu avaru dukka edana nodi pls save madi pls pls help madi frnd tq help maduva olleya manassu galige tq
@mrindianperfect8062
@mrindianperfect8062 5 жыл бұрын
Dakshin karnatak davru swalpa swarti Jan....uttar karnataka Jan bahal mugdaru tamm karstvann tave sari padsi kollatare adre namm bhagakke rajakarni Jan vote gagi nammann use madkoltare....tamm pakshad pracharakke Modi yavru 5000 Koti Duddann upayogisidru adu janadde....
@m.lakshmanreddy8245
@m.lakshmanreddy8245 5 жыл бұрын
Mukhyamantri nidhi address and helpline number tell me sir please 🙏
@MediaMastersKannada
@MediaMastersKannada 5 жыл бұрын
*AC name - Chief Minister relief fund natural calamity * AC number - 37887098605 * Bank -SBI * Branch - Vidhan soudha branch * IFSC code - SBIN0040277
@santoshfatan9050
@santoshfatan9050 4 жыл бұрын
Kup duk wat ahe 😂
@chandrashekhar3234
@chandrashekhar3234 5 жыл бұрын
People blame when there is no rain. When rains they complete about it. U guys should blame yourself for taking the path of the river. Stop taking nature's root. Because of ur selfishness other guys are suffering like our ndrf. Stop blaming learn from mistake from ur side
@chinnap2728
@chinnap2728 5 жыл бұрын
Good sir
Русалка
01:00
История одного вокалиста
Рет қаралды 6 МЛН
Sigma Kid Hair #funny #sigma #comedy
00:33
CRAZY GREAPA
Рет қаралды 13 МЛН
Gangavathi Pranesh latest jokes with Moral story || ಪ್ರಾಣೇಶ್ ರವರ ನೀತಿ ಹಾಸ್ಯ || Pranesh Jokes
27:13
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 3,1 МЛН