Рет қаралды 84,750
ಶುಭೋದಯ ಎಲ್ಲರಿಗೂ ವೇದಸಾರ ಎಂಬ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದ್ದೇವೆ. ಇದರಲ್ಲಿ ವೇದ ಮಂತ್ರಗಳು ದೇವರ ನಾಮಗಳು,ಭಜನೆಗಳು, ಶ್ಲೋಕಗಳು, ದೇವರ ಸ್ತೋತ್ರಗಳು, ಇತ್ಯಾದಿಗಳನ್ನು ಇಲ್ಲಿ ಪ್ರಸಾರ ಮಾಡಲಾಗುತ್ತದೆ. ಇಲ್ಲಿ ನೀವು ಬರೀ ವೀಕ್ಷಣೆ ಮಾಡುವುದಲ್ಲದೇ ಪ್ರಸಾರವಾಗುವಂತಹ ಶ್ಲೋಕ ಭಜನೆಗಳನ್ನು ನೀವೇ ಕಲಿತು ಹೇಳಬಹುದು. ವೀಕ್ಷಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.
ಮೊಟ್ಟ ಮೊದಲನೆಯದಾಗಿ ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ಯಿಂದ ಶುರುಮಾಡುತ್ತಿದ್ದೇವೆ. ಇದರಲ್ಲಿ 100 ಶ್ಲೋಕಗಳಿವೆ.
ಅಂದರೆ 100 ದಿನಗಳು ಪ್ರಸಾರವಾಗುತ್ತದೆ.
ಸೌಂದರ್ಯ ಲಹರಿಯ ಶ್ಲೋಕವನ್ನು ಕಲಿತು ದೇವಿಯ ಕೃಪೆಗೆ ಪಾತ್ರರಾಗಿ. ಮತ್ತು ದಿನ ನಿತ್ಯದ ಶ್ಲೋಕಗಳಿಗೆ ನಮ್ಮ ವೇದಸಾರ ಯೂಟ್ಯೂಬ್ ಚಾನೆಲ್ಗೆ ಚಂದಾದಾರರಾಗಿ. ಹಾಗೆ ಬೆಲ್ ಐಕಾನ್ ಕೂಡ ಕ್ಲಿಕ್ ಮಾಡಲು ಮರೆಯದಿರಿ ನಮಸ್ಕಾರ .
ನಮ್ಮ ಮತ್ತಷ್ಟು ಯೂಟ್ಯೂಬ್ ಚಾನೆಲ್ ಲಿಂಕ್ ಕೂಡ ಇಲ್ಲಿ ಲಭ್ಯವಿದೆ.
SS MEDIA / @ssmedia5548
CREATIVE CANDID / @creativecandid4230