ಅತ್ಯಂತ ಸುಂದರ ವಿವರಣೆ,ಎಂತಹ ಅದ್ಭುತ ಸ್ಮರಣ ಶಕ್ತಿ ನಮ್ಮದು. ವೀಣಾ ಅವರೆ ನಿಮಗೆ ಅನಂತಾನಂತ ವಂದನೆಗಳು. ಮೇಧಾ ಕುಲಕರ್ಣಿ
@MedavathiKV11 ай бұрын
Amma.Nimage.Namaskaragallu
@ashakathasangama276013 күн бұрын
ಓಂ ನಮೋ ಭಗವತೇ ವಾಸುದೇವಾಯ.
@vidyabhat8634 Жыл бұрын
🙏🏻🙏🏻🙏🏻🙏🏻amma
@veenavijayakrishna3944 ай бұрын
ಕಣ್ಣಿಗೆ ಕಟ್ಟುವಂತೆ ಹೇಳುವ ನಿಮ್ಮ ಪ್ರವಚನ ಅದ್ಭುತ 🙏👏👌
@girijaseetharamu16187 ай бұрын
🙏
@ecpavanec Жыл бұрын
ನಿಮ್ಮ ಜ್ಞಾನಕ್ಕೆ ನನ್ನ ನಮಸ್ಕರಗಳು.
@nagaratnav87778 ай бұрын
ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ...ನಾನು ಸಣ್ಣದಿರುವಾಗ ಪುಸ್ತಕ ಓದಲಿಕ್ಕೆ ನಿಮ್ಮ ಮನೆಗೆ ಬರಿತ್ತಿದ್ದೆ...ನಿಮ್ಮ ಕುಟುಂಬವನ್ನು ಹತ್ತಿರದಿಂದ ನೋಡಿದವಳೆಂಬ ಹೆಮ್ಮೆ ನನಗಿದೆ...ಈ ಮಾಲಿಕೆಯಲ್ಲಿ ವಿಷವನ್ನು ರುದ್ರ ದೇವರು ಸ್ವೀಕರಿಸಿದರೆಂದು ಹೇಳಿದ್ದೀರಿ...ಆದರೆ ನಾನು ಸುಮಾರು ಪ್ರವಚನದಲ್ಲಿ ಪ್ರಾಣದೇವರು ಸ್ವೀಕರಿಸಿ ಅತ್ಯಲ್ಪ ಪ್ರಮಾಣವನ್ನು ಕೈಯಿಂದ ತಿಕ್ಕಿ ಅದರ ಭಾಗಷಃ ವಿಶಾಂಷ ತಗೆದು ಕೊಟ್ಟರೆಂದು ಕೇಳಿದ್ದೇನೆ...ದಯವಿಟ್ಟು ಅನ್ಯಥಾ ಭಾವಿಸದೆ ನನ್ನ ಗೊಂದಲ ಪರಿಹರಿಸಬೇಕಾಗಿ ಪ್ರಾರ್ಥನೆ....🙏🙏🙏🙏
@shashikalaanchan4339 Жыл бұрын
Namaste amma what a beautiful explanation thanq sooóooo much ❤❤❤🙏🙏🙏👌👌👌